Part-25| ಓದಲೇಬೇಕಾದ ಕನ್ನಡದ ಪುಸ್ತಕಗಳು ಇವು..|Must Read Kannada Books| |Interview with Guruprasad

Sdílet
Vložit
  • čas přidán 29. 08. 2024
  • Interview with Guruprasad Playlist : • Director Guruprasad
    ಮಠ, ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮತ್ತೊಮ್ಮೆ ಮಾತಿಗೆ ಸಿಕ್ಕರು. ವೀಕ್ಷಿಸಿ ಈ ವಿಶೇಷ ಸಂದರ್ಶನ
    ===================================================================
    The best Quality 4K UHD Smart Android TVs which are made in India are available at the best prices. The price starts from Rs.6,999/-.
    For more Details Contact : 98454 73496
    Use 'GAS GIFT' code to get the special gift for the purchase of smart TV.
    Manufactured & Serviced By Industry Professionals who has 30 years of experience..
    ====================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ================
    #guruprasad #mathaguru #directorguruprasad #mathaguruprasad #kannada #guruprasad #oscaraward #matha #directorguruprasad #eddelumanjunatha #gaurishakki
    #osho #oshorajneesh #oshotalk #oshoquotes #rajaneeshpuram #america #rajaneeshosho #gujarat #india #spirituality #thoughts
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Komentáře • 51

  • @bangalorevinod
    @bangalorevinod Před rokem +15

    1. ದುರ್ಗಾಸ್ತಮಾನ
    2. ಹಂಸಗೀತೆ
    3. ಅಳಿದ ಮೇಲೆ
    4. ಆನಂದೋ ಬ್ರಹ್ಮ
    5. ದೇವರು - ಎ ಎನ್ ಮೂರ್ತಿ ರಾವ್

  • @pramodcreations2641
    @pramodcreations2641 Před rokem +15

    ದುರ್ಗಾಸ್ತಮಾನ ನನ್ನ ಬಳಿ ಇದೆ ❤❤ . ಅತ್ಯದ್ಭುತವಾದ ಕಥೆ .

    • @RaghuRaghu-px3vu
      @RaghuRaghu-px3vu Před rokem +1

      ನಂಗೂ ಕುತೂಹಲ ಕೆರಳಿಸಿದ್ದ ಕಥೆ ಇದು

  • @rajesha.4391
    @rajesha.4391 Před rokem +11

    Gaurish sir, Pls continue episodes, atleast 500 episodes

  • @rudreshmngl5878
    @rudreshmngl5878 Před rokem +6

    ದುರ್ಗಾಸ್ತಾಮಾನ ಎರಡು ಬಾರಿ ಓದಿದ್ದೇನೆ ಗುರುಗಳೇ..
    ರೋಮಾಂಚನ ಕಥೆ
    ತ ರಾ ಸು ರವರಿಗೆ 🙏🙏🙏

  • @Darshan4990
    @Darshan4990 Před rokem +1

    What a lovely conversation.

  • @user-ym2zj2bp7j
    @user-ym2zj2bp7j Před rokem +3

    ದುರ್ಗಾಸ್ತಮಾನ, ಹಂಸಗೀತೆ ಎರಡು ಓದಿದ್ದೇನೆ, ಅದ್ಭುತ, ಅನನ್ಯ, ಅಮೋಘ. ಲೇಖಕ ತ. ರಾ. ಸು. ನಿಮ್ಮ ಲೇಖನಿಗೆ ಕೋಟಿ ನಮಸ್ಕಾರಗಳು. 👌👌👌👌👌👌🙏🙏🙏🙏🙏🥰🥰🥰🥰🥰🥰

  • @arjunbimapa2453
    @arjunbimapa2453 Před rokem +1

    Good information

  • @dboss8372
    @dboss8372 Před rokem +1

    ಗುರು ಸರ್ ನಿಮ್ಮ ಮಾತುಗಳು ಸುಂದರ.. 🙏💐💐💐💐ನಿಮ್ಮ ನಿರ್ದೇಶನದ ಫಿಲ್ಮ್ಸ್ ಸೂಪರ್ ಸರ್ 🙏🙏🙏🙏💐💐💐💐

  • @prasannakumarbodh
    @prasannakumarbodh Před rokem

    ಗುರುಪ್ರಸಾದ್ ಸರ್ ಕಡೆಯಿಂದ ಉತ್ತಮ ಪ್ರಬುದ್ಧ ವಿಚಾರ ಗಳು ಅಭಿವ್ಯಕ್ತ ಗೊಂಡವು..ಇದು ಮುಂದುವರಿಯಲಿ

  • @shivarajkb5900
    @shivarajkb5900 Před rokem +1

    Akki mattu Gurugale namaskara

  • @hjmohankumar9916
    @hjmohankumar9916 Před rokem

    Super sir

  • @user-yi4tr6jr1j
    @user-yi4tr6jr1j Před rokem +7

    ಎಷ್ಟ್ ಹೇಳುದ್ರು ಗೌರೀಶ್ ಗೆ ಅರ್ಥ ಆಗಲ್ಲ.
    Video length ಜಾಸ್ತಿ ಮಾಡಿ ಅಂತ ಹೇಳಿ ಹೇಳಿ ಸಾಕಾಯಿತು...

    • @girishsgirishs725
      @girishsgirishs725 Před rokem +1

      Helo bro avru matte video ge wait madli anthane bekanthane length kammi madodu ...avru madthirodu nimge artha agthilla ashte...

    • @user-yi4tr6jr1j
      @user-yi4tr6jr1j Před rokem

      @@girishsgirishs725 😂 ಅದ್ ಎಲ್ಲರಿಗೂ ಅರ್ಥ ಆಗುತ್ತೆ ಬಿಡಿ
      ನನ್ ಹೇಳ್ತಿರೋದು ಎಷ್ಟೊಂದ್ ಜನ ಕೇಳ್ತಾ ಇದರಲ ಈಗ್ಲದ್ರು ಹಾಕು ಗುರು ಅಂತ.

    • @rudreshmngl5878
      @rudreshmngl5878 Před rokem

      ಅವ್ರು ವ್ಯೂಸ್ ಜಾಸ್ತಿ ಆಗ್ಲಿ ಅಂತ ವಿಡಿಯೋ ಕಟ್ ಮಾಡಿ ಹಾಕ್ತಾರೆ ಅಷ್ಟೇ

  • @naveen3656
    @naveen3656 Před rokem +2

    Perfume: The Story of a Murderer ee movie nodi chanagide

  • @Darshan4990
    @Darshan4990 Před rokem +2

    Guruprasad director arrested for cheque bounce case of 30 lakhs...

  • @MANJUshetty597
    @MANJUshetty597 Před rokem +4

    Hi ಗೌರೀಶ್ ಸರ್🙋 🌹💐🙏
    Hi ಗುರುಗಳೇ 🌹💐🙏🙏🙏
    ""ನಮ್ಮನೆಗೂ ಕಳಿಸಿಬಿಡಿ""😅😅😅
    ನನಗಲ್ಲಾ ಸರ್
    ನಿಮಗೆ ಮೆಲ್ ಕಳಿಸಿರೋ ಮಹಾನುಭಾವನದ್ದು 😅
    ಅಬ್ಬಾ ಎಂತೆಂತಾ ಜನಗಳು ಇದಾರೆ ಸರ್
    ಅಲ್ವಾ
    "ವಿದ್ಯೆಯಿಂದಾ ಜಗತ್ತನ್ನೇ ಆಳಬಹುದು"
    "ಬದುಕನ್ನ ಧೈರ್ಯವಾಗಿ ಮುನ್ನಡೆಸಲು
    ಪುಸ್ತಕಗಳ ಓದಬೇಕು ".
    ಆಲ್ವಾ ಗುರುಗಳೇ 😊🙏🙋

  • @srinidhiarekal3483
    @srinidhiarekal3483 Před rokem +8

    What was the 2nd book name ?

  • @joinptc4121
    @joinptc4121 Před rokem +3

    ಆಸ್ತಿಕ,ನಾಸ್ತಿಕ ವಾದ OK, ಕರ್ಮ ಸಿದ್ದಾಂತದ ಬಗ್ಗೆ ಗುರುಪ್ರಸಾದ್ ಅವರ ಅಭಿಪ್ರಾಯ ಏನು ಅಂತ ಕೇಳಿ

  • @likhithmj157
    @likhithmj157 Před rokem

    Sir Kantara bagge conversation madi gurugala hathira plz

  • @passionvoice7813
    @passionvoice7813 Před rokem +4

    I had posted a question few episodes back. I would need your reply. In the film Matta you have developed nun character throughout the film who listen to the narrator. In the end she donates the money to the Matta. Have you done any research on this if yes could you let me know.

  • @cinima589
    @cinima589 Před rokem

    Yondumuri is my best novelist 🥰

  • @shivashankrappakori4275

    ನಿಮ್ಮ್ ವಿಚಾರಧಾರೆ ನಿಜಕ್ಕೂ ಅದ್ಭುತ ಸರ್

  • @GuruPrasad-fu9lu
    @GuruPrasad-fu9lu Před rokem

    6th like frome gurujack

  • @Alliswell-111
    @Alliswell-111 Před rokem

    7:37 yavdu aa pada

  • @prakashm9453
    @prakashm9453 Před rokem

    ಗುರು ಸರ್ ಅವರ ಮೇಲ್ ಐಡಿ ಕಾಮೇಂಟ್ ಅಲ್ಲಿ ಹಾಕಿ

  • @Noothan
    @Noothan Před rokem

    K t gatti namma Ujire yavaru

  • @Raj-gd2vx
    @Raj-gd2vx Před rokem +2

    Sir, guruprasaad avru nimge kotta 2nd book name yenu sir

  • @maheshkadlishettar1668
    @maheshkadlishettar1668 Před rokem +1

    😀😀😀😀😀

  • @srivathsa1848
    @srivathsa1848 Před rokem +1

    Nimma Ella chintanegaligu viruddavagi , paravaagi matadaballe...
    Nange 15 min time kodtira....Nim channel Alli..

  • @bmganesh2498
    @bmganesh2498 Před rokem

    Hi sir.. this is Ganesh..i need the book Devaru by a n murthy sir .pls send the procedure how to get this book..i will pay for that..tq

  • @rahulkastro9058
    @rahulkastro9058 Před rokem +3

    ಶಿವರಾಂ ಕಾರಂತರ ಕಾದಂಬರಿ ಹೆಸರೇನು?

  • @shanthkumar2336
    @shanthkumar2336 Před rokem

    ಬಬ್ರುವಾಹನ name 😀😀

  • @nextriddle4546
    @nextriddle4546 Před rokem +1

    This person is bonkers