Part-27|ಗ್ರಹಗತಿಗಳದಲ್ಲ ತಪ್ಪು..ನಮ್ಮ ಚಿಂತನೆಯದು..!|Interview With Guruprasad |GaS

Sdílet
Vložit
  • čas přidán 2. 11. 2022
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #scriptwritingclasses #direction #cinema #onlineworkshop #startsfromOct15 #filmacademy
    #guruprasad #mathaguru #directorguruprasad #mathaguruprasad #kannada #guruprasad #oscaraward #matha #directorguruprasad #eddelumanjunatha #gaurishakki
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • Zábava

Komentáře • 139

  • @gaganc6205
    @gaganc6205 Před rokem +17

    ನನ್ನ ಜೀವನ ದಲ್ಲೂ ಗುರುಪ್ರಸಾದ್ ನಂತಹ ಗೆಳೆಯ ಬೇಕು, ಯಾರು ನಮ್ಮನ್ನು ಚಿಂತನೆಗೆ ಹಚ್ಚುವ, ನಮ್ಮೊಂದಿಗೆ ಏನೂ ಮುಜುಗರ ಇಲ್ಲದೆ ಮಾತಾಡುವ ಗೆಳೆಯ.

    • @user-yi4tr6jr1j
      @user-yi4tr6jr1j Před rokem +3

      ಬನ್ನಿ ಗೆಳೆತನ ಮಾಡೋಣ😂

    • @va133
      @va133 Před rokem

      Haudu ಸಾವಧಾನದಿಂದ ಪೂರ್ವಗ್ರಹ ಇಲ್ಲದೆ ಇವರ ಮಾತು ಆಲಿಸಿದರೆ ತುಂಬಾ ತಿಳಿದು ಕೊಳ್ಳೋದು ಇದೆ ಗುರು sir avarida... ನೋಡಿ ಇವ್ರು ಬ್ರಾಹ್ಮಣ ಆದರೂ ಇವರ ಚಿಂತನೆ ನೈಜ ವಾಗಿದೆ..ಇಂತ ವ್ಯಕ್ತಿಗಳು ಬೇಕು ಸಮಾಜಕ್ಕೆ ಮೌಢ್ಯವನ್ನು ಬಿತ್ತು ವವರು ಬೇಡ ನಮಗೆ

    • @prabhugurikar6355
      @prabhugurikar6355 Před rokem +2

      Houdu geletana belesona😂may be funny it's serious.

    • @va133
      @va133 Před rokem

      @@sharathgowda5517 haudu buddivanta nange antu ಗೌರೀಶ್ ಅಕ್ಕಿ ಅವರ channel interview nodidmelene ಗೊತ್ತಾಗಿದ್ದು

    • @tejasmsshetty7501
      @tejasmsshetty7501 Před rokem

      Namm guru galu

  • @prashantdrk
    @prashantdrk Před rokem +4

    ನಿಮ್ಮ ಮಾತು ಸತ್ಯ ಆದರೆ ಎಲ್ಲರೂ ಹೇಳೋಕೆ ಹೆದರುತ್ತಾರೆ. ನೀವು ಹೇಳಿದ್ರಿ

  • @va133
    @va133 Před rokem +1

    ಇವರು ಬಿಗ್ಬಾಸ್ ನಲಿ ಇರುವಾಗ ನಾನು ಇವರನ್ನ ಮಿಸ್ understood ಮಾಡಿದ್ದೆ...ಅದ್ಬುತ ಚಿಂತನೆ ಉಳ್ಳವರು..ನಾನು.ಇವರ ಫ್ಯಾನ್ ಆಗಿಬಿಟ್ಟೆ thanks

  • @manjunathkadam3079
    @manjunathkadam3079 Před rokem +5

    ಸರ್ ಗುರುಗಳಿಗೆ ಈ ಪ್ರಶ್ನೆ ಕೇಳಿ. ಬುದ್ಧನ ಧ್ಯಾನ ಮಾರ್ಗದ ಮೂಲಕ‌ ಪಡೆದ‌ ಜ್ಞಾನದ ಬಗ್ಗೆ ‌ಹೇಳೊಕೆ ಹೇಳಿ ಮತ್ತು ಅವರು ಯಾವತ್ತಾದರೂ ಧ್ಯಾನ ಮಾಡಿದಾರಾ ಮತ್ತೆ ಸಮಾಧಿ ಸ್ಥಿತಿಯ ಬಗ್ಗೆ ಅವರ ಅನುಭವ ಅಭಿಪ್ರಾಯದ ಬಗ್ಗೆ ತಿಳಿಸೊಕೆ ಹೇಳಿ ಸರ್

  • @raghavendrahr2277
    @raghavendrahr2277 Před rokem +6

    ನಮಗೆ ಇನ್ನಷ್ಟು ಎಪಿಸೋಡ್ಗಳು ಬರಲಿ ಗುರು ಸರ್🙏🙏🙏

  • @manjunathvishnupriya6060

    ಡಾ||ವಿಷ್ಣುವರ್ಧನ್ ಅವರ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಲೇಬೇಕು ಗುರು ಪ್ರಸಾದ್ ರವರೇ

  • @harishshrunga1245
    @harishshrunga1245 Před rokem +5

    ಅರ್ಧ ಶತಮಾನ ಕಳೆದ ಖುಷಿಗೆ ನನಗೊಂದು ಬಾಟಲ್ ಎತ್ತಿಡಿ. 🙃 ಹುಟ್ಟುಹಬ್ಬದ ಶುಭಾಶಯಗಳು. 💐😍

  • @shrikanth1626
    @shrikanth1626 Před rokem +18

    ಪ್ರೇಮಿಗಳಿಗೆ ಜಾಗದ ಜೊತೆಗೆ ಜಾಗ್ರತೆಯು ಬೇಕಾಗುತ್ತೆ...😀

  • @va133
    @va133 Před rokem +3

    ಮಠ 2005ಆವಾಗ ರಿಲೀಸ್ ಆಗಿತ್ತ..ಇವಾಗ ಆಗಿದ್ರೆ aaa Tara kathe ee ಧಾರ್ಮಿಕ vadi paksha bjp rss. ವಿರೋದ ಮಾಡ್ತಾ ಇತ್ತು ಅಂತ ನನ್ನ ಅಭಿಪ್ರಾಯ ..ಯಾಕೆಂದರೆ ಒಂದು 15 ವರ್ಷ ಮುಂಚೆ ಈ ತರ ಎಲ್ಲ ವಿಡಂಬನೆ ಗೆ ಅವಕಾಶ ಇತ್ತು ಚಿತ್ರರಗಂದಲಿ ಇವಾಗ ಆರೆಸಸ್ ಬಿಜೆಪಿ ಪ್ರಭಾಲ್ಯ modaliganta ಜಾಸ್ತಿ ಇದೆ ಅಷ್ಟೆ ಅಸಹಿಷ್ಣು ಗಳು ಆಗಿದ್ದಾರೆ ಧರ್ಮ ಅಂತ ಬಂದಾಗ

  • @2003srini
    @2003srini Před rokem +8

    I am fan of guru Prasad sir now ,it so valuable conversation, please continue as you can always

  • @Darshan4990
    @Darshan4990 Před rokem +2

    Guruprasad director arrested for cheque bounce case of 30 lakhs...

  • @prakashrful
    @prakashrful Před rokem +2

    One of the most brilliant guru Prasad Sir. His fabouls thinking much required for this generation.

  • @BADGOD009Goutham
    @BADGOD009Goutham Před rokem +3

    Gurugalige namo namo 🙏🏼 namma gurugalu is blend stonner 🙏🏼

  • @puttaramu4071
    @puttaramu4071 Před rokem +2

    ಸರ್ ನಮಸ್ಕಾರ ನನ್ನ ಹೆಸರು ಪುಟ್ಟರಾಮ ಅಂತ ಬೆಂಗಳೂರಿಂದ ನನಗೆ ಗುರು ಸರ್ ಅವರತ್ರ ಒಂದು ಪ್ರಶ್ನೆ ಮನಸ್ಸು ಅಂತ ಇದೆಯಾ ನನ್ನ ಪ್ರಕಾರ ನಮ್ಮ ಇಡೀ ದೇಹನ ಕಂಟ್ರೋಲ್ ಮಾಡೋದು ಬ್ರೈನ್ ಬ್ರೈನ್ ನಲ್ಲಿ ಒಳ್ಳೆಯದು ಕೆಟ್ಟದನ್ನ ಆಲೋಚನೆ ಮಾಡಿದರೆ ಕೆಟ್ಟದು. ಪ್ರತಿಯೊಂದು ಬ್ರೈನ್ ನಲ್ಲೆ ಎಲ್ಲಾ ಆಗೋದ್ರಿಂದ ಮನಸ್ಸು ಅಂತ ಒಂದಿಲ್ಲ ಅನ್ನೋದು ನನ್ನ ಅಭಿಪ್ರಾಯ ಇದಕ್ಕೆ ಸರ್ ಉತ್ತರ ಏನು ದಯವಿಟ್ಟು ತಿಳಿಸಿ

  • @nidhinidhi8624
    @nidhinidhi8624 Před rokem +2

    Nice guru sir ur speech is wonderful and reality

  • @mswamyiswamyi5554
    @mswamyiswamyi5554 Před rokem +3

    The best discussions in this episode

  • @srinivasan4118
    @srinivasan4118 Před rokem +1

    ಹೀಗೆ ಮುಂದುವರೆಯಲಿ ಸಂಚಿಕೆ ಅದ್ಭುತ ವಾಗಿದೆ

  • @anand9330
    @anand9330 Před rokem

    ಗುರುಪ್ರಸಾದ ಕನ್ನಡ ಕಂಡ ಅಪರೂಪದ, ಅದ್ಭುತ ನಿರ್ದೇಶಕರು. ಇವರ ಸಿನಿಮಾಗಳೆಲ್ಲ Fan India ಆಗಿ ರೀಲಿಸ್ ಆಗ್ಲಿ ಅನ್ನೋದು ನನ್ನ ಆಸೆ. ಅದ್ರಲ್ಲೂ "ಏದ್ದೇಳು ಮಂಜುನಾಥ" ಡಬ್ಬಿಂಗ್ ಮಾಡಿ Re Release ಮಾಡಿ ಅದ್ಭುತವಾಗಿ ಹೋಗುತ್ತೆ Plz plz

  • @user-gk7ih5jv1g
    @user-gk7ih5jv1g Před 6 měsíci

    ಇವ್ರ ಮಾತು ತುಂಬಾ ಚೆನ್ನ

  • @Darshan4990
    @Darshan4990 Před rokem +1

    Welcome back for the lighting of knowledge.

  • @MANJUshetty597
    @MANJUshetty597 Před rokem +1

    Hi ಗುರುಗಳೇ🙋🌹💐🙏
    ಈ video notification ಬರ್ಲೆ ಇಲ್ವಲ್ಲಾ 🤔
    ಛೆ ಛೆ ಕುತೂಹಲಕಾರಿ episode ಇತ್ತು ಅನ್ಸತ್ತೆ
    Miss ಮಾಡ್ಕೊಂಡೆ
    I miss this episode lot 🤔🤨

  • @daaliinternments2942
    @daaliinternments2942 Před rokem +3

    ಮಠ ಸಿನಿಮಾ ಇವಾಗ ಎನಾದರು ಬಂದಿದರೆ ಬಾಯ್ ಕಟ್ ಮಾಡ್ತಿದರು...🤣🤣

  • @learnwithraghuIT
    @learnwithraghuIT Před rokem

    Thanks

  • @LakshmiNarayanaRao.V
    @LakshmiNarayanaRao.V Před rokem +1

    Imagination can be done however you want. That is god's gift.

  • @shivakumarshiva9594
    @shivakumarshiva9594 Před rokem +1

    Hi guru super

  • @nkumar8132
    @nkumar8132 Před rokem

    Tq

  • @shivuhosmani9896
    @shivuhosmani9896 Před rokem

    Guru sir tumba enjoy madkondu nagtare... very nice person

  • @Naughty-jq2gg
    @Naughty-jq2gg Před rokem

    Thank you❤🌹🙏

  • @yogeshamk1617
    @yogeshamk1617 Před rokem

    Good massage sir.

  • @banagalorefrontdesk6707
    @banagalorefrontdesk6707 Před rokem +4

    @GAS Please merge the all videos of Guru sir and upload🙏🙏🙏🙏🙏

  • @sunilbrsunilbr3986
    @sunilbrsunilbr3986 Před 7 měsíci

    Happy birthday ಗುರುಗಳೇ ❤❤

  • @nagarajab7689
    @nagarajab7689 Před rokem

    Intellectual guruji 🌹👍

  • @ohmkkar
    @ohmkkar Před rokem

    Nice

  • @suvarnaprakash7535
    @suvarnaprakash7535 Před rokem +1

    Supper

  • @shrinivasmurthy2947
    @shrinivasmurthy2947 Před rokem +3

    Premigalige thyaga alla jaaga beku....👌👌😂😂👍

  • @RaghuRaghu-px3vu
    @RaghuRaghu-px3vu Před rokem

    Guruji🙏

  • @pradeeppradeep-ht9ur
    @pradeeppradeep-ht9ur Před rokem

    i am waiting for your interview sir......

  • @srikanthsriram8033
    @srikanthsriram8033 Před rokem

    You are a genius guru

  • @manjunath7837
    @manjunath7837 Před rokem +3

    ಪುನಃ ಬಂದ್ಯ ಬಾ

  • @mswamyiswamyi5554
    @mswamyiswamyi5554 Před rokem

    Last word is super

  • @harshag1335
    @harshag1335 Před 9 měsíci

    Guru nenapina shakti🔥🔥

  • @koustubhadarao9030
    @koustubhadarao9030 Před rokem +3

    "ರಂಗನಾಯಕ " ಯಾವಾಗ ಸರ್...

  • @vasukiaithal1208
    @vasukiaithal1208 Před rokem +7

    Taking scope himself...waste of time...

  • @va133
    @va133 Před rokem +1

    ಗಣ ಗಣ😇😇funny person

  • @HarishKumar-xy8wo
    @HarishKumar-xy8wo Před rokem +1

    Sir, I'm from Bangalore what are your thoughts on Super Deluxe movie if u've watched, coz i liked it as much as your movies

  • @travelingtarun7616
    @travelingtarun7616 Před rokem

    Plsss nanu guru sir avara dodda manasika abimani .nanu bakthi Kendra kollur Mookambika dalli vasavagiddini.nan question devara hesaralli dande maduvaru saada kala chenagiddu pramanikaru devarannu nabbuva shudda baktharige kasta anubavisu tare.(Dina noduva Sathya) hagidare yake devaragi e Mosa artha agalla???? Plsss Nan hesaru heluvaga guruvina pramanika shishya antha heli gowri sir plss Nan question keli🙏🙏🙏🙏🙏🙏

  • @vasukiaithal1208
    @vasukiaithal1208 Před rokem +2

    Make episode on Mahabharata ( Sharma sir)

  • @wardog3000
    @wardog3000 Před rokem

    Sir please mata movie full version hake youtube nali.

  • @inc3795
    @inc3795 Před rokem

    🔥

  • @narayanamayya5646
    @narayanamayya5646 Před rokem

    Last interew he said Nov 1 ranganaka realease he said. Now,..........mmm

  • @abddev5363
    @abddev5363 Před rokem +1

    Aythappa e generation dae ondh movie madappa nodona

  • @pradeepj7919
    @pradeepj7919 Před rokem +1

    18:38 😃😃😃😃😃🔥🔥🔥👌👌👌👌👌

  • @shreerajproperties9614

    Highly knowledge person guru

  • @user-yi4tr6jr1j
    @user-yi4tr6jr1j Před rokem

    ಮಠ , uncensored ಹಾಕಿ, Gas studio ದಲ್ಲೇ..

  • @rakeshgowdru7309
    @rakeshgowdru7309 Před rokem

    Can I talk with guruji

  • @vasukiaithal1208
    @vasukiaithal1208 Před rokem +3

    Why do u calling him again and again..?

  • @gauthamdharani
    @gauthamdharani Před rokem +3

    90% of human conflicts could be solved if God did a 5 mins press conference.

  • @kannadiga77
    @kannadiga77 Před 10 dny

    Too bold

  • @karthiku5613
    @karthiku5613 Před 9 měsíci

    @3:07 Kaacha adhe idru irbodhu 😂😂

  • @vinayasharma07
    @vinayasharma07 Před rokem

    Karakamala updates?

  • @rameshjoshi9680
    @rameshjoshi9680 Před rokem

    "Mansakshigu" discount kelu jana sir navu......adakke ivella naditive

  • @darshannagaraj1252
    @darshannagaraj1252 Před rokem +1

    Astrology nambtiyo nambalo helappa phsycology bagge beda

  • @minurajuseetha5214
    @minurajuseetha5214 Před rokem

    ಗುರುಗಳಿಗೆ ವಿಧಾನ ಸೌಧಕ್ಕೆ ಹೋಗೋ ಯೋಗವಿದೆ

  • @AchhuBhat
    @AchhuBhat Před 4 měsíci

    Jyotishya na modlu odkoli amele. Mtadi sir. Jyotishya annodu vedangagalli ondu kanri. Sumne yno rishigalu atadake kotila a shastrana

  • @NaveeN-gk3vf
    @NaveeN-gk3vf Před rokem

    gowrish sir sikkapatte feel madtavre avrge jaga sikkila antha ansutte😆

  • @harshag1335
    @harshag1335 Před 9 měsíci

    Dhaambika ಭಕ್ತರಿಗೆ ಸರಿಯಾಗಿ ತಿಕಾ ಹೊಡೆದಿದ್ದಾರೆ ಗುರು ಪ್ರಸಾದ್ 😂😂

  • @prathapsr7213
    @prathapsr7213 Před rokem

    Gowri sir Nana life Pavana agide sir

    • @GaurishAkkiStudio
      @GaurishAkkiStudio  Před rokem

      ಯಾಕೆ?

    • @prathapsr7213
      @prathapsr7213 Před rokem

      @@GaurishAkkiStudio yakanadre kelavu Sana vicharagala bagge namage gottagatane irllila nim program nodta nanage Lokajaana kaltiddini sir thank you so much gowri sir nanu rich person adre passion irlila nim program inda bhahala upayoga agi Nana life style change madkondiddini gowri sir thank you prapancha Edalla matodddide anta parichaya madikotri thank u once again

    • @GaurishAkkiStudio
      @GaurishAkkiStudio  Před rokem +1

      @@prathapsr7213 you are welcome
      Good luck to you

  • @Rajaram-ez6bx
    @Rajaram-ez6bx Před rokem

    Good joke 🤣😂😅
    First thinked he has potential
    Now realised he has good humour 😂🤣😅
    Good time pass comedy show😅😂😂☺😅😅
    From today your speech is just comedy piece 🤣😂😅🙏🙏🙏🙏

  • @designerguruh2814
    @designerguruh2814 Před rokem

    Prashne matrana Uttara yava pradeshaddhu mele influence belalva!???

  • @positiveparameshi7434

    Olle chinthaka guru neenu😂

  • @Rajaram-ez6bx
    @Rajaram-ez6bx Před rokem +1

    Comedian comedy😂😂😂😂😂 he don't know anything just making joke🤣🤣🤣🤣🤣
    Gas 😅😂🤣🙏🙏🙏🙏

  • @king13194
    @king13194 Před rokem +1

    15:28 - 15:40 adu dalitha buddhina athava daridhra buddhina.

  • @muralidhar7884
    @muralidhar7884 Před rokem

    Jaaga madkotre jana sankhye jasthi agbidithe

  • @Akshay-np9db
    @Akshay-np9db Před rokem

    Gp avra next cinema dinda en gandantra kadidyo.. 😢 kfi version kodi matha da swamiji Gp.. 🙃

  • @narayanamayya5646
    @narayanamayya5646 Před rokem

    Let him realease his films. Since 4 years he keep on talking. Spoils producers money, just talking.

  • @shashikumar-ib8tk
    @shashikumar-ib8tk Před rokem

    Gaurish sir ask umesh sir to talk about gauri lankesh murder casr

  • @sunisun575
    @sunisun575 Před rokem +1

    ತ್ಯಾಗ ಅಲ್ಲ ಜಾಗ

  • @parvathiven6133
    @parvathiven6133 Před rokem

    Premigaligu jaaga ide,OYO...adre duddu irbeku aste

  • @narayanamayya5646
    @narayanamayya5646 Před rokem

    Be act like rajamoli, upendra, since 4years onwards unwanted talk, no films. Just spoils producers money

  • @argeddn9220
    @argeddn9220 Před rokem

    15:26 - 15:35 dalita buddi andre yaava ondhu context sir idu. I'm not trying to make a nuisance here.. but just want to know what is really the meaning of dalit in this context or in a broader way.. 😊

    • @venomite4u
      @venomite4u Před rokem +2

      ಅವ್ರು ಹೇಳಿದ್ದು ದರಿದ್ರ ಬುದ್ಧಿ, ದಲಿತ ಬುದ್ಧಿ ಅಂತ ಅಲ್ಲ..

  • @AshokShetty-cp8mw
    @AshokShetty-cp8mw Před rokem

    Ok guru..nimgondu prashne...astrology sullu heltira..telescope invent aago munche ne yeshtu planets ide antha bhoomi mele idkondu,satellites launch madade hege astrologers heliddru??

    • @nagarajnv2396
      @nagarajnv2396 Před rokem

      Astrology is vast subject. Brilliant people can undre stand. Bad name coming From Foot path Jyothishis.

  • @anonymousok6158
    @anonymousok6158 Před rokem +3

    Guru has knowledge in astrology...so he speaks rubbish....

  • @Daya-cs1pj
    @Daya-cs1pj Před rokem +1

    Rajkumar fan agiruva guru avaru rajkumar avarige yavdadru story madidra? Keli..

  • @MHRavikumar
    @MHRavikumar Před 2 měsíci

    😂😂

  • @positiveparameshi7434
    @positiveparameshi7434 Před rokem +1

    Gana gana rajyothsava Dina🤣🤣

  • @prabhugurikar6355
    @prabhugurikar6355 Před rokem

    Ee Jan,Feb,March nalli huttiruvavara tandhe thayiyara bagge nimma abhipraya yenu. Yekendare avaru sudu besigeya dinagalalli seriruva sambava.😂🤣

  • @narayanamayya5646
    @narayanamayya5646 Před rokem

    Eddeddirulu Manjunatha. 2 realease madu. Don't waste yr time. Don't spoil producers money

  • @ravikiran434
    @ravikiran434 Před rokem +5

    Ningidya guru common sense? astrology bagge comment madok munche neen aa subject na study madidya?ond subject na study maddhe comment madodu nin ignorence atwa muttaltana torsutte, astrology is a very big subject,i am an astronomy student and i was astonished when I came across astrology subject as it has mentioned about astronomy in detail whatever present day scientists have learned, before commenting on anything we should be sure about the subject.

    • @2003srini
      @2003srini Před rokem +2

      O brame

    • @sharathkumar.h.t.sharathku9652
      @sharathkumar.h.t.sharathku9652 Před rokem

      Matte yella jyothisigaly onde reetiya bhavishya rashiphalagalu helalla yake sir?
      Same subject same topic ,still yardu match agalla......enannabeku....?

    • @sharathkumar.h.t.sharathku9652
      @sharathkumar.h.t.sharathku9652 Před rokem

      According to the science ,yella planets naduve gravitational force ide......adu same kooda.......ond maneyalli iro 4 janara mele onde palanet 4 tara hege act madutte........kelavu dhanya samarpane heg avgala effect kammi madutte.....yella sun sutta revolvr agtanae irtave.....!!intaha halavaru doubts galu bhahalastu barutte........thats why We never beliEve this topic...instead we belive only work......

    • @rajathgowda7161
      @rajathgowda7161 Před rokem +2

      Bullshit nan evat varegu yava jyotishya nija aagirodu nan nodilla , Guru Prasad avar heltirodu satya ah satya na ninge digest madok agta illa

    • @ravikiran434
      @ravikiran434 Před rokem +2

      Niv comment madtiro prati obrigu ond time barutte aah time bandaga jyotishad hinde oodtira,mado avamariyadege takka phala untu,kaitairi kalaaya tasmai namah 🙏 allivargu adest bekadro comments haaki i ll just sit back and laugh 😊

  • @narayanamayya5646
    @narayanamayya5646 Před rokem

    All false. What abt ranganayaka

  • @Rajaram-ez6bx
    @Rajaram-ez6bx Před rokem

    Guru you not have any knowledge on these subject but good comedy😂😂😂😂😂😂
    Zero knowledge full comedy interview
    🤣😂😅😅😅😂
    Do more😂😂😂😂 jokes with this joker 😅🤣😅😂🙏🙏🙏🙏

    • @harshag1335
      @harshag1335 Před 9 měsíci +1

      Ninena 10rs ge pungi bidodu😂

  • @narayanamayya5646
    @narayanamayya5646 Před rokem

    Dear akki, don't entertsim him, ask him when he is going to realease films

  • @vivekkanuru924
    @vivekkanuru924 Před rokem

    Boaring Huchha Guruprasad

  • @manjunath2291
    @manjunath2291 Před rokem +1

    Nimdu new song super😘😘czcams.com/video/nC0BtFxPkIs/video.html👍

  • @raghavendrahr2277
    @raghavendrahr2277 Před rokem +2

    ನಮಗೆ ಇನ್ನಷ್ಟು ಎಪಿಸೋಡ್ಗಳು ಬರಲಿ ಗುರು ಸರ್🙏🙏🙏

    • @yeshwanthkumar3609
      @yeshwanthkumar3609 Před rokem

      Swami galey davivituu ee prashney kelii....Prapanchada yella agooo hogooo gulu manushya naa alochney gey nilkukidhaa ...hagadrey kannada key Oscar sikbekthu alla ...inu onbra personal vishya dha bagey mathdokey nanu ichey pado alla ...nanu vishya budhii vantkey ney yella alla ...namna meridhu ideyy ... dayavittu ee vishya dha bagey charchey madii ...sir Rajkumar and Puneeth did not speak about spiritual...evaga Nimgey result gothu ...budhi vathikey guu limitey ideyy...