Madara Chennaiah : ಬಾಲಕಿಯರಿಗೆ ಅನ್ಯಾಯ ಆಗ್ಲಿ ಅನ್ನೋ ಥರ ಮಾತಾಡಿಲ್ಲ.. | Murugha Sri | NewsFirst Kannada
Vložit
- čas přidán 30. 08. 2022
- Madara Chennaiah : ಬಾಲಕಿಯರಿಗೆ ಅನ್ಯಾಯ ಆಗ್ಲಿ ಅನ್ನೋ ಥರ ಮಾತಾಡಿಲ್ಲ.. | Murugha Sri | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to CZcams Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#MadaraChennaiah, #MurughaSri, #MurughaShriCaseUpdate, #CaseInvestigators, #164StatementFile, #MurughaShriMuttSecurity, #PoliceInvestigation, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ತನಿಖೆ ಬೇಗ ಆಗಲಿ ಅಂತ ಹೇಳುತ್ತಿದ್ದೀರ ಸ್ವಾಮಿ ಆದರೆ ತನಿಕೆಗೆ ನಿಮ್ಮ ಸ್ವಾಮಿಗಳೇ ಸ್ಪಂದುಸ್ಥ ಇಲ್ಲ ಈ ರೀತಿ ಆದರೆ ನ್ಯಾಯ ಸಿಗುವುದೇ ಎನ್ನುವುದೇ ಒಂದು ಜನಗಳಲ್ಲಿ ಪ್ರಶ್ನೆಯಾಗಿ ಉಳಿದಿದೆ ದಯವಿಟ್ಟು ನಿಮ್ಮ ಸ್ವಾಮಿಯವರಿಗೆ ಹೇಳಿ ಸಹಕರಿಸಲಿ ತಪ್ಪು ಮಾಡೇ ಇಲ್ಲ ಎಂದರೆ ಅವರಿಗೆ ಏಕೆ ಭಯ ಎಲ್ಲಾದಕ್ಕೂ ಅವರು ಸಿದ್ದ ಎಂದ ಮೇಲೆ ಇನ್ನ ಯಾಕೆ ತಡ ದಯವಿಟ್ಟು ಸ್ವಾಮಿಗಳೇ ನಿಮ್ಮಲ್ಲಿ ವಿನಂತಿ ಸತ್ಯ ಸತ್ಯತೆ ಆದಷ್ಟು ಬೇಗ ಹೊರಗೆ ಬರಲಿ
ಆ ಹೆಣ್ಣು ಮಕ್ಕಳಿಗೆ ಮೊದಲು ನ್ಯಾಯ ಕೊಡಿಸಿ
ಸ್ವಾಮಿಗಳು ಎಲ್ಲರೂ ಒಂದೇ. ಪುಷ್ಕಳ ಆಹಾರ ತಿನ್ನೊ ಇವರು ಸುಮ್ಮನಿರಲು ಸಾಧ್ಯವೇ
Except Shivakumara Swamiji he is our god pls change ur statement we tumkur prople knows well about him 🙏🏻🙏🏻🙏🏻 this kind of lofars(shivamurthy) may do like that
@@mahalakshmigd i agree with you sir
Swamy's must get married. There is no bar in santhana Dharma. Let them respect nature and be decent with the people.
😀😃😁😂🤣
@@mahalakshmigd U+
ಬೇವಿನಕಾಯಿಗೆ ಹಾಗಲಕಾಯಿ ಸಾಕ್ಷಿ ಹೇಳಿದಂಗೆ ಇದೆ 😛😂
Henta maathu heli bitte guru 😂😂
Idu sir mathu andre... Bevina kayige hagalakayi band sakshi heldagaytu😆😆😂😂😂
Papa avru sariyage heliddare avru enu madlee papa
ಕರೆಕ್ಟ್.ಈ ಮನುಷ್ಯನು ಇದೆ ಕಥೆ ,ಸ್ಪೆಷಲ್ ಏನಿಲ್ಲ.
ಥು ನಾಯಿಗಳು
ನೀನೂ ಅವನೇ ಇರಬೇಕು
100%
Evanu lofar
Howdu annsatte
Ninu avane irbeku
@@basavarajbudihal9297 ninu kachada su..?
Save girls justice for girls 🙏
ಎರಡು ಲಕ್ಷಕ್ಕೂ ಹೆಚ್ಚಿನ ಕೇಸ್ ಇದೆ ಪೆಂಡಿಂಗ್ ನಲ್ಲಿ
ಅದರಲ್ಲಿ ಇದು ಒಂದು.
ಬಿಡಿ.
ಬೆಲೂರು ನಿಜಗುಣನಂದ ಹೇಳುದು ನಿಜ
ನಿಜವಾದ ಸ್ವಾಮೀಜಿ ಅಂದ್ರೆ ಅವರೇ ನಿಜಗುನಂದ ಸ್ವಾಮೀಜಿ
👍🙏
ಕಾವಿಗೆ ಮರ್ಯಾದೆ ಇದೆ ಅಂದ್ರೆ ಅದು ಸಿದ್ದಗಂಗಾ ಸ್ವಾಮೀಜಿಗಳಿಂದ, ಗವಿಸಿದ್ದೇಶ್ವರ ಮಠ ಹಾಗೂ ನಿಜಗುಣನಂದ ಸ್ವಾಮಿಗಳಿಂದ
Hogo kallnanmakla
ಮಂಡೆ ಬೋಳಾದರೇನು ಮನ ಬೋಳಾಗದಿದ್ದ ಮೇಲೆ?
ಇಂಥ ಸ್ವಾಮೀಜಿಗೆ ಬೆಂಬಲ ನೀಡುವುದು ಸರಿಯಲ್ಲ. ನೀವು ಅವರೇ.
ಇವರು ಅವ್ರೆ ಬಾಸ್ ಎಲ್ಲ ಕಳ್ಳ ಬೆಕ್ಕು ಇವರು
Ur right bro
ನೀವು ಮಾತ್ನಾಡುವುದು ನೋಡಿದ್ರೆ ಅ ಮಕ್ಕಾಳಿಗೆ ನ್ಯಾಯ ಸಿಗೋದಿಲ್ಲ ಬಿಡಿ
@@venkateshnaik333 ಕ್ಷಮಿಸಿ ಬ್ರದರ್ ನೀವು ನಾನ್ ಹೇಳಿದ ರೀತಿ ತಪ್ಪು ತಿಳಿದು ಕೊಂಡ್ರಾ ಅನಿಸುತ್ತೆ ನನ್ನ ಅರ್ಥ ಇವ್ರು ಕೂಡ ಮುರುಗ ಮಠದವರ ಪರವಾಗಿ ಮಾತನಾಡುತ್ತಿದ್ದಾರೆ ಅದು ಸರಿ ಅಲ್ಲ ಎಂಬುದು ನನ್ನ ಅರ್ಥ
ತನಿಖೆ ಅನ್ನೋದು ಒಂದು ನಾಮಕ ವ್ಯವಸ್ಥೆ.....
ಗೃಹ ಸಚಿವರೇ ನಿದ್ದೆ ಮಾಎ್ತಿದಿರಾ
ಈ ಸ್ವಾಮೀಜಿನು ಅರೆಸ್ಟ್ ಮಾಡಿ ಗೊತ್ತಾಗುತ್ತೆ
Yes
Super
Super Swamiji Neevu Gattiyagi Nilli Murugamatadkade
ತನಿಖೆ ಮಾಡುವ ಲಕ್ಷಣಗಳು ಇದೆಯೋ ..
Louchh swami,,,
Ninu yava luchcha Le ayya
Life lliiee Dr shivkumarswami thumkur is great 👍
Pocso case alli immediately arrest madbeku anta rule ide.
ಅರೆಸ್ಟ್ ಯಾಕ್ ಮಾಡಿಲ್ಲ ಅಂತ ಕೇಳೋ
Finally truth will win
ಸೂಪರ್ gurugale
Once the case is filed police should arrest him first then enquiry
Your right
Correct
ಕಾನೂನು ಎಲ್ಲಾ ರಿಗೂ ಒಂದೇ ಇಷ್ಟು ಆದರೂ ನಿಮ್ಮ ಮೌನ
ನಿವು ಎಲ್ಲಾರೂ ಅವರೇ ಬಿಡಿ ಪ್ನಾ
ಅ ಹುಡುಗಿಯರ ಹತ್ತಿರ ಅತ್ಯಾಚಾರದ ವಿಡಿಯೋ ಇದೆ ಅಂತಾರೆ, ಇದ್ದರೆ ಸಾರ್ವಜನಿಕರಿಗೆ ಬಿಟ್ಟಿದ್ದರೆ, ಮೊದಲನೇ ದಿನವೇ arrest ಆಗುತಿತ್ತು. ಅದನ್ನು ಯಾಕೆ ಕೊಟ್ಟಿಲ್ಲ.
Case muchi hakthare sir wait and see 🙈
ಕೇಸು ಸೂಕ್ಷ್ಮವಾದದ್ದು ಅವರಿಗೆ ನ್ಯಾಯ ಬೇಕು ಅಷ್ಟೇ video ಅನ್ನು ಸಾರ್ವಜನಿಕರಿಗೆ ತೋರಿಸುವ ತೆವಲು ಅವರಿಗಿಲ್ಲ ಮತ್ತು ಚಿಕ್ಕ ವಯಸ್ಸಿನ ಬಾಲಕಿಯರಾದ ಕಾರಣ ಕೇಸ್ ಮುಗಿದರೂ ಕೂಡ ಸಂತ್ರಸ್ತೆ ಯಾರು ಎನ್ನುವುದು ಕೋರ್ಟ್ ಹೊರತುಪಡಿಸಿ ಸಾರ್ವನಿಕರಿಗೆ ತಿಳಿಯಪಡಿಸುವುದಿಲ್ಲ.
ಎಲ್ಲರೂ ಒಂದೇ ....
ದಯವಿಟ್ಟು ಸ್ವಾಮೀಜಿಗಳು ಯಾರ ಪರವಾಗಿ ಹೋರಾಟ ಮಾಡಿದ್ದಾರೆ ಅಂತ ಉದಾಹರಣೆ ಕೊಟ್ಟು ಹೇಳಿದರೆ ಗೊತ್ತಾಗುತ್ತೆ
You statement is as good as politicians....
Great answer by Madhara Channaiah Swamiji
ಮತ್ತೆ ಬೇಲ್ ಬಗ್ಗೆಮೊದಲೇ ಯಾಕೆ ಯೋಚನೆ.
ನೀವು ಎಲ್ಲ ಅವರೇ ಬಿಡಿ ಥೂ ನಿಮ್ ಜನ್ಮಕ್ಕೆ
ಸೂಪರ್
This will go same way as Raghaveshwara swamy case The sufferer will never get justice. As long as swamiji rules the politics.
Swamiji why did you back the swamiji before conclusion of the case
First arrest the accused then enquire
Sir evnu avra shishya anthe evnu helode swamiji kade😡
Ninyava Swamiji nimma Samaja vannu enu kapadatiya nyavagi adaralli entry adi helapa
Well said swamy. I know ur in pressure 😒
We need to kick out BJP Congress and JDS out of Karnataka
People's of karnataka ,especially lllllingayat sssamaj kick out bommai ministersip and hate all parties. Bring new younger Sterling government
Not only corrupt politicians, every so called swamiji's should be kicked out first.
Plate change manida kalla swamy
You good say
ತಪ್ಪು ಮಾಡಿಲ್ಲ ಅಂದ್ರೆ ತಪ್ಪಿಸಿಕೊಂಡು ಹೋಗೋದು ಯಾಕೆ???
Sharanaru embodu bidi Maha Varta vachakre. Nimge 1000 sharnthigalu mahashyare..nive aaalochisi.
ಗುರು ಮಿಂಚಿನ ಶಿಷ್ಯರು ಅನಿಸುತ್ತೆ ಅಲ್ವೇ....
ಯಾವ ಕಾನೂನು... ಪೋಸ್ಕೊ ಕಾನೂನು ಬಗ್ಗೆ ಸ್ವಾಮಿ ಮಾತಾಡಿ
ನಿಜವಾಗ್ಯೂ ಹೇಳ್ತಿನಿ ಮುರುಘಾ ಮಠದ ಸ್ವಾಮೀ ಬದಲು ಇದೇ ಜಾಗದಲ್ಲಿ ಯಾರೋ ಒಬ್ಬ ಮುಲ್ಲಾನೋ Or ಚರ್ಚಿನ ಫಾದರ್ ಇದ್ದಿದ್ರೆ ಎಲ್ಲಾ ಹಿಂದೂ ಸಂಘಟನೆಗಳು ಬೀದಿಗೆ ಇಳಿದು ಹೋರಾಡ್ತಿದ್ದು ಕಳೆದ ಐದಾರು ದಿನಗಳಿಂದ ಗಮನಿಸಿದಿನಿ ವಿಚಾರವಾದಿ ಬುದ್ದಿವಂತ ಎನಿಸಿಕೊಂಡ ಒಬ್ಬೇ ಒಬ್ಬ ಮೇಲ್ವರ್ಗದ ವ್ಯಕ್ತಿ ಇದನ್ನ ವಿರೋಧ ಮಾಡ್ತಿಲ್ಲಾ ನಿಮ್ಮ ಮನೆ ಹೆಣ್ಮಕ್ಕಳಿಗೆ ಆ ರೀತಿಯಾದಾಗ ಮಾತ್ರ ನಿಮ್ಮಗಳಿಗೆ ಅರಿವು ಬರುತ್ತೆ , ಅಲ್ಲಿವರೆಗೂ ಆ ಸ್ವಾಮೀಜಿಗೆ ನಿಮ್ಮ ಜಾತಿಗೆ ಸಪೋರ್ಟ್ ಮಾಡ್ತಾಇರಿ.
Man Can not be GOD,
God is God, man is man
ಮನುಷ್ಯನು ದೇವರಾಗಲು ಸಾಧ್ಯವಿಲ್ಲ ದೇವರು ದೇವರೇ,
ಮನುಷ್ಯ ಮನುಷ್ಯನೇ 😌 ಹೌದಲ್ವ ?
IN THIS CASE FINALLY CLOSED ,THAT THERE
IS NO PROPER EVIDENCES.
We call upon all the eligible swamijis to get married and be decent in behaviour and respect society.
Save poor girls....u .....
ಪದ ಬಳಕೆ ಬಗ್ಗೆ ಸರಿಯಾಗಿ ಹೇಳಿದ್ದಾರೆ, ಸಂತ್ರಸ್ತರು ಅಂದರೆ ಒಂದೇ ಯಾವ ಜಾತಿ ಆದರೂ ನೋವು ಒಂದೇ, ಯಾರಿಗೂ ಆಗಬಾರದು.
Justice for girls
Why dealy arrest to him where is himanity
Really correct swami. Our bloody media simply shouting. Backward class and nonsense. Elli anyayakke olagagiruvudu obbalu balaki or mahile or mother equal. That is required. Anyaya agiruvudu ondu hennumagalige.
First arrest murughashree swamiji. Hargajanedra Home minister & praveen soodu Dg & iG p two are direct responsibility .
Dont elaborate thislike rubber,
Dalittha swamiji ne support madtha iddare aaropi innen nyaya kodthare aa maklige.... Dalitha sanghatane galu Prashne madbeku evruanna
Whether dalit girl or any other girl the alleged crime is highly punishable. Why media and some section of the public is distinguishing in this matter? .Do they mean crime on other community girl is less important?
Kalla Swamiji..
This case will get same result as jarakivali case
Peeta tyaaga yake maadbaardu.
It's all about sophasticated life they get😆😆😆
Evra avashakathe e samaajakke idya....???
Swami nodi modlu arrest madila bega POCSO prakara. Yaare agli law ellarigu onde anno bhavane yaak ila. Matte Swami galu andamele aase bittavaru aase, hana, mada, moha ivella bittu obba Swami agodu. Idella bittorige peetada bagge yak istu chinte
Sanatan nyaya ,,truth sits upon the lips of dying men
100 % true.
ನಾಯಿ ನನ್ ಮಗ ಲುಚ್ಛ ನನ್ ಮಗ....
Thumba artha poornavagitthu swamiji mathu
ಮಠ ಪರಂಪರೆ ಪ್ರಾಮುಖ್ಯತೆ ಮಖ್ಯೆ
Police nathing wl do.
Because law belongs to money 💰 power.
People well known.
ಅರೆಸ್ಟ್ ಮಾಡಿ ಸರ್
Jai nithyananda
🇳🇪🇳🇪🇳🇪🇳🇪🇳🇪🇳🇪 ಜೈ ಭಾರತ್ ಮಾತಾ
ಭಾರತ ದೇಶದ ಧ್ವಜ ಸರಿ ಮಾಡಿ,🇮🇳🇮🇳🇮🇳 ಇದು ಸರಿಯಾದ ಧ್ವಜ
Ullavarushivalayakattuvarunanenumadalibadavanaaiahrepeadahudugiyarabaggeviswanathabittareyarumatadillaidarallinammadeshadalliprajaprabhutvaideyasattuhogideyaheli
Swamijis should have backed those helpless female students but unfortunate they don’t have humanness
Havanige Sri antha helabegi please 🙏
Ri swamygale,kaanuuniginta nivugalu doddavare?maanamaryaade bedava nimage? Muurkharante vartisa edi!🙏
Swamiji aagi hennige support madde idhirala entha samajadalli jeevistha idhivi navu...nimgella cheemari
Well said... Men's are mens antha prove madthavre
ಆಯ್ತು ರೀ ನೀವು ಬಾಲಕಿಯರನ್ನು ಹೋಗಿ ವಿಚಾರಿಸಿದ್ದೀರಾ
ಜನಗಳ ದೃಷ್ಟಿಯಲ್ಲಿ ನೀವು ಎಲ್ಲರೂ ಒಂದೇ ರೀತಿ ಯಾಗಿ ನೋಡುವ ಹಾಗೆ ಮಾಡಬೇಡಿ
Swamijis are Karnataka political leaders
Why use dalit card . please No .All same when such things happen.Let investigation be done, Truth should come out
Lo loafer e deshdalli anyaya agta irodu dalits ge ne, adu illi iro hindu galinda... adanna tadiyoke antane atrocity anta law irodu... adakke ne dalits anta mention madta irodu..
E lopar anthiyall nina naligele ide ninn nicha buddi
NIA kodi
All are Satya Harischandra's until some such business comes to light.
Yalru kalare
Swamiji aadarenu yare aadaru thanike aaglebeku
Howda. ?
Henmakkaleege nyya sigbeku
Konege balaki bandu kshammapane kelo haage maadutaare nodi🤦♂️🤦♂️
Let all the Swamijis in the whole world hold a meeting called Kalaya Tasmainamam and make a tradition of making married people as abbots. A Swamiji will be paid a percentage of the annual income of that monastery or institution per month.
This arrangement certainly will suit the spiritually inclined Swamijis
Police noru c m dhu shaata trimm maadthiddaranthe
ಳ್ u
Please make all the swamijis to be get married and they should salaried people. Then such problems does not arise to certain extent.
Bere yaaraadru aagidre takshana nenige haaki.. Encounter maadi anta newve heltidralvaaa
I completely endorse swamigis view
Neevyake karyagalu vilambavillade nadeyali antha vottayistayilla?
Yaru tappu madiddaro bittiddaro that is secondary but samanya rante 2 vishaya. Ondu peeta dinda kelegiliyabeku, 2. He should be arrested immediately.
ಲೇ ಮಬ್ಬ, ಪೀಠ ಬಿಟ್ಟು ಇಳಿಯಬೇಕು ಅನ್ನುವುದಕ್ಕೆ, ಅದೇನು ಸರಕಾರಿ ಹುದ್ದೆಯೇ?
ಸಂವಿಧಾನಕ್ಕೂ ಅಧಿಕಾರ ಇಲ್ಲ ಪೀಠ ಬಿಡಿ ಅನ್ನಲು. ಪೀಠಾಧಿಶರ ನೇಮಕ ತೆಗೆಯುವ ಅಧಿಕಾರ ಮಠದ ಭಕ್ತರಿಗೆ, ಅದರಲ್ಲೂ ಲಿಂಗಾಯತರಿಗೆ ಮಾತ್ರ. ಹಿಂದೂ ಧರ್ಮದವರು ತಮ್ಮ ಧರ್ಮದ ಮಠಗಳ ಬಗ್ಗೆ ಮಾತಾಡಲಿ, ಲಿಂಗಾಯತ ಧರ್ಮದ ಬಗ್ಗೆ ಅಲ್ಲ.
ಸರಕಾರದ ಹೆಜ್ಜೆ ಯಾಕೆ? ಏನು ಅಂತ ಸರಕಾರವನ್ನು ಕೇಳಬೇಕು.
ಬಾಲಕಿಯ ತಪ್ಪು ಇದ್ದರೆ, ಇಷ್ಟೊಂದು ಗಂಭೀರತೆ ಇದ್ದರೂ ಶರಣರು ಅವಳಿಗೆ ಶಿಕ್ಷೆ ಕೊಡಿ ಅನ್ನುವಷ್ಟು ಸಣ್ಣ ವ್ಯಕ್ತಿತ್ವ ಹೊಂದಿಲ್ಲ.
ಕಿತ್ತೋಗಿರೋ ಸರ್ಕಾರ ಪೊಲೀಸ್ ಅಧಿಕಾರಿಗಳು ಅವರ ಕಡೆ ಇದರಲ್ಲಿ ದೂರು ದಾಖಲಾಗಿದೆ ಇನ್ನು ಅರಸ್ಟ್ ಆಗಿಲ್ಲ ಯಾಕೆ
I think all our monks are corrupted😡😡😡😡, they are not supporting truth instead scared of truth that might come out of themselves😂😂😂😂
Truth is yet to come out. No one knows the truth
evrella dj madkond enjoy madthare shortly!!!
Metli hodiro sulemaklige
Odiri mettinage sule makkalige
Swmajigale tepe haccho kelsa bidi ....modalu arrest madoke heli nimma Dodda swmajina (murugha Srigalu)
Enu tanike illa case close madalu plan madidare.. Ella kalla Swami group agi meeting madi plan madidare...