Gelathi
Gelathi
  • 1 030
  • 19 762 165
ವರಮಹಾಲಕ್ಷ್ಮಿ ಹಬ್ಬಕ್ಕೆ ನೈವೇದ್ಯವನ್ನು ಈರೀತಿ ಮಾಡಿ @gelathi
ವರಮಹಾಲಕ್ಷ್ಮಿ ಹಬ್ಬಕ್ಕೆ ನೈವೇದ್ಯವನ್ನು ಈರೀತಿ ಮಾಡಿ ‎@gelathi
zhlédnutí: 3 003

Video

ವರಮಹಾಲಕ್ಷ್ಮಿ ಹಬ್ಬಕ್ಕೆ, ಕಳಸ ಸ್ಥಾಪನೆ ಇಂದ ವಿಸರ್ಜನೆ ವರೆಗೂ,ತಟ್ಟೆಗಳನ್ನು ಜೋಡಿಸುವ ವಿಧಾನ.
zhlédnutí 27KPřed 12 hodinami
ವರಮಹಾಲಕ್ಷ್ಮಿ ಹಬ್ಬಕ್ಕೆ, ಕಳಸ ಸ್ಥಾಪನೆ ಇಂದ ವಿಸರ್ಜನೆ ವರೆಗೂ,ತಟ್ಟೆಗಳನ್ನು ಜೋಡಿಸುವ ವಿಧಾನ.
ಸಂಪತ್ ಶುಕ್ರವಾರ ಪೂಜೆ ಮನೆಯ ಏಳಿಗೆಗಾಗಿ ಶ್ರಾವಣ ಮಾಸದಲ್ಲಿ ಒಂದು ಶುಕ್ರವಾರವಾದರು ಮಾಡಿ ಕಳಸ ಸ್ಥಾಪನೆ /ವಿಸರ್ಜನೆ.
zhlédnutí 15KPřed 14 hodinami
ಸಂಪತ್ ಶುಕ್ರವಾರ ಪೂಜೆ,ಮನೆಯ ಏಳಿಗೆಗಾಗಿ ಶ್ರಾವಣ ಮಾಸದಲ್ಲಿ ಒಂದು ಶುಕ್ರವಾರವಾದರು ಮಾಡಿ.ಕಳಸ ಸ್ಥಾಪನೆ ಇಂದ ವಿಸರ್ಜನೆ ವರೆಗು ಸಂಪೂರ್ಣ ಮಾಹಿತಿ.
ಯಾವುದೇ ಒಳ್ಳೆ ಕೆಲಸ ಈ ದಿನ ಶುರು ಮಾಡಿ, periods problem ಇದ್ರೆ ಈದಿನ ಪೂಜೆ ಮಾಡಬಹುದು.
zhlédnutí 4,9KPřed 16 hodinami
ಯಾವುದೇ ಒಳ್ಳೆ ಕೆಲಸ ಈ ದಿನ ಶುರು ಮಾಡಿ, periods problem ಇದ್ರೆ ಈದಿನ ಪೂಜೆ ಮಾಡಬಹುದು.
ನಾಗರ ಪಂಚಮಿ ಹಬ್ಬ, ಹಲವು ಶುಭ ಯೋಗಗಳಿಂದ ಕೂಡಿಬಂದಿದೆ, ಸರ್ಪದೋಷ ನಿವಾರಣೆಗೆ ತಪ್ಪದೇ ಆಚರಣೆ ಮಾಡಿ.
zhlédnutí 18KPřed 16 hodinami
ನಾಗರ ಪಂಚಮಿ ಹಬ್ಬ, ಹಲವು ಶುಭ ಯೋಗಗಳಿಂದ ಕೂಡಿಬಂದಿದೆ, ಸರ್ಪದೋಷ ನಿವಾರಣೆಗೆ ತಪ್ಪದೇ ಆಚರಣೆ ಮಾಡಿ. ನವನಾಗ ಮಂತ್ರ ಅನಂತಂ ವಾಸುಕಿಂ ಶೇಷಂ ಪದ್ಮನಾಭಂಚ ಕಂಬಲಂ | ಶಂಖಪಾಲಂ ಧಾರ್ತರಾಷ್ಟ್ರಂ। ತಕ್ಷಕಂ ಕಾಲಿಯಂ ತಥಾ।। ಅರ್ಥ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧಾತುರಾಷ್ಟ್ರ, ತಕ್ಷಕ, ಕಾಲಿ ಎಂಬ ಒಂಭತ್ತು ನಾಗದೇವತೆಗಳ ಹೆಸರನ್ನ ಸ್ಮರಿಸಿದರೆ ವಿಷಜಂತುಗಳ ಭಯವಿರುವುದಿಲ್ಲ, ಸರ್ಪ ದೋಷ ನಿವಾರಣೆ ಆಗುತ್ತದೆ.
ಸಂಜೆ ತಪ್ಪದೆ ಈ ದೀಪಾರಾಧನೆ ಮಾಡಿ, ವ್ರತದ ಧಾರ ಇಷ್ಟು ದಿನ ಬಿಟ್ಟು ತೆಗೆಯ ಬೇಕು, ಪೂಜೆಯ ನಂತರ ಈ ರೀತಿ ವಿಸರ್ಜನೆ ಮಾಡಿ
zhlédnutí 8KPřed 21 hodinou
ಸಂಜೆ ತಪ್ಪದೆ ಈ ದೀಪಾರಾಧನೆ ಮಾಡಿ, ವ್ರತದ ಧಾರ ಇಷ್ಟು ದಿನ ಬಿಟ್ಟು ತೆಗೆಯ ಬೇಕು, ಪೂಜೆಯ ನಂತರ ಈ ರೀತಿ ವಿಸರ್ಜನೆ ಮಾಡಿ.
ಭೀಮನ ಅಮಾವಾಸ್ಯೆ,2 ವಸ್ತುಗಳನ್ನು ಪೂಜೆಗೆ ಬಳಸಬೇಡಿ,ಗಂಡನ ಪಾದ ಪೂಜೆ ಮಾಡುವವರು ತಪ್ಪದೇ ಈ ವೀಡಿಯೊ ನೋಡಿ,
zhlédnutí 47KPřed dnem
ಭೀಮನ ಅಮಾವಾಸ್ಯೆ,2 ವಸ್ತುಗಳನ್ನು ಪೂಜೆಗೆ ಬಳಸಬೇಡಿ,ಗಂಡನ ಪಾದ ಪೂಜೆ ಮಾಡುವವರು ತಪ್ಪದೇ ಈ ವೀಡಿಯೊ ನೋಡಿ.
2024 ಭೀಮನ ಅಮಾವಾಸ್ಯೆ,ಜ್ಯೋತಿರ್ ಭೀಮೇಶ್ವರ ವ್ರತ ಆಚರಣೆ ಶುಭ ಸಮಯ ಸರಳವಾದ ಪೂಜಾ ವಿಧಾನ.
zhlédnutí 91KPřed dnem
2024 ಭೀಮನ ಅಮಾವಾಸ್ಯೆ,ಜ್ಯೋತಿರ್ ಭೀಮೇಶ್ವರ ವ್ರತ ಆಚರಣೆ ಶುಭ ಸಮಯ ಸರಳವಾದ ಪೂಜಾ ವಿಧಾನ.
ಪಶ್ಚಿಮ ದಿಕ್ಕಿಗೆ ಮುಖಮಾಡಿ ಲಕ್ಷ್ಮಿ ಕೂರಿಸ ಬಹುದಾ?2 ಕಳಸ ಇಡಬಹುದಾ? ಸೀರೆಯಲ್ಲಿ ಬ್ಲೌಸ್ ಪೀಸ್ ಕಟ್ ಮಾಡಬಹುದಾ?
zhlédnutí 26KPřed dnem
ಪಶ್ಚಿಮ ದಿಕ್ಕಿಗೆ ಮುಖಮಾಡಿ ಲಕ್ಷ್ಮಿ ಕೂರಿಸ ಬಹುದಾ?2 ಕಳಸ ಇಡಬಹುದಾ? ಸೀರೆಯಲ್ಲಿ ಬ್ಲೌಸ್ ಪೀಸ್ ಕಟ್ ಮಾಡಬಹುದಾ? ನೀವು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ.
2024 ಕಾಮಿಕಾ ಏಕಾದಶಿ, ಅರ್ಧಕ್ಕೆ ನಿಂತಿರುವ ಕೆಲಸಗಳು ಮತ್ತೆ ಪ್ರಾರಂಭ ಆಗುತ್ತೆ, ಹಲವು ಯೋಗಗಳಿಂದ ಕೂಡಿರುವ ಈ ದಿನ
zhlédnutí 2,9KPřed 14 dny
2024 ಕಾಮಿಕಾ ಏಕಾದಶಿ, ಅರ್ಧಕ್ಕೆ ನಿಂತಿರುವ ಕೆಲಸಗಳು ಮತ್ತೆ ಪ್ರಾರಂಭ ಆಗುತ್ತೆ, ಹಲವು ಯೋಗಗಳಿಂದ ಕೂಡಿರುವ ಈ ದಿನ ಈ ರೀತಿ ಆಚರಣೆ ಮಾಡಿ ತಪ್ಪದೇ ಈ ಕಥೆ ಕೇಳಿ.
100k celebration, family trip,ಚಿನ್ನದ ತೇರು ಹರಕೆ
zhlédnutí 1,3KPřed 14 dny
100k celebration, family trip,ಚಿನ್ನದ ತೇರು ಹರಕೆ
ನೀವು ನನ್ನ ಹಾಗೆ ದೇವರ ಮನೆಯಲ್ಲಿ ಲಕ್ಷ್ಮಿ ಕೂರಿಸಬೇಕು ಅಂತ ಇದ್ದಿರ, ನಿಮಗಾಗಿ ಪೂರ್ತಿ ಮಾಹಿತಿ.
zhlédnutí 35KPřed 14 dny
ನೀವು ನನ್ನ ಹಾಗೆ ದೇವರ ಮನೆಯಲ್ಲಿ ಲಕ್ಷ್ಮಿ ಕೂರಿಸಬೇಕು ಅಂತ ಇದ್ದಿರ, ನಿಮಗಾಗಿ ಪೂರ್ತಿ ಮಾಹಿತಿ.
ಚಾಮುಂಡೇಶ್ವರಿ ತಾಯಿಯ ಜನ್ಮದಿನ, ಮನೆಯಲ್ಲಿ ಈರೀತಿ ಪೂಜೆ ಮಾಡಿ, ಸಂಜೆ ತಪ್ಪದೆ ದೀಪಾರಾಧನೆ ಮಾಡಿ ಈ ಸ್ತೋತ್ರ ಪಠಿಸಿ
zhlédnutí 4,2KPřed 14 dny
ಚಾಮುಂಡೇಶ್ವರಿ ತಾಯಿಯ ಜನ್ಮದಿನ, ಮನೆಯಲ್ಲಿ ಈರೀತಿ ಪೂಜೆ ಮಾಡಿ, ಸಂಜೆ ತಪ್ಪದೆ ದೀಪಾರಾಧನೆ ಮಾಡಿ ಈ ಸ್ತೋತ್ರ ಪಠಿಸಿ
puja items cleaning ಬೆಳ್ಳಿ ಮತ್ತು ಹಿತ್ತಾಳೆ ಪೂಜಾ ಸಾಮಗ್ರಿಗಳನ್ನ ಕ್ಲೀನ್ ಮಾಡುವ 2 ಸುಲಭ ವಿಧಾನ
zhlédnutí 6KPřed 14 dny
puja items cleaning ಬೆಳ್ಳಿ ಮತ್ತು ಹಿತ್ತಾಳೆ ಪೂಜಾ ಸಾಮಗ್ರಿಗಳನ್ನ ಕ್ಲೀನ್ ಮಾಡುವ 2 ಸುಲಭ ವಿಧಾನ
puja items shoping |ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ಅಗತ್ಯವಿರುವ ವಸ್ತುಗಳು ಮಾತ್ರ ತಪ್ಪದೇ ತಗೊಳ್ಳಿ
zhlédnutí 60KPřed 21 dnem
puja items shoping |ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ಅಗತ್ಯವಿರುವ ವಸ್ತುಗಳು ಮಾತ್ರ ತಪ್ಪದೇ ತಗೊಳ್ಳಿ
ಗುರು ಪೌರ್ಣಮಿ|ಲಕ್ಷ್ಮಿ ಸಾಯಿ ಬಾಬಾರ| ಸರಳ ಪೂಜಾ ವಿಧಾನ |ತಪ್ಪದೇ ಬಾಗಿಲಿನ ಇದನ್ನ ಹಾಕಿ|ಚಂದ್ರನಿಗೆ ಅಘ್ರ್ಯ |
zhlédnutí 16KPřed 21 dnem
ಗುರು ಪೌರ್ಣಮಿ|ಲಕ್ಷ್ಮಿ ಸಾಯಿ ಬಾಬಾರ| ಸರಳ ಪೂಜಾ ವಿಧಾನ |ತಪ್ಪದೇ ಬಾಗಿಲಿನ ಇದನ್ನ ಹಾಕಿ|ಚಂದ್ರನಿಗೆ ಅಘ್ರ್ಯ |
ಎರಡರಲ್ಲಿ ಯಾವುದು ಶ್ರೇಷ್ಠ? ಹಳೆ ಮೊಗಸಿರಿಯನ್ನ ಏನು ಮಾಡಬೇಕು? ಪೂಜೆಯ ನಂತರ ಹೇಗೆ ಇಡಬೇಕು? ಸಂಪೂರ್ಣ ಮಾಹಿತಿ
zhlédnutí 28KPřed 21 dnem
ಎರಡರಲ್ಲಿ ಯಾವುದು ಶ್ರೇಷ್ಠ? ಹಳೆ ಮೊಗಸಿರಿಯನ್ನ ಏನು ಮಾಡಬೇಕು? ಪೂಜೆಯ ನಂತರ ಹೇಗೆ ಇಡಬೇಕು? ಸಂಪೂರ್ಣ ಮಾಹಿತಿ
ಆಷಾಢ ಪೌರ್ಣಮಿ/ಗುರು ಪೌರ್ಣಮಿ| ಆಚರಣೆ ಇದನ್ನ ದೇವಸ್ಥಾನಕ್ಕೆ ಕೊಡಿ|ಎಲ್ಲಾ ಕೆಲಸ ಕಾರ್ಯಗಳು| ಸುಲಭವಾಗಿ ಆಗುತ್ತೆ |
zhlédnutí 8KPřed 21 dnem
ಆಷಾಢ ಪೌರ್ಣಮಿ/ಗುರು ಪೌರ್ಣಮಿ| ಆಚರಣೆ ಇದನ್ನ ದೇವಸ್ಥಾನಕ್ಕೆ ಕೊಡಿ|ಎಲ್ಲಾ ಕೆಲಸ ಕಾರ್ಯಗಳು| ಸುಲಭವಾಗಿ ಆಗುತ್ತೆ |
jerman silver pooja items|ಪೂಜಾ ಸಾಮಗ್ರಿಗಳು| ಬೇಡವೇ ಬೇಡ| ಇವುಗಳನ್ನ ಮಾತ್ರ ತಗೊಳ್ಳಿ| ಪೂಜೆಗೆ ತುಂಬಾ ಶ್ರೇಷ್ಠ |
zhlédnutí 7KPřed 21 dnem
jerman silver pooja items|ಪೂಜಾ ಸಾಮಗ್ರಿಗಳು| ಬೇಡವೇ ಬೇಡ| ಇವುಗಳನ್ನ ಮಾತ್ರ ತಗೊಳ್ಳಿ| ಪೂಜೆಗೆ ತುಂಬಾ ಶ್ರೇಷ್ಠ |
2024 ದೇವಶಯಿನಿ ಏಕಾದಶಿ ವ್ರತ ಕಥೆ ಪೂಜೆಯ ನಂತರ ತಪ್ಪದೆ ಕೇಳಿ @gelathi
zhlédnutí 1,4KPřed 28 dny
2024 ದೇವಶಯಿನಿ ಏಕಾದಶಿ ವ್ರತ ಕಥೆ ಪೂಜೆಯ ನಂತರ ತಪ್ಪದೆ ಕೇಳಿ @gelathi
2024 ದೇವಶಯಿನಿ ಏಕಾದಶಿ| 3 ಶುಭ ಯೋಗಗಳು ಕೂಡಿಬಂದಿದೆ| ಉಪವಾಸ ಪೂಜೆಯ ಸಮಯ| ಸಂಪೂರ್ಣ ಪೂಜಾ ಮಾಹಿತಿ|
zhlédnutí 12KPřed 28 dny
2024 ದೇವಶಯಿನಿ ಏಕಾದಶಿ| 3 ಶುಭ ಯೋಗಗಳು ಕೂಡಿಬಂದಿದೆ| ಉಪವಾಸ ಪೂಜೆಯ ಸಮಯ| ಸಂಪೂರ್ಣ ಪೂಜಾ ಮಾಹಿತಿ|
ವರಮಹಾಲಕ್ಷ್ಮಿ ಹಬ್ಬದ ತಯಾರಿ| ಮನೆ ಕ್ಲೀನಿಂಗ್ ಜೊತೆಗೆ ಬೀರು ಮತ್ತು ಕ್ಯಾಶ್ ಬಾಕ್ಸ್| ಕ್ಲೀನಿಂಗ್ ಈ ರೀತಿ ಮಾಡಲೇ ಬೇಕು
zhlédnutí 6KPřed 28 dny
ವರಮಹಾಲಕ್ಷ್ಮಿ ಹಬ್ಬದ ತಯಾರಿ| ಮನೆ ಕ್ಲೀನಿಂಗ್ ಜೊತೆಗೆ ಬೀರು ಮತ್ತು ಕ್ಯಾಶ್ ಬಾಕ್ಸ್| ಕ್ಲೀನಿಂಗ್ ಈ ರೀತಿ ಮಾಡಲೇ ಬೇಕು
Time west|| motivation video||ಯಾರ ಬಲವಂತಕ್ಕೂ ಈ ಕೆಲಸಗಳನ್ನ ಮಾಡಬೇಡಿ ನಿಮ್ಮ ಕಾಮೆಂಟ್ಸ್ ಗೆ ಉತ್ತರ
zhlédnutí 3,5KPřed 28 dny
Time west|| motivation video||ಯಾರ ಬಲವಂತಕ್ಕೂ ಈ ಕೆಲಸಗಳನ್ನ ಮಾಡಬೇಡಿ ನಿಮ್ಮ ಕಾಮೆಂಟ್ಸ್ ಗೆ ಉತ್ತರ
ಬೆಳ್ಳಿ ಮತ್ತು ತಾಮ್ರದ ಕಡಗ ಕೈಯಲ್ಲಿ ಹಾಕೊಂಡಿದ್ದೀರ ಹಾಗಾದರೆ ಈ ವಿಚಾರ ತಿಳಿದುಕೊಳ್ಳಲೇ ಬೇಕು
zhlédnutí 20KPřed měsícem
ಬೆಳ್ಳಿ ಮತ್ತು ತಾಮ್ರದ ಕಡಗ ಕೈಯಲ್ಲಿ ಹಾಕೊಂಡಿದ್ದೀರ ಹಾಗಾದರೆ ಈ ವಿಚಾರ ತಿಳಿದುಕೊಳ್ಳಲೇ ಬೇಕು
ಮನೆಯಲ್ಲಿ ಇರುವ ನೆಗೆಟಿವಿಟಿ ಒಂದೇ ದಿನಕ್ಕೆ ಹೊರಗೆ ಹೋಗುತ್ತೆ ಒಂದು ಸಲ ಈ ದೀಪ ಹಚ್ಚಿ ಸಾಕು
zhlédnutí 20KPřed měsícem
ಮನೆಯಲ್ಲಿ ಇರುವ ನೆಗೆಟಿವಿಟಿ ಒಂದೇ ದಿನಕ್ಕೆ ಹೊರಗೆ ಹೋಗುತ್ತೆ ಒಂದು ಸಲ ಈ ದೀಪ ಹಚ್ಚಿ ಸಾಕು
#ಗೋಮತಿಚಕ್ರ ಇದೊಂದು ಮನೆಯಲ್ಲಿ ಇದ್ರೆ ಸಾಕು ಸಾಕ್ಷಾತ್ ಮಹಾಲಕ್ಷ್ಮನೇ ಮನೆಯಲ್ಲಿ ಇದ್ದಹಾಗೆ ಮಂತ್ರ ತಂತ್ರ ಪ್ರಯೋಗ
zhlédnutí 13KPřed měsícem
#ಗೋಮತಿಚಕ್ರ ಇದೊಂದು ಮನೆಯಲ್ಲಿ ಇದ್ರೆ ಸಾಕು ಸಾಕ್ಷಾತ್ ಮಹಾಲಕ್ಷ್ಮನೇ ಮನೆಯಲ್ಲಿ ಇದ್ದಹಾಗೆ ಮಂತ್ರ ತಂತ್ರ ಪ್ರಯೋಗ
ದಿನ ನಿತ್ಯದ ಪೂಜೆಗೆ ಹೂವು ಬೇಕೇ ಬೇಕಂತೇನು ಇಲ್ಲ ಹೂವಿಲ್ಲದೆ ಈ ರೀತಿ ಪೂಜೆ ಮಾಡಬಹುದು ನಿತ್ಯದ ಪೂಜೆ ಹೀಗೆ ಮಾಡಿ.
zhlédnutí 120KPřed měsícem
ದಿನ ನಿತ್ಯದ ಪೂಜೆಗೆ ಹೂವು ಬೇಕೇ ಬೇಕಂತೇನು ಇಲ್ಲ ಹೂವಿಲ್ಲದೆ ಈ ರೀತಿ ಪೂಜೆ ಮಾಡಬಹುದು ನಿತ್ಯದ ಪೂಜೆ ಹೀಗೆ ಮಾಡಿ.
2024 Amrutha lakshmi puje ||ಅಮೃತಲಕ್ಷ್ಮಿ ಪೂಜೆ ಕಳಸಸ್ಥಾಪನೆ ಇಂದ ವಿಸರ್ಜನೆವರೆಗು ಮಂತ್ರ ಸಹಿತ ಸಂಪೂರ್ಣ ಮಾಹಿತಿ
zhlédnutí 5KPřed měsícem
2024 Amrutha lakshmi puje ||ಅಮೃತಲಕ್ಷ್ಮಿ ಪೂಜೆ ಕಳಸಸ್ಥಾಪನೆ ಇಂದ ವಿಸರ್ಜನೆವರೆಗು ಮಂತ್ರ ಸಹಿತ ಸಂಪೂರ್ಣ ಮಾಹಿತಿ
uppinadeepa|lakshmi deepa| ಉಪ್ಪಿನ ದೀಪ| ಲಕ್ಷ್ಮಿ ದೀಪ|ಈ ರೀತಿ ವಿಸರ್ಜನೆ ಮಾಡಿ| ಈ ರೀತಿ ದೀಪ ಹಚ್ಚಿ ನೋಡಿ
zhlédnutí 6KPřed měsícem
uppinadeepa|lakshmi deepa| ಉಪ್ಪಿನ ದೀಪ| ಲಕ್ಷ್ಮಿ ದೀಪ|ಈ ರೀತಿ ವಿಸರ್ಜನೆ ಮಾಡಿ| ಈ ರೀತಿ ದೀಪ ಹಚ್ಚಿ ನೋಡಿ
Amrutha Lakshmi Puja|ಆಷಾಢ ಮಾಸ| ಅಮೃತ ಲಕ್ಷ್ಮಿ ಪೂಜೆ|ಎಲ್ಲಾ ರೀತಿಯ ಯೋಗಗಳನ್ನ| ಪಡೆಯಲು ತಪ್ಪದೇ ಮಾಡಿ|
zhlédnutí 9KPřed měsícem
Amrutha Lakshmi Puja|ಆಷಾಢ ಮಾಸ| ಅಮೃತ ಲಕ್ಷ್ಮಿ ಪೂಜೆ|ಎಲ್ಲಾ ರೀತಿಯ ಯೋಗಗಳನ್ನ| ಪಡೆಯಲು ತಪ್ಪದೇ ಮಾಡಿ|

Komentáře

  • @manjumaheshamanjumahesha7587

    ನಮಸ್ಕಾರ ಮೇಡಂ ನಮ್ಮ ಮಾವನವರು ತೀರಿಕೊಂಡು 5 ತಿಂಗಳಾಗಿದೆ ನಾವು ಈ ವರ್ಷ ವರಮಹಾಲಕ್ಷ್ಮಿ ಹಬ್ಬ ಮಾಡುವಂತಿಲ್ಲ ಲಕ್ಷ್ಮಿ ಫೋಟೋ ಮುಂದೆ ಅರಿಸಿಣ ಕುಂಕುಮ ಸೀರೆ ಬಳೆ ಇಟ್ಟು ಸರಳ ಪೂಜೆ ಮಾಡುಬಹುದ ತಿಳಿಸಿಕೊಂಡಿ ಮೇಡಂ ಪ್ಲೀಸ್ ಪ್ಲೀಸ್ ದಯಾ ವಿಟ್ಟು

  • @rekhad3890
    @rekhad3890 Před 9 minutami

    Madam namage yaradru kotiro blouse piece na Navu berevrge kumkum ke kodabahuda hage balegalanu.... Kuda kodabahuda

  • @jayar9501
    @jayar9501 Před 33 minutami

    Madam friday ne kadlisbeka,navu saturday kadlisi 10 min bittu amele visarjane madtivi nadiyuta

  • @DeshkumarP
    @DeshkumarP Před 39 minutami

    Thanks for solving the confusion about ekadashi

  • @DeshkumarP
    @DeshkumarP Před 40 minutami

    Thanks for solving the confusion about ekadashi

  • @DeshkumarP
    @DeshkumarP Před 42 minutami

    Thumba thanks dear solved the confusion

  • @Lalitha-yn9qy
    @Lalitha-yn9qy Před 54 minutami

    Thank you so much sister idara bagge nange tumba gondala ittu neevu olleya mahiti kotidiri thank you🎉

  • @thanushetty2320
    @thanushetty2320 Před 55 minutami

    Haalu kayisi naivaidya madbeka or hasi halu edbeka plz heli

    • @gelathi
      @gelathi Před 41 minutou

      ಕಾಯಿಸಿದ ಹಾಲು ಸಕ್ಕರೆ ಹಾಕಿ ಇಡಬೇಕು

    • @thanushetty2320
      @thanushetty2320 Před 35 minutami

      @@gelathi tq mam

  • @sunithabsunijai4053
    @sunithabsunijai4053 Před 56 minutami

    Hello akka can we do varamahalkshmi pooje next Friday please reply me akka

  • @rekhabt3943
    @rekhabt3943 Před hodinou

    Akka magala gowri shloka heli akka.inu 2 vara ide pls ❤.. Nice information tq akka

  • @swathinagesh636
    @swathinagesh636 Před hodinou

    ತುಂಬ ಅದ್ಬುತವಾದ ಮಾಹಿತಿ ಮೇಡಂ ನಾನು ಭೀಮನ ಅಮಾವಾಸ್ಯೆ ಪೂಜೆ ಕೂಡ ನಿಮ್ಮ ವಿಡಿಯೋ ನೋಡಿ ಮಾಡಿದ್ದು ತುಂಬಾ ಕುಶಿ ಮತ್ತೆ ನೆಮ್ಮದಿ ಆಯ್ತು ತುಂಬಾ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿ ಇದೆ❤

    • @gelathi
      @gelathi Před 43 minutami

      Tq so much🙏😊

  • @vidyashreenayar2470
    @vidyashreenayar2470 Před hodinou

    Mam belgene nevedya madbod ala ykndre nan aekadashi madala adke

    • @gelathi
      @gelathi Před 39 minutami

      ಮಾಡಬಹುದು

  • @kalavatir6322
    @kalavatir6322 Před hodinou

    ಹಾಯ್ ಮಾಮ್ ಹೋದ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನ ಹೊಸ ಮನೆ ವಾಸ್ತುಶಾಂತಿ ಹಾಗೂ ಲಕ್ಷ್ಮಿ ಪೂಜೆ ಮಾಡಿದ್ವಿ ಈ ಸಲ ಎರಡನೇ ಶುಕ್ರವಾರ ಲಕ್ಷ್ಮಿ ಪೂಜಾ ಮಾಡಬೇಕು ಅಂತ ಇದ್ದೀನಿ ಮೊದಲ ಶುಕ್ರವಾರ ಲಕ್ಷ್ಮಿ ಪೂಜಾ ಮಾಡಿಲ್ಲ ಮ್ಯಾಮ್ ಎರಡನೇ ಶುಕ್ರವಾರ ಒಂದೇ ಲಕ್ಷ್ಮಿ ಪೂಜಾ ಮಾಡಿದ್ರೆ ನಡಿತದ ಮ್ಯಾಮ್l ಹೋದ ವರ್ಷ ವರಮಹಾಲಕ್ಷ್ಮಿ ಪೂಜಾ ತೆಂಗಿನಕಾಯಿ ಮೊಳಕೆ ಬಂದಿದೆ ಮತ್ತು ದೀಪಾವಳಿ ಲಕ್ಷ್ಮಿ ಪೂಜಾ ತೆಂಗಿನಕಾಯಿ ಅದು ಮೊಳಕೆ ಬಂದಿದೆ ಮ್ಯಾಮ್. ನಾವು ಲಕ್ಷ್ಮಿ ಪೂಜಾ ತೆಂಗಿನಕಾಯಿ ಕಳಸ ಇಟ್ಟು ವರ್ಷಪೂರ್ತಿ ಪೂಜೆ ಮಾಡ್ತೀವಿ ಮೇಡಂ. ಹೋದ ವರ್ಷ ಲಕ್ಷ್ಮಿ ಪೂಜಾ ದ ಮೊಳಕೆ ಬಂದ ತೆಂಗಿನಕಾಯಿಯನ್ನು ಕಳಸದಿಂದ ತೆಗೆದು ಈ ಶುಕ್ರವಾರ ಲಕ್ಷ್ಮಿ ಪೂಜೆಗೆ ಹೊಸ ತೆಂಗಿನಕಾಯಿ ಕಳಸ ಇಟ್ಟು ಪೂಜಾ ಮಾಡಿದ್ರೆ ನಡಿತದ ಮ್ಯಾಮ್

  • @sukruthsamskrutisukruthsam4726

    Hii akka namaste nanu padmavati vrata madtidini matte varamaha Lakshmi pooje erdu hege madodu please tilisi hage nange ee vara period ide next vara madla heli akka please 🙏

  • @katheangadi
    @katheangadi Před hodinou

    ನಿಜವಾಗಿಯೂ ತುಂಬಾ ಜನರ ಗೊಂದಲಗಳಿಗೆ ಪರಿಹಾರ ನೀಡಿದ್ದೀರಿ ಸಿಸ್ಟರ್ ಧನ್ಯವಾದಗಳು 🙏🏼🙏🏼

  • @ushaushagovind71
    @ushaushagovind71 Před hodinou

    Tq sister 🙏👍

    • @gelathi
      @gelathi Před 42 minutami

      🙏🙏🙏🙏

  • @cyclerider9409
    @cyclerider9409 Před hodinou

    Mam nanu Durga parameshwarige nimbe hannina deepa hacchutidini Friday ge 9 vaara agutte adre avattu Laxmi habba ede avattu nimbe hannina deepa hacchabahuda pls help mam

  • @manjulahulamani268
    @manjulahulamani268 Před hodinou

    Wow ತುಂಬ ಚೆನ್ನಾಗಿ ನೈವೇದ್ಯ ಮಾಡುವುದು ಹೇಳಿದರಿ . Thank you so much . Kluber kucham ಒಳಗಡೆ ಎನು ಹಾಕಬೇಕು ಅಂತ ಹೇಳಿ sis please🙏🙏

  • @vijays2862
    @vijays2862 Před hodinou

    ಮೇಡಂ ನಮಸ್ಕಾರ ಶನಿವಾರ ವೆಂಕಟೇಶ ರ ಬಂಟನ ಪೂಜೆ ಮಾಡಿ ನೈವೈದಕೇ ಹಲಸಿನ ಕಾಯಿ ಸಾರು ಮುದೇ ನೈವೇದ್ಯ ಈಡ್ತವಿ ವೆಂಕಟೇಶ ದೇವರಿಗೆ ಆದೇನೈವೈದಈಟಿ ಪೋಜೇಮಡ್ತೀವಿ ಲಷೀೃೃಗೇಇಡಬಹುದ ಈರುಳ್ಳಿ ಬೇಳುಳಿ ಹಾಕಿತಿವಿ

    • @gelathi
      @gelathi Před 43 minutami

      ಶನಿವಾರ ತಾನೇ ಇಡೀ

  • @mamathamohan6968
    @mamathamohan6968 Před 2 hodinami

    Tq akka naanu Friday ne ammanna kadalisibidthini akka

    • @gelathi
      @gelathi Před hodinou

      Ok sister

    • @mamathamohan6968
      @mamathamohan6968 Před hodinou

      @@gelathi akka innondu kelthi please reply me belada hannu sigodu doubt but muskmelon juice madbahudalla akka

  • @shilpashivajirao
    @shilpashivajirao Před 2 hodinami

    Sis ಗಂಡು ಮಕ್ಕಳ ಕೈ ಗೆ ವ್ರತದ ದಾರ ಕಟ್ಟಬೇಕ

  • @bhagyammaappu1389
    @bhagyammaappu1389 Před 2 hodinami

    Mam habbada dina porakeyalli kasa gudisabarada

    • @gelathi
      @gelathi Před hodinou

      ಪೂಜೆಗೆ ಮೊದಲು ಗುಡಿಸಿ ಆಮೇಲೆ ಬೇಡ

  • @lakshmidevibmlakshmidevibm5418

    Akka naavu friday kalshana ettirtivalla adunnu edbeka ella adunna tegdbidbeka varlakshmi habbukke tambrud bindigege blouse pease hudustini adondunne edbeka eradu edboda akka

  • @manjudabamanjunath3869
    @manjudabamanjunath3869 Před 2 hodinami

    Lakshmi kurisuva lagna timings heli akka please

  • @rakshitharaj4103
    @rakshitharaj4103 Před 2 hodinami

    Neev saree blouse cut madi udsada kalshake

  • @cyclerider9409
    @cyclerider9409 Před 2 hodinami

    Mam Friday sange goduli samayadalli laxmi Pooje madabahuda

    • @gelathi
      @gelathi Před 2 hodinami

      ಮಾಡಬಹುದು

  • @chanduchandrikasridhar3027
    @chanduchandrikasridhar3027 Před 3 hodinami

    Mam nanu Lakshmi vigraha ge padmavathi vratha maadtha eruvudu Vara mahalakshmi hege maduvudu padmavathi vratha maduvaga navu yavude kalasaeduva paffathi ella dayavittu tilisi confusion agide

    • @gelathi
      @gelathi Před 42 minutami

      ಲಕ್ಷ್ಮಿ ಫೋಟೋಗೆ ಪೂಜೆ ಮಾಡಿ

  • @chanduchandrikasridhar3027
    @chanduchandrikasridhar3027 Před 3 hodinami

    Mam nanu Lakshmi vigraha ge padmavathi vratha maadtha eruvudu Vara mahalakshmi hege maduvudu padmavathi vratha maduvaga navu yavude kalasaeduva paddathi ella dayavittu tilisi

    • @gelathi
      @gelathi Před 2 hodinami

      ಪರವಾಗಿಲ್ಲ ಫೋಟೋ ಇಟ್ಟು ಪೂಜೆ ಮಾಡಿ

  • @chaitrachaitra8764
    @chaitrachaitra8764 Před 3 hodinami

    Akka nan magana birthday ede madboda tilsi

  • @ShruthidevuShruthidevu-ul2gd

    Nice sis, thank you so much ❤️🥰🙏 sukra gowri pooje jote varamaha lakshmi pooje hege madodu sis ❤️

  • @VijayKumar-nx2ef
    @VijayKumar-nx2ef Před 3 hodinami

    Godipayasa madbahuda

    • @gelathi
      @gelathi Před 3 hodinami

      @@VijayKumar-nx2ef haa ಮಾಡಿ

  • @shwetham6884
    @shwetham6884 Před 3 hodinami

    Sis varalakshmi ge chakkuli kodbele nuppattu madbohuda. Sis plzz hali .nice information sis ❤

    • @gelathi
      @gelathi Před 3 hodinami

      @@shwetham6884 haa ಮಾಡಿ

  • @VijayKumar-nx2ef
    @VijayKumar-nx2ef Před 3 hodinami

    Shobakka naanu nimbehannina deepaaradane madtaedini adu 16 habbada Dina 5ne vaara mugiyatte hacchabahuda hage ammanavarige madillakki kodabahuda heli yakandre next week period time erutte adakke hage temple nalli mutayadeyarige kumkuma kodabahuda tilisi

    • @gelathi
      @gelathi Před 3 hodinami

      Haa ಕೊಡಿ

  • @SheelaRavi-f7v
    @SheelaRavi-f7v Před 3 hodinami

    Varamahalakshmi vratha dina padmavati vartha hege maduvudu tilisi akka plz plz

  • @SheelaRavi-f7v
    @SheelaRavi-f7v Před 3 hodinami

    Akka padmavati vartha madoke helidirala gandana jote ela antha ega gandan dodapa tiriogidare poojeya palla segota heli akka mate ellu bati achabavuda plz plz tilisi 🙏akkka

    • @gelathi
      @gelathi Před 3 hodinami

      ವ್ರತ ಮುಗಿತ, ಅವರು ತೀರಿಹೋಗಿ ಎಷ್ಟು ದಿನ ಆಗಿದೆ

    • @SheelaRavi-f7v
      @SheelaRavi-f7v Před 3 hodinami

      @@gelathi vratha mugidila 4 vara agide mate tiroge 4tigalu agide nanu ammana tavaru maneyali madutiruvudu

    • @SheelaRavi-f7v
      @SheelaRavi-f7v Před 3 hodinami

      Mugidila 4vara agide mate tiroge 4 tigalu agide nanu ammana tavaruli eruvudu varthada madala dina saklapa mati devara pratane sariyagi agila vartha nilisedari enuagalava or muduvarisabavuda

    • @SheelaRavi-f7v
      @SheelaRavi-f7v Před 38 minutami

      ​@@gelathiAkka vartha mugidila 4varaagide tiroge 4 tegalu agide nanu ammana tavaruli eruvudu varthada madala dina saklapa devara pratane sariyagi madila nanage vartha malu esta adari manasu barala vartha nilisedari enuagalava or madabavuda pala siguta heli akka plz plz 🙏🙏

  • @ramyashetty3026
    @ramyashetty3026 Před 3 hodinami

    Varmhalakshmi ge Firday kalshakke pooje madbuda madi adna visajrane madle beka mam

  • @kavyanayana498
    @kavyanayana498 Před 3 hodinami

    ವೈಭವ ಲಕ್ಷ್ಮಿ ಪೂಜೆ ಮಾಡ್ತಾ ಇದ್ದೀನಿ ಸಿಸ್ಟರ್ ಎರಡು ವಾರ ಆಗಿದೆ ವರಮಹಾಲಕ್ಷ್ಮಿ ಹಬ್ಬದ ದಿನಾನೇ ಮೂರನೇ ವಾರ ವೈಭವ ಲಕ್ಷ್ಮಿ ಕಳಶ ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೆ ade kelasa ವೈಭವ ಲಕ್ಷ್ಮಿ ಮೂರನೇ ವಾರ ಅಂತ ಕೌಂಟ್ ಮಾಡಬೇಕಾ ಸಿಸ್ಟರ್ ತಿಳಿಸಿಕೊಡಿ ಸಿಸ್ಟರ್ ಪ್ಲೀಸ್

    • @gelathi
      @gelathi Před 3 hodinami

      Haa ಮಾಡಿ

  • @pavanipaapu355
    @pavanipaapu355 Před 5 hodinami

    MAngalavara mukavada tarbowda

  • @bhavyasrinivass2487
    @bhavyasrinivass2487 Před 5 hodinami

    Mam devarige kattida arisina kombu pooje madida mele en madbeku

  • @vidyashreenayar2470
    @vidyashreenayar2470 Před 5 hodinami

    Hi akka tq so much akka nimge yakndre nanu varmahalxmi puja madok start madi e varshakke 5ne varsha ...tumba kushi agatte yakndre hodvarshadinda nim vd nodta niv helikotta puja vidana madta bande hage nan bediddannu a devi kottidale hage nim channel sikkiddu bahala punya ...hage e varsha vajra tagonde ..aste alla maneli nemmadi sukaode jagla yenu illa tq so much akkkaa❤ hage ond dovt akka badami bittu mattela kalsadolage hakboda yakndre nange kamald beejja adella hakimele bahala effective anside adke kelde

    • @gelathi
      @gelathi Před 5 hodinami

      Tq so much🙏 ಹಾಗೆ ಮಾಡಿ🙏🙏

  • @vidyashreenayar2470
    @vidyashreenayar2470 Před 6 hodinami

    Akka duddu idlebeka

  • @madhumanju356
    @madhumanju356 Před 6 hodinami

    Akka navu varamahalakshmi ge ಗುರುವಾರ dina ne saree ella hudisodu avatte gange pooje madi neer tumbabhuda akka hege madodu

    • @gelathi
      @gelathi Před 5 hodinami

      ಹಾಗೆ ಮಾಡಿ

    • @madhumanju356
      @madhumanju356 Před 5 hodinami

      Guruvara yav time ge madbeku akkq

  • @kaajalkaajal3927
    @kaajalkaajal3927 Před 8 hodinami

    Mam nanu Shobha varmalaxmi vrutha past time madbeku ankondidini madbahude ple hale

  • @vinodashetty214
    @vinodashetty214 Před 8 hodinami

    🙏❤️

  • @gowrinaik3267
    @gowrinaik3267 Před 9 hodinami

    Sarri color

  • @BhumiK-r9v
    @BhumiK-r9v Před 9 hodinami

    Madom laxmi ಕುಬೇರ ವೃತ ಯಾವಾಗ್ ಮಾಡ್ಬೇಕು. ದಿನ ಎಸ್ಟು ವಾರ ಅಂತ್ ಹೇಳಿ.ಮೇಡಮ್