Time west|| motivation video||ಯಾರ ಬಲವಂತಕ್ಕೂ ಈ ಕೆಲಸಗಳನ್ನ ಮಾಡಬೇಡಿ ನಿಮ್ಮ ಕಾಮೆಂಟ್ಸ್ ಗೆ ಉತ್ತರ

Sdílet
Vložit
  • čas přidán 9. 09. 2024
  • Time west|| motivation video||ಯಾರ ಬಲವಂತಕ್ಕೂ ಈ ಕೆಲಸಗಳನ್ನ ಮಾಡಬೇಡಿ ‎ನಿಮ್ಮ ಕಾಮೆಂಟ್ಸ್ ಗೆ ಉತ್ತರ.@gelathi

Komentáře • 75

  • @PutteGowdaLalitha-ol3ti
    @PutteGowdaLalitha-ol3ti Před měsícem +1

    Mam God bless you and your family thumba Kushi Aythu Mam Vlogs Nodi thumba Kushi Aythu

    • @gelathi
      @gelathi  Před měsícem +1

      Tq so much🙏🙏🙏

  • @user-zh3ou9gc5n
    @user-zh3ou9gc5n Před měsícem

  • @vasanthabangaru8318
    @vasanthabangaru8318 Před měsícem

    Nija sister.. Idu thumba janara anisike agiruthe... Thumba upayukta vada vishaya sister 👌👌👌🙏🏻🙏🏻🙏🏻...

  • @rekhasri742
    @rekhasri742 Před měsícem +1

    Nijaa❤

  • @rekhamogaveera1674
    @rekhamogaveera1674 Před měsícem

    Akka tulasi geeda manege yawa deena tarabeku endu pls tilisi chaturmasdali tulasi geeda manege tara bahuda chaturmas yawaga suru aagutade pls tilisi

  • @Vinodanelaya
    @Vinodanelaya Před měsícem

    Nijavaglu niv helidu sari sister

  • @dakshayaniaravalli5103
    @dakshayaniaravalli5103 Před měsícem

    Super motivation mam thank you so much ma'am 🙏🙏

  • @vijaymahanteshsushmabirada3727

    ಗೆಳತಿ ಒಳ್ಳೆ ಸಂದೇಶವನ್ನೇ ಕೊಟ್ಟಿದ್ದೀರಿ ತುಂಬಾ ಸಂತೋಷವಾಯಿತು ಯಾಕೆಂದ್ರೆ ಈ ಎಲ್ಲ ಸಮಸ್ಯೆ ಗಳಿಂದ ಬಲಳುವವರೇ ಬಹಳ ಜನ ಅವರ ಮನಸಿನ ನೋವನ್ನು ತಿಳಿದು, ನೋವನ್ನು ನೀವಾರಿಸುವಂತ ಅವರನ್ನ ಸಂತೈಸುವಂತ ಮಾತುಗಳನ್ನು ಹೇಳಿದ್ದಿರಿ ತುಂಬಾ ತುಂಬಾ ಧನ್ಯವಾದಗಳು. ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ 🙏🙏💐💐

    • @gelathi
      @gelathi  Před měsícem

      Tq so much🙏

    • @ganeshkurubhas1593
      @ganeshkurubhas1593 Před měsícem

      ಅಕ್ಕ ನೀವು ಚನ್ನಾಗಿ ಇದ್ದೀರಾ ನಿಮ್ಮ ವಿವರ್ಸ್ ತಿಳಿಸಿ ಅಕ್ಕ ದೇವರು ಪೂಜೆ ಮಾಡುವರಿಗೆ ಕಷ್ಟ್ ಕೊಡುದೇ ಯಾಕೆ ನಾವು ಕಷ್ಟ್ ಕೊಟ್ಟರೆ ಅವರು ನಮನು ನೆನೆಯವುಧು ಮರೆತು ಬಿಡುತಾರೆ ನಮ್ಮ ದೇವರು ಇಲ್ಲ ಅಂತಾರೆ ನಾವು ದೇವರು ಕರೆಯುತ್ತಾರೆ ಯೇನೋಧು ಅವರಿಗೆ ಗೊತ್ತಿಲ್ಲ ನನ್ನ ಅನುಭವ ಮಾತು ಅಕ್ಕ ನಾವು ಕೇಳಿದ್ದು ನಮಗೆ ಸೀಕಾ ಬೇಕಾದ್ರ್ ನಮ್ಮ ಗೇ ಯೋಗ ಇದ್ದೀಯ ಯದ್ದು ನಮ್ಮ ಮನಸಲ್ಲಿ ಹೇಳಿ ಅಂತರ ದೇ ವರಲ್ಲಿ ಬೇಡಿಕೊಳ್ಳಿ ನೀವು ನಂಬಿಕೆ ಯಿಂದ ನಂಬಿ ನಾನು ಈ ಮಾತು ಹೇಳಕೆ ಇಷ್ಟ ಆಯಿತು ನಿಮಗೆ ಇಷ್ಟ ಅಧ್ರೆ ನಿಮ್ಮ ವಿವರ್ಸ್ ಹೇಳಬಹುದು ಅಕ್ಕ ನಾನು ಮನೆ ಕಟ್ ಬೇಕು ನೀವು ಹೇಳಿದ್ಧ ಲಕ್ಷ್ಮಿ ಕುಬೇರ ವರ್ಥ ಯಾವಾಗ ಮಾಡಬಹುದು ಒಳ್ಳೆ ದಿನ ಹೇಳಿ ಅಕ್ಕ

  • @appufance5619
    @appufance5619 Před měsícem

    Thankyou akka

  • @shashikala8902
    @shashikala8902 Před měsícem

    ಒಳ್ಳೆಯ ವಿಚಾರಗಳು ತಿಳಿಸಿದ್ದೀರಿ ಧನ್ಯವಾದಗಳು 🙏🙏

  • @savithask7756
    @savithask7756 Před měsícem

    ತುಂಬಾ ಧನ್ಯವಾದಗಳು ಅಕ್ಕ...
    ಒಬ್ಬ ಗೆಳತಿಯಾಗಿ ಎಷ್ಟು ‌ಬುದ್ದಿ ಮಾತು, ಎಷ್ಟು ಸಮಾಧಾನದ ಮಾತು ಹೇಳಬಹುದು ಎಲ್ಲಾ ಹೇಳಿದ್ದೀರಿ ..ನಿಮ್ಮಂತಹ ಗೆಳತಿ ಸಿಕ್ಕಿರುವುದು ನಮ್ಮ ಪುಣ್ಯ...❤❤ನೀವು ನೂರ್ಕಾಲ ಚೆನ್ನಾಗಿರಿ....
    ....

  • @anilgnkumar6139
    @anilgnkumar6139 Před měsícem

    Very nice msg mam, thank u

  • @yasodhaeswar4756
    @yasodhaeswar4756 Před měsícem

    Tq.akka❤🙏🙏🙏🙏

  • @Coolboypruthvi
    @Coolboypruthvi Před měsícem

    🙏🙏🙏🙏

  • @rekhabt3943
    @rekhabt3943 Před měsícem

    Nima mathu keli samadhana aytu akka tq❤

  • @mahadevamurthi8685
    @mahadevamurthi8685 Před měsícem

    Hi sis thank you ❤🙏🙏👌

  • @manjushri9900
    @manjushri9900 Před měsícem

    Waw akkamma adbutavadanta matugalu 👌👌❤❤

  • @mahakalikairuchi
    @mahakalikairuchi Před měsícem

    ಸೂಪರ್ ಸೂಪರ್ 👌🎉

  • @malkendrayakulkarni5782
    @malkendrayakulkarni5782 Před měsícem

    Akka🥰 🙏🏻🙏🏻

  • @PutteGowdaLalitha-ol3ti
    @PutteGowdaLalitha-ol3ti Před měsícem

    Good information Mam

  • @Ramesh-ij2qg
    @Ramesh-ij2qg Před měsícem

    Nija sister en munde madtini miss madala thank you ❤

  • @smitharavi5613
    @smitharavi5613 Před měsícem

    Nem math keluvagle Positive energy siguthe thank sister

  • @Kalavatieshwarjadav
    @Kalavatieshwarjadav Před měsícem

    Super 👌

  • @surekhakatti4949
    @surekhakatti4949 Před měsícem

    Sis shraavan maasa dalli madalebaarad kelasagal bagge tilisi kodi pls

  • @abhilashaabhilasha5494
    @abhilashaabhilasha5494 Před měsícem +1

    Amma nanu nanige ennu kelsa sikkilla adru pooje maduvaga kannu muchidre nan kelsa madta edianno kansu biddange agutte ade nwnuskotini amma adru ennu agilla

  • @vijays2862
    @vijays2862 Před měsícem

    ನನಗೂ ಮೊದಲು ಪೂಜೆ ವತ್ರಾ ಮಾಡಬೇಕರೇ ಗೋಂದಲವಾಕ್ತಯಿತು ನೇಗಿಟಿವ್ ಯೋಚನೆ ಮಾಡತಯಿದೇ ನಿಮ್ಮ ವಿಡಿಯೋ ನೋಡಿ ದ ಮೇಲೆ ಸಂತೋಷದಿಂದ ಪೋಜೇ ವತ್ರಾ ಮಾಡ್ತೀನಿ ತುಂಬಾ ದನ ವಾದಗಳು ಮೇಡಂ

  • @user-eh7fm2cb8i
    @user-eh7fm2cb8i Před měsícem

    Nan thumba kanasu kanthini mam

  • @user-zl5xd1vv9k
    @user-zl5xd1vv9k Před měsícem

    Nan nenskondu Kushi pattini

  • @Gowri984
    @Gowri984 Před měsícem

    ಅಕ್ಕ ಮಗುಗೆ ಉಷಾರು ಇಲ್ಲ ಏನಾದ್ರು ಪರಿಹಾರ, ಮುಡಿಪು ಇದ್ರೆ ಹೇಳಿ plz 🙏🏻🙏🏻🙏🏻😥😥😥

  • @Sajjanar
    @Sajjanar Před měsícem

    ill madam adann kanasu nanasu adare anta nenaskondu ಅನಂದಭಾಷ್ಪ antaral adu hage agutirate madam ನಂಗೆ.

  • @ShruthidevuShruthidevu-ul2gd

    Hi akka nam ammanige husharilla akka tumba health issue ide. En madodu

  • @Roopakm-kb3go
    @Roopakm-kb3go Před měsícem

    U did not reply to my comment , in my house bed bugs are there since 4 to 5 years we had kept 10 medicines also but there is no use of that medicine and our house will he clean so please give me the suggestion to this

    • @gelathi
      @gelathi  Před měsícem

      ಆಯ್ತು ತಿಳಿಸುತ್ತಿನಿ

  • @Gowri984
    @Gowri984 Před měsícem

    ಅಕ್ಕ ನನ್ನ ಮಗನಿಗೆ ಜ್ವರ ಬಂದಿದೆ ಏನಾದ್ರು ಪರಿಹಾರ ಹೇಳಿ plz ಅಕ್ಕ ಪ್ಲೀಸ್

    • @Gowri984
      @Gowri984 Před měsícem

      ಯಾವ ದೇವರಿಗೆ ಅರಿಕೆ ಏನಾದ್ರು ಹೇಳಿ ಅಕ್ಕ ಪ್ಲೀಸ್

    • @gelathi
      @gelathi  Před měsícem

      ಒದ್ದೆ ಬಟ್ಟೆ ಇಂದ ಮೈ ಒರೆಸಿ, ಅರ್ಚನೆ ಮಾಡಿರುವ ಕುಂಕುಮ ಇದ್ರೆ ಹಣೆಗೆ ಹಚ್ಚಿ, ಮನಸ್ಸಿನಲ್ಲಿ ಮೃತ್ಯುಂಜಯ ಮಂತ್ರ ಜಪಿಸಿ,

    • @Gowri984
      @Gowri984 Před měsícem

      ಸರಿ ಅಕ್ಕ

    • @gelathi
      @gelathi  Před měsícem

      @@Gowri984 ಎಷ್ಟು ವಯಸ್ಸು ಮಗನಿಗೆ

  • @PutteGowdaLalitha-ol3ti
    @PutteGowdaLalitha-ol3ti Před měsícem

    Mam Varamaha Lakshmi Habba vlogs shopping silver washing shopping vlogs Madi Mam Habbake

  • @shivaleelapatil8500
    @shivaleelapatil8500 Před měsícem

    ಅಕ್ಕ ನಮ್ದು ಒಂದು ಪ್ರಶ್ನೆ ಇದೆ ದಯಬಿಟ್ಟು ಉತ್ತರ ಕೊಡಿ. ನನ್ನ ಯಜಮಾನರಿಗೆ ಮದುವೆಗೂ ಮುಂಚೆ ಬಾಲೆ ಗಿಡದ ಜೋತೆ ಮದುವೆ ಮಾಡಿಸಿದರೆ ಯಾಕೆ ಅಂತಾ ಗೊತ್ತಾ ಆಗ್ಲಿಲ್ಲ. ಅವ್ರು ಬೇಗ ಹುಡುಗೀ ಸೆಟ್ ಆಗ್ಲಿ ಅಂತ ಮಾಡಿದ್ವಿ ಅಂತ ಹೇಳಿದ್ರ ಇದ್ರಿಂದ ಏನಾದ್ರೂ ತೊಂದರೆ ಆಗ್ತಾ ಪ್ಲೀಸ್ ಹೇಳಿ🙏

    • @dakshayini_gk-268
      @dakshayini_gk-268 Před měsícem +1

      ಏನು ಆಗಲ್ಲ ಸಿಸ್ಟರ್ ಒಳ್ಳೇದಗುತ್ತೆ

    • @gelathi
      @gelathi  Před měsícem +1

      ಅದನ್ನ ಕುಂಬಾ ವಿವಾಹ ಅಂತಾರೆ ಮಾಡಿಸಿದ್ದು ತುಂಬಾ ಒಳ್ಳೇದು

    • @gelathi
      @gelathi  Před měsícem +1

      Tq sister🙏

    • @dakshayini_gk-268
      @dakshayini_gk-268 Před měsícem

      @@gelathi ❤️

    • @shivaleelapatil8500
      @shivaleelapatil8500 Před měsícem

      Tq so much akka ತುಂಬಾ ಕುಶಿ ಆಯ್ತು. ಯಲ್ಲಿ ನಾವ ಇಬ್ರು ಬೇರೆ ಆಗತೇವೋ ಅಂತ ಭಯ ಪಟ್ಟಿದೆ.. 2 ವರ್ಷದ ಮಗು ಇದ್ದಾಗಲೆ ತಂದೆ ಕಳೆದುಕೊಂಡೆ ನಂಗೆ ತಾಯಿ ಗಂಡನ ಬಿಟ್ಟರೆ ಯಾರು ಇಲ್ಲ

  • @shilpashivajirao
    @shilpashivajirao Před měsícem +1

    Hi sis ಇದು ನಂಗೆ ಹೇಳ್ದಗ್ಗೆ ಇದೆ😊 sis ವರಮಹಾಲಕ್ಷ್ಮಿ ಹಬ್ಬದ ಕ್ಕೇ ಸೀರೆ ಇಡಲೇ ಬೇಕ ನೈವೇದ್ಯ ಸಿಂಪಲ್ ಆಗಿ ಏನು ಇಡಬೇಕು ಹಾಗೆ shopping ಏನೇನ್ ತಗೋಬೇಕು ಒಂದು ಲೀಸ್ಟ್ ಹಾಕಿಕೊಡಿ please ಮೊದಲ ಸಲ ಮೊದಲ ಸಲ ಹಬ್ಬ ಮಾಡೋರಿಗೆ ತುಂಬಾ ಅನುಕೂಲ ಆಗುತ್ತೆ❤ good information vidio ನಾನು ಬದಲಾಗ್ತೀನಿ😊 Thank you 🙏

    • @gelathi
      @gelathi  Před měsícem +1

      Ok sister tq so much🙏😊

    • @Shwetha-raj8888
      @Shwetha-raj8888 Před měsícem

      ಪ್ರತೀ ವರ್ಷ ವರಮಹಾಲಕ್ಷ್ಮೀ ಅಮ್ಮನ ಪೂಜೆ ಮಾಡಿ ಕಾಲಾನಂತರ ಒಳ್ಳೆದು ಆಗೇ ಆಗುತ್ತೆ ಮೇಡಂ, ಇದು ನನ್ನ ಅನುಭವ ಆಗಿದೆ. 10 ವರ್ಷದಿಂದ ಮಾಡ್ತಾ ಇದ್ದೀನಿ ಒಳ್ಳೆದು ಆಗ್ತಾ ಇದೆ ಮೇಡಂ, ನಿಮ್ಗೂ ಕೂಡಾ ಒಳ್ಳೆದು ಆಗುತ್ತೆ.

  • @user-ct1bs1tp4n
    @user-ct1bs1tp4n Před měsícem

    Akka e monthnalli gold togobahuda please please please please please please please please please tilasi

    • @gelathi
      @gelathi  Před měsícem

      ತಗೊಳ್ಳಿ ಅದು ವಿಡಿಯೋ ಹಾಕ್ಕಿದ್ದೀನಿ