Amrutha Lakshmi Puja|ಆಷಾಢ ಮಾಸ| ಅಮೃತ ಲಕ್ಷ್ಮಿ ಪೂಜೆ|ಎಲ್ಲಾ ರೀತಿಯ ಯೋಗಗಳನ್ನ| ಪಡೆಯಲು ತಪ್ಪದೇ ಮಾಡಿ|

Sdílet
Vložit
  • čas přidán 9. 09. 2024
  • Amrutha Lakshmi Puja|ಆಷಾಢ ಮಾಸ| ಅಮೃತ ಲಕ್ಷ್ಮಿ ಪೂಜೆ|ಎಲ್ಲಾ ರೀತಿಯ ಯೋಗಗಳನ್ನ| ಪಡೆಯಲು ತಪ್ಪದೇ ಮಾಡಿ|
    ಲಕ್ಷ್ಮಿ ದೇವಿಯ ದ್ವಾದಶ ನಾಮಗಳು
    ಓಂ ಪ್ರಕೃತೈ ನಮಃ
    ಓಂ ವಿಶ್ವಜನನ್ಯ ನಮಃ
    ಓಂ ವಿಕೃತೈ ನಮಃ
    ಓಂ ಹೇಮಮಾಲಿನ್ಯ ನಮಃ
    ಓಂ ವಿದ್ಯಾಯೈನಮಃ
    ಓಂ ಶುಭಪ್ರದಾಯೈ ನಮಃ
    ಓಂ ಶುದ್ದಾಯೈ ನಮಃ
    ಓಂ ಸರ್ವೋಪದ್ರವ ನಿವಾರಿಣೇ ನಮಃ
    ಓಂ ವಿಭೂತ್ಯೆ ನಮಃ
    ಓಂ ದರಿದ್ರ ದ್ವಂಸಿನ್ಯ ನಮಃ
    ಓಂ ಸರ್ವಭೂತ ಹಿತಪ್ರದಾಯ್ಕೆ ನಮಃ
    ಓಂ ವರಲಕ್ಷ್ಮಿ ನಮಃ
    ಓಂ ಪದ್ಮಾಲಯಾಯೈ ನಮಃ
    ಓಂ ವಸುಪ್ರದಾಯೈ ನಮಃ
    ಓಂ ಪದ್ಮಾಯೈ ನಮಃ
    ಓಂ ಹಿರಣ್ಯಪ್ರಾಕಾರಾಯೈ ನಮಃ
    ಓಂ ಪದ್ಮಪ್ರಿಯಾಯೈ ನಮಃ
    ಓಂ ಸಮುದ್ರತನಯಾಯೈ ನಮಃ
    ಓಂ ಪದ್ಮಹಸ್ತಾಯೈ ನಮಃ
    ಓಂ ಜಯಾಯೈ ನಮಃ
    ಓಂ ಪದ್ಮಾಕ್ಷೆ ನಮಃ
    ಓಂ ಮಂಗಳಾಯೈ ನಮಃ
    ಓಂ ಪದ್ಯೋದ್ಭವಾಯೈ ನಮಃ
    ಓಂ ಪ್ರಸನ್ನಾಕ್ಷೆ ನಮಃ
    ಓಂ ಪದ್ಮನಾಭಪ್ರಿಯಾಯೈ ನಮಃ
    ಓಂ ವಿಷ್ಣು ವಕ್ಷಸ್ಥಳ ಸ್ಟಿರಾಯೈ ನಮಃ
    ಓಂ ಅಶೋಕಾಯೈ ನಮಃ
    ಓಂ ವಿಷ್ಣುಪ ನಮಃ
    ಓಂ ಅಮೃತಾಯೈ ನಮಃ
    ಓಂ ನಾರಾಯಣ ಸಮಾಶ್ರಿತಾಯೈ ನಮಃ
    ಓಂ ಲೋಕಮಾತ್ರೆ ನಮಃ
    ಓಂ ನವದುರ್ಗಾಯೈ ನಮಃ
    ಓಂ ಇಂದಿರಾಯೈ ನಮಃ
    ಓಂ ಲಲಿತಾಂಬಾಯೈ ನಮಃ
    ಓಂ ಇಂದುಶೀತಲಾಯ್ಕೆ ನಮಃ
    ಓಂ ಭುವನೇಶ್ವರ್ಯ್ಯ ನಮಃ
    ಓಂ ಮಹಾಲಕ್ಷ್ಮಿ ನಮಃ ||

Komentáře • 59

  • @shilpashivajirao
    @shilpashivajirao Před 2 měsíci +16

    Hi sis ಊಟ ಆಯ್ತಾ ಯಾಕೋ ದೇವರು ಪೂಜೆ ಮಾಡೋರಿಗೆ ತುಂಬಾ ಬೇಜಾರ್ ಮಾಡ್ತಾರೆ sis ನಾನು ನೋಡಿರೋಹಾಗೆ ಈ ವ್ರತ ಬ್ರಹ್ಮೀ ಪೂಜೆ ಶ್ಲೋಕ ಮನೆಯ ರೀತಿ ನೀತಿ ಸರಿಯಾಗಿ ನೆಡೆಸದೆ ಇರೋರಿಗೆ ಲಕ್ಷ್ಮಿ ಒಲಿಈಯುತಾಳೆ ಅನ್ಸುತ್ತೆ ಅವರು ಏನು ಮಾಡದೆ ಕಷ್ಟ ಪಡದೆ ಎಲ್ಲಾ ಸಿಗುತ್ತೆ ಆದ್ರೆ ದೇವರು ಪೂಜೆ ಅಂತ ತುಂಬಾ ಮಾಡೋರಿಗೆ ಬರೀ ನಿರಾಸೆ ನಾನು ಯಾರ ಮೇಲೂ ಹೊಟ್ಟೆ orige ಹೇಳ್ತಿಲ್ಲ ನನ್ನ ದುಃಖ ಹೇಳ್ಕೊಡ್ಡೆ sis ಈ ಪೂಜೆ ಗಳ ಮೇಲೆ ನಂಬಿಕ್ಕೇನೆ ಹೋಗ್ತಿದೆ😞

    • @Shwetha-raj8888
      @Shwetha-raj8888 Před 2 měsíci +2

      ನಿಜ ಅನ್ನಿಸುತ್ತೆ, ಆದ್ರೂ ನಾವು ದೇವರ ಪೂಜೆ ಮಾಡಿದ್ರೆ ಯಾವುದಾದರೂ ಒಂದು ದಿನಾ ಒಳ್ಳೆದು ಆಗೇ ಆಗುತ್ತೆ ಮೇಡಂ.

    • @shwethathippeswamy4528
      @shwethathippeswamy4528 Před 2 měsíci +1

      Same ನಂಗೂ ಹೇಗೆ ಅನ್ಸುತ್ತೆ

    • @shilpashivajirao
      @shilpashivajirao Před 2 měsíci +1

      @@Shwetha-raj8888 ಯಾವಾಗ ಆ ಟೈಮ್ ಬರೋಸ್ತರಲ್ಲಿ ನಾವೇ ಇರಲ್ಲ ಅನ್ಸುತ್ತೆ😞 Thank you 😊

    • @gelathi
      @gelathi  Před 2 měsíci

      @@Shwetha-raj8888 ಸರಿಯಾಗಿ helidri

    • @gelathi
      @gelathi  Před 2 měsíci

      @@shilpashivajirao be positive 👍 ಒಳ್ಳೆ time ಬಂದೆ ಬರುತ್ತೆ

  • @user-xh2rv5up5w
    @user-xh2rv5up5w Před 2 měsíci +2

    Thank you sister wait madtha edde nim video ge❤

  • @user-fv7xr8fd8l
    @user-fv7xr8fd8l Před 2 měsíci

    Akka monthly problem eddu madake aglilla andre next year tanaka wait madabeka akka 🙏🙏tilisi

  • @user-zr6jb1sc5n
    @user-zr6jb1sc5n Před 2 měsíci +3

    Hi mam namasthe.uta ayta. Sister yestond visheya thikondideera heg sadya.neevu yellarigu vivaravagi thilisteera.mathe yellarigu reply madtheera .nijavaglu thumba kushiyaguthe thumba thumba thanks 🙏🙏🙏 danyavadagalu good night

    • @gelathi
      @gelathi  Před 2 měsíci

      ಹೃತ್ಪೂರ್ವಕ ಧನ್ಯವಾದಗಳು ಸಿಸ್ಟರ್ 🙏🙏

    • @MohanMohan-uh6hk
      @MohanMohan-uh6hk Před 2 měsíci +1

      ಹೌದು ಶೋಭವ್ರೆ, ನಂಗೂ ತುಂಬಾ ಖುಷಿ ನನ್ನ ಎಲ್ಲಾ ಸಂದೇಹಗಳಿಗೂ ನೀವು ಸೂಕ್ತ ಪರಿಹಾರ ತಿಳಿಸ್ತೀರಾ, thank you so much n God bless you

    • @ashatasha9288
      @ashatasha9288 Před 2 měsíci

      ಅಕ್ಕ ನನ್ನ ಕನಸಿನಲ್ಲಿ ಚಿನ್ನದ ಉಂಗುರ ಕಾಣಿಸಿದೆ ಇದಕ್ಕೆ ಏನ್ ಅರ್ಥ ತಿಳಿಸಿ ಅಕ್ಕ

    • @gelathi
      @gelathi  Před 2 měsíci

      @@ashatasha9288 ಲಕ್ಷ್ಮಿ ಸ್ವರೂಪ ಒಳ್ಳೇದೇ

    • @gelathi
      @gelathi  Před 2 měsíci

      @@MohanMohan-uh6hk tq so much sister🙏🙏🙏

  • @SowbhagyaSushi-ly5qs
    @SowbhagyaSushi-ly5qs Před 2 měsíci

    Tqsm mam🙏

    • @gelathi
      @gelathi  Před 2 měsíci

      @@SowbhagyaSushi-ly5qs tq sister🙏

  • @sharanyagowda2974
    @sharanyagowda2974 Před 2 měsíci +1

    Dayavittu e pojeya vedio demo thorshi plz🙏🙏🙏

    • @gelathi
      @gelathi  Před 2 měsíci

      @@sharanyagowda2974 ಆಯ್ತು 🙏🙏

    • @sharanyagowda2974
      @sharanyagowda2974 Před 2 měsíci

      Tq demo thorshidake🙏🙏

  • @vidyashreenandyagol7247
    @vidyashreenandyagol7247 Před 2 měsíci

    Akka bramhacharya palisabeka matte padmavati pujegu palisabeka tilisi

  • @geetapatil28
    @geetapatil28 Před 2 měsíci +1

    Amrutha Lakshmi pooje Ashada guruvara madabeka madam

  • @sahanark9137
    @sahanark9137 Před 2 měsíci

    Thanks

    • @gelathi
      @gelathi  Před 2 měsíci

      ಧನ್ಯವಾದಗಳು ಸಿಸ್ಟರ್ 🙏

  • @Manjula_Aryan
    @Manjula_Aryan Před 2 měsíci

    Hi sis navu ondu badige manege hogbeku adu porva dikkige bagilu ede yava vara hodre valledu matte poojena yav riti madidre valledu anta heli yakandre aa maneli jasti jana eralla bega mane kali madtare adke heli please 😊

    • @gelathi
      @gelathi  Před 2 měsíci

      @@Manjula_Aryan ವಿಡಿಯೋ ಇದೇ ನೋಡಿ

  • @Mamathasureshsuresh-bw3yt
    @Mamathasureshsuresh-bw3yt Před 2 měsíci

    Chinna avathhe thogolbeka or madsokke akudru parvagilva sis

    • @gelathi
      @gelathi  Před 2 měsíci +1

      Haa 👍👍👍

  • @rekhabt3943
    @rekhabt3943 Před 2 měsíci

    Tq for information akka ..
    Akka mahala gowri 21 nama shloka idre yeli akka , age shivappa du ,ganesha , shanishwara du , lalitha amma pls yeli akka❤

    • @gelathi
      @gelathi  Před 2 měsíci

      @@rekhabt3943 ಆಯ್ತು

  • @annappaeannappae8051
    @annappaeannappae8051 Před 2 měsíci

    Sis navu prati guruvara kalasha ettu puje madtive ade kalasakke Friday Lakshmi puje madboda

    • @gelathi
      @gelathi  Před 2 měsíci

      @@annappaeannappae8051 ಮಾಡಬಹುದು

  • @annappaeannappae8051
    @annappaeannappae8051 Před 2 měsíci

    Sis modala bari mantrayalakke hoguvaru enu niyama palisabeku heli

    • @gelathi
      @gelathi  Před 2 měsíci

      @@annappaeannappae8051 ಮನೆಯಲ್ಲಿ ಪೂಜೆ ಮಾಡಿ ನಿಮ್ಮ ಮನೆ ದೇವರಿಗೆ, 11 ರೂಪಾಯಿ ಕಾಣಿಕೆ ಕಟ್ಟಬೇಕು ಅನಂತರ Hogibanni

    • @annappaeannappae8051
      @annappaeannappae8051 Před 2 měsíci

      @@gelathi tq sis

  • @dhanugamer5728
    @dhanugamer5728 Před 2 měsíci

    Shukravara ashada Lakshmi pooje madabhuda

  • @dhanugamer5728
    @dhanugamer5728 Před 2 měsíci

    Abisheka madiddu Halu henu madabeku

    • @gelathi
      @gelathi  Před 2 měsíci

      @@dhanugamer5728 ಮನೆಯವರೆಲ್ಲ ಕುಡಿಯಬೇಕು

  • @Lakshith22
    @Lakshith22 Před 2 měsíci +1

    ಉಪವಾಸ ಇರು ಬೇಕಾ

    • @gelathi
      @gelathi  Před 2 měsíci

      @@Lakshith22 howdu

    • @Lakshith22
      @Lakshith22 Před 2 měsíci

      @@gelathi Thanks ಅಕ್ಕ 😍

    • @Lakshith22
      @Lakshith22 Před 2 měsíci

      ಅಕ್ಕ ಪೂಜೆ ವಿದಾನ ತೋರಸಿಕೊಡಿ 1st time ಪೂಜೆ ಅದಕ್ಕೆ ಅಕ್ಕ plzzz....

    • @gelathi
      @gelathi  Před 2 měsíci

      ಆಯ್ತು

  • @MohanMulkunte
    @MohanMulkunte Před 2 měsíci

    ನಮ್ಸಸರ

    • @gelathi
      @gelathi  Před 2 měsíci

      @@MohanMulkunte 🙏🙏🙏

  • @appufance5619
    @appufance5619 Před 2 měsíci

    ನೀವು ಹೇಗೆ ಪೂಜೆ ಮೂಡುತೀರಾ ತೂರಿಸಿಕುಡ್ದಿ ಅಕ್ಕ

  • @b.sunithaha1435
    @b.sunithaha1435 Před 2 měsíci

    ಅಕ್ಕ ವೈಭವ ಲಕ್ಷ್ಮಿ ಪೂಜೆಯ ಬಗ್ಗೆ ತಿಳಿಸಿ ಕೊಡಿ ಪ್ಲೀಸ್ ದಯಮಾಡಿ ತಿಳಿಸಿಕೊಡಿ

  • @KanthrajM-ku9jf
    @KanthrajM-ku9jf Před 2 měsíci

    ಅಕ್ಕ ನನ್ನ ಮಗಳು ಮನೆ‌ ಅಲು‌ಊಕಿಸಬದತಿಳಿಸಿ

    • @gelathi
      @gelathi  Před 2 měsíci

      ಈಗ ಬೇಡ ಶ್ರಾವಣ ಮಾಸದಲ್ಲಿ ಮಾಡಿ

  • @ashagopal4735
    @ashagopal4735 Před 2 měsíci

    ಗುರುವಾರ ಪೂಜೆ ಮಾಡುವಾಗ ಉಪವಾಸ ಮಾಡಬೇಕಾ,