Video není dostupné.
Omlouváme se.
ಮನೆಯ ಆದಾಯ ಅಭಿವೃದ್ಧಿಯನ್ನ ದೀಪಗಳೆ ತಿಳಿಸುತ್ತವೆ ಇಂತಹ ದೀಪಗಳನ್ನ ಮೊದಲು ಬದಲಾಯಿಸಿ ಹಿತ್ತಾಳೆ ಬೆಳ್ಳಿ ಶ್ರೇಷ್ಠ
Vložit
- čas přidán 6. 07. 2024
- ಮನೆಯ ಆದಾಯ ಅಭಿವೃದ್ಧಿಯನ್ನ ದೀಪಗಳೆ ತಿಳಿಸುತ್ತವೆ ಇಂತಹ ದೀಪಗಳನ್ನ ಮೊದಲು ಬದಲಾಯಿಸಿ ಹಿತ್ತಾಳೆ ಬೆಳ್ಳಿ ಯಾವ ದೀಪ ಶ್ರೇಷ್ಠ .
ದೀಪಮೂಲೇ ಸ್ಥಿತೋ ಗೌರೀ ದೀಪಮಧ್ಯೆ ಸರಸ್ವತೀ | ದೀಪಾಗ್ರೇ ವಸತೇ ಲಕ್ಷ್ಮೀ ಪ್ರಾತ:/ಸಂಧ್ಯಾ ಜ್ಯೋತೀ ನಮೋಸ್ತುತೇ |
ಇದು ದೇವರ ಮುಂದೆ ಧೀಪ ಹಚ್ಚಿ ಕೈ ಮುಗಿದು ಹೇಳಬೇಕಾದ ಮಂತ್ರ.
Amma Thai iduvaregu nanu deepavanne hachhilla.nanage 75 years.nanu nanna samsara santhoshavagidd
eve.maga engineer magalu doctor.avaru Saha lifelli settle aagidare.nimma burude nimma mame mattige ittukolli.jivanadalli tuppavanne nodirada mallige oil beda flower Saha kolluva Shakthi illada koti koti Jana badukiddare.nimage madoke bere kelasa illa annisuthu.janarige olledu maduva manassiddare swachha manassininda shubhavagali anndu bidi.god bless your family
ದೀಪಾ ಹಚ್ಚೋದು ಮನೆ, ಊರು, ಸಂಬಂಧ, ನಾಡು, ಪ್ರಕೃತಿ ಗಾಗಿ ಹಚ್ಚೋದು. Doctor, ಇಂಜಿನಿಯರ್ ಆದ್ರೆ ಅವ್ರವ್ರ huttepadu, asae, ಶ್ರಮ ಅಷ್ಟೇ. ನಮ ಮನೇಲಿ lu england li ಇಂಜಿನಿಯರ್, ಜರ್ಮನಿ li ಡಾಕ್ಟರ್ agidre. Hindhu ಕಲ್ಚರ್ ಐಸ್ unique and ಎವ್ರಿಥಿಂಗ್ ಐಸ್ sensed and ರೆಸ್ಪೆಕ್ಟ್ಡ್ to ಆಲ್. Got it man.
You.are.right.m9bile.nammadu.bereyavara.matu.yake
ಒಳ್ಳೆ ಮನಸ್ಸಿನಿಂದ ದೀಪ ಹಚ್ಚಿ ಒಳ್ಳೇಯದೇ ಆಗುತ್ತದೆ.
ಬಹಳ ಉಪಯುಕ್ತ ಮಾಹಿತಿಗಳು .ಈ ಮಾಹಿತಿಗಳಲ್ಲಿ ಹಲವು ಮಾಹಿತಿಗಳನ್ನು ನಾನು ಅನುಸರಿಸುತ್ತಾ ಇರುತ್ತೆನೆ. ಧನ್ಯವಾದಗಳು ಮೇಡಂ
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಕ್ಕ
ತುಂಬಾ. ಒಳ್ಳೆ. ಸಲಹೆ. ಕೊಟ್ಟಿದ್ದೀರಿ. ತುಂಬಾ. ಧನ್ಯವಾದಗಳು.
ಆತ್ಮ ಜ್ಯೋತಿ ಸದ್ಭಾವನಾ ದೀಪಾ ಹಚಿ ಎಲ್ಲಾ ಶುಭ
Nice information,Thank u Madam
ಬಹಳ ಒಳ್ಳೆಯ ಸಂದೇಶ ಮನ ಮುಟ್ಟುವಂತೆ ವಿವರಿಸಿದ್ದೀರಿ ಧನ್ಯವಾದಗಳು ಅಕ್ಕಾ🙏
Tq sister🙏
ತುಂಬಾ ವಂದನೆಗಳು💐
Thumba olle upayuktha mahithi needidri...dhanyavaada
Thank you so much good information
Thanks for giving an important information.
ಹೃದಯದ ದೀಪದ ಮುಂದೆ ಬೆಳ್ಳಿ, ಚಿನ್ನ, ಹಿತ್ತಾಳೆ ದೀಪಗಳು ಸಮವೇ?
Deepa hachhuva sadhana hegiddaru sari manassu shuddavagirabeku aga shubavagutthade nanna prakara.
Very nice and useful knowledge explained. Thank you
Subah sandesha neediddiri thank you mam
Thank you madam
Ty madam mahitige.please devara mane Alli shankha iduva directions bagge thillisi🙏
Deepada bagge olleya maahiti tilisiddira Sis ❤❤ useful video lk done 😊
Tq sister🙏
Thank you Madam 🙏🙏🙏
Very good information
Thank you
Madam
Thankyou akka
Thank you....madamji.
Thank you so much mam 🙏
ಧನ್ಯವಾದಗಳು krdevendra ಆಗುಂಬೆಂಗಳೂರು,
Thanku aka ❤🙏 nim vedio miss madala aka nanu daily nodtini tumba cchsnagi information kodtira thanku akka ❤🙏
Exlent thanku
Nice information mam tq so mach 🙏
ತುಂಬಾ ಒಳ್ಳೆ ಮಾಹಿತಿ ತಿಳಿಸಿದ್ದೀರಾ ಅಕ್ಕ ತುಂಬಾ ಧನ್ಯವಾದಗಳು
Correct sis...nice ❤
Hi very nice tku Madam.very informative.
Thank u
Good information thank you mam.🎉
Tumba olleya information madam hige munduvareyali
Thank you
Very important information 👌 👏 👍
Tq so much 🎉❤🎉🙏
Tq🙏
ಮನೆಯಲ್ಲಿ ಅಲ್ಲ, ಮನಸ್ಸಿನಲ್ಲಿ ಅಚ್ಚಬೇಕು ಅಮ್ಮ
ಸೂಪರ್ 🙏🏽
Thank you namskar
Jai shree ram🙏🙏🙏
Good
Thanks thumba
Nanu idannella palisuthiddene
Thank you for all the information 🙏🙏🙏
Tq🙏
NAMASKAR FOR DIVINE GYAN
Nice 🎉
TQ TQ so much akka
ಒಳ್ಳೆಯ ಮಾಹಿತಿ ತಿಳಿಸಿದ್ದಕೆ ತುಂಬ
ಧನ್ಯವಾದ ಗಳು
❤❤tq so much for giving information about how to do deeparadhane 🙏 8:15
Tq🙏
Super
Thank you very much madam
Tq so much🙏
❤❤😊😊
It is allows true akka
Namastha amma
Sreemantru belli bangard hachtare bidi badavru navella mannin hanateyalli hachhtevi thank you
Tqsm madam maduve agiroru onde mannina deepa hacchbahuda madam please heli
ಒಳ್ಳೆಯ ಮಾಹಿತಿಯನ್ನು ತಿಳಿಸಿರುತ್ತೀರಿ ತುಂಬಾ ಧನ್ಯವಾದಗಳು 🙏🙏
Tq so much🙏
Watching from Bahrain
🙏🙏🙏
ತುಂಬಾ ಒಳ್ಳೆಯ ವಿಚಾರ ತಿಳಿಸಿ ನಾವು ಮಾಡುವ ತಪ್ಪುಗಳನ್ನು ತಿದ್ದಿ ಕೊಳ್ಳುವ ಆಗೇ ಸಹಾಯ ಮಾಡಿದಿರಾ ಧನ್ಯವಾದಗಳು ಮೇಡಂ 🙏🙏🙏
ಮಲ್ಲಿಗೆ ಎಣ್ಣೆ ತುಂಬಾ Costly Mam 😔 ನೀವು ಹೇಳಿದ ಹಾಗೆ Daily ತುಪ್ಪದ ದೀಪ or Coconut ದೀಪ or ಮಲ್ಲಿಗೆ ಎಣ್ಣೆ ದೀಪ ನಮಗೆ ಹಚ್ಚೋಕೆ Agalla🥗 Sister🥗😔 ನಮ್ಮ ಹತ್ತಿರ ಇರೋದು ಎಳ್ಳು ಎಣ್ಣೆ... ಸಾಸುವೆ ಎಣ್ಣೆ and Refined oil ಇದೆ So. ಈ ಮೂರು ☝️ ಎಣ್ಣೆಇಂದ ನಾವು ದೀಪ ಹಚ್ಚಿತೇವೆ ☝️
Nice akka 🙏🙏👍
Useful information about jyothi
Excellent information 12:22
🙏🙏.....
ತುಂಬಾ ಒಳ್ಳೆಯ ವಿವರಣೆ ಬಹಳ ಉತ್ತಮ ವಿಷಯದಲ್ಲಿ ಮಾತನಾಡಿದ್ದು
Akka e mahitiyinda tumba upayoga aytu thanks akka
Tq🙏🙏
Thank you madam olleya vichara tilisiddira hage deepakke olleyadu yavudu Dina coconut oil deepa hachabahuda Plz tilisi
Haa 👍👍👍
Adbuthavaagidhe nimma vivarane. Aadre deepa hachakke tulasi kashtadindahachabeku you can add it
ದೀಪಾ ಹಚ್ಚುವ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಿಯಮ್ಮ
Tq ಅಮ್ಮಾ
Olle mahiti
Olle mahiti kottiddiri ❤
Akka 🙏🏻🙏🏻
🙏🙏🙏🙏🙏🙏🙏👌👌👌👌🌹🌹
👌👌👌🙏🙏🙏
Jai hind
🙏🙏🙏🙏🙏
🙏🙏
👌👍🌹
🙏🙏🙏
Ganda Hendati Ayonyavagirodakke pariara tilis 👌🏻🙏🏻
ತುಂಬಾ ಧನ್ಯವಾದಗಳು ದೀಪದ ಭಗೆ ಒಳೆಯ ಮಾಹಿತಿ ನೀಡಿದಿರಿ🙏
❤❤❤🎉🎉
🙏👌🏼🥁
ನಾನು ಒಂದು ಹಿತ್ತಾಳೆ ದೀಪ..ಎಣ್ಣೆಯ ದೀಪ..ಹಾಗೂ ಚಿಕ್ಕ ಹಿತ್ತಾಳೆಯ ತುಪ್ಪದ ದೀಪ ಹಚ್ಚುತ್ತೇನೆ...ಇದು ಪೂಜಾ ಮಾಡುವಾಗ...ನಂತರ ಎಣ್ಣೆಯ ದೀಪ ಮಾತ್ರ ಉರಿಯುತ್ತದೆ..
👌🙏
🙏🙏🙏🙏
Hoovappa. Suprnimmupadesakkoleydu
Namaste, I have one doubt. At home we always have quarrel after or before any kshetra visit. WHY is it so pls confirm if ur aware . THanku
❤🎉
Very good information
Makkalhila. Enu madodu.age agide.
akka tuba oleya information akka bala tilkodvi nim inda ... Tq❤
🙏🌹🙏🌹
Hi mam...we got a return gift of kuberr deepa....so can we use it in front of the door....pls suggest
🎉❤
Hm sis kanditha olle mansinda hachidre ollede agutte.. Ollle mahithi tilsidri tq❤️
Yella correct hage edru esto samasyegale bage arithila sis
Morning 5:30 holage deepa achirthini adru thumbha samasyegalu bage harithila
Amma thayi nenu nimma maneyalli yaudhuo hachu bereyavara thale kedisabeda avaravara aguvathara holle manasininda achidare saku
🎉🎉🎉🎉🎉
🙏🙏🇮🇳
ನಮಸ್ತೆ mam, ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು.. ಕಾಮಾಕ್ಷಿ ದೀಪ ಎಷ್ಟು ಹಚ್ಚಬೇಕು ಎಂದು ದಯವಿಟ್ಟು ತಿಳಿಸಿಕೊಡಿ.tq
ತುಂಬಾ ಒಳ್ಳೆಯ ಸಲಹೆ ಕೊಟ್ಟಿದ್ದೀರ ತುಂಬಾ ಧನ್ಯವಾದಗಳು ತುಂಬಾ ಥ್ಯಾಂಕ್ ಯು❤❤
Tq🙏