Video není dostupné.
Omlouváme se.

ಬೆಳ್ಳಿ ಮತ್ತು ತಾಮ್ರದ ಕಡಗ ಕೈಯಲ್ಲಿ ಹಾಕೊಂಡಿದ್ದೀರ ಹಾಗಾದರೆ ಈ ವಿಚಾರ ತಿಳಿದುಕೊಳ್ಳಲೇ ಬೇಕು

Sdílet
Vložit
  • čas přidán 12. 07. 2024
  • ಬೆಳ್ಳಿ ಮತ್ತು ತಾಮ್ರದ ಕಡಗ ಕೈಯಲ್ಲಿ ಹಾಕೊಂಡಿದ್ದೀರ ಹಾಗಾದರೆ ಈ ವಿಚಾರ ತಿಳಿದುಕೊಳ್ಳಲೇ ಬೇಕು.

Komentáře • 51

  • @kavithamadesh4234
    @kavithamadesh4234 Před měsícem +9

    ಅಕ್ಕ ನಿಮ್ಮಲ್ಲೊಂದು ಪ್ರಶ್ನೆ. ಏನಂದ್ರೆ, ಸ್ವಲ್ಪ ದಿನ ಹಿಂದೆ ಯಾವುದೊ ಕಾರಣಕ್ಕೆ ನಮಗೂ, ನಮ್ಮ ಮನೆಯ ಓನರಿಗೂ ಜಗಳ ಆಯ್ತು. ಅವಾಗ ಮನೆ ಓನರ್ ನಮ್ಮ ಯಜಮಾನರಿಗೆ ಚಪ್ಪಲಿ ತೆಗೆದುಕೊಂಡು ಒಡಿತೀನಿ ಅಂತ, ಚಪ್ಪಲಿನ ಕೈಗೆ ತಕೊಂಡ. ಇದ್ರಿಂದ ನಂಗೆ ತುಂಬಾ ಬೇಜಾರ್ ಆಯ್ತು. ಇದ್ರಿಂದ ನಮಗೆ ಏನಾದ್ರು ದೋಷ ಆಗುತಾ, ಸಮಸ್ಯೆ ಆಗುತಾ. ಪ್ಲೀಸ್ ಹೇಳಿ ಅಕ್ಕ. ಇದೇನು ನಾನು ಕಾಕಿರೋ ವಿಡಿಯೋ ಗೂ, ಇವರು ಕೇಳೋ ಪ್ರಶ್ನೆಗೂ ಸಂಬಂಧ ಇಲ್ಲ ಅಂದ್ಕೋಬೇಡಿ. 🙏🙏🙏🙏🙏

    • @gelathi
      @gelathi  Před měsícem +2

      ದೋಷ ಅವರಿಗೆ ನಿಮ್ಮ ಯಜಮಾನರಿಗೆ ಏನು ಇಲ್ಲ ಇನ್ನೂ ಕರ್ಮ ಕಳೆಯಿತು

    • @kavithamadesh4234
      @kavithamadesh4234 Před měsícem

      @@gelathi 🙏ಧನ್ಯವಾದಗಳು ಅಕ್ಕ ❤️😥😥😥

  • @mahakalikairuchi
    @mahakalikairuchi Před měsícem +3

    ಸೂಪರ್ ವಿಡಿಯೋ 👌🎉

  • @katheangadi
    @katheangadi Před měsícem +1

    ಯಾವುದೇ ವಿಚಾರವನ್ನು ಆದರೂ ಸರಿಯಾಗಿ ಅರ್ಥಮಾಡಿಕೊಂಡು ತಿಳಿದುಕೊಂಡು ನಡೆಯಬೇಕು ಎನ್ನುವುದನ್ನು ತುಂಬಾ ಚೆನ್ನಾಗಿ ಹೇಳಿಕೊಟ್ಟಿದೆ ಸಿಸ್ಟರ್ 👍🏻👍🏻
    ಹೌದು ತುಂಬಾ ಜನ ಒಬ್ಬರನ್ನೊಬ್ಬರು ನೋಡಿ ಖಡಗ ಧರಿಸುತ್ತಾರೆ

    • @gelathi
      @gelathi  Před 29 dny

      Tq so much sister🙏🙏

  • @pavitrapavitra9511
    @pavitrapavitra9511 Před měsícem +1

    👌 information medam

  • @Coolboypruthvi
    @Coolboypruthvi Před měsícem +1

    Oh akka thumba olleya mahiti🥰 thank you🙏nan maga nu esta pattu beli du kadaga hakondu edne adre school li allow ne madilla 😔

  • @terracegardenrecipe
    @terracegardenrecipe Před měsícem +2

    ಖಡಗಾ ಹಾಕುವುದು ಯಾವುದೋ ಹೇಗೆ ಉಪಯೋಗವಾಗುತ್ತದೆ ಎಂದು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ❤

    • @gelathi
      @gelathi  Před měsícem

      Tq ಅಮ್ಮಾ 🙏

  • @ShrinivasaPoojari
    @ShrinivasaPoojari Před 21 dnem

    👍💆

  • @vijaymahanteshsushmabirada3727

    ನಮಸ್ತೆ ಗೆಳತಿ, ನಮ್ಮ ಮೈ ಮೇಲೆ ಧರಿಸುವ ಬೆಳ್ಳಿ ಬಂಗಾರಕ್ಕೆ ಇಷ್ಟೆಲ್ಲ ಶಕ್ತಿ ಇದೆ ಎಂದು ತಿಳಿದು ಆಶ್ಚರ್ಯ ಆಯಿತು ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ತಾಮ್ರಕ್ಕು ಇರುವ ಮಹತ್ವ ತಿಳಿದು ಸಂತೋಷ ವಾಯಿತು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏💐💐

  • @chandramathijagadish2453
    @chandramathijagadish2453 Před měsícem

    Nice information madam thank you

  • @mamathamohan6968
    @mamathamohan6968 Před měsícem

    Tq akka nange mukada mele pigmentation agide adikke nanna cosister helidru thamrada ring hako antha

  • @shilpashivajirao
    @shilpashivajirao Před měsícem

    Hi sis ನಂದೇ Frist view 😊 Thank you

    • @gelathi
      @gelathi  Před měsícem

      Tq so much🙏🙏

  • @kaverimalli2411
    @kaverimalli2411 Před 24 dny

    Mam nanna maimele bangara nilathila yen parihaar heli

  • @kaverimalli2411
    @kaverimalli2411 Před 24 dny

    Yena dosha ede nannali bangara haakolo yagyathe elva

  • @mohankumarinb6739
    @mohankumarinb6739 Před 28 dny

    Medam rudraksha sara hakabahuda nonveg tintivi

  • @roopashreeg4951
    @roopashreeg4951 Před měsícem

    ❤❤❤❤❤

  • @nagarathnadc9839
    @nagarathnadc9839 Před měsícem

    ನಿಮಗೆ ಹೇಗೆ ಗೊತ್ತು ತಿಳಿಸಿ

  • @kaverimalli2411
    @kaverimalli2411 Před 24 dny

    Yenadru dosha edeyaa

  • @surekhakatti4949
    @surekhakatti4949 Před měsícem

    Sis laksmi devi ge roll gold maangalya haakabahuda tilisi

    • @gelathi
      @gelathi  Před měsícem

      ಬೇಡ ಅರಿಸಿನ ಕೊಂಬು ಕಟ್ಟಿ, ಬೆಳ್ಳಿ ತಗೊಳ್ಳಿ

  • @ashjathan9684
    @ashjathan9684 Před měsícem

    Mam devar maneyalli German silver use madbahuda

    • @ashjathan9684
      @ashjathan9684 Před měsícem

      I mean Laxmi face & kalasha German silver use madbahuda

    • @gelathi
      @gelathi  Před měsícem

      ಬೇಡ

  • @reshmasuvarna540
    @reshmasuvarna540 Před měsícem

    Akka namma owner hostilige arashina kunkuma ranholi idoke bidta illa choak piece alli bariri antiddare pls idra bagge tilisi pls

    • @reshmasuvarna540
      @reshmasuvarna540 Před 29 dny

      Pls reply Madi akka

    • @gelathi
      @gelathi  Před 29 dny

      Howdu wood ಗೆ ಮಾಡಿರುವ ಪಾಲಿಶ್ ಹೋಗುತ್ತೆ ಅಂತ ಕೆಲವರು haccoke ಬಿಡಲ್ಲ ಚಾಕ್ ಪೀಸ್ ಇಂದ ಬರೆಯ ಬೇಡಿ ಬರಿ ಹೂವು ಇಟ್ಟು ಪೂಜೆ ಮಾಡಿ

    • @hsvrrsvh516
      @hsvrrsvh516 Před 24 dny

      Chalk peice li baribedi.. ಸಾಲ ಜಾಸ್ತಿ ಆಗುತ್ತೆ

  • @nidhilatharao2358
    @nidhilatharao2358 Před měsícem

    Namma mava teri hogidarre.sutaka mugiyitu.goodrej li gulganaji ,kubera yantra .kudre lala,kubera tantra laxmi kavde,gomati chakra,ide ya a reethi suddi madabeku.yavaga madubeku plz til is I🙏🙏🙏

    • @gelathi
      @gelathi  Před měsícem

      ಬುಧವಾರ ಮಾಡಿ

    • @nidhilatharao2358
      @nidhilatharao2358 Před měsícem

      @@gelathi harsina neeru,halu li suddi madidare Saka.devastana teertha prokashane already madidene.deepavalige ittadu neevu heleda reethi madidene.Saka akka thank u akka yavagalu neevu namma problem solution kodutira 🙏🙏🙏🙏🙏 budavara ekadashi problem ilva

    • @gelathi
      @gelathi  Před měsícem

      @@nidhilatharao2358 howdu ಆ ದಿನನೆ ಮಾಡಬೇಕು

    • @nidhilatharao2358
      @nidhilatharao2358 Před měsícem

      @@gelathi thank u so much.🙏❤

  • @ShurthiS-cw7vp
    @ShurthiS-cw7vp Před měsícem

    Madam temple nalli function ede period agi 3days agide. Hogbowda. Yen madodu gotha agtha ella please heli bejar madkothare chikkappa yen madli please heli mam

  • @user-ju5ps5qu6g
    @user-ju5ps5qu6g Před měsícem

    Maduve adoru hakoboda

  • @user-jr1xj9ch4g
    @user-jr1xj9ch4g Před měsícem

    Mam kansalli Jari bandre olleda or kettada?? Nimdu edra bagge heliro related videos nodide mam but adralli kansalli bandre en artha antha nevu helilla

    • @user-jr1xj9ch4g
      @user-jr1xj9ch4g Před měsícem

      Kansalli nanna mi male bandithu mam please reply madi mam

    • @gelathi
      @gelathi  Před měsícem +1

      ಒಳ್ಳೇದೇ

  • @savinayak9036
    @savinayak9036 Před 24 dny

    Ladies yava kaige kadga hakobeku madam