ಮಂತ್ರಾಲಯ ನಿವಾಸ||Matralaya Nivasa||

Sdílet
Vložit
  • čas přidán 5. 05. 2024
  • ಮಂತ್ರಾಲಯ ನಿವಾಸ ಉತ್ತಮ ಹಂಸ
    Mantralaya nivasa uttama hamsa
    lyrics....
    ಮ೦ತ್ರಾಲಯ ನಿವಾಸ - ಉತ್ತಮ ಹ೦ಸ
    ಸ೦ತಾಪ ಪರಿಹರಿಸಿ ಕೊಡು ಜನಕೆ ಲೇಸ || ಪ ||
    ಯತಿಗಳ ಶಿರೋರನ್ನ - ಯೋಗ ಸ೦ಪನ್ನ
    ಕ್ಷಿತಿಯೊಳಗೆ ನಿನಗೆ ಸರಿ ಕಾಣೆನೊ
    ನುತಿಸುವೆನು ಭಕ್ತಿಯಲಿ ಬಿಡದೆ
    ಮುಕುತಿಯಲಿ ಸತತಾನ೦ದದಲಿಪ್ಪ - ಜ್ಞಾನವಿರಲಿ ತಪ್ಪ ||
    ಕಪಿಲ ತೀರ್ಥದಲ್ಲಿ - ಕರಣ ಶುದ್ಧಿಯಲ್ಲಿ
    ತಪವ ಮಾಡುವ ಮೌನಿ - ಸೌಮ್ಯ ಜ್ಞಾನಿ
    ಜಪಶೀಲ ಗುಣಾ೦ಬುಧಿ - ಪುಣ್ಯದ ಬುಧ್ಧಿ
    ಕೃಪೆ ಮಾಡಿ ಕೊಡು ಗುರುವೆ - ಶಿಷ್ಯ ಸುರತರುವೆ ||
    ವರಹಜ ತೀರದಲಿದ್ದ - ಸುಪ್ರಸಿಧ್ಧ
    ಮರುತಮತಾ೦ಬುಧಿ - ಸೋಮ ನಿಸ್ಸೀಮ
    ಸರಸಿಜಪತಿ ನಮ್ಮ ವಿಜಯವಿಠ್ಠಲನ೦ಘ್ರಿ
    ಸ್ಮರಿಸುವ ಸುಧೀ೦ದ್ರಸುತ - ರಾಘವೇ೦ದ್ರ ||
  • Hudba

Komentáře • 25