ಯಾರಿಗೆ ದೂರುವೆನೋ ಹೇ ಶ್ರೀನಿವಾಸ||
Vložit
- čas přidán 12. 03. 2023
- ಯಾರಿಗೆ ದೂರುವೆನೋ ಹೇ ಶ್ರೀನಿವಾಸ ಯಾರೆನ್ನ ಸಲಹುವರೊ....
Yaarige Dooruveno He Shrinivasa Yaarenna Salahuvaro....
#LikhithRajPolali
#polali #venkatesh
• Nee iralu Jotheyalli |...
• Sojugada sooju mallige...
• ಆವ ಕುಲವೋ ರಂಗ||Ava kula...
• ವಂದಿಪೆ ನಿನಗೆ ಗಣನಾಥ ||b...
likhithraj.__?i...
likhithraj.p...
Subscribe the Chanel and share it
/ @likhithrajpolali3582 - Hudba
Beautiful bhajans
Thank you❤🙏
ಅದ್ಭುತವಾಗಿ ಹಾಡಿದ್ದೀರಿ ಹೃದಯ ಸ್ಪರ್ಶಿಸಿತು.❤️😊ನಿಮ್ಮ ಅನೇಕ ಹಾಡನ್ನು ನೋಡಿದ್ದೇನೆ ಸಂತೋಷವಾಯಿತು.😊 ನಿಮ್ಮ ತಂಡದ ಒಗ್ಗಟ್ಟು ಕೂಡ ತುಂಬಾ ಚೆನ್ನಾಗಿದೆ. ಹೀಗೆ ಇರಲಿ ಹಾಗೂ ಮುಂದೆ ಇದೆ ತರ ಇನ್ನಷ್ಟು ಭಜನಾ ಹಾಡು ನಿಮ್ಮಿಂದ ಬರಲಿ ಮತ್ತು ಎಲ್ಲರಿಗೂ ಒಳ್ಳೆಯದಾಗಲಿ ಎಂದೂ ದೇವರಲ್ಲಿ ಕೇಳಿಕೊಳ್ಳುತ್ತೇನೆ. 🙏
Thank you 🙏❤️
ಅದ್ಬುತ ವಾದ ಭಜನೆ ಲಿಖಿತ್ ಅಣ್ಣ ಭಜನೆ ಕೇಳಿ ಜನುಮ ಪಾವನವಾಯಿತು,,🙏🙏🙏🙏🙏
Thank you❤
ಯಾರೂ ಕೂಡಾ ದೂರುವಂತಿಲ್ಲ... ಅಷ್ಟು ಚಂದವಾಗಿದೆ.. 👌🏻👌🏻😍♥️🚩🚩🙏🏻
Thank you ❤️🥰
@@likhithrajpolali3582😊
ನಿಮ್ಮ ಕಂಠಕ್ಕೆ ದೇವನೇ ಮರಳಾಗುತ್ತಾನೆ..😍😍
Thank you❤🙏
One of the my favourite devotional song..! Super singing Hare shrinivas
Thank you❤🙏
Super...anna❤
Thank you 🙏❤️
ಅದ್ಬುತ ಗಾಯನ ತುಂಬಾ ಸೊಗಸಾಗಿದೆ ಲಿಖಿತ್ ರಾಜ್ 👌🏻👌🏻👌🏻🙏🏻🙏🏻🙏🏻🚩🚩
Thank you❤🙏
👌👌👌👌🙏❤️
Thank you ❤️🙏
super ಹರೇ ಶ್ರೀನಿವಾಸ👍👌🏻👌🏻👌🏻 ಹರಿ🕉️🙏🙏🙏
Thank you❤🙏
ಲಿಖಿತ್ = ಲಿಖಿತ್
👌 💐💐💐💐💐
Thank you ❤️
Wonderful singing 👌 waiting for more bhajans from likhith raj 😍
Thank you❤🙏
🙏🙏
Thank you ❤️
Adbhutha gayana....
Thank you ❤️🙏
ಅದ್ಭುತ ವಾದ ಗಾಯನ ಲಿಖಿತ್ ಅಣ್ಣ 🥰
Thank you ❤️🙏
ಲಿಕೀತೆರೆ ನಮೋ ನಮಃ🙏🙏🙏
Thank you ❤️🙏
Super 👌👌👌
Thank you 🙏❤️
ಸರ್ ಬೇರೆ ಭಜನೆ ದು ವಿಡಿಯೋ ಹಾಕಿ ಸರ್ ನಿಮ್ದು ಭಜನೆ ಸೂಪರ್
Super anna 🙏
Thank you 🥰❤️
Super broooo
Thank you 🙏❤️
ಸೂಪರ್ ಲಿಕಿತ್
🙏❤️
Sprrrrrrrrrr sprrrrrrrrrr .......
Thank you❤🙏
Lovely Bangaru ❤️
Thank you ❤️🥰🙏
Super🙏🙏👌
Thank you❤🙏
😍✨
❤️❤️🥰
❤❤❤
Thank you 🙏❤️
🙏😍 super
Thank you 🤩❤️
Super singing
Thank you ❤️🙏
Super bro👌
Thank you ❤️🙏
Super bro🥰🥰
Thank you ❤️
😍
❤️❤️
Really it's wow dear.🙏🙏🙏
Thank you❤
👌👌👌🙏🙏🙏
Thank you ❤️🙏
ಸರಸ್ವತಿ ಪುತ್ರ
Thank you❤🌹
❤️
Thank you ❤️🥰
ಅದ್ಭುತವಾದ ಭಜನೆ ತುಂಬಾ ಚೆನ್ನಾಗಿದೆ
Thank you ❤️🙏
What a voice. Innu thumba bhakthi geethegalu nimma dwaniyalli record aagali❤
Thank you ❤️🙏
Brother 🥰 👌👏🙏
Thank you🥰❤️
Fabulous ❤
Thank you❤🙏
😍😍👌👌👌
Thank you ❤️🙏
🙏🙏❤️🔥
Thank you❤
Super Likki bhai ❤🥰
Thank you 🥰❤️
ನಾನು ನಿಮ್ಮ ದೊಡ್ಡ ಅಭಮಾನಿಯಾಗಿದ್ದೇನೆ.👌😍
Thank you❤🙏 so much
🙏🌺🙏
Thank you❤🌹
👌👌voice
Thank you❤🌹
Awesome ❤
Thank you❤🙏
Super anna
Thank you ❤️
😍👌
Thank you ❤️
Super bro ✨❤️🔥🔥
Thank you❤🌹
🙌👌😍⚡
Thank you ❤️
Super👌👌👌
Thank you ❤️🙏
😍👌👌👌
Thank you ❤️
👌which raga
Shivaranjini based Mishra shivaranjini
❤💥💥
Thank you ❤️
😍🥰♥️🔥🔥🔥💫💫
❤❤
👌👌👌👌👌👌🙏🙏🙏🙏🙏🙏
Thank you ❤️
Likith it's awesome 👍👍
Thank you ❤️🙏
❤️🥵😍
Thank you ❤️🙏
❤👌
Thank you ❤️🥰
❤❤❤🙏🙏.....
Thank you ❤
Super voice Anna
Thank you❤🙏
ಸರ್ ಅದರ ಸಾಹಿತ್ಯ ಕಳಿಸಿ plz ಸರ್
Plz give me lyrics
ಯಾರಿಗೆ ದೂರುವೆನೋ ಗಿರಿರಾಯ ಯಾರೆನ್ನ ಸಲಹುವರೋ ||ಪ ||
ಸಾರಿದ್ದ ಭಕ್ತಸಂಸಾರಿ ನಿನ್ನಯ ಪದ- ವಾರಿಜವನು ತೋರೊ ಕಾರುಣ್ಯನಿಧಿ ಬೇಗ ||ಅ ||
ಕಷ್ಟ ಜನ್ಮದಿ ಬಂದೆನೋ,
ಧಾರುಣಿಯೊಳು ದುಷ್ಟರಿಂದಲಿ ನೊಂದೆನೋ ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆ ಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯ ಬೇಡ ||
ಹಿಂದೆ ಮಾಡಿದ ಕರ್ಮವು,
ಈ ಭವದೊಳು ಮುಂದಾಗಿ ತೋರುತಿದೆ ಇನ್ನೇನು ಗತಿಯದರಿಂದ ನೊಂದೆನು ನಾನು ಮಂದರಧರ ಗೋವಿಂದ ನೀನಲ್ಲದೆ ||
ಹಲವು ಪರಿಯ ಕಷ್ಟವ,
ನಿನ್ನಯ ಪಾದ- ಜಲಜದ ಕರುಣದಲಿ
ಸುಲಿಗೆ ಕೊಟ್ಟೆನು ನಾನು ಸೂರೆಗಾರರಿಗೆಲ್ಲ ಒಲವಾಗು ಎನ್ನೊಳು ಪುರಂದರವಿಠಲ ||l
@@likhithrajpolali3582 ❤️
😍✨
Thank you ❤️