ಚುನಾವಣೆ ಹೊತ್ತಲ್ಲೇ ವಿವಾದ ಕೆದಕಿದ್ದೇಕೆ ಬಿಜೆಪಿ | Katchatheevu Island Tamil Nadu | Suvarna News Hour

Sdílet
Vložit
  • čas přidán 31. 03. 2024
  • What is the Katchatheevu controversy? katchatheevu island issue ಚುನಾವಣೆ ಹೊತ್ತಲ್ಲೇ ವಿವಾದ ಕೆದಕಿದ್ದೇಕೆ ಬಿಜೆಪಿ | Katchatheevu Island Tamil Nadu | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Hour | Ajit Hanamakkanavar
    #SuvarnaNewsHour #AjitHanamakkanavar #NewsHour #katchatheevu #TamilNadu #bjp
    #SuvarnaNews #kannadanews #karnatakanews #AsianetSuvarnaNews #loksabhaelection2024
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 550

  • @KapilSindhe
    @KapilSindhe Před 28 dny +288

    ಸ್ವಲ್ಪ ಯಾಮಾರಿದರೆ ನಮ್ಮ ಭಾರತ
    ದರಿದ್ರ ಕಾಂಗ್ರೆಸ್ ಪಕ್ಷಗಳು ಸೇಲ್ ಮಾಡುವವರು ಯಾರಿಗೆ ನೋಡಿ
    ಚಿನ್ನಿ ಗೇ ಸ್ವಲ್ಪ ಪಾಕಿಸ್ತಾನ ಸ್ವಲ್ಪ ಶ್ರೀಲಂಕಾ ಸ್ವಲ್ಪ ಕೊಟ್ಟು ಇರೋರು ಲೋಫರ್ 🐗ಸೂಳೆಮಕ್ಕಳು ಅವರು ಅದಕ್ಕೆ ನಮ್ಮ ಭಾರತೀಯರು 2014 ರಲ್ಲಿ ಮೋದಿಜಿನ ಗೆಲ್ಸ್ ಕೊಟ್ಟಿದ್ದು ❤ ಜೈ ಮೋದಿಜಿ ಗ್ಯಾರಂಟಿ ❤❤❤❤ 💐ಜೈ ಬಿಜೆಪಿ 💐

    • @RAVINDRA_SACH
      @RAVINDRA_SACH Před 27 dny +9

      ವ್ಹಾ ಶಿಂದೆ ಜೀ ನಿಮ್ಮ ವಿವರಣೆ ಏಷ್ಟು ಸುಂದರವಾಗಿ👏👏👏👏

    • @user-iw9mp9uu9i
      @user-iw9mp9uu9i Před 27 dny

      ಅಲ್ಲರಿ ಸೇಲ್ ಮಾಡಿದ್ದು ಯಾರ್ರಿ ಯಾರು ನಮ್ಮ ಬಂದರು ಎರ್ ಪೋರ್ಟನ್ನು ಹಾಗೂ ಇತರ ಸಾರ್ವಜಾನಿಕ ಸಂಸ್ಥೆಯನ್ನು ಸೇಲ್ ಮಾಡಿದ್ದು.ಅದನ್ನು ಕಷ್ಟಪಟ್ಟು ಬೆಳೆಸಿದ್ದು ಬಾರತ. ಮಣಿಪುರದ ಬೂಬಾಗವನ್ನು ಚೀನಾಕ್ಕೆ ಹೆದರಿ ಬಿಟ್ಟು ಕೊಟ್ಟದ್ದು.ಯಾಕೆ .ದರಿದ್ರ ಮೋದಿ ಬಂದ ನಂತರ ಬಾರತವೇ ನಾಶ ಗೊಂಡಿದೆ.ಗೋಮೂತ್ರ ಕುಡಿಯುವ ಅಂದ ಭಕ್ತರಿಗೆ ಕಾಣಲ್ವ

    • @SathishR-ou5kx
      @SathishR-ou5kx Před 27 dny

      10 varsha vajapeyi
      10 varsha modi idralla avaga ellogittu nimma dveepa
      Evaga election goskara bayi bidtidira nivu modbodittalla
      Yak madlilla china namma jaga akramisikondide adu matadi 65 varsha india 1inchu yaru tagondilla china olagade niggiddare nivu desha sale madodu fake modi sullu modi

    • @munawarahamed9497
      @munawarahamed9497 Před 27 dny +6

      ಮೋದಿಯ ಆಡಳಿತ ಸ್ವವಸ್ತೆ,ಅವ್ವೆಸ್ತೆ ಇನ್ನೂ ತಿಳಿಯದು ಎಂದರೆ ..... ಬುದ್ದಿ ಭ್ರಷ್ಟಾ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ.😢😢😢😢

    • @RAVINDRA_SACH
      @RAVINDRA_SACH Před 27 dny

      @@munawarahamed9497 ಬಿಟ್ಟಿವಕ್ಕೆ ತಿಳಿಯದು ಮುಚ್ಚಕೊಂಡು
      ಬಿದ್ದಿರು ,ದೇಶ ಉಳಿದರೆ ನಾವು ,ಬಿಟ್ಟಿ ಕೊಟ್ರೆ ನಿವು

  • @hindu263
    @hindu263 Před 28 dny +60

    Super 🙏 B J P🌷🌷🌷🙏🙏🙏👌👌👌

  • @samskruthisubramanya4469
    @samskruthisubramanya4469 Před 28 dny +225

    ಅಜಿತ್, ಎಷ್ಟು ವಿವರವಾಗಿ, ಸ್ಪಷ್ಟವಾಗಿ ಅರಿವು ಮೂಡಿಸಿದ್ದೀರಿ.. ಧನ್ಯವಾದಗಳು🎉

    • @latharai2216
      @latharai2216 Před 27 dny

      __________________
      ಅಮಾಯಕ ಪ್ರಜಗಳೇ
      ಇನ್ನಾದರೂ ಹೆಚ್ಛೆತ್ತು ಕೊಳ್ಳುವಿರಾ, ಸಾಕು ನಿಮ್ಮ ಅಂಧ ಶ್ರದ್ಧೆ ಮತ್ತು ಮೂಢನಂಬಿಕೆ.
      __________________
      ಒಬ್ಬ ಬ್ರಾಹ್ಮಣ ಬೆವರು ಹರಿಸಿ ಕೆಳ ಮಟ್ಟದ ಕೆಲಸ ಮಾಡಲ್ಲ, ಅಯ್ಯಪ್ಪ ಮಾಲೆ ದತ್ತ ಮಾಲೆ ಧರಿಸೊಲ್ಲ, ಕೆಂಡದ(ಅಗ್ನಿ)ಮಡಕೆ ಹೊರೋದಿಲ್ಲ, ಬೆಂಕಿ ಕೆಂಡದ ಮೇಲೆ ನಡೆಯೊಲ್ಲ, ದೇವರ ಹರಕೆ ಅಂತ ತಲೆ ಬೋಳಿಸಿಕೊಳ್ಳಲ್ಲ,
      ಮಡೆ ಸ್ನಾನ ಮಾಡಲ್ಲ, ದೇವದಾಸಿಯರನ್ನಾಗಿ ತನ್ನವರನ್ನ ಮಾಡಲಿಲ್ಲ, ಬೇವಿನ ಸೀರೆ ಉಡಲಿಲ್ಲ,
      ತನ್ನ ಸ್ವಂತ ಹಣವನ್ನು ದೇವರ ಸೇವೆಗೆ ಖರ್ಚು ಮಾಡೋಲ್ಲ, ಯಾವುದೇ ದೇವರಿಗೂ ಕಾಲ್ನಡಿಗೆ ಯಾತ್ರೆ ಸೇವೆ ಮಾಡೋಲ್ಲ, ಯಾವುದೇ ದೇವರಿಗೂ ಕುರಿ ಕೋಳಿ ಕೋಣ ಹಂದಿ ಹರಕೆ ಅಂತ ಬಲಿ ಕೊಡೋದಿಲ್ಲ, ಮುಖ್ಯವಾಗಿ ಯಾವುದೇ ದೇವಸ್ಥಾನದ ಹುಂಡಿಗೆ ಹಣ ಹಾಕೋದಿಲ್ಲ, ಕಾಣಿಕೆ ತಟ್ಟೆಗೆ ದಕ್ಷಿಣೆ ಹಾಕೋದಿಲ್ಲ, ದೇವರ ಮೆರವಣಿಗೆ ಉತ್ಸವ ಅಂತ ಒಂದು ದಿನಾನೂ ಉತ್ಸವ ಮೂರ್ತಿಯನ್ನು ಹೊತ್ತು ಮೆರೆಸುವುದಿಲ್ಲ, ದೇವರ ಮೆರವಣಿಗೆ ಉತ್ಸವ ಅಂತ ಒಂದು ದಿನಾನೂ ತಮಟೆ ನಗಾರಿ ಇತರೆ ಬಾರಿಸಲಿಲ್ಲ.
      ಓ SC ST OBC ಶೂದ್ರರೇ ನೀವು ಮಾತ್ರ ಯಾಕೆ ? .... ಅವರ ಮೋಸದ ಸಲಹೆ ಪಡೆದು ಅವರ ವಂಚನೆ ಜಾಲಕ್ಕೆ ಸಿಲುಕಿ ದರಿದ್ರ ಮೂಢನಂಬಿಕೆಗೆ ಬಲಿಯಾಗಿ ಆರ್ಥಿಕ ನಷ್ಟ ಹೊಂದುವಿರಿ, ಈ ರೀತಿ ವ್ಯರ್ಥ ಮಾಡುವ ಬದಲು ಅದೇ ಹಣವನ್ನು ಜ್ಞಾನ ಅರ್ಜಿಸಲು ಒಳ್ಳೆಯ ಧಿರಿಸು ಹಾಕಲು ಮತ್ತು ಒಳ್ಳೆಯ ತುಪ್ಪ ಅನ್ನ ಉಣ್ಣಲು ಬಳಸಿ.
      ದೇವಸ್ಥಾನಗೆ ಹೋಗುವುದಕ್ಕಿಂತ ಶಾಲೆಗೆ ಹೋಗುವುದು ಉತ್ತಮ ಬಂಧುಗಳೇ.
      ಲತಾ ಶುಭಾಶನಿ
      ರಾಜ್ಯಾಧ್ಯಕ್ಷರು

    • @thanujareddy3463
      @thanujareddy3463 Před 25 dny

      Sbi bond ಬಗ್ಗೆ ಇಷ್ಟು ವಿವರವಾಗಿ ಹೇಳೋಕೆ ಹೇಳಿ ಬ್ರೋ

    • @emp884
      @emp884 Před 25 dny

      Avru sagani thinno handi jaa adke sbi basnd bagge yelalla kelalla kelidre avrmmun tulge sabru keyyo ajenda desadrohi antare

    • @Hunter.1999
      @Hunter.1999 Před 12 dny

      ​@@thanujareddy3463 election agli amel kodtare uttara mutti nodiko

  • @Govindraj-of3ll
    @Govindraj-of3ll Před 27 dny +118

    ನಮ್ಮ ದೇಶಕ್ಕೆ ಸೇರಿದ ಒಂದಡಿ ಜಾಗ ಕೂಡ ಬಿಟ್ಟು ಕೊಡೊ ಅಧಿಕಾರ ಯಾರಿಗೂ ಇಲ್ಲ ಅದೇಗೆ ಕಾಂಗ್ರೆಸ್ ಬಿಟ್ಟು ಕೊಡ್ತು ಇದನ್ನು ದೇಶದ ಜನತೆ ಪ್ರೆಶ್ನೆ ಮಾಡಬೇಕು

    • @emp884
      @emp884 Před 27 dny

      Ninnapna jaaga bitkotra yarige bitkotru yelo muttala bjp.lavdane😅😅😅

    • @sheelanc3731
      @sheelanc3731 Před 26 dny

      ಅಂಧಭಕ್ತರೇ ಈಗಾಗಲೇ ಸಾವಿರಾರು ಎಕ್ರೆ ಅರುಣಾಚಲಪ್ರದೇಶದಲ್ಲಿ ಚೀನಾ ಆಕ್ರಮಿಸಿದೆ, ಕಣ್ತೆರೆದು ನೋಡಿ😂😂😂

    • @ShyamThejas
      @ShyamThejas Před 25 dny +3

      ​​@@sheelanc3731
      Kaacha neharu hindi cheeni baayi baayi annuthiruvaagale...!!!
      Cheena bandu neharuge chennagi thika oddirodu gotthilva Gulama...!!!
      🤣🤣🤣🤣🤣🤣

    • @emp884
      @emp884 Před 25 dny

      @@ShyamThejas neenu ivaga modi amitsa jote kundy odeskondu yamo muttala sullu yelthy

    • @emp884
      @emp884 Před 25 dny

      Govindraj muttala arunchal ninnappa modi yestu bitkotta kel9 pedda anaksarasta peddanodane kelo yestu bitkottenta

  • @purandarr507
    @purandarr507 Před 27 dny +83

    ಅಣ್ಣಾಮಲೈ ಸೂಪರ್ & ಪ್ರಾಮ್ಟ ಲೀಡರ್ ಬಿಜೆಪಿಯಲ್ಲಿ...

  • @shivakumar9690
    @shivakumar9690 Před 28 dny +174

    Boycott 420 Congress & DMK ❌

  • @user-zq5fj5un6n
    @user-zq5fj5un6n Před 27 dny +156

    ಉಗಿರೀ ಕಾಂಗ್ರೆಸ್ ಸಪೋರ್ಟ್ ಮಾಡುವವರಿಗೆ

    • @prabhuva3186
      @prabhuva3186 Před 26 dny

      ಇದ್ದಕ್ಕೆ ನಿನ್ ದಡ್ಡ ಅನ್ನೋದು

    • @bharathrbrRanganath-vm5zr
      @bharathrbrRanganath-vm5zr Před 25 dny

      @@prabhuva3186 ಮತ್ತೇನು ಮೌಂಟ್ ಬ್ಯಾಟನ್ ಹೆಂಡ್ತಿಗೆ ಸಪೋರ್ಟ್ ಮಾಡಿದ ನೆಹರೂ ಗೆ ಸಪೋರ್ಟ್ ಮಾಡಬೇಕಾ

    • @emp884
      @emp884 Před 24 dny

      Ninnanta bootu nekko gulmru bjpyalli erodrindane
      Modiyemba gube
      Abi baand brastachara maadi.kotti gatle duddu.bjp paksakke akondu.maja madtirodu bekup nanmaga
      Pedda nuttala fwku nabmaga hussuguru

    • @Hunter.1999
      @Hunter.1999 Před 12 dny +1

      ​@@prabhuva3186daddan kannige yellaru daddare kanodu..

  • @kadalugowda
    @kadalugowda Před 28 dny +121

    Jai Annamalai, Jai Modiji, Jai BJP,.

  • @veerasandeshaveerasandesha1540

    ಅದಕ್ಕೆ ಸರ್ ನಾವು ಬಿ ಜೆ ಪಿ .ನ ಆಯ್ಕೆ ಮಾಡಿರೋದು. ಆದರೆ ಕೆಲವು ಗಬ್ಬು ಗುಲಾಮರಿಗೆ ಇದು ಅರ್ಥ ಆಗ್ತಾ ಇಲ್ಲ

    • @emp884
      @emp884 Před 27 dny

      Elactrol baand brastachara dalli modi no
      1 kalla adralli yesti ninge.yelu neklikke kotta kalla modi😅😅😅

    • @prabhuva3186
      @prabhuva3186 Před 26 dny

      ಲೋ ದಡ್ಡ ಅರುಣಾಚಲ ಪ್ರದೇಶ ಮತ್ತೆ ಚೀನಾ ನಡುವೆ 2000 km ನ ಬಿಟ್ಟು ಕೊಟ್ಟಿದು ಯಾರು ಬಾಗ್ಲ್ದೇಶ ಕೆ 45 km ಬಿಟ್ಟು ಕೊಟ್ಟಿದು ಯಾರು ಲಡಾಖ್ ಧೋಳ್ವಿರ್ ಬಗ್ಗೆ ಯಾಕ್ ಈ ಅಜಿತ ಹೇಳಿತಿಲ್ಲ

    • @satishdeshpande9779
      @satishdeshpande9779 Před 26 dny +3

      Is baar 4oo paar

    • @alltimehits4372
      @alltimehits4372 Před 25 dny

      Nam kelavu peddu sulemaklige artha agtilla bro congigalu open aagi helidru avarde untare sulemaklu

    • @prabhuva3186
      @prabhuva3186 Před 25 dny

      ಲೋ ದಡ್ಡ ಬಂದಿದೆ ನೋಡು ಚೀನಾ ಅಕ್ರಮ ಮಾಡಿಕೊಂಡಿರೋ ಜಾಗ

  • @NirmalKumarGoundar
    @NirmalKumarGoundar Před 27 dny +98

    ಕಾಂಗ್ರೆಸ್ ಮುಕ್ತ ಭಾರತ 💪🕉️✅🚩

  • @narasimhamurthyh5961
    @narasimhamurthyh5961 Před 27 dny +99

    ಈ ದೇಶದ್ರೋಹಿ ಕೆಲಸ ಕಾಂಗ್ರೆಸ್‌ ಹೊರತು ಮತ್ಯಾರು ಮಾಡಲು ಸಾಧ್ಯ?

    • @sangameshsajjan8086
      @sangameshsajjan8086 Před 27 dny +5

      Yes

    • @latharai2216
      @latharai2216 Před 27 dny

      ಬಿಜೆಪಿ ೪೨೦

    • @ganeshprasad311
      @ganeshprasad311 Před 26 dny

      ದೇಶ ದ್ರೋಹಿ ಕಾಂಗಿಗಳನ್ನ ಬೆಂಬಲಿಸಲು
      I. N. D. I. ಅಲ್ಲಿಯನ್ಸ್ ನವರು ಇದ್ದಾರೆ.
      Please Boycott Congress next Parliament Election 2024.
      ಮುಂಬರುವ ಲೋಕ ಸಭಾ ಚುನಾವಣೆ 2024ಕ್ಕೆ I. N. D. I. Allianceನ್ನು Boycott
      ಮಾಡಿರಿ.

    • @PradeepNayak-eb2mw
      @PradeepNayak-eb2mw Před 26 dny +3

      Exactly

  • @sprasad246
    @sprasad246 Před 27 dny +47

    ಈಗಲೂ ಅಷ್ಟೇ. ವಿಪಕ್ಷಗಳಿಗೆ ಅಧಿಕಾರಕ್ಕೆ ಬಂದರೆ ದೇವರೇ ಗತಿ

  • @umeshdeelu3143
    @umeshdeelu3143 Před 28 dny +62

    Jai modiji

  • @indiras7504
    @indiras7504 Před 28 dny +68

    ಜೈ ಶ್ರೀ ರಾಮ್

  • @udayaullal4131
    @udayaullal4131 Před 27 dny +33

    ನಮ್ಮ ಅನಕ್ಷರಸ್ತ ಕಡುಬಡತನದ ಮತದಾರರು ಹಾಗೂ ಅವರ ಮತದ ಅವರ ಜನಾಂಗದ ಬಗ್ಗೆ ಅವರಿಗೆ ಸಿಗುವ ಸವಲತ್ತಿನ ಬಗ್ಗೆ ಮಾತ್ರ ಬಯಸುವ ದೇಶದ ಬಗ್ಗೆ ಕಿಂಚಿತ್ತು ಯೋಚಿಸದ ಅತ್ಯಂತ ಕೆಟ್ಟ ಕೋಮುವಾದಿ ಮನೊಸ್ತಿತಿಯ ಮತದಾರರಿಂದ ಕಾಂಗ್ರಸ್ ಪಕ್ಷ ನಿರಂತರ ವಾಗಿ ಚುನಾವಣೆಯನ್ನು ಗೆಲ್ಲುತ್ತಿತ್ತು. ಕಾಂಗ್ರಸ್ ಪಕ್ಷಕ್ಕೆ ದೇಶದ ಹಿತಕ್ಕಿಂತ ಅದಿಕಾರವೆ ಮುಖ್ಯವಾಗಿತ್ತು.

  • @svnayakbadiger2802
    @svnayakbadiger2802 Před 27 dny +34

    ಜೈ ನಮೋ

  • @shivakumar9690
    @shivakumar9690 Před 28 dny +97

    Jai Modi 🪷 Annamalai 💪

  • @anilkumarcm4804
    @anilkumarcm4804 Před 28 dny +32

    Jai Sri Rama Rama Jai Hanuman Jai Modijii Jai Annamalai SIR God bless you Sir do hard work SIR congrats thank you

  • @naguarajanagu429
    @naguarajanagu429 Před 28 dny +67

    B J P 🚩🚩🕉️

  • @powerpuneetrajkumarfanschi4462

    ಈ ಧ್ವನಿಯನ್ನು ಕೇಳೋಕೆ ನಮಗೆ ತುಂಬಾ ಇಷ್ಟ ❤❤❤❤❤ ಅಜಿತ್ ಸರ್ ❤❤❤❤❤❤❤

    • @SupizKids
      @SupizKids Před 27 dny +1

      🎉

    • @Vinod-uy6zu
      @Vinod-uy6zu Před 27 dny +1

      Nin dani amele vishya artha madkolappa

    • @emp884
      @emp884 Před 24 dny

      Mane karkoggi anitdy kundy oddi innu kysy ayittade.pedda mutrala

  • @nageshad.s5457
    @nageshad.s5457 Před 28 dny +30

    Jai hind jai hunuman🎉🎉🎉🎉🎉🎉🎉🎉🎉🎉🎉🎉🎉

  • @shreeshree7321
    @shreeshree7321 Před 27 dny +16

    JAI HIND, JAI BHARATH,JAI MODIJI

  • @Akhil-rs8fj
    @Akhil-rs8fj Před 27 dny +17

    Jai modiji sir Annamalai sir jai BJP

  • @krishnaputta6770
    @krishnaputta6770 Před 28 dny +22

    What a great analysis, thank you sir 🙏🙏🙏

  • @manoj_vm_
    @manoj_vm_ Před 28 dny +36

    I was waiting for Mr.Ajeeth Sir to explain this issue.... Dhanyawadagalu....!!!!!

  • @Raamphotography
    @Raamphotography Před 28 dny +45

    Jai Modi ji

  • @user-iz6je3ol4q
    @user-iz6je3ol4q Před 27 dny +26

    ಜೈ ಬಿಜೆಪಿ

  • @varadarajaluar2883
    @varadarajaluar2883 Před 25 dny +4

    ಸಂಕ್ಷಿಪ್ತ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು, ನಮಸ್ತೆ ಸರ್.

  • @siddegowda6667
    @siddegowda6667 Před 27 dny +7

    ನಮ್ಮ ಕೋಲು ಕೊಟ್ಟು ಶ್ರೀಲಂಕಾ ಕೈಲಿ ಹೊಡಿಸಿಕೊಂಡಂಗಾಯಿತು

  • @shriramachandra6699
    @shriramachandra6699 Před 25 dny +4

    Jai sriram jai Hindu 🕉 🕉 🕉 🕉 🕉 jai mobiji jai bjp 🙏 🙏 🙏 🙏 🙏 🙏 🙏 🙏 🙏 🙏 🙏

  • @sushanthdc6103
    @sushanthdc6103 Před 28 dny +27

    Nam jana 2000kottu tam desha matte namma mane na Congress narvu maridru sumnirtare

  • @ukstarstudio3188
    @ukstarstudio3188 Před 27 dny +9

    Modi ji 🔥🔥🔥🔥

  • @krishnamurthyt57
    @krishnamurthyt57 Před 28 dny +22

    ನಾನುಓದಿದ್ದೇನೆ ಹಿಮಾಲಯನ್ ಬ್ಲ್ಯಾಂಡರ್

  • @sumangalarswamy336
    @sumangalarswamy336 Před 27 dny +9

    Jai bharatha Jai sri ram jai modiji 💐💐💐💐💐

  • @narayanappak.v7123
    @narayanappak.v7123 Před 27 dny +11

    India wants a leaders as modiji .jaishankar.amithshah.nirmala seetharaman and annamalai

  • @hariprasad181
    @hariprasad181 Před 27 dny +18

    Excellent explanation. If scamgress comes to power then India is gone case.

  • @devarajaramakrishna8585
    @devarajaramakrishna8585 Před 27 dny +10

    Suvarna TV news channel Best kannada New best 👍🎉🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 Devaraja Chennai Bharat

  • @vadongre
    @vadongre Před 27 dny +4

    ಸಮಗ್ರ ,ಅರ್ಧ ಪೂರ್ಣ ವಿವರಣೆ. ಧನ್ಯವಾದ ಅಜಿತ್ ರೇ....

  • @jaipalsinghdube1620
    @jaipalsinghdube1620 Před 27 dny +8

    Hat's off to you sir 🙏

  • @lohithbmc1
    @lohithbmc1 Před 28 dny +21

    Katchteevu island
    Coco island
    aksai chin
    Pok ella khangress dhu fault

  • @ravindrahk8676
    @ravindrahk8676 Před 28 dny +22

    ಧನ್ಯವಾದಗಳು ನಿಮಗೆ ಮಾಹಿತಿಗಾಗಿ

  • @DevendrasaDani-eo4xu
    @DevendrasaDani-eo4xu Před 27 dny +7

    ಮುರ್ಕಕಾಂಗ್ರೆಸ ‌ಸ್ವಪ್ಲ ಸ್ವಪ್ಲವಾಗಿ ಭಾರತವನ್ನು ಪರದೇಶಿಯರಿಗೆ ಕೈ ವಶ ಮಾಡುವವರು ನಾವು ಭಾರತಿಯವರು ಕಾಂಗ್ರೇಸ್ ಮುಕ್ತ ಭಾರತ ಮಾಡುವುದು ನಮ್ಮ ಭಾರತಿಯರ ಜವಾಬ್ದಾರಿ ಇದೆ ಇನ್ನು ಮೇಲಾದರೂ ಜನಗಳು ಎಚ್ಚೆತ್ತು ಕೊಳ್ಳಬೇಕು😢😢😢,,. ,,,. ,,,. G,J,D,D e v a d as.

  • @LambaTavaragoppa
    @LambaTavaragoppa Před 27 dny +9

    Thank you for deeply information

  • @shobhamv6135
    @shobhamv6135 Před 28 dny +27

    Jai Annamalai Sir. ❤❤❤

  • @user-no9yp6mv7q
    @user-no9yp6mv7q Před 28 dny +23

    Supper..annmila

  • @naveenkumardukandar1788
    @naveenkumardukandar1788 Před 28 dny +18

  • @umeshp2870
    @umeshp2870 Před 27 dny +5

    Hats off u sir

  • @keshavamurthy4822
    @keshavamurthy4822 Před 27 dny +9

    Nicely explained Ajith sir🚩

  • @natarajabn6550
    @natarajabn6550 Před 9 dny +1

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ಅಜಿತ್ ಸರ್ 🎉🎉🎉🎉🎉

  • @suniladhitya
    @suniladhitya Před 27 dny +9

    Khangress hatav desh bachav. Jai hind 🚩 jai bjp

  • @vishwanatha.bvishwa352
    @vishwanatha.bvishwa352 Před 25 dny +2

    Jai Modi ❤

  • @keshavpattar3458
    @keshavpattar3458 Před 27 dny +3

    GOOD subject

  • @sudhachinna3876
    @sudhachinna3876 Před 25 dny +2

    🎉🎉🎉jai annamalai jai bjp

  • @Jamagond
    @Jamagond Před 27 dny +4

    Jai modi❤❤❤❤

  • @dixit480
    @dixit480 Před 28 dny +19

    Karanataka bjp leader ge idunnella pick madi matadoke yen dodda roga

    • @anumandhanaayagan
      @anumandhanaayagan Před 28 dny +1

      state nalli ಇರೋ ಬಿಜೆಪಿ leaders ಎಲ್ಲ ದುಡ್ಡು madoke ನಿಂತಿದ್ದಾರೆ avrige ದೇಶ ಪಕ್ಷ yavdu beda

    • @snmmn1235
      @snmmn1235 Před 27 dny +4

      They are busy deciding which caste useless fellow should become CM minister board member.

  • @ravindrahk8676
    @ravindrahk8676 Před 28 dny +8

    The Himalayan blunder.

  • @williamnoronha8177
    @williamnoronha8177 Před 23 dny +2

    ❤❤❤❤❤❤❤❤❤❤❤

  • @jaipalsinghdube1620
    @jaipalsinghdube1620 Před 27 dny +2

    Very important,Useful information sir

  • @Purna4436
    @Purna4436 Před 27 dny +2

    As per international maritime border rule, if Kachhateevu was in Indias custody, then India was allowed to do fishing and other commercial activities around 200 nautical miles from Kachateevu.
    India could have kept a navy base there. Constricted a bridge from Dhanushkodi. Made a temporary port, made a fishing center etc
    We lost a strategic place.
    Now Srilanka is in bad condition, so by helping them revive economically, we should get back kachateevu. Anyways all aggression in the name of Kachateevu by Srilanka is to exploit n demand financial aid from India, given their present economic crisis.
    This one great re-acquisition Modi has to do.
    Jai Hind
    😊

  • @NayanakKP
    @NayanakKP Před 28 dny +3

    Dr . Selvi J.Jayalalithaa Amma has already given a befitting reply in the assembly 7 years back

  • @sudhachinna3876
    @sudhachinna3876 Před 25 dny +2

    Jai modji jai bharath

  • @pv6307
    @pv6307 Před 27 dny +2

    Jai KAji and Jai NAMOji

  • @SURYAPRAKASH-xn2nn
    @SURYAPRAKASH-xn2nn Před 27 dny +3

    Sir it is right time to expose the criminal blunders of both congress and DMK leaders in Tamil nadu. Kachatheevu island once part of our country was gifted to sri lanka by late indira gandhi and late karunanidhi. Now our tamil nadu fishermen are exposed to untold miseries and thousands are being arrested for fishing surrounding kachatheevu island. Like this how many blunders commited by leaders of congress and DMK.

    • @aishwaryashanmugam6256
      @aishwaryashanmugam6256 Před 27 dny

      Exactly ....I'm Tamil but not from tamilnadu. ...i dnt know how people are electing Congress and DMK to power .....

  • @shashikumarnaikodi4838
    @shashikumarnaikodi4838 Před 20 dny +1

    Jai Modi ji ❤❤

  • @rajaj8220
    @rajaj8220 Před 12 dny +1

    Jai hind Jai modiji Jai annamalai

  • @janardhanab1642
    @janardhanab1642 Před 19 dny

    It is very good news. Thanks.

  • @sunithab4602
    @sunithab4602 Před 14 dny

    Ajith sir 👌👌👌jai modiji jai shreeram ❤❤❤❤❤❤

  • @user-qh1mr9sd6s
    @user-qh1mr9sd6s Před 26 dny +2

    Jai congresss ❤❤❤❤❤

  • @h.sathyanarayanah.sathya7916

    JAI NAMO SIR🙏 BOLO BHARAT Mata ki JAI🙏

  • @sionathestar
    @sionathestar Před 24 dny +1

    ನಿಮ್ಗೆ ಫುಲ್ ಖುಷ್ ಸರ್

  • @maheshs1142
    @maheshs1142 Před 21 dnem +1

    Soon return kaatchateevu

  • @sridharmathi5308
    @sridharmathi5308 Před 22 dny

    Jai Modi ji hattrick PM
    Jai Annamalaiji next CM of Tamilnadu 2026 💯 confirm

  • @user-oy4vf8lr3z
    @user-oy4vf8lr3z Před 27 dny +3

    Super information kodtira, Congress kallarige matte Congress ge vote hakorige nachike agabeku

  • @asrreddyasr2563
    @asrreddyasr2563 Před 22 dny +1

    jai shree ram jai jai BJP jai jai modi

  • @raghavendraswamy7906
    @raghavendraswamy7906 Před 27 dny +3

    Modi walk 50 steps in Lakshadweep, Maldives under bankruptcy. Modi speak about Katcahtevu, BJP will rise in Tamilnadu

  • @kalpanaprasad1790
    @kalpanaprasad1790 Před 22 dny +1

    Long live annamali future prime minister of India

  • @balachandraachar4079
    @balachandraachar4079 Před 28 dny +10

    Please try to maintain same volume while speaking. ತುಂಬಾ ಏರಿಳಿತ ನಮಗೆ ಕೇಳುವುದಕ್ಕೆ ತೊಂದರೆ ಆಗುತ್ತದೆ.

  • @rakeshj2314
    @rakeshj2314 Před 28 dny +6

    India to follow the styles of Israel us Russia

  • @Eshwara24
    @Eshwara24 Před 2 dny

    ದಯವಿಟ್ಟು ಎಲ್ಲರೂ BJP ಗೆ ವೋಟ್ ಹಾಕಿ ವೋಟ್ ಹಾಕಿಸಿ

  • @janhavimuruli5147
    @janhavimuruli5147 Před 24 dny +2

    Jai Shri Ram 🚩 Jai BJP team 🚩

  • @s.basavaraj7733
    @s.basavaraj7733 Před 26 dny +1

    Nija Sir ajitha sir

  • @vinodr8152
    @vinodr8152 Před 22 dny

    Great massage sir Jai hind

  • @rajeswariraman1448
    @rajeswariraman1448 Před 21 dnem +2

    ಯಾರಪ್ಪನ ಆಸ್ತಿ ಬಿಟ್ಟುಕೊಡಲು

  • @thimmappakvsuper3130
    @thimmappakvsuper3130 Před 27 dny +1

    Super

  • @user-uk2tb8kq5l
    @user-uk2tb8kq5l Před 27 dny +1

    anna u r great

  • @shivakumarannigeri8909
    @shivakumarannigeri8909 Před 27 dny +5

    Congress has no vision about India's future....

  • @raghavendraraocaptain2670
    @raghavendraraocaptain2670 Před 21 dnem +1

    Jai Anna malai ji

  • @user-tv3wc7sy5c
    @user-tv3wc7sy5c Před 27 dny +1

    Anna.sirji.ungleg.namanam.soukyama.i.hop.on.you.jai.hindusthani.

  • @narayantejanarayanteja9551

    Jai modi ji

  • @maheshamahesha906
    @maheshamahesha906 Před 18 dny +1

    ಕಾಂಗ್ರೆಸ್ ಇದ್ರೆ ಇದೆ ಗತಿ ಈ ದೇಶ ಕ್ಕೆ, ಯೋಚಿಸ

  • @pv6307
    @pv6307 Před 27 dny +1

    In thought of Indians future

  • @Harish_Ankamma
    @Harish_Ankamma Před 27 dny

    Ajith sir.. neevu thumba spastavagi explain madteera.. Electrol bond bagge charche madi sir..

  • @hanumanthappa.ramappachith5550

    🙏🙏🙏🙏🙏

  • @anantharamaiahsk7582
    @anantharamaiahsk7582 Před 27 dny +2

    What will say congress about this

  • @user-uk2tb8kq5l
    @user-uk2tb8kq5l Před 27 dny

    india bharath matha hindusthn. no 1

  • @dineshkumar-bs1qe
    @dineshkumar-bs1qe Před 27 dny +1

    Jai ajith hanumakanavr

  • @sheshagiriraok3865
    @sheshagiriraok3865 Před 27 dny

    Very unfortunate, hardly anyone knows the blender committed then ruling party. Such party comes into power they are donating our nation part by part.

  • @mohancv3996
    @mohancv3996 Před 21 dnem +1

    Ji bjp

  • @acilogistics4012
    @acilogistics4012 Před 27 dny

    These kind of negligible island r in ocean

  • @user-hm6tg4fu3w
    @user-hm6tg4fu3w Před 27 dny +1

    ಜೈ ಭಾರತಾಂಬೆ ಜೈ ಮೋದಿ ಜೀ