Mavinakayi Uppinakayi|Mango Pickle In Kannada|Raw Mango Pickle|ಉಪ್ಪಿನಕಾಯಿ|Uttara Karnataka Recipe
Vložit
- čas přidán 9. 04. 2023
- ಮಾವಿನಕಾಯಿ ಸೀಸನ್ ಆರಂಭ ಆಗಿದೆ. ನೀವೆಲ್ಲಾ ವರ್ಷದವರೆಗೂ ಇಟ್ಟು ತಿನ್ನುವ ಮಾವಿನಕಾಯಿ ಉಪ್ಪಿನಕಾಯಿ ಮಾಡುವ ತಯಾರಿಯಲ್ಲಿ ಇರುತ್ತೀರಿ. ನಾನು ಕಳೆದ ಬಾರಿ ಮಾವಿನಕಾಯಿ ಉಪ್ಪಿನಕಾಯಿ ಮಾಡಿದಾಗ ನೀವೆಲ್ಲಾ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಮತ್ತೊಮ್ಮೆ ಮಾವಿನಕಾಯಿ ಉಪ್ಪಿನಕಾಯಿ ಮಾಡಿ ತೋರಿಸಿದ್ದೇನೆ. ನಿಮ್ಮೆಲ್ಲ ಅನುಮಾನಗಳಿಗೆ ಇವತ್ತಿನ ವಿಡಿಯೋ ಉತ್ತರ ಕೊಡುತ್ತೆ ಅಂತ ಭಾವಿಸಿದ್ದೇನೆ.
Mavinakayi Uppinakayi|Mango Pickle In Kannada|Raw Mango Pickle|ಉಪ್ಪಿನಕಾಯಿ|Uttara Karnataka Recipe
To Subscribe our Channel Please click here....
czcams.com/channels/evl.html...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
czcams.com/channels/nh5.html...
Please share,like,comment and subscribe.
Thanks for watching..
Ingredients for Mavinakayi Uppinakayi
4 raw mango
mustard seeds
fenugreek seeds
salt
garlic
asafoetida
turmeric powder
red chilli powder
oil
#MavinakayiUppinakayi, #MangoPickle, #RawMangoPickle, #MangoPickleInKannada, #MavinakayiUppinakayiRecipeInKannada, #MavinakayiUppinakayiMaduvaVidhana, #AuthenticMangoPickle, #MavinakayiUppinakayiRecipe, #MavinakayiUppinakayiUttaraKarnataka, #MavinakayiUppinakayiMadoduHege, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ಸೂಪರ್ ಅಕ್ಕ ಮಾಡ್ತೀವಿ ನಾವು ಇನ್ನ ಮುಂದ
🎉🎉🎉
Nice akka❤
Nice Akka
Mam thumba sala maadidhe buuju bantu nievu thorisidha hhage maaduthene thank y
ಮಾವಿನ.ಕಾಯಿ.ಉಪ್ಪಿನಕಾಯಿ.ಸುಲಭವಾದ.ರೀತಿಯಲ್ಲಿ.ಮಾಡೋ.ವಿಧಾನ.ತುಂಬ. ಸ್ವಲ್ಪ.ವೆ.ಮಾವಿನಕಾಯಿ.ರೆಸಿಪಿ.ತೋರ್ಸೋಕೊಸ್ಕರ್.ಈ.ವಿಧಾನದಲ್ಲಿ.ಮಾಡಿ.ಎಂದು.ಮೇಡಂ.ತುಂಬಾ.ದನ್ನೇವಾದಗಳು..ಹಿಂದಿನ.ದಿನ.ನೀವು.ಹೇಳಿಕೊಟ್ಟ. ದಿಡಿರ್ .ಸಾರು.ಪುಟಾಣಿ.ಹಿಟ್ಟು.ಹಾಕಿ.ಮಾಡಿದ.ರೆಸಿಪಿ.ಗೆ.ಕಾಮೆಂಟ್.ಮಾಡಿಲ್ಲಾಲ.ಮೇಡಂ.ಯಾಕೆಂದರೆ.ನಿಮಗೆ.ಬಂದಿರೋ.ಕಾಮೆಂಟ್.9.ಬಂದಿವೆ.ಮೇಡಂ.ಆದರೆ.4ಜನಕ್ಕೆ.ಮಾತ್ರ.ರಿಪ್ಲೈ. ಕಳಿಸಿರಿ.ಇನ್ನೂ.5ಜನಕ್ಕೆ. ಕಳಿಸಿಲ್ಲ.ಮೇಡಂ.ನಾನೇಕೆ.ಹೇಳಿತಿನಿ.ಅಂದ್ರೆ.ನೀವು.ಮಾಡಿರೋ. ಅಡಿಗೆಯನ್ನ.ನಾವು.ಮಾಡಿ.ರುಚಿ.ನೋಡಿರುತ್ತೇವೆ.ಮೇಡಂ.ಅದನ್ನ.ಕಾಮೆಂಟ್.ಮೂಲಕ.ತಿಳಿಸಿ.ದಾಗ.ನೀವು.ನೋಡಿದರೆ.ನಿಮಗೂ.ಕೂಡ.ಸಂತೋಷ.ಆಗುತ್ತೆ.ಅಲ್ಲೇವೆ.ಮೇಡಂ..ಅದಕ್ಕಾಗಿ.ಮೇಲಿಂದ.ಮೇಲೆ.ನೀವು.ಕಾಮೆಂಟ್.ನೋಡಿ.ಅನ್ನೋದು.ಮೇಡಂ.ಇದರಲ್ಲಿ.ನಾನು.ತಪ್ಪು.ಹೇಳಿದ್ದರ. ಕ್ಷಮೆ.ಇರಲಿ.ಮೇಡಂ.🙏🙏🙏🙏🙏
ಅಯ್ಯೋ ಹಾಗೇನಿಲ್ಲ ಸರ್. ನನ್ನ ಚಾನೆಲ್ subscribers ಹೇಳೋ ಪ್ರತಿಯೊಂದು ಮಾತನ್ನು ಕೇಳುತ್ತೇನೆ ಅಲ್ಲೊಂದು ಇಲ್ಲೊಂದು ಗೊತ್ತಿದ್ದೋ ಗೊತ್ತಿಲ್ಲದೇನೋ ತಪ್ಪು ಆಗಿರುತ್ತೆ. ಖಂಡಿತ ಪ್ರತಿಹಂತದಲ್ಲೂ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಾ ಹೋಗುತ್ತಿದ್ದೇನೆ. ನಿಮ್ಮ ಸಹಕಾರ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸುಲಭವಾದ ಯಮ್ಮಿ 😋😋ಉಪ್ಪಿನಕಾಯಿ ಥಾಂಕ್ ಯು ಅಮ್ಮ ❤️
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Thanks for good 👍 receipy
🙏🏻🙏🏻🙏🏻🙏🏻🙏🏻🙏🏻
Super Amma ❤😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super mango pickle
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super👌😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super👌👌
So beautiful 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Wow so super amazing so Testy yummy recipe 😋
Thank you akka for your support 🙏🙏🙏
Super medam __♥️
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Like 5 super recipe sis mango pickle looks so yummy and tasty recipe sis 😋👌👍 like ✅
Thank you so much 🙏🙏
❤❤@@UttarakarnatakaRecipes
Waw super sister
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌👌💐
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Supar,ageyauri
Super mam😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super Akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Haakid dinadinda aache edbekoo or fridge alli? Pls reply
👌👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಸೂಪರ್ ಅಕ್ಕ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Suuuuuuper thank you
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Best. Pickle
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Madam, horage edbekoo or fridge alli edbekoo? Pls reply
Thank you
In which place
Super 👌👌👌👌💗😘💜💜💘❣
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
mam plastic nalli hakboda uppin kai
Nange niv madidro mango uppina kayi kalsi kodatira
ನೀವು ಒಳ್ಳೆ ವಿಚಾರಗಳನ್ನು ಹೇಳುತ್ತೀರಾ ಹಾಗೂ ನೀವು ನನಗೆ ಕನೆಕ್ಟ್ ಆಗಿ ನಾನು ನಿಮಗೆ ಕನೆಕ್ಟ್ ಆಗ್ತೀನಿ ಸಬ್ಸ್ಕ್ರೈಬ್ ಮಾಡ್ತೀನಿ, ಓಕೆ ಥ್ಯಾಂಕ್ಯು
ಸರಿ ಅಕ್ಕಾ ನಾನು subscribe ಆಗುತ್ತೇನೆ 🙏🏻🙏🏻🙏🏻
@@UttarakarnatakaRecipes ok👍🏻
😢 nice akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Tq so much mam🥰
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Give proportion in box
Masaru mirachi turasri
o
Mavin Kai nir haki toli beka yenri
Yen hag mad beku
Akka ok
🙏🙏🙏🙏🙏🙏
Aunty nivu nandhargi urinavru antha kelidha mela thubha kushiyayithu naanu kuda adhe urinavaru
ಹೌದಾ ರೀ ಕೇಳಿ ತುಂಬಾ ಖುಷಿ ಆಯ್ತು 🙏🙏🙏
Nim mummy maniri aunty adhu ri
Uppinkayi yav var dandu hakabeku?? Edake yenadru ede vara e tara yenadru edeya??
ಯಾವದೇ ದಿನವಾದರೂ ಹಾಗಬಹುದು. ಆದರೆ ನೀರು ತಾಗಬಾರದು ಹಾಗೇ ಉಪ್ಪಿನಕಾಯಿ ಹಾಕುವ ಪಾತ್ರೆಗಳು ಶುದ್ಧವಾಗಿರಬೇಕು
Madam tomato ಉಪ್ಪಿನಕಾಯಿ ಮಾಡಿ please
ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೆನಿ 🙏🙏🙏
Bella Hakidare channagirutte
ಹಾಕಬಹುದು 🙏🏻🙏🏻🙏🏻
Jeerige yellammma🤔
ಬೆಲ್ಲ ಹಾಕಬಹುದಾ
Nanu hakkiddu swelpa yellow ettu ebaga kedutta mam
ಂshxh
ಹಣ್ಣಿಗೆ ಪೆಟ್ಟು ಬಿದ್ದಿಲ್ಲ ಅಂದರೆ ಏನು ಆಗಲ್ಲ ಹಣ್ಣು ಆಗಿದ್ದರೆ ಕಷ್ಟ ಅಕ್ಕಾ 🙏🙏
Bellulli badalige ingu haki
🙏🏻🙏🏻🙏🏻🙏🏻🙏🏻
Madam super racipe your vellege name tell me ma'am
Nan friend nimm hage eddru ma'am
My vellege ramadurg
ತುಂಬಾ ತುಂಬಾ ಧನ್ಯವಾದಗಳು. ನನ್ನ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ 🙏🙏🙏
ಸೂಪರ್ 🙏🙏🙏
ನನ್ನ ಅತ್ತೆ ಮಾವ ರಾಮದುರ್ಗ ತಾಲೂಕ ಹಲಗತ್ತಿಯಲ್ಲಿ ಇರೋದು. ನಾವು ತುಂಬಾ ಸಲ ರಜೆ ಇದ್ದಾಗ ಅಲ್ಲಿಗೆ ಬರುತ್ತೇವೆ. ನೀವು ಅಲ್ಲೇ ನೋಡಿರಬಹುದು 🙏🙏🙏
E reethi pikal madidre uli jastihagi bayalli edakke hagalla😂
🙏🏻🙏🏻🙏🏻🙏🏻🙏🏻
Maneyalli saasive chella baradu. Maneyalli kalaha untaaguthade. Gamanakke idi...
ಸರಿ ನಿಮ್ಮ ಸಲಹೆಗೆ ಧನ್ಯವಾದಗಳು 🙏🙏🙏
ಬೆಲ್ಲ ಹಕಬಾರದ ಇದಕೆ, ಹಾಕಿದ್ರೆ ಕೆಡುತ್ತಾ?
ನಾನು ಬೆಲ್ಲ ಹಾಕಿ ಮಾಡಿಲ್ಲ ಅಕ್ಕಾ ನೀವು try ಮಾಡಿ ನೋಡಿ ಅಕ್ಕಾ 🙏🙏
Akka please Broccoli and mushroom cooking torisi please Akka
I will surely try in upcoming days 🙏🙏
Nim uru yavdu ri.. Bijapur nalli❤
ಅಕ್ಕಾ ಬಿಜಾಪುರ ಹೊರ್ತಿ ಹತ್ತಿರ ನಂದರಗಿ ಅಂತ ಊರು ಅಕ್ಕಾ 🙏🙏
@@UttarakarnatakaRecipes ha ri navu nimm ella recipe nodtivri.. Namm amma nim big fan ri ❤❤..
Akka hittin dose maduvdu torsi nammurag ajji madtal super agtav akka nimage gottidre heli
czcams.com/video/IzLFrAuGBxk/video.html
Bellulli beda. bellulli haakade maadutheve nammalli...
ಸೂಪರ್ ಸ್ಕಿಪ್ ಮಾಡಬಹುದು 🙏🙏🙏
Ò@@UttarakarnatakaRecipes
❤ 2:18 2:19
@@UttarakarnatakaRecipes5:44
@@UttarakarnatakaRecipeski ko hu❤
Do not use garlic for pickle
ಬೆಲ್ಲ ಹಾಕುದು ಇಲ್ಲನೆರಿ
ಬೇಡ 🙏🙏🙏🙏
Yavaoourindvidiyomaduttiruviri
ಅಕ್ಕಾ ನಾನು ಇರೋದು ಬೆಂಗಳೂರಿನಲ್ಲಿ ಇದು ನಮ್ಮ ಮನೆಯ ಹಿಂದೆ ಇರುವ ತೋಟದಲ್ಲಿ ಇರುವ ಮಾವಿನಕಾಯಿ ಯಿಂದ ಮಾಡಿದ್ದು 🙏🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻