ಮಾವಿನಕಾಯಿ ಉಪ್ಪಿನಕಾಯಿ /ಅತ್ತೆ ಕೈಯಲ್ಲಿ/Instant Raw Mango🥭 Pickle in Kannada/ದಿಡೀರ್ ಮಾವಿನಕಾಯಿ ಉಪ್ಪಿನಕಾಯಿ

Sdílet
Vložit
  • čas přidán 21. 03. 2023
  • ಈ ದಿಡೀರ್ ಮಾವಿನಕಾಯಿ ಉಪ್ಪಿನಕಾಯಿಯನ್ನು ಒಮ್ಮೆ ಮಾಡಿ ನೋಡಿ ತುಂಬಾ ರುಚಿಕರವಾಗಿರುತ್ತದೆ .ಜೊತೆಗೆ ತುಂಬಾ ಕಡಿಮೆ ಸಮಯದಲ್ಲೂ ಕೂಡ ಮಾಡಬಹುದು .ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾಡಿರುವಂತಹ ದಿಡೀರ್ ಮಾವಿನಕಾಯಿ ಉಪ್ಪಿನಕಾಯಿ.
    ನನ್ನ ಚಾನಲ್ ಅನ್ನು ಮೊದಲನೇ ಸಲ ನೋಡ್ತಾ ಇದ್ದರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಇದರಿಂದ ನನ್ನ ಯಾವುದೇ ಹೊಸ ರೆಸಿಪಿಯನ್ನು ತಕ್ಷಣ ನೋಡಬಹುದು ಧನ್ಯವಾದಗಳು.💐
  • Jak na to + styl

Komentáře • 76