ಯುಗಾದಿ ಹಬ್ಬಕ್ಕೆ ಗೋದಿ ಹಿಟ್ಟಿನ ಗಾರಿಗೆ/ಅತ್ತೆ ಕೈಯಲ್ಲಿ/ಉತ್ತರ ಕರ್ನಾಟಕದ ಸ್ಪೆಷಲ್/Garige Recipe in Kannada.

Sdílet
Vložit
  • čas přidán 15. 03. 2023
  • ಉತ್ತರ ಕರ್ನಾಟಕದ ಸಿಹಿ ರೆಸಿಪಿಗಳಲ್ಲಿ ಒಂದಾಗಿರುವಂತಹ ಗೋಧಿ ಹಿಟ್ಟಿನ ಗಾರಿಗೆಯನ್ನು ನೀವು ಸಹ ಮಾಡಿ ನೋಡಿ. ತುಂಬಾ ರುಚಿಯಾಗಿರುತ್ತೆ.ಜೊತೆಗೆ ಕಡಿಮೆ ಸಮಯದಲ್ಲಿ ಮಾಡಬಹುದು. ಈ ಗೋಧಿ ಹಿಟ್ಟಿನ ಗಾರಿಗೆ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿಗಳಲ್ಲಿ ಒಂದಾಗಿದೆ.
    ನನ್ನ ಚಾನಲನ್ನು ಮೊದಲನೇ ಸಲ ನೋಡ್ತಾ ಇದ್ದರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಇದರಿಂದ ನನ್ನ ಯಾವುದೇ ಹೊಸ ರೆಸಿಪಿಗಳನ್ನು ನೀವು ತಕ್ಷಣ ನೋಡಬಹುದು. ಧನ್ಯವಾದಗಳು 💐
  • Jak na to + styl

Komentáře • 258