ಪೆನ್‌ಡ್ರೈವ್‌ ಕೇಸ್‌ನ ಡೈರೆಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಎಲ್ಲ ಅವರೇ; ಪ್ರಿಯಾಂಕ್‌ ಖರ್ಗೆ |Vijay Karnataka

Sdílet
Vložit
  • čas přidán 19. 05. 2024
  • ವೈರಲ್‌ ಆಗಿರೋ ಆಡಿಯೋದಲ್ಲಿ ಇಬ್ಬರು ಬಿಜೆಪಿ ನಾಯಕರು ಮಾತನಾಡಿದ್ದಾರೆ ಹೀಗಾಗಿ ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಟಾಂಗ್‌ ಕೊಟ್ಟರು. ಸರ್ಕಾರವನ್ನು ಮುಜುಗರಕ್ಕಿಡು ಮಾಡಲು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ನಿರಂತರ ಯತ್ನ ಮಾಡುತ್ತಿದೆ, ಪರಿಸ್ಥಿತಿ ಕೈಮೀರಿ ಅನೇಕ ಕೊಲೆ ಘಟನೆಗಳು ನಡೆಯುತ್ತಿದೆ, ಶೇ. 99ರಷ್ಟು ಕೊಲೆಗಳು ವೈಯುಕ್ತಿಕವಾಗಿ ನಡೆಯುತ್ತಿವೆ, ಎಲ್ಲಾನು ಘಟನೆಗಳು ಗೃಹ ಇಲಾಖೆ ಗಮನಕ್ಕೆ ಬರುತ್ತವೆಂದು ಹೇಳೋಕೆ ಆಗಲ್ಲ, ಎಲ್ಲಾ ಘಟನೆಗಳ ಮೇಲೆ, ವಿಚಾರಗಳ ಮೇಲೆ ನಿಗಾ ಇಡೋದು ಕಷ್ಟ, ಆದರೆ ಅವನ್ನ ತಡೆಯಲು ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಹೇಳಿದರು.
    Prajwal Revanna Pendrive Case Minister Priyank Kharge Supported Dcm Dk Shivakumar
    #pendrive #priyankkharge #viral
    Your Queries
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com/

Komentáře • 7

  • @user-hs7by1cf9u
    @user-hs7by1cf9u Před 24 dny +1

    Without Pen drive preparation committee permission, Devaraje Gowda not possible to give all sensitive documents to Judge.

  • @kushalakalavrunda68
    @kushalakalavrunda68 Před 24 dny +1

    Best minister in kanataka people should think about that jai Cogers

  • @user-hs7by1cf9u
    @user-hs7by1cf9u Před 21 dnem

    Priyanka kharge talk like Rahul mindset.

  • @venkateshmurthy4874
    @venkateshmurthy4874 Před 24 dny

    Get
    Another
    Good
    Portfolio

  • @prashantadake4009
    @prashantadake4009 Před 23 dny

    ಕಳ್ಳರ ಹಿಂದೆ ಕಳ್ಳಾ

  • @user-hs7by1cf9u
    @user-hs7by1cf9u Před 21 dnem

    Congress party main problem is when will be the BJP, JD(s) alliance break up, so that it will be in safe zone otherwise Congress party can't possible to exist in karnataka as well as in India.