ಪಿತೃಪಕ್ಷ ಮತ್ತು ವಾಸ್ತು - Pitru Paksha and Vastu

Sdílet
Vložit
  • čas přidán 14. 09. 2020
  • ಭಾದ್ರಪದ ಹುಣ್ಣಿಮೆಯಿಂದ ಆರಂಭವಾಗುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆಯಂದು ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ಗತಿಸಿದ ನಮ್ಮ ಹಿರಿಯರಿಗೆ ಕೃತಜ್ಞತೆಯನ್ನು ಸಲ್ಲಿಸುವ ಪದ್ಧತಿಯನ್ನು ಶ್ರಾದ್ಧ ಕರ್ಮಗಳ ಮೂಲಕ ಮಾಡಲಾಗುತ್ತದೆ. ಈ ಮೂಲಕ ಪಿತೃ ಋಣವನ್ನು ತೀರಿಸಲಾಗುತ್ತದೆ. ವಾಸ್ತುವಿನಲ್ಲಿ ಪಿತೃಪಕ್ಷದ ಮಹತ್ವವೇನು? ಪಿತೃಪಕ್ಷದ ಸಮಯದಲ್ಲಿ ಯಾವ ಕಾರ್ಯ ಮಾಡಬೇಕು ಎನ್ನುವುದರ ಕುರಿತಾಗಿ ಮಾಹಿತಿ ವಾಸ್ತುಯೋಗಿ ಡಾ. ರಮೇಶ್‌ ಕಾಮತ್‌ ಅವರಿಂದ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 42