Vastu Solution For Road Hit | ರಸ್ತೆ ಕುತ್ತು ಸಮಸ್ಯೆ ಎಂದರೇನು..? ಇಲ್ಲಿದೆ ವಾಸ್ತು ಪರಿಹಾರ..

Sdílet
Vložit
  • čas přidán 10. 03. 2021
  • ಪ್ರಕೃತಿ ಗಂಟೆಯಿಂದ ವಾಸ್ತು ದೋಷವು ದೂರಾಗುತ್ತದೆ. ವಾಸ್ತು ದೋಷವಿಲ್ಲದ ಮನೆಯಲ್ಲಿ ಎಂದಿಗೂ ಸಮೃದ್ಧಿಯಿರುತ್ತದೆ. ಸಂತೋಷ ನೆಲೆಯಾಗಿರುತ್ತದೆ. ಯಾಕೆಂದರೆ ಅಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇರುವುದಿಲ್ಲ. ಹಿಂದಿನ ಕಾಲದಲ್ಲಿ ಸ್ಥಪತಿಗಳು ಮನೆಯ ವಾಸ್ತುವನ್ನು ನಿರ್ಣಯಿಸುತ್ತಿದ್ದರು. ಆದರ ಇದೀಗ ವಾಸ್ತುಶಾಸ್ತ್ರಜ್ಞರು ಮನೆಯ ವಾಸ್ತುವನ್ನು ನಿರ್ಣಯಿಸುತ್ತಾರೆ. ಮನೆಯನ್ನು ನಿರ್ಮಿಸುವಾಗ ರಸ್ತೆ ಕುತ್ತು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ರಸ್ತೆ ಕುತ್ತು ಅಥವಾ ವೀಧಿ ಶೂಲ ಎಂದರೇನು..? ಯಾವ ರಸ್ತೆ ಕುತ್ತು ಶುಭ..? ಯಾವ ರಸ್ತೆ ಕುತ್ತು ಅಶುಭ..? ರಸ್ತೆ ಕುತ್ತು ಸಮಸ್ಯೆಗೆ ಪರಿಹಾರವೇನು..? ಈ ಎಲ್ಲಾ ವಿಷಯಗಳ ಕುರಿತು ಈ ವಿಡಿಯೋದಲ್ಲಿದೆ ವಾಸ್ತುಯೋಗಿ ರಮೇಶ್‌ ಕಾಮತ್ ಇವರಿಂದ ಸಂಪೂರ್ಣ ಮಾಹಿತಿ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 22

  • @nandakumarn7624
    @nandakumarn7624 Před 2 lety +1

    Hi guruji asta digbandana yantra bekitu nimtra hege padiyodu tilsi

  • @nandakumarn7624
    @nandakumarn7624 Před 2 lety +2

    Digbandhana yatra bekitu hege sir kalstira estu agutte

  • @arcotrajagopalsridhar2323

    Digbandana tantra or instant tantra, where can I purchase it
    Because we have T type road hit on south west

  • @gowrishasgowrishas516
    @gowrishasgowrishas516 Před 2 lety

    I want digbandan Chakra for agneya dikku road kutthu ide

  • @surekhaprabhugenius7495
    @surekhaprabhugenius7495 Před 3 lety +2

    Where can we get yantraras please reply

  • @gopalkrishnagopalkrishna6311

    Sir kumbha rashiyavaru poorvakke bagilu bidabahuda

  • @kcsuralikerimath3947
    @kcsuralikerimath3947 Před 3 lety +1

    From where we can purchase vastu deepa.

  • @kusumakusumakb6689
    @kusumakusumakb6689 Před 2 lety

    Nanage vasatu deepa beku elli sigute nima athira sigutha

  • @basavarajronad356
    @basavarajronad356 Před 3 lety

    🙏👌

  • @gopikanagal2141
    @gopikanagal2141 Před 2 lety

    Namma mane also road kuttu
    Manelli ellige illa health issues no work both me and my brother below

  • @venugopal893
    @venugopal893 Před 3 lety +2

    ಮನೆ ಮಾರಟ ಮಾಡಲು ಪರಿಹಾರ ತಿಳಿಸಿ .

  • @hemacsalagatti6685
    @hemacsalagatti6685 Před 2 lety +1

    North east nalli Road (uttar eshanya) cut adare yena agute parihara tilisi

    • @neetadeviyogi675
      @neetadeviyogi675 Před 2 lety +1

      Dr. Ramesh Kamat CZcams channel ge subscribe agi sakashtu videos iwe nimge help agbahudu

  • @chandb9253
    @chandb9253 Před 2 lety

    ನಮಸ್ತೆ ಗುರುಗಳೇ? ಗಂಟೆ, ವಾಸ್ತು ಬಗ್ಗೆ ಇನ್ನಷ್ಟು ವಿವರ kodiviraa

  • @nandakumarn7624
    @nandakumarn7624 Před 2 lety

    Elli sigutte sir edu

  • @gouravg8852
    @gouravg8852 Před rokem

    Apartment ge kooda ವಿಧಿಶೂಲ ಬರುತ್ತಾ

  • @avinashbansal8315
    @avinashbansal8315 Před rokem

    Pls translate in Hindi or English

  • @salimmirjanaik3121
    @salimmirjanaik3121 Před rokem

    Sr no kude

  • @maheshpl7025
    @maheshpl7025 Před 2 lety

    ಮನೆ ತಗ್ಗು ಇದಾರೆ

  • @kcsuralikerimath3947
    @kcsuralikerimath3947 Před 3 lety

    From where we can purchase vastu deepa.