ಉಡುಪಿಯ ಬಡರೈತನ ಮಗ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕಟ್ಟಿದ ರೋಚಕ ಕಥೆ.. ಬೆಳಿಗ್ಗೆ ಎದ್ದು ದನದ ಸಗಣೆ ತೆಗೆದವರು..!

Sdílet
Vložit
  • čas přidán 2. 02. 2023
  • #expertcollege #expertnarendranayak #expertcollegenarendranayak #experttutions #successstory #motivational #inspirational #nammakudlarealheroes #bestcollegeinmangalore
    ಪ್ರೊ. ನರೇಂದ್ರ ಎಲ್. ನಾಯಕ್ -Chairman, EXPERT Group of Institutions, ಉಡುಪಿಯ ಬಡರೈತನ ಮಗ ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ರೋಚಕ ಕಥೆ..!, 300 ರೂ ಬಾಡಿಗೆ, ಸಣ್ಣ ಕೋಣೆಯಲ್ಲಿ ಪ್ರಾರಂಭವಾದ ತುಳುನಾಡಿನ ಶಿಕ್ಷಣ ಸಂಸ್ಥೆಯ ಕಥೆಯಿದು !, ಬೆಳಿಗ್ಗೆ ಎದ್ದು ದನದ ಸಗಣೆ ತೆಗೆದು, ಮನೆ ಕೆಲಸ, ಗಂಜಿ ಊಟ ಮಾಡಿ ನಂತರ ಶಾಲೆಗೆ..!, ಶರ್ಟ್-ಪ್ಯಾಂಟ್ ಖರೀದಿಸುವುದಕ್ಕೂ ಬಹಳ ಕಷ್ಟದ ಕಾಲ ಇತ್ತು…ಆದರೆ ಸಾಧಿಸಬೇಕು ಅನ್ನೋ ಛಲ ಇತ್ತು.!, ದೇಶ ಕಟ್ಟಲು 65,000 ಇಂಜಿನಿಯರ್ಸ್, 15,000ಕ್ಕೂ ಅಧಿಕ ಡಾಕ್ಟರ್ಸ್ ಗನ್ನ ಕೊಡುಗೆ ಕೊಟ್ಟ EXPERT, 4 ವರ್ಷ ಎಂಜಿನಿಯರಿಂಗ್ ಮಾಡುವಾಗ 12,000 Education Loan ತೆಗೆದುಕೊಂಡಿದ್ದೆ..!, ನಾನು ಕನ್ನಡ ಮಾಧ್ಯಮದಲ್ಲಿ ಕಲಿತದ್ದು…English ಸರಿಯಾಗಿ ಬರ್ತಾ ಇರಲಿಲ್ಲ…ಬೆಳಿಗ್ಗೆ Tution ನಂತರ NITK ಪ್ರಾಧ್ಯಾಪಕ, ಸಂಜೆ ಮತ್ತೆ tution ಕ್ಲಾಸ್..! | Narendra Nayak Expert College | Expert College | Expert College Instituitions | Proffessor Narendra Nayak | Narendra Nayak Expert | Namma Kudla Real Heroes | Expert College Tuitions
    NAMMA KUDLA news 24x7
    ------------------------------------------------------------------------
    ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್‌ಗೆ ಸೇರಿ..
    chat.whatsapp.com/LqxE0EYF4Y9...
    Official website: nammakudlanews.com/
    Subscribe to CZcams Channel: / nammakudlanews
    Like us on FaceBook: / nammakudlanews
    Follow us on Instagram: / namma_kudla. .
    Follow us on Twitter: KudlaNamma?t=neP4...
    Download our official app from playstore
    play.google.com/store/apps/de...
    ----------------------------------------------------------------------------------------------------

Komentáře • 17