ಏಳಿಗೆ ಆಗದಂತೆ ಮಾಡಿಸಿದ್ದರೆ ನಿಂಬೆಹಣ್ಣಿನಿಂದ ಈ ಕೆಲಸ ಮಾಡಿ 24 ಗಂಟೆಗಳಲ್ಲಿ ತೆಗೆದುಹಾಕಿ |LIVE | astrology

Sdílet
Vložit
  • čas přidán 1. 08. 2023
  • #live #livestream #astrology
    ವೀಕ್ಷಕರೆ,
    ನೀವು ಜೀನವದಲ್ಲಿ ಏಳಿಗೆ ಆಗದಂತೆ ನಿಮ್ಮ ಶತ್ರುಗಳು ನಿಮಗೆ ತಡೆ ಅಥವಾ ಮಾಡಿಸಿದ್ದಾರಾ..? ಏನೇ ಮಾಡಿದರೂ ಜೀವನದಲ್ಲಿ ಏಳಿಗೆ ಆಗ್ತ ಇಲ್ವ..? ಚಿಂತೆ ಬೇಡ.. ಒಂದೇ ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಿ ಮತ್ತು ಈ ಲೈವ್ ವಿಡಿಯೋದಲ್ಲಿ ತೋರಿಸಿದಂತೆ ಮಾಡಿ.. ಕೇವಲ 24 ಗಂಟೆಗಳಲ್ಲೇ ನಿಮ್ಮ ಮೈಯಿಂದ ಎಂತಹ ಕೆಟ್ಟ ನೆಗೆಟಿವ್ ಎನರ್ಜಿ ಇರಲಿ ತೆಗದು ಹಾಕಬಹುದು.
    ಯಾರು ಏನೇ ದೋಷ ಮಾಡಿದ್ದರೂ ನಿಮ್ಮ ಜೀವನದಿಂದ ಆ ದೋಷವನ್ನು ನಿಂಬೆಹಣ್ಣಿನ ಈ ರೆಮಿಡಿ ತೆಗೆದು ಹಾಕುತ್ತೆ. ಮಾಹಿತಿಗಾಗಿ ಈ ವಿಡಿಯೋ ಪೂರ್ತಿ ನೋಡಿ.
    ಸಾತ್ವಿಕ ವಿಧಾನದಲ್ಲಿ ಕೇವಲ ಒಂದು ನಿಂಬೆಹಣ್ಣು ತಗೆದುಕೊಂಡು ಈ ಚಿಕ್ಕ ಉಪಾಯ ಮಾಡಿ ನೋಡಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have shown how to use only one lemon which can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #shatru
    #shatrunashak
    #enemy
    #ಶತ್ರುನಾಶ
    #lemon
    #hanuman
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #success
    #positveaffirmations
    #affirmations
    #switchwords
    #spiritualhealer
    sudhindradeshpande
    jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 1,9K

  • @shashankshashank3263
    @shashankshashank3263 Před 10 měsíci +17

    ತುಂಬಾ ಒಳ್ಳೆಯ ಅಷ್ಟೇ ಸರಳ ಪರಿಹಾರ ನೀಡಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು. ಅಣ್ಣಾ, ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ, ಇದನ್ನು ನಾನೂ ಮಾಡುತ್ತೇನೆ. ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮಗೆ ದೇವರು ಒಳ್ಳೆಯದು ಮಾಡಲಿ.

  • @jagadeeshamp
    @jagadeeshamp Před 8 měsíci +8

    ಈ ಪರಿಹಾರ ‌ನಾನು ಮಾಡಿಕೊಂಡು ಫಲಿತಾಂಶ ‌ಪಡೆದುಕೊಂಡೆ ಗುರುಗಳೆ. ಧನ್ಯವಾದಗಳು

  • @hkhushisiddappur194
    @hkhushisiddappur194 Před 9 měsíci +20

    ನಮ್ದು ಗಂಗಾವತಿ ನನ್ನ ಹೆಸರು ಚೇತನ ನೀವು ಹೇಳಿದಾಗೆ ನಾವು ಮಾಡ್ತಾ ಇದ್ದೀವಿ ನಾನು ಎರಡು ಸೈಟು ಖರೀದಿಸಿದೆ 🤝🙏🙏

    • @Jeethmedia
      @Jeethmedia  Před 9 měsíci +1

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @Rajshekharyya
      @Rajshekharyya Před měsícem

      Sir nivenu madidiri plz thilisi

  • @honnurswamyallappa8347
    @honnurswamyallappa8347 Před 18 dny +2

    ನಮಸ್ಕಾರ ಗುರುಗಳೇ ನನಗೆ ತುಂಬಾ ಸಾಲ ಆಗಿದೆ ನಾನು ಏನೇ ಮಾಡಕ್ ಹೋದರು ತುಂಬಾ ಎದುರಾಗುತ್ತೆ ಯಾರೇ ವ್ಯಾಪಾರ ಮಾಡಿದರು ಸ್ವಲ್ಪ ದಿನಕ್ಕೆ ಲಾಸ್ ಆಗಿ ಹೋಗುತ್ತೆ ಇದಕ್ಕೆ ಮಾರ್ಗ ಹೇಳಿ ಗುರುಗಳೇ ಧನ್ಯವಾದಗಳು

  • @kashawwaramangoudar1687
    @kashawwaramangoudar1687 Před 5 měsíci +33

    ಸ್ವಾಮಿ ಕೊರಗಜ್ಜ ನವರ ಪಾದಗಳಿಗೆ ನಮಸ್ಕಾರಗಳು

  • @InspirationalBloomingFlo-gm4xr
    @InspirationalBloomingFlo-gm4xr Před měsícem +12

    ಸ್ವಾಮಿ ಕೊರಗಜ್ಜ ಪದಗಳಿಗೆ ಕೋಟಿ ನಮಸ್ಕಾರಗಳು 🙏🙏🙏🙏🙏ಅಪ್ಪ ತಂದೆ ತುಂಬಾ ತೊಂದ್ರೆಯಲ್ಲಿ ಇದೀನಿ ಕಾಪಾಡಪ್ಪ 😭😭😭😭ತಂದೆ 🙏🙏🙏🙏🙏🙏🙏

  • @ushah5374
    @ushah5374 Před 9 měsíci

    Excellent guidance ... ! Traditional Remedies ... ! Dhanyavaadagalu

  • @Peace3886
    @Peace3886 Před 5 měsíci +3

    Thank you sir,,, I will try and share my experience ❤

  • @mamathashenoysinger8999
    @mamathashenoysinger8999 Před 10 měsíci +4

    Super sir..thank you..🙏🙏❤❤

  • @biradars2667
    @biradars2667 Před 10 měsíci +263

    ಸ್ವಾಮಿ ಕೊರಗಜ್ಜನವರ ಪಾದಗಳಿಗೆ ಕೋಟಿ ನಮಸ್ಕಾರಗಳು

    • @SiddaramaiahHM
      @SiddaramaiahHM Před 9 měsíci +6

      😢

    • @SiddaramaiahHM
      @SiddaramaiahHM Před 9 měsíci +2

      😢

    • @latabalavalli9569
      @latabalavalli9569 Před 9 měsíci +2

      ​@@SiddaramaiahHMನನಗೇನಬರೇಭೇಕೇ

    • @mahadevibhatmurgi6515
      @mahadevibhatmurgi6515 Před 8 měsíci

      ​5⅚

    • @pushpaprakash9679
      @pushpaprakash9679 Před 7 měsíci +1

      ಓಂ ನಮೋ ಭಗವತೆ ವಾಸುದೇವಾಯ
      ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @savitasajjan7860
    @savitasajjan7860 Před 10 měsíci +2

    ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದಿರಾ. ತುಂಬಾ ಧನ್ಯವಾದಗಳು.

  • @seethalakshmims9174
    @seethalakshmims9174 Před 8 měsíci +2

    ತುಂಬಾ ಧನ್ಯವಾದಗಳು ಸರ್🤝

  • @rajannam4165
    @rajannam4165 Před 10 měsíci +10

    ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ತುಂಬು ಹೃದಯದ ಧನ್ಯವಾದಗಳು ಗುರುಜೀ

  • @renukabv8200
    @renukabv8200 Před 10 měsíci +16

    ನಿಂಬೆಹಣ್ಣಿನ ಬಗ್ಗೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ🙏🙏🙏 ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @jagadeeshamp
    @jagadeeshamp Před 9 měsíci

    ತುಂಬಾ ಉಪಯುಕ್ತ ಮಾಹಿತಿ ಗುರುಗಳೆ. ಧನ್ಯವಾದಗಳು

  • @rajappamr1159
    @rajappamr1159 Před měsícem +2

    ತುಂಬಾ ಸರಳ ವಿಧಾನ, ಯಂಥ ಅದ್ಬುತ ಸರ್ ಹಿಂದಿನ ಮಹಾನುಭಾವ ವಿಚಾರ ಇದನ್ನು ಮಾಡುತಿದ್ದರು 🙏💯🇮🇳👌🌹

  • @Savitha165
    @Savitha165 Před 10 měsíci +6

    ತುಂಬಾ ಧನ್ಯವಾದಗಳು ಗುರುಜೀ 🙏🏻🙏🏻🙏🏻🙏🏻🙏🏻🌹🌹🌹🌹🌹

  • @sulochanashetty2427
    @sulochanashetty2427 Před 10 měsíci +30

    ಇವತ್ತೀನ ಒಂದು ಲಿಂಬೆ ಹಣ್ಣಿನ ಅನುಷ್ಟಾನ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻

  • @arunachillal4852
    @arunachillal4852 Před 9 měsíci

    Tku sir dhanyawadagalu tumbha olleya information kottedere 🙏🏻🌹

  • @sangeetatelang8179
    @sangeetatelang8179 Před 10 měsíci +3

    Namaste guruji
    Dhanyawaadagalu
    🙏🙏🙏🙏🌹🌹🌹🌹🌹

  • @rathnahanumegowda6171
    @rathnahanumegowda6171 Před 5 měsíci +11

    ಓಂ ನಮೋ ಭಗವತೇ ವಾಸುದೇವಾಯ ನಮಃ ಧನ್ಯವಾದ ಗುರುಗಳೆ🙏🙏🙏🙏🙏

  • @user-mu3kq3gr6s
    @user-mu3kq3gr6s Před 6 měsíci +2

    Nimma salahegalu tumba chennagiruttave nave Saha anukarisuttiddve namaste Saha olleyadagide .tumba thanks.

  • @ganeshmangalore8984
    @ganeshmangalore8984 Před 7 měsíci

    Excellent sir. God bless you for ever. Regards

  • @gangappagangappa7710
    @gangappagangappa7710 Před 10 měsíci +6

    ನಿಂಬೆ ಹಣ್ಣಿನ ಮಹತ್ವವನ್ನು ತಿಳಿಸಿದ ತಮಗೆ ತುಂಬಾ ಧನ್ಯವಾದಗಳು ಸ್ವಾಮಿ

  • @vinutahuddar2205
    @vinutahuddar2205 Před 10 měsíci +47

    ಅಮ್ಮ ಮಹಾ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏

  • @sandeepsandysandymahee1581
    @sandeepsandysandymahee1581 Před 9 měsíci

    Thank u so much swamy ...nimge nanna koti namaskaragalu 🙏🙏🙏

  • @KarthikCRKarthik-ql2fx
    @KarthikCRKarthik-ql2fx Před 8 měsíci +2

    ಧನ್ಯವಾದಗಳು ಸ್ವಾಮೀಜಿ 🙏🙏💐

  • @PoWer-ee4uz
    @PoWer-ee4uz Před 10 měsíci +33

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏 ಸ್ವಾಮಿ ಕೊರಗಜ್ಜನವರ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು. 🙏🙏🙏🙏🙏

  • @lakshmanrao6443
    @lakshmanrao6443 Před 10 měsíci +17

    ನಿಂಬೆ ಹಣ್ಣಿನ ಮಹತ್ವವನ್ನು ತಿಳಿಸಿದ ನಿಮಗೆ ಧನ್ಯವಾದಗಳು 🙏

    • @basavarajuchanappa5215
      @basavarajuchanappa5215 Před 10 měsíci

      ನಿಂಬೆ ಹಣ್ಣಿನ ಮಹತ್ವವನ್ನು ತಿಳಿಸಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು 🙏

  • @dr.swethagr8028
    @dr.swethagr8028 Před 2 měsíci

    Thank you so much for your information please

  • @rajendraks5693
    @rajendraks5693 Před 8 měsíci

    ತುಂಬಾ ಚನ್ನಾಗಿ ಹೇಳೆದ್ದೀರಾ ನಿಮಗೆ ಧನ್ಯವಾದಗಳು

  • @nethravathibani7511
    @nethravathibani7511 Před 10 měsíci +4

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @raviravindra5784
    @raviravindra5784 Před 10 měsíci +50

    ಓಂ ನಮೋ ಭಗವತೆ ವಾಸುದೇವಯ ನಮಃ ಅಮ್ಮ ಶ್ರೀ ಲಕ್ಷ್ಮೀ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏

  • @manjunath3184
    @manjunath3184 Před 3 měsíci

    ತುಂಬಾ ಧನ್ಯವಾದಗಳು ಸರ್

  • @durgappagrodakardurgappagr2933
    @durgappagrodakardurgappagr2933 Před 3 měsíci +2

    ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ ಧನ್ಯವಾದಗಳು ಗುರುಜಿ 🙏🙏🙏🙏🙏🙏

  • @shyamalam9710
    @shyamalam9710 Před 10 měsíci +5

    ಧನ್ಯವಾದಗಳು ಗುರುಗಳೇ, ತುಂಬಾ ಒಳ್ಳೆಯ ಅನುಷ್ಠಾನವನ್ನು ಹೇಳಿ ಕೊಟ್ಟರುವಿರಿ. ದಯವಿಟ್ಟು ಇದನ್ನು ಸಣ್ಣ ಮಕ್ಕಳಿಗೆ ಮಾಡಬಹುದೆ ಎಂದು ತಿಳಿಸುವಿರ.🙏🙏🙏🙏🙏🙏

  • @shainaz...198
    @shainaz...198 Před 10 měsíci +4

    ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @shwethashwetha8651
    @shwethashwetha8651 Před 9 měsíci

    Thanks nice vedio👍👍 all the very best

  • @user-qv5hs4oq2h
    @user-qv5hs4oq2h Před 8 měsíci

    ಸ್ವಾಮಿ ನಮಸ್ಕಾರ ಸ್ವಾಮಿ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ನನ್ನ ಸಮಸ್ಯೆ ಏನೆಂದರೆ ನಿಂಬೆಹಣ್ಣಿನ ಕೆಲಸವನ್ನು ಮಾಡಿದ್ದೇವೆ ನಮ್ಮ ಮನೆಯಲ್ಲಿ ನಿಂಬೆ ಹಣ್ಣನ್ನು ಗ್ಲಾಸಿನಲ್ಲಿ ಹಾಕಿ ಇಟ್ಟರೆ ಆ ನಿಂಬೆಹಣ್ಣು ಕೆಳಗಡೆ ನೆ ಇರುತ್ತದೆ ಮೇಲ್ಗಡೆ ತೇಲುವುದೇ ಇಲ್ಲ ಈ ಕಾರಣದಿಂದ ನಾವು ತುಂಬಾ ಬೇಜಾರಾಗಿದ್ದೇವೆ ಎಲ್ಲಾ ತರದಿಂದಲೂ ಸೋತಿರುವ ಹಾಗೆ ಅನುಭವ ಆಗುತ್ತಿದೆ ಹಾಗೂ ಆ ದೈವವೂ ನಮಗೆ ಎಂದು ಒಳ್ಳೇದ್ ಮಾಡುತ್ತದೆಯೋ ಗೊತ್ತಾಗುತ್ತಿಲ್ಲ ನಮಗೆ ಶತ್ರು ಕಾಟನಾ ಅಥವಾ ಏನು ಸಮಸ್ಯೆ ಎಂದು ಇದುವರೆಗೂ ಗೊತ್ತಾಗುತ್ತಿಲ್ಲ ದಯಮಾಡಿ ಈ ನನ್ನ ಸಮಸ್ಯೆಗೆ ಪರಿಹಾರ ಕೊಡಿ 😢

  • @UmaDevi-kn6wh
    @UmaDevi-kn6wh Před 10 měsíci +5

    Om namo bagavathe vasudevvaya thayi Mahalakshmi srimann Narayana sametha namma manege baramma 🌹🙏

  • @govindarajutsupragdy4058
    @govindarajutsupragdy4058 Před 10 měsíci +12

    ಓಂ ಶ್ರೀ ಕೊರಗಜ್ಜ ಓಂ ಶ್ರೀ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಓಂ ಶ್ರೀ ಭಗವತಿ ನಮ್ಮ ಓಂ ಶ್ರೀ ಕುಬೇರಾಯ ನಮಹ ವಂದನೆಗಳು ಗುರುಗಳೇ

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @k.c.kk.c.k5941
    @k.c.kk.c.k5941 Před 8 měsíci

    Very useful, Thank you sir.

  • @user-rp5tf9xj5t
    @user-rp5tf9xj5t Před 5 měsíci

    Thank you sir techni helidake om namo bagavate vasudevaya

  • @veenabr6576
    @veenabr6576 Před 10 měsíci +3

    ಧನ್ಯವಾದಗಳು ಗುರುಗಳೇ 🙏🏻

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @Naru8313
    @Naru8313 Před 8 měsíci

    ತುಂಬಾ ಧನ್ಯವಾದಗಳು

  • @Prema-zm3hw
    @Prema-zm3hw Před 8 měsíci

    Tq sir very good nice information. Sir

  • @basavarajsollapure5520
    @basavarajsollapure5520 Před 10 měsíci +5

    ಅಮ್ಮಾ ಮಾತೇ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ🙏🙏

  • @praveenjavali3262
    @praveenjavali3262 Před 10 měsíci +34

    ಓಂ ನಮೋ ಶ್ರೀ ಭಗವತೇ ವಾಸುದೇವಾಯ ನಮೋ ನಮಃ 🙏🌹🙏 ಓಂ ನಮೋ ಶ್ರೀ ಕೊರಗಜ್ಜ ಸ್ವಾಮಿ ಜಿ ಕೀ ಜೈ 🌹🙏🌹🙏🌹🙏🌹🙏🌹🙏

  • @SadanandIchachangi
    @SadanandIchachangi Před 4 měsíci +2

    Om Namo Bhagavate Sri Vasudevaya lakshmi Sametha Sriman Narayanar Divya Pada Kamala Cheranagalige Anantha Koti Ondanegalu Guruji

  • @user-bx2vw1nh5r
    @user-bx2vw1nh5r Před 5 měsíci +2

    Superb. Thank you.

  • @sharanappakobalkar157
    @sharanappakobalkar157 Před měsícem

    Sir, thank you for good guidance

  • @mallappase1998
    @mallappase1998 Před 10 měsíci +4

    ಓಂ ನಮೋ ಭಗವತೇ ವಾಸುದೇವಯ ನಮಃ ಓಂ ನಮೋ ನಾರಾಯಣಾಯ ನಮಃ ಓಂ ನಮಃ ಶಿವಾಯ ಹರೆ ಶ್ರೀನಿವಾಸ ಓಂ ಸಾಯಿ ರಾಮ್ ಓಂ ಶಂ ಶನೇಶ್ವರಾಯ ನಮಃ ಓಂ ಶ್ರೀ ಬೆಟ್ಟದ ಮಲ್ಲೇಶ್ವರ ಸ್ವಾಮಿ ನಮಃ ಓಂ ಶ್ರೀ ಕೊರಗಜ್ಜ ಸ್ವಾಮಿ ನಮಃ 🙏🌷🌼💐 ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏

  • @narendrababu133
    @narendrababu133 Před 10 měsíci +5

    Oom namo narayanaya bhagavate vasudevaya danvaantari amruta kalasaastaya sarvamaya vinasaya trilokua nataya oom maha vishnuve namaha 🎉🙏

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @HappyArmadillo-fk7fx
    @HappyArmadillo-fk7fx Před 2 měsíci +2

    ತುಂಬಾ ತುಂಬಾ ಧನ್ಯವಾದಗಳು ಗುರುಗಳೆ🙏🙏🙏🙏🙏

  • @poornimaksheerasagar6441
    @poornimaksheerasagar6441 Před 7 měsíci

    Very nice and good information Sri we like it

  • @AYankappaAYankappa-gm5md
    @AYankappaAYankappa-gm5md Před 10 měsíci +3

    ಓಂ ನಮೋ ಭಗವತೀ ವಾಸುದೇವ ಯ ನಮಃ🎉🎉 ಓಂ ಕೊರಗಾಜ್ಜಾಯ ನಮಃ🎉🎉

  • @shivanna3958
    @shivanna3958 Před 6 měsíci +3

    ಎಲ್ಲ ಒಳ್ಳೆದಾಗಲಿ ಸ್ವಾಮಿ ಗಳೇ 🙏💐🙏

  • @venugopalgopal6626
    @venugopalgopal6626 Před 6 měsíci

    Om Gan ganapathaye namo namah: nimma mathugalu namage thumba ishtavagide. Good message sir.

  • @dancequeenvaishnaviujire1418

    ಧನ್ಯವಾದಗಳು ಸರ್ 🙏🏻

  • @RadhaSRadha-pb4yt
    @RadhaSRadha-pb4yt Před 10 měsíci +6

    ಓಂ ಭಾಗವತೆ ವಾಸುದೇವಾಯ ಧನ್ಯವಾದಗಳು ಗುರುಗಳೇ

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @ravirajmusic
    @ravirajmusic Před 9 měsíci +34

    ಓಂ ನಮಃ ಶ್ರೀ ಶ್ರೀ ಕೊರಗಜ್ಜ ದೇವರ ಪಾದಗಳಿಗೆ ಶಿರ ಸಾಷ್ಟಾoಗ ನಮಸ್ಕಾರಗಳು. 🙏🙏🙏🙏🙏🙏🙏🙏
    ಓಂ ನಮೋ ಭಗವತೆ ವಾಸು ದೇವಾಯ 🙏🙏🙏🙏🙏🙏

  • @kavithamanjunath319
    @kavithamanjunath319 Před 3 měsíci +1

    Thank you guruji

  • @gowrisaru3732
    @gowrisaru3732 Před 6 měsíci +2

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ... ನನಿಂಬೆಹಣ್ಣು ಅದರ ಮಹತ್ವ ತಿಳಿಸಿದಿರಾ

  • @savithrammap7673
    @savithrammap7673 Před 10 měsíci +10

    ನಿಂಬೆ ಹಣ್ಣಿನ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @premarajeshekar3381
      @premarajeshekar3381 Před 10 měsíci

      ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರುಗಳೇ 🙏🙏

  • @Balakrishnak-mw3hs
    @Balakrishnak-mw3hs Před 10 měsíci +3

    Omnamo bhagavathe vasudevaya .

  • @eshwariaheshwar2962
    @eshwariaheshwar2962 Před 8 měsíci

    Very nice and good information sir

  • @jaihindurashtra5441
    @jaihindurashtra5441 Před 9 měsíci

    ಧನ್ಯವಾದಗಳು ಸರ್ 🚩🙏🚩

  • @balakrishnabalakrishna825
    @balakrishnabalakrishna825 Před 4 měsíci +4

    ಸ್ವಾಮಿ ಕೊರಗಜ್ಜ ಪಾದಗಳಿಗೆ ನಮಸ್ಕಾರಗಳು

  • @ranjita7740
    @ranjita7740 Před 7 měsíci +7

    ಗುರುಗಳೇ ನೀವು ಹೇಳಿದ ರೆಮಿಡಿ ಗಳನ್ನು ಮಾಡಿದೆ ನನಗೆ ಈಗ ಒಳ್ಳೆಯದಾಗಿದೆ. ಬಂಗಾರ ಮತ್ತು ಬೆಳ್ಳಿ ಖರೀದಿ ಮಾಡಿದೆ . ಧನ್ಯವಾದಗಳು ಗುರುಗಳೇ 🙏🙏🙏🙏

  • @saikrishna66248
    @saikrishna66248 Před 2 měsíci

    Thanku sir../.

  • @harshitajakhandi6109
    @harshitajakhandi6109 Před 2 měsíci

    Thank you for this

  • @LokeshwaracLoki
    @LokeshwaracLoki Před 10 měsíci +4

    🌹🌹ಓಂ ನಮೋ ಭಗವತೇ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ. ಬಂದು ನೆಲೆಸಮ್ಮ 🌹🌹🙏🙏🙏🌹🌹

  • @deepakyadannavar8348
    @deepakyadannavar8348 Před 10 měsíci +6

    ನಿಮ್ಮ ಎಲ್ಲ ಸಲಹೆಗಳು ತುಂಬಾ ವೈಜ್ಞಾನಿಕ ಹಾಗೂ ಉಯುಕ್ತ ಮಾಹಿತಿಗಳಾಗಿವೆ. ನಿಮ್ಮ ಸಾಮಾಜಿಕ ಕಳಕಳಿ ಬಗ್ಗೆ ನಮಗೆ ಹೆಮ್ಮೆ. ನಮಸ್ಕಾರ.

    • @Jeethmedia
      @Jeethmedia  Před 10 měsíci

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @oppositefighter1439
    @oppositefighter1439 Před 8 měsíci

    Superb sirji

  • @gouribhat9455
    @gouribhat9455 Před 9 měsíci +2

    Swami Koragajjana pasdagalige koti namaskaragalu

  • @sowmyasrinath886
    @sowmyasrinath886 Před 10 měsíci +11

    ಓಂ ನಮೋ bagavathe vasudevaya Amma mahalakshmi sriman narayana ಸಮೇತ nama manege baramma 🙏🙏🙏

    • @Jeethmedia
      @Jeethmedia  Před 10 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @DevendraKr-qt8wk
    @DevendraKr-qt8wk Před 8 měsíci +3

    ಓಂ ನಮೋ ಭಗವತೆ ವಾಸುದೇವಾಯ ನಮಃ 🌹🙏🌹👌

  • @user-zr8uk9vt3c
    @user-zr8uk9vt3c Před 9 měsíci

    Thank you so much guru gale

  • @sheelasubbu1274
    @sheelasubbu1274 Před 9 měsíci

    Thank you sir❤

  • @Rathanrevankar
    @Rathanrevankar Před 10 měsíci +8

    ಓಂ ನಮೋ ಭಗವತೀ ವಾಸುದೇವಾಯ ನಮಃ ಓಂ ನಮಃ ಶಿವಾಯ 🙏🙏🙏🙏🙏

  • @prasannakumars711
    @prasannakumars711 Před 10 měsíci +13

    🙏OM NAMO NARAYANAYA🕉 OM NAMO BHAGHAVATHE VASUDEYAYA🕉 OM NAMO MAHALAKSHMIYE NAMAHA 🕉 NAMO KAROGAJJA SWAMYE NAMAHA🙏🕉🛕🇮🇳

  • @rakashshetty668
    @rakashshetty668 Před 5 měsíci +2

    Jai shri Krishna

  • @prasannakumar5464
    @prasannakumar5464 Před 8 měsíci

    Many Thanks sir 🙏

  • @HaraniCR-rm8ng
    @HaraniCR-rm8ng Před 10 měsíci +9

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣನ ಜೊತೆ ಬಂದು ನಮ್ಮ್ ಮನೆಗೆ ನೆಲಸಮ್ಮ 🙏🙏🙏

  • @roopajalageri9390
    @roopajalageri9390 Před 10 měsíci +5

    ಓಂ ನಮೋ ಭಗವತೇ ನಮಃ ನಮಸ್ತೆ ಗುರುಗಳೇ

  • @lathahb1280
    @lathahb1280 Před 7 měsíci

    ಓಂ ನಮೋ ಭಾಗವತೇ ನಮಃ ನಿಂಬೆ ಹಣ್ಣಿನಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @Rangu-jo9mr
    @Rangu-jo9mr Před 7 měsíci

    Thank you gurugale

  • @criminal8886
    @criminal8886 Před 10 měsíci +16

    ಓಂ ನಮಃ ಭಗವತಿ ವಾಸುದೇವಾಯ ನಮಃ 🙏🙏🙏ಓಂ ನಮಃ ಶ್ರೀ ಕೊರಗಜ ದೇವಾಯ ನಮಃ ಕೋಟಿ ಕೋಟಿ ನಮಸ್ಕಾರಗಳು 🙏🙏🙏

  • @soul.of.a.sanatani
    @soul.of.a.sanatani Před 10 měsíci +4

    ನನ್ನ ನೆಚ್ಚಿನ ಆದಿಪರಾಶಕ್ತಿ ಪಾರ್ವತಿ ಅಮ್ಮನವರ ಪಾದಕಮಲಗಳಿಗೆ ನಮಸ್ಕಾರಗಳು. ಇಂತಹ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್. 🎉🎉 ಧನ್ಯವಾದಗಳು.

  • @ravikumar-ln2cs
    @ravikumar-ln2cs Před 6 měsíci

    ಸೂಪರ್ ಉತ್ತಮ ಮಾಹಿತಿ ಸಂದೇಶ ನಗುವಿನ ನಮಸ್ಕಾರ💞ಜೈ ಕನ್ನಡ ಸಾಮ್ರಾಜ್ಯ💞

  • @kushmithagowda6715
    @kushmithagowda6715 Před 3 měsíci +2

    🙏🏻 ಗುರುಗಳೇ ಸ್ವಾಮಿ ಕೊರಗಜ್ಜ ನವರ ಆಶೀರ್ವಾದ ನಮ್ಮ ಎಲ್ಲಾ ವೀಕ್ಷಕರ ಮೇಲೆ ಇರಲಿ 🙏🏻🌹🙏🏻🌹🙏🏻 ಕೊರಗಜ್ಜ ನವರ ಪಾದಕ್ಕೆ ಕೋಟಿ ಕೋಟಿ ನಮಸ್ಕಾರಗಳು .🙏🏻🌹🙏🏻🌹🙏🏻

  • @amogha8109
    @amogha8109 Před 10 měsíci +4

    ಗುರುಗಳೇ ನಿಮ್ಮ ಮಾಹಿತಿ ಇಸ್ಟ್ ವಾತು ಥಾಂಕ್ಸ್

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @amogha8109
    @amogha8109 Před 10 měsíci +6

    ಕೊರಗಜ್ಜ ನಿನ್ನ ಪದಕ್ಕೆ vndee🌹ವಂದೀ ಸು ವೇನು 💐💐💐💐💐🙏🏻🙏🏻🙏🏻🙏🏻🙏🏻🌺🌺🌺🌺🌺

    • @Jeethmedia
      @Jeethmedia  Před 10 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @jayalaxmiakalwadi7901
    @jayalaxmiakalwadi7901 Před 5 měsíci

    ಧನ್ಯವಾದಗಳು 🙏

  • @vachanasiddhanth4540
    @vachanasiddhanth4540 Před 5 měsíci

    Dhanyavadagalu guruji🙏🙏

  • @mohan482
    @mohan482 Před 9 měsíci +12

    ನಿಂಬೆ ಹಣ್ಣು ಹಾಕಿದ್ದರೆ ತೇಲುತ್ತದೆ, ನಿಂಬೆಕಾಯಿ ಹಾಕಿದರೆ ಮುಳುಗುತ್ತದೆ.

  • @nagarajnaik2723
    @nagarajnaik2723 Před 10 měsíci +5

    ಓಂ ನಮೋ ಭಗವತೀ ವಾಸುದೇವ್ ಶ್ರೀ ಮನ್ನ ನಾರಾಯಣ್ ಮಹಾಲಕ್ಷ್ಮೀ ಸಮೇತ ಮನೆಗೆ ಬಾರಮ್ಮ

    • @Jeethmedia
      @Jeethmedia  Před 10 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @mohanrao4177
    @mohanrao4177 Před 23 dny +1

    Swami Koragajha padakae koti Namaskara🙏🙏🙏🌹🙏🌹🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹

  • @sakeersahab8162
    @sakeersahab8162 Před 7 měsíci

    Super Swami ji thanks

  • @vinodgowda6698
    @vinodgowda6698 Před 6 měsíci +5

    After 24 hrs lemon has loss it's density so due to high density of water lemon will float in water , if you want instant result mix some salt in water then place a lemon in salt water filled glass then lemon will directly float , and you don't have to wait for 24 hrs