SS Mallikarjun : ನಾನು, ನಮ್ಮಪ್ಪ ಬಡ್ಡಿ ವ್ಯವಹಾರ ಮಾಡಿಲ್ಲ; | Vijay Karnataka

Sdílet
Vložit
  • čas přidán 30. 07. 2023
  • ದಾವಣಗೆರೆ: ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ವಿರುದ್ಧ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಕಿಡಿಕಾರಿದ್ದಾರೆ. 1994ರಲ್ಲಿ ಜಿಎಂ ಸಿದ್ದೇಶ್ವರ್‌ ಹೇಗಿದ್ದರು, ನಾವು ನಮ್ಮಪ್ಪ ಬಡ್ಡಿ ವ್ಯವಹಾರವನ್ನು ಇದುವರೆಗು ಮಾಡಿಲ್ಲ, ನಮ್ಮಪ್ಪ ಭೀಮಸಮುದ್ರ ಬಿಟಿ ಕುಟುಂಬದ ಜೊತೆ ಕೈಗಡ ವ್ಯವಹಾರವಿತ್ತು, ನಾವು ಯಾವತ್ತು ಬಡ್ಡಿ ಲೇವಾದೇವಿ ವ್ಯವಹಾರ ಮಾಡಿಲ್ಲ, ಒಂದಕ್ಕೆ ನಾಲ್ಕು ರೂಪಾಯಿ ಬಡ್ಡಿ ವ್ಯವಹಾರವನ್ನು ಮಾಡಿ ಲೂಟಿ ಹೊಡೆದಿರಬಹುದು, ನಾನು ಜಿಎಂ ಸಿದ್ದೇಶ್ವರ್‌ರಿಂದ ಸಂಸ್ಕಾರವನ್ನು ಕಲಿಯಬೇಕಾಗಿಲ್ಲ, ನಾನು ಬೇಕಾದ್ರೆ ಅವರಿಗೆ ಸಂಸ್ಕಾರವನ್ನು ಹೇಳಿಕೊಡುತ್ತೇನೆ, ನಮ್ಮಪ್ಪ ನಮ್ಮಜ್ಜ ನಮ್ಮವ್ವ ಸಂಸ್ಕಾರ ಕಲಿಸಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
    ಬಡ್ಡಿ ಸಮೇತ ವಸೂಲು ಮಾಡಿದ್ದಾರೆಂದು ಮೊನ್ನೆ ಹೇಳಿಕೆ ಕೊಟ್ಟಿದ್ದಾರೆ, ಬಡ್ಡಿ ಸಮೇತ ವಸೂಲು ಮಾಡಿ ಸಂಸದರು ಊರು ಹಾಳುಮಾಡಿದ್ದಾರೆ, ದಾವಣಗೆರೆಯಲ್ಲಿ ಸಬ್ ರಿಜಿಸ್ಟರ್ ಸರ್ಕಾರಿ ಪಾರ್ಕ್ ನ್ನು ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ, ಹಳೇ ದಾವಣಗೆರೆಯಲ್ಲಿ ಇಂತಹದೊಂದು ಪ್ರಕರಣ ಹೊರಬಂದಿದೆ, ಕಾರ್ಪೋರೇಟರ್ ಅಕ್ಕ ಅವರ ಅಪ್ಪ ಇಂತಹದೊಂದು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, 2021ರಲ್ಲಿ ಪಾರ್ಕ್ ಜಾಗವನ್ನು ಖಾತೆ ಮಾಡಿ 2022ರಲ್ಲಿ ರಿಜಿಸ್ಟರ್ ಮಾಡಿದ್ದಾರೆ, ನಾನು ಆ ಪ್ರಕರಣದಲ್ಲಿ ಸಬ್ ರಿಜಿಸ್ಟರ್ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
    #ssmallikarjun #davanagere #bjp
    Our Website : Vijaykarnataka.com
    Facebook: / vijaykarnataka
    Twitter: / vijaykarnataka
    Our Video Website: kannada.timesxp.com/

Komentáře • 22

  • @ravikumarhs8095
    @ravikumarhs8095 Před 4 měsíci +4

    ಬ್ಯಾಂಕ್ ಯಾರದು.ಅಲ್ಲಿ ಬಡ್ಡಿ ವ್ಯವಹಾರ ಇಲ್ವಾ

  • @shreenidhidarshan
    @shreenidhidarshan Před měsícem +3

    ಚಡ್ಡಿ ವ್ಯವಹಾರ ಮಾಡಿದ್ದೀಯ

  • @NARESHKUMAR-ks4bt
    @NARESHKUMAR-ks4bt Před 10 měsíci +2

    JAI SSM ❤❤

  • @hemanthgowda476
    @hemanthgowda476 Před 10 měsíci +10

    ಕಳ್ಳ

  • @veereshv9395
    @veereshv9395 Před 13 dny

    ನಿಮ್ಮಪ್ಪ ನಿಮ್ಮವ್ವ ನೀನು ಪ್ರತಿನಿತ್ಯ ಎಷ್ಟು ಕಡೆ ಚಡ್ಡಿ ವ್ಯವಹಾರ ಮಾಡ್ತಾ ಇದೆ ಅನ್ನೋದು ಜನರಿಗೆ ಗೊತ್ತಿದೆ

  • @shivushivukumar4951
    @shivushivukumar4951 Před 3 měsíci

    Namasthi God 😊🙏🙏

  • @prasannagbanakar275
    @prasannagbanakar275 Před 16 dny

    We'll

  • @user-sm1fc7wz1p
    @user-sm1fc7wz1p Před 10 měsíci +3

    Nija.boos

  • @basavarajaiahd2367
    @basavarajaiahd2367 Před 4 měsíci +2

    ಕುಡುಕ
    ಕಡುಕ

  • @ambrishamr4061
    @ambrishamr4061 Před 10 měsíci +2

    Davaneygereyge hinduliyalu karana nevey enadaru abirudimad

  • @akashrprp3061
    @akashrprp3061 Před měsícem

    Ninige samskara edre ninu hekavachana balusbeda

  • @user-nb2sy4lr2o
    @user-nb2sy4lr2o Před měsícem

    Ninu.yenu.bogula.befa.vogaiah..nonu.volleyenu.but.ninnA.cm.dvm.lathe.yelaye

  • @SleepyCardinal-ee5sw
    @SleepyCardinal-ee5sw Před 3 měsíci

    Appa makkalu kadheema kallaru