S.S. Mallikarjun : ಬಿಜೆಪಿಯಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡ್ತಿದ್ದಾರೆ | Vijay Karnataka

Sdílet
Vložit
  • čas přidán 17. 04. 2023
  • ದಾವಣಗೆರೆ: ವೀರಶೈವ ಲಿಂಗಾಯತರು ಕೂಡ ಬೇಸತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ನೀಡುವುದರಲ್ಲಿ ವೀರಶೈವ ಲಿಂಗಾಯತರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
    ಈಗಾಗಲೇ ಬಿ.ಎಸ್ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಬಿಎಸ್‌ವೈ ಅವರನ್ನು ಇಟ್ಟುಕೊಳ್ಳಬೇಕಲ್ಲಾ ಎಂದು ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ನಮ್ಮದು ಶಿಸ್ತಿನ ಪಕ್ಷ, ಬಿಜೆಪಿ ಜಾತಿಗೆ ಅಷ್ಟೇ ಸೀಮಿತವಾಗಿದೆ. ಕಾಂಗ್ರೆಸ್ ಹಾಗಲ್ಲ ಎಲ್ಲ ಜಾತಿ ಧರ್ಮವರನ್ನು ಕರೆದೊಯ್ಯುವ ಪಕ್ಷ. ಇನ್ನು ಹೈಕಮಾಂಡ್ ಯಾರನ್ನು ಸೂಚಿಸುತ್ತದೆಯೋ ಅವರನ್ನು ಸಿಎಂ ಮಾಡ್ತಾರೆ. ಇನ್ನು ಬಿಜೆಪಿಯವರು ಲಿಂಗಾಯಿತರನ್ನು ಕಡೆಗಣಿಸಿದ್ದಕ್ಕೆ ನಾಯಕರು ಹೊರ ಬರುತ್ತಿದ್ದಾರೆ ಎಂದರು.
    #ssmallikarjun #bsyediyurappa #bjp
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Komentáře • 13

  • @anoopsirdesai.3284
    @anoopsirdesai.3284 Před rokem +1

    Truly said a s m behind Davanagere development. One of good gentlemen

  • @user-ev6qf3up3i
    @user-ev6qf3up3i Před 25 dny

    Being District minister words are same

  • @ShivappaSBevinakatti-jg5ov
    @ShivappaSBevinakatti-jg5ov Před měsícem +1

    ಮತ್ತೊಮ್ಮೆ ಮೋದಿ ಸರ್ಕಾರ್ ಮತ್ತೊಮ್ಮೆ ನಮ್ಮ ಬೆಂಬಲ ದೇಶಕ್ಕಾಗಿ 🌷🌷🌷🌷✌️✌️✌️✌️💯💯💯💯💯

  • @OmPrakash-nd8jm
    @OmPrakash-nd8jm Před měsícem +1

    Jay congress party 💯

  • @rudrakumar6398
    @rudrakumar6398 Před měsícem

    All the Best to Prabha Madam 🎉🎉🎉🎉🎉🎉🎉🎉🎉🎉

  • @arsamiulla7866
    @arsamiulla7866 Před 2 měsíci

    Cong 100/ win

  • @vinayakkanadal1866
    @vinayakkanadal1866 Před 2 měsíci

    Ivanu banagiga but helodu veerashsiva
    Shettar
    Yediyurappa
    Kandre
    Shamnoor
    Ivru ella nanagigaru...

  • @vijaymurthymv7768
    @vijaymurthymv7768 Před rokem

    Canginalli. D. C. M Maadtaare

  • @virupakshappamallikarjunap5000

    Malikarjuna.boagalabead
    Bidu
    Neenu.nimma.appa.duddu
    Madidiya.saku
    Bidu
    Boagalabeada

  • @martandappakalagondr1697

    S S Maly lingayitaru kongrass paksha nasha madattevi lingayitaru kongrass pakshakke vot hakalla