ಸಚಿವ Santhosh Lad ಪ್ರಶ್ನೆಗಳಿಗೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಉತ್ತರಿಸಲಾಗದೇ ಕಕ್ಕಾಬಿಕ್ಕಿ! |

Sdílet
Vložit
  • čas přidán 15. 08. 2023
  • #TV9Kannada #Santhoshlad #Hospitalvisit #Hospital #Dharwad #Dcoter #Docterclass #GruhaJyothi #CongressGuarantee #gruhajyotiLaunch #Freeelectricity #200unitsfree #Freepower #Gruhalakshmi #CMSiddaramaiah #DCMDKShivakumar #Dineshgundurao #Rizwanarshad #JDS #Hdd #Hddevegowda #LakshmiHebbalkar #DKShivakumar #KJGeorge #Minister #Government #BJP #Congress #JDS #kannadanews #breakingnews #breakingnewsinkannada
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
    Santhoshlad, Hospitalvisit, Hospital, Dharwad, Dcoter, Docterclass, CMSiddaramaiah, DCMDKShivakumar, Sathishjarkiholi, Minister, Zameerahemd, Byrathisuresh, Dksuresh, Dineshgundurao, Congress Guarantee, gruhajyoti Launch , Free electricity,
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    ಧಾರವಾಡ ಜಿಲ್ಲಾಸ್ಪತ್ರೆಗೆ ಸಚಿವ ಸಂತೋಷ್ ಲಾಡ್​ ದಿಢೀರ್ ಭೇಟಿ.. ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಚಿವ ಲಾಡ್​​​ ಬಳಿ ಮಹಿಳೆ ಅಳಲು.. ಸರ್ಜನ್ ಡಾ.ಸಂಗಪ್ಪ ಗಾಬಿ, ಜಿಲ್ಲಾಸ್ಪತ್ರೆ ವೈದ್ಯರಿಗೆ ಲಾಡ್​​​​ ತರಾಟೆ.. ರೋಗಿಗಳ ತಪಾಸಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ತರಾಟೆ
    Credits: #Political /producer #Manoharsidlaghatta | #ramanjinigm /Uploader| #ashwathkotari /Editor | #TV9D
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Komentáře • 521

  • @dblingannaiahdbl823
    @dblingannaiahdbl823 Před 3 měsíci +295

    ಅದ್ಭುತವಾದ ಜ್ಞಾನ ಇಂತಹ ಸಚಿವರು ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮಾತ್ರ ಸಿಗಲು ಸಾಧ್ಯ. ಮಾನ್ಯ ಸಚಿವರಿಗೆ ಅಭಿನಂದನೆಗಳು 🎉🎉

    • @Dm-shobhitkumar1984
      @Dm-shobhitkumar1984 Před 2 měsíci

      ನಿಜವಾದ ಮಾತು.. ಹೇಗೆ ಆಳಬೇಕು..ಯಾವ ಪಾಲಿಸಿ ಅಪ್ಲೈ ಮಾಡಬೇಕು.. ಅದು ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಗೊತ್ತು.. ಒಳ್ಳೆಯ ಮುಖ್ಯ ಮಂತ್ರಿ, ಒಳ್ಳೆಯ ಮಿನಿಸ್ಟರ್ ಸಿಗಬೇಕು ಅಂದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು

    • @puttrajchannapuraj
      @puttrajchannapuraj Před 2 měsíci

      Long press to edit & lockLong press to edit & lockSwipe left or right to deleteSwipe left or right to deleteSwipe left or right to deleteSwipe left or right to deleteSwipe left or right to delete😢😢😢😢😢😢😢😢😢😢😢😢😢😢😢😢😢😢😢😢😢😢😢😢

    • @ningannat9963
      @ningannat9963 Před 2 měsíci

      ​@@puttrajchannapuraj❤❤❤❤❤❤❤❤❤

    • @venkateshvenki9414
      @venkateshvenki9414 Před měsícem

    • @munirajappas1273
      @munirajappas1273 Před 10 dny

      ಕರ್ನಾಟಕ ಸರಕಾರದಲ್ಲಿ ಖಾಲೀ ಹುದ್ದೆಗಳ ಸಂಖ್ಯೆ ಎರಡು ಲಕ್ಷದ ಎಪ್ಪತ್ತೈದು ಸಾವಿರ ಲಾಡ್ ಸಾಹೇಬರೇ .ಮೊದಲು ಭರ್ತಿ ಮಾಡಿ

  • @chandrashekararaj6989
    @chandrashekararaj6989 Před 9 měsíci +271

    ಸೂಪರ್ ಸಾರ್. ಹೀಗೆ ನಿಮ್ಮ ಕಾರ್ಯಾಚರಣೆ ಮಾಡಿ ಐದು ವರ್ಷಗಳಲ್ಲಿ ರಾಜ್ಯ ಸರಿ ಹೋಗುತ್ತದೆ ಸಾರ್

  • @sprasadudigala5123
    @sprasadudigala5123 Před 3 měsíci +116

    ಸಂತೋಷ್ ಸರ್ ನಿಮ್ಮಂತ ಮಂತ್ರಿಗಳು ನಮ್ಮ ರಾಜ್ಯಕ್ಕೆಇನ್ನು ಹೆಚ್ಚು ಜನ ಬೇಕು ❤

    • @gundappavoderhobli1943
      @gundappavoderhobli1943 Před 2 měsíci

      ಹಾಗಿದ್ದರೆ ಮತದಾರರು ಎಲ್ಲಾ ಕಡೆ ಹೆಚ್ಚೆಚ್ಚು ಕಾಂಗ್ರೇಸ್ ಹುರಿಯಾಳುಗಳನ್ನೇ ಆಯ್ಕೆ ಮಾಡಿ ವಿಧಾನ ಸಭೆಗೆ, ಸಂಸತ್ ಗೆ ಕಳುಹಿಸಿ ಕೊಡಿ, ಆಗ ಅವರು ಗಳಿಸಿಕೊಂಡಿರುವ ವಿದ್ಯಾಭ್ಯಾಸದ ಜ್ಞಾನದೊಂದಿಗೆ ರಾಜ್ಯವನ್ನು ಮತ್ತು ದೇಶವನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂದು ಕಾದು ನೋಡಿ.

  • @shanthkumarkr4158
    @shanthkumarkr4158 Před 9 měsíci +252

    ನಿಜವಾಗಲೂ ನಮಗೆ ಇಂತಾ ರಾಜಕಾರಣಿಗಳು ಬೇಕು..❤

  • @manojkumarpatil5602
    @manojkumarpatil5602 Před 9 měsíci +147

    ಹೀಗೆ ಪ್ರತಿ ಒಂದು ತಾಲೂಕು ಗ್ರಾಮೀಣ ಭಾಗಕ್ಕೆ ಹೋದರೆ ಮೊದಲು ಡಾಕ್ಟರ್ ಗೆ ಚಳಿ ಬಿಡಿಸಿ ಸರ್ ಸರಿಯಾಗ್ ಟೈಮ್ ಬರುವುದಿಲ್ಲ ಆಸ್ಪತ್ರೆಗೆ 🙏

  • @manjulavs5226
    @manjulavs5226 Před 9 měsíci +180

    ಲಾಡ್ ಕೇಳೋ ಪ್ರಶ್ನೆಗೆ ಡಾಕ್ಟರ್ ಆರೋಗ್ಯ ಸ್ಥಿರವಾಗಿದೆನಾ.... 🤔🤔🤔

    • @shanthkumarkr4158
      @shanthkumarkr4158 Před 9 měsíci +10

      ಡಾಕ್ಟರ್ ಇನ್ನು ಮಲಗಿರೋನು ಎದ್ದೆ ಇಲ್ವಂತೆ..ಲಾಡ್ ಕೇಳಿರೋ ಪ್ರಶ್ನೆಗೆ..

    • @muttus.b2414
      @muttus.b2414 Před 3 měsíci

      ಇವತ್ತಿನ ಸುವರ್ಣ ಮೀಡಿಯಾ ಡಿಬೇಟ್ನಲ್ಲಿ ಲಾಡ್ ಸರ್ ಗೆ ಹೆದರಿ ಬ್ಲೂಜೆಪಿಯ ಚೇಲಾ ಅಜಿತ್ ಅನುಮಕ್ಕ ಕೂಡಾ ಆಸ್ಪತ್ರೆ ಸೇರಿಕೊಂಡಿದಾನೆ...😂😂

    • @hoysalalife9685
      @hoysalalife9685 Před 3 měsíci +5

      100%

  • @ashrafash328
    @ashrafash328 Před 13 dny +3

    ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋ ಇವರು ದೇಶದ ಪ್ರಧಾನಿ ಆಗಬೇಕು🙏🙏🙏🙏👍👍👍

  • @shankarnaik7280
    @shankarnaik7280 Před 3 měsíci +122

    ಅದ್ಭುತವಾದ ಜ್ಞಾನ ನಿಂಮ್ಮಂತ ಜ್ಞಾನಿಗಳು ಕಾಂಗ್ರೆಸ್ ಪಕ್ಷದಲ್ಲಿ ಹುಟ್ಟೊದಿಕ್ಕೆ ಮಾತ್ರ ಸಾಧ್ಯ

    • @parasappagummannavar9067
      @parasappagummannavar9067 Před 2 měsíci +2

      ಜೈ ಸಿದ್ದರಾಮಯ್ಯ ಮುಖ್ಯಮಂತ್ರಿ ಜೈ ಕಾಂಗ್ರೆಸ್ ಜೈ ಕರ್ನಾಟಕ

  • @muhammadsaqauafimuhammad4048
    @muhammadsaqauafimuhammad4048 Před 3 měsíci +71

    ಇಂತ ರಾಜಕಾರಣಿಗಳು ದೇಶಕ್ಕೆ ಬೇಕು ❤❤❤❤❤

  • @princesanket6340
    @princesanket6340 Před 8 měsíci +92

    This is power of well educated MLA .....we need such a great MLA ...❤

  • @NagaranVaddar-mn1xm
    @NagaranVaddar-mn1xm Před 9 měsíci +39

    ನಿಮ್ಮಂತ ಅಧಿಕಾರಿಗಳು ಬೇಕು ಸಾರ್ ನಮ್ಮ ದೇಶ ಒಳ್ಳೆ ಕಡೆ ಹೋಗುತ್ತೆ ಸರ್

  • @narayansbnarayansb6673
    @narayansbnarayansb6673 Před 9 měsíci +109

    ಗ್ರೇಟ್ ಆಕ್ಟಿವ್ ಸಂತೋಷ್ sir 🔥🔥🔥🔥

    • @murtuzasabnoorbasha249
      @murtuzasabnoorbasha249 Před 3 měsíci

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @manojabiradar8957
    @manojabiradar8957 Před 9 měsíci +46

    Good👍 job sir please🙏🙏ಎಲ್ಲಾ ಸಚಿವರುಗಳು,ಶಾಸಕರುಗಳು ಇದೇ ತರ ಕೆಲಸ ಮಾಡಿದ್ರ ಎಲ್ಲಾರಿಗೂ ಅನುಕೂಲ ಆಗತ್ತೆ ಸರ್

  • @rajukatagi1272
    @rajukatagi1272 Před 9 měsíci +113

    ಸರಕಾರಿ ಆಸ್ಪತ್ರೇಗೆ ಬೇಕಾದ ಸೌಕರ್ಯ ಕೊಡಿ

  • @atharmasoodjamadar6156
    @atharmasoodjamadar6156 Před 9 měsíci +57

    He is very educated person. No one can fool him . Great work.

  • @arjunhirekudi6511
    @arjunhirekudi6511 Před 3 měsíci +23

    ಇದಕೆ ಹೇಳದು ಬೆಸ್ಟ್ ಸರ್ಕಾರ congress🎉🎉🎉❤❤

  • @manteshpatil3144
    @manteshpatil3144 Před 6 měsíci +45

    ಸೂಪರ್ ಸರ್ ಸೂಪರ್ ಸರ್ ಇದೇ ಕಾರ್ಯನಿರ್ವಹಿಸಿ ಸರ್ 👍👍👍🤝👌👌🙏🙏🙏🙏🙏🙏

  • @sionathestar
    @sionathestar Před 3 měsíci +17

    ಸೂಪರ್ ಸರ್.... Continue ಸರ್, ಒಮ್ಮೆ KPSC ಗೆ ಹೋಗಿ ಬನ್ನಿ ಸರ್....

  • @prakashrao6538
    @prakashrao6538 Před 3 měsíci +10

    ಮುಂದಿನ ಮುಖ್ಯಮಂತ್ರಿ🎉❤

  • @renishmathew2468
    @renishmathew2468 Před 9 měsíci +50

    Very good job !!! Much appreciated!!

  • @harshagl7296
    @harshagl7296 Před 9 měsíci +40

    Ultimate salute to the Minister Santhosh lad 👌👌👌👌👌

  • @jazzmediaddk7941
    @jazzmediaddk7941 Před 8 měsíci +13

    ಇದನ್ನೇ ಹೇಳಿದ್ದು ಕರ್ನಾಟಕದ ಮತದಾರರೇ ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಅಂತ

  • @jeevankamadinni5360
    @jeevankamadinni5360 Před 9 měsíci +51

    This makes a difference when educated/smart person becomes an MLA/MP. He has good knowledge of Operations Management.

  • @Bheemsi123
    @Bheemsi123 Před 9 měsíci +19

    Sir ಆಸ್ಪತ್ರೆ ಅಲ್ಲಿ ಯಾರೂ ಡಾಕ್ಟರ್ ಇರಲ್ಲ ಎಲ್ಲಾನೂ ಸಿಸ್ಟರ್ಗಳೆ work ಮಾಡ್ತಾರೆ ಇವ್ರು ಬೇರೆಕಡೆ treatment ಕೊಡ್ಲಿಕೆ ಹೋಗ್ತಾರೆ

    • @Mastamaga12
      @Mastamaga12 Před 8 měsíci

      ಯಾವ ಆಂಟಿ ಗೆ😂

  • @jogipraveen6445
    @jogipraveen6445 Před 9 měsíci +36

    Great job sir 👍❤️💛🔥

  • @DeepuM-fu3nl
    @DeepuM-fu3nl Před 9 měsíci +29

    Ethara minister irod nodthidde yavdo film nodthidina anno thara agthide really great sir keep it up and God bless you

  • @lokeshp-qs7gq
    @lokeshp-qs7gq Před 9 měsíci +13

    ಸೂಪರ್ ಸಾಹೇಬ್ರೆ 💐

  • @noorullameensab8108
    @noorullameensab8108 Před 9 měsíci +11

    Educated person..
    All the best
    Jai Karnataka

  • @shreenivasnayak6691
    @shreenivasnayak6691 Před 9 měsíci +25

    Very talent minister lad sir❤️🙏😍u will great leader sir

  • @user-ou6fk2im9c
    @user-ou6fk2im9c Před 3 měsíci +17

    ಇಂತ ರಾಜಕಾರಣಿಗಳು ಬೇಕು ri🙏👍

  • @iqbalkaleelkaleel6127
    @iqbalkaleelkaleel6127 Před 9 měsíci +25

    Good job sir good ❤❤good work

  • @PkGoudra-gc1gg
    @PkGoudra-gc1gg Před 9 měsíci +15

    Super enquiry sir fire brand🎉

  • @rakeshp2323
    @rakeshp2323 Před 9 měsíci +14

    Good Work lad ji... All ministers must follow this ...

  • @gangadharhiremath7306
    @gangadharhiremath7306 Před 2 měsíci +2

    ಮಿನಿಸ್ಟರು ಇಷ್ಟು ಶಾರ್ಪ್ ಇರಬೇಕು.
    ಈ ಲಾಡ್ ಬಗ್ಗೆ ನನ್ನ ಪ್ರಶಂಸೆ ಏರುತ್ತಲೇ ಹೋಗುತ್ತಿದೆ.

  • @user-vt2gx8ik4l
    @user-vt2gx8ik4l Před 2 měsíci +3

    ಜನ ಸೇವೆ ಯೆ... ಜನಾರ್ದನ ಸೇವೆ.. 🙏🏻🙏🏻🙏🏻👌🏻 ಸರ್ ಗಾಂಧೀಜಿ ಕಂಡ ಕನಸು ನನಸಾಗುವ ದಿನಗಳು ಬರ್ತಾ ಇವೆ...

  • @bboose5728
    @bboose5728 Před 9 měsíci +20

    Super lad sir

  • @sharrathsandith139
    @sharrathsandith139 Před 5 měsíci +9

    Wow....wish each minister take responsibility like sir Santosh lad , how beautiful our system can be.

  • @user-bz2um6re6k
    @user-bz2um6re6k Před 9 měsíci +15

    Good work sir

  • @maktumhusenladasabnavar3720
    @maktumhusenladasabnavar3720 Před 9 měsíci +15

    Good job sir

  • @hanamantvaggi9304
    @hanamantvaggi9304 Před 9 měsíci +27

    Good minister ❤

  • @mustafahabib6773
    @mustafahabib6773 Před 8 měsíci +5

    You are great sir ಈ ಥರ ಫ್ಯಾಸ್ಟೈಮ್ ನೋಡೋದು

  • @AnilBM99
    @AnilBM99 Před 9 měsíci +16

    Santosh Lad. Need this kind of guys in politics, can expect some good things

  • @ravimuttagi4400
    @ravimuttagi4400 Před 9 měsíci +12

    ಸಂತೋಷ ಲಾಡ್ ಸರ್ ಜೊತೆ ನಮ್ಮ ಮಯೂರ ಮೋರೆ ಅಣ್ಣಾ❤

  • @soniamoses7097
    @soniamoses7097 Před 9 měsíci +7

    Happy to see ur excellent work sir

  • @nagarajur2700
    @nagarajur2700 Před 8 měsíci +7

    What a mathematic knowledge sir. U r really great sir.

  • @abdulnajeer420
    @abdulnajeer420 Před 9 měsíci +8

    Speaking education ❤ good sir

  • @yallalingnyaman8310
    @yallalingnyaman8310 Před 9 měsíci +8

    Good work sir🙏

  • @kiranadevaramani1934
    @kiranadevaramani1934 Před 9 měsíci +9

    Good job sir ❤❤

  • @girisha631
    @girisha631 Před 9 měsíci +8

    Teaching addition for doctors... Super sir

  • @yadvidev524
    @yadvidev524 Před 9 měsíci +7

    ಡಾಕ್ಟರ್ ಗೆ ಜಾಸ್ತಿ ಕ್ಲಾಸ್ ತಕೊಬೇಡಿ. ನೀವು ಹುಷಾರು ತಪ್ಪಿದಾಗ ಹುಷಾರಾಗದೆ ಇರೋ ಮಾತ್ರೆ ಕೊಟ್ಟಾರು😂😂😂

  • @sanatkumarnitd9043
    @sanatkumarnitd9043 Před 9 měsíci +6

    Minister sir ji hats up. Real worker genuine person. Sincere public servant. Best way of correcting these government employees. Love you sir ji World need such leasers.

  • @krishnabappojiking7501
    @krishnabappojiking7501 Před 9 měsíci +7

    Lad sir is very good minister.
    Sir please carry on your work

  • @ganappatihalloli3106
    @ganappatihalloli3106 Před 9 měsíci +15

    This is good minister

  • @prakashbabu4366
    @prakashbabu4366 Před 8 měsíci +3

    ಸಂತೋಷ್ ಪ್ರಶ್ನೆಗೆ ಡಾಕ್ಟರ್ ಗಳು ಕಕ್ಕಾ ಮಾಡ್ಕೊಂಡ್ರು 😊😅😂🙆‍♂️ಜೈ ಕರ್ನಾಟಕ ✌️✌️👍

  • @venkateshmk535
    @venkateshmk535 Před 9 měsíci +10

    Awesome Minister..Santosh sir ...such a wonderful discussion..

  • @user-pf1on2yj4o
    @user-pf1on2yj4o Před 2 měsíci +1

    Supr sir ಹಂಗ ಕೇಳಿ ಸರ್ ಅವರನ್ನ ಜನ ತುಂಬಾ ಗೂಲಾಡಿಸತಾರೆ ಸರ್

  • @Star....1
    @Star....1 Před 18 dny +1

    India need this man❤❤

  • @akmaljaveedhassan4185
    @akmaljaveedhassan4185 Před 2 měsíci +2

    ಕೆಲವು ನಗರಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸುಧಾರಣೆಯಾಗಬೇಕು..🙏🙏

  • @Kodavamon
    @Kodavamon Před 9 měsíci +5

    Idu nijawada leader yawa shokinu illa great sir❤

  • @nageshkumar8796
    @nageshkumar8796 Před 3 dny

    ಸೂಪರ್ ಸರ್ ನಿಮ್ಮ ಸ್ಪೀಚ್ ತುಂಬಾ ಚೆನ್ನಾಗಿದೆ 🎉❤❤

  • @baswaprasadmangeri6300
    @baswaprasadmangeri6300 Před 9 měsíci +8

    If u have guts once visit tashil office and DC office and clear all pending files which are pending from years , no minister visits revenue dept , because all ministers will get bribe , only doctors are not govt servants , DC ,ac, tashildar also same cadre have some dare to talk with them also ,

  • @shafisheikh7527
    @shafisheikh7527 Před 4 měsíci +3

    Well done sir ❤❤❤

  • @firststike
    @firststike Před 9 měsíci +16

    Best minister unfortunately he was not there when 30 patients died without oxygen

  • @bhaskarbhaskar-ze3ry
    @bhaskarbhaskar-ze3ry Před 11 dny

    Excellent sir, we need this type of leaders you r the pm candidate, good luck

  • @user-wb1rm8iv6s
    @user-wb1rm8iv6s Před 2 měsíci +3

    ಜೈ ಸಂತೋಷ್ ಸರ್🙏

  • @user-yw3ni8es1o
    @user-yw3ni8es1o Před 9 dny

    ತಲೆಯಲ್ಲಿ ಶಬ್ದ ಕೋಶ ಇದ್ದರೆ ಮಾತ್ರ ಮನುಷ್ಯ ಈ ರೀತಿ ಖಡಕ್ಕಾಗಿ ಮಾತಾಡಲು ಸಾಧ್ಯ ಜೈ ಕಾಂಗ್ರೆಸ್

  • @user-zm1rm9ne8o
    @user-zm1rm9ne8o Před 8 měsíci +1

    I, salute Lad sir....Pl do same work state full .. sir , poor people's bless you a lot , and longlive ....God bless you sir 🙏

  • @gulfamalij3205
    @gulfamalij3205 Před 9 měsíci +4

    This type leaders we want 🔥

  • @dadapeerkalegar-xf7dk
    @dadapeerkalegar-xf7dk Před 2 měsíci +1

    ಸೂಪರ್ ಸೂಪರ್ 👌🙏ಸರ್ ಇದ್ದರೆ ಎಲ್ಲರೂ ನಿಮ್ಮ್ ಹಾಗೆ ಸಚಿವರು ಇರಬೇಕು

  • @sangameshshyakond5322
    @sangameshshyakond5322 Před 9 měsíci +4

    Well qualified as well as experienced in business salute lad sir

  • @strongvideobank
    @strongvideobank Před 2 měsíci +1

    Educated person ಸಂತೋಷ ಲಾಡ್ ❤

  • @sumanpatelgh6817
    @sumanpatelgh6817 Před 9 měsíci +6

    Doctors deserve at most respect in the world. Here You don't have to check the register and question them in front of public and camera. In India any govt officer keep quite in front of MLA, just like these officers.
    U can sit inside, do a meeting and correct the problems. Don't do this in public
    This is purely for your publicity. This should not be done.

  • @khadarkhanpatel4413
    @khadarkhanpatel4413 Před 9 měsíci +3

    Great step by santosh lord sir because no body will focusing in the govt hospital to patient car they are paracticing in the own clinic

  • @kishorekumaran8632
    @kishorekumaran8632 Před 9 měsíci +4

    You're correct sir but kindly see in all angles and u punish the person responsibility, in mean time kindly go through other department s also, Targeting health department is easy sir 🙏🇮🇳

  • @jayaramp2192
    @jayaramp2192 Před 2 měsíci +1

    ಪ್ರಾಮಾಣಿಕತೆ... ಸತ್ಯ... ಎಂದು ಸೋಲ್ಲಲ್ಲ.... ಜೈ ಭಾರತಾಂಬೆ

  • @vinodjhadhav994
    @vinodjhadhav994 Před 8 měsíci +1

    ತಿಂಗಳಿಗೆ ಒಂದು ಗಂಟೆ ಎಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಧನ್ಯವಾದಗಳು ಸರ್

  • @rksir5330
    @rksir5330 Před 9 měsíci

    Actually needed good sir
    Keep it up

  • @gurupadappadabari687
    @gurupadappadabari687 Před 9 měsíci +2

    We want this type of political leaders
    Like youth leaders

  • @ismailzabi8615
    @ismailzabi8615 Před 3 měsíci +1

    Super, Awesome, Great, well done duty conscious, able minister❤

  • @rang7901
    @rang7901 Před 3 měsíci

    Sri.Santhosh Lad is a really Minister in Karnataka Govt., doing real public supports........
    Congrats Sir, Please continue and help the people of this state, Sir.....

  • @Jai_bheem929
    @Jai_bheem929 Před 2 měsíci +1

    Kalla doctor hedurkondu matadta iddaane Jai Lad sir ❤

  • @umapathiumapathi2145
    @umapathiumapathi2145 Před 2 měsíci +1

    ಸರ್ ನೀವು ಹೀಗೆ ರಾಜಕೀಯದಲ್ಲಿ ಮುಂದುವರೆಯಿರಿ ಒಳ್ಳೆ ಆಡಳಿತ ಆಗುತ್ತೆ

  • @ArunB16
    @ArunB16 Před 2 měsíci +1

    He is far better than any Minister in our Karnataka right now

  • @user-pf1on2yj4o
    @user-pf1on2yj4o Před 2 měsíci +1

    ಇಂತಹ ಮಂತ್ರಿಗಳು ಬೇಕು ನಮಗೆ ಸುಪರ ಸರ್

  • @vasanthprabhu1322
    @vasanthprabhu1322 Před 8 měsíci +4

    Hats off to you sir, we need persons like you

  • @chengappak.g.29
    @chengappak.g.29 Před 9 měsíci +3

    Very good. This type of investigation should be done in all hospitals.

  • @sheikhdawood9576
    @sheikhdawood9576 Před 9 měsíci

    Goodwork
    Keep it up.

  • @shakeermh
    @shakeermh Před 9 měsíci +1

    Excellent work sir...

  • @anufashion1266
    @anufashion1266 Před 18 dny

    Super sir. 🎉🙏🙏

  • @raguboy4730
    @raguboy4730 Před 9 měsíci

    🙏🙏💯✔️

  • @pyategowdamp6807
    @pyategowdamp6807 Před 2 měsíci

    🔥🔥✨

  • @timmaraddidoddamani6211
    @timmaraddidoddamani6211 Před měsícem +1

    This is why CONGRESS❤

  • @anufashion1266
    @anufashion1266 Před 18 dny

    Nim thara ella politicians. Transferent agi kelsa madidre. Nam state and country. Thumba development aguthe. Sir 🎉🙏🙏🙏. Neevu nibhayisuthiruva nimma honest. Work ge Namma family inda. Heartily Abhinandanegalu 🙏🙏👌👌👌. Santhosh lad. Sir

  • @MainoodinShekh
    @MainoodinShekh Před 2 měsíci +1

    💐💐👍👌👌👌

  • @sunitha.t.d9893
    @sunitha.t.d9893 Před 24 dny

    Hey Superb Santhosh Lad Sir ❤

  • @sohankannadiga9711
    @sohankannadiga9711 Před 3 měsíci

    Your super sir. one of the best minister dear lad sir.🎉🎉🎉🎉

  • @umesalma4143
    @umesalma4143 Před 3 měsíci +1

    I congratulate sir for your effort to set right our state towards progress.

  • @huntersd7553
    @huntersd7553 Před 2 měsíci

  • @narendranarayan8969
    @narendranarayan8969 Před 2 měsíci

    Superb Mr Lad your way thinking is most required to society because you are not interested in making money and divide between people
    Hats off to you
    Please do the needful and same through out the state
    Jai Karnataka mathe
    Jai Bharat ❤❤

  • @manikantamani9090
    @manikantamani9090 Před 8 měsíci +1

    Super sir