"ಮೈಸೂರಿನ ವಜ್ರ ವೈಡೂರ್ಯ ಅರಮನೆಗೆ ಬೆಂಕಿ ಬಿದ್ದಾಗ ಏನಾಯ್ತು?"!-E02-Mysore History-Echanur Kumar-Kalamadhyama

Sdílet
Vložit
  • čas přidán 26. 09. 2022
  • #MysoreHistory #EchanurKumar #Kalamadhyama​​​​​​​​​​​​​​​​​​​​​​​​​​​ #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama CZcams Channel. / kalamadhyammedia ​​​​​
    www.kalamadhyama.com
    ಮೈಸೂರಿನ ಹಿರಿಯ ಪತ್ರಕರ್ತರು ಹಾಗೂ ಇತಿಹಾಸ ಸಂಶೋಧಕರಾದ ಶ್ರೀ. ಈಚನೂರು ಕುಮಾರ್ ಅವರು ಮೈಸೂರಿನ ರೋಚಕ ಇತಿಹಾಸವನ್ನು ನಿಮಗಾಗಿ ಕಟ್ಟಿಕೊಟ್ಟಿದ್ದಾರೆ. ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Contact: 7411992697 (Watsapp)
    9008099686 (urgent Calls Only)
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Mysore History, Mysore History kalamadhyama, Kalamadhyama Mysore History, Mysore Heritage, Mysore Palace History, Kings of Mysore, Mysore Dynasty History, Mysore Wooden Palace, Mysore Dasara History, dasara History, Echanur Kumar Mysore History, Mysore Tourist Places, KRS History, Srirangapatna History, nalvadi Krishnaraja wodeyar History, History Video, Kalamadhyama Mysore Heritage, History Of Mysore, Kalamadhyama, Kalamadhyam Media Works, KS Parameshwar, Savita Parameshwar,
  • Zábava

Komentáře • 257

  • @manjukampalapura9256
    @manjukampalapura9256 Před rokem +10

    ಮಾತುಗಳು, ಪದಗಳು ಮೌನವಾಯಿತು.
    ನಾವೇ ಧನ್ಯರು ಈ ಮೈಸೂರು ರಾಜ್ಯದವರು.

  • @user-qz1xb3co9d
    @user-qz1xb3co9d Před rokem +11

    ತುಂಬಾ ಒಳ್ಳೆಯ ಕೆಲಸ ಕಲಾಮಾಧ್ಯಮ ತಂಡ , ಹೀಗೆ ಮುಂದುವರೆಯಲಿ ನಿಮ್ಮ ಈ ಭವ್ಯ ಕೆಲಸ 😍👏👏❤️

  • @madegowdahe2239
    @madegowdahe2239 Před rokem +18

    ಕೇಳ್ತಿದ್ರೆ2....ಕಣ್ಣೀರು... ಬರ್ತಿತ್ತು.. ಅಬ್ಬಾ... ತುಂಬಾ ಅದ್ಭುತ ಇತಿಹಾಸ..

  • @rudrasuta84
    @rudrasuta84 Před rokem +20

    ಮೈ ರೋಮಾಂಚನ ವಾಗುತ್ತದೆ ಮೈಸೂರಿನ ಇತಿಹಾಸ ಕೇಳಿದರೆ ಇಂತ ಮಹನೀಯರನ್ನು🙏🙏🙏🙏 ಹುಡುಕಿ ಇತಿಹಾಸ ತಿಳಿಸುತ್ತಿರುವ ಪರಂ ರವರಿಗೆ ಅನಂತ ಧನ್ಯವಾದಗಳು🙏🙏🙏🙏🙏🙏

    • @shashikalasb7820
      @shashikalasb7820 Před rokem

      Dhanyvadagalu
      Shubhaprada raviprabha aum Sri Sai Ram ♈.

  • @chandrashekarappa8697
    @chandrashekarappa8697 Před rokem +11

    ಮೊದಲನೆಯದಾಗಿ ಹೆಸರಾಂತ ಪತ್ರಕರ್ತ ಈಚನೂರು ಕುಮಾರ್ ರವರಿಗೆ ಅನಂತಾನಂತ ಪ್ರಣಾಮಗಳು ಅವರು ಮೈಸೂರಿನ ರಾಜಪರಂಪರೆ ಅರಮನೆ ಮತ್ತು ಆ ದಿನಗಳಲ್ಲಿ ಜನರ ನಿಸ್ಪೃಹ ಪ್ರಾಮಾಣಿಕತೆ ಇನ್ನೂ ಮುಂತಾದ ವಿಷಯಗಳನ್ನು ಅವರು ವಿವರಿಸುವ ಪರಿ ಹೋ ಅತ್ಯದ್ಭುತ ರಸ ಕಾವ್ಯದಂತೆ ಕೇಳಿಸುತ್ತಿದೆ ಅವರ ವಾಗ್ಜರಿ ಪುಂಕಾನುಪುಂಕವಾಗಿ ಕರ್ಣ ಆನಂದವಾಗುತ್ತಿದೆ ಬಳಸುವ ಪದಗಳು ಮುತ್ತಿನಹಾರದಂತಿವೆ ಮಹಾಭಾರತದಲ್ಲಿ ಸಂಜಯನು ಧೃತರಾಷ್ಟ್ರ ನಿಗೆ ಅರಮನೆಯಲ್ಲೇ ಕುಳಿತು ಕುರುಕ್ಷೇತ್ರದ ಘಟನಾವಳಿಗಳನ್ನು ವಿವರಿಸಿದಂತಿದೆ ಧನ್ಯ ನಾವೂ ಧನ್ಯ ಕಲಾಮಾಧ್ಯಮದವರಿಗೂ ಅಭಿನಂದನೆಗಳು 🙏🙏🙏

  • @nshivashankar1533
    @nshivashankar1533 Před rokem +14

    ನಮ್ಮ ಭವ್ಯ ಭಾರತದಲ್ಲಿ, ನಮ್ಮ ಭವ್ಯ ಮೈಸೂರು ಒಡೆಯರ ಇತಿಹಾಸವು ನಮ್ಮ 6 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಷಯ,
    ಜೈ ಕನ್ನಡಾಂಬೆ 🙏🙏

  • @user-xp4mi2yu3o
    @user-xp4mi2yu3o Před rokem +9

    ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಜೀವಂತ ವಿವರಣಿಗಳಿಗೆ.....🙏🙏🙏🙏🙏🙏

  • @PAVANKUMAR-uw3xe
    @PAVANKUMAR-uw3xe Před rokem +33

    ಸ್ಪಷ್ಟ ಕನ್ನಡ ಮಾಹಿತಿ 🙏🙏🙏🙏 ಮೇಷ್ಟ್ರೇ, ಮೈಸೂರು ಸಂಸ್ಥಾನ ಅಂದ್ರೆ ನಮ್ಮ ಹೆಮ್ಮೆ, ಮೈಸೂರು ಸಂಸ್ಥಾನಕ್ಕೆ ಜಯವಾಗಲಿ 💐💐💐

  • @mstaredits4640
    @mstaredits4640 Před rokem +26

    ಅಧ್ಬುತ ವಿವರಣೆ, ಕೇಳಿಸಿಕೊಂಡ ಮಾತು ನೇರವಾಗಿ ಹೃದಯಕ್ಕೆ ನಾಟುವಂತೆ ವಿವರಣೆ ನೀಡುತ್ತಿದ್ದಾರೆ 😍😍.... 💛❤️

  • @chandrashekark3837
    @chandrashekark3837 Před rokem +44

    ರಾಜಮಾತೆ ಕೆಂಪರಾಜಮ್ಮನ್ನಿಯವರು ನಮ್ಮ ಹೆಮ್ಮೆಯ ಕರುನಾಡ ಕಣ್ಮನಿಯವರು🌹🌹🌹🌹🙏🙏🙏

  • @girishm9510
    @girishm9510 Před rokem +7

    ಇಂಥ ಮಹನೀಯರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು🙏🙏

  • @channappa2315
    @channappa2315 Před rokem +74

    ನಮ್ಮ ಮೈಸೂರು ಅರಸರ ಜನಪರ ಕಾರ್ಯಗಳ ಬಗ್ಗೆ,ಹಾಗೂ ಅವರ ಮಾದರಿ ಜೀವನ ವಿಧಾನವನ್ನು ತಿಳಿಸಿಕೊಟ್ಟ ತಮ್ಮ ಅಪಾರವಾದ ಜ್ಞಾನಕ್ಕೆ ನಮ್ನ ನಮನಗಳು...ಮೇಷ್ಟ್ರೆ

  • @geetharao9672
    @geetharao9672 Před rokem +7

    ಮತ್ತೆ ಮತ್ತೆ ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಇಡೀ ದಿನವೂ ಓದಿ ತಿಳಿದುಕೊಂಡು ನಮ್ಮ ನಾಡಿನರಮನೆಯ ವೈಭೋಗವನ್ನು ಪ್ರಜೆಗಳ ಪ್ರೀತಿಯ ಅರ್ಪಣೆಯನ್ನು ಕಣ್ಮುಂದೆ ತಂದುಕೊಂಡು ಪ್ರತಿ ಕ್ಷಣ ನಮ್ಮ ಹಿರಿಯರು ಕಂಡ ರಾಜರುಗಳ ಜನಪ್ರೀತಿಯನ್ನು ಎಲ್ಲರಲ್ಲ ಹೇಳಿಕೊಂಡು ಹೆಮ್ಮೆಯಿಂದ ಬೀಗುತ್ತೇನೆ.

  • @bhaskar9258
    @bhaskar9258 Před rokem +29

    ಮರೆಯೋದುಂಟೆ ಮೈಸೂರು ರಾಜರ. ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ 🙏🙏🙏

  • @satyaprakashgs2813
    @satyaprakashgs2813 Před rokem +19

    ಪರಮ್ ನಿಮ್ಮ ಕೆಲಸ ಹಾಗೂ ನಿಮಗೆ ನಮ್ಮ ಮೈಸೂರಿನ ಬಗ್ಗೆ ಇರುವ ಪ್ರೀತಿಯ ಪ್ರತಿಕಾ ಈ ಅದ್ಭುತ ಸಂದರ್ಶನ. 👍👍🙏🙏

  • @girisham3786
    @girisham3786 Před rokem +19

    ನಮ್ಮ ಮೈಸೂರಿನ ಬಗ್ಗೆ ಮಾಹಿತಿ ಹೇಳಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏

  • @rukminicr8248
    @rukminicr8248 Před rokem +15

    ನಮ್ಮ ಹೆಮ್ಮೆಯ ಮೈಸೂರಿನ ಬಗ್ಗೆ ತಿಳಿಸಿದ್ದಕ್ಕೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು,ಎಂಥಹ ಮನೆತನ ಕಣ್ಣೀರು ಬಂತು ಧನ್ಯವಾದಗಳು ಸರ್

  • @nanjundaswamy6623
    @nanjundaswamy6623 Před rokem +5

    ತುಂಬ ಚೆನ್ನಾಗಿ ವಿವರಣೆ ನೀಡಿದ್ದಿರಿ ತುಂಬ ಧನ್ಯವಾದ ಸಾರ್

  • @sathishk79
    @sathishk79 Před rokem +12

    Sir, ನಿಮ್ಮ ಜ್ಞಾನಕ್ಕೆ ಸಂಶೋಧನೆಗೆ ಧನ್ಯವಾದಗಳು

  • @narasimhamurthynarasimhamu8308

    ಧನ್ಯವಾದಗಳು ಸಾರ್.
    ನಿಮ್ಮಂತಹ ಮಹನೀಯರು ನಾಡಿನ ಆಸ್ತಿ.

  • @sushilak9604
    @sushilak9604 Před rokem +2

    Great Nam mysore palace.great sir hats up

  • @vinayvinayss862
    @vinayvinayss862 Před rokem +17

    😍ನಮ್ಮ ಮೈಸೂರು ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಭುವನೇಶ್ವರಿ 🙏💛❤️

  • @dr.chandrikacschandu3476

    One of the excellent video...naavu avra runadalle irodu...

  • @subramanyakl4123
    @subramanyakl4123 Před rokem +2

    🙏🙏🙏 namma Mysore bagge tilisiddakke rumba danyavadagalu. Nimma knowledge ge 🙏🙏🙏

  • @chandrashekharbulabulli8273

    ನಿಮ್ಮ ನಿರೂಪಣೆ ಬಹಳ ಆಕರ್ಷಕ ಹಾಗೂ ಅದ್ಭುತವಾಗಿದೆ.ಬಹಳ ವಿಸ್ತ್ರತವಾದ ವಿಷಯಗಳನ್ನು ವಿಷಧಿಪಡಿಸಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೆನೆ.

  • @poorvi6265
    @poorvi6265 Před rokem +3

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು🙏

  • @chandrashekar-kg7oi
    @chandrashekar-kg7oi Před rokem +13

    ಶ್ರೀಮನ್ ನಾಲ್ವಡಿ ಕೃಷ್ಣರಾಜೇಂದ್ರ ಭೂಪ
    ಕನ್ನಡ ನಾಡಿನ ಮನೆಮನೆಯ ದೀಪ🙏🏻

  • @roopaparmeshroopaparmesh1701

    Mysore bagge avara abhimana avara kanninalle chimmutthide pranamagalu Sir... Hat's off Param sir.. doing good job

  • @rameshveerashaivarameshvee1628

    ಆತ್ಮೀಯ ಬಂದವರೇ ನೀವು ಎಲ್ಲರೂ ಅವರಿಗೆ ಅಭಿನಂದನೆ ತಿಳಿಸಿದರೆ ಉತ್ತಮ ಆದರೆ ಅವರು ಯಾರು ಅವರ ಹೆಸರು ಏನು ಯಾರು ತಿಳಿದಿಲ್ಲ

  • @vijaynayak8295
    @vijaynayak8295 Před rokem +4

    ನನ್ನ ಮೈಸೂರು "ಸಾಂಸ್ಕೃತಿಕ ರಾಜಧಾನಿ"

  • @vijayaac238
    @vijayaac238 Před rokem +4

    ನಮ್ಮ ಹೆಮ್ಮೆಯ ಮೈಸೂರಿನ ಮಹಾರಾಜ ರ ಮಾಹಿತಿಗೆ ಅನಂತ ಧನ್ಯವಾದ ಗಳು ನಮಸ್ಕಾರ

  • @latha9094
    @latha9094 Před rokem +2

    Param. Sir. Mysore na. Hethehasa. Adhubtha. Thumba. Kushi. Baithu. Hedhanna. Thumba. Chanage. Thelese. Kottedhare. Danyavadha. Sir. 🙏🙏💐🌸

  • @lakshmimvdevotionalbypunee7777

    ನಿಮ್ಮ ಆ ಮೈಸೂರಿನ ಸಂಸ್ಥಾನದ ವರ್ಣನೆ ....ಅಮೋಘ .🙏 ತುಂಬಾ ಹೆಮ್ಮೆಯಿಂದ ಹೇಳುವೆ ಮೈಸೂರಿನ ಹೆಣ್ಣು ನಾನೆಂದೂ.....

  • @vinayvinu4691
    @vinayvinu4691 Před rokem +9

    What a narration from this person very clear and we could see that proudness in his words

  • @seemaanavekar1731
    @seemaanavekar1731 Před rokem +3

    ಎಷ್ಟು ಅದ್ಭುತ👌

  • @manjulaninaadaanupamashank9954

    ನಮ್ಮೂರು ಮೈಸೂರು ಎಂದು ಇಡೀ ಕರ್ನಾಟಕ ಹೆಮ್ಮೆ ಪಡುವಂತೆ ಗರಿಯನ್ನು ಹೊತ್ತಿದೆ👍👍👏👏👏👌👌👌🌈

  • @meghanamegha5297
    @meghanamegha5297 Před měsícem +1

    ತುಂಬಾ ತುಂಬಾ ತುಂಬಾ ಧನ್ಯವಾದಗಳು 🙏🏻💐ರೋಮಾಂಚನ ಆಯ್ತು 👌🏻💐💐

  • @madiwalappakadlur6412
    @madiwalappakadlur6412 Před rokem +3

    Super Expiration 👍👍👌👌🙏🙏

  • @heritagemysore
    @heritagemysore Před rokem +7

    Please select this story for movie it's 100 ℅ goosebumps....

  • @venkatalakshammadevarajaia611

    ಧನ್ಯವಾದಗಳು ಮೈಸೂರಿನ ಅರಮನೆಯ ವಿವರಣೆಕೊಡುತ್ತಿರುವ ನಿಮಗೆ 👏👏.

  • @vishwavikas7390
    @vishwavikas7390 Před rokem +7

    ಮೈಸೂರು ನಮ್ಮ ಹೆಮ್ಮೆ 🙏 Goosebumps

    • @thrivenice5517
      @thrivenice5517 Před rokem

      ನೀವು ಹೇಳ್ತಾ ಇದ್ರೆ ಕಣ್ಣ ಮುಂದೆ ಚಲನಚಿತ್ರದಂತೆ ಚಿತ್ರಗಳು ಬಂದು ಹೋಗ್ತಿವೆ. ಮೈಸೂರು ಅರಸರ ಬಗ್ಗೆ ಹೆಮ್ಮೆ ಅಭಿಮಾನ ಮಾಡುವುದು ಒಂದು ತೂಕವಾದರೆ, ಈ ಇಳಿ ವಯಸ್ಸಿನಲ್ಲೂ ಪ್ರತಿಯೊಂದು ವಿಷಯವನ್ನು ಭಾವಪರವಶರಾಗಿ, ಅನುಭವಿಸಿ, ಹೇಳುವ, ನಿಮ್ಮ ಅಗಾಧ ನೆನಪಿನ ಶಕ್ತಿ ಹಾಗೂ ಇತಿಹಾಸ ಜ್ಞಾನಕ್ಕೆ ನನ್ನ ನಮನ

  • @mindmentorvishwaganu
    @mindmentorvishwaganu Před rokem +3

    Thank you sir for remembering next generation 🙂

  • @sujithshettykudarikku1852

    Super, experience & impression

  • @shanthaprabhakar6286
    @shanthaprabhakar6286 Před rokem +2

    ನಿಮ್ಮ excellent ವದಂತಿಗೆ ನನ್ನ ಆನಂತಾನಂತ ವಂದನೆಗಳು 🙏🙏

  • @rakshithvenkatvenkat785
    @rakshithvenkatvenkat785 Před rokem +4

    Mysore king 👑is king

  • @padmaanju1174
    @padmaanju1174 Před rokem +12

    Param sir please request sir to inform about Mysore roads.
    He is a treasure about Mysore history.

  • @baboon6142
    @baboon6142 Před rokem +11

    Beautiful explaination by this great man hat's off

  • @sindusindu1084
    @sindusindu1084 Před rokem +13

    Romanchana agatte ee story na keltha idre..dat is the power of karnataka ❤️ narrated the story like kgf sir🙏🙏🙏lucky to be kannadiga..🙏

  • @manjunathamanjunatha6039

    Sir pls. Continue as a mega episode
    Because I am a big big big fan of Mysore dynasty
    Cover most of unknown facts sir
    Sir pls pls continue the explanation from our honorable mestru sir sir

  • @madhuvani3381
    @madhuvani3381 Před rokem +2

    Aha yentha varnane 🙏🙏 keltidre navu entha nadalli huttirodu janmantharada punya hemme 🙏🙏🙏 tq pram bro

  • @hvvijaykumar3621
    @hvvijaykumar3621 Před rokem +2

    Wow thank you kalaa madhyama yanthaha olleya vishaya sangraha. Nanna deergha pranaamagalu

  • @sathishgowda7857
    @sathishgowda7857 Před 11 měsíci

    ಇಂಥ ಭವ್ಯ ಇತಿಹಾಸ ಪ್ರಸಿದ್ಧ ಮೈಸೂರಿನಲ್ಲಿ ಬದುಕುತ್ತಿರುವ ನಾವೇ ಧನ್ಯರು 🙏

  • @ravikumars7731
    @ravikumars7731 Před rokem +2

    Great memory about Mysore wodeyars family contribution huge respect to Nalvadi krishnraja wodeyar

  • @natarajn.g4356
    @natarajn.g4356 Před rokem +3

    Super explanation, he deserves

  • @hedathaleswarnalatha1785

    Sir thaavu eshtondu thilidu kondiddiri sir. Mysorina golry snnu helo thamage nanna hruthpoorvaka namaskaragalu swamy.

  • @sharathdamaruga
    @sharathdamaruga Před rokem +5

    ದಯವಿಟ್ಟು ಬೇಗ ಎಪಿಸೋಡ್ upload ಮಾಡಿ... ಕುತೂಹಲ ತಡಿಯೋಕೆ ಆಗ್ತಿಲ್ಲ
    🙏 ಪ್ಲೀಜ್ ಸರ್

  • @Rakeshfac
    @Rakeshfac Před rokem +5

    he owns such a large knowledge . he should be a professor talking about our great Mysore History...

  • @kumarimurthy1045
    @kumarimurthy1045 Před rokem +5

    Wonderful description of our beloved Mysore .❤🙏🙏🙏

  • @Mr.Soma_08
    @Mr.Soma_08 Před rokem +1

    Evru heluva shileuu 🔥🔥 goosebumps

  • @renukasahara9906
    @renukasahara9906 Před rokem +2

    Explaining was very nice..informative as well as attractive

  • @mahekolu3300
    @mahekolu3300 Před rokem +4

    wow... yen memory power sir evardu.... hats off 🙏🏽

  • @rakshith6041
    @rakshith6041 Před rokem +5

    Woww what an explanation 👌👌👌🙌

  • @aaf1967
    @aaf1967 Před rokem +2

    Mysore country is always a notch above other countries of this subcontinent and as well citizens of Mysore.

  • @chowdaiahc8936
    @chowdaiahc8936 Před rokem +3

    ಅಮೂಲ್ಯ ಮಾಹಿತಿಗೆ ಅನಂತ ನಮನಗಳು👋🏼

  • @shashivlogs330
    @shashivlogs330 Před rokem +4

    ನಮ್ಮ ಮೈಸೂರು

  • @jayshreegk1642
    @jayshreegk1642 Před rokem +1

    Really Mysore Kings are very great.Thank your vary much for giving these information

  • @chandrashekar-so9ej
    @chandrashekar-so9ej Před rokem +2

    This is we kannadiga want . Hogalodu nave- tegalodu nave. THIS IS MYSORE THIS IS KARNATKA. JAI KARNATAKA. JAI KANNADAMBE

  • @anupamarao18
    @anupamarao18 Před rokem +3

    History very well narrated. Kudos to you sir 🙏🙏

  • @cmnagajyothi869
    @cmnagajyothi869 Před rokem +6

    Very nicely narrated. We can feel the pride and love to mysore kings he is having. Thank u sir for ur information

  • @rajalakshmi5068
    @rajalakshmi5068 Před rokem +2

    Great Information on our Mysore Thanks

  • @deepdetectionofinsectsanim8508

    ನಿಜಕ್ಕು ಮೈ ರೋಮಾಂಚನ ಆಗುತ್ತೆ ಮೈಸೂರ್ ಇತಿಹಾಸ ಕೇಳಿದ್ರೆ ❤

  • @latha9094
    @latha9094 Před rokem +1

    Thumba. Thanks. Interview. Kelthane. Herabeku. Hannesuthe.

  • @armyshantha9733
    @armyshantha9733 Před rokem +3

    All lines Suuuper Suuuper sir 👏👏👏

  • @LakshmiLakshmi-ru2gk
    @LakshmiLakshmi-ru2gk Před rokem +4

    ರಾಜ ದೇವೊಭವ🙏🙏

  • @chtn.chtnkumarkumar2204
    @chtn.chtnkumarkumar2204 Před rokem +1

    Really amazing kumar

  • @madhukumarjagdisha2876
    @madhukumarjagdisha2876 Před rokem +2

    So sweet story

  • @sureshgowda9929
    @sureshgowda9929 Před rokem +1

    Dear Param sir
    You has meet rightfull person to know Mysore history than other soo called historians.

  • @praveensubramanya6811
    @praveensubramanya6811 Před rokem +5

    Mysore is great blessed by goddess CHAMUNDEHWARI

  • @shwetharajholeyar7245
    @shwetharajholeyar7245 Před rokem +4

    Param sir please Mysore alli eruva government guest house na full vedio madi, Nim You tube alli upload madtira.

  • @manjunathamanjunatha6039

    Sir super super super super super sir
    Super explanation sir

  • @nijuprathi4767
    @nijuprathi4767 Před rokem +2

    Param sir tq

  • @shashirekhakn7014
    @shashirekhakn7014 Před rokem +3

    Namma Mysuru, namma hemmeya ooru, Mysore arasara charithre ella peeligegu margadarshakavaagide.

  • @ramdasgs6703
    @ramdasgs6703 Před rokem +3

    Dhanyavadhagalu adbhuta nikhara vivarane jai sriman maharajarige

  • @spradeepkumarschandrasheka672

    Super vlog sir

  • @ravikumars7731
    @ravikumars7731 Před rokem +2

    We have lost dodda kere,land stone building has been destroyed we have to save heritage buildings like Mysore district office, corporation office,K R market and other buildings very well explained about my heritage Mysore city

  • @kavithamanjunath1933
    @kavithamanjunath1933 Před rokem +2

    Super interview param..plzz carryon 🙏🙏

  • @natarajthanu8372
    @natarajthanu8372 Před měsícem

    ಕರುನಾಡಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು ❤

  • @shishira.ckshishira.vlooge2093

    Hats off sir

  • @arungowdaprince
    @arungowdaprince Před rokem +1

    ನಾಲ್ವಡಿ ಕೃಷ್ಣರಾಜ ಒಡೆಯರ್ ನಮ್ಮ ಭದ್ರಾವತಿಯ ಅನ್ನದಾತರು ...🙏🙏🙏

    • @parashurama7141
      @parashurama7141 Před rokem

      ಹೌದು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ

  • @sambhramaaj2064
    @sambhramaaj2064 Před rokem +2

    Nanu ee vedio Vannu 11:33 nalli like madde..mai romachnana ayathu full vedio nodovaregu kayodikke agalilla . ❤️

  • @aravindmanju758
    @aravindmanju758 Před rokem +3

    Super sir

  • @gonchigarkrishna9126
    @gonchigarkrishna9126 Před rokem +2

    I appreciate to mysuru maharaja vanshastharige

  • @KiranKumar-ob1pu
    @KiranKumar-ob1pu Před rokem +2

    The great Mysore samrajya

  • @anilbatawal6139
    @anilbatawal6139 Před rokem +3

    ಸೂಪರ್

  • @BKRupa
    @BKRupa Před rokem +2

    The way he explained is very interesting and so clear. Thank you for information. New generation should know about all this.

  • @kalachandrashekhar6908
    @kalachandrashekhar6908 Před rokem +3

    Thank you so much sir riali super information 🙏

  • @nammakannada6042
    @nammakannada6042 Před rokem +3

    Tumbaaaaaaaa tumbaaaaaa ista ಆಯ್ತ್ tq u soooo much
    Wonderfull episode

  • @komalanandakumar616
    @komalanandakumar616 Před rokem +1

    Excellent explanation sir...thanks 🙏🙏

  • @binakumari2722
    @binakumari2722 Před rokem +2

    True the fire started from the kitchen. February 27 is a sad day which destroyed the wooden palace. Born on the same date February 27 on Sunday will remind of the wooden palace which got burnt will be remembered forever in my mind.

  • @sudha.mallikarjun9893
    @sudha.mallikarjun9893 Před rokem +3

    Hats off to nalbadi Krishnaraja wodiyar