"ಮೈಸೂರು ಅರಮನೆಯ 4 ಮೂಟೆ ಚಿನ್ನ ಏನಾಯ್ತು?!E05-Dharmendra Kumar-

Sdílet
Vložit
  • čas přidán 20. 11. 2022
  • #Mysoorinakategalu #dharmendrakumar #mysorehistory #kalamadhyama #param
    Click on the below link to Subscribe to Kalamadhyama CZcams Channel. / kalamadhyammediaworks
    www.kalamadhyama.com
    ಮೈಸೂರಿನ ಕತೆಗಳು ಖ್ಯಾತಿಯ ಇತಿಹಾಸ ಅಧ್ಯಯನಕಾರರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ಜೊತೆ ಮಾತುಕತೆ ನಿಮಗಾಗಿ! ಈ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyam, Life Story Interviews, Dharmendra Kumar Arenahalli, Kalamadhyama Interview, Dharmendra Kumar Arenahalli LIFE, Dharmendra Kumar Arenahalli Interview, Kannada Videos, Dharmendra Kumar Arenahalli Home Tour, Dharmendra Kumar Arenahalli Kalamadhyama, Mysoorina Kategalu, Dharmendra Kumar History, Hampi History, Chitradurga History, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams, Bangalore History,
  • Zábava

Komentáře • 339

  • @KalamadhyamaYouTube
    @KalamadhyamaYouTube  Před rokem +26

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @naanudimpu
    @naanudimpu Před rokem +25

    ನಮ್ಮ ಚಿತ್ರ ತಯಾರಕರು ಬರೀ ರೌಡಿಗಳು, ಪೊರಕಿಗಳನ್ನ ತೆರೆ ಮೇಲೆ ತೋರಿಸುವ ಬದಲು, ಸ್ವಲ್ಪ ಈ ಕಡೆ ಗಮನ ಹರಿಸಲಿ.

  • @muniyappagp1494
    @muniyappagp1494 Před měsícem +2

    ರಾಜಮನೆತನ ಬಗ್ಗೆ ನೀಡಿರುವ ಮಾಹಿತಿ ನಿಜಕ್ಕೂ ಸತ್ಯ ಧನ್ಯವಾದಗಳು ಅವರು ಜನರಿಗೆ ಮಾಡಿರುವ ಧರ್ಮ ದಾನ ಕೆಲಸ ಕಾರ್ಯಗಳು ajaramara sir really great

  • @kumarks1385
    @kumarks1385 Před 9 měsíci +4

    Long live mysore kings.

  • @vnithinkashyap2754
    @vnithinkashyap2754 Před rokem +23

    ನಿಮ್ಮ ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಸರ್. ಮೈಸೂರು ಸಂಸ್ಥಾನದ ಬಗ್ಗೆ, ಮೈಸೂರು ಮಹಾರಾಜರ ಬಗ್ಗೆ ಅಗೌರವ ತೋರುವವರು ಎಂದಿಗೂ ಕ್ಷಮಾರ್ಹರಲ್ಲ. ನಿಮ್ಮ ಕೆಲಸ ಹೀಗೆ ಮುಂದುವರೆಯಲಿ. ಅಭಿನಂದನೆಗಳು 🙏

  • @bmkotagi6931
    @bmkotagi6931 Před rokem +8

    "ಊರು ಉಪಕಾರ ಅರಿಯದು
    ಹೆಣ ಸಿಂಗಾರ ಅರಿಯದು"...ಈ ಗಾದೆಯ ಮಾತು ಪ್ರಸ್ತುತದಲ್ಲಿ ಬಹಳೇ ಅನ್ವಯಿಸುತ್ತದೆ...ಮಾತೆತ್ತಿದರೆ ಅವರೇನೂ ಮಾಡಿಲ್ಲ ಅನ್ನುತ್ತಾರಲ್ಲಾ..ಅಂತಹವರಿಗೆ ಈ ಮೇಲಿನ ಗಾದೆಯ ಮಾತು ಉತ್ತರಿಸಬಹುದು ಅಲ್ಲವೇ

  • @ManjulaManjula-jt4wj
    @ManjulaManjula-jt4wj Před rokem +15

    ನಮ್ಮ ಮಹಾರಾಜರ ವಿಷಯವನ್ನು ಕೇಳ್ತಾ ಇದ್ದರೆ ಮೈ ನವಿರೇಳುತ್ತದೆ, ಕಣ್ಣುಗಳಲ್ಲಿ ಕೃತಜ್ಞತೆಯ ಭಾಷ್ಪ ತುಂಬುತ್ತದೆ. ತುಂಬಾ ಧನ್ಯವಾದಗಳು ಸರ್.

  • @swarabharatha5953
    @swarabharatha5953 Před rokem +38

    ಗ್ರೇಟ್ ರಾಜ ವಂಶ ಮೈಸೂರ್ ರಾಜರ ಕುಟುಂಬ. 🙏🙏🙏🎉.ನಮ್ಮ ನಾಡಿನ ಹೆಮ್ಮೆ

  • @MG-qu9ig
    @MG-qu9ig Před rokem +209

    Give him a doctorate for his contribution.

  • @kishorbadagavi773
    @kishorbadagavi773 Před 7 měsíci +2

    ಇಂತಹ ರಾಜವಂಶಸ್ಥರ ನಾಡಿನಲ್ಲಿ ಜನಿಸಿದ ನಾವು ಧನ್ಯರು

  • @chethanmr47
    @chethanmr47 Před rokem +19

    ನಾಲ್ವಡಿ ಅರಸರ ಬಗೆ ಕೇಳಿ ಕಣ್ಣೀರು ಬಂತು ಸರ್ 🙏🏻 ಧನ್ಯೋಸ್ಮಿ

  • @sarveshmandya9584
    @sarveshmandya9584 Před rokem +39

    He surely deserve a Rajyotsava prashasti on multiple grounds such as art , social service/awareness, history and many more. He is a gem 💎 to our state ❤ he should be recognized by our government and appreciated well for all his work. This was a very special and educative series. Thanks a lot to kalamadhyama team. Lots of love to Dharmendra sir and all the very best for all his future endeavors

  • @bknbharathkumar
    @bknbharathkumar Před rokem +43

    Why cant we make a movie or series on Mysuru history..... ❤ Yes we need

    • @lakshminarayan6727
      @lakshminarayan6727 Před rokem +5

      Legal issues from present Wodeyars. No Independence for the script writers since Negative issues may b potreyed

    • @abhilashn3948
      @abhilashn3948 Před rokem

      @@lakshminarayan6727 sir I heard a name in this video is it you

    • @lakshminarayan6727
      @lakshminarayan6727 Před rokem

      @@abhilashn3948 No Abilashji.....Not ref abt me

    • @shivaraj_onlyS_to
      @shivaraj_onlyS_to Před rokem

      Lakshmi baramma, Agni Sakshi,nagini, jothe jotheyali,anubandha ivella ideyalla sir

  • @rajubannur5476
    @rajubannur5476 Před rokem +12

    ಧರ್ಮೇಂದ್ರ ಅವರ ಸೇವೇಗೆ ನನ್ನ ಅನಂತ ವಂದನೆಗಳು 💐🙏 ಕಲಾಮಾಧ್ಯಮದ ಸೇವೆ ತುಂಬಾ ಚೆನ್ನಾಗಿದೆ ಈರ್ವರೀಗೂ ನನ್ನ ಅನಂತ ಧನ್ಯವಾದಗಳು 🚩 ಜೈ ಸನಾತನ ಧರ್ಮ 🚩

  • @rajathnayak912
    @rajathnayak912 Před rokem +43

    ನಮ್ಮ ಮಹಾರಾಜರು 🙏🏼🙏🏼🙏🏼❤❤❤

  • @pjsrk8841
    @pjsrk8841 Před rokem +47

    Dharmendra sir u r only one who brought history alive 🙏🏼 respect to u r work sir 🙏🏼

  • @Vinayprasadp
    @Vinayprasadp Před rokem +7

    ಮಹಾ ಪ್ರಭುಗಳ ಬಗ್ಗೆ ಮಾತನಾಡುವಾಗ ಧರ್ಮಿ ಸಾರ್ ಅಂತಃಕರಣ ತುಂಬಿ ಬಂತು 🥹

  • @anandsedutech2055
    @anandsedutech2055 Před rokem +6

    ಮೈಸೂರ್ ಮಹಾರಾಜರ ಪಾದಗಳಿಗೆ ಸಾಷಸ್ತಾಂಗ ನಮಸ್ಕಾರಗಳು 🙏🙏

  • @manjunathv7917
    @manjunathv7917 Před rokem +19

    Mysore Namma Hemme ❤️.. A true kannadiga feel the every word he say with so much joy n happiness in his face when he say Namma Maharajaru Namma Mysuru..

  • @sandeep.ssandeep7123
    @sandeep.ssandeep7123 Před rokem +7

    Sir ಅದ್ಭುತ ಗಾದೆ ಮಾತು 🙏 , ಅಕ್ಷರಸಹ ಸತ್ಯ ನಮ್ಮ ಈ ಜನರಿಗೆ ಆ ದೈವಾಂಶ ಸಂಭೂತ ಮಡಿದ ಯಾವ ತ್ಯಾಗನೂ ಜ್ಞಾಪಕ ಆಗೋದಿಲ್ಲ

  • @mysorehudgaajay4398
    @mysorehudgaajay4398 Před rokem +19

    ಕಲಾ ಮಾಧ್ಯಮ ವಾಹಿನಿಗೆ ಮತ್ತು ಪರಂ ಸರ್ ಅವರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಸರ್ ಮೈಸೂರಿಂದ ನಾನು ಅಜಯ್
    ಸರ್ ಮೈಸೂರಿನ ನಮ್ಮ ಒಂದು ಟೀಮ್ ಒಂದು ಕಿರು ಚಿತ್ರವನ್ನು ನಿರ್ಮಿಸಿದ್ದೇವೆ ಸರ್ ಅದು ದೊಡ್ಡ ಚಿತ್ರದ ಹಾಗೆ ಅದ್ಭುತವಾಗಿ ಮೂಡಿ ಬಂದಿದೆ ಮುಂದಿನ ತಿಂಗಳು ಈ ಚಿತ್ರದ ಒಂದು ಪ್ರಮೋಷನ್ ಮತ್ತು ಚಿತ್ರದ ಒಂದು ಪ್ರೀಮಿಯರ್ ಶೋ ಅನ್ನ ಆಯೋಜಿಸಲಾಗಿದೆ ಮತ್ತು ಪರಂ ಸರ್ ದಯವಿಟ್ಟು ಈ ಒಂದು ತಂಡಕ್ಕೆ ಬಂದು ಈ ಚಿತ್ರವನ್ನು ವೀಕ್ಷಿಸಿ ನಿಮ್ಮ ಆಶೀರ್ವಾದ ಮತ್ತು ಈ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕಾಗಿ ತಮ್ಮಲ್ಲಿ ನನ್ನ ವಿನಯ ಪೂರ್ವಕವಾದ ಮನವಿ ಸರ್ ನಿಮ್ಮ ರಿಪ್ಲೇಗಾಗಿ ಕಾಯುತ್ತಿರುವ ಅಜಯ್

  • @gogreen812
    @gogreen812 Před rokem +3

    ಶ್ರೀ Dharmendra ಗುರುಗಳೇ ನಿಮ್ಮ ಈ ಪ್ರಯತ್ನಕ್ಕೆ ಶಸ್ತಂಗ ನಮಸ್ಕಾರಗಳು 🙏

  • @PawanGanavi
    @PawanGanavi Před rokem +13

    ನಾಲ್ವಡಿ ಮಹಾ ಪ್ರಭುಗಳು ❤️

  • @raitha..na_maga
    @raitha..na_maga Před rokem +7

    ರಾಜಕಾರಣಿ ಕೈಗೆ ನಮ್ಮ ರಾಜ್ಯ ಕೊಡೋ ಬದಲು ನಮ್ಮ ರಾಜರಿಗೆ ಕೊಟ್ರೆ ನಮ್ಮ ರಾಜ್ಯ ಉದಾರ ಆಗುತ್ತೆ

  • @divana363
    @divana363 Před rokem +2

    ಧರ್ಮೇಂದ್ರ ಕುಮಾರ್ ಅವರೇ ಅಭಿನಂದನೆಗಳು,💚✊🙏🙏💐💐

  • @Imagent007
    @Imagent007 Před rokem +7

    ನಾನೊಬ್ಬ ಮೈಸೂರಿನವನು ಮಹಾರಾಜರ ಕಥೆ ಕೇಳ್ತಾ ಇದ್ರೆ ಮೈ ಜುಮ್ ಎನ್ನುತ್ತದೆ.

  • @maryjagadish294
    @maryjagadish294 Před 9 měsíci +1

    ಕೆಲವು ಒಳ್ಳೊಳ್ಳೆಯ ವ್ಯಕ್ತಿಗಳನ್ನು parichayisuvudakke ನಾನು ಈ ಮಾಧ್ಯಮವನ್ನು ತುಂಬಾ ಖುಷಿ ಪಡುತ್ತೇನೆ😊

  • @s.anajundappa8828
    @s.anajundappa8828 Před rokem +2

    ಸೂಪರ್ ಸಾರ್ ಅದ್ಬುತವಾದ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ಸಾರ್ ನಿಮಗೆ

  • @sathishk79
    @sathishk79 Před rokem +3

    @ಧರ್ಮ ಸರ್ ನಿಮ್ಮ ಮಾತುಗಳನ್ನು ಕೇಳ್ತಾ ಇದ್ದರೆ ರೋಮಾಂಚನವಾಗುತ್ತೆ.

  • @prashanthr9958
    @prashanthr9958 Před rokem +15

    Sir, You are one of the most humble person who has no value for immaterial wealth.....

  • @sathyanarayanrao2582
    @sathyanarayanrao2582 Před měsícem

    ಧರ್ಮಣ್ಣ ನಿಮ್ಮ ಇತಿಹಾಸದ ಜ್ಞಾನ ಅತ್ಯದ್ಭುತ 👌👌👌🙏

  • @srinivasab.s7659
    @srinivasab.s7659 Před rokem +2

    ಧರ್ಮೇಂದ್ರ ಕುಮಾರ್ ನಮ್ಮ ನಿಮ್ಮ ಮಹಾರಾಜರ ಸಾಧನೆ ಬಗ್ಗೆ ತಿಳಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು

  • @raitha..na_maga
    @raitha..na_maga Před rokem +3

    ಒಳ್ಳೆ ಮಾತು ಹಾಡಿದಿರ ದಾಖಲ್ಲೆ ತೋರ್ಸಿ. ದೇವರು ಇದನ ಅಂತ 🤝

  • @munazeer_khan
    @munazeer_khan Před 7 měsíci +1

    Thanks for interviewing this great personality, may Allah bless both 🙏

  • @madhoogururaj9649
    @madhoogururaj9649 Před rokem +2

    Wooooow...aramane Darbar ♥️🔥

  • @vishwanathgr8818
    @vishwanathgr8818 Před rokem +9

    ಇವರಿಗೆ ಡಾಕ್ಟರೇಟ್ ನೀಡಿದರೆ ಸಾಲದು ಕನ್ನಡ ರಾಜ್ಯೋತ್ಸವ ಬಹುಮಾನ ನೀಡಬೇಕು

  • @vkstudio2444
    @vkstudio2444 Před rokem +7

    Nevu ಪುಣ್ಯಾತ್ಮ sir ❤

  • @flyingashu
    @flyingashu Před rokem +7

    ಅದ್ಭುತವಾದ ಚಾನೆಲ್ ಎಷ್ಟೊಂದು ವಿಷಯ ತಿಳ್ಕೋಬಹುದು 🥰👌

    • @raitha..na_maga
      @raitha..na_maga Před rokem +1

      ಸಾರ್ ನಮ್ಮ ಮೈಸೂರು ಕಥೆಗಳು ನೋಡಿ ಇನು ಗೊತ್ತಾಗುತ್ತೆ

  • @shitiltilve3490
    @shitiltilve3490 Před rokem +10

    Golden words you hav uttered🙏

  • @ravi2024
    @ravi2024 Před rokem +4

    Thanks for this wonderful series Param sir 🙏 As Always Dharmi sir is a encyclopaedia he just has every information in his tip of tongue. When I met him recently he had the smile 😊

  • @sagarkanakal565
    @sagarkanakal565 Před rokem +7

    ಮೈಸೂರಿನ ಅರಮನೆ ಮತ್ತು ರಾಜರ ಕೊಡುಗೆಯ ಇನ್ನಷ್ಟು ಮಾಹಿತಿಯನ್ನು ಅರಮನೆಯಲ್ಲಿ ಸಂದರ್ಶಸಿದರೆ ಕನ್ನಡಿಗರಿಗೆ ಇನ್ನಷ್ಟು ತಿಳಿದಿಕೊಳ್ಳಬಹುದು

  • @Girishml85
    @Girishml85 Před rokem +3

    Nalwadi prabhugalu ee jagajattu kandantaha Apratima Doregalu
    Avara daye karune indale namma karunadu indigu subhikshavagirodo🙏🙏🙏🙏

  • @vmadhu5501
    @vmadhu5501 Před rokem +8

    Mesmerising speach yes, the first of his narration what I saw was about Srirangapattana. Great information and very good job Kalamadhyama. 🤝🤝

  • @lathim47
    @lathim47 Před rokem +2

    Mysoorina kathegalu best works👏👏👏

  • @Gopalkrishna-gd4ws
    @Gopalkrishna-gd4ws Před rokem +8

    ನಮ್ಮ Birur-Shivamogga railway line ಆಗಿದ್ದು ರಾಣಿ ವಿಲಾಸ ಮಹಾರಾಣಿ ಅವರ ಕಾಲದಲ್ಲಿ.

  • @premashredhar8793
    @premashredhar8793 Před rokem +4

    ಜನಾನುರಾಗಿ ನಮ್ಮ ಅರಸರು ಆದರ್ಶ ಮಹಾಪುರುಷರು ನಮ್ಮ ರಾಜ ಮಹರಾಜರು

  • @ganapatihegde1024
    @ganapatihegde1024 Před rokem +7

    Nice narration. Good to know the history of Mysore and the Wodeyars.

  • @shankars597
    @shankars597 Před rokem +8

    Sir, Rigveda 36 volumes in kannada contributed by Vadeyor🙏🏻.

  • @makefrnds
    @makefrnds Před rokem +5

    Dharmendra sir is a walking, talking archeology department. He is doing single handedly (making history so educative and entertaining) what the govt departments have failed to do for so many years

  • @sundareshsr5058
    @sundareshsr5058 Před měsícem

    Sir.... Really you are great sir .....🙏🙏🙏🙏🙏🙏🙏

  • @kumarhiremath3173
    @kumarhiremath3173 Před rokem +2

    ಧನ್ಯವಾದಗಳು

  • @v_i_c_k_y6486
    @v_i_c_k_y6486 Před rokem +2

    ನಮ್ಮ ಗುರುಗಳಿಗೆ 🙏🏿❤

  • @veenavidyanand4852
    @veenavidyanand4852 Před 9 měsíci

    ರಿಸ್ಕ್ ತಗೊಂಡು ವೀಡಿಯೋ ಮಾಡುತ್ತಿರುವ ನಿಮಗೆ ತುಂಬಾ ಧನ್ಯವಾದಗಳು ನಮಗೆ ಇತಿಹಾಸ ತಿಳಿಸಿ ಕಥೆ ಹೇಳು ವ ಶೈ ಲಿ ಚನ್ನಾಗಿ ದೆ

  • @rajarajeshwaria.m694
    @rajarajeshwaria.m694 Před rokem +6

    ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಜೈ ಜೈ

  • @sudheerkkulambi1989
    @sudheerkkulambi1989 Před rokem +1

    ಮೈಸೂರಿನ ಅರಸರಿಗೆ ನನ್ನ ಶಿರಸಾಸ್ಟಾಂಗ ನಮಸ್ಕಾರಗಳು

  • @Mithoonkumar0033
    @Mithoonkumar0033 Před měsícem

    Still watching in 2024❤ That intensity of explaining 😮❤ Dharmendra sir ❤👍 bejar adre same nanu ivrr videos nodthinee ☺

  • @prakashshivapura7431
    @prakashshivapura7431 Před 9 měsíci

    Thanks!

  • @seetharamReddy14
    @seetharamReddy14 Před rokem +5

    Government must give award like this historical explainers
    Youth are not reading history

  • @ssn5885
    @ssn5885 Před rokem +2

    Million dollar smile nam Dharmi sir du

  • @devramanna2905
    @devramanna2905 Před 9 měsíci

    Hats of to you sir !

  • @lathim47
    @lathim47 Před rokem +1

    Huge apploads Mr, Dharmendra sir

  • @bskak1940
    @bskak1940 Před 10 měsíci +1

    Your narration of Mysore and Maharajaru is really interesting and I have to thank you for the interesting narration.

  • @marjunpm5200
    @marjunpm5200 Před rokem +1

    One of the best episode.
    history bagge evara matalli kelbeku💐💐👏👏

  • @arunima3106
    @arunima3106 Před rokem

    Paramji, thanks for Dharmendra Kumar s interview.

  • @khaleelsagar
    @khaleelsagar Před rokem +1

    Hats 🎩 off to you Dharmi Sir... You are doing good job.. 👍 Your presentations about historical events and places are super 👏

  • @krishnamysore6695
    @krishnamysore6695 Před rokem +1

    ಧರ್ಮೇಂದ್ರ ಸರ್ ನಿಮ್ಮ ಮೈಂಡ್ ಜ್ಞಾನ ಭಂಡಾರ 🙏🙏👌

  • @ga.venkateshga.venkat8017

    ಎಲ್ಲ ಎಪಿಸೋಡ್ಗಳು ತುಂಬಾ ಚೆನ್ನಾಗಿದೆ ಪಾವಗಡ ಹಿಸ್ಟರಿ ಬಗ್ಗೆನೂ ತಿಳಿಸಿಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡ್ತಾ ಇದೀನಿ

  • @pmcreation533
    @pmcreation533 Před rokem +1

    ನಮ್ಮ ಊರು ಮಸ್ಕಿ ಬಗ್ಗೆ ಹೇಳೂದುಕ್ಕೆ ಥ್ಯಾಂಕ್ಸ್ ಸರ್ 🙏

  • @santhoshyoganand
    @santhoshyoganand Před rokem +2

    Dharmendra Sir deserves Kannada Rajyotsava

  • @kaverikmohan4415
    @kaverikmohan4415 Před rokem +1

    Great please continue

  • @bashabasha7471
    @bashabasha7471 Před rokem +1

    ಸರ್ ನಾ ಮಸ್ಕಿ ತಾಲೂಕಿನವ ಸರ್ ನಿಮ್ಮ ಅಭಿಮಾನಿ ದರ್ಮಿ ಸರ್ ನಮ್ಮ ತಾಲೂಕಿನ ಬಗ್ಗೆ ಮಾತಾಡಿದ್ದಕ್ಕೆ ಧನ್ಯವಾದಗಳು ಸರ್.

  • @mnrenterprises9846
    @mnrenterprises9846 Před 8 měsíci

    ಸರ್ ನಿಮಗೆ ಬೆಂಗಳೂರು ನಾ ಜಿಗಣಿ ರವಿ ಮಾಡವ ಅಭಿನಂದನೆಗಳು ಸರ್ ನಿಮಗೆ 🙏🙏🙏

  • @bhaskargr9778
    @bhaskargr9778 Před rokem +1

    Most impressive and effective presentation

  • @shashigs577
    @shashigs577 Před rokem +6

    ನಮ್ಮ ಮೈಸೂರು ರಾಜ ಒಡೆಯರ್ ನಮ್ಮ ಹೆಮ್ಮೆ. 🙏🙏🙏🙏🙏🙏

  • @bano346
    @bano346 Před 2 měsíci

    Grateful for kind information. Thanks

  • @avinashkiran7523
    @avinashkiran7523 Před rokem +2

    Hats off Sir for your inspirational narration n smile. Ur narrative is very unique n motivational for youths🙏🙏🙏

  • @gowthamguru8213
    @gowthamguru8213 Před rokem

    Even we love u sir .... U make us feel proud and happy ❤️

  • @Manjunath-ob3ug
    @Manjunath-ob3ug Před rokem +2

    ಊರು ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು ಅದ್ಭುತವಾದ ಮಾತು

  • @raghukanathur7921
    @raghukanathur7921 Před rokem +8

    ಸಿದ್ದು..... ಕೆಲ್ಸ್ಕೋ 😎

  • @vivekm.s8819
    @vivekm.s8819 Před rokem

    Dharmendra sir hatsoff Sir. Every historian should be like you. Lots of respect. Well done kalamadhyama

  • @swethasantosh4325
    @swethasantosh4325 Před rokem +1

    Eshtena 😥😥.......... Please continue
    Really it is incomplete.........

  • @gayathrik.l5318
    @gayathrik.l5318 Před rokem +2

    Please continue don't stop

  • @mandya-nk2bh
    @mandya-nk2bh Před 7 měsíci

    💛❤️🙏🌎

  • @hariprakash1449
    @hariprakash1449 Před rokem +2

    Sir innayath ulla mekri episode was very interesting when I cross over mekri circle remember the great soul for the social cause hats off to u sir keep it up go on moving.

  • @maheshmaddy3580
    @maheshmaddy3580 Před rokem

    Great super sir

  • @sachindivakar1869
    @sachindivakar1869 Před rokem

    Great job 👍

  • @harinin5245
    @harinin5245 Před rokem +1

    Nice interview sir

  • @deepakr2515
    @deepakr2515 Před rokem +2

    Kachada Nalayak useless galu maathadtare bidi Sir Salute to our Mysore Raja's 🙏

  • @ananthapadmanabharao8701

    Thank you sir

  • @sathishk79
    @sathishk79 Před rokem

    Good interview

  • @muddaiahmb3209
    @muddaiahmb3209 Před rokem +1

    Excellent

  • @sandeepchannu
    @sandeepchannu Před rokem +3

    ಧರ್ಮಣ್ಣ ರಿಯಲ್ ಗ್ರೇಟ್

  • @raghuadishesh6587
    @raghuadishesh6587 Před rokem +1

    Very interesting facts sir...hats off to your research work

  • @anandaprasad4124
    @anandaprasad4124 Před rokem +1

    param ನಮ್ಮ dharmanna interview ಹೆಚ್ಚಾಗಿ ಮಾಡಿ information ಕಾಳೆ haaki

  • @ravindrareddy8536
    @ravindrareddy8536 Před 10 měsíci +1

    Today’s politicians must see this, how to respect people’s money is something to learn

  • @Subbasas
    @Subbasas Před rokem +2

    True Param if kids get such teacher generation will change so does nation 🙏

  • @kiranvrao9714
    @kiranvrao9714 Před 10 měsíci

    Thank you

  • @armyshantha9733
    @armyshantha9733 Před rokem +2

    Sir evrdu monday barutte sir video's Suuuper erutte history story 😘😘😘

  • @somsundarggurusiddaya4756

    Dharmendra sir, 💐🌹🌹🌹

  • @siddarajuka
    @siddarajuka Před 10 měsíci

    Super Infermation