"ಹೇಗಿದೆ ಮೈಸೂರಿನ ಕತೆಗಳು ಧರ್ಮೇಂದ್ರ ಕುಮಾರ್ ಕಾರು!!E01-Dharmendra Kumar
Vložit
- čas přidán 14. 11. 2022
- @mysoorinakathegalu9509
#Mysoorinakategalu #dharmendrakumar #mysorehistory #kalamadhyama #param
Click on the below link to Subscribe to Kalamadhyama CZcams Channel. / kalamadhyammediaworks
www.kalamadhyama.com
ಮೈಸೂರಿನ ಕತೆಗಳು ಖ್ಯಾತಿಯ ಇತಿಹಾಸ ಅಧ್ಯಯನಕಾರರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ಜೊತೆ ಮಾತುಕತೆ ನಿಮಗಾಗಿ! ಈ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our CZcams Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyam, Life Story Interviews, Dharmendra Kumar Arenahalli, Kalamadhyama Interview, Dharmendra Kumar Arenahalli LIFE, Dharmendra Kumar Arenahalli Interview, Kannada Videos, Dharmendra Kumar Arenahalli Home Tour, Dharmendra Kumar Arenahalli Kalamadhyama, Mysoorina Kategalu, Dharmendra Kumar History, Hampi History, Chitradurga History, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams, Bangalore History, - Zábava
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
czcams.com/users/KalamadhyamMediaworksfeatured
ಮೈಸೂರಿನ ಕತೆಗಳು ಧರ್ಮಿಯವರಿಗೂ ಹಾಗೂ ಕಲಾಮಾಧ್ಯಮ ಪರ್ಮಿಯವರಿಗೂ ಧನ್ಯವಾದಗಳು
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
ಧನ್ಯವಾದಗಳು ನಿಮಗೆ ಪರಮ್ ಸರ್ ಧರ್ಮೇಂದ್ರ ಸರ್ ಅವರ ಸಂದರ್ಶನಕ್ಕಾಗಿ ಆದಷ್ಟು ಬೇಗ ಮುಂದಿನ ಸಂಚಿಕೆ ಹಂಚಿಕೊಳ್ಳಿ
Media master
ಆ ವೀರಪ್ಪನ್ ಸಂದರ್ಶನ ಬದಲಾಗಿ ನಮ್ಮ ಗುರುಗಳ ತರಹದ ಜನರ ಸಂದರ್ಶನ (snake shyam, Dharmi sir etc ) ತುಂಬಾ ಉಪಯೋಗ ..... 🙏🙏🙏
ಬಹುದಿನದ ಕಾಯುವಿಕೆ ನಂತರ ನಮ್ಮ ಧಮಿ೯ ಅವರು
Kannada book bekhu. Nimma contact no kaluhisi.
ಅನ್ಯತಾ ಭಾವಿಸಬೇಡಿ ಪ್ರೀತಿಯಿಂದ ಕರೆಯುತ್ತಿದ್ದೀನಿ
ನಮ್ಮ ಧರ್ಮಿ ನಮ್ಮ ಹೆಮ್ಮೆ
ನಿಮ್ಮ ಎಲ್ಲಾ ಸಂದರ್ಶನಗಳನ್ನು ಬೀಟ್ ಒಡೆಯೋ ಸಂದರ್ಶನ ಇದಾಗುತ್ತದೆ
Love from. Rayalaseema anantapur
He heates Krishnadevaraya
@@ningrajpujari4484 ಅರ್ಥ ಆಗ್ಲಿಲ್ಲ ನೀವು ಹೇಳಿದ್ದು
Anyatha bhavisada yenu banthu nin pinda....
@@masterrr6556 ನಿಮ್ ಪ್ರಾಬ್ಲಮ್ ಏನು delete ಮಾಡಬೇಕಾ ನನ್ನ ಕಾಮೆಂಟ್
Dharmi and Parmi will make a history 💐💐
ನಮ್ಮ ಕನ್ನಡದ ಇತಿಹಾಸದ ವೈಭವವನ್ನ ವಿಜೃಂಬಿಸುವ ಹಾಗೆ ವಿವರಣೆ ನಿರೂಪಣೆ ಮಾಡುವ ಧರ್ಮೆಂದ್ರ ಸರ್ ಸಂದರ್ಶನ... 👌
ನಮ್ಮ ಗುರುಗಳು, ಕಲಾ ಮದ್ಯಮ, ಡಾಕ್ಟರ್ bro, flying passport ನಮ್ಮ ನಾಡಿನ ಅದ್ಬುತ ವ್ಯಕ್ತಿಗಳು
👍
Kannada traveller
@@kirankumarsr6108 👍
ಒಂದು ಅದ್ಬುತ ಸಂಚಿಕೆ, ಅದ್ಬುತ ವ್ಯಕ್ತಿ ವ್ಯಕ್ತಿತ್ವದ ಜೊತೆಗೇ, ಧನ್ಯವಾದಗಳು ಪರಂ🙏
Thanks!
ಪರಮ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏 ನಮ್ಮ ಧರ್ಮೇಂದ್ರ ಸರ್ ಅವರ ಸಂದರ್ಶನ ಮಾಡಿದ್ದಕ್ಕೆ
ಇವರು ವಿಡಿಯೋ ಮಾಡೋಕೆ... ಇಷ್ಟು ವರ್ಷ ತಗೊಂಡ್ರಾ ಪರ್ಮಿ.. ನಮ್ಮ favorite ಸೋಮವಾರದ ಮೈಸೂರಿನ ಕಥೆಗಳು.. on your channel..❤️🙏
*ಕಲಾ ಮಾಧ್ಯಮದೊಡನೆ ಮೈಸೂರಿನ ಕಥೆಗಳು ನೆಚ್ಚಿನ ಎರಡು ಯೂಟ್ಯೂಬ್ ಚಾನೆಲ್ ಗಳ ಸಮ್ಮಿಲನ ತಂದಿದೆ ಹರುಷ*. 🙏🙏 ಪರ್ಮಿ ಸರ್ ಜೊತೆ ಧರ್ಮಿ ಸರ್. 👍
ತುಂಬಾ ಕಾತುರದಿಂದ ಕಾಯುತ್ತಿದ್ದ ಎಪಿಸೋಡ್ ❤ ಚಿತ್ರದುರ್ಗ
ತುಂಬಾ ಧನ್ಯವಾದಗಳು ಧರ್ಮೇ ಗುರುಗಳನ್ನು ಪರಿಚಯಿಸಿದಕ್ಕೆ ಇತಿಹಾಸದ ಗುರುಗಳ ಗುರುಗಳು ಅವರು
ಈ ಎಪಿಸೋಡ್ ಗಾಗಿ ಕಾಯುತ್ತಿದ್ದೆವು.
ಧರ್ಮೇಂದ್ರ ಕುಮಾರ ಗುರುಗಳೆ ನಮಸ್ಕಾರ.
ಹೌದು ಸರ್ ದೇವರಿಗಿಂತ ಒಂದು ಗುಲಗಂಜಿ ತೂಕ ನಮ್ಮ ಮಹಾರಾಜರು ನಾವು ದೇವರನ್ನ ನೋಡಿಲ್ಲ ಆದ್ರೆ ನಮ್ಮ ಮಹಾರಾಜರು ಕೊಟ್ಟಿರೋ ಕೊಡುಗೆ ಅಪಾರ ನಮ್ಮ ತಾಲೂಕು ಹಿರಿಯೂರಿಗೆ ವಾಣಿವಿಲಾಸ ಸಾಗರ ಜಲಾಶಯ ಕಟ್ಟಿಸಿ ಕೊಟ್ಟಿದ್ದಾರೆ ದುರ್ಗದ ಜನರ ಭಗೀರಥ ನಮ್ಮ ಮಹಾರಾಜರು ಬರಿ ದುರ್ಗ ಅಂದ್ರೆ ತಪ್ಪಾಗುತ್ತೆ ಕರ್ನಾಟಕದ ಭಗೀರಥರು 😘
ಪರಮ್ ಧರ್ಮೇಂದ್ರ ಸರ್ ಅವರ ಸಂದರ್ಶನ ಮಾಡಲು ನಮ್ಮ ಮನ ಹಾಗೂ ಮನೆಯ ಹತ್ತಿರ ಬಂದಿರುವುದು ಬಹಳ ಸಂತೋಷ. ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
Dharmendra sir mane yellide heli madam plz🙏
ಮೈಸೂರ್ ಧರ್ಮಿ always super
Idu olle kelsa DHARMI ANNA na kuruskondu full interview maado prayathna yaru maadirlilla niv maadidira olledagli, poorthi Mysore samsthanada pin to pin thilkoli even of our Bangalore too, ardake nilsbedi e DHARMI ANNA na kaaryakrama na
A big salute to Dharmi. A great work by Dharmi
ಸಂಸ್ಕಾರ ಹಾಗೂ ಸಂಸ್ಕೃತಿ ತಿಳಿಬೇಕು ಅಂದ್ರೆ ನಮ್ಮ ದರ್ಮಿ ಸರ್ ನೋಡಿ ಕಲಿಬೇಕು. ಏನು ಮಾತಿನಲ್ಲಿ ನಯ ವಿನಯ ನಿಜ್ವಾಗ್ಲೂ ಹೆಮ್ಮೆ ಸರ್ ನಮಗೆ 💐🙏
Adhbhutha manushya namma Dharmendra sir😊met him today 😊great vast knowledge, library inbuilt😊
Sir knowledge gintha nimma vyakthithva thumba doddadu sir. Niru belaku kottavarannu neneyuva nive danyaru sir. Nimage nanna hrudayapurvaka namaskara galu sir
Dharmendra sir👌
Today i met Dharmi sir, itz my life precious day... such a legend Great personality !!
ಪರಂ ಸರ್.... ದಯವಿಟ್ಟು ನಿಮ್ಮಲ್ಲಿ ವಿನಂತಿಯಿಂದ ಕೇಳಿಕೊಳ್ಳುತ್ತಿದ್ದೇನೆ ನಿಮ್ಮ ಸಹಾಯಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ದಯವಿಟ್ಟು ... ದಯವಿಟ್ಟು.... ದಯವಿಟ್ಟು 🙏🙏🙏
ಅದ್ಬುತ ಸಂದರ್ಶನ ನನ್ನ ಪ್ರಕಾರ ನನಗೆ ಇತಿಹಾಸ ಬಗ್ಗೆ ಆಸಕ್ತಿ ಬರಲು ಧರ್ಮೇಂದ್ರ ಸರ್ ಕಾರಣ ಹಾಗೆ ಕಲಾಮಧ್ಯಮ ಹಾಗೂ ಮೈಸೂರಿನ ಕಥೆಗಳು ನಿಮ್ಮಿಬ್ಬರ ಅಪೂರ್ವ ಸಂಗಮ ಅಂತ ಹೇಳಬಹುದು .....
ಸುಪರ್ ಧರ್ಮೆಂದ್ರ ಅವರು
ಧರ್ಮಿ ಅವರಿಗೆ ಶುಭೋದಯ
Ee naduvee car alli FM badhalu Dharmendra sir voice kellthivee ❤☺
ಅವರ ನಿರೂಪಣಶೆಯಲ್ಲಿ ತುಂಬಾ ಚೆನ್ನಾಗಿರುತ್ತೆ ಸರ್
ನಮ್ಮ ವಡೆಯರ್ ಕಾಲಿಗೆ ನನ್ನ ಶಿರನಮನ 🙏🏻🚩
ಸೂಪರ್ ಸರ್ ನಾನು ಸಹ ಇವರ ಅಭಿಮಾನಿ ಫೇಸ್ಬುಕ್ ನಲ್ಲಿ ಇವರದ್ದೇ ಕಥೆಗಳು ನೋಡಿ ಕುಷಿ ಆಯ್ತು 💐🌹🙏
Sir nam devru nam mysore maharajaru🙏🙏🙏🙏🙏🙏
🎉🎉🎉👍👍👍🙏🙏🙏
ಧರ್ಮಿ ಮತ್ತು ಪರ್ಮಿರವರಿಗೆ ಸುಸ್ವಾಗತ.. ಇದು ಕಲಾಮಾಧ್ಯಮದ ಕನ್ನಡ ರಾಜ್ಯೋತ್ಸವದ ಕೊಡುಗೆ.. ನಾನು ಎರಡೂ ಚಾನಲ್ಗಳ ನಿರಂತರ ವೀಕ್ಷಕ.. ಶುಭವಾಗಲಿ
ಜೈ ಶ್ರೀ ರಾಮ್ 🙏 THAN Q "ಕಲಾಮಾಧ್ಯಮ" for presenting suuuuuper video 📸!!!"'ಮೈಸೂರಿನ ಕಥೆಗಳು"'ಧರ್ಮಿ+++"'ಕಲಾಮಾಧ್ಯಮ"'ಪರ್ಮೀ ಅಭೂತಪೂರ್ವ ಸಂಗಮದ ಅಮೋಮೋಮೋಘ ಪ್ರದರ್ಶನ ❤️MAY GOD BLESS ALL OF U 👍 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏
Dharmendra sir u really great ....nam maharajara bagge nimmastu chennagi vivarane kodoru yaru illa ansutte ..ellarigu nam mahaparabhu gala bagge janarige innastu vicharagalna thilsi antha thammalli korike
Dharma sir very nice,karanadu kannada thank
ಧರ್ಮಣ್ಣ ಸರ್ ನಿಮ್ಮ ಕನ್ನಡದ ಮೇಲಿನ ಅಭಿಮಾನ, ಗೌರವ 💛❤️🙌🙌🙌🙌....ಮೈಸೂರು ಒಡೆಯರ್ ಮಹಾರಾಜರು ನಮ್ಮ ರಾಜರು ನಮ್ಮ ಹೆಮ್ಮೆ....
ದರ್ಮೆಂದ್ರ ಸರ್ ಗೇ ಶುಭೋದಯ ಹಾಗೆ ನಮಸ್ಕಾರಗಳು 🙏🙏🙏🙏
ಎಲ್ಲಾ ಸಂದರ್ಶನಗಳನ್ನು ಬೀಟ್ ಒಡೆಯೋ ಸಂದರ್ಶನ ಇದಾಗುತ್ತದೆ
ಇಲ್ಲಿಯವರೆಗು ಕರ್ನಾಟಕದ ಪರಿಚಯ ಕೊಡುತ್ತಿದ್ದ ಧರ್ಮೇಂದ್ರ ಅವರ ಪರಿಚಯ ಕೊಟ್ಟ ಕಲಾಮಾಧ್ಯಮಕ್ಕೆ ಧನ್ಯವಾದಗಳು.
ಧರ್ಮಿ v/s ಪರ್ಮಿ ❤❤❤❤❤
ಧರ್ಮಿ ಸರ್ ನಿಮ್ಮನ್ನು ಇಲ್ಲಿ ನೋಡಿ ತುಂಬಾ ಖುಷಿ ಆಯ್ತು
ದರ್ಮಿ ❤️
ಸುಪರ್
Hai Dharmendra sir
Superr sir
Adbutha video sir ❤❤
Most awaited
Suuper waiting for this....
Finally!!!!!!!
Was waiting fr this episode😊
Wow!!! Really exited..
Was waiting for this comboo💥💥
ಪರಂ ರವರೆ ಧನ್ಯವಾದಗಳು ನಮ್ಮ ಧರ್ಮೇಂದ್ರಣ್ಣ ನವರನ್ನು ಇಂಟರ್ವ್ಯೂ ಮಾಡಿದ್ದಕ್ಕೆ
Bosss❤
Much awaited 100 episode barli 👏👏👌👌
Darmi sir , you are great 🙏
Much awaited interview :)
❤❤❤❤
Wow.....super episode
👏👌
Most awaited series
ಇಂದು ಕಲಾಮಾಧ್ಯಯಕ್ಕೆ ಒಂದು ಕಳೆ ಬಂದಿದೆ ಧನ್ಯವಾದಗಳು ಸರ್
🙏🙏
🙏🙏👏👏🎊🎊
Most exciting series 🙂
Super
ಸೂಪರ್
I am bigg fan of dharmi sir
My favourite CZcams sir.....respect
Super sir 😍
Thank You So Much For this Most Awaited Episodes Sir
🙏🙏🙏
This channel will gives u good information 🔥🔥🔥
Super.
Super sir
Most awaited series sir 😁
Very nice
Super interview
ದರ್ಮಿ ಸಾರ್ 💛❤️
Sir really superb sir
ವಂಡರ್ಫುಲ್ air
💐🙏
Nimmantha vyakthi nija history thilisidavaralli modaligaru andare thappagalaradu👌👍👃
ಸೂಪರ್ 👍 ನಮ್ಮ ಧರ್ಮಿ ಸಾರ್🥰
100 ಎಪಿಸೋಡ್ ಮಾಡಿ ಪರಂ👍
Ultimate!!!! 2 legends in one episode.
Much awaited interview great salute to dharmendra sir
Best. Collab. Ever.
Finally Finally our Dharmi sir😍😍
Great experience
🙏🙏🙏💐
❤️🙏❤️
thank you sir
Olle concept dharmi with parmi keep rocking man
Super combination ❤️😘
Maharaja Maharaja ne yavathu, u know in my Thata house they used to pray Maharaja in home in blore when we are in childhood, now I realize why he used to pray him like God, hats off
ಅದ್ಭುತ ವ್ಯಕ್ತಿ
Dharmi sir❤, thank you param sir 🙏