ಬೆಂಗಳೂರಿಗೂ ಬೆಂದಕಾಳೂರಿಗೂ ಯಾವ ಸಂಬಂಧಾನೂ ಇಲ್ಲ|Dharmendra Kumar| History Based on Facts|Alma Media School

Sdílet
Vložit
  • čas přidán 17. 05. 2020
  • Hi all..ನಮಸ್ಕಾರ
    ನಮ್ಮ ಪಠ್ಯ ಪುಸ್ತಕಗಳಲ್ಲಿ ಇರುವ ಇತಿಹಾಸ ಎಷ್ಟು ನೈಜ? ಎಷ್ಟು ಸಮಗ್ರ? ಈ ಪ್ರಶ್ನೆಗಳನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಅರೇನಹಳ್ಳಿ.. ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿಗಳು.
    ಇಲ್ಲಿದೆ ಭಾಗ-೧
    ನೋಡಿ ,ಮತ್ತು ಶೇರ್ ಮಾಡಿ
    ಧನ್ಯವಾದ
    "ಗ್ಯಾಸ್ "
    #history #Dharmendrakumar #almamediaschool
    Follow me on:
    FacbeBook: / gaurishakkistudio
    Twitter: / gaurishakki
    Instagram: / gaurish_akki
    Email : gaurish.akki@gmail.com
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS
  • Zábava

Komentáře • 625

  • @shivakumaracharya2028
    @shivakumaracharya2028 Před 4 lety +40

    ಧನ್ಯವಾದಗಳು ಗುರುಗಳೆ......ಇಷ್ಟೊಂದು ಇತಿಹಾಸ ಇದೆ ಅನೋ ವಿಚಾರ ತಮಂತ ಪಂಡಿತರನ ಸರ್ಕಾರ ಶಾಲಾ ಪುಸ್ತಕ ನಿರ್ಮಾಣ ಮಾಡಲು ನೇಮಿಸಬೇಕು.....ಕೇವಲ ತಮ್ಮ ಸ್ವಾರ್ಥಕೆ ಇತಿಹಾಸವನೇ ತಿರುಚಿ ಮಕ್ಕಳ ಮನಸಿನಲ್ಲಿ ತಮ್ಮದೇ ಕಲ್ಪನೆಯ ಕಥೆ ಬರೆಸಿ ನಿಜವಾದ ವಿಚಾರ ಮುಚ್ಚಿಟ್ಟು ಮೋಸ ಮಾಡಿದ್ದಾರೆ.....ಕೇವಲ ವ್ಯಾಪಾರ ಕೊಸ್ಕರ ಶಾಲೆ ನೆಡೆಸುತ್ತಿರೋರೂ ಅವಿವೇಕಿಗಳು ಇಂತಹ ವಿಚಾರದಲ್ಲಿ ಹೇಗೆ ಆಸಕ್ತಿ ಹುಟ್ಟುತದೆ ಹೇಳಿ......

  • @praveenshetty1732
    @praveenshetty1732 Před 3 lety +21

    ಪ್ರತಿಯೊಬ್ಬ ಕನ್ನಡಿಗನೂ ನೋಡಲೇ ಬೇಕಾದ ವಿಡಿಯೋ
    ನಮ್ಮ ನಾಡು ನಮ್ಮ ಹೆಮ್ಮೆ 😍

  • @naveenn9023
    @naveenn9023 Před 4 lety +95

    ಕೋಟಿ ನಮನಗಳು ಸರ್ ನಿಮಗೆ.
    ಭಾರತೀಯ ಎಂಬ ಗುಂಗಲ್ಲಿ ನಮ್ಮತನವನ್ನು ಮರೆಯಬಾರದು 👍

  • @shivarrajkumar
    @shivarrajkumar Před 4 lety +64

    ಧರ್ಮೇಂದ್ರಣ್ಣ ನನ್ನ ನೆಚ್ಚಿನ ಇತಿಹಾಸಕಾರರು 🙏🙏🙏

    • @shreenathanarayana1512
      @shreenathanarayana1512 Před 4 lety +4

      ಅವರು ಇತಿಹಾಸಕಾರರಲ್ಲ
      ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. czcams.com/video/zTm5uFLwxgs/video.html

    • @shivarrajkumar
      @shivarrajkumar Před 4 lety

      @@shreenathanarayana1512 ಧನ್ಯವಾದಗಳು ಸರ್

    • @raghuram6446
      @raghuram6446 Před 3 lety

      Fake knowledge

    • @jeevanandadevoor2979
      @jeevanandadevoor2979 Před 3 lety +2

      @@shreenathanarayana1512 ಅವರು ಇತಿಹಾಸಕಾರರಲ್ಲ ದಿರಬಹುದು ಸರ್..ಇರಲಿ ಅವರ ಪ್ರಯತ್ನಕ್ಕೆ ನಾವು ಮೆಚ್ಚಿಗೆ ವ್ಯಕ್ತಪಡಿಸಬೇಕು ಸರ್

    • @just2116
      @just2116 Před 2 lety

      @@shreenathanarayana1512 ಪುರಾವೆಗಳನ್ನು ಇಟ್ಟುಕೊಂಡು ಮಾತನಾಡುವವರ ವೀಡಿಯೋ ಲಿಂಕ್ ಹಾಕಿ ಹೇಳಿ ಇವರು ಇತಿಹಾಸಕಾರರು ಇವರು ಅಲ್ಲ ಅಂತ ಯಾವುದೇ ಪುರಾವೆ ಗಳಿಲ್ಲದ್ದೆ ಶೇರ್ ಲೈಕ್ ಸಬ್ ಸ್ಕ್ರೈಬ್ ಅಂತ ಹೇಳೋ ಯೂಟ್ಯೂಬರ್ಸ್ ಗಳನಲ್ಲ

  • @shivakumargubbi9432
    @shivakumargubbi9432 Před 3 lety +20

    ಸರ್,ನಾನು ನಿಮ್ಮ ಅಭಿಮಾನಿಯಾದೆ,
    ಇತಿಹಾಸ ತಿಳಿದುಕೊಳ್ಳುವುದು ನನಗೂ ತುಂಬ ಆಸಕ್ತಿ.
    ಹೊಸ ಹೊಸ ವಿಷಯ ತಿಳಿಸುತ್ತಿದ್ದೀರಿ.
    ನಿಮಗೆ ತುಂಬ ಹೃದಯದ ಅಭಿನಂದನೆಗಳು.

  • @Vlogs-yz4zv
    @Vlogs-yz4zv Před 4 lety +57

    One of the worthiest video ever on tube 👌👌👌

  • @manjunathimmadi8641
    @manjunathimmadi8641 Před 4 lety +6

    ನನ್ನ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಿರಾ, ನಿಮ್ಮ ಮಾತು ಈಗಿನ ಪೀಳಿಗೆಗೆ ಇತಿಹಾಸ ದ ಮೇಲೆ
    ತುಂಬಾ ಸ್ಪಷ್ಟವಾಗಿ ತಿಳಿಸುವ ಮಾಂತ್ರಿಕ ಸರ್ ನೀವು...

  • @babu.d.rgowda6621
    @babu.d.rgowda6621 Před 4 lety +16

    ನಮ್ಮವರ ಇತಿಹಾಸ ನಮಗೆ ಮಾರ್ಗದರ್ಶಿ

  • @jayanthmanutd
    @jayanthmanutd Před 4 lety +100

    I've spoken to him personally many times. He's a bundle of knowledge.

  • @umasahithamaheshwaraswamyh7889

    ನಿಮ್ಮ ಕನ್ನಡದ ಅಭಿಮಾನ ದೊಡ್ಡದು. ನಿಮ್ಮ ಅಧ್ಯನಕ್ಕೆ ಸಾಟಿ ಇಲ್ಲ. ನಿಮ್ಮ ಜ್ಞಾನಕ್ಕೆ ಅಭಿಮಾನಿಯದೆ.

  • @UshaRani-rg4oi
    @UshaRani-rg4oi Před 3 lety +4

    ಅಬ್ಬಬ್ಬಾ...ನಮ್ಮ ಬೆಂಗಳೂರು ನಮ್ಮ ಹೆಮ್ಮೆ. ನಿಜಕ್ಕೂ ನಮಗೆ ವಿವರಗಳನ್ನು ತಿಳಿಯಲು ತುಂಬಾ ಇಷ್ಟ, ಆದರೆ ಹೇಗೆ?

  • @sharathraj627
    @sharathraj627 Před 4 lety +31

    For Tiktokers Million fans
    For this man only in thousands

  • @sandeepreddy7354
    @sandeepreddy7354 Před 4 lety +29

    ಬಹಳ ದಿನಗಳ ನಂತರ ಒಂದು ಉತ್ತಮವಾದ ಉಪಯುಕ್ತವಾದ video ನೋಡಿದ ತೃಪ್ತಿ ಸಿಕ್ಕಿದೆ. ಬಹಳ ಧನ್ಯವಾದಗಳು ಸಾರ್. ಇನ್ನಷ್ಟು ಇಂತಹ ವೀಡಿಯೋ ಗಳನ್ನು ಹಾಕಿ.

    • @shreenathanarayana1512
      @shreenathanarayana1512 Před 4 lety +3

      ಅವರು ಇತಿಹಾಸಕಾರರಲ್ಲ
      ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. czcams.com/video/zTm5uFLwxgs/video.html

    • @sandeepreddy7354
      @sandeepreddy7354 Před 4 lety +2

      @@shreenathanarayana1512 link ಕಳುಹಿಸಿದ್ದಕ್ಕೆ ಧನ್ಯವಾದಗಳು ಸಾರ್. ತಪ್ಪುಗಳು ನುಸುಳುತ್ತಿರುತ್ತೆವೆ. ತಿಳಿದವರು ತಿದ್ದಿ ಹೇಳುತ್ತಿರಿ, ತಪ್ಪನ್ನು ಸರಿಮಾಡಿಕೊಂಡು ಹೋಗೋಣ, ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ವಿರಲಿ.

    • @abhishekkrishna3902
      @abhishekkrishna3902 Před 3 lety

      @@sandeepreddy7354
      True

  • @srikantarajeurs171
    @srikantarajeurs171 Před 3 lety +3

    ನಮ್ಮ ಟಿವಿ ಚಾನಲ್ ನೋಡಕ್ಕೆ ಆಸಯ್ಯ ಆಗುತ್ತೆ ಗೌರಿಸ್ ನಿಮ್ಮ ಕೇಲಸ ಸ್ಲಗಿನಿಯ ⚘⚘⚘

  • @poojaradhakrishna9778
    @poojaradhakrishna9778 Před 4 lety +6

    ಈ ಲಾಕ್ ಡೌನ್ ಟೈಮ್ ಲಿ ಅತೀ ಖುಷಿ ಕೊಟ್ಟ ಹಾಗೂ ಅರ್ಥಪೂರ್ಣವಾಗಿದ್ದೇ ಈ ಸಮಯ.. ಜೊತೆಗೆ ಅಕ್ಕಿ ಸರ್ ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಳ್ಳೆಯ ಸಮಯನೇ....

  • @sandeepmadakari8249
    @sandeepmadakari8249 Před 3 lety +2

    ನಮ್ಮಂತಹ ಯುವ ವಿದ್ಯಾರ್ಥಿಗಳಿಗೆ ಇತಿಹಾಸ ವಿವರಿಸಿ ಮತ್ತು ಅದನ್ನು ಸಂಶೋಧನೆ ಮಾಡಲು ಪ್ರೇರೆಪಿಸಿದವರು ನೀವು ನಿಮ್ಮ ಈ ಭಾಷಣಗಳು ನಿರಂತರವಾಗಿರಲಿ ಗುರೂಜಿ

  • @rohanghodke6189
    @rohanghodke6189 Před rokem +9

    Sir your videos are inspirational for all Kannadigas especially for uttara Karnataka people. Here everybody thinks only shivaji is the Hindu king he only saved our people. People of UK forgot Immadi pulakeshi, nripatunga, Krishnadeavaraya. Your videos are making huge impact.

  • @MrOwnerOf7Cr-HN
    @MrOwnerOf7Cr-HN Před 11 měsíci +1

    ನಮ್ಮ ಕನ್ನಡಿಗರು ಇನ್ನು ಸ್ವಲ್ಪ ತಮ್ಮ ತನವನ್ನ ಉಳಿಸಿಕೊಳ್ಳಲು ನಿಮ್ಮ ಆ ದೂರ ದೃಷ್ಟಿ ಅದ್ಬುತ ಸರ್,
    ನಿಜಕ್ಕೂ ನಿಮ್ಮ ಮಾಹಿತಿ ಹಿಡಿ ಕನ್ನಡಿಗರು ಕೇಳಲೇ ಬೇಕು 👍💐

  • @prachicreations4858
    @prachicreations4858 Před 3 lety +2

    ಧರ್ಮೇಂದ್ರ ಕುಮಾರ್ ಅವರಿಗೆ ನಮ್ಮ ನಮಸ್ಕಾರ ತಿಳಿಸಿ ಕೋಟಿ ನಮನಗಳು ಸರ್ ನಿಮಗೆ.

  • @user-wu3xp5yn6c
    @user-wu3xp5yn6c Před 2 lety +45

    I am a Tamilian but I agree with each and every word of this person and I do not know nothing about this person, but I wish Kannadigas will learn a lesson especially the Karnataka politicians who are literally slaves of BJP RSS and Congress Hindi speaking North Indians who does not even care for their own kannadigas, Kannada land, or kannadiagas history but these Karnataka politicians are cheating Kannadigas in the name of Kannada and are slaves of BJP RSS and Congress north indian parties. I feel this video is of great importance and value to kannadigas and also to all Indians. Kannadigas should learn a lot from this video

    • @ravikiran2905
      @ravikiran2905 Před rokem +2

      Smskrutam

    • @frozengamingofficial
      @frozengamingofficial Před rokem

      I completely agree with you bro
      As a kannadiga I know that our people are not proud of their history
      What a shame
      All just because of religious battle pity

    • @naveen7918
      @naveen7918 Před rokem +1

      Correct guru

    • @righttime6186
      @righttime6186 Před rokem +1

      One more thing in north India 4 or 5 states share river water without any conflicts but in south Kaveri water issue always a big problem because north politics always create problem within south states to divert south people mind set against south people and northies get benefits

    • @trshams575
      @trshams575 Před rokem

      You are DMK.

  • @ShivaKumar-ui7uw
    @ShivaKumar-ui7uw Před měsícem

    ಈ ರೀತಿ ಕತೆಗಳನ್ನು ಧರ್ಮಣ್ಣನವರ ಬಾಯಿಯಲ್ಲಿ ಕೇಳುವುದೇ ನಮ್ಮ ಪುಣ್ಯ ❤

  • @dattatreyahg7158
    @dattatreyahg7158 Před 11 měsíci

    ಇಷ್ಟೊಂದು ಪ್ರಮುಖ ವಿಷಯಗಳು ನನಗೆ ಗೊತ್ತಿರಲಿಲ್ಲ ಎಂದು ನನಗೆ ನಾಚಿಕೆಯಾಯಿತು. ಧರ್ಮೇಂದ್ರ ಅವರು ಇವನ್ನೆಲ್ಲ ಹೇಳುವ ರೀತಿ ಎಲ್ಲ ಉಪಾಧ್ಯಾಯರಿಗೆ ಮಾದರಿ. ಅವರಿಗೆ ನನ್ನ ನಮಸ್ಕಾರ

  • @nagendramm8932
    @nagendramm8932 Před rokem +1

    ನಿಮ್ಮ ಬಾಯಲ್ಲಿ ಇತಿಹಾಸ ಕೇಳಿದ್ರೆ ನಿಜವಾಗ್ಲೂ history.. ನಾವೆ ನೊಡ್ತಿದಿನಿ

  • @kalaabhaarath
    @kalaabhaarath Před 4 měsíci

    ರಾಜಕಾರಣಿಗಳಿಗೆ ಪಾಠ ಮಾಡೋ ಮೇಷ್ಟ್ರು,, ನಿಮ್ಮ ಜ್ಞಾನ ಇಂದಿನ ಮತ್ತು ಮುಂದಿನ ಸಮಾಜಕ್ಕೆ ದಾರಿದೀಪ 🎉sir

  • @Antagonist7333
    @Antagonist7333 Před 4 lety +16

    This was the best interview i ever seen...
    Some people posting this video in facebook

  • @guruguru5841
    @guruguru5841 Před 2 lety +2

    ನಿಮ್ಮ ಅಭಿಮಾನಿ ಸರ್ ನಾನು ನಮ್ಮತನ ನಾವು ಮರಿಯಬಾರದು,,, ಜೈ ಕರ್ನಾಟಕ ಮಾತೆ

  • @azzumohd5463
    @azzumohd5463 Před rokem +6

    Dharmendra Sir,, Thanks a ton for sharing us glorious historical information about our Bangalore City. you are an amazing personality & bundle of knowledge.. 🙏🙏🙏🙏

  • @simpliwatch6349
    @simpliwatch6349 Před 3 lety +5

    Very true sir, you people should publish these kind of points through books... South was more stronger than north...

  • @keerthanav8247
    @keerthanav8247 Před 4 lety +7

    ಧನ್ಯವಾದಗಳು ಸರ್.

  • @CHANDRAKUMAR-hy9vl
    @CHANDRAKUMAR-hy9vl Před 3 lety +3

    I am very proud of myself because I am born in Bangalore when I am listening yourself then I feel very proud sir hats off to you sir

  • @somukarunaadu143
    @somukarunaadu143 Před 3 lety +2

    ನಾ ಅರಿಯದ ಇತಿಯಾಸ.........super

  • @m-mangalore
    @m-mangalore Před 4 lety +10

    ಸೂಪರ್ ಸರ್ 🔥🔥🔥

  • @vijayalakshmijayaraman3917
    @vijayalakshmijayaraman3917 Před 3 lety +12

    It is so informative that it is a pity that many of us are interested in maintaining the status symbol and follow western culture.It is high time we draw aline and start teaching the younger generation about our historical heritage. Million thanks to shri.Dharmendra Kumar for coming forward to do such a wonderful job.

  • @vasanthkumarchethu9218
    @vasanthkumarchethu9218 Před 4 lety +3

    ಧನ್ಯವಾದಗಳು ಸರ್.....ಮತ್ತೊಂದು ವಿಷಯ ಹೇಳಿ ಸರ್

  • @subgcsb
    @subgcsb Před 4 lety +19

    I have seen Dharmendra sir's video for quite some time randomly when it appears in the feed! and never really understood why he even makes this effort but after seeing this interview my views has changed! this has inspired me to pickup a new hobby now!

  • @akmalbaig7570
    @akmalbaig7570 Před 6 měsíci

    Super sir 👍 great information 🎉🎉

  • @beastgaming4844
    @beastgaming4844 Před 9 měsíci

    Super Thank you sir

  • @sathishraorm629
    @sathishraorm629 Před 4 lety +7

    Sir u r very great knowledge, next time ur tourism minister,we will support

  • @anavaratha7020
    @anavaratha7020 Před 4 lety +1

    Omg... Sir.. Ellidru ist dina ivru. Thumba kushi aythu

  • @Shariff_64
    @Shariff_64 Před 4 lety +4

    Adhbutha.... Inayathulla mekri family.. Idhu muslim en madidru deshake rajya ke anovarighe andhbutha uthara.... Namaghe heme idhe Kannadigha aghi 👆
    Jai Ho 👆 sir jii

    • @mohann2289
      @mohann2289 Před 9 měsíci

      At that time there was no communal and religious fights so they made development now people are jealous of everything, i respect mekri sir and sir mirja Ismail

  • @sathishsn5286
    @sathishsn5286 Před 3 lety +1

    Sir so thank to you ಇವರ interview ಮಾಡಿದ್ದು ಕರ್ನಾಟಕದ ಇತಿಹಾಸದ ಬಗ್ಗೆ tilidikondvi

  • @justlasham
    @justlasham Před rokem +1

    A true Kannadiga and a patriot.

  • @manjunathgowda4000
    @manjunathgowda4000 Před 4 lety +2

    ನಮಸ್ತೆ ಗುರುದೇವ್

  • @anthonydesilva2917
    @anthonydesilva2917 Před rokem +1

    Sir I love you so much ..I don't have words to described about your information. Thank you so much sir,I will start reading books from now because of you.

  • @indiras7504
    @indiras7504 Před rokem

    ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏

  • @yuvarajsinghjawoor7822

    Dharmendra sir Adbhuta thankyou.

  • @dr.laxmanpujar8593
    @dr.laxmanpujar8593 Před rokem

    ಅತ್ಯುತ್ತಮ ಪ್ರಯತ್ನ ❤

  • @charan299
    @charan299 Před 4 lety +5

    Good information💐

  • @nagarajrao8931
    @nagarajrao8931 Před rokem

    ಒಳ್ಳೆಯ ಮಾಹಿತಿ ನೀಡಿದ್ದೀರಿ ವಂದನೆಗಳು

  • @ck.chethan5614
    @ck.chethan5614 Před rokem

    He is best informative CZcamsr... which google made for these people called youtube...

  • @ajithnadig5935
    @ajithnadig5935 Před 3 lety

    Practically u can not run SK sir forever. But choosing this guy is the best choice Gaurish Sir... You rock!

  • @rajanichandrashekara8059
    @rajanichandrashekara8059 Před 4 lety +5

    Great info.history of our state s amazing.

  • @upparige27
    @upparige27 Před 4 lety +4

    Amazing... Getting goose bumbs..👌👌👌👌👌👌

  • @punithas7501
    @punithas7501 Před 3 lety +3

    What a fantastic intellectual interview this is wow hats off sir, beautifull explained our Bangalore history!!!!

  • @sriarunsomashekar3566
    @sriarunsomashekar3566 Před 4 lety

    ಸಾರ್ ನಿಮ್ಮ ಜ್ಞಾನ ಕೆ ಕೊಟ್ಟಿ ಕೊಟ್ಟಿ ನಮಸ್ಕಾರಗಳು..

  • @govardhanbn9345
    @govardhanbn9345 Před 8 měsíci

    ☝ಧನ್ಯವಾದಗಳು👍🤝🙏

  • @sheshadrijavagal2247
    @sheshadrijavagal2247 Před rokem

    Sir, DharmendraKumr, thanks for informative video

  • @veerupateel93
    @veerupateel93 Před 4 lety +5

    this was the best interview

  • @pkpkpk121
    @pkpkpk121 Před 4 lety +4

    I'm big fan of him💛♥️

  • @dogloverkannada2374
    @dogloverkannada2374 Před rokem

    🙏🙏🙏🙏 super sir

  • @cryptogeek99
    @cryptogeek99 Před 3 lety

    ee thara nam history helkottidre school life e bere level irodu. Thank you sir

  • @madhud.a4258
    @madhud.a4258 Před 4 lety +2

    Interesting information about bengaluru

  • @somashekar1336
    @somashekar1336 Před 4 lety +4

    Super sir, please make more videos about Bangalore.

  • @shankarvijay2361
    @shankarvijay2361 Před 3 lety +1

    4:32 proud of you sir 100% correct

  • @shaabulnafisa442
    @shaabulnafisa442 Před 10 měsíci

    Good message and history about Bangalore thank you so much sir

  • @musthaqahamedrafa9121
    @musthaqahamedrafa9121 Před 2 lety

    Sir neewu e vayasalli estu namma rajyada bere bere Kade tirugi etihasawannu yuwa piligege jnana mahiti
    Tilici kodutidra neewu nijawaglu great 👍 sir . Neemage ennu entaha vishayawannu tilici kodlikke devaru nimage aeerrogya kodlee...
    Hatsup 🙏

  • @manju20071961
    @manju20071961 Před 4 lety

    Your memory power ...ufff....great presentation

  • @AjayKumar-cj2xo
    @AjayKumar-cj2xo Před 3 lety

    One of the best videos , I hope they make more videos about karanataka history..let every karanataka people be aware of there values and history ,

  • @learnwithraghuIT
    @learnwithraghuIT Před 4 lety +2

    Super video sir. More videos like this please

  • @manju-uu6yc
    @manju-uu6yc Před 11 měsíci

    Good

  • @raghuck3318
    @raghuck3318 Před 3 lety

    Mr Girish akki sir you doing new style of reporting,it's better then exposing rowdys,dons,bad polititon, I thanks to

  • @raveeshcreations
    @raveeshcreations Před 4 lety +2

    Hats off sir... So many history about bengaluru

  • @bhagyabhanu2731
    @bhagyabhanu2731 Před 3 lety

    Wow, Amazing!
    Thank u so much. It's very informative.

  • @UmeshGuruRayaru
    @UmeshGuruRayaru Před 3 lety

    Thank You For This Interesting Episode Sir

  • @rchandrashekar2869
    @rchandrashekar2869 Před 4 lety

    ಅಭಿನಂದನೆಗಳು ಸರ್. ನೀವು ಅದ್ಭುತವಾದ ಇತಿಹಾಸಕರಾರು.

  • @ashokbm9711
    @ashokbm9711 Před 3 lety +2

    Sir very good information Sir thank you Sir...

  • @karnakarnanda4283
    @karnakarnanda4283 Před 4 lety

    Thanks sir for information

  • @jayaramabbaraju7489
    @jayaramabbaraju7489 Před 2 lety

    Excellent information. Must watch for all Bangaloreans

  • @pradiy9352
    @pradiy9352 Před 10 dny

    ನಿಮ್ಮ ಈ ವಿಡಿಯೋ ನೋಡಿ ಸಂತೋಷ ಆಯ್ತು ಇನ್ನು ಈ ರೀತಿ ವಿಡಿಯೋ ಅಪ್ಲೋಡ್ ಮಾಡಿ

  • @jamunarao1255
    @jamunarao1255 Před 4 lety +10

    Bangalore nalli
    Sajjan rao circle. Vicotoriya hospital. Chamrajpet school GE Donte madidaru. Sajjan rao statue GE full dustbin madidhare. Eennu old history people yelli read maduthhare.

  • @sreehl4152
    @sreehl4152 Před 3 lety +1

    Nimmage savararu namaskar sir. 🙏🙏

  • @honestsouthindian1748
    @honestsouthindian1748 Před 2 lety +1

    Vijayanagara empire fought more than 100 wars against Muslims from 1336 to 1646.
    Be proud of it🙏🙏🙏

  • @Al_Sa_Ku
    @Al_Sa_Ku Před 2 lety

    Swamy nimma knowledge 🙏🏼🙏🏼🙏🏼🙏🏼🙏🏼🙏🏼

  • @melwynclarence1852
    @melwynclarence1852 Před rokem

    Bundle of knowledge ❤ Thank you Sir ❤

  • @hobleshmakli3436
    @hobleshmakli3436 Před 3 lety

    Excellent..priceless..

  • @suji.m7933
    @suji.m7933 Před 3 lety +1

    Awesome sir. Less of words to appreciate this vedio

  • @ashokaks6307
    @ashokaks6307 Před 4 lety +1

    Great

  • @maddyr2760
    @maddyr2760 Před 4 lety +2

    Very useful interwiew.... Got to learn so much about internal history

  • @RaviRavi-lx4ml
    @RaviRavi-lx4ml Před 3 lety

    Very happy to watch this video

  • @BasaveshShiri
    @BasaveshShiri Před 4 lety +2

    Inspiring

  • @laxmishn9201
    @laxmishn9201 Před 8 měsíci

    Dharmendra Sir pl make a video on KANDHERAYA of Mysore

  • @ranganathk8164
    @ranganathk8164 Před 4 lety +1

    Excellent explanation sir really wonderful solutation

  • @ramrobin1
    @ramrobin1 Před 3 lety

    Nice person with sence🙏

  • @rajanichandrashekara8059
    @rajanichandrashekara8059 Před 4 lety +2

    Thank you very much Sir.

  • @allabakash3913
    @allabakash3913 Před 3 lety +1

    Excellent report.

  • @drshubakara1278
    @drshubakara1278 Před 3 lety +1

    one can gain more knowledge from more interview of Mahendra sir

  • @nandansharma9234
    @nandansharma9234 Před 3 lety +1

    Good information

  • @sunderrajangopalakrishnan2796

    Daniyavada Darmendra sir

  • @raviramaiah8576
    @raviramaiah8576 Před 3 lety

    Very interesting, hope some more videos come out.

  • @KrishnaJ2023
    @KrishnaJ2023 Před 4 lety +1

    Good Information sir 🙏