Easy way to describe Proverb ¦ ಗಾದೆಮಾತು ವಿವರಣೆ ಸುಲಭ ವಿಧಾನ ।

Sdílet
Vložit
  • čas přidán 13. 06. 2021
  • ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲ್ಪಡುವ ಗಾದೆಮಾತು ವಿವರಣೆ ಬಹುತೇಕ ಜನರಿಗೆ ಕಷ್ಟಕರವಾಗಿರುತ್ತದೆ...ಆದರೆ ನಮ್ಮ ಈ ಚಾನೆಲ್ ನಲ್ಲಿ ಕೇವಲ ಮೂರು ಸುಲಭ ಹಂತಗಳ ಮೂಲಕ ಗಾದೆಯನ್ನು ಪರಿಪೂರ್ಣವಾಗಿ ವಿವರಿಸುವ ಬಗೆಯನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ....ಇನ್ನಷ್ಟು ವಿಷಯಗಳ ಕುರಿತಾದ ಇದೇ ತರಹದ ವೀಡಿಯೋಗಳು ಈ ಚಾನೆಲ್ ನಲ್ಲಿ ಬರಲಿವೆ.... ದಯವಿಟ್ಟು ಈ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿ ಹಾಗೂ ನಿಮಗೆ ಉಪಯುಕ್ತವೆಮಿಸಿದ್ದಲ್ಲಿ ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ...
    ನಿಮಗೆ ಯಾವುದಾದರೂ ವಿಷಯದ ಕುರಿತಾದ ವೀಡಿಯೋ ಬೇಕಿದ್ದಲ್ಲಿ ದಯಮಾಡಿ ಕಮೆಂಟ್ ಮಾಡಿ ತಿಳಿಸಿ....
    ಧನ್ಯವಾದಗಳು...
    ಶುರು SOMETHING...

Komentáře •