ಮದಲಿಂಗನ ಕಣಿವೆ । ಮಾಸ್ತಿ ವೆಂಕಟೇಶ್ ಅಯ್ಯಂಗಾರ್ । ವಿಶ್ಲೇಷಣೆ

Sdílet
Vložit
  • čas přidán 4. 06. 2020
  • ಮಾಸ್ತಿಯವರ ಜನನ ಸ್ಥಳದ ಬಗ್ಗೆ ಹೇಳುವಾಗ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಎಂದು ತಪ್ಪಾಗಿ ಮೂಡಿಬಂದಿದೆ....ದಯವಿಟ್ಟು ಕೇಳುಗರು ಅದನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಎಂದು ಕೇಳಿಕೊಳ್ಳಿ ದಯವಿಟ್ಟು ಸಹಕರಿಸಿ....
    ಕಾಲೇಜುಗಳಲ್ಲಿ ಮುಖ್ಯ ವಿಷಯಗಳ ಒತ್ತಡಗಳಲ್ಲಿ ಭಾಷಾವಿಷಯಗಳನ್ನು ಮತ್ತೆ ಮತ್ತೆ ಓದಲು ಸಮಯ ಸಿಗುವುದಿಲ್ಲ ಹಾಗಾಗಿ ಪಠ್ಯದ ಆಯ್ದ ಪದ್ಯ/ಗದ್ಯಗಳನ್ನು ವಿಶ್ಲೇಷಿಸಿ ಅದರ ಭಾವಾರ್ಥವನ್ನು ನಿಮ್ಮ ಮುಂದೆ ವೀಡಿಯೋ ಮಾಡಿ ಇಡುತ್ತಿದ್ದೇವೆ...
    ಕೇವಲ ಹತ್ತು ನಿಮಿಷ ಈ ವೀಡಿಯೋ ನೋಡುವುದರ ಮೂಲಕ ಮಾಸ್ತಿಯವರ ಮದಲಿಂಗನ ಕಣಿವೆ ಎಂಬ ಕಥನ ಕವನದ ಕಥೆ (ಅರ್ಥವನ್ನು) ನೀವು ಸುಲಭವಾಗಿ ತಿಳಿಯುವಿರಿ....
    ಒಮ್ಮೆ ಈ ವೀಡಿಯೋ ನೋಡಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಕಳುಹಿಸಿ...
    ಇನ್ನು ಹೆಚ್ಚಿನ ಯಾವುದಾದರೂ ಪಠ್ಯದ ವಿವರಣೆ ಬೇಕಿದ್ದಲ್ಲಿ ಕಮೆಂಟ್ ಮಾಡಿ....

Komentáře • 26

  • @PositivePsych02
    @PositivePsych02 Před rokem +1

    Nice Voice Variation Sir 👍🏾
    Always Keep Moving Sir ♥️.

  • @krishnakittu8026
    @krishnakittu8026 Před rokem +1

    Super anna

  • @shailajap9792
    @shailajap9792 Před 2 měsíci

    ಚೆನ್ನಾಗಿತ್ತು

  • @prarthanaashrit7877
    @prarthanaashrit7877 Před měsícem

    Sir petromax hottavaru mele nu ond video madi please

  • @mrr.blacky
    @mrr.blacky Před 7 dny

    Hi

  • @SAHITHYA.S.B
    @SAHITHYA.S.B Před 3 lety +1

    sir please e padya du pic kalsi sir

  • @devarajdevaraj8304
    @devarajdevaraj8304 Před 11 měsíci

    Spr sir tq👍

  • @shreyash425
    @shreyash425 Před 3 lety +1

    please upload poem also sir.. thank you

  • @vjs7004
    @vjs7004 Před 2 lety +1

    C.n.halli indha hagalavadi road li irodhu madalingana kanive

  • @rashmithapoojary4622
    @rashmithapoojary4622 Před 2 lety

    Tq sir

  • @ganeshmhharishks7323
    @ganeshmhharishks7323 Před 3 lety +1

    ಸಾಹಿತ್ಯವನ್ನು ಕಳುಹಿಸಿ ಕೊಡಿ, ಸಾಹಿತ್ಯವಿಲ್ಲದೆ ಭಾವಾರ್ಥ ಕೇಳಿದರೆ ಪ್ರಯೋಜನವೇನು? ಇಲ್ಲ ಸಾಹಿತ್ಯದ ಪ್ಯಾರಗಳನ್ನು ವಿಡಿಯೋದಲ್ಲಿ ಸೇರಿಸಿ.

  • @estherrani8087
    @estherrani8087 Před 3 lety +1

    🙂

  • @VenupraveenKantalagere
    @VenupraveenKantalagere Před 3 lety +1

    ತುಂಬಾ ಉತ್ತಮ ವಿವರಣೆ

  • @SAHITHYA.S.B
    @SAHITHYA.S.B Před 3 lety +2

    explain sigtaede but padya sikta ella sir so padya pic kalsi

  • @dayadanush4914
    @dayadanush4914 Před 2 lety

    ಅತೀ ಅಸೇ ಗತೀಗೆಡಾ ಅಗೇ ಎಳಬ್ಬಾರದಿತ್ತು

  • @thimmarajuvv8578
    @thimmarajuvv8578 Před 4 lety +1

    ಮುಳಬಾಗಿಲು ಅಲ್ಲ .....ಸಾರ್ ಮಾಲೂರು

    • @shurusomething4424
      @shurusomething4424  Před 4 lety +1

      ಹೌದು ಸರ್...ಕ್ಷಮಿಸಿ....ತಪ್ಪಾಗಿದೆ....ಸರಿ ಮಾಡುತ್ತೇವೆ....🙏

    • @eshannajakkanahalli
      @eshannajakkanahalli Před 2 lety +1

      @@shurusomething4424 ಸ್ವಾಮಿ ನೀವು ಹೀಗೆ ಅಂದ್ರೆ ಹೇಗೆ ವಿಡಿಯೊನೆ ಡಿಲೀಟ್ ಮಾಡು

  • @thyagarajasm2706
    @thyagarajasm2706 Před 2 lety

    ಮುಳಬಾಗಿಲು ತಾಲೂಕು ಅಲ್ಲ. ಮಾಲೂರು ತಾಲ್ಲೂಕಿನ ಮಾಸ್ತಿ.

  • @mrr.blacky
    @mrr.blacky Před 7 dny

    Hi

  • @mrr.blacky
    @mrr.blacky Před 7 dny

    Hi