ಮೈಸೂರ್ ವ್ಲಾಗ್ಸ್| MYSORE VLOGS |Vlog 02 part 01 | KRS |
Vložit
- čas přidán 20. 12. 2021
- ಹೇಯ್ ಯೋ .... ಹೇಗಿದಿರ ಎಲ್ಲ.... ಆರಾಮ್ ಅಂದ್ ಕೊಳ್ತೀನಿ..
ಸದ್ಯದಲ್ಲಿ ನಾನು ಮೈಸೂರ್ ನಲ್ಲಿದ್ದೆ....ಆದ್ದರಿಂದ ಮೈಸೂರ್ ವ್ಲಾಗ್ಸ್ ಮಾಡೋಣ ಅಂತ ಅನ್ಕೊಂಡೆ.... ಅದೂ ಕೂಡ ಈ ವೀಡಿಯೋ ಟ್ರಿಪ್ ನ ಮದ್ಯದಲ್ಲಿ...ಅಂದ್ರೆ ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗೋ ಟೈಮ್ ನಲ್ಲಿ...
ಅಲ್ಲಿಂದ ಸೀದಾ ಕೆ ಆರ್ ಎಸ್....
ಈ ವೀಡಿಯೋ 2 ಪಾರ್ಟ್ ನಲ್ಲಿದೆ..ಇದು ಮೊದಲನೇ ಭಾಗ ..... ಈ ವೀಡಿಯೋ ನೋಡಿ ....ಎರಡನೇ ಭಾಗದ ವೀಡಿಯೋ ಲಿಂಕ್ ಕೂಡ ಇಲ್ಲೇ ಇರುತ್ತೆ ನೋಡಿ ....👇👇👇👇
• ಮೈಸೂರ್ ವ್ಲಾಗ್ಸ್| MYSOR...
• ಮೈಸೂರ್ ವ್ಲಾಗ್ಸ್| MYSOR...
ವ್ಲಾಗ್ ಮಾಡೋದ್ unexpeted moments ಗಳಿಂದ ಶುರು ಮಾಡಿದ್ದು....ಸೋ ಮೊದಲ್ನೆ ವ್ಲಾಗ್ ನಮ್ ಸುಬ್ಬ (ನಾಯಿಮರಿ) ಜೊತೆಗೆ ನಾವಿದ್ದ ಊರಲ್ಲಿ expore ಮಾಡಿದ್ದು....
ಆ ವೀಡಿಯೋ ಲಿಂಕ್ ಇಲ್ಲಿದೆ ನೋಡಿ...👇👇👇👇 - Hudba
Good one 👍
Oh oh Nagenahalli Lingarajuu avru🤟 Kavigalu🙏🌿
Chindi lingaa very nice
Looking wonder
Shuru something
Jasti compliments haakona andre nan mbl allu charge 7% ide 😶
Adast mention madidini 🤩😁