ಮೈಸೂರ್ ವ್ಲಾಗ್ಸ್| MYSORE VLOGS |Vlog 02 part 02 | KRS | @Shuru Something

Sdílet
Vložit
  • čas přidán 21. 12. 2021
  • ಹೇಯ್ ಯೋ .... ಹೇಗಿದಿರ ಎಲ್ಲ.... ಆರಾಮ್ ಅಂದ್ ಕೊಳ್ತೀನಿ..
    ಸದ್ಯದಲ್ಲಿ ನಾನು ಮೈಸೂರ್ ನಲ್ಲಿದ್ದೆ....ಆದ್ದರಿಂದ ಮೈಸೂರ್ ವ್ಲಾಗ್ಸ್ ಮಾಡೋಣ ಅಂತ ಅನ್ಕೊಂಡೆ.... ಅದೂ ಕೂಡ ಈ ವೀಡಿಯೋ ಟ್ರಿಪ್ ನ ಮದ್ಯದಲ್ಲಿ...ಅಂದ್ರೆ ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗೋ ಟೈಮ್ ನಲ್ಲಿ...
    ಅಲ್ಲಿಂದ ಸೀದಾ ಕೆ ಆರ್ ಎಸ್....
    ಈ ವೀಡಿಯೋ 2 ಪಾರ್ಟ್ ನಲ್ಲಿದೆ..ಇದು ಎರಡನೇ ಭಾಗ ..... ಈ ವೀಡಿಯೋ ನೋಡಿ ....ಮೊದಲನೇ ಭಾಗದ ವೀಡಿಯೋ ಲಿಂಕ್ ಕೂಡ ಇಲ್ಲೇ ಇರುತ್ತೆ ನೋಡಿ ....👇👇👇👇
    • ಮೈಸೂರ್ ವ್ಲಾಗ್ಸ್| MYSOR...
    • ಮೈಸೂರ್ ವ್ಲಾಗ್ಸ್| MYSOR...
    ವ್ಲಾಗ್ ಮಾಡೋದ್ unexpeted moments ಗಳಿಂದ ಶುರು ಮಾಡಿದ್ದು....ಸೋ ಮೊದಲ್ನೆ ವ್ಲಾಗ್ ನಮ್ ಸುಬ್ಬ (ನಾಯಿಮರಿ) ಜೊತೆಗೆ ನಾವಿದ್ದ ಊರಲ್ಲಿ expore ಮಾಡಿದ್ದು....
    ಆ ವೀಡಿಯೋ ಲಿಂಕ್ ಇಲ್ಲಿದೆ ನೋಡಿ...👇👇👇👇
  • Hudba

Komentáře •