ನನ್ನ ಮೂಲ ಬಂಡವಾಳ ನನ್ನ ನಾಲಿಗೆ!!My original capital is my tongue!!
Vložit
- čas přidán 23. 04. 2024
- ಬಸವರಾಜ್ ಮಾತಾಡ್ತಾ ಇದ್ರೆ ಇನ್ನೂ ಕೇಳೋಣ ಅನ್ಸುತ್ತೆ.ಇವರ ಬದುಕಿನ ಬುತ್ತಿಯ ಬಂಡಾರದಲ್ಲಿ ನೋವಿನ ನೆನಪುಗಳಿವೆ. ಬಾಳ ಬೇಕೆಂಬ ಛಲವಿದೆ.ಮುಖ್ಯವಾಗಿ ಗೌರವಯುತವಾದ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲವಿದೆ.ಬಳ್ಳಾರಿ ಮೂಲದ ಇವರು ಸೊಪ್ಪು ಮಾರಿ ಜೀವನ ನಡೆಸುತ್ತಿದ್ದಾರೆ. ದುಬಾರಿ ಬಾಡಿಗೆ ಆಳುಕಾಳು ಖರ್ಚಿಲ್ಲದೆ ಮಾಡುವ ಬಿಸಿನೆಸ್ ಆಯ್ಕೆ ಮಾಡಿಕೊಂಡು ಆದರ್ಶ ಬದುಕು ಕಟ್ಟಿಕೊಂಡಿದ್ದಾರೆ.
If Basavaraj is talking, I want to listen to him. There are painful memories in the memory of his life. There is a longing for life. Mainly there is a longing to build a respectable life. He is a native of Bellary and lives by selling soppu. He has built an ideal life by choosing a business that does not cost expensive rent.
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ತುಂಬಾ ಓದಿ ಸೋಮಾರಿಗಳಾಗಿದ್ದಾರೆ ಓದದವರು ದಿನ 1000 ರೂಪಾಯಿ ದುಡೀತಾರೆ. ಇದು 8ನೇ ಅದ್ಭುತವಾಗಿದೆ ಇಂತಹ ಬಿಸಿಲಲ್ಲೂ ಉತ್ಸಾಹದಿಂದ ದೃಶ್ಯಕರಿಸುವ ನಿಮಗೆ ವಂದನೆಗಳು 🙏
ತರಕಾರಿ ಅಣ್ಣನ ಮಾತುಗಳೇ ಚೆಂದ,...!! 👌👌👌
ಡಾಕ್ಟರ್ ತಿಮ್ಮಪ್ಪಯ್ಯ ನಿಗೆ ನನ್ನ ಕಡೆಯಿಂದ ಧನ್ಯವಾದಗಳು 👏👏
ಮಹಾ ರುದ್ರಪ್ಪ ಸರ್ ಬದುಕಿನ ಬುದ್ದಿ ಮೀಡಿಯಾರಿಗು ಧನ್ಯವಾದಗಳು 😢😢😢G,J,D,Devdas
ನಾಲಿಗೆ ಸರಿಯಿದ್ದರೆ ಅನ್ನ ಮತ್ತು ಚಿನ್ನವೂ ಸಿಗುತ್ತವೆ. ಅಧ್ಬುತವಾದ ಮಾತು.😊
ಬದುಕಿನ ಬುತ್ತಿಗೆ ನಮಸ್ತೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ನಮಗೆ ಇಂತಹ ಸಂಚಿಕೆಗಳು ಬೇಕು.
Hi brother I am your great fan I am watching your vedeos regularly
ಸೊಪ್ಪು ತುಂಬಾ ಚೆನ್ನಾಗಿ ಇದೆ.👌 ನಮಗೆಲ್ಲ ಈ ತರ ಸೊಪ್ಪು ಸಿಕ್ಕಲ್ಲ.
ಸೊಪ್ಪು ತುಂಬ ಚಂದಾಗಿ ಇದೆ.
ಇಬ್ಬರಿಗೂ ಧನ್ಯವಾದಗಳು ಸರ್ ...
Tumba mugdaru basavaru kastajivi channagiralli super vidios nimagu jayavagali
ದೇವರ ಅನುಗ್ರಹ ಸದಾ ಇರಲಿ
Anna kotta Bangalorege jai❤
Super 💐💐🌺❤️❤️❤️👬👬👬👌👌👌
ಅಣ್ಣ ನಿಮ್ಮ ಮಾತು ಸೂಪರ್
Like in Thailand, all small business people should attach a sidecar to their 2 wheeler. Its safe and less strenuous.
Super sir
Love marriage is best
Great video sir 🙏🙏🙏🙏🙏
Jansankya niyantrishbeku,
Somari tilivalike 😊
Sir super ❤❤❤❤
Super 😊
All the best
ಬಳ್ಳಾರಿ ಜಿಲ್ಲಾ ಯಾವ ಊರಿನವರು.
🙏🙏🙏
❤is
❤
Sir, nice vlog. Can you put his number in the description box?
Brother ur words sooooooooo
Alli jeevana nadevudho ade nammuru
Swalpa sahaya ಮಾಡ್ರಿ.. ಅವರ ವ್ಯಾಪಾರ time waste ಮಾಡಿಸಿದ್ದಕ್ಕೆ
Time waste agilla
ಸರ್ ಇವರ number ಕೊಡಿ.ಬೆಂಗಳೂರಿಗೆ ಬರುತ್ತಾರ ಕೇಳಬೇಕು.