ನೃಪತುಂಗನಂತಹ ಮತ್ತೊಬ್ಬ ರಾಜ ಜಗತ್ತಿನ ಇತಿಹಾಸದಲ್ಲೇ ಇಲ್ಲ! ಕನ್ನಡ ಗಂಗೆ - ಭಾಗ 03
Vložit
- čas přidán 7. 11. 2020
- ರಾಷ್ಟ್ರಕೂಟರ ವಂಶದ ಹೆಮ್ಮೆಯ ದೊರೆ ಅಮೋಘ ವರ್ಷ ನೃಪತುಂಗ. ಪ್ರಜೆಗಳಿಗಾಗಿಯೇ ಪ್ರತಿಕ್ಷಣ ಬದುಕಿದ ಶ್ರೇಷ್ಠ ದೊರೆ ಈತ. ನಾಡಿನ ಒಳಿತಿಗಾಗಿ ರಾಜಕುಮಾರನನ್ನೇ ನೇಣಿಗೇರಿಸಲು ಸಿದ್ಧವಾಗಿದ್ದ ಮಹಾರಾಜ ಅಮೋಘ ವರ್ಷ! ರಾಷ್ಟ್ರಕೂಟ ವಂಶದ ಅದ್ಭುತ ಇತಿಹಾಸವನ್ನು ಇಲ್ಲಿ ವಿವರಿಸಲಾಗಿದೆ.
ಸುವರ್ಣ ಯುಗದ ನಾಡು....ನಮ್ಮ ಕನ್ನಡ ನಾಡು,ನುಡಿ,ನೆಲ,ಜಲ, ಸಂಸ್ಕೃತಿ,ಸಂಸ್ಕಾರ,💕☺️💕💛❤️🤗
🙏🙏 ಭಾರತದ ವೈಭವದ ಇತಿಹಾಸ ನಿಮ್ಮ ಮಾತಿನ ವೈಝರಿಯಲ್ಲಿ ಎಲ್ಲರಿಗೂ ತಲುಪುವ ಪ್ರಯತ್ನ ಶ್ಲಾಘನೀಯ🙏🙏,👋👋
ನೃಪತುಂಗ ಕನ್ನಡ ಕುಲ ಕೋಟಿಗೆ ಹೆಮ್ಮೆ ಪಡುವ ಮಹಾನ್ ಚೇತನ.ಧನ್ಯವಾದಗಳು.
ಶೈಲಜಾ ಅವರೇ
ನೀವು ಹೇಳಿದ್ದು ಅಕ್ಷರಸಹ ನಿಜ ನೃಪತುಂಗ ನಮ್ಮ ಕನ್ನಡನಾಡಿನ ಹಿರಿಮೆ ಮತ್ತು ಸ್ಪೂರ್ತಿ
My WhatsApp number is 6362395787.
ಈ ರಾಷ್ಟ್ರದ ಇತಿಹಾಸ ಮತ್ತು ಸಂಸ್ಕೃತಿ ವಿವರಿಸಲಾಗಿದೆ ತುಂಬಾ ಧನ್ಯವಾದಗಳು. ಮತ್ತಷ್ಟು ಇಂತಹ ಕಾರ್ಯಗಳು ಆಗ್ಬೇಕು
ಏಕಚಿತ್ತನಾಗಿ ಕೇಳುವುದು ಬಿಟ್ಟರೆ ಬೇರಾವ ಯೋಚನೆಯು ನನಗೆ ಬರುವುದಿಲ್ಲ. ಅದ್ಭುತ ನಿಮ್ಮ ಇತಿಹಾಸ ವಿಚಾರಗಳ ಮಂಡನೆ 🙏🙏💐💐🙏🙏
Typihpoterapjyin Joseph physiotherapy in Bangalore
ನಾನು ಇತಿಹಾಸ ವಿದ್ಯಾರ್ಥಿ. ಆದ್ರೆ ನಾನು ಪರೀಕ್ಷೆ ದೃಷ್ಟಿಯಿಂದ ಓದಿ 89 ಮಾರ್ಕ್ಸ್ ತೊಗೊಂಡೆ. ಆದ್ರೂ ಏನು ಗೊತ್ತಿರ್ಲಿಲ್ಲ. ಆದ್ರೆ ಚಕ್ರವರ್ತಿ ಸರ್ ಭಾಷಣ ಕೇಳಿ ಮತ್ತೆ ಓದಬೇಕು ಅನಿಸುತ್ತೆ. ಅದು ಇಲ್ಲೇ ಕೇಳ್ಬೋದು 🙏🙏🙏🙏🙏🇮🇳🇮🇳🇮🇳🇮🇳🇮🇳
Anna evanu bari rail nanamaga
@@abhishekm8439 ಕೆಲವೊಂದು ಒಳ್ಳೆಯ ಸತ್ಯ ಹೇಳಿದಾರೆ ಅದನ್ನ ಒಪ್ಕೊ ಭೋಸುದಿಕೆ
Yes
ವಾಗ್ದೇವಿಯ ಪುತ್ರ ನಮಸ್ಕಾರ ಸಾರ್
czcams.com/video/1lIGgW3noME/video.html
Thank you sir
ಗುರುಗಳೇ ಕನ್ನಡ ಸ್ವಾಭಿಮಾನ ಜಾಗೃತ ಗೊಳಿಸುವ ಕಾರ್ಯಕೆ ಧನ್ಯವಾದಗಳು
ಅಣ್ಣ ನಿಮ್ಮ ಮಾತುಗಳನ್ನ ಕೇಳಿ.
ತುಂಬ ಜನ ಸ್ಫೂರ್ತಿ ಪಡೆದ ಅನೇಕರಲ್ಲಿ. ನಾನು ಒಬ್ಬ.
ನಿಮ್ಮ ಅಭಿಮಾನಿ.
ನಿಮ್ಮ ಮಾತುಗಳು ನಮ್ಮ ಯುವಕರಿಗೆ ಇನ್ನೂ ಹೆಚ್ಚಿನ ಸ್ಫೂರ್ತಿ ನೀಡಬೇಕು
ಅನಿವಾರ್ಯ ಕಾರಣಗಳಿಂದ ಇಷ್ಟ ಇದ್ದರೂ ಕೂಡ ಇತಿಹಾಸ ಓದಲಾಗದೆ ಬೇರೆ ವಿಷಯದಲ್ಲಿ ಅಧ್ಯಯನ ಮಾಡಿರುವ ನಮಗೆ ಅತ್ಯಂತ ಸುಂದರವಾದ ನಿರೂಪಣೆಯೊಂದಿಗೆ ಪ್ರಾಚೀನ ಕರ್ನಾಟಕ ಇತಿಹಾಸ ತಿಳಿಸಿಕೊಡುತ್ತಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್.
ಮುಂದಿನ ದಿನಗಳಲ್ಲಿ ಭವ್ಯ ಭಾರತದ ಇತಿಹಾಸದ ಬಗ್ಗೆ ತಿಳಿಸಿಕೊಡುವಂತೆ ನಮ್ಮ ನಮ್ರ ವಿನಂತಿ.
czcams.com/video/Vya8kw-gTYo/video.html
ಇಲ್ಲಿದೆ ನೋಡಿ ಅಣ್ಣ
@@yogeshmoger8830 thanks brother
@@yogeshmoger8830 tq bro
czcams.com/video/1lIGgW3noME/video.html
@@mallikarjuns6028 le louda nin kelsa nin nodko
ನಿಜಕ್ಕೂ ಈ ಸುಂದರವಾದ ಇತಿಹಾಸ ಮತ್ತು ರಾಜಮನೆತನದ ವಿಚಾರವನ್ನು ಸಮಗ್ರವಾಗಿ ತಿಳಿಸಿಕೊಟ್ಟ ಚಕ್ರವರ್ತಿ ಸೂಲಿಬೆಲೆ ರವರ ಹೃದಯಸ್ಪರ್ಶಿ ವಿಚಾರವಂತಿಕೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ❤❤❤❤❤❤❤❤
ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಇಂತಹ ಐತಿಹಾಸಿಕ ಮಹತ್ವ ಪರಿಚಯ ಮಾಡಿಕೊಟ್ಟ ಚಕ್ರವರ್ತಿಯ ವರಿಗೆ ಹೃದಯದ ನಮನ ಸಲ್ಲಿಸುವೆನು 🙏🙏🙏
You remember me my high school n college days. And thank you so much for kannada history. I'm proud to that I'm kannadiga.
Zameer from Abu Dhabi.
P P pppppppp0 ppppppppp0pppppppppppl0pppp000ppp ppp ppppppp0pp0p0ppppp0 pi pppppppppppppppppppp0pppppp00ppppp0pppppppp pp0pppppp0pp0p0pppppppppppppppppppppppp pp0ppp0ppppppppppppppppppppp p p pppp0pppppppp0ppp0pp0ppppp pppppppppppp0pppppppppppppppppppppp pppp0ppppppppp000pppppppppppp0ppppppppppppppppppppppp ppp ppp pppp0pppppppppppppppppppppppppppppp0pppppppppppppppppp nymph um
M
M
ಎಂತಹ ಭಾಷಣ ಅತ್ಭುತ ಕೇಳಿ ಧನ್ಯನಾದೆ ಧನ್ಯವಾದಗಳು ನಿಮಗೆ
Amoghavaraha Nrupathunga ❤️ Ee Hesru na Nim Baayalli Keloke ne Onthara Maja ❤️❤️🙏🏼
ಸರ್.... ನೀವು " ಮಾಹಿತಿಯ ಖಣಜ "..... ನಿಮ್ಮ ಕನ್ನಡ ಜಾಥಾಕ್ಕೆ ಶುಭವಾಗಲಿ. 🙏
ಚರ್ಕವರ್ತಿ ಸರ್ ನನ್ನ ಜೀವನದ ಗುರುಗಳು... ನಿಮ್ಮ ಧ್ವನಿ ಕೇಳುತ್ತಿದ್ದರೆ. ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ.....
ನನಗೆ ನಮ್ಮ ತಾತನ ಹೆಸರು ಇಟ್ಟಿದ್ದಾರೆ. ನನ್ನ ಕರೆದಾಗಲ್ಲೆಲ್ಲ ನಮ್ಮ ತಂದೆಗೆ ಅವರ ತಂದೆಯ ಜ್ಞಾಪಕಬರುತ್ತಿತ್ತು.
ನಮ್ಮ ಇತಿಹಾಸ ಅದ್ಬುತ ಅನ್ಸುತ್ತೆ. ಥ್ಯಾಂಕ್ಸ್ ಸರ್
ನಿಮ್ಮನ್ನು ಹೊಗಳಲು ಶಬ್ಧಗಳೇ ಸಿಗುವುದಿಲ್ಲ ಸೂಳಿಬೆಳೆಯವರೇ. ಅರ್ಥಗರ್ಭಿತ ವಾಗಿದೆ. ಪುನಃ ಧನ್ಯವಾದಗಳು ನಿಮಗೆ.
ಖಂಡಿತ ಚಕ್ರವರ್ತಿ ಸರ್, ಕ್ಷಾತ್ರ ತೇಜದ ಮಾತು ನಮ್ಮಲ್ಲಿ ಸ್ವಾಭಿಮಾನದ ಕಿಚ್ಚು ಬರುವುದು.
ಅತ್ಯಂತ ಸುಂದರ ವಿವರಣೆ
Thanks for highlighting the greatness of King Nruptunga
When i saw video of yuva brigade receiving award from chief minister i got tears in my eyes...i thought that u will receive but,u again prove that u r expecting nothing...my respect gets doubled now...🙏🙏
czcams.com/video/1lIGgW3noME/video.html
@@mallikarjuns6028thank u for ur reply but dont waste ur time in blaming or insulting others instead u can utilise that time in any productive work,if ur free then search videos of yuva brigade work& their dedication towards nation..And then also if u want to insult him then its left to u bro..bit try to understand his life first and then u realise about his work & effort
@@poojamuttinapendimath2098 Evan Dodd bucket nan maga..Evan bido railu..bari pungtane..adu henge jana ennu evan math keltaro..avre dodd buddivantaru..
@@mallikarjuns6028 jai Chakrabarti anna
Jai Hind. Jai Chakravarthy.
I am proud about kannidaga
Ur speech is very helpful for compitative exams
Ashok life story plse
Thank you sir Ashok
..
Jai sriram 🌷jai kannada 🚩🚩🚩🌷
You r really the Chakravarthy of knowledge. Thank you for 1 more episode of amazing explanation. waiting for next episode. Missing Birugali Santa
Sullinaa ghani
@@abhishekm8439 Le idu hengo Sull agutte... Hogi book tegadu odo.... Ide irodu ....
@@Unfollowthem Lo bhoota bhagavatgeethe helidre bhoota devragalla ondu satya sullu bolimaganna satya harichandra madalla, obba ayogya dudyoke agde pongo sumbrre loffer evanu
ನಿಮಗೆ ಚಕ್ರವರ್ತಿ ಅನ್ನೋ ಹೆಸರು ಸಾರ್ಥಕ ಆಗಿದೆ..
Excellent superb mind-blowing history
U r the one who inspired me to read and learn about Mahabharata and bhagvath geetha
Namaste Anna thank you so much no words tq
Very very good massage for life
Fantastic speech speech by Sulibele Sir
Love you sir,, as a teacher 🙏
Wooow,,,, awesome sir🙏🔥
Literally waiting from few days
I am so impressed by your speech sir. You have motivated me a lot!
Excellent video ! Much needed videos on our great History !! 🙏🏻 ಬಹಳ ಧನ್ಯವಾದಗಳು 🙏🏻🙏🏻🙏🏻
Great I have decided to buy the Novel
What a narration..!! ಸೂಲಿಬೆಲೆ ಅತ್ಯುತ್ತಮ ವಾಗ್ಮಿ 🙏
Apart from political speech.. nobody can narrate a story of some great indian legends and indian stories as like u sir..🙏
ವಾವ್ ಏನ್ ಅದ್ಬುತ ಸರ್
ನನ್ನ ಕಣ್ಣು ಎದುರು ಸಿನಿಮಾ ರೂಪದಲ್ಲಿ ಕಂಡೆ ಧನ್ಯವಾದಗಳು ಸರ್ ನಿಮಗೆ
Best king 👑 Amogavarsh Nrupatunga
ಸೂಪರ್ ಸರ್ ❤🚩🚩🚩
Kelta eddre bere yochane ne barodilla onthara meditation aagutte 🙏👍
ಜೈ ಶ್ರೀ ರಾಮ್ 🙏🙏♥️🚩. ಜೈ ಹಿಂದ್.
Hai. Anna shubhasandya 🙏🌹🌹🙏
ತುಂಬಾ ಚನ್ನಾಗಿ ತಿಳಿಸಿ ಕೊಡುತೀರಾ.
Tq. 👩🏫Teachers
Super Sir
Excellent knowledge very useful information.we use your videos daily as kid's story time.we to listen carefully.
You are talking skill king.I like too much sir.....🙏🙏🙏
Good speech, why not make it film on this story
Who will fund? First of all our people won't watch our own movies.
ಸಮುಧ್ರದ ಭೋರ್ಗರೆತ ಹೇಗಿರುತ್ತೆ ಅಂದ್ರೆ ಅದು ಸೂಲಿಬೆಲೆ ಚಕ್ರವರ್ತಿಯವರು ಮಾತನಾಡಿದ ಹಾಗೆ .
ಅಮೋಘವರ್ಷನ ಬಗ್ಗೆ ಅಮೋಘವಾಗಿ ಮಾತನಾಡುತ್ತ ಸಮಗ್ರ ಕರ್ನಾಟಕದ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಬಗ್ಗೆ ಅದ್ಭುತ ಮಾಹಿತಿ, ವಿವರಣೆ ಕೊಡುತ್ತಿದ್ದೀರಿ. .ನಮ್ಮ ಕರ್ನಾಟಕದ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿಸುವ ಕೆಲಸ ಮಾಡುತ್ತಿದ್ದೀರಿ. ಮುಂಬೈಯಲ್ಲಿ ಕುಳಿತು ನಾವು ತಾಯಿತಂದೆಯರು ನಿಮ್ಮ ಅಮೋಘ ಭಾಷಣದ ಮೂಲಕ ಕನ್ನಡದ ಇತಿಹಾಸ,ವನ್ನು ನಮ್ಮ ಮಕ್ಕಳಿಗೆ ಪರಿಚಯಿಸುತ್ತಿದ್ದೇವೆ.
ಮುಂದಿನ ಭಾಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ.
ದೇವರು ನಿಮಗೆ ಯಶಸ್ಸು, ದೀರ್ಘಆಯುರಾರೋಗ್ಯ ಕರುಣಿಸಲಿ.
Attempted by dr Rajkumar sir n his team bt later it was dropped it’s his 200th movie if it is happend means
ಅಧ್ಭುತ
What to say my heart is full No words to say 🙏🙏🙏🙏🙏
What a amazing speech.
czcams.com/video/1lIGgW3noME/video.html
@@mallikarjuns6028 please see the counter video with proof
ನಿಮ್ಮ ಅಭಿಪ್ರಾಯ ಒಳ್ಳೆ ಯದು ಈ ರೀತಿ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು,
Bhaaratada yaava Desha bhakta raajara bagge tilkondruu inthaa raaja mattobba ilve illa antane ansutte. That's the beauty of Bharaata.
ಗೋಕರ್ಣದಲ್ಲಿ "ಜಟಾಯುತೀರ್ಥ" ಇದೆ ರಾಮತೀರ್ಥವೂ ಇದೆ ಗುರುಗಳೆ,!
Son of God.............Son of God.........
ಭಾಗ 4 ಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದೇವೆ
ಧನ್ಯವಾದಗಳು
Great speech
ಭಾಗ ೪ ರ ಲಿಂಕ್ ಇದ್ದರೆ share ಮಾಡಿ
Nice
ನಾನು ಮಳಖೇಡದವನು ನೃಪತುಂಗ ನಾಡಿನವನು.
Great bro. We proud kannadigas we proud. Indians. More than we are humans with culture
@@abhishekm8439Yes, But Some Peoples Are Not Understood these Things
Every kannada oratagararu idannu nodabekai vinatti
Jai shree ram. 🚩🚩
Son of God...........
Nrupatungana kaaladlle iddatayetu devare nimge namaskargalu
Anna....
🙏
ಶೆಟ್ ಜೀ ನಮಸ್ತೆ
Excellent. Please upload the complete series of kannada gange. Atleast one video everyday.
Superb sir🙏
ಸೂಪರ್ ಅಣ್ಣ
🙏🙏🙏🙏🙏ಜೈ ಕರ್ನಾಟಕ
ಸೂಪರ್ ಸರ್ ಒಳ್ಳೆಯ ಮಾಹಿತಿ
Hari Om.
Danyavadagalu sir
Sooopar sir
Very good
Sir super E city
Spr sir tqsm
Amogavarsha nrupatunga aadalitagalu, devasthanagalannu nirmisiddu, sinya sanghatane, aayudhagala tayarike hige karnatakada charitre, itihaasagalannu spashtavaagi arthavaaguva reetiyalli vivarisiddire. Nanage tumbaa bahala santoshavaayitu. Nimage dhanyavaadagalu. 🔥🔥🔥🤩🤩🌹🌹🌹 aadare shale, college galalli bari moghalara, aneka sultanara itihaasavannu vibhavikarisiddu atyanta novinakaravaada sangatiyaagide.😥😥😭
🔥🔥🔥🔥🔥🔥
Beautifull
Lot of knowledge we gained thanks chakravathi
Just for a joke
Recent situation I understood Mr. D.K.S.given her doughter to Siddrathas son to avoid conflict of coffe day
Pls try to add continuously videos dnt take break anna
Sahebre kannadada bagge matado bhashana samskutadadottige shuru super nimma idea
ನಿಮ್ ಇನ್ನೋವಾ ಚಿನ್ನದ ರಸ್ತೆ ಮೇಲೆ ಸುತ್ತಾಡಿಸ್ತಿದಿಯ ಸರ್ ......
❤️❤️❤️❤️❤️
Hi good night sir.
Bega nxt video bidi sir👌👌
Ananta namaskaragalu sir 🙏🙏🙏🙏🙏
That's Indian tradition target without war for highly active society
ಮಹಾ ಸುಳ್ಳುಗಾರ 🤣🤣🤣😀
@@user-tj3vc6bn6q you
Bahal abdutavada bhashana
Kannada Gange title Tumba Channagiri gurugale
#KANNADA GANGE Next Video bidi sir
👌👌🙏🙏
🙏🙏