ಕನ್ನಡದ ಕೀರ್ತಿ ಬೆಳಗಿದ ವಿಷ್ಣುವರ್ಧನ! ಕನ್ನಡ ಗಂಗೆ - ಭಾಗ 04

Sdílet
Vložit
  • čas přidán 17. 11. 2020
  • ಹೊಯ್ಸಳ ಕನ್ನಡ ನೆಲದ ಪ್ರಖ್ಯಾತ ರಾಜಮನೆತನ. ಹೊಯ್ಸಳರು ಸಂಸ್ಕೃತಿ, ಶಿಲ್ಪಕಲೆಗಳಿಗೆ ಅತ್ಯಂತ ಪ್ರಾಮುಖ್ಯವಿತ್ತವರು. ಹೊಯ್ಸಳರ ದೊರೆ ವಿಷ್ಣುವರ್ಧನ ಕನ್ನಡದ ಕೀರ್ತಿಯನ್ನು ಅನ್ಯನಾಡಿನಲ್ಲಿಯೂ ಮೆರೆಸಿದ ದೊರೆ.

Komentáře • 119

  • @srinidhik.p6853
    @srinidhik.p6853 Před 3 lety +14

    ನೀವು ಕನ್ನಡ ಹಾಗು ಕರ್ನಾಟಕದ ಬಗ್ಗೆ ಮಾತನಾಡುತ್ತಿರುವುದು ನಮಗೆಲ್ಲಾ ಬಹಳ ಸಂತೋಷ ತಂದಿದೆ. ದಯವಿಟ್ಟು ಇದನ್ನೇ ಮುಂದುವರೆಸಿ ಹಾಗೂ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಿ. ಕನ್ನಡಿಗರ ಬಲ ನಿಮ್ಮಿಂದಾಗಿ ಇನ್ನೂ ಹೆಚ್ಚಾಗಬೇಕಿದೆ. ನೀವು ಕರ್ನಾಟಕದ ಹೆಮ್ಮೆಯ ಪುತ್ರ. ಜೈ ಕರ್ನಾಟಕ, ಜೈ ಕನ್ನಡಾಂಬೆ.

  • @vishak4732
    @vishak4732 Před rokem +3

    Excellent video ! Much needed videos on our great History !! 🙏🏻 ಬಹಳ ಧನ್ಯವಾದಗಳು 🙏🏻🙏🏻🙏🏻

  • @shivakumarnagareddy2130
    @shivakumarnagareddy2130 Před 2 lety +8

    ನೀವು ಹೇಳೋ ಇತಿಹಾಸ ಕೇಳುತ್ತಿದ್ದರೆ ಕಣ್ ತುಂಬಿ ಬರುತ್ತಿತ್ತು, ಧನ್ಯವಾದಗಳು ಸರ್ ನಿಮಗೆ.

  • @Su_Tej
    @Su_Tej Před 3 lety +45

    ಭಾರತ ದೇಶದ ಹೆಮ್ಮೆಯ ಪುತ್ರ sir ನೀವು 🙏

  • @basavarajab3668
    @basavarajab3668 Před 3 lety +38

    ಕನ್ನಡದ ಯಶೋಗಾಥೆಯನ್ನು ನಿಮ್ಮ ಮಾತಿನಲ್ಲಿ ಕೇಳೋದೇ ಒಂದು ಅದ್ಭುತವಾದ ಅನುಭವ ಸರ್ ಸೂಪರ್

  • @sarojasaru6783
    @sarojasaru6783 Před rokem +3

    ನೀವು ವಿಷಯವನ್ನು ತಿಳಿಸುವ ಧಾಟಿ ದಾರಕ್ಕೆ ಹೂ ಪೋಣಿಸಿದಂತೆ ಬಹಳ ಸುಂದರ ಸರ್

  • @k.m.abhishek2472
    @k.m.abhishek2472 Před 3 lety +13

    Inspire ಮಾಡಿದಕ್ಕೆ ಧನ್ಯವಾದ ಸರ್
    ಜೈ ಕರ್ನಾಟಕ ನಮ್ಮ ದೇಶ ನಮ್ಮ ನಾಡು ನಮ್ಮ ಹೆಮ್ಮೆ

  • @eshwar663
    @eshwar663 Před 3 lety +7

    ಅದ್ಭುತವಾದ ವಿಷಯ ಗುರುಗಳೇ ನಮ್ಮ ಇತಿಹಾಸಗಾರರು ಇದನ್ನೆಲ್ಲ ಮುಚ್ಚಿಟ್ಟಿದ್ದಾರೆ

  • @jyothijyothi.k3864
    @jyothijyothi.k3864 Před rokem +1

    ನಿಮ್ಮ ಹಾಗೆ ಇತಿಹಾಸ ತಿಳಿಸಿದರೆ. ಸುಳಿದ ಬಾಳೆ ಹಣ್ಣಿನ ಹಾಗೆ ತಿಂದು. ಜ್ಞಾನ ಪಡೆಯಬಹುದು. 🙏🙏🙏🙏🙏🙏

  • @vasanthvasu2460
    @vasanthvasu2460 Před 3 lety +5

    ಜೈ ಕರ್ನಾಟಕ ಮಾತೇ

  • @gmanjunath7013
    @gmanjunath7013 Před 3 lety +20

    ನೀವು ಇನ್ನೂ ಬೆಳಗುವಂತಾಗಲಿ

  • @sagarvathreya7569
    @sagarvathreya7569 Před 3 lety +6

    ಅದ್ಭುತ🙏❤️🌸
    ಚಕ್ರವರ್ತಿಗಳಿಗೆ ನನ್ನ ನಮನಗಳು 🙏❤️
    ಹೀಗೆ ಈ ಕನ್ನಡ ಗಂಗೆ ಕಾರ್ಯಕ್ರಮ ಸಾಗಲಿ 💙
    ನಿಮಗೆ ಮತ್ತಷ್ಟು ಯಶಸ್ಸು ದೊರಕಲಿ 💖
    ಎಂದು ಪ್ರಾರ್ಥಿಸುತ್ತೇನೆ 🙏💛
    ಕರುನಾಡಿನ ವೈಭವ, ಕಲೆ-ಸಂಸ್ಕೃತಿಯನ್ನು ನಿಮ್ಮ
    ನುಡಿಗಳಲ್ಲಿ ಕೇಳಿ ಕರ್ಣಾನಂದವಾಯಿತು ❤️
    ಈ ಕನ್ನಡ ಗಂಗೆ ಸರಣಿಯು ಅತ್ಯಮೂಲ್ಯವಾದದ್ದು 💖
    ಈ ಸರಣಿಯ ಮುಂದಿನ ಭಾಗಗಳಲ್ಲಿ ಮತ್ತಷ್ಟು ವಿಷಯ ತಿಳಿದುಕೊಳ್ಳಲು ಕಾತುರನಾಗಿದ್ದೇನೆ 🙏
    ಹಾಗೆಯೇ ಮೈಸೂರು ಒಡೆಯರ ಆಳ್ವಿಕೆಯ ವೈಭವ, ಕೊಡುಗೆಗಳನ್ನು ತಿಳಿಸಿ ಎಂದು ಕೋರಿಕೊಳ್ಳುತ್ತೇನೆ 🙏❤️🙏💙

  • @sreejanmv2963
    @sreejanmv2963 Před 3 lety +4

    🚩🚩🚩🚩🚩🚩🙏 beautiful culture of Hinduism following all 🙏🙏🙏

  • @channabasayyakonnurmath3757

    Fantastic oratory skills sir...

  • @laxmipai5321
    @laxmipai5321 Před 8 měsíci +1

    Namaskar 🙏🏻

  • @Kiran-SSM
    @Kiran-SSM Před 3 lety +3

    ಅದ್ಭುತ ಮಾಹಿತಿ ಅಣ್ಣಾ..

  • @natarajav21
    @natarajav21 Před 3 lety +2

    ಎಷ್ಟೋಂದು ಮಾಹಿತಿಯನ್ನು ಕಲೆಹಾಕಿ ಅತೀ ಸುಲಭವಾಗಿ ಎಳೆಎಳೆಯಾಗಿ ಹೇಳಿದ್ದೀರಿ ಅಣ್ಣಾ ನಿಮಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಕೇಳುತ್ತಿದ್ದರೆ ಉತ್ಸಾಹವು ಉಕ್ಕಿ ಹರಿಯುತ್ತಿತ್ತು 1 ಗಂಟೆ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ ಧನ್ಯವಾದಗಳು ಅಣ್ಣಾ. 🙏🙏🙏🙏🙏

  • @hbhagya726
    @hbhagya726 Před 3 lety +10

    Hai. Anna shubhasandya 🌹🙏🌹

  • @premullal5442
    @premullal5442 Před 3 lety +10

    ಸೂಪರ್ 🙏

  • @babithadeepak6246
    @babithadeepak6246 Před 3 lety +6

    What a beautiful explanation!!

  • @ananthahn4675
    @ananthahn4675 Před 3 lety +5

    Sir we never studied this history in our school days .. I feel very proud of this land.. but one thing why our govt not introducing this history in our history book?

  • @manjunathnaikar1890
    @manjunathnaikar1890 Před 3 lety +7

    I watch every episode of u sir, n I get lot of inspiration from your videos..thanka a lot n all the best to all of u..

  • @lakshmikumbar1892
    @lakshmikumbar1892 Před 3 lety +7

    🙏🙏🙏🙏🙏

  • @rajeshpattar6568
    @rajeshpattar6568 Před 3 lety +3

    Excellent explanation
    Kumar Ramana history kannige kattuvante eettu
    Thank you very much
    Vande Vivekananda

  • @Tippesh774
    @Tippesh774 Před 3 lety +6

    Waiting for your video from last week

    • @krithinkaranth
      @krithinkaranth Před 3 lety +2

      Gokhale Institute of Public Affairs ಎಂಬುವ CZcams channel ನಲ್ಲಿ ಅಷ್ಟೂ ಭಾಗವನ್ನ ಹಾಕಲಾಗಿದೆ. ನೋಡಿ ಆನಂದಿಸಿ.

  • @PradeepKumarSJoshi
    @PradeepKumarSJoshi Před 3 lety +7

    Sir, can you please post episodes on daily basis. It's hard to wait for so long. Even though gh we bits and pieces of it. You connect and fill it with emotional thread. Which makes it a beautiful garland of history which can put it back our kannadambe with utmost devotion and surrender
    ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ.

  • @chithrashaiva4505
    @chithrashaiva4505 Před 3 lety +6

    Super

  • @murgeshmetgud6399
    @murgeshmetgud6399 Před 3 lety +7

    ✌️

  • @raghur323
    @raghur323 Před 3 lety +3

    "Chakravarthy The Great"

  • @bharath.s2565
    @bharath.s2565 Před 3 lety +4

    Kaliyuugadha Dharma Raja "Chakravarthi sulibele sir" charakala irali nama E payana

  • @mohanbs8705
    @mohanbs8705 Před rokem

    Namo namana mahanu bhava

  • @hbhagya726
    @hbhagya726 Před 3 lety +3

    Hai anna shubhodhaya 🙏🌹🙏

  • @Dr.ashwathnpj
    @Dr.ashwathnpj Před 3 lety +3

    ನಾನೇನಾದ್ರು ಇತಿಹಾಸ ಇಷ್ಟ ಪಡುತ್ತೇನೆ ಅಂದ್ರೆ ಅದಕ್ಕೆ ನೀವು ಬಿಟ್ಟು ಬೇರಾರು ಕಾರಣ ಅಲ್ಲ 😁

  • @ShashiKumar-lp1gq
    @ShashiKumar-lp1gq Před 3 lety +8

    ಯುವಕರಿಗೆ ನಿಮ್ಮ ಭಾಷಣವೇ ಪ್ರೇರಣೆ

    • @balakrishnamd4408
      @balakrishnamd4408 Před rokem +1

      ಸೂಲಿಬೆಲೆ ಚಕ್ರವರ್ತಿ ಅವರೇ ನಿಮ್ಮ ಅದ್ಭುತ ಕಲೆ ಎಂದೂ ಎಂದೆಂದೂ ಕನ್ನಡಿಗರೆಲ್ಲರಿಗೂ ಸ್ಪೂರ್ತಿ ಚೈತನ್ಯ ತುಂಬಲು ಹಾಗೂ ಕರ್ನಾಟಕ ರಾಜ್ಯದ ಹೆಮ್ಮೆಯ ಸಂಗತಿ ಎಂದು ತಿಳಿಸಲು ಬಹಳ ಸಂತೋಷವಾಗಿದೆ

  • @pkk2401
    @pkk2401 Před 3 lety +5

    🙏 Sir.

  • @raghavendrabhat1084
    @raghavendrabhat1084 Před 3 lety +5

    ಕನ್ನಡದ ಅಮೃತವನ್ನೇ ಕುಡಿಸಿದಿರಿ ಸಾರ್

  • @siriprabhasiriprabha4694
    @siriprabhasiriprabha4694 Před 3 lety +2

    ನಮಸ್ಕಾರಗಳು ಸಾರ್ 🙏♥️

  • @sureshs5808
    @sureshs5808 Před 3 lety +2

    Thank you . great speech

  • @adimanju5177
    @adimanju5177 Před 3 lety

    Danyavadagalu sir. Thumba adbuthawad hosadad vishayagalu tilisidira.

  • @leelavathisuresh1000
    @leelavathisuresh1000 Před rokem

    Sir, ನಾನೀಗ ಕೆ. ವಿ. ಅಯ್ಯರ್ ಅವರ ಶಾಂತಲಾ ಓದುತಿದ್ದೆ
    ಹಾಗಾಗಿ ತುಂಬಾ connect ಆಗಿದೆ
    ನಿಮಗೆ ದೊಡ್ಡ ನಮಸ್ಕಾರಗಳು
    ಬಹಳ ಚೆನ್ನಾಗಿ ಹೇಳುತಿದ್ದಿರ

  • @shalinishalini5651
    @shalinishalini5651 Před 3 lety +8

    Thank you Sir..🙏

  • @arjunprince9446
    @arjunprince9446 Před 3 lety +3

    ಕಾಳಿಕಾದೇವಿಯ ವಿಗ್ರಹ ದ್ವಂಸದ ಬಗ್ಗೆ ವಿಡಿಯೋ ಮಾಡಿ ಸಾರ್...

  • @ravigoudar307
    @ravigoudar307 Před 3 lety +3

    🙏🙏🙏

  • @manjeshkumar9204
    @manjeshkumar9204 Před 3 lety +3

    ಕನ್ನಡ ಗಂಗೆಯಲ್ಲಿ ಮೀಯುವೆ ನಾ ಈಗ

  • @mallaiahh7280
    @mallaiahh7280 Před rokem

    ತಾವು ಕರ್ನಾಟಕ.ಹೆಮ್ಮೆಯ ಪುತ್ರ
    ಕನ್ನಡ ಭಾಷೆ, ಸಾಹಿತ್ಯ, ಎಷ್ಟು ಪುರಾತನ ಇತಿಹಾ‌ಸ ಎಂಬುದು ತಿಳಿಯುತ್ತದೆ
    ಧನ್ಯವಾದಗಳು.

  • @madhaviv.m.2247
    @madhaviv.m.2247 Před 3 lety +2

    Superb

  • @raghumc6003
    @raghumc6003 Před 3 lety

    Jai chakravarty Anna 🙏🙏🙏🙏🙏🙏🙏

  • @9845333004
    @9845333004 Před rokem

    ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ನಮ್ಮ ಕನ್ನಡ ನಾಡಿನ ಹಾಗೂ ರಾಜರ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ

  • @kirangowda87
    @kirangowda87 Před 3 lety +1

    Superb sir

  • @jayalakshmitm6918
    @jayalakshmitm6918 Před 2 lety

    🙏

  • @kshalini3262
    @kshalini3262 Před 2 lety +1

    dayavittu Neevu helltha Hiro books hesaru mathe link kalisi

  • @divakarputhran8780
    @divakarputhran8780 Před 3 lety +1

    🕉🚩👌👏👍🙏🙏🙏🙏🙏

  • @raghudandavati4250
    @raghudandavati4250 Před 3 lety +1

    Nimage a tayi ennu shakti ayashu nidali brother

  • @rathna4030
    @rathna4030 Před rokem

    👌👌👍

  • @harishamin7189
    @harishamin7189 Před 3 lety +2

    Anna❤️❤️🙏

  • @yallappailigera4251
    @yallappailigera4251 Před 3 lety +1

    Excellent

  • @ishwarfakirpur1271
    @ishwarfakirpur1271 Před 2 lety

    Great explaination, thank you sir.Rajakumar avaru KumarRama movie madabekittu

  • @shreemathafoodbazaar5870

    Sir when we can see our future generations read in their school syllabus

  • @AD-xh8hs
    @AD-xh8hs Před 3 lety +4

    sir, please make short videos of 10-15 minutes.
    Even if it is from the same speech, please cut it into a few parts, give it a title and upload.
    Easier for us to share if your video addresses specific issues.
    One video - one or two issues.

  • @kowshikchakravarthy8047
    @kowshikchakravarthy8047 Před 3 lety +1

    ❤️🙏

  • @roopeshr7002
    @roopeshr7002 Před 3 lety +1

    👌👌👌👌👌👍👍👍👍👍👏👏👏

  • @yallojipkagalenavar1123
    @yallojipkagalenavar1123 Před 3 lety +1

    ಧನ್ಯವಾದಗಳು ಸರ್

  • @vijaydeshpande6348
    @vijaydeshpande6348 Před 3 lety +1

    Chakravarti yavarige nanna Namaskar agalu

  • @sumanudapi2763
    @sumanudapi2763 Před 3 lety +1

    Super!

  • @manjunathmastered3040
    @manjunathmastered3040 Před 3 lety +3

    Sir, why can't you launch a international journalism platform? You are more capable than that.

  • @ramaiahsubbaiah
    @ramaiahsubbaiah Před rokem

    Very Much Agree.

  • @vishwanathark3551
    @vishwanathark3551 Před 3 lety

    🔥🔥🔥🔥🔥🔥

  • @shobhashobha3869
    @shobhashobha3869 Před 3 lety +2

    Sir please 5 episode upload madi

  • @sharadamman2451
    @sharadamman2451 Před 3 lety

    🙏🏻

  • @introvert939
    @introvert939 Před 3 lety

    Kumara rama 💥

  • @kshalini3262
    @kshalini3262 Před 2 lety +1

    hengasaranu thulidhirodhu north Indian avarindaallwa south Indian hengasarighe maryadhe kodthare

  • @lakshmijishnu1250
    @lakshmijishnu1250 Před 2 lety

    🖒🖒🖒🖒🖒🖒🖒🖒🖒

  • @pranavsharma9838
    @pranavsharma9838 Před 3 lety +1

    ಭಾಗ ೫ ಯಾವಾಗ ಅಣ್ಣ??

  • @rakeshm1592
    @rakeshm1592 Před 3 lety

    Make a video on rana prathap smiha a nd chatrapathi shivaji

  • @srinigh3217
    @srinigh3217 Před 3 lety +1

    Next video bidi please

  • @videobookmarker3847
    @videobookmarker3847 Před 2 lety +1

    14:13,

  • @vishwabelagall4943
    @vishwabelagall4943 Před rokem

    Sir aaryaru nammavaru.....aaryaru dravidaru anta huttisiddu......aaryaa Andre avarige jaati gottilla....nammavaru

  • @satish.schincholi6175
    @satish.schincholi6175 Před 3 lety +1

    Plz ಕಪ್ಪು ಹಣ್ಣ ಜೂನ್ -2019 ರಲ್ಲಿ ಬರುತ್ತೆ ಅಂತ ಬಿಟ್ಟಿದೀರಲ್ಲ ರೈಲು ಹಂತ ರೈಗಳು ಬಿಡ್ರಿ ಕೇಳೋಕೆ ಮಝ ಬರುತ್ತೆ.....

    • @Nagsbeankitchen
      @Nagsbeankitchen Před rokem

      ಸ್ವಾಮಿ. ಇದು ಕನ್ನಡ ಸಾಮ್ರಾಜ್ಯ ಗಳ ಇತಿಹಾಸ. ಅದರ ಬಗ್ಗೆ ನೀವು ಕನ್ನಡಿಗರಾದರೆ ಹೆಮ್ಮೆ ಪಡಿ. ನಮ್ಮ ಸಾಮ್ರಾಜ್ಯದ ಇತಿಹಾಸಗಳನ್ನ ತುಳಿದು ಮೊಗಲರ ಇತಿಹಾಸವನ್ನು ನಮ್ಮ ಮೇಲೆ ಹೇರಿದ ಕಾಂಗಿಗಳ ಚೇಲಾಗಳು ಮಾತ್ರ ಹೀಗೆ ಸಂಬಂಧ ವಿಲ್ಲದ ಪ್ರಶ್ನೆ ಎತ್ತುತ್ತಾರೆ ಅಷ್ಟೇ. ರಾಜಕೀಯ ವಿಷಯದ ಬಗ್ಗೆ ಮಾತಾಡಿದಾಗ ಈ ಪ್ರಶ್ನೆ ಕೇಳುವುದು ಒಳಿತು.

  • @prakashs2623
    @prakashs2623 Před 3 lety +1

    My foot my deer

  • @manjunathamanju9553
    @manjunathamanju9553 Před 3 lety +1

    ರೀಯಲ್ ಹೀರೋ ನೀವು ಅಣ್ಣ

  • @gangambikebn2753
    @gangambikebn2753 Před 3 lety

    ಶಾಂತಲಾದೇವಿ ಸಾವಿನ ಬಗ್ಗೆ ಮಾಹಿತಿ ನೀಡಿ.

  • @madhaviv.m.2247
    @madhaviv.m.2247 Před 3 lety

    Sir esht chennagi explain madthidira

  • @Arjun-zz3tu
    @Arjun-zz3tu Před 3 lety +1

    ಅಯ್ಯೋ charkranna ಕನ್ನಡ ಪ್ರಾಧೀಕಾರ ಬೇಕಾ ಬೇಡ್ವಾ ಹೇಳು, ನಿನ್ನ ಭಾಷಣ ಕೇಳಿ ಕೇಳಿ ಬೇಜಾರಾಗಿದೆ

  • @vishwabelagall4943
    @vishwabelagall4943 Před rokem

    Sir olleya subject ide heli bere yenu helbedi Yakandre neevu helo subject KAS ge help agbahudu... students ge...

  • @kiranguru2105
    @kiranguru2105 Před 2 lety

    6

  • @vishwabelagall4943
    @vishwabelagall4943 Před rokem

    Sir plz itihasa correctagi heli.....this is not.....please ignore....plz

  • @mstaminalmstaminal5048

    Ninobba modi pracharak only

  • @Dattu-fl9mz
    @Dattu-fl9mz Před 3 lety

    Hindida tugonda yena madati Anna hindida ethas adana agodadadu eshwari yojana irtada Nima niva uddar madakolike nodri japaka hatri, ethas samdhan siglike shayakilla

  • @nagannapujariadvocate2094

    You should go somewhere

  • @Dattu-fl9mz
    @Dattu-fl9mz Před 3 lety

    Ethihas oda ithha Andra satpurushra charitre odiri bhala 4 Jana hogalbhudu adrenda yenu upyogilla

  • @prashanthyeprash9838
    @prashanthyeprash9838 Před 3 lety +1

    Kannada gange na illa marati gange na , bari sullu helkondu jeevana sagisthidiya

  • @vandanakamath3472
    @vandanakamath3472 Před rokem

    🙏🙏🙏