'ಕರ್ಮ' ಅಟ್ಟಿಸಿಕೊಂಡು ಬರುತ್ತೆ!
Vložit
- čas přidán 31. 12. 2021
- ಕರ್ಮ ಯೋಗ ಮತ್ತು ಜ್ಞಾನಯೋಗಗಳು ಅತ್ಯಂತ ಪ್ರಮುಖವಾಗಿ ಕಂಡುಬರುವ ಎರಡು ಯೋಗಗಳು. ಗೀತೆಯಲ್ಲಿಯೂ ಶ್ರೀಕೃಷ್ಣ ಕರ್ಮಯೋಗ ಮತ್ತು ಜ್ಞಾನಯೋಗದ ಕುರಿತು ಅರ್ಜುನನಿಗೆ ವಿವರಿಸುತ್ತಾನೆ. ಕರ್ಮಯೋಗ ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಲೇಬೇಕಾದ್ದು. ಸ್ವಾಮಿ ವಿವೇಕಾನಂದರು ವಿದೇಶದಲ್ಲಿದ್ದಾಗ ಈ ಕರ್ಮಯೋಗದ ಕುರಿತೇ ಅಲ್ಲಿನ ಶಿಷ್ಯರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಹಾಗಿದ್ದರೆ ಕರ್ಮಯೋಗ ಎಂದರೇನು? ಸ್ವಾಮಿ ವಿವೇಕಾನಂದರು ಕರ್ಮಯೋಗವನ್ನು ಹೇಗೆ ವಿವರಿಸುತ್ತಾರೆ ಎಂಬುದರ ಕುರಿತು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಮಾಡಿದ ಉಪನ್ಯಾಸ ಸರಣಿಯಿದು.
ವಿವೇಕಾನಂದರ ಪುನರ್ಜನ್ಮವೇ ನಿವಾಗಿರುವಿರಿ ಅನ್ನುವಂತಿದೆ ಜೈ ಭುವನೇಶ್ವರಿ
*ಹಿಂದೂ ಧರ್ಮ ಅನ್ನೋದು ಮತವಲ್ಲ / ಜಾತಿಯಲ್ಲ ದೇವರನ್ನು ಸಂಪರ್ಕಿಸುವ ಸುಲಭವಾದ ಆಧ್ಯಾತ್ಮದ ಸತ್ಯ ಮಾರ್ಗ...*
You are great man
Very beautifully explained ..👌👌
ಭಾರತದ ಹೆಮ್ಮೆಯ ಪುತ್ರ ನೀವು
ನಿಮ್ಮ ಮಾತು ನೂರಕ್ಕೆ ನೂರು ಸತ್ಯ
ನಮ್ಮೊಳಗನ್ನು ಪರೀಕ್ಷೆ ಗೆ ಒಳಪಡಿಸಲು ಬಹಳ ಸಹಾಯಕ
ತುಂಬಾ ಅರ್ಥಪೂರ್ಣವಾದ ವ್ಯಾಖ್ಯಾನ 🙏🙏ಜೈ ಭಾರತ ಮಾತೆ
🙏Anna happy kalpatharu day jai gurudev 🌹🙏🌹
ಧನ್ಯವಾದಗಳು. ಅಣ್ಣಾ
ಜೈ..ಗುರೂಜಿ...🙏🙏🙏
ಅದ್ಭುತ
ಗೌತಮ್ ಬುದ್ದರ ಬಗ್ಗೆ ವಿಡಿಯೋ ಮಾಡಿ ಸರ್
Am really proud of you c s
ತುಂಬಾ ಒಳ್ಳೆಯ ವಿಚಾರ ತಿಳಿಸಿದ್ದಾರೆ ಧನ್ಯವಾದಗಳು. ಸೂಲಿಬೆಲೆ ಚಕ್ರವರ್ತಿಯವರಿಗೆ
ಧನ್ಯವಾದಗಳು.
ಅಧ್ಬುತ ನಿರೂಪಣೆ
Jai shree ram
Jai veevekaananda.
Jai guruji 🙏🙏🙏❤
Sir 🙏🙏🙏🙏
Super speach.🙏🙏🙏
Super speech
ಮೋದಿ ಬಗ್ಗೆ ಬಿಟ್ಟು ಮತ್ತೆ ಮೊದಲಿಂದ ಶುರು ಮಾಡಿದ್ರು ನಮ್ ಗುರುಗಳು
ಧನ್ಯವಾದಗಳು 🙏🏻🙏🏻
ಕಮ೯ಯೋಗದ ಬಗ್ಗೇ ಸ್ಪಷ್ಟವಾಗಿ ತಿಳಿಸಿದ್ಧೀರಿ ಗುರುಗಳೇ ನಿಮಗೆ ದನ್ಯವಾಗಳು 🙏💐
🙏 ಅಣ್ಣ ಬಿಜೆಪಿ ಸೇರಿ ಮುಖ್ಯಮಂತ್ರಿ ಪದವಿ ಅಲಂಕರಿಸಿ
The biggest mistake he has ever done is not to enter politics, may be it is the wish of Swami Vivekananda
ನಾನು ಇದ್ದೇನೆ
Good speech.
I am waiting sir
Super Sir
Soulabala chakara varthi nima bashana tumchangetu adbuta magethu samy vivakananda avramathu tumba changethu samy vivakananda jevana charitraya change badese bashana made halere thank you sulabala.. Garuda purana baga vishada vage halere please.
ತುಂಬ ಚೆನ್ನಾಗಿ ಹೇಳಿದಿರ....ಅರ್ಥ ಆಗೋರಿಗೆ..
Mind blowing 🙏
ಭಗವದ್ಗೀತೆಯನ್ನು ಸರಿಯಾಗಿ ಅಧ್ಯಯನ ಮಾಡಿದ್ರೆ ನಮ್ಮ ಯೋಗ್ಯತೆ ಏನು ಅಂತ ಸ್ವತಃ ಅನುಭವಕ್ಕೆ ಬರುತ್ತದೆ.
Very great sulibele
ಧನ್ಯವಾದಗಳು Sir
Very nice
👌👌 Excellent
ಅತ್ಯದ್ಭುತ ನಿರೂಪಣೆ 🙏🙏🙏🙏🙏🙏🙏🙏🙏
ಧನ್ಯವಾದ 🙏🙏🙏🙏🙏
ಅನಂತಾನಂತ ನಮಸ್ಕಾರಗಳು ಗುರೂಜಿ
.ಮುಕ್ತಿಗೂ ಮೋಕ್ಷಕ್ಕೂ ವ್ಯತ್ಯಾಸವೇನು ದಯವಿಟ್ಟು ತಿಳಿಸಿ ಗುರೂಜಿ.
ದನ್ಯವಾದಗಳು
Very nice information i like you sir
Sir ಧನ್ಯವಾದಗಳು 🙏🙏🙏🙏🙏🙏🙏
🙏🙏 ಅಣ್ಣ
ಕರ್ತವ್ಯ ಮಾಡಬೇಕು ಅನ್ನೋ ದೃಷ್ಟಿ ಇಂದ ಮನುಷ್ಯತ್ವ ನ ಸಾಯಿಸ್ತಿದರೆ 100% ಸತ್ಯವಾದ ಮಾತು
ತಾವು ಪದ ಸೇರಿಸೋ ಕಥೆಗಾರ...ಅವುಗಳನ್ನು ಮನಸ್ಸಿನ ಭಾವಗಳನ್ನು ಕೆರಳಿಸೊ ರೀತಿಗೆ ಬಳಸದೆ ಮನ ತಣಿಸುವ ಪ್ರಸನ್ನತೆಗೆ ಉಪಯೋಗಿಸಿಕೊಳ್ಳಿ ಬ್ರದರ್.....ಇಡೀ ಪರಿಸರವೇ ನಮ್ಮ ಸುಬುದ್ದಿಗೆ ಸ್ಪಂದಿಸುತ್ತೆ.ಮೌಢ್ಯತೆ ಹರಡಬೇಡಿ...ಇತಿಹಾಸ ಪ್ರಸ್ತುತತೆಯನ್ನು ಶ್ರೇಷ್ಟ ಪಡಿಸಿಕೊಳ್ಳುವ ಸಾಗರದಷ್ಟಿರುವ ಆಗರವಷ್ಟೇ....ಧನ್ಯವಾದ
Super
See good, do good, good results will be surely seen.
Super
ನಮಸ್ತೆ ಸೂಲಿಬೆಲೆಯವರೇ 🙏🏻🙏🏻🙏🏻
Very nice interpretation sir 🙏🌸
Onde maatharam.....🙏😊💐
ಅರ್ಥ ಪೂರ್ಣ ಮಾಹಿತಿ ಸಾರ್
True gentlemen
King of knowledge
Jai shree Ram ❤️
Jai modi ❣️
Sir really great speech completely touched within
👌👌👌🙏
Heng pung leeee
Hang Ganji kudili Henge Boot nekli, Alva
Aadeneenu
🙏🙏👌👍
🙏🙏❤❤
Emperor of knowledge
🙏🙏💐💐🙏🙏
ಬಸವಣ್ಣ ನವರ ಬಗ್ಗೆ ತಿಳಿಸಿ 🙏
Basavanna philosophy is opposite of his thinking.
🙏🙏😍
🙏🙏🙏
Chakravarthy bhai, it's long...long time since I got to be inspired. Anticipations are rampant in our society from someone who could rekindle the fire from within! Many Regards.
ಅಣ್ಣ
🙏🙏
🙏🙏🙏🙏🙏
😊👍🙏🙏🙏
🙏🙏🙏💐💐
Nameste chakravarthy sulibele sir
Jay hind anna
Jay chakravarti anna
🥰🥰🥰
Punarjanma/ rebirth....nijaana ...is it true ? I want to born again to see the beautiful world. suffered a lot during my childhood days, but those sufferings has taught me what is life..... So i had to work hard, and now enjoying the fruits now. Feel like to read Vivekananda's books.
Rebirth is not true. Since no one born again
Yaa idu bhagvadgeeta dalli ide, but rebirth aadmele yenu nenapu iralvante...
When all the yogis and monks are working tremendously hard doing intense sadhanas to come out of this suffering cycle of birth and death, why are you wishing to be born again, this false desire of yours itself is caused due to Maya, read the book "Living at the Source" by Swami Vivekananda, you will surely get all your answers.
Evn yarappa manavana moola yavdhu ...pls tel me...
Idu yava place yargadru gotha evrytime ellle speech kodtharee
bahala arthapoorna kannada eshtu chennagi spashtavagi heludira Sir
ಸರ ರಾಜೀವ ದಿಕ್ಷಿತ ಬಗ್ಗೆ ಅಧ್ಯಯನ ಮಾಡಿ ಹೇಳಿ ಸರ್..🙏🙏🙏🙏🙏🙏🙏🙏🙏
ಇದು ಯಾವ ಪುಸ್ತಕದಲ್ಲಿ ಇದೆ ಸರ್
🌹🙏🙏🙏🙏🙏🌹
Karma following for all parties??
❤️🙏🙏🙏🇮🇳
KARMA follows ,I strongly believe ,
Even i also
Karma always chase us we can't escape
Niswarthada bagge mathanadi, namige enu sigutthe annodu swarthave alva...?.
By selflessness the small self which is "i" will be destroyed giving way to the huge universal real self which is our reality
where does Karma chase people like Sonia, Rahul, besides that, I have heard people saying so many politicians from mandya and around region are involved in so many irregularities, crimes, even near kolar, kanakapura, some parts of north Karnataka etc., get into crimes.
Karma for those actions may not happen immeditately or in this life but will happen definitely in the next life. Karma is due always!
ಬುಲೆಟ್ ಟ್ರೈನ್ ಎಲ್ಲಿ ಹೋಯಿತು
ಆವರೆ ಕಾಳು ಸಾರು ಜಾಸ್ತಿ ತಿನ್ನಿ...ಬರುತ್ತೆ....
Sathguru sarvaSiddhi daataru
Come back fast 😂⏩
Super super
😄😄😄
Good Modi care morning sir sapno ki azadi 🌺🖕🖕🖕🖕🖕🖕🖕🖕🖕🖕
Sir return.sullu helbedi please nija heli.
Lying is the biggest sin in this world.
True everyone knows who is doing what, god knows about chakravarthy sir
Henge pugli
I fan of your speech chakravarthi su.... Sir
Nivu madida karma tumba ide.omme nodi.
Chakku anna nin helo sullina karma elli hogutte neene thirsbeku
Yen pa Heng Pungly , where's yours Golden road , Swiss Bank Money ?
Diesel Petrol prices jaasti maadi janarannu looty maadide BJP saadane
😂😂😂 cry more
Nimmanthavaru ondu gramadalli obbaru janmisabeku endu bhagsvantanalli bedikolluttene sir nimage channagi arogya sada nimma mele karunisali
Madoke bere kelsa elde,,,easy agi duddu madtidare,,,evrellara nambabedi
ಬಕೆಟ್
ಥೂ ನಿನ್ನ
S,,,
Neenu Basket
Soolebhalli,soooooor
Heng pungli back
ಹೋಲು ಬರಿ ಹೋಲು m t v ಸುಬಲಕ್ಸ್ಮಿಕ್ಗೆ ಹೋಲು
Evaga modhi phone madalva evaga nimge😂😂😂
ಕೆಲಸ ಮಾಡದವನು ಕೈಲಾಗದವನು ಪ್ರವಚನ ಮಾಡುತ್ತಾನೆ