ಅಧ್ಯಯನಕ್ಕೆಂದು ಹೋದವ ಸಾಮ್ರಾಜ್ಯವನ್ನೇ ಕಟ್ಟಿದ! ಕನ್ನಡದ ಮೊದಲ ಸಾಮ್ರಾಜ್ಯದ ಕಥೆ. ಕನ್ನಡ ಗಂಗೆ - ಭಾಗ 02

Sdílet
Vložit
  • čas přidán 3. 11. 2020
  • ಕನ್ನಡ ನಾಡನ್ನಾಳಿದ ಶ್ರೇಷ್ಠ ರಾಜಮನೆತನಗಳಲ್ಲಿ ಮೊದಲನೆಯದು ಕದಂಬ ವಂಶ. ಕನ್ನಡದ ಮೊದಲ ಹಲ್ಮಿಡಿ ಶಾಸನ ದೊರೆತಿರುವುದೂ ಈ ಕಾಲಘಟ್ಟದಲ್ಲೇ. ಮಯೂರವರ್ಮ, ಕಾಕುತ್ಸ್ಥವರ್ಮ ಮುಂತಾದ ಶ್ರೇಷ್ಠ ಕದಂಬ ರಾಜರು ಕನ್ನಡನಾಡನ್ನು ಕಟ್ಟಿ ಬೆಳೆಸಿದವರು. ಕದಂಬ ರಾಜವಂಶದ ಆಡಳಿತದ ಪಕ್ಷಿನೋಟ ಇಲ್ಲಿದೆ.

Komentáře • 185

  • @sunilkumargowda125
    @sunilkumargowda125 Před 3 lety +14

    ಕರ್ನಾಟಕ ಪ್ರವಾಸ ಕೈಗೊಳ್ಳುವ ಪ್ರತಿಯೊಬ್ಬರೂ ಈ ಕನ್ನಡ ಗಂಗೆ ಸಂಚಿಕೆಗಳನ್ನು ನೋಡಿಕೊಂಡು ನಂತರ ಪ್ರವಾಸ ಮಾಡಬೇಕೆಂದೂ ನನ್ನ ಒಂದು ಚಿಕ್ಕ ಮನವಿ

  • @veeranagoudagoudappagoudar1762

    Super sir

  • @pavankumar-ib6vc
    @pavankumar-ib6vc Před 3 lety +21

    ಕೇಳಲು ಮೈ ರೋಮಾಂಚನ ವಾಗುತ್ತದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ 😍♥️♥️

  • @vardhaman5133
    @vardhaman5133 Před 4 měsíci

    Mayura ❤

  • @ganesh.....ankola3482
    @ganesh.....ankola3482 Před 3 lety +6

    ತುಂಬು ಹೃದಯದ ಧನ್ಯವಾದಗಳು ಗುರುಗಳೇ..ಅದ್ಭುತವಾಗಿ ಹೇಳಿದ್ದಿರಾ !!!...

  • @mbasamma9985
    @mbasamma9985 Před rokem

    Thank you for giving this video

  • @umeshnagaratna563
    @umeshnagaratna563 Před 3 lety

    🙏🙏🙏🙏🙏

  • @vanishree6666
    @vanishree6666 Před 9 měsíci

    ❤super sir Dena kondu lesson kela dedare yeno kaledu konda anbava thank you sir

  • @arunbashetti7369
    @arunbashetti7369 Před 3 lety +29

    ಕನ್ನಡ ರಾಜಮನೆತನಗಳ ಇತಿಹಾಸವನ್ನು ಬಹಳ ಸುಂದರವಾಗಿ ತಿಳಿಸಿದಿರಿ. ನಿಮ್ಮ ವಿವರಣೆ ಕಣ್ಣಿಗೆ ಕಟ್ಟಿದಂತಿತ್ತು. ಧನ್ಯವಾದಗಳು ಸರ್..
    ಮುಂದಿನ ಸಂಚಿಕೆಗಾಗಿ ಕಾತುರನಾಗಿ ಕಾಯುತ್ತಿರುತ್ತೇನೆ...😊🙏🙏🙏

    • @yamatoshotokankarate9895
      @yamatoshotokankarate9895 Před rokem +1

      ನಿಮ್ಮ ಬಳಿ ಬಹಳ ವಿಷಯ ಪಡೆದುಕೊಳ್ಳೊದಿದೆ ಧನ್ಯವಾದ

  • @ravih1929
    @ravih1929 Před 3 lety +34

    ನಿಮ್ಮ ಧ್ವನಿ,, ನಿಮ್ಮ ಶೈಲಿಯಲ್ಲಿ ಕೇಳೋದೇ ಒಂದು ಪುಣ್ಯ 👍👍👍🌹🌹🌹🌹

  • @vishak4732
    @vishak4732 Před rokem +3

    Excellent video ! Much needed videos on our great History !! 🙏🏻 ಬಹಳ ಧನ್ಯವಾದಗಳು 🙏🏻🙏🏻🙏🏻

  • @udayacharya4466
    @udayacharya4466 Před 3 lety +14

    ಅದ್ಬುತ ನಿರೂಪಣೆ ಸರ್...👏👏👏👏

  • @ravinkumar9748
    @ravinkumar9748 Před 3 lety +16

    ಅಣ್ಣಾ...!!
    ಕನ್ನಡ... ಹಾಗೂ ಕನ್ನಡನಾಡು ಈ ಮಣ್ಣಿನ ಬಗ್ಗೆ ಅಕ್ಕರೆ ಅಭಿಮಾನ ಇರುವ ಮನಗಳಿಗೆ...ಈ ನಾಡಿನ ಇತಿಹಾಸದ ಪುಟಗಳನ್ನ ತಿರುವಿ ಇಲ್ಲಿಯ ಗತವೈಭವವನ್ನು ನಮಗಾಗಿ ಸಮಯ ಹೊಂದಿಸಿ ಅಧ್ಯಯನ ಮಾಡಿ.. ಎಲ್ಲರಿಗೂ ಉಣಬಡಿಸಿದ ನಿಮಗೆ ಧನ್ಯೋಸ್ಮಿ...🙏

  • @nachikethsachu4548
    @nachikethsachu4548 Před 3 lety +3

    ಧನ್ಯವಾದಗಳು ಗುರುಗಳೇ

  • @user-jv6rh7py4d
    @user-jv6rh7py4d Před 3 lety +2

    Adbhutha sir

  • @laxmipai5321
    @laxmipai5321 Před 9 měsíci

    Namaskar 🙏🏻

  • @siriprabhasiriprabha4694
    @siriprabhasiriprabha4694 Před 3 lety +7

    ಕನ್ನಡದ ಕುವರನಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏🙏🙏🙏 ಜೈ ಕರ್ನಾಟಕ

  • @ramaiahsubbaiah
    @ramaiahsubbaiah Před rokem +1

    Very much Agree with your kind
    Opinions, Even after 65 years
    I had Bitter Experiences. I have
    Knowledge can Speak/Understand
    More than 6 Languages. Kannada
    Telugu English Much More.

  • @kashammapnarage8136
    @kashammapnarage8136 Před 3 lety +2

    Nice speech sir

  • @raghumahendrakar7312
    @raghumahendrakar7312 Před 2 lety +1

    ಅಣ್ಣಾ ವಿಜಯನಗರ ದ ಮಂತ್ರಿ ತಿಮ್ಮಾರಸರು ಬಗ್ಗೆ ತಿಳಸಿ plz

  • @rajashreegudi462
    @rajashreegudi462 Před 2 lety +2

    Million thanks to you for the beautiful Karnataka history!

  • @punithkumarppunith9148
    @punithkumarppunith9148 Před 2 lety +2

    ಪಠ್ಯ ಪಸ್ತಕಗಳಲ್ಲಿ ಮಕ್ಕಳಿಗೆ ತಿಳಿಸಿ ಕೊಡಬೇಕು, ತುಂಬ ಧನ್ಯವಾದ ನಿಮಗೆ 🙏🙏

  • @krishnabhat1606
    @krishnabhat1606 Před 3 lety +7

    Superb Sir.It is high time our history should be re written.Both National and State🙏

  • @prasannaacharya4384
    @prasannaacharya4384 Před 3 lety +10

    Really great speech, I got interested in history because of you sir 👍

  • @bhuvankumarsb6738
    @bhuvankumarsb6738 Před 3 lety +2

    ಒಳ್ಳೆಯ ಮಾಹಿತಿ ಧನ್ಯವಾದಗಳು ಅಣ್ಣಾ

  • @belagavifamily5514
    @belagavifamily5514 Před 3 lety +3

    ನಿರೂಪಣೆ ತುಂಬಾ ಚೆನ್ನಾಗಿದೆ..ಅಣ್ಣ

  • @bssomashekara8724
    @bssomashekara8724 Před 3 lety +4

    ಜಯ ಕರ್ಣಾಟಕ ಮಾತೆ

  • @thilakhj3332
    @thilakhj3332 Před 3 lety +6

    Jai kannadambe❤

  • @shridharappaji9567
    @shridharappaji9567 Před 3 lety +3

    ಇದನ್ನೇ ಪಠ್ಯಪುಸ್ತಕ ಮಾಡಿದರೆ ಚೆನ್ನಾಗಿರುತ್ತದೆ

  • @padmagshetty8851
    @padmagshetty8851 Před 3 lety +2

    ಅದ್ಬುತ ನಿರೂಪಣೆ

  • @vasanthisc2422
    @vasanthisc2422 Před 3 lety +5

    ಜೈ ಕರ್ನಾಟಕ ಮಾತೆ

  • @ushamanohar3196
    @ushamanohar3196 Před 3 lety +3

    Very informative sir

    • @bkmurthy81
      @bkmurthy81 Před 3 lety

      ತುಂಬಾ ಚೆನ್ನಾಗಿ ಹೇಳಿದ್ದೀರಿ.
      ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿನ ಹಾಗೂ ಬದುಕುವ ಆಸೆಯಾಗುತ್ತದೆ.
      ಜೋಗದ ಸಿರಿ ಬೆಳಕಿನಲ್ಲಿ
      ತುಂಗೆಯ ತೆನೆ ಬಳುಕಿನಲ್ಲಿ....
      🙏🙏🙏🙏🙏🙏🙏🙏🙏
      My WhatsApp number is 6362395787

  • @vidhvath_7463
    @vidhvath_7463 Před 3 lety +3

    Superb sir..,

  • @ramuskoppal4566
    @ramuskoppal4566 Před 3 lety +5

    ಸಂಜೆಯ ಶುಭಾಶಯಗಳು... ಜೀ

  • @thimmanappagh6907
    @thimmanappagh6907 Před rokem

    Tumkur.

  • @S-S445
    @S-S445 Před 3 lety +1

    Tqs for valuable information

  • @madhaviv.m.2247
    @madhaviv.m.2247 Před 3 lety +2

    Yesht chenagide namma ithihasa

  • @shanthalakshmi713
    @shanthalakshmi713 Před 3 lety +22

    ಮತ್ತೆ ಮತ್ತೆ ಶಾಲೆಯಲಿ ಕಲಿತ ಇತಿಹಾಸ ನೆನಪಾಗುತ್ತಿದೆ, ಆದರೆ ನೀವು ಹೇಳಿದಂತೆ ಆಗ ಇದು ಬಹಳ boring ಆಗಿತ್ತು, ಬಹುಶಃ ಇಷ್ಟು ಚೆನ್ನಾಗಿ ಕೇಳಿಸಿಕೊಂಡಿರಲಿಕ್ಕಿಲ್ಲ ಎಂದುಕೂಳ್ಳುತ್ತೇನೆ. ಭವ್ಯ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ನಾಡು ನುಡಿಯ ಕುರಿತ ನಿಮ್ಮ ಈ ಉಪನ್ಯಾಸ ಬಹಳ ಬಹಳ ಖುಷಿ ಕೂಟ್ಟಿದೆ, ಇದಕ್ಕಾಗಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು.👌👌👌

  • @rajashekara1
    @rajashekara1 Před 3 lety +2

    ಜೈ ಶ್ರೀ ರಾಮ್

  • @G_D123
    @G_D123 Před 3 lety +5

    Namaste ji 🙏🙏🚩

  • @tusharguled
    @tusharguled Před rokem +1

    ಕಾಮೆಂಟ್ ಮಾಡೋರೆಲ್ಲಾ ಕೆಲ್ಸನ ಮಾಡೋರಲ್ಲ ಟೀಕೆಗಳಿಗೆ ಕಿವಿ ಕೊಡಬೇಡಿ ಅವರು ನಿಮಗೆ ಹೋಲಿಕೆ ಅಲ್ಲ.

  • @ViratKing1811
    @ViratKing1811 Před 3 lety +1

    Awesome sir🔥♥️

  • @lingupeterpatil9489
    @lingupeterpatil9489 Před 3 lety +2

    Super speech by Sulibele Sir

  • @shilpashilpahn2956
    @shilpashilpahn2956 Před 3 lety

    Edu kannadigara powar

  • @channaveeragoudakanaveekpl6976

    ನನ್ನ ಅತ್ಯಂತ ಇಷ್ಟದ ವಿಷಯ ಇತಿಹಾಸ ಜೈ ಕೃಷ್ಣದೇವರಾಯ ಜೈ ಇಮ್ಮಡಿ ಪುಲಿಕೇಶಿ

  • @mallikarjunarmy
    @mallikarjunarmy Před 3 lety +3

    ವಳೈಯದು ಕನ್ನಡ ಸರ್

  • @sreejanmv2963
    @sreejanmv2963 Před 3 lety +8

    Wonderful and beautiful culture of Hinduism🙋‍♂️🙋‍♀️ com back convert hindu Christian people Hinduism 🙏🙏🙏 jai
    Kannada 🙏🙏🙏

  • @krishnan1118
    @krishnan1118 Před 3 lety +1

    ಜೈ ಕರ್ನಾಟಕ ಮಾತೆ 🌹♥️

  • @yogeshbabubk1733
    @yogeshbabubk1733 Před 3 lety +5

    🙏🙏🙏🙏❤️❤️

  • @vijayashree6873
    @vijayashree6873 Před 3 lety +11

    ನಿಮ್ಮ ಅದ್ಭುತವಾದ ನಿರೂಪಣೆಯ ಕಲೆಗೆ.... ನಮನಗಳು. ಸರ್ 🙏

    • @bkmurthy81
      @bkmurthy81 Před 3 lety

      ತುಂಬಾ ಚೆನ್ನಾಗಿ ಹೇಳಿದ್ದೀರಿ.
      ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿದ ಹಾಗೂ ಬದುಕುವ ಆಸೆಯಾಗುತ್ತದೆ.
      ಜೋಗದ ಸಿರಿ ಬೆಳಕಿನಲ್ಲಿ
      ತುಂಗೆಯ ತೆನೆ ಬಳುಕಿನಲ್ಲಿ....
      🙏🙏🙏🙏🙏🙏🙏🙏🙏
      My WhatsApp number is 6362395787

  • @radhavenkatesh774
    @radhavenkatesh774 Před 3 lety +4

    ನಮಸ್ಕಾರ ಸರ್🙏🙏🙏🙏🙏

    • @bkmurthy81
      @bkmurthy81 Před 3 lety +1

      ತುಂಬಾ ಚೆನ್ನಾಗಿ ಹೇಳಿದ್ದೀರಿ.
      ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿನ ಹಾಗೂ ಬದುಕುವ ಆಸೆಯಾಗುತ್ತದೆ.
      ಜೋಗದ ಸಿರಿ ಬೆಳಕಿನಲ್ಲಿ
      ತುಂಗೆಯ ತೆನೆ ಬಳುಕಿನಲ್ಲಿ....
      🙏🙏🙏🙏🙏🙏🙏🙏🙏

  • @SNGowda
    @SNGowda Před 3 lety +1

    ಉತ್ತಮ ನಿರೂಪಣೆ

  • @hbhagya726
    @hbhagya726 Před 3 lety +3

    Wonderful speech anna🌹🙏🌹

    • @bkmurthy81
      @bkmurthy81 Před 3 lety

      ತುಂಬಾ ಚೆನ್ನಾಗಿ ಹೇಳಿದ್ದೀರಿ.
      ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿನ ಹಾಗೂ ಬದುಕುವ ಆಸೆಯಾಗುತ್ತದೆ.
      ಜೋಗದ ಸಿರಿ ಬೆಳಕಿನಲ್ಲಿ
      ತುಂಗೆಯ ತೆನೆ ಬಳುಕಿನಲ್ಲಿ....
      🙏🙏🙏🙏🙏🙏🙏🙏🙏

  • @ManjuManju-on3zn
    @ManjuManju-on3zn Před 3 lety +1

    superrr sir

  • @vasanth3927
    @vasanth3927 Před 2 lety

    ಸರ್ ದಯವಿಟ್ಟು ಮೈಸೂರು ಸಂಸ್ಥಾನದ ಬಗ್ಗೆ ತಿಳಿಸಿ ಸರ್................‌‌‌

  • @jayaramaka986
    @jayaramaka986 Před 3 lety +4

    ನಿಮ್ಮ ಮಾತುಗಳು ತುಂಬಾ ಅದ್ಭುತವಾಗಿದೆ
    ಆದರೆ
    ಕನ್ನಡದ ರಾಜರ ಜೊತೆ
    ನಿಮ್ಮ ಮೂರ್ಖತನದ ಬಿಜೆಪಿಯವರನ್ನು ಇಲ್ಲಿ ತರಬೇಡಿ,

  • @pkk2401
    @pkk2401 Před 3 lety +32

    🙏sir.
    ಬಿರುಗಾಳಿ ಸಂತ ಯಾಕೆ ನಿಲ್ಲಿಸಿದ್ರಿ . ಪ್ರತಿದಿನ ಕೇಳೋದು ಅಭ್ಯಾಸ ಆಗಿತ್ತು . ಮತ್ತೆ ಶುರು ಮಾಡಿ ಬಿರುಗಾಳಿ ಸಂತ 🌱.

  • @anandramaswamy6188
    @anandramaswamy6188 Před 3 lety +3

    Namaste

  • @radhakrishnar9730
    @radhakrishnar9730 Před 3 lety +10

    Thank u for bringing us the history of our beloved state.Jai Karnataka Mathe.

  • @kirannalagi4764
    @kirannalagi4764 Před 3 lety +2

    👌👌👌👌👌👌

  • @ramaswamyt7235
    @ramaswamyt7235 Před 3 lety +5

    ದಯವಿಟ್ಟು ಅಂದಿನ ದಿನಗಳಲ್ಲಿ ಬಳಕೆಯಲ್ಲಿದ್ದ transportation ಮತ್ತು communication ವ್ಯವಸ್ಥೆ ಬಗ್ಗೆ ಮಾಹಿತಿ ತಿಳಿಸಿ ಸರ್.

  • @Jnana_samvada
    @Jnana_samvada Před 3 lety +1

    ಪ್ರಾಚೀನ ದಕ್ಷಿಣ ಭಾರತದ ರಾಜಧಾನಿ ಸುವರ್ಣಗಿರಿ( ಕನಕಗಿರಿ) ಬಗ್ಗೆ ಹೇಳಿ ಅಣ್ಣಾ

  • @harishamin7189
    @harishamin7189 Před 3 lety +1

    Anna🙏🙏❤️❤️

  • @vasanthisc2422
    @vasanthisc2422 Před 3 lety +6

    ತುಂಬಾ ಚನ್ನಾಗಿ ಹೇಳಿದೀರಾ
    ಧನ್ಯವಾದಗಳು , ಹೀಗೇ ಮುಂದುವರಿಯಲಿ 👍👍🙏🙏🙏🙏🙏

  • @Ramachandra-fd7mv
    @Ramachandra-fd7mv Před 3 lety +1

    Virochita haagu Romanchanavella ee 'Birugali Santa' Swami Maha Vivekananda Maharajaru.
    Jai Bharata Maate.
    Jai Sri AUM Sri.Jai jai jai

  • @sacchu22
    @sacchu22 Před 3 lety +1

    Wonderful importation anna

  • @dhanushreedhanu2346
    @dhanushreedhanu2346 Před 3 lety +5

    😊🙏😊

    • @bkmurthy81
      @bkmurthy81 Před 3 lety

      ತುಂಬಾ ಚೆನ್ನಾಗಿ ಹೇಳಿದ್ದೀರಿ.
      ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿದ ಹಾಗೂ ಬದುಕುವ ಆಸೆಯಾಗುತ್ತದೆ.
      ಜೋಗದ ಸಿರಿ ಬೆಳಕಿನಲ್ಲಿ
      ತುಂಗೆಯ ತೆನೆ ಬಳುಕಿನಲ್ಲಿ....
      🙏🙏🙏🙏🙏🙏🙏🙏🙏
      My WhatsApp number is 6362395787

  • @madhaviv.m.2247
    @madhaviv.m.2247 Před 3 lety +1

    Very interested speech

    • @bkmurthy81
      @bkmurthy81 Před 3 lety

      ತುಂಬಾ ಚೆನ್ನಾಗಿ ಹೇಳಿದ್ದೀರಿ.
      ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿದ ಹಾಗೂ ಬದುಕುವ ಆಸೆಯಾಗುತ್ತದೆ.
      ಜೋಗದ ಸಿರಿ ಬೆಳಕಿನಲ್ಲಿ
      ತುಂಗೆಯ ತೆನೆ ಬಳುಕಿನಲ್ಲಿ....
      🙏🙏🙏🙏🙏🙏🙏🙏🙏

  • @ramuskoppal4566
    @ramuskoppal4566 Před 3 lety +2

    🙏🙏🙏

  • @dcmhsotaeh
    @dcmhsotaeh Před 3 lety +4

    More movies stories dramas skits folk songs novels news articles feature films documentaries must be created in kannada and translated into englush plus major indian languages and given wider reach and usage about all these aspects of Kannada history
    Statues of these great personalities are nowhere to be seen in karnataka Circles streets markets schools gardens govt programmes etc must be named after the greats mentioned in this lecture

  • @tastyhealthywithsowmya9749

    50 k views ashte Andre bejaragthide

  • @rachanakbkb3355
    @rachanakbkb3355 Před 2 lety

    Enta speech sir nimdu excellent

  • @Ramachandra-fd7mv
    @Ramachandra-fd7mv Před 3 lety

    Bhale bhale Karnataka,
    Bhale bhale.
    Karnatakavannu uttungakkerisida andina Rajarugalige,
    Gurugalige,
    Mantrigalige,
    Seneya bhruhat sagarakke,
    Kalaradikarige,
    Kushaligalige,
    Kushal karmikarige,
    Prajegalige,
    mattu
    Veera dheera Mateyarige,
    Mateyerige, Ellarigido,
    6.5 koti Kannada bhandu bandhavara paravagi sastanga namaskaraglu.
    Jai Jai Karnataka Mate,
    Bharata jananiya tanu Jate,
    Jayahe Karnataka Maate.
    Jayajaya jaya jaya Jai.
    Thank you, dear Chakravarthy.

  • @vasanthisc2422
    @vasanthisc2422 Před 3 lety +6

    ಮುಂದಿನ ವಿಡಿಯೋ ಗೆ ಕಾಯ್ತಾ ಇದ್ದೀವಿ, 🙏🙏

  • @bhaskaraas9160
    @bhaskaraas9160 Před 3 lety +2

    Birugali santa munduvarisi

  • @shobhashobha3869
    @shobhashobha3869 Před 3 lety +1

    Waiting for next. Video..... Pls upload sir

  • @udayashankaraks7574
    @udayashankaraks7574 Před 3 lety

    intelligently and tentatively linking Chalukyas(gonda's of karnataka) to ayodhya and vaidhika's .

  • @abhishekhm2110
    @abhishekhm2110 Před 3 měsíci

    Where was this lecturing conducted..??

  • @omram777
    @omram777 Před 2 lety +1

    Kannada movie ' Mayura ' howdenu ?
    As per international relations. Neighbour country is always a enemy country, neighbour to neighbour is always a friendly country. Nija alve .......

  • @mallikarjuntvtvm5321
    @mallikarjuntvtvm5321 Před rokem

    💎💎💎💎💎💎Sulibele💎💎💎💎💎💎💎💎💎💎💎💎💎Sulibéle💎💎💎💎💎💎💎💎💎💎Sulibele💎💎💎💎💎💎💎

  • @raytputrtulrayhtputrtul8389

    250 ಕೋಟಿ 50 ಬ್ಯಾಂಕ್ ಖಾತೆ ಸುಧಾ ಕತೆ ಬಗ್ಗೆ ಪ್ರವಚನ ಮಾಡಿ

  • @rajshekharbheemannavar14
    @rajshekharbheemannavar14 Před 3 lety +2

    Thanks for the clear information about our history... Jai Karnataka Mate 🙏🏻

  • @Dr.santhosh
    @Dr.santhosh Před 3 lety +6

    Great speech series

  • @ramarajukl685
    @ramarajukl685 Před 3 lety +3

    ದೂರ ದೃಷ್ಟಿ ಇಲ್ಲದ ನಾಯಕರು,,,,

  • @hbhagya726
    @hbhagya726 Před 3 lety +1

    Hai anna🌹🙏🌹

  • @manjunath8925
    @manjunath8925 Před 3 lety +2

    Heng pung li

    • @tusharguled
      @tusharguled Před rokem +1

      ಕಾಮೆಂಟ್ ಮಾಡೋರೆಲ್ಲಾ ಕೆಲ್ಸನ ಮಾಡೋರಲ್ಲ ಟೀಕೆಗಳಿಗೆ ಕಿವಿ ಕೊಡಬೇಡಿ ಅವರು ನಿಮಗೆ ಹೋಲಿಕೆ ಅಲ್ಲ.

  • @shrenivasashettyshrenivasa5525

    🙏🙏 ಸರ್ * ಕವಿ ಸಮಯ ಅರ್ಧ ದಲ್ಲಿ ನಿಲಿಸಿದಿರಾ ?

  • @vedashekhar9202
    @vedashekhar9202 Před 3 lety +1

    ಎಷ್ಟು ಮಾಹಿತಿ ಕಲೆ ಹಾಕಿರುವಿರಿ ಧನ್ಯವಾದಗಳು

  • @madanjoshi914
    @madanjoshi914 Před 3 lety

    Please upload next videos.

  • @parameshnanu5559
    @parameshnanu5559 Před 3 lety +2

    Indian no1 king. is not mogal. Not shivaji. Only one Sri Krishna devaraya from vijayanagara

  • @akshayak184
    @akshayak184 Před 3 lety

    46:00 ರೋಮಾoಚನ 😍😍😍😘😘😘

    • @santoshjm7907
      @santoshjm7907 Před 3 lety +2

      How to mention time

    • @akshayak184
      @akshayak184 Před 3 lety +1

      @@santoshjm7907 What time do you need to put type those numbers (:) and put ths dots then number got turn to blue.

  • @shankard8975
    @shankard8975 Před 3 lety +7

    ವಿಜಯನಗರ ಸಾಮ್ರಾಜ್ಯದ ಹುಟ್ಟಿದ ಬಗ್ಗೆ ಹೇಳಿ

    • @bkmurthy81
      @bkmurthy81 Před 3 lety +1

      ತುಂಬಾ ಚೆನ್ನಾಗಿ ಹೇಳಿದ್ದೀರಿ.
      ಕೇಳುತ್ತಿದ್ದರೆ ಮೈ ಜುಮ್ಮೆನಿಸುತ್ತದೆ ಮನಸ್ಸು ರೋಮಾಂಚನಗೊಂಡು ಕರುನಾಡಿನ ಗತವೈಭವ ನೆನೆಯುತ್ತ ಸ್ವಾಭಿಮಾನದ ಛಲದಿಂದ ಬದುಕಿದ ಹಾಗೂ ಬದುಕುವ ಆಸೆಯಾಗುತ್ತದೆ.
      ಜೋಗದ ಸಿರಿ ಬೆಳಕಿನಲ್ಲಿ
      ತುಂಗೆಯ ತೆನೆ ಬಳುಕಿನಲ್ಲಿ....
      🙏🙏🙏🙏🙏🙏🙏🙏🙏
      My WhatsApp number is 6362395787

    • @citizen408
      @citizen408 Před 3 lety +1

      ಸರ್, ಇನ್ಮುಂದೆ ನಿಜ ಹೆಸರು ಹೇಳಿ, ವಿಜಯನಗರ ರಾಜಧಾನಿ ಅಷ್ಟೇ, ಸಾಮ್ರಾಜ್ಯದ ಹೆಸರು, ಕರ್ಣಾಟ ಸಾಮ್ರಾಜ್ಯ...

    • @krithinkaranth
      @krithinkaranth Před 3 lety

      Gokhale Institute of Public Affairs ಎಂಬುವ CZcams channel ನಲ್ಲಿ ಅಷ್ಟೂ ಭಾಗವನ್ನ ಹಾಕಲಾಗಿದೆ. ಎರಡು ಭಾಗಗಳು ಅಂದರೆ ಸುಮಾರು ಎರಡು ಗಂಟೆಗಳ ಕಾಲ ವಿಜಯನಗರದ ಅರಸರ ಬಗ್ಗೆ ಮಾತಾಡಿದ್ದಾರೆ.

  • @surekhasurekha5987
    @surekhasurekha5987 Před 3 lety +1

    Namasthe sir 🙏🙏

  • @naveena5328
    @naveena5328 Před 3 lety +2

    Start ur old energetic speech about Hinduttva and BJP.. No need to worry about anybody.. U r future CM candidate

  • @rathoderanna8664
    @rathoderanna8664 Před 3 lety

    Sir all electric material product in desi startup )(Mobil, memory cord, memory cord disdain all some)

  • @videobookmarker3847
    @videobookmarker3847 Před 3 lety

    6:40,

  • @vinayakaguptha
    @vinayakaguptha Před 3 lety +1

    BELLARY DIST. KOTTURINA BALI IRUVA KOGALI EMBA URU IDE ADU JIANARA KASHI ENDU PRASIDDI PADIDE, & Kannada da Prathama Gadya Vaddaradhane baredaddu ille jee.

  • @udayashankaraks7574
    @udayashankaraks7574 Před 3 lety +1

    Tell me Punglee how, changing name from father family name(sharma) to enemy family name(varma) is symbol of 'swabhimana'. ?

    • @pramodhdvg2994
      @pramodhdvg2994 Před 2 lety +1

      Yard line nali bariyo comment na epath sala edit maadi hakideeya nen yogyathe ge edyala artha agola. Hogi pogo nodo

  • @devappabhavikatti276
    @devappabhavikatti276 Před 3 lety

    ಇತಿಹಾಸ ಇದ್ದಹಾಗೆ ನೀವು ಹೇಳಿದರೆ ಪರ್ವಾಗಿಲ್ಲ ನೀವು ಹೇಳಿದ್ದೆ ಇತಿಹಾಸ ಆಗ್ಬಾರ್ದು

  • @VishalVishal-hn4qp
    @VishalVishal-hn4qp Před 3 lety +2

    Sir kamada hege niyatrana maduudu