What causes a fungal infection on skin? | ಫಂಗಸ್ ಇನ್‍ಫೆಕ್ಷನ್ ಎಂದರೇನು? ಇದರ ನಿಯಂತ್ರಣ ಹೇಗೆ?

Sdílet
Vložit
  • čas přidán 15. 01. 2022
  • #ಫಂಗಸ್ ಇನ್‍ಫೆಕ್ಷನ್ #ಚರ್ಮದ ಸಮಸ್ಯೆ
    ಫಂಗಸ್ ಇನ್‍ಫೆಕ್ಷನ್ ಎಂದರೆ ಫಂಗಸ್ ಬ್ಯಾಕ್ಟೀರಿಯಾದಿಂದ ಬರುವಂತಹ ಸೋಂಕು... ಈ ಸಮಸ್ಯೆ
    ಒಬ್ಬರಿಂದ ಇನ್ನೊಬ್ಬರಿಗೆ ಬಹು ಬೇಗನೇ ತಗುಲುವುದು. ಉದಾಹರಣೆಗೆ ಗಂಡನಿಗೆ ಈ ಸಮಸ್ಯೆ ಇದ್ದರೆ, ಹೆಂಡತಿಗೂ ಕೂಡ ಈ ಸಮಸ್ಯೆ ಬರಬಹುದು! ಹೆಚ್ಚಾಗಿ ಈ ಸಮಸ್ಯೆ ಸೂಕ್ಷ್ಮ ಅಂಗಗಳಾದ ಜನನಾಂಗ, ಕಾಲ್ಬೆರಳುಗಳ ಸಂಧಿ, ಕೈ ಕಂಕುಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ... ಬನ್ನಿ ಇಂದಿನ ವಿಡಿಯೋದಲ್ಲಿ ಈ ಸಮಸ್ಯೆಗೆ ಕಾರಣಗಳು ಹಾಗೂ ಇದಕ್ಕೆ ಪರಿಹಾರಗಳೇನು? ಈ ಬಗ್ಗೆ ಚರ್ಮ ರೋಗ ತಜ್ಞರಾದರ ರೇಖ ಪ್ರಸಾದ್ ಅವರು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ...
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 22