ಹಲ್ಲುಗಳ ಆರೋಗ್ಯ ಕಾಪಾಡಲು ಸಿಂಪಲ್ ಟಿಪ್ಸ್ | Vijay Karnataka

Sdílet
Vložit
  • čas přidán 15. 01. 2022
  • #ಹಲ್ಲುಗಳಆರೈಕೆ, #ಹಲ್ಲಿನ ಸ್ವಚ್ಛತೆ
    ಹಲ್ಲುಗಳ ಆರೈಕೆ ಅತ್ಯಗತ್ಯ ಇಲ್ಲಾಂದ್ರೆ, ಹುಳುಕಿನ ಹಲ್ಲು, ದಂತದಲ್ಲಿ ರಕ್ತ ಸ್ರಾವದಂತಹ ಸಮಸ್ಯೆ, ಹಾಗೂ ಬಾಯಿಯ ಒಳಗೆ ಕಣ್ಣಿಗೆ ಕಾಣದ ಕ್ರಿಮಿಗಳು ಕೂಡ ಉಂಟಾಗಿ, ಗಂಭೀರ ಸಮಸ್ಯೆಯನ್ನು ಉಂಟುಮಾಡಬಹುದು. ಹಾಗಾಗಿ ಹಲ್ಲುಗಳ ಸ್ವಚ್ಛತೆಯ ಕಡೆಗೆ ಗಮನ ನೀಡುವುದರ ಮೂಲಕ ಹಲ್ಲಿನ ಸಮಸ್ಯೆಯನ್ನು ದೂರ ಇಡಬಹುದು... ಈ ಬಗ್ಗೆ ವೈದ್ಯರಾದ ಡಾ . ಸತೀಶ್ ಕೊಡಸೆ ಅವರಿಂದ ಹಲ್ಲಿನ ಸ್ವಚ್ಚತೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ..
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 1

  • @NkNk-ef2kj
    @NkNk-ef2kj Před 11 měsíci

    Hallu seelida hage ide sir yen problemninda agirbahudu