ಅಲಮೇಲಮ್ಮ ಶಾಪದಲ್ಲೂ ಮಾನವೀಯತೆ..! ತಲಕಾಡು ಮರಳಾಗಲು ವೈಜ್ಞಾನಿಕ ಕಾರಣ | Digital Maadhyama TALAKADU GANGARU-27

Sdílet
Vložit
  • čas přidán 6. 09. 2023
  • #NandiniKl #digitalmaadhyama #talakaduhistory #historyoftalakadu #talakadutourisim #karnatakahistory #karnatakatourisim #kstdc #nandinikl #vijayaskandavara #cholas #gangadynasty #kaveri #kaveririver #TalakaduTour #gangadynasty #DrChikkarangegowda
    ಗಂಗರು ಕರ್ನಾಟಕ ಆಳಿದ ರಾಜಮನೆತನ :-
    ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
    ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
    ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
    ರಾಜಧಾನಿಗಳು :-
    1 .ಕೋಲಾರ ( ಕುವಲಾಲಾ ) - ಮೊದಲ ರಾಜಧಾನಿ
    2. ತಲಕಾಡು ( ತರ್ತಿಪುರ ) ವಿವರ್ಮನ ಕಾಲದಲ್ಲಿ
    3. ಮಾಕುಂದ ( ಚನ್ನಪಟ್ಟಣ ) ಭೂವಿಕ್ರಮ ಕಾಲದಲ್ಲಿ
    4 , ಮನ್ನೆ / ಮಾನ್ಯಪುರ ( ನೆಲಮಂಗಲ ) ( ಶ್ರೀಪುರುಷನ ಕಾಲದಲ್ಲಿ )
    ಲಾಂಭನ : ಮದಗಜ
    ಆಳ್ವಿಕೆ - ಸ್ವತಂತ್ರರಾಗಿ ಕ್ರಿ.ಶ. 350 ರಿಂದ 600 ರವರೆಗೆ
    ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 600-757
    ರಾಷ್ಟ್ರಕೂಟ ಸಾಮಂತರಾಗಿ ಕ್ರಿ.ಶ. 757-973
    ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973-999ರವರೆಗೆ
    ಇವರು ಆಳಿದ ಪ್ರದೇಶವನ್ನು ಗಂಗವಾಡಿ ಅಥವಾ ಗಂಗವಾಡಿ 96 ಸಾವಿರ ಎಂದು ಕರೆಯುವರು
    ಗಂಗ ಮನೆತನ ಸ್ಥಾಪಕರು - ದಡಿಗ ಮತ್ತು ಮಾಧವರು
    ದಡಿಗನ ಮತ್ತೊಂದು ಹೆಸರು ಕೊಂಗಣಿವರ್ಮ
    ದಡಿಗ ಮತ್ತು ಮಾಧವರಿಗೆ ಗಂಗರ ರಾಜ್ಯ ಕಟ್ಟಲು ಪ್ರೇರೇಪಿಸಿದ ಜೈನ ಗುರುಗಳು - ಸಿಂಹನಂದಿ .
    ಗಂಗ ಮನೆತನದ ರಾಜರುಗಳು:-
    ಕೊಂಗುಣೀವರ್ಮ, (ಕ್ರಿ.ಶ. 325-350) | ಮಾಧವ, (ಕ್ರಿ.ಶ. 350-375) | ಆರ್ಯವರ್ಮ, (ಕ್ರಿ.ಶ. 375-400) | ಮಾಧವ-3, (ಕ್ರಿ.ಶ. 440-469)
    ಅವಿನೀತ, (ಕ್ರಿ.ಶ. 469-529) | ದುರ್ವಿನೀತ, (ಕ್ರಿ.ಶ. 529-579)
    ಶ್ರೀವಿಕ್ರಮ, (ಕ್ರಿ.ಶ. 629-654) | ಭೂವಿಕ್ರಮ, (ಕ್ರಿ.ಶ. 654-679)
    ಶಿವಮಾರ-1, (ಕ್ರಿ.ಶ. 679-725) | ಶ್ರೀಪುರುಷ, (ಕ್ರಿ.ಶ. 725-788)
    ಸೈಗೊಟ್ಟ ಶಿವಮಾರ, (ಕ್ರಿ.ಶ. 788-816) | ರಾಚಮಲ್ಲ, (ಕ್ರಿ.ಶ. 816-843)
    ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870) | ರಾಚಮಲ್ಲ-2 (ಕ್ರಿ.ಶ. 870-919)
    ಎರೆಗಂಗ | ಬೂತುಗ-2 (ಕ್ರಿ.ಶ. 936-961) | ಮಾರಸಿಂಹ-2 (ಕ್ರಿ.ಶ. 963-974)
    ರಾಚಮಲ್ಲ-3 (ಕ್ರಿ.ಶ. 974-999) |
    ದುರ್ವಿನೀತ ( ಕ್ರಿ.ಶ. 555-605 ):- ಮೊದಲ ಪ್ರಸಿದ್ಧ ಗಂಗದೊರೆ .
    ಶ್ರೀಪುರುಷ ( ಕ್ರಿ.ಶ. 726-788 ):- ಗಂಗದೊರೆಗಳಲ್ಲಿನ ಮತ್ತೊಬ್ಬ ಪ್ರಸಿದ್ಧ ಅರಸ
    ಈತ ಪಲ್ಲವರು ಮತ್ತು ಚಾಲುಕ್ಯರ ನಡುವಿನ ಹೋರಾಟದಲ್ಲಿ ಚಾಲುಕ್ಯರ ಪಕ್ಷ ಸೇರಿ , ಪಲ್ಲವ ದೊರೆ ನಂದಿವರ್ಮನನ್ನು ಸೋಲಿಸಿ , ಪೆರ್ಮನದಿ ಎಂಬ ಬಿರುದು ಪಡೆದನು
    ಇವನ ಕಾಲದಲ್ಲಿ ಪಲ್ಲವರಾಜ ನಂದಿವರ್ಮನು ಗಂಗರಾಡಿದ ಮೇಲೆ ಆಕ್ರಮಣ ಮಾಡಿ ‘ ಉದ್ರೋದಯ ‘ ಎಂಬ ಅನರ್ಘರತ್ನವನ್ನು ಕೊಂಡೊಯ್ದನು
    ಸ್ವತಃ ವಿದ್ವಾಂಸನಾದ ಈತ ಸಂಸ್ಕೃತದಲ್ಲಿ ” ಗಜಶಾಸ್ತ್ರ ‘ ಎಂಬ ಗ್ರಂಥ ರಚಿಸಿದ್ದಾನೆ .
    ಮಾಕುಂದದಿಂದ ಮಾನ್ಯಪುರಕ್ಕೆ ರಾಜಧಾನಿ ವರ್ಗಾವಣೆ ಮಾಡಿದ ಕಾರಣ ರಾಷ್ಟ್ರಕೂಟದ ಭೀತಿ .
    ಕರ್ನಾಟಕ ಏಕೀಕರಣ ಇತಿಹಾಸ , ಆಧುನಿಕ ಕರ್ನಾಟಕ ಇತಿಹಾಸ , ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ, ಮಧ್ಯ ಶಿಲಾಯುಗ 8,000-4000 BC
    ಶಿಲಾಯುಗ ಇತಿಹಾಸ, ಪ್ರಾಚೀನ ಭಾರತದ ಇತಿಹಾಸ, ಶಾತವಾಹನರು
    ಗಾಂಧಿ ಯುಗ, ಬಾದಾಮಿ ಚಾಲುಕ್ಯರು, ಗಂಗರು ಕರ್ನಾಟಕ ಆಳಿದ ರಾಜಮನೆತನ, ಕದಂಬರು ಕ್ರಿ.ಶ. 325 - 540, ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800,
    talakadu gangaru , history of gangas , history of western gangas , history of eastern gangas, history of karnataka , history of talakadu in kannada , original history of talakadu , kannada top youtube channel, kannada top channel , history of talakadu gangaru , talakadu gangaru wikepedia , talakadu temples , talakadu beach, talakadu to mtysore , talakadu 5 temples , talakadu 5 temples history , talakadu places to visit, talakadu, talakadu vaibhava, talakadu temple, talakadu story in kannada, talakadu tourist places, jaladhama resort talakadu, talakadu beach, talakadu vaibhava prashn uttar, talakadu vaibhava notes, talakadu vaibhava question answer, arkeshwara song, arkeshwara temple k r nagar, arkeshwara movie trailer, arkeshwara, arkeshwara temple, arkeshwara temple mandya, arkeshwara movie, guttalu arkeshwara song, ಗಂಗ (ರಾಜಮನೆತನ), ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು, ತಲಕಾಡಿನ ಗಂಗರ ಇತಿಹಾಸ | Gangaru History in Kannada , Ganga dynasty ,ಕರ್ನಾಟಕ ಆಳಿದ ರಾಜಮನೆತನಗಳು , ತಲಕಾಡಿನ ಗಂಗರ ಇತಿಹಾಸ , gangaru history in kannada , talakadina gangaru in kannada , gangaru in kannada , talakadina gangaru history in kannada , ಚಾಲುಕ್ಯ, ರಾಷ್ಟ್ರಕೂಟ, Mahadwara (great entrance) of Kirtinarayana temple, recovered from the sand dunes at Talakadu, The Kaveri flows in Talakadu, Dwarapalaka (door keeper) and a profile of the mantapa at Vaidyeshvara temple, A profile of the outer wall of the mantapa in Vaidyeshvara temple, Ornate doorjamb and Dwarapalakas in relief in Vaidyeshvara temple, Stone vessel at Vaidyeshwara temple, Talakadu, Roman coin mold found in Talkad, South entrance porch to Vaidyeshwara Temple, A view of Vaidyeshwara temple, Talakadu, Five headed snake and stone chain, gangas of talakad, Arkeshwara, Vasukishwara or Pataleshwara, Saikateshwara or Maraleshwara and Mallikarjuna constitute the Panchalingams, Gokarneswara and Chandikadevi, and then worship Vaidyeshwara,
    .
    .
    .
    .
    .
    .
    ಪ್ರೀಯ ವೀಕ್ಷಕರೇ...
    ನಮ್ಮ ಚಾನಲ್ ನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಇರುವ ಸಾಧಕರನ್ನು ಗುರುತಿಸಿ ಅವರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಸಣ್ಣ ಪ್ರಯತ್ನ ಅಷ್ಟೇ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ.. Subscribe ಮಾಡಿ Support ಮಾಡಿ..
    ಧನ್ಯವಾದಗಳು
    Nandini Akarsh
    ವಿಶ್ವಾಸವಿರಲಿ Like ಮಾಡಿ Follow ಮಾಡಿ | ಸೋಷಿಯಲ್ ಮೀಡಿಯಾ ವಿವರಗಳು
    Website : www.digitalmaadhyama.com
    FB : / digitalmaadhyamaofficial
    Insta : / digitalmaadhyama
    Twitter : / digitalmaadhyam
    koo : www.kooapp.com/profile/digitalmaadhyama
    Sharechat : sharechat.com/profile/digital...
    Telegram Link : t.me/+YXB1F8yeJHUwZmU9
    chat.whatsapp.com/LM1s9jF4dsj...
  • Zábava

Komentáře • 18

  • @maheshacharya8153
    @maheshacharya8153 Před 9 měsíci +2

    ಅತ್ಯಂತ ಅರ್ಥಪೂರ್ಣ ವಿಶ್ಲೇಷಣೆ 🎉

  • @basavareddymr8288
    @basavareddymr8288 Před měsícem

    Yes.. Thats why she is taking help of this gentleman

  • @farmerfriend7511
    @farmerfriend7511 Před 9 měsíci +1

    Super rxpslenetion

  • @arunsastry6846
    @arunsastry6846 Před 9 měsíci +1

    amitabbachan sir shooting also done there only. movie toofan

  • @nageshbabukalavalasrinivas2875
    @nageshbabukalavalasrinivas2875 Před 9 měsíci +1

    Great explanation. Thank you sir.

  • @Oldbookmedia
    @Oldbookmedia Před 3 měsíci

    Sir sugarcane media antha CZcams channel gangara history na madidare

  • @ravindrareddy8536
    @ravindrareddy8536 Před 8 měsíci +1

    cameraman take some training, you are doing long shots, we cannot get close view

  • @nageshanu7289
    @nageshanu7289 Před měsícem

    ನಾನು ನಾಲ್ಕು ಬಾರಿ 14:23 ತಲಕಾಡಿಗೆ ಭೇಟಿ ನೀಡಿದ್ದೇನೆ ಆದರೆ ನನಗೆ ಇಷ್ಟೊಂದು ಮಾಹಿತಿ ತಿಳಿದಿರಲಿಲ್ಲ

  • @kiranmadaiah
    @kiranmadaiah Před 9 měsíci +3

    Sullu helbeda appa... Ninu midsummer night dream story helbeda...

  • @chudamani2855
    @chudamani2855 Před 8 měsíci

    Lady you are telling halamelamma wrong prunciation pl learn kannada properly

    • @gaddebayalu
      @gaddebayalu Před 8 měsíci

      She doesn't have knowledge of history

  • @bharatics2660
    @bharatics2660 Před 9 měsíci +5

    ತಲ & ಕಾಡ ರ ಚಿತ್ರ ಗಳನ್ನು ಜೂಮ್ ಮಾಡಿ ತೋರಿಸಬಹುದಿತ್ತು

    • @gaddebayalu
      @gaddebayalu Před 8 měsíci

      ಅಷ್ಟೊಂದ್ ತಲೆ ಇದ್ದಿದ್ರೆ ಎಲ್ಲೋ ಹೋಗ್ ಬಿಡ್ತಾ ಇದ್ರೂ ದೀಸ್ ಲೇಡಿ