One of those awesome songs sung by PB Sreenivos that didn't feature the legendary Dr. Raj Kumar... The others being Baare Baare from Nagarahaavu and Dharanimandala Madhyadolage...
Only Puttanna could have made the lyricist pen such a classic. Yet to find a better song explaining the importance of Education. My Namaskarms to the team of this movie.
ಬಹಳ ಅರ್ಥಗರ್ಭಿತವಾದ ಹಾಡು..ಸದಾ ಕಾಲ ಕಾಡುವ ಹಾಡು..ಎಲ್ಲ ಕಾಲಕ್ಕೂ ಸಲ್ಲುವ ಹಾಡು
All of a sudden this song flashed in my mind and watched, childhood nostalgia :) ;)
ನನ್ನ ನೆಚ್ಚಿನ ಕನ್ನಡ ಹಾಡು 💛❤️
👌🙏🙏🙏🙏🚩🚩 ಗ್ರೇಟ್ ಸಾಂಗ್... 🚩🚩🚩🚩🚩🚩...
ಎಲ್ಲ ಕಾಲಕ್ಕೂ ಸಲ್ಲುವ ಅದ್ಭುತ, ಅರ್ಥಪೂರ್ಣವಾದ ಸುಮಧುರ ಗೀತೆ
ಅಕ್ಷರದ ಸಕ್ಕರೆಯ ಕಹಿಯೆಂದು ತಿಳಿದು .
ಪುಸ್ತ್ತಕವ ಕಸಕ್ಕಿಂತ ಕಡೆಗಣಿಸು ಎಸೆದು ....
ಕೊಚ್ಚೆಯ ಹುಳುವಂತೆ ಕುರುಡಾಗಬೇಡ .
ಎಂತಹ ಪದಗಳು ,,,,ವರ್ರೆ ವಾ ....ಧನ್ಯ ಏ ಹಾಡು ಕೇಳಿ ...
Old is Gold🎉🎉
P B sreenivas voice is like honey ...
ದಿಸ್ ಸಾಂಗ್ forever ಸ್ಟಿಲ್ 2075 year...
ಅದ್ಭುತ ಹಾಡು
P.B..sirr..🙏..puttanna direction.. ಯಾರು ಸಾಟಿ ಆಗದು
Super song education grate
What a beautiful song
One of those awesome songs sung by PB Sreenivos that didn't feature the legendary Dr. Raj Kumar... The others being Baare Baare from Nagarahaavu and Dharanimandala Madhyadolage...
PBS greatest Singer ever..❤️
Estu ಅರ್ಥ ಇದೆ....
Guys we are getting old......
What a meaningful song
Avaga arthavaagada haadu eevaga thiliyuthide😢
PBS ಅವರ ಅದ್ಬುತ ಗಾಯನ ಸಾರ್ವಕಾಲಿಕ ಸತ್ಯ ಇದರಲ್ಲಿ ಅಡಗಿದೆ
Meaningfull Song 💯 Right
And Evergreen ❤️🌋
Super songs
Only Puttanna could have made the lyricist pen such a classic. Yet to find a better song explaining the importance of Education. My Namaskarms to the team of this movie.
Ji jagadish super aoktr
Wonderful song🎵
What a song - timeless jewel 💤 PBS 🙏
entha hadu guru wahh!!!🙌
My childhood song ❤
ಅದ್ಬುತ
@3.00 awesome cinematography
One of the best song.
ತಮ್ಮಲ್ಲಿ ವಿನಂತಿ ಇಷ್ಟೆ ಓದಬೇಕು ಓದಬೇಕೆನ್ನುವ ಆಸೆ ಎಲ್ಲರಿಗು ಇರುತ್ತೆ ಆದರೆ ಓದು ಎನ್ನುವ ಮಾತು ತೂಕಡಿಸುವುದು ಮರೆಸಿಬಿಡುತ್ತದೆ ಆದ ಕಾರಣ ಅದಕ್ಕೆ ತಕ್ಕಂತೆ ಆಹಾರ ಮತ್ತು
Great song... Good lyrics
Some minor fixes for singing with lyrics ..
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ .... ನನ್ನ ತಮ್ಮ ಮಂಕುತಿಮ್ಮ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ .... ನನ್ನ ತಮ್ಮ ಮಂಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು .... ನನ್ನಜ್ಜ ನಿನ್ನಜ್ಜ ಮುತ್ತಜ್ಜ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ .... ನನ್ನ ತಮ್ಮ ಮಂಕುತಿಮ್ಮ
..........
ಅಕ್ಷರದ ಸಕ್ಕರೆಯ ಕಹಿಯೆಂದು ತಿಳಿದು .... ಪುಸ್ತಕವ ಕಸಕಿಂತ ಕಡೆಗಣಿಸಿ ಎಸೆದು
ಅಕ್ಷರದ ಸಕ್ಕರೆಯ ಕಹಿಯೆಂದು ತಿಳಿದು .... ಪುಸ್ತಕವ ಕಸಕಿಂತ ಕಡೆಗಣಿಸಿ ಎಸೆದು
..........
ಹಸ್ತವನು ತಲೆಗಿಟ್ಟು ...ಹಸ್ತವನು ತಲೆಗಿಟ್ಟು ... ಹಣೆಬರಹವೆಂದು
ತೂಕಡಿಸಿ ತೂಕಡಿಸಿ ಬಿದ್ದರು .. ನನ್ನಜ್ಜ ನಿನ್ನಜ್ಜ ಮುತ್ತಜ್ಜ
..........
ಹಾಕ್ಕಿಟ್ಟ ಹುಯ್ಗಂಜಿ ತುಂಡು ತಂಬಲಿಗೆ ಸಾವಿಟ್ಟರೋ ಕೊರಳ ಜೀತದ ಕತ್ತರಿಗೆ
ಹಾಕ್ಕಿಟ್ಟ ಹುಯ್ಗಂಜಿ ತುಂಡು ತಂಬಲಿಗೆ ಸಾವಿಟ್ಟರೋ ಕೊರಳ ಜೀತದ ಕತ್ತರಿಗೆ
..........
ಬಿಕ್ಕೆಟ್ಟರೋ ನರಳಿ .... ಬಿಕ್ಕೆಟ್ಟರೋ ನರಳಿ ಜೀವಶVa+ದಂತೆ
ತೂಕಡಿಸಿ ತೂಕಡಿಸಿ ಬಿದ್ದರು ... ನನ್ನಜ್ಜ ನಿನ್ನಜ್ಜ ಮುತ್ತಜ್ಜ
..........
ಬದುಕನ್ನು ಎದುರಿಸಲು ಕಣ್ತೆರೆದು ನೋಡಾ ಬೆದೆರಿಕೆಗೆ ಕೈ ಕಟ್ಟಿ ಆಳಾಗ ಬೇಡ
ಕೊಚ್ಚೆಯ ಹುಳುವಂತೆ .. ಕೊಚ್ಚೆಯ ಹುಳುವಂತೆ ಕುರುಡಾಗ ಬೇಡ
..........
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮ
V nice sir jaihind jaihind jaihind
Hi
❤️
👌🙏🙏🙏🙏🙏🚩🚩🚩🚩🚩🚩...
PBS kanchina kanta...
super song
Apt song for our times! Our elders were literally sleeping all the while :D :D
Yes, my ancestors also just worked like Cooli people. Now I'm afraid because of not getting good job.
Nostalgic song
Who is here on 2099👏
fond memories
ನನ್ನ ಮೆಚ್ಚಿನ ಹಾಡು
Self motivating song.... irrespective of any age....
superb lyrics
ತಿದ್ದುವ ಹಾಡು
Meaningful song
nice. ..song
👏👏🏼
🙏🙏
All songs. are melodies
basavaraj mudabagiil the
ㄦ
All time my fevaret 🎵song
Nice
ಲ
Voice su
Real life song
Sampath Kumar think
Think & move forward
Sampath Kumar good message for OBC
Remember my school time daily listen a song my chaildwood days in radio my hunty like very much a song dedicated my hunty
ತೂಕಡಿಸದೆ ಓದಿದಕ್ಕೆ ಇಂದು MNC ಯಲ್ಲಿ ನಿದ್ದೆ ಇಲ್ಲದೆ ಕೆಲಸ ಮಾಡುತ್ತಿದ್ದೇವೆ 😅
😄😄😄😄... ನಿಮ್ಮ ತೀರ್ಮಾನ ನಿಮ್ಮ ಕೈಯಲ್ಲಿ ಇದೆ 🙏..