Ee Hasiru Siriyali

Sdílet
Vložit
  • čas přidán 9. 05. 2012
  • Movie : Nagamandala
    Singer : Sangeetha Katti
    Music Director : Ashwath C
    Thanks to Sunilhh
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ.. ನವಿಲೆ
    ಈ ನೆಲದ ನೆಲೆಯಲಿ ಮನಸು ಕುಣಿಯಲಿ
    ನವಿಲೇ...
    ನೀನೇನೆ ನಾನಾಗುವೆ
    ಗೆಲುವಾಗಿಯೆ ಒಲಿವೆ
    ನವಿಲೇ.. ನವಿಲೆ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ.. ನವಿಲೆ
    ಈ ನೆಲದ ನೆಲೆಯಲಿ ಮನಸು ಕುಣಿಯಲಿ
    ನವಿಲೇ...
    ನೀನೇನೆ ನಾನಾಗುವೆ
    ಗೆಲುವಾಗಿಯೆ ಒಲಿವೆ
    ತಂಗಾಳಿ ಬೀಸಿ ಬರದೆ
    ಸೌಗಂಧಾ ಸುಖವ ತರದೇ
    ಚಿಗುರೆಲೆಯು ಎಲ್ಲಿ ಮರವೆ
    ನಿನ್ನ ಗೆಳತಿ ನಾನು ಮೊರೆವೆ
    ತಂಗಾಳಿ ಬೀಸಿ ಬರದೇ
    ಸೌಗಂಧಾ ಸುಖವ ತರದೇ
    ಚಿಗುರೆಲೆಯು ಎಲ್ಲಿ ಮರವೇ
    ನಿನ್ನ ಗೆಳತಿ ನಾನು ಮೊರೆವೆ
    ಮತ್ಯಾಕೆ ಮೌನ ಗಿಳಿಯೇ
    ಸಿಟ್ಯಾಕೆ ಎಂದು ತಿಳಿಯೆ
    ಹೊತ್ಯಾಕೆ ಹೇಳು ಅಳಿಲೇ
    ಗುಟ್ಯಾಕೆ ನನ್ನ ಬಳಿಯೆ
    ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊಳೆಯಲೇ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ಏನಂಥಾ ಮುನಿಸು ಗಿರಿಯೆ
    ಮಾತನ್ನ ಮರೆತೆ ಸರಿಯೇ
    ಜೇನಂಥಾ ಪ್ರೀತಿ ಸುರಿದೇ
    ನನ್ನ ಜೀವ ಜೀವ ನದಿಯೇ
    ಏನಂಥಾ ಮುನಿಸು ಗಿರಿಯೆ
    ಏನಂಥಾ ಮುನಿಸು ಗಿರಿಯೆ
    ಮಾತನ್ನ ಮರೆತೆ ಸರಿಯೇ
    ಜೇನಂಥಾ ಪ್ರೀತಿ ಸುರಿದೇ
    ನನ್ನ ಜೀವ ಜೀವ ನದಿಯೇ
    ಏನಂಥಾ ಮುನಿಸು ಗಿರಿಯೆ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ ನವಿಲೆ
    ನವಿಲೇ ನವಿಲೆ
    ನವಿಲೇ ನವಿ
  • Krátké a kreslené filmy

Komentáře • 1,2K

  • @user-qi7gj3ug4v
    @user-qi7gj3ug4v Před 2 lety +428

    ಇವಾಗಿವಾಗ ಬರೋ ಕಚರೆ-ಪಿಚರೆ ಹಾಡ್ಗುಳು ಕೇಳೋ ಬದ್ಲು ಇಂತ ಒಳ್ಳೆ ಇಂಪು-ತಂಪು ಕೂಡಿರೋ ಹಾಡು ಕೇಳಿ ನಿಮ್ಮ ಮೈಮನಗಳು ತಣ್ಣಗಾಗುತ್ವೆ. 💛❤️

  • @bhagyashreetalawar394
    @bhagyashreetalawar394 Před rokem +77

    ನಿಜವಾಗಿಯೂ ಇಂತಹ ಸುಂದರವಾದ ಗೀತೆಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಇರಬೇಕು ☺

  • @nsujatha1968
    @nsujatha1968 Před 5 lety +168

    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ.. ನವಿಲೆ
    ಈ ನೆಲದ ನೆಲೆಯಲಿ ಕನಸು ಸುರಿಯಲಿ
    ನವಿಲೇ...
    ನೀನೇನೆ ನಾನಾಗುವೆ
    ಗೆಲುವಾಗಿಯೆ ಉಲಿವೆ
    ನವಿಲೇ.. ನವಿಲೆ
    ತಂಗಾಳಿ ಬೀಸಿ ಬರದೆ
    ಸೌಗಂಧಾ ಸುಖವ ತರದೇ
    ಚಿಗುರೆಲೆಯು ಎಲ್ಲಿ ಮರವೆ
    ನಿನ್ನ ಗೆಳತಿ ನಾನು ಮೊರೆವೆ
    ತಂಗಾಳಿ ಬೀಸಿ ಬರದೇ
    ಸೌಗಂಧಾ ಸುಖವ ತರದೇ
    ಚಿಗುರೆಲೆಯು ಎಲ್ಲಿ ಮರವೇ
    ನಿನ್ನ ಗೆಳತಿ ನಾನು ಮೊರೆವೆ
    ಮತ್ಯಾಕೆ ಮೌನ ಗಿಳಿಯೇ
    ಸಿಟ್ಯಾಕೆ ಎಂದು ತಿಳಿಯೆ
    ಹೊತ್ಯಾಕೆ ಹೇಳು ಅಳಿಲೇ
    ಗುಟ್ಯಾಕೆ ನನ್ನ ಬಳಿಯೆ
    ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊರೆಯಲೇ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ ನವಿಲೆ
    ಏನಂಥಾ ಮುನಿಸು ಗಿರಿಯೆ
    ಮಾತನ್ನ ಮರೆತೆ ಸರಿಯೇ
    ಜೇನಂಥಾ ಪ್ರೀತಿ ಸುರಿದೇ
    ನನ್ನ ಜೀವ ಜೀವ ನದಿಯೇ
    ಏನಂಥಾ ಮುನಿಸು ಗಿರಿಯೆ
    ಮಾತನ್ನ ಮರೆತೆ ಸರಿಯೇ
    ಜೇನಂಥಾ ಪ್ರೀತಿ ಸುರಿದೇ
    ನನ್ನ ಜೀವ ಜೀವ ನದಿಯೇ
    ಸುರಲೋಕಾ ಇದನು ಬಿಡಲೇ
    ತವರೀಗೆ ಸಾಟಿ ಇದೆಯೇ
    ಚಿರಕಾಲ ಇಲ್ಲೆ ಇರಲೇ
    ನಗುತಿರು ನೀಲಿ ಮುಗಿಲೇ
    ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ
    ಈ ಹಸಿರು ಸಿರಿಯಲಿ ಮನಸು ಮೆರೆಯಲಿ
    ನವಿಲೇ...
    ನಿನ್ನಾಂಗೆಯೆ ಕುಣಿವೆ
    ನಿನ್ನಂತೆಯೆ ನಲಿವೆ
    ನವಿಲೇ ನವಿಲೆ
    ನವಿಲೇ ನವಿಲೆ
    ನವಿಲೇ ನವಿಲೆ
    ಚಿತ್ರ: ನಾಗಮಂಡಲ
    ಸಾಹಿತ್ಯ: ಗೋಪಾಲ ವಾಜಪೇಯಿ
    ಸಂಗೀತ: ಸಿ ಅಶ್ವಥ್
    ಗಾಯನ: ಸಂಗೀತ ಕಟ್ಟಿ

  • @user-rr4dg6ln2w
    @user-rr4dg6ln2w Před 5 lety +32

    ಅಧ್ಬುತವಾಡ ಹಾಡು ನಾಗಮಂಡಲ ಚಲನಚಿತ್ರದಿಂದ ಹಾಗೂ ಸಂಗೀತ ಕಟ್ಟಿ ಅವರ ಮುಗ್ದ ಸಿರಿ ಕಂಠದಿಂದ 🙏🙏🙏🙏🙏🙏🙏🙏🙏

  • @shijithp135
    @shijithp135 Před 5 lety +188

    I'm from Kerala.. i don't know Kannada.. even though... This music touched my heart... Love this song

    • @rakeshpatil6939
      @rakeshpatil6939 Před 5 lety +5

      Shijith P if u understand the meaning IAM sure you will appreciate the beauty of kannada literature

    • @smenezes4976
      @smenezes4976 Před 4 lety +2

      That's great music sense

    • @bhavanishklr1491
      @bhavanishklr1491 Před 4 lety

      Mele Nandanam poo thene

    • @basu.c1836
      @basu.c1836 Před 3 lety +1

      That's the power of kannada music.....

    • @irannameti6154
      @irannameti6154 Před 2 lety

      @@bhavanishklr1491 00೦000000

  • @ramjadhav1147
    @ramjadhav1147 Před 4 lety +102

    I am from jalna district in maharashtra but i like very much kannada songs in this song the nature shot very well song is always melododios and hearttouching

  • @haranag3692
    @haranag3692 Před 2 lety +56

    ಪ್ರಕೃತಿಯ ವರ್ಣನೆ ಅದ್ಭುತ i love this song ❤️❤️ ಪ್ರಕೃತಿಯ ಮುಂದೆ ಮನುಷ್ಯನ ಯಾವ ಕೃತಕ ವಸ್ತುಗಳು ಸರಿ ಸಾಟಿ ಹೊಂದುವುದಿಲ್ಲ

  • @ghasiramullaka
    @ghasiramullaka Před 6 lety +304

    I am from Odisha , don't understand this but there is something magical in this song which attract me all the time ,, love this from the bottom of my heart ...fell in Love kannada language.❤️

    • @gangadhargundalishivamogga524
      @gangadhargundalishivamogga524 Před 5 lety +12

      This song is about the nature.
      She says she wants to dance like peacock in the green atmosphere.

    • @sunildivya8692
      @sunildivya8692 Před 4 lety +2

      Thanks brother

    • @abhishekchandrappa5384
      @abhishekchandrappa5384 Před 4 lety +5

      That's the tragedy of our 3 language education system where ppl from all states don't know anything apart from their mother tongue and so called link language hindi. Mother tongue is primary and apart from that students should have an option to choose their own optional language not forced to study hindi only as 3rd language.
      There are many ppl from Odisha who have been in Karnataka for decades now but don't know a word in Kannada. Govt wants all Indians to just know hindi. One should always know his/her mother tongue and after that the language of the land or region. If someone comes to Odisha his link language should be Odiya with locals not hindi.
      One needs to respect the locals, their culture, language and customs and not force locals to learn so called raj basha.

    • @venurao8721
      @venurao8721 Před 4 lety +5

      @@abhishekchandrappa5384 In any case you can never learn all the Indian languages in school. There is no harm in having one common language ( Indian origin ) among all Indians; it adds to the unity and it is not suppression of any other language.

    • @abhishekchandrappa5384
      @abhishekchandrappa5384 Před 4 lety +4

      @@venurao8721 Our unity is in diversity Venu not uniformity. If diversity is lost India will have no flavour or richness.
      There is a lot of harm in having a common language if it gives undue advantage to some for which its their mother tongue.
      No harm in having english as a common link language given the fact that its a link language world over.

  • @mooniejams4152
    @mooniejams4152 Před 4 lety +94

    I'm so proud to know that not only kanndigas but also people who doesn't know the language listens to this song❤

    • @anilkondapally3853
      @anilkondapally3853 Před 3 lety +5

      I'm from telangana...I don't know meaning of this song .. once I heard in tiktok...I'm a big fan this song ..Since last 2years...Heart will dance with joy...😍

    • @sambitpriyadarshi
      @sambitpriyadarshi Před 3 lety +7

      I am an Odiya but a proud fan and admirer of Kannada music esp S. Janaki, PB Sreenivas, Raj Kumar , Vani Jayram. The melodious yet simple and soothing music touches my soul . Someday I will learn Kannada and truly savour the culture . Regards

    • @riasavi2702
      @riasavi2702 Před 3 lety

      Music as no langauge

    • @carey7676
      @carey7676 Před rokem

      @@sambitpriyadarshi P Upendra, a great composer in Kannada music is from Orissa.

    • @bgraghunatharao6185
      @bgraghunatharao6185 Před rokem +1

      ​@@carey7676 It is not Upendra. It is , music director Upendrakumar .
      He has composed many great songs in kannada , Particularly for Dr Rajkumar films. Dr Raj encouraged him a lot.
      Further Upendra is the famous Actor cum Director.

  • @carey7676
    @carey7676 Před rokem +12

    Some people worked for art not for money……Sri C Ashwath was one……unsung hero of Kannada folk music….🙏🏻

  • @smenezes4976
    @smenezes4976 Před 4 lety +64

    Missing my Kannada Nadu... Living in Mumbai city, you won't get such emotion and feeling

    • @vishudeva9
      @vishudeva9 Před 2 lety +3

      Kannadigarige karnataka, karunaadu.

  • @walkinclouds
    @walkinclouds Před 16 lety +147

    ನಮ್ಮ ಕನ್ನಡ ನಾಡಿನ ವೈಭವವನ್ನು ಕೊಂಡಾಡುವ ಒಂದು ಅಪೂರ್ವ ಹಾಡಿದು. ಇಂತಹ ಹಾಡುಗಳನ್ನು ಮತ್ತಷ್ಟು ಹಾಕಿ. ತುಂಬಾ ಧನ್ಯವಾದಗಳು.

    • @MahendraMahendra-zh8qx
      @MahendraMahendra-zh8qx Před 2 lety +3

      ಈ ಹಾಡು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ ಒಂಬತ್ತು ವರ್ಷ ಮಾತ್ರ ಆಯ್ತು. ಆದರೆ ನಿಮ್ಮ ಕಾಮೆಂಟ್ ಮಾಡಿ 13ವರ್ಷ ಅಂತ ತೋರಿಸುತ್ತದೆ ಅದು ಹೇಗೆ ಸಾಧ್ಯ, 👍,

    • @dr.unknown8856
      @dr.unknown8856 Před 2 lety +5

      @@MahendraMahendra-zh8qx Nanu kuda ade kelbek ankondide

    • @moonlight607
      @moonlight607 Před 2 lety +4

      @@MahendraMahendra-zh8qx ನಾನೂ ಕೂಡಾ ಅದೇ ಕೇಳೋಕೇ ಓಪನ್ ಮಾಡಿದೆ,, ಆದ್ರೆ ನೀವೇ ಕೆಲಬಿಟ್ರಿ 😂😂😂

    • @moonlight607
      @moonlight607 Před 2 lety +3

      @@dr.unknown8856 ಆ ಮನುಷ್ಯ ಈವಾಗ್ ತೀರ್ಕೊಂಡ್ ಇರ್ಬೋದು 😂😂😂

    • @shivanandappakt2857
      @shivanandappakt2857 Před 2 lety

      Yaru

  • @manjulan764
    @manjulan764 Před 2 lety +7

    Wow super song ಎಷ್ಟು ಸಲ ಕೇಳಿದರೂ ಮನಸ್ಸಿಗೆ ಇನ್ನೋಮ್ಮೆ ಕೇಳೋಣ ಎನಿಸುವುದು ಸಿ ಅಶ್ವತ್ ಮತ್ತು ಸಂಗೀತಾ ಮೇಡಂ ನಮಗೆ ದೇವರು ಕೊಟ್ಟ ವರಗಳು

  • @luckyboyramchiary2943
    @luckyboyramchiary2943 Před 4 lety +135

    I am belonging from assam i dont understnd kanada language but ...its My favourite ❤️ touching kanada song...

    • @raghavendraraghav6722
      @raghavendraraghav6722 Před 4 lety +6

      Keep listening one day ul find the real way god will bless u🙏🏼

    • @KA26kannadiga
      @KA26kannadiga Před 3 lety +1

      Super bro

    • @jnaneshwarijoshi5961
      @jnaneshwarijoshi5961 Před 3 lety +5

      Let my heart enjoy the beauty of green and forget self enjoying nature oh peacock...I want to dance like you I want to enjoy nature like you....oh peacock..oh peacock.let my mind blossom seeing the beauty of nature..I will become you and I will live lively like you ..oh peacock..hence goes the meaning..thankyou for enjoying and trying to understand our superb language kannada..godbless.this message was reply to Mr.ramchiary from assam.namasthe

    • @spadavalkar
      @spadavalkar Před 3 lety

      Thanks bro

    • @ianmekhi9294
      @ianmekhi9294 Před 3 lety

      Pro tip : you can watch series at Flixzone. Been using it for watching a lot of movies these days.

  • @RamPrasad-rb4vc
    @RamPrasad-rb4vc Před 3 lety +6

    ಈ ಹಾಡು ಕೇಳಿದಾಗೆಲ್ಲಾ ಏನೊ ಓಂತರಾ, Nostalgia with melancholy for ನಮ್ಮ ಪ್ರೀತಿಯ ಮಲೆನಾಡು & ಕರಾವಳಿ ಕರ್ನಾಟಕ. ಹಾಡಿನ ಸಾಹಿತ್ಯ ಬರೆದಿರುವ ದಿವಂಗತ ಗೊಪಾಲ್ ವಾಜಪೈ, ಮತ್ತು ಸಂಗೀತ ನಿರ್ದೇಶಕರಾದ ದಿವಂಗತ ಸಿ. ಅಶ್ವಥ್ ಅವರಿಗೆ ನಮ್ಮ 🙏🙏🙏❤️❤️❤️

  • @lingarajumb3331
    @lingarajumb3331 Před 2 lety +12

    ನನ್ನ ನೆಚ್ಚಿನ ಹಾಡು ಎಂದೆಂದಿಗೂ ❤️
    ಪ್ರಕೃತಿಯು ಬಗ್ಗೆ ಯಷ್ಟು ಚಂದ ಹಾಡು ನನ್ನ ದುಃಖ ವನ್ನ ಹೊಡೆದು ಹೊಡಿಸುವುದು
    ಯಷ್ಟು ಚಂದ
    ಎಂಥ ಸುಂದರ ನಮ್ಮ ಕನ್ನಡ ನಾಡು❤️❤️❤️❤️❤️✨🕊️😌💚😍🥰😘
    ~ಪ್ರಕೃತಿ ಪ್ರೇಮಿ 💚

  • @anilkondapally3853
    @anilkondapally3853 Před 3 lety +59

    I'm from telangana...I don't know meaning of this song .. once I heard in tiktok...I'm a big fan this song ..Since last 2years...Heart will dance with joy...😍Nature love

  • @SimhaLakshminara
    @SimhaLakshminara Před 3 lety +16

    ಅಮೋಘವಾದ ಹಾಡು, ಸುಂದರವಾದ ಪ್ರಕೃತಿಯಲ್ಲಿ 👌👌

  • @aee220phmunirabad
    @aee220phmunirabad Před 6 lety +33

    This is classic beauty. A girl express her overflowing emotions in this song. Vijayalakshmi is exactly shown as real kannada village beauty in this movie by director Nagabharana.

  • @beststatusisher
    @beststatusisher Před 7 lety +137

    ಅದ್ಭುತವಾದ ಹಾಡು ಇಂತಹ ಹಾಡುಗಳನ್ನು ನವು ಚಿಕ್ಕವರು ಇರುವಾಗ ರೇಡಿಯೋನಲ್ಲಿ ಕೇಳಿ ಕುಷಿ ಪಡ್ತಾ ಇದ್ವಿ ಇವಾಗ ಈ ಹಾಡು ನೋಡಿ ತುಂಬಾ ಸಂತೊಷ ವಾಯಿತು

  • @jaykanare
    @jaykanare Před 3 lety +24

    I'm from madhya pradesh.
    Its so beautiful song

  • @ajjarvedic5130
    @ajjarvedic5130 Před rokem +4

    ಅದ್ಭುತ ಪ್ರಕೃತಿಯ ಕುರಿತಾದ ರಮ್ಯ ಹಾಡು ಹಸಿರ ಸೊಬಗಿನ ಈ ಹಾಡನ್ನು ಕೇಳಿದೊಡನೆ ಪ್ರಕೃತಿಯ ಚಿತ್ರವೇ ನಮ್ಮ ಮುಂದೆ ಬಂದು ನಿಲ್ಲುವುದು ಅದ್ಭುತ ಹಾಡು ಅಷ್ಟೇ ಕಂಠಸಿರಿ

  • @manjusd762
    @manjusd762 Před 6 lety +15

    "Helire nimmanna na hyanga mareyali"
    wow what a lyric.
    she is taking with the nature as if they r her frndz.
    Kannadada suvasane e haadinalli anubhavisabahudu

  • @mahantprasadpattanashetti4447
    @mahantprasadpattanashetti4447 Před měsícem +1

    ಇಂತಹ ಹಾಡುಗಳನ್ನು ಬರೆದವರಿಗೆ ಮತ್ತು ಅತ್ಯಂತ ಮಧುರವಾಗಿ ಹಾಡಿದವರಿಗೆ ಅನಂತ ಕೋಟಿ ಧನ್ಯವಾದಗಳು. ನಮ್ಮ ಕನ್ನಡ ಚಿತ್ರರಂಗ ಇಂತಹ ಹಾಡುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊರತರಲೆಂದು ಹಾರೈಸುತ್ತೆನೆ.

  • @kedarnathpatadari1454
    @kedarnathpatadari1454 Před rokem +4

    ವಾ ಎಂಥ ಸುಂದರ ಹಾಡು ಎಸ್ಟು ಸಲ ಕೇಳಿದ್ದೇನೆ ಇನ್ನೂ ಕೆಳ ಬೇಕು ಎನ್ನುವ ಆಸೆ

  • @voiceofamarkhan8299
    @voiceofamarkhan8299 Před rokem +6

    I'm from Kerala..... Mind blowing song 👏👏🙏

  • @shirigeripriitam5388
    @shirigeripriitam5388 Před 4 lety +7

    ಮನಸ್ಸಿಗೆ ಆನಂದ ನೀಡುವ ಹಾಡು 👌👌👌👍👍👍👍👌👌👌👌👌👌👌

  • @k.p.mohankumar5305
    @k.p.mohankumar5305 Před 6 lety +7

    One of the most melodious Kannada film songs i have heard in recent years. Late Sri. C. Ashwath who composed the music for this film was a doyen of Kannada film music as well as folk music. The singer Sangeetha Katti has rendered this song marvelouly and yet has not found any favour with other Kannada film Music directors/Directors/Producers, which is a pity & clearly shows how highly talented Kannada artistes are totally IGNORED!! and yet nobody cares or bothered about it at all. Anyhow, I personally admire and congratulate her with all my heart !!!. GOD BLESS YOU Sangeetha ji.

  • @varalakshmibv8251
    @varalakshmibv8251 Před 7 měsíci +7

    ಹೌದು ನಾನೂ ಯಾವಾಗಲು 60 ಮತ್ತು 70ರ ದಶಕದ ಹಳೆಯ ಹಾಡುಗಳನ್ನ ಚಿತ್ರಗಳನ್ನು ನೋಡುವ ಕೇಳುವ ದಿನಚರಿಯೇ ನನ್ನದು

  • @bgraghunatharao6185
    @bgraghunatharao6185 Před 7 lety +20

    Hats off to Sangeeta Katti. She can sing any type of song. Our film land has to make use of it

  • @venku0369
    @venku0369 Před 6 lety +9

    C.S Ashwath Sir was most under rated talent in our Kannada cinema world. He was very talented. God gifted voice and music composing was very good with him.

  • @kashikashi4925
    @kashikashi4925 Před 6 lety +7

    ಇಂತಹ ಅದ್ಬುತವಾದ ಗೀತೆ ಇನ್ನು ಮುಂದೆ ಬರಲಿ ಎನ್ನುವುದು ನನ್ನ ಆಸೆ

  • @abhishekchandrappa5384
    @abhishekchandrappa5384 Před rokem +4

    Nothing beats the beauty of our Malenadu and Karavali regions. Karnataka is a blessed state in terms of nature. We should preserve these regions instead of giving licences to resorts and many other recreations. Humans need to stay away as much as possible from these regions.

  • @narasimhamurthy8728
    @narasimhamurthy8728 Před 6 lety +14

    What a beautiful composition of Ashwath. What a melodies voice of Smt. Sangeetha katti.

  • @san-qy5ss
    @san-qy5ss Před 4 lety +16

    One of "Evergreen "songs in the film- history of kannada!

  • @khamarmohideen8300
    @khamarmohideen8300 Před rokem +3

    Yantha sundara ee haadu, nanna manasige nemmadi koduva Sangeetha,sirigannadam gelge 🙏

  • @parayyamathmathapati2828
    @parayyamathmathapati2828 Před 2 lety +4

    ಓ ಹಸಿರ ಸಿರಿಯಲಿ ಮನಸು ಮರೆಯಲಿ ನವಿಲೇ...

  • @srinivasagowda7940
    @srinivasagowda7940 Před rokem +4

    ಏನೇ ನೋವು ಇದ್ರು ಇಂಪಾದ ಹಾಡು ಕೇಳಿ ಮನಸು ಹಗುರವಾಗಿತ್ತು 💓💓💓

  • @basavarajk6588
    @basavarajk6588 Před 2 měsíci +1

    ಹಳೆ ಕನ್ನಡ ಹಾಡುಗಳು ಒಂದು ಸಲ ಕೇಳಿದರೆ ಹೃದಯ ದಲ್ಲಿ ನೆಲೆಸಿ ನಾಟಿ ಕೊಳ್ಳುತ್ತವೆ.

  • @abrahamjosephthekkethundie4554

    Such a wonderful song that touches the roots, i always listen to this song to remember my mother and i cry.... Hats off to the writer, singer nad music director of this song.

    • @Ranjeetpooja842
      @Ranjeetpooja842 Před 10 lety +5

      really it is a good song and remember my mother ............

  • @sandeepgn3123
    @sandeepgn3123 Před 5 lety +10

    The perfect blend of nature and melody. Takes me back to my childhood days in my village in Karnataka. This is how it feels like walking in heaven.

  • @user-vk7xw1to6k
    @user-vk7xw1to6k Před 2 lety +2

    ಚಂದಕ್ಕಿಂತ ಚಂದ ನಮ್ಮ ಕನ್ನಡ ನಾಡು ಈ ಕನ್ನಡ ನಾಡಿನ ಪ್ರಕೃತಿ ಎಸ್ಟು ವರ್ಣಿಸಿದರು ಕಡಿಮೆ ಆ ಮಲೆನಾಡು ಈ ಹಂಪಿ ಬಾದಾಮಿ ಐಹೊಳೆ ಪಟ್ಟದಕಲ್ಲು ದೇವಾಲಯ ತಲಕಾಡು ಪಂಚಲಿಂಗ ಕೋಟಿಲಿಂಗೇಶ್ವರ ಇನ್ನೂ ಏಷ್ಟೋ ಇದೆ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿ ಅದ್ಬುತ ಇಂತ ಕನ್ನಡ ಮಣ್ಣಲ್ಲಿ ಹುಟ್ಟಿದ ನಾವೇ ಧನ್ಯ

  • @hanumanthappahanumanthappa9380

    ಈ ಅದ್ಭುತವಾದ ಪ್ರಕೃತಿಯಲ್ಲಿ ನಾನು ಒಮ್ಮೆ ಪಂಪ ಮಹಾಕವಿ ಹೇಳಿದ ಮಾತು ನನಗೆ ನಿಜಕ್ಕೂ ಪದೇ ಪದೇ ಕಾಡುತ್ತದೆ
    ಕೋಗಿಲೆಯಾಗಿ ಪುಟ್ಟುವುದು ನಂದದೋಳ್ ಬನವಾಸಿ ದೇಶದೋಳ್ ಎನ್ನುವ ಹಾಗೆ ನಮ್ಮ ಕನ್ನಡನಾಡಿನಲ್ಲಿ ಹುಟ್ಟಿದ್ದು ಸಾರ್ಥಕ ಆಗುತ್ತದೆ ⚘🙏💯👌

  • @Veenakrecruiter
    @Veenakrecruiter Před 7 lety +88

    I always remember my native place malnad , I like this song very much

    • @munirajun7013
      @munirajun7013 Před 6 lety +1

      now once u feel ur childhood definitely Tear's on ur eye...

    • @odaadu-4463
      @odaadu-4463 Před 4 lety

      ನಾನು ಕೂಡ

    • @bhavanishklr1491
      @bhavanishklr1491 Před 4 lety

      ಮೇಲೇ ನಂದನಮ್ ಫೂ ತೇನೇ

    • @food4u598
      @food4u598 Před 3 lety

      Nyc to hear u had somthing similar experience of nature at ur native

    • @shreyas.d3116
      @shreyas.d3116 Před 3 lety

      Same here

  • @kalpanakattimani1810
    @kalpanakattimani1810 Před 6 lety +3

    Adbhutaa...Hadu ..Vijaylaxmi mam Very looking Beutiful

  • @darshannaik8874
    @darshannaik8874 Před 7 lety +18

    ಒಂದಕ್ಕಿಂತ ಒಂದು ಅದ್ಭುತ ಗೀತೆಗಳು ಸಹಸ್ರ ಸಹಸ್ರ ನಮನಗಳು...

  • @DoTryTaste
    @DoTryTaste Před 2 měsíci

    ಎಂಥಅದ್ಭುತಹಾಡು ಇದನ್ನು ರಚನೆ ಮಾಡಿದ ಕವಿಗೆ ಧನ್ಯವಾದಗಳು ಜೈ ಶ್ರೀಕೃಷ್ಣ🙏🙏🙏

  • @mahadevhaniminal3086
    @mahadevhaniminal3086 Před rokem +3

    ಮಲೆನಾಡಿನ ಪ್ರಕೃತಿಯ ಮಡಿಲಲ್ಲಿ ಸುಂದರವಾದ ಅಡಿಕೆ ತೋಟ ರಮ್ಯ ರಮಣೀಯ ಚಿತ್ರೀಕರಣ ಈ ಹಾಡು ನನ್ನ ವಿಡಿಯೋ ಆಲ್ಬಮ್ ನಲ್ಲಿ ಶಾಶ್ವತವಾಗಿ ಇದೆ.ಆಗಾಗ ಕೇಳಿ ಆನಂದಿಸುತ್ತೇನೆ.

  • @aralaguppenageshramachandr3476

    Beautiful & melodious composing by the great Ashwath Sir. He is the only typical kannada singer with kannadada sogadu.

  • @vishwanathshetty7410
    @vishwanathshetty7410 Před rokem +2

    ಮಧುರ ಮನೋಹರ ಸಂಗೀತದ ಹಾಡು.

  • @arunkumaryerole41
    @arunkumaryerole41 Před 8 lety +31

    No words to describe....Just lost in this song...Brings back to those old golden childhood days in the beautiful landscapes of old kasaragodu....!!! Remembering my father....!

  • @altairwayeb3221
    @altairwayeb3221 Před 6 lety +17

    Unfortunately I don't know Kannada language but lyrics and music composition of this song is very nice and superb

  • @ndoutsider1574
    @ndoutsider1574 Před 5 lety +20

    Music has no boundaries. i enjoyed this sweet melody even though i can't get then meaning of this song. Love From Nepal :) Peace

  • @sonyvaikom9681
    @sonyvaikom9681 Před 6 lety +25

    Im from kerala ,i love this song

  • @vithobmavinalli440
    @vithobmavinalli440 Před rokem +5

    ಪ್ರಕೃತಿಯ ಒಡಲಿನ ಸುಂದರವಾದ ಹಾಡು 👌❤️

  • @rashmis9588
    @rashmis9588 Před 6 lety +13

    Absolutely no words to describe how beautiful this song is....😍one of my favourites....I never get bored of listening to it even if I hear it for infinite times😍😍😍

    • @food4u598
      @food4u598 Před 2 lety

      Yes me too I don't know why the nature calls me

    • @Superguru123
      @Superguru123 Před 2 lety

      Yes am also feel the same.

  • @anandtn
    @anandtn Před 15 lety +3

    Agree 100% with you Prasad. As a Kannadiga, I am peeved at the quality of Kannada songs being composed and aired. Looks like, there is a dearth of good intellectual writers of yesteryears.

  • @rajunayakb.r7158
    @rajunayakb.r7158 Před rokem +3

    ಇಂಪಾದ ಸುಮಧುರ ಸಂಗೀತದ ಸುಶ್ರಾವ್ಯವಾದ ಗೀತೆ

  • @haripriyabharadhvaj1641
    @haripriyabharadhvaj1641 Před rokem +2

    Director nagabharana giving wonderful movie to karnatak

  • @ank3989
    @ank3989 Před 7 lety +8

    ಕಿವಿಗೆ ಇಂಪಾದ ಹಾಡು ಇಂತಹ ಹಾಡುಗಳನ್ನು ಕೇಳುತ್ತಿದ್ದರೆ ಯಾವ ರೋಗಗಳು ಬರುವುದಿಲ್ಲ

  • @sureshasuresha9505
    @sureshasuresha9505 Před rokem +3

    2022 December du kenaklu yeranda ullara🧐🙈?

  • @bloreboy194
    @bloreboy194 Před 7 lety +3

    Golden song by Smt. Sangeeta Katti. Superb music composition by (late) Sri C. Ashwath. May his soul RIP. Evergreen hit!!

  • @sunilkumarkumar7555
    @sunilkumarkumar7555 Před 7 lety +11

    ഈ ഹസീരു സിരിയലി മനസ്സു നെനയലി നവിലെ ......
    നിന്നാങ്കയെ കുണിവെ .. നിന്നെന്തെയേനലിവെ നവിലെ ..നവിലെ ..

  • @satheeshyr7000
    @satheeshyr7000 Před 9 lety +8

    what a song this is "suraloka idanu bidale thavarigi saati idele chirakaala illi irele naguthiro neeli mugile naaninnu nimminda bahudoora saaguve harasire." excellent lyrics..

  • @mannari09
    @mannari09 Před 12 lety +9

    The might of Malenaadu and Mohana Raaga goes like hand in glove !!. Visit malanadu after a couple of early monsoon showers and you are sure to see the heaven on earth. Everything in this song is good ! the lyrics , music composition and of course play back singing with glimpse of North Karnataka kannada accent. Congrats for crating this beauty and for uploading mannari

  • @rajgopal6911
    @rajgopal6911 Před rokem +2

    ಜಯಲಕ್ಷ್ಮೀ ಮೇಡಂ ಚೆನ್ನಾಗಿದ್ದೀರಾ.

  • @muralimurali-xs9hq
    @muralimurali-xs9hq Před rokem +2

    Iam a keraite I not understand words but the song is so beautiful

  • @shbadiger
    @shbadiger Před 8 lety +21

    beauty of nature cannot be explained ,,,,,,,,,,, its my one of fav song as i love western ghats .

  • @saddymaddyful
    @saddymaddyful Před 9 lety +27

    Congrats to Gopal Vajapayee for lyrics and fond remebrence of Late Ashwath for composing this beauty. Let me remind all you good guys to utilize this monsoon season and visit Malnadu once ( if not already done) because :The might of Malenaadu and Mohana Raaga goes like hand in glove !!. Visit malanadu after a couple of early monsoon showers and you are sure to see the heaven on earth. Go there on a cloudy or light drizzling day and listen to this song !! you will be in different pedestal .....,. mannari

  • @bhavanasb547
    @bhavanasb547 Před rokem +1

    👌👌👌👌👌👌ಸಿ ಅಶ್ವಥ್ 👌👌👌ಹಾಡು....

  • @shrikanthpai6604
    @shrikanthpai6604 Před 10 lety +5

    Feel so blessed to hear a song like this. Amid all the noise that passes off as music.

  • @adithyan5699
    @adithyan5699 Před 4 lety +5

    Golden songs of Kannada❤️❤️❤️😍😘. Mesmerize 🤗😍😘

  • @saddymaddyful
    @saddymaddyful Před 9 lety +85

    This is for Sreeram Ghaisas and one more person in another link , who requested translation of the lyrics of this song into english..
    Lyricist Gopal Yagnik has kept the might of Maleanadu's Nature (land of hills) in mind and explains the plight of a bride who is about to leave her native to go to an unknown destination far off in a marriage. At first she is thrilled and shy for having engaged but start missing all the glory … It's difficult to translate with equivalent words to extract the exact emotion of this song but I have made a stupid attempt..
    " IN THIS WEALTH OF GREENERY - ( LET MY) MIND BASK(INGLORY) = (OH) PEACOCK"
    I TOO DANCE LIKE YOU- I TOO ENJOY LIKE YOU- PEACOCK (OH) PEACOCK''
    IN THIS SHELTER OF LAND (LET MY) MIND DANCE - PEACOCK (OH) PEACOCK''
    I WILL BECOME YOU (PEACOCK) SUBMIT (TO YOU) HAPPILY- PEACOCK (OH) PEACOCK''
    WON'T IT COOL BREEZE ? WON'T IT BRING PLEASURE OF FRAGRANCE (OF SANDAL WOOD)
    GROWING LEAF WHERE ARE YOU FORGETTING(ME)? YOUR FRIEND I AM PLEADING
    THEN WHY ARE YOU SILENT OH PARROT ? I DON'T KNOW WHY YOU ARE ANGRY
    WHY ARE YOU LATE OH SQUIRREL ? WHY DO YOU KEEP IT SECRET WITH ME ?
    TELL ME HOW CAN I FORGET YOU ? AND SHUN ( LEAVE YOU ALL)
    WHY ARE YOU SO ANGRY (ON ME) OH HILLOCK ? IS IT RIGHT THAT YOU FORGOT TO SPEAK(TO ME)
    YOU SHOWERED (PURE) LOVE (SWEET) AS HONEY - MY LIFE OF LIFE (OH) RIVER
    THIS IS A LAND OF GODS (&) SHALL I REJECT ? IS THERE A MATCH TO NATIVE ?(PARENT'S PLACE)
    SHALL I STAY HERE FOR EVER ? KEEP SMILING (OH) BLUE SKY
    TODAY I AM GOING TO A DISTANT PLACE (IN MARRIAGE) FROM YOU - (PLEASE) BLESS ME
    Mannari

  • @yellowbmusicbybhoomika1612

    Aww a simple village girl that loves her village and treats every little thing in nature as her friends is singing to them that she is gonna have to leave them and move to another place since she's gonna get married, and them to bless her and miss her... So adorable ❤️

  • @Superguru123
    @Superguru123 Před 2 lety +2

    a song that touched most of the languages wonderful voice and song. evergeen that recalls you even after 50years. how many of you think this could have been in 4K

  • @chidanandAchaleri
    @chidanandAchaleri Před 8 lety +95

    this is a kannada song, and who says kannada doesn't know the flavor of touching hearts....?

  • @bsmaheshkumar5328
    @bsmaheshkumar5328 Před 5 lety +3

    One of the best melody song in Kannada, wow what a composing, what a lyric what a voice eventually. Simply wondrous.

  • @umeshss8652
    @umeshss8652 Před 3 lety +2

    ಇಂತ ಹಾಡು ಗಳು ಎಂದಿಗೂ ಮರೆಯಲು ಸಾಧ್ಯ ವಿಲ್ಲ ಕೇಳುಗರಿಗೆ ಹಿಂಪಾದ ಹಾಡು

  • @vishwanathshetty7410
    @vishwanathshetty7410 Před 2 lety +1

    ಅದ್ಬುತ ಸಂಗೀತ ನಿರ್ದೇಶನ ಮಾಡಿದ್ದಾರೆ

  • @prasadkulkarni123
    @prasadkulkarni123 Před 7 lety +20

    who else could have sung this more melodiously than Sangeetha Katti Kulkarni Madam......

    • @kgyn2429
      @kgyn2429 Před 6 lety

      ತುಂಬ ಸೂಗಸಾದ ಹಾಡು.ನಿಸರ್ಗದ ನಿನಾದ.

    • @prakashbr4429
      @prakashbr4429 Před 5 lety

      Very nice song and scenery

  • @bloreboy194
    @bloreboy194 Před 12 lety +4

    One of C, Ashwath's evergreen songs. Excellent lyrics set to a catchy melodious tune that virtually takes you to the evergreen Malnad. Even the choreography is so well set, It is such a welcome change from the fast paced dance-beats. I never get tired listening to this song. C. Ashwath continues to live in our hearts through such lovely songs. May his soul rest in peace.

  • @rethanbabu7200
    @rethanbabu7200 Před 10 lety +2

    What a beautiful song we able to hear after a long time.. gone are the old days where there are gems of songs in kannada. Hats off to the music director!!

  • @hussainkausar
    @hussainkausar Před rokem +1

    Madam sangeeta katti awesome voice and singing 👍👍👍 from kausar

  • @sreenivaskn985
    @sreenivaskn985 Před 8 lety +26

    It's really amazing song and it recall our village memories

  • @timir282
    @timir282 Před 6 lety +6

    Such a melodious song ....it soothes mind and soul. What a heavenly voice

  • @prakashhiremath266
    @prakashhiremath266 Před rokem +1

    ಮನಸ್ಸು ಹಗುರವಾಗಿ ಸಲೂ,,, ಆಹಾ,, ಇಂಥ ಸಂಗೀತ ಬೇಕೆ ಬೇಕು.

  • @dadapeermanjarla573
    @dadapeermanjarla573 Před 2 lety +1

    ಇಂಪು ತಂಪು ಹಾಡು ಇನ್ನುಷ್ಟು ಇದೆ ತರ ಸಾಂಗ್ ಹಾಕಿ ನನ್ನ ಬೆಂಬಲ ಇರುತ್ತೆ

  • @virupakshshahapur6220
    @virupakshshahapur6220 Před 4 lety +3

    Lyrics, Composing, Singing, Acting, Picturization.. everything exceptional about this song.

  • @shashankbv6879
    @shashankbv6879 Před 2 lety +3

    Namma malenadu ❤️😭💛 kannada 💛❤️🔥

  • @shashankshashank3263
    @shashankshashank3263 Před rokem +1

    ತುಂಬಾ ಸೊಗಸಾದ ಹಾಡು. ಕೇಳಲು ತುಂಬಾ ಚೆನ್ನಾಗಿದೆ.

  • @keepsmiling_with_smile
    @keepsmiling_with_smile Před 8 lety +1

    All time favourite...... Naaaa hengaaa mariyaleeeeee.. superb nagabharan sir

  • @mynameisgururaj
    @mynameisgururaj Před 7 lety +45

    Beautiful lines written by Shri. Gopal Wajapayee who recently passed away.

  • @nirupamap5470
    @nirupamap5470 Před 6 lety +9

    Ee song keltha idre mundina janma antha iddare nanu ee place nalliye hutti janma sarthaka madkoltini yakandre aa photography nodri! estu sundaravagide 💆👌👏👏👏👏👏👏👏👏👏👏👏👏👏✌✌✌✌

  • @ganapatiraikar5162
    @ganapatiraikar5162 Před 9 měsíci +1

    Every respect goes to Sri Gopal Vajapee sir, god should give him happy peacefull life wherever he is.

  • @ashita9494
    @ashita9494 Před rokem +2

    Namma Yellapura nature 💚.. and song ❤️🎧👌

  • @mannari09
    @mannari09 Před 12 lety +7

    watch this song staying in a forest guest house at chickamagalur and then take a stroll outside. you will visualize the whole song again and literally see the might of the nature.

  • @hanumeshsakri5324
    @hanumeshsakri5324 Před 2 lety +4

    One of the beautiful song In kannada language

  • @ShivaShiva-hm8qh
    @ShivaShiva-hm8qh Před 4 lety +2

    ಉತ್ತರ ಕರ್ನಾಟಕದ ಭಾಷ್ಯದ ಮಾಜನ ಬ್ಯಾರೆ ಎನ್ ಅಂತೀರಾ.

  • @babababababababa5198
    @babababababababa5198 Před 5 lety +1

    ಈ ಹಾಡು ತುಂಬಾನೇ ಚೆನ್ನಾಗಿದೆ ಎಲ್ಲಿಗೋ ಕರೆದುಕೊಂಡು ಹೋಗುತ್ತೆ

  • @kirankammargeography867
    @kirankammargeography867 Před 8 lety +15

    Nice and melodious song which impressed me to appreciate the beauty of nature and village environment in many parts of Western Karnataka-(Malanadu region). Also appreciating the work done by Actress Viyajalaxmi and director Naghabaran.

    • @raghavendraraghav6722
      @raghavendraraghav6722 Před 4 lety

      Wen u forget nature u forget ur future sorry to say this it is a reality🙏🏼