ಬೆಂಗಳೂರು ಸ್ಮಾರ್ಟ್ ಆಗಿದ್ದೆಷ್ಟು? Bengaluru Smart City Project

Sdílet
Vložit
  • čas přidán 3. 09. 2022
  • ಬೆಂಗಳೂರು ಸ್ಮಾರ್ಟ್ ಸಿಟಿ ಅಡಿಯಲ್ಲಿನ ಎಲ್ಲ ಯೋಜನೆಗಳನ್ನು ಪೂರೈಸಲು 2023ರ ಜೂನ್ ವರೆಗೆ ಸಮಯವಿದೆ. ಈಗಾಗಲೇ ಹಲವು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಪ್ರಗತಿ ಸಾಧಿಸಲಾಗಿದೆ, ಬೆಂಗಳೂರು ಎಷ್ಟು ಸ್ಮಾರ್ಟ್‌ ಆಗುತ್ತಿದೆ ಎಂಬ ವಿವರ ಈ ವಿಡಿಯೊದಲ್ಲಿ.
    Bengalurusmartcity #Smartcityproject #Jawaharlalnehruplanetarium #cubbonpark #Badroads #Tendersureroads #Balabhavana #Minitrain #Projectrashmi #Drainage #BBMP #BMTC #BWSSB #Traffic #Trafficjunction #CCTVCAMERA #karnataka #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Komentáře • 1

  • @renukaprasad6042
    @renukaprasad6042 Před rokem +1

    Plan of action ಸರಿಯಾಗಿ ಆಗಿಲ್ಲ. ಮುಂದಿನ ದಿನಗಳಲ್ಲಿ ಉಸ್ತುವಾರಿ ಮಾಡುವಲ್ಲಿ ವಿಳಂಬವಾಗಿ smartness ಕಳೆದು ಹೋಗಬಹುದು, ಎಚ್ಚರಿಕೆ ಅವಶ್ಯಕ. ಇಲ್ಲಿ ಮಳೆ ನೀರು, ಙರಂಡಿನೀರು ಮರುಬಳಕೆ, ಹಳೆಯ ಕೆರೆಗಳ ಪುನರುಜ್ಜೀವನ ಕಾಣಿಸುತ್ತಿಲ್ಲ. ವ್ರಷಭಾವತಿ ವ್ಯಾಲಿ, ಕೆಸಿ ವ್ಯಾಲಿ ಚರಂಡಿ ನೀರಿನ ವಾಸನೆಯುಕ್ತವಾಗಿ smart ಹೇಗೆ? ಈ ಬಗ್ಗೆ ಪ್ರಸ್ತಾಪ ಇಲ್ಲ. ಹಸಿರು ಪ್ರದೇಶಗಳನ್ನು ಹೆಚ್ಚು ಮಾಡುವಲ್ಲಿ smartness ಗೋಚರವೇ ಆಗಿಲ್ಲ. ಒಂದೆರಡು ಡಿಗ್ರಿ ಉಷ್ಣಾಂಶ ಇಳಿಕೆಗೆ ಯೋಜನೇ ವಿಫಲ. ಬೆಂಗಳೂರಿನ ಬೆಳವಣಿಗೆಗೆ ಕುರಿತು‌ ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ಆಗಲೇಬೇಕು. ಪ್ರತಿ ವಾರ್ಡ್ ನಲ್ಲಿ ಚರಂಡಿ ನೀರು ಮರುಬಳಕೆ ಆಗಿ ದೊಡ್ಡ ವ್ಯಾಲಿಗಳು ವಿಹಾರ ಸ್ಥಳ ಆಗಬೇಕಾಗಿದೆ. ಬುಡಾಪೆಸ್ಟ್ ನದಿ ಬಳಕೆ ನೋಡಿ ಬರೋಣ ಬನ್ನಿ, smartness ತರಬಹುದು. ಸಿಂಗಾಪುರ ಕೂಡ ಮಾದರಿ ಆಗಬಹುದು. ಇನ್ನು ರಸ್ತೆ, ಕಟ್ಟಡಗಳ ಅಭಿವೃದ್ಧಿ ಮಾತ್ರ ಅಂದುಕೊಂಡರೆ smart City ಆಗೋಲ್ಲ. ಮೂರುವ ಪರಿಶೀಲನೆ ಅಗತ್ಯವಿದೆ.