HD Revanna ವಿರುದ್ಧದ ಕಿಡ್ನ್ಯಾಪ್​ ಕೇಸ್​ಗೆ ಬಿಗ್ ಟ್ವಿಸ್ಟ್ | Hassan Kidnap Case | @newsfirstkannada

Sdílet
Vložit
  • čas přidán 11. 05. 2024
  • HD Revanna ವಿರುದ್ಧದ ಕಿಡ್ನ್ಯಾಪ್​ ಕೇಸ್​ಗೆ ಬಿಗ್ ಟ್ವಿಸ್ಟ್ | Hassan Kidnap Case | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #HassanKidnapCase, #Victim, #HDRevanna, #ParappanaAgraharaJail, #PrajwalRevanna, #HassanCase, #RedCornerNotices, #SITInvestigation #JDS, #SIT, #FIR, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Komentáře • 202

  • @ravikumarrs9455
    @ravikumarrs9455 Před 24 dny +44

    ಸತ್ಯ ಸೋಲಿಸಿವುದಕ್ಕೆ ಪ್ರಭಾವಿಗಳು ಒತ್ತಡ ಇದೆ

    • @manjunathamanjumanjunatham1834
      @manjunathamanjumanjunatham1834 Před 24 dny +4

      ಸತ್ಯನೇ ಗೆಲ್ಲೋದು ಕೊನೆಗೆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಎಲ್ಲರೂ ಸಿದ್ಧವಿರಬೇಕು ಅಷ್ಟೇ

    • @venkateshhadudi8128
      @venkateshhadudi8128 Před 24 dny

      Qlqqqql​@@manjunathamanjumanjunatham1834

    • @venkateshhadudi8128
      @venkateshhadudi8128 Před 24 dny

      ​@@manjunathamanjumanjunatham1834qqqqqqqqqqqqqqq

    • @venkateshhadudi8128
      @venkateshhadudi8128 Před 24 dny

      Qlqqqqqqqq

  • @supereth9469
    @supereth9469 Před 24 dny +15

    ಆ ದಿನ ಯಾವ ನೆಂಟರ ಮನೆಯಲ್ಲಿ ಹೋಗಿದ್ದರು ಅದನ್ನು ಪರಿಶೀಲನೆ ಮಾಡಿ ?

  • @charleslawrencedmello8597
    @charleslawrencedmello8597 Před 24 dny +14

    why she has gone without informing the son.....??????

    • @RoshanYsr
      @RoshanYsr Před 24 dny +1

      He is son not husband.

    • @RoshanYsr
      @RoshanYsr Před 24 dny +1

      REVANNA IS INNOCENT WE KNOW ...FROM BEGINNING

  • @BBQ_CRAVES
    @BBQ_CRAVES Před 24 dny +6

    ಪಾಪ ಜೀವಬೆದರಿಕೆ ಇರಬೇಕು 😢

  • @anjanareddy6473
    @anjanareddy6473 Před 24 dny +4

    ಒಟ್ಟಿನಲ್ಲಿ ಕೇಸ್ ಕ್ಲೋಸ್ ಮಾಡಲು ಏನು ಮಾಡಬೇಕೊ ಅದೆಲ್ಲವು ಬಹಳ ಸುಲಭವಾಗಿ ನಡೆಯುತ್ತಿದೆ

  • @ahindha4
    @ahindha4 Před 24 dny +4

    ಇದು ಪಕ್ಕ ಬಲವಂತದ ಆಡಿಯೋ ವೀಡೀಯೋ ಮಾಡಿಸಿರೋದು,,,ಜೆಡಿಸ್ ಬಣ್ಣ ಬಯಲು

  • @mnju5656
    @mnju5656 Před 24 dny +28

    Dk ರಂಗಿನಾಟ

  • @HarshitaR-ow3hz
    @HarshitaR-ow3hz Před 24 dny +54

    ಭಯದ ಹೇಳಿಕೆ ಇರೋ ತರ ಇದೆ

  • @siddaraju8552
    @siddaraju8552 Před 24 dny +30

    ಶಿವರಾಮೇಗೌಡ ನನ್ನು ಮೊದಲು ಒದ್ದು ಒಳಗಡೆ ಹಾಕ್ರಿ

    • @rlv310
      @rlv310 Před 24 dny +1

      😂
      ಯಾಕೇ,,,,

    • @ravichandra9066
      @ravichandra9066 Před 24 dny

      Shivarame gowda loppar sullemaga

    • @PandaVlogs4u
      @PandaVlogs4u Před 24 dny +2

      Correct first aa loper Shivarame na oddu olage haakbeku

    • @NohanKumar-xu5cj
      @NohanKumar-xu5cj Před 24 dny +1

      ಡಿಕೆಶಿಗೆ ಯಾವ ಶಿಕ್ಷೆ ಕೂಡ ಕಮ್ಮಿನೇ

    • @RavikumarN-sc9go
      @RavikumarN-sc9go Před 24 dny

      ​@@NohanKumar-xu5cj d k sule maga sayothanka yavde karnaku karnataka uddhara agolla

  • @parameshmj8294
    @parameshmj8294 Před 24 dny +9

    Everything is big drama!.😂😂😂
    Whom to believe and how to believe! 😂😂😂

    • @user-lp1pd8kd7v
      @user-lp1pd8kd7v Před 24 dny

      .ಇದು ರೇಪ್ ಕೇಸ್ ಆಗಲ್ಲ. ಕಾನೂನಿನಲ್ಲಿ ಯಾವುದೇ ಮಹಿಳೆ ತನ್ನ ಮೇಲೆ ಮಾಡಿದ್ದಾರೆ ಅಂತ ಹೇಳಿದರೆ 'ತಕ್ಷಣ ಆರೋಪಿಯನ್ನು ಬಂಧಿಸಿ ಅಂತ ಇದೆ. ಅದಕ್ಕೆ ಬಂಧಿನಿ ದ್ದಾರೆ ಅಷ್ಟೆ ಆದರೆ, ಸಾಕ್ಷ್ಯ ಪರಿಶೀಲನೆ ನ್ಯಾಯಾಲಯ ಮಾಡಿಯೇ ಮಾಡುತ್ತದೆ. ಅ ಹೆಂಗಸರು ರೇವಣ್ಣ ಹಾಗು ಮಗನ ಜೊತೆ ಐದು ವರ್ಷ ಇದುವರೆಗೂ ಜೊತೆಯಲ್ಲಿದ್ದು ಈಗ ನಮ್ಮನ್ನ
      ರೇಪ್ ಮಾಡುತ್ತಲೇ ಇದ್ದರು. ಅಂತ ಹೇಳಿದ್ರೆ... ರೇಪ್ ಕೇಸ್ ತತಕ್ಷಣದ ಘಟನೆ... ಯ ಸಾಕ್ಷ್ಯ ಬೇಕು.... ಇದು ಸಹಮತದ ಕಾಮಕೇಳಿ ಅಷ್ಟೇ ... ಇದೇ ರೀತಿ ನಿತ್ಯಾನಂದ ನ ಮೇಲೂ ಹಾಗು ರಾಘವೇಂದ್ರ ಮಠದ ಸ್ವಾಮಿಯ ಮೇಲೂ ರೇಪ್ ಕೇಸ್ ಮಹಿಳೆಯರು ಸುಮಾರು 5 ವರ್ಷ ಅವರೊಡನೆ ಇದ್ದು ಹಣದ ಆಮಿಸೆಗಾಗಿ ಹಾಕಿದ್ದರು. ಕೇಸ್ ಏನಾಯಿತು. Sex ನಡೆದಿದೆ. ಆದರೆ ಅದನ್ನು ರೇಪ್ ಎನ್ನಲಾಗದು ಅಂತ ವಜಾ ಮಾಡ್ತು...
      ಈ ಕೇಸ್ ಅನ್ನು ಸ್ನೆಹಾ ಹತ್ಯೆ ಅಂತ ಹ ಮೃಗೀಯ ಕೃತ್ಯ ಕ್ಕೆ ಹೋಲಿಸಲಾಗದು.. ಕಾಂಗ್ರೆಸ್ ಇದನ್ನು ದೊಡ್ಡದಾಗಿ ಬಿಂಬಿಸುತ್ತದೆ.. ಹಾಗಂತ ರೇವಣ್ಣ ಮಗ ಇವರ ಕೃತ್ಯವನ್ನು ಸಮರ್ಥಿಸುತಿಲ್ಲ. ಕಾನೂನಿನಡಿಯಲ್ಲಿ ಇದು ಅಪರಾಧವಾಗದೇ ಇರಬಹುದು. ಆದರೆ, ನೈತಿಕವಾಗಿ ಸಾಂಸ್ಕೃತಿಕವಾಗ ಅವರು ಅಪರಾಧಿಗಳು

  • @MallikDarling
    @MallikDarling Před 24 dny +10

    ರೇವಣ್ಣ ನ ಸ್ನೇಹಿತನ ಮನೇಲಿ ಯಾಕೆ ಹೋಗ್ಬೇಕು

  • @laxmanlax6978
    @laxmanlax6978 Před 24 dny +37

    ಅವಮ್ಮನ ಅತ್ರ ಮೊಬೈಲ್ ಇದಿದ್ರೆ ಯಾಕೆ ಮಗನಿಗೆ ಫೋನ್ ಕಾಲ್ ಮಾಡ್ಬಹುದಿತಲ್ಲ ಇದು ತುಂಬಾ ಅನುಮಾನ ಬರುವಂತಿದೆ

    • @bmshivakumar3466
      @bmshivakumar3466 Před 24 dny

      ನಿಮ್ಮ ಮಾತು ನಿಜವೆನ್ನಿಸುತ್ತದ
      ಆ ಮಹಿಳೆಯ ಬಳಿ ಮೊಬೈಲ್ ಇದ್ದಿದ್ದರೆ,
      ಮಗನಿಗೆ ಯಾವುದೇ ಭಯಪಡಬೇಡ,
      ಎಂದು ಹೇಳಿ,
      ಆತನನ್ನು ಕರೆಸಿಕೊಂಡು ಮಗನ ಬಳಿ ಹೋಗುತ್ತಿದ್ದರು.
      ಇದನ್ನು ರೆಕಾರ್ಡ್ ಮಾಡಿದವರನ್ನು SIT ಒದ್ದು ಒಳಗೆ ಹಾಕಿದರೆ ಸತ್ಯ ತಿಳಿಯುತ್ತದೆ

    • @user-nn5jq1fi5l
      @user-nn5jq1fi5l Před 24 dny

      Something is wrong..from the first day I'm commenting..2900 ladies..what were they doing all these days..first of all first ladies are Culprits..they be arrested along prajwal..

    • @user-lp1pd8kd7v
      @user-lp1pd8kd7v Před 24 dny

      ​@@user-nn5jq1fi5lಇದು ರೇಪ್ ಕೇಸ್ ಆಗಲ್ಲ ಸಾರ್ ಇದೊಂದು ಸಹಮತದ . ಸಾಮೋಹಿಕ ಕಾಮಕೇಳಿ ಅಷ್ಟೇ .. ಅವರಲ್ಲಾ 5 ವರ್ಷದಿಂದ ರೇವಣ್ಣ ಕುಟುಂಬದ ಜೊತೆ ಚೆನ್ನಾಗಿದ್ರು... ದುಡ್ಡನ ಆಸೆಗೆ ದೂರು ಕೊಡಿಸಿದ್ದಾರೆ. ಕಾನೂನು ರೀತ್ಯಾ ಇದು ಅಪರಾಧ ಆಗಲ್ಲ.. ನೈತಿಕವಾಗಿ ಸಾಮಾಜಿಕವಾಗಿ ಅವರು ಅಪರಾಧಿಗಳು ಅಷ್ಟೇ ... ಸುಳ್ಳು ರೇಪ್ ಕೊಡುವವ. ಮಹಿಳೆಯ ಮೇಲೂ ಶಿಕ್ಷೆ ಆಗುವ ಕಾನೂನು ತರಬೇಕು

  • @UmeshaHp-hk6qh
    @UmeshaHp-hk6qh Před 24 dny +1

    100% ಬ್ಲಾಕ್ ಮೇಲ್ ಸ್ಟೇಟ್ಮೆಂಟ್.

  • @Rachanadivya
    @Rachanadivya Před 24 dny +10

    ದಿಸ್ ಇಸ್ ಎ ಬ್ಲಾಕ್ ಮೇಲ್ statment

  • @yourchoicefriends1542
    @yourchoicefriends1542 Před 24 dny +5

    Money power😅

  • @ravichandraravi9616
    @ravichandraravi9616 Před 24 dny +8

    DK katham

    • @RavikumarN-sc9go
      @RavikumarN-sc9go Před 24 dny

      Yenu agalla sir cbi ge opsidre yenadru agthitheno aadre avrde sarkara ediyala kal nan maklu yelruve

  • @praveenkumar-xl7wd
    @praveenkumar-xl7wd Před 24 dny +1

    Good news

  • @NaasirNasir-qh7qc
    @NaasirNasir-qh7qc Před 24 dny +1

    Deal maga Deal 😂😂😂

  • @dhanushyadiyurdhanu6497
    @dhanushyadiyurdhanu6497 Před 24 dny +21

    Dk plan

  • @raghavendraraghavendra
    @raghavendraraghavendra Před 24 dny +8

    ಇನ್ನೊಂದ್ ಸಲ ರೆಡಿ ಆಗ್ತಿದೀಯಾ ಪ್ರಜ್ವಲ್ ಬರ್ತಿದಂಗೆ ಆಟ ಸುರು 😄

  • @annajigowda8649
    @annajigowda8649 Před 24 dny +9

    ಈಗ ಹೇಳಿರಿ

  • @fayazahmed2664
    @fayazahmed2664 Před 24 dny +12

    ಬೆನ್ ಹಿಂದೆ ಗನ್ ಇದೆ

  • @smsaviraja1972
    @smsaviraja1972 Před 24 dny

    ಈ ವಿಡಿಯೋವನ್ನು ಯಾರ ಮೊಬೈಲ್ ನಲ್ಲಿ, ಯಾರು ಮಾಡಿದ್ದಾರೆ ಅಂತ ತನಿಖೆ ಮಾಡಿ.

  • @praveenkumar-xl7wd
    @praveenkumar-xl7wd Před 24 dny +15

    420 dk plan ella

  • @mutharajuraju5705
    @mutharajuraju5705 Před 24 dny

    Super madam

  • @Mahammadsinan9876
    @Mahammadsinan9876 Před 24 dny +3

    420 vakeelappa Prajwal game plan master 😅devaraje Gowda

  • @NanjeGowda-sr9uc
    @NanjeGowda-sr9uc Před 24 dny +3

    ದುಡ್ಡು ನೋಡ್ರೆ ಸತ್ ಹೆಣ ನು ಸಹ ಬಾಯಿ ಬಿಡುತ್ತೆ

  • @YogeshBatru-ym2vo
    @YogeshBatru-ym2vo Před 24 dny +1

    ಮತ್ತೇ ಯಾಕೆ ಜಡ್ಜ್ ಮುಂದೆ ಹೇಳಿಕೆ ಕೊಟ್ಟೆ

  • @user-yp8ww9ww7m
    @user-yp8ww9ww7m Před 24 dny

    ಎಲ್ಲ ಇಷ್ಟೇ ಮುಗಿತು😂😂😂 this my India🇮🇳🇮🇳 ilove my India🇮🇳🇮🇳

  • @Astrodoller
    @Astrodoller Před 24 dny +11

    ಇದು ಕಿಡ್ನಾಪ್ ಮಾಡಿದ ನಂತರ ಹೆದರಿಸಿ ವಿಡಿಯೋ ಮಾಡಿಕೊಂಡಿದ್ದ ಸ್ಟೇಟ್ಮೆಂಟ್. ಈಗ ಬಿಟ್ಟು TRP ಓಡಿಸ್ಕೊಂತಾ ಇದರೆ

  • @keshavamurthyhgkeshava4226

    ಹಾಗಾದರೆ ಪೊಲೀಸ್ ನವರು ತೋಟದ ಮನೆಯಲ್ಲಿ ಯಾರನ್ನು ರಕ್ಷಿಸಿದರು, ಏಲ್ಲಾ ಆಯೋ ಮಯ.

  • @hmramegowdahmramegowda3212

    ಯಾಲ್ಲ ಮಹಾನಯಕನ ಕೈವಾಡ

  • @siddubiradar1317
    @siddubiradar1317 Před 24 dny +2

    Dk ಗೆ ಕರ್ಮ ಫಾಲೋ ಗ್ಯಾರಂಟಿ 😂😂😂😂

  • @sadandhaberipadavu864
    @sadandhaberipadavu864 Před 24 dny +5

    Hagadre SIT yarana arrest madidu yalla nataka madtha edera kudle high court complent kodbeku

    • @RavikumarN-sc9go
      @RavikumarN-sc9go Před 24 dny

      Dod natka nadithide sir entire dk plan sir

    • @user-xp8bb7oo6c
      @user-xp8bb7oo6c Před 24 dny

      ​@RavikumarN-sc9gluu lowde dk yenke tunne byai edkutiya sulle magane avnu ednala nima appa sumrana aaa sulle magan natka madtriduo

  • @mrk6657
    @mrk6657 Před 24 dny +1

    ದೇವರೆ

  • @geethas4497
    @geethas4497 Před 24 dny

    Oooooh super good amount u got it madam

  • @vimuktakhileham1445
    @vimuktakhileham1445 Před 24 dny +2

    Istu dina enu madtide thayi
    SIT avru yelinda yetakondu Bandru
    Papa Revana suffered because of this

  • @RajkumarE-eo9kj
    @RajkumarE-eo9kj Před 24 dny +1

    420 DK 840 ಸಿದ್ದ

  • @usmindwork3515
    @usmindwork3515 Před 24 dny +3

    ಇಷ್ಟು ದಿನ ಎಲ್ಲಿ ಹೋಗಿದ್ದಿ ಅಂತ ಹೇಳಮ್ಮ. ಇದು ಯಾರೋ ಹೇಳಿಕೊಟ್ಟ ಹಾಗೆ ಇದೆ

  • @ycgovind8970
    @ycgovind8970 Před 24 dny +1

    DK Shivakumarge video nodi bejaragide

  • @user-hg6oz7ii3t
    @user-hg6oz7ii3t Před 24 dny

    ಅಯ್ಯೋ ಆವಮ್ಮ ಇಷ್ಟೊಂದ್ ಸ್ಟೇಟ್ ಮೆಂಟ್ ಕೊಟ್ರು ಕಾಂಗ್ರೆಸ್ dks ಆಟಗಳು ಇದೆಲ್ಲಾ 🤣🤣😭🤣🤣

  • @ramadevivs303
    @ramadevivs303 Před 24 dny +7

    ಬುರುಡೆ ನ್ಯೂಸ್

  • @MallikDarling
    @MallikDarling Před 24 dny +14

    ಕುಮಾರ ಸ್ವಾಮಿ ಕುತಂತ್ರ ಇದು

    • @vijayanand46
      @vijayanand46 Před 24 dny

      ಡಿ ಕೆ ಸೆಕ್ಸ್ ಕುಮಾರ್ ಮಾಡಿದ್ದು ಅಲ್ವಾ..?

    • @manjun6311
      @manjun6311 Před 24 dny +1

      Nima mane Nalli yardhaddru complaint kodsu

    • @MallikDarling
      @MallikDarling Před 24 dny

      @@manjun6311 ನಿಮ್ ಮನೇಲಿ ಯಾರಿಂದ ಆದ್ರೂ ಕೊಡ್ಸಿದಿಯ

  • @vijay-od5mt
    @vijay-od5mt Před 24 dny +3

    Ole payment sikidie

    • @user-lf5fx7pv5x
      @user-lf5fx7pv5x Před 24 dny

      ಬಹುಶಃ ಕಾಂಗ್ರೆಸ್ ರವರಿಗಿಂತ ಜೆಡಿಎಸ್ ನವರು ಜಾಸ್ತಿ ದುಡ್ಡು ಕೊಟ್ಟಿದ್ದಾರ.....

    • @marutimaruti9080
      @marutimaruti9080 Před 24 dny

      Ninu hogu peayment kodtare😂😂😂

    • @vijay-od5mt
      @vijay-od5mt Před 24 dny

      @@marutimaruti9080 ohh ninu thogo bandiro hage ide

  • @HINDUSTAN_KARANATAKA
    @HINDUSTAN_KARANATAKA Před 24 dny

    Money 🤑 is everything
    ಮಾನ ಮರ್ಯಾದೆ ಕೂಡ 😢 nowadays

  • @PrakashAG-ib3vp
    @PrakashAG-ib3vp Před 24 dny +16

    Dk 420

  • @hasanbava5796
    @hasanbava5796 Před 24 dny

    Nataka supr

  • @Devaraj.P-kk2zv
    @Devaraj.P-kk2zv Před 24 dny +1

    Baya pattu yelike

  • @SuriBoss-kd1wc
    @SuriBoss-kd1wc Před 24 dny

    ಇಷ್ಟು ದಿನ ಎಲ್ಲಿದ್ದೀಯಮ್ಮ ನೀನು

  • @shivaprakashhr546
    @shivaprakashhr546 Před 24 dny

    ಏನ್ರಿ SIT ನೀವು ಏನ್ರಿ ಇದ್ದು

  • @prakashrao5397
    @prakashrao5397 Před 24 dny

    Deal madirutare ?

  • @kirannarayana4656
    @kirannarayana4656 Před 24 dny

    Background kitaki is Revannas home

  • @sathishgowda6194
    @sathishgowda6194 Před 24 dny +8

    Dk madtirodu edella

  • @revapparathod4327
    @revapparathod4327 Před 24 dny +1

    यह सब झूठ है ।इसे डराकर वीडियो बनाया है।

  • @anilreddy3837
    @anilreddy3837 Před 24 dny

    Deal aagibitavre

  • @AsifAsifcsha
    @AsifAsifcsha Před 24 dny

    Nataka

  • @user-ew2rb7sh1l
    @user-ew2rb7sh1l Před 24 dny

    Money.challanng

  • @harishakrishnamurthy7105
    @harishakrishnamurthy7105 Před 24 dny +9

    Magana bittu allen madta iddiya

    • @user-lp1pd8kd7v
      @user-lp1pd8kd7v Před 24 dny

      .ಇದು ರೇಪ್ ಕೇಸ್ ಆಗಲ್ಲ. ಕಾನೂನಿನಲ್ಲಿ ಯಾವುದೇ ಮಹಿಳೆ ತನ್ನ ಮೇಲೆ ಮಾಡಿದ್ದಾರೆ ಅಂತ ಹೇಳಿದರೆ 'ತಕ್ಷಣ ಆರೋಪಿಯನ್ನು ಬಂಧಿಸಿ ಅಂತ ಇದೆ. ಅದಕ್ಕೆ ಬಂಧಿನಿ ದ್ದಾರೆ ಅಷ್ಟೆ ಆದರೆ, ಸಾಕ್ಷ್ಯ ಪರಿಶೀಲನೆ ನ್ಯಾಯಾಲಯ ಮಾಡಿಯೇ ಮಾಡುತ್ತದೆ. ಅ ಹೆಂಗಸರು ರೇವಣ್ಣ ಹಾಗು ಮಗನ ಜೊತೆ ಐದು ವರ್ಷ ಇದುವರೆಗೂ ಜೊತೆಯಲ್ಲಿದ್ದು ಈಗ ನಮ್ಮನ್ನ
      ರೇಪ್ ಮಾಡುತ್ತಲೇ ಇದ್ದರು. ಅಂತ ಹೇಳಿದ್ರೆ... ರೇಪ್ ಕೇಸ್ ತತಕ್ಷಣದ ಘಟನೆ... ಯ ಸಾಕ್ಷ್ಯ ಬೇಕು.... ಇದು ಸಹಮತದ ಕಾಮಕೇಳಿ ಅಷ್ಟೇ ... ಇದೇ ರೀತಿ ನಿತ್ಯಾನಂದ ನ ಮೇಲೂ ಹಾಗು ರಾಘವೇಂದ್ರ ಮಠದ ಸ್ವಾಮಿಯ ಮೇಲೂ ರೇಪ್ ಕೇಸ್ ಮಹಿಳೆಯರು ಸುಮಾರು 5 ವರ್ಷ ಅವರೊಡನೆ ಇದ್ದು ಹಣದ ಆಮಿಸೆಗಾಗಿ ಹಾಕಿದ್ದರು. ಕೇಸ್ ಏನಾಯಿತು. Sex ನಡೆದಿದೆ. ಆದರೆ ಅದನ್ನು ರೇಪ್ ಎನ್ನಲಾಗದು ಅಂತ ವಜಾ ಮಾಡ್ತು...
      ಈ ಕೇಸ್ ಅನ್ನು ಸ್ನೆಹಾ ಹತ್ಯೆ ಅಂತ ಹ ಮೃಗೀಯ ಕೃತ್ಯ ಕ್ಕೆ ಹೋಲಿಸಲಾಗದು.. ಕಾಂಗ್ರೆಸ್ ಇದನ್ನು ದೊಡ್ಡದಾಗಿ ಬಿಂಬಿಸುತ್ತದೆ.. ಹಾಗಂತ ರೇವಣ್ಣ ಮಗ ಇವರ ಕೃತ್ಯವನ್ನು ಸಮರ್ಥಿಸುತಿಲ್ಲ. ಕಾನೂನಿನಡಿಯಲ್ಲಿ ಇದು ಅಪರಾಧವಾಗದೇ ಇರಬಹುದು. ಆದರೆ, ನೈತಿಕವಾಗಿ ಸಾಂಸ್ಕೃತಿಕವಾಗ ಅವರು ಅಪರಾಧಿಗಳು

  • @m.nanjundaiah69m.nanjunda2

    ಒಳ್ಳೆ ದುಡ್ಡು ಚಲ್ಲಾಟ ಆಗಿದೆ

  • @annappaannappa967
    @annappaannappa967 Před 24 dny

    Eshtu kotige .....deal agirbahudu...

  • @rsmeti1
    @rsmeti1 Před 24 dny +1

    estu dina yelli eday amma nennu , neja helu, janaregay sullu mosa madabeda

  • @rsmeti1
    @rsmeti1 Před 24 dny

    all deal pressure from all sides, this is the final fate of poor people in India

  • @prakashdsouzaofficial9858

    yella cctv footages beku..e hengasu yellinda horatu yellige hogiddale a details thegesi

  • @Majnu-hf9vq
    @Majnu-hf9vq Před 24 dny +1

    Dk kalla 🤬🤬🤬

  • @user-ov4sc3mz7i
    @user-ov4sc3mz7i Před 24 dny +5

    Ella khangrace mahime

  • @user-no9yp6mv7q
    @user-no9yp6mv7q Před 24 dny

    100.shats

  • @user-nn5jq1fi5l
    @user-nn5jq1fi5l Před 24 dny +1

    A ladyna nodidare..chengilla E devathena yari kidnap madthare..beautiful lady ok..Avaranna nodidhare kidnap mado Agilla..churu chenagilla

  • @SidduVenu
    @SidduVenu Před 24 dny

    D k duu Lakshmi akka duu pendrive bedii 😅😅😅

  • @lohithalohit6634
    @lohithalohit6634 Před 24 dny

    Haha 😂😂😂 full payment agidya

  • @sureshpc102
    @sureshpc102 Před 24 dny

    Chennage nodkondu kalsidhaare andhre? 15 days aiythu, ivaagle gothaytha? Aiyo devare not able to understand.

  • @beena1146
    @beena1146 Před 24 dny +3

    Kummi's drama conformed, she is paid to change her statement before the media

  • @manjunathshet1302
    @manjunathshet1302 Před 24 dny

    Swami idanella yaradru video madtara? Court ge bandu sakshi heli... Ashte...

  • @user-jx3mm4uo1q
    @user-jx3mm4uo1q Před 24 dny +3

    Dk kuthanthra

  • @user-rf1pp1vy1i
    @user-rf1pp1vy1i Před 24 dny

    Good Drama company suuuuuuuuuper comedy.....

  • @amtejendra
    @amtejendra Před 24 dny +4

    Idella jds na mugisbeku ant madiro sketch by our DCM aste.. yaarigu shikshe agalla..

  • @ashwathbc8816
    @ashwathbc8816 Před 24 dny

    Fraud SIT team

  • @virabhadra3024
    @virabhadra3024 Před 24 dny

    D K game 🎮🎮🎮🎮

  • @ravichandraravi9616
    @ravichandraravi9616 Před 24 dny

    DK 😂

  • @sas-fw3nj
    @sas-fw3nj Před 24 dny

    Idella jds bjp nataka idu aste 😂😂

  • @mallayyadeepika5126
    @mallayyadeepika5126 Před 24 dny

    😂😂😂😂😂 fixing

  • @subhashsubhash2756
    @subhashsubhash2756 Před 24 dny +1

    Bosu ''dk nanpusak LR

  • @ganeshhc3844
    @ganeshhc3844 Před 24 dny

    Death threat hakidare 😂 totadale sikudmele kidnap aldane enu

  • @sunilsh5429
    @sunilsh5429 Před 24 dny +3

    ತಂದೆ ಮಗಾ ದೆಂಗಿರೋದು ಚನ್ನಾಗಿ ಕೆಲಸ ಮಾಡಿದೆ ಈ ಮುದಿಕಿಗೆ 😂😂😂😂

  • @sathyamurthy9722
    @sathyamurthy9722 Před 24 dny

    Mosa edu

  • @rlv310
    @rlv310 Před 24 dny

    😂

  • @angryyoungman8132
    @angryyoungman8132 Před 24 dny

    Hahahahahah 😂😂😂😂😂 ille comedy 😂😂😂😂 idu 2024 kanamma 1990 alla… ee kaladalli bhagawantannanu huduk bidtare 😂😂😂 neevenu chandraloka hogidra ist dina 😂😂😂😂 eega chandralokadinda kelag ildra 😂😂😂😂

  • @FreeFire-mo7zr
    @FreeFire-mo7zr Před 24 dny

    Edella bedarikeya vidio

  • @ragnathgowda4929
    @ragnathgowda4929 Před 24 dny +9

    DK Kalla 😂😂😂

  • @ravichandra9066
    @ravichandra9066 Před 24 dny

    Dk paln

  • @user-xp8bb7oo6c
    @user-xp8bb7oo6c Před 24 dny

    Yala sumarna du nayaka tuu bevirasi jds

  • @kumarmagadum7960
    @kumarmagadum7960 Před 24 dny

    Modle heloke hottegenu tintididde

  • @shivaramg7703
    @shivaramg7703 Před 24 dny

    Karnataka dalli yavude district taluk hoblis villages khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revenue department officers khathedararige shasanabaddavagi 1956.1959.1960.1969 resurvay notification surveyed settled agide

    • @manjunathamanjumanjunatham1834
      @manjunathamanjumanjunatham1834 Před 24 dny

      ಸರ್ ಈ ಮೆಸೇಜನ್ನು ಕನ್ನಡ ದಲ್ಲಿ ನೋಡಿ ಸ್ವಲ್ಪ ನಮಗೆ ಅರ್ಥ ಆಯ್ತಾ ಇಲ್ಲ ಜಮೀನಿಗೆ ಸಂಬಂಧಪಟ್ಟ ವಿಚಾರವನ್ನು.ಕಮೆಂಟ್ ಮಾಡಿದ್ದೀರಾ

    • @shivaramg7703
      @shivaramg7703 Před 24 dny +1

      @@manjunathamanjumanjunatham1834 artha agbeku andre karnataka dalli revenue department officers nim village du saha seri khathedararige serida jameenugalu leagal ila...boogallarige governament notification illada bogus hissa documents srushti madi hagarana akrama madtidare

    • @shivaramg7703
      @shivaramg7703 Před 24 dny +1

      @@manjunathamanjumanjunatham1834 totally nija helbeku andre karnataka dalli resurvay notification 1956.1959.1960.1969 prakara records khathedararige agirodune muchittu hagarana akrama madtidare....leagal documents prakara khathedararige survey number full obbane owner agirthane

    • @shivaramg7703
      @shivaramg7703 Před 24 dny +1

      @@manjunathamanjumanjunatham1834 kannadalli madtini k

  • @shivaputrashiddappanavar

    ivagalu adaru nija gotta ayata avarada yanu tappa ila ant

  • @Maheshkumar-zm9bl
    @Maheshkumar-zm9bl Před 24 dny

    Paka dela aigide ok

  • @shaheenp8338
    @shaheenp8338 Před 24 dny

    Maha taee nena maga negay pona mada bakou etou anta nataka

  • @srigururaya6559
    @srigururaya6559 Před 24 dny

    Baya padsi helisidare😮 pravavi gala Kai chalaka

    • @user-lf5fx7pv5x
      @user-lf5fx7pv5x Před 24 dny

      ಈಗ ಆ ಯಮ್ಮ sit ಯವರ ಸುಪರ್ದಿಯಲ್ಲಿ ಇರುವುದು

    • @shivashankar2607
      @shivashankar2607 Před 24 dny

      Avaru mobile thagond video madu antha kodthara sir​@@user-lf5fx7pv5x

  • @Majnu-hf9vq
    @Majnu-hf9vq Před 24 dny

    Dk and siddramulla khan plan to finish jds 🤬🤬🤬