Mysuru : ಮಾನವೀಯತೆ ಮರೆತ Bhavani Revanna.. | Car Incident | HD Revanna | @newsfirstkannada

Sdílet
Vložit
  • čas přidán 2. 12. 2023
  • Mysuru : ಮಾನವೀಯತೆ ಮರೆತ Bhavani Revanna.. | Car Incident | HD Revanna | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #BhavaniRevanna, #HDRevanna, #MysuruIncident, #CarIncident, #JDS, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Komentáře • 3,6K

  • @BharathRaj-vi6mk
    @BharathRaj-vi6mk Před 14 dny +835

    ಪ್ರಜ್ವಲನ ಕರ್ಮಕಾಂಡದ ನಂತರ ಯಾರ್ ಯಾರು ಈ ವಿಡಿಯೋ ನೊಡ್ತಿದ್ದಿರ

  • @aradhyaastro
    @aradhyaastro Před 15 dny +986

    ಕುಟುಂಬ ಸರ್ವನಾಶ ಆಗುವ ಸೂಚನೆ.... ಅಬ್ಭಾ ಏನು ದರ್ಪ ಏನು ಅಹಂಕಾರ.... ಅದಕ್ಕೆ ದೇವರು ಚೆನ್ನಾಗಿ ಪೆನ್ ಡ್ರೈವ್ ಕಿಕ್ ಕೊಟ್ಟಿದ್ದಾನೆ 😂😂😂😂 ಈಗ ಅನುಭವಿಸು😂😂😂😂😂

  • @localboyskotabagi1970
    @localboyskotabagi1970 Před 8 dny +67

    ದೇವ್ರು ಇದಾನೆ....❤ ಅನ್ನೋವ್ರು like ಮಾಡಿ....07=may=2024

  • @freefiredeno1107
    @freefiredeno1107 Před 12 dny +252

    ಒಂದು ಕೋಟಿ ಕಾರ್ ನ ಅಲ್ಲಾಡಿಸಿದ ಒಂದು pendrive😂😂😂😂

  • @chethu2001
    @chethu2001 Před 5 měsíci +710

    500 ರೂಪಾಯಿ ದುಡ್ಡು ಕೊಟ್ರು ಅಂತ Vote ಹಾಕೋ ಜನಗಳಿಗೆ ಈ ವೀಡಿಯೊ ಅರ್ಪಣೆ 😂

  • @maalamaala9481
    @maalamaala9481 Před 5 měsíci +1029

    ಒಂದುವರೆ ಕೋಟಿ ಕಾರು ಅದೇ ಜನಗಳ ಭಿಕ್ಷೆ ಇಂದ ಬಂದಿರೋದು, ನೆನಪಿರಲಿ 😡😡😡

  • @manasads8507
    @manasads8507 Před 13 dny +131

    ಒಂದೂವರೆ ಕೋಟಿ ಕಾರಿಗೆ ಕೊಡೊ ಮಹತ್ವನ ಮಗನ್ಮೇಲೆ ಇಟ್ಟು ಬೆಳ್ಸೀದಿದ್ರೇ ಇವತ್ತು 3000 ವೀಡಿಯೋಸ್ ಪೆನ್ ಡ್ರೈವ್ ಲಿ ಇರ್ತಾ ಇರಲಿಲ್ಲ ಅನ್ಸುತ್ತೆ..

  • @singlesimharolax1258
    @singlesimharolax1258 Před 14 dny +321

    ನಿಮ್ಮ ಮನೆತನ ನಿಮ್ಮ ವಂಶ ಸರ್ವನಾಶ ಆಗಲಿ

    • @shivarajgn5014
      @shivarajgn5014 Před 11 dny +7

      ವಂಶ ಅಂತ ಹೇಳಬೇಡಿ ಅವರ ಮನೆ ಬಗ್ಗೆ ಮಾತ್ರ ಹೇಳಿ ಸಾಕು......
      Gowdru ವಂಶ ನಮ್ದು, ನಾಡ ಪ್ರಭು Kempegowdru respect all Castes

    • @ataullahnadaf8432
      @ataullahnadaf8432 Před 11 dny +2

      Aameen

    • @nvanilk
      @nvanilk Před 10 dny

      sadabhiruchiya kamentu allavu. boomerang karma.

    • @shivuv
      @shivuv Před 10 dny

      ​@@shivarajgn5014 gowda idko nan low**😂😂

    • @seenasedyappu6107
      @seenasedyappu6107 Před 7 dny +2

      Yes true a badavanige baidavala vansha nashavagali avanakanniru avalannu bdadirali nashavagali

  • @Indiancatgaming665
    @Indiancatgaming665 Před 5 měsíci +792

    ಇದನ್ನು ರೇಕಾಡ್ಮ ಮಾಡಿದ ವನಿಗೆ ಧನ್ಯವಾದಗಳು

  • @hasenrajraj7808
    @hasenrajraj7808 Před 5 měsíci +571

    ಇನ್ನೊಂದು ಸಲ ಇವರು ಓಟು ಕೇಳೋಕೆ ಬಂದಾಗ ಮತದಾರರು ಹೀಗೆ ಹೇಳಬೇಕು "ನೀವು ಒಂದುವರೆ ಕೋಟಿ ಕಾರು ಇರೋರು ಅಲ್ವಾ ನಮ್ಮ ಓಟು ನಿಮಗೆ ಯಾಕೆ " ಅಂತ ಹೇಳಬೇಕು.

    • @Shrav-sj2cv
      @Shrav-sj2cv Před 4 měsíci +20

      2000 bisakudre naye tara neve vote aaki gellisthira. Free free adre saku ivaga congress muslim party idhe reethi power ge bandiddu. Hijab ban remove madudru congress muslim party muslim ge support madodu

    • @maheshn390
      @maheshn390 Před 3 měsíci +2

      Super bro

    • @sreenivasakayarthadka2196
      @sreenivasakayarthadka2196 Před 18 dny +5

      Urina Jana seri avlige sari hodibekittu....

    • @AbdulHafeez-iw9xg
      @AbdulHafeez-iw9xg Před 16 dny +1

      Sharv...ninnappan kunne byavarci

    • @pradeepdigantha7139
      @pradeepdigantha7139 Před 15 dny

      ದರಿದ್ರ ಮುಂಡೆ ಇವ್ಳು ಹೆಣ್ಣಾ ರಾಕ್ಷಸಿ

  • @DPRaJ25
    @DPRaJ25 Před 12 dny +241

    ದೇವ್ರು ಎಲ್ಲವನ್ನೂ ಕೊಟ್ಟು ನೋಡಿದ 😂😂😂😂 ಈಗ ಮಗನ Pendrive 😅😅😅

  • @ChannakeahavaiahMc
    @ChannakeahavaiahMc Před 11 dny +97

    ಮೇಲೊಬ್ಬ ಇದ್ದಾನೆ, ಎಲ್ಲ ನೋಡ್ತಾ Irttane, ನೋಡಿ ಇವಗ ಒಂದು ವರೆ ಕೋಟಿ ಅಲ್ಲ ಒಂದು ಸಾವಿರ ಕೋಟಿ ಇದ್ದರು ಪ್ರಪಂಚದ ಮುಂದೆ ಬೆತ್ತಲು ಆಗಿದ್ದಿರ,

  • @Indiancatgaming665
    @Indiancatgaming665 Před 5 měsíci +712

    ಬೈಕ್ ಸವಾರ ನಿನ್ನಿಂದಾಗಿ ನಾವು ತುಂಬಾ ತಿಳ್ಕೊಂಡೆವು ಧನ್ಯವಾದ

  • @Shreyashnayak-dm7nq
    @Shreyashnayak-dm7nq Před 17 dny +352

    ಮಗನ ಕರೆಕ್ಟಾಗಿ ಬೆಳೆಸೋ ಯೋಗ್ಯತೆ ಇಲ್ಲ ಇವಮ್ಮಗೆ

    • @PWDCN
      @PWDCN Před 15 hodinami +1

      ಇವಮ್ಮ ಸರಿಯಾಗಿ ಇದ್ರೆ ತಾನೇ

  • @goldenkarnatakanature1433
    @goldenkarnatakanature1433 Před 12 dny +50

    ಮುಖವಾಡ ಕಳಚಿದ ಕಾರ್ ಡ್ರೈವರ್ ಮತ್ತು ಬೈಕ್ ಸವಾರನಿಗೂ ಅನಂತ ಧನ್ಯವಾದಗಳು

  • @sachinnp2571
    @sachinnp2571 Před 11 dny +41

    ಪುನೀತ್ ರಾಜ್ ಕುಮಾರ್ ನೋಡಿ ಕಲಿಬೇಕು ಇವ್ರು😡😡😡😡😡😡😡😡😡😡😡

  • @VijayVijay-sz5ti
    @VijayVijay-sz5ti Před 5 měsíci +910

    ಒಂದೂವರೆ ಕೋಟಿ. ಕಾರ್ ಜನದ ದುಡ್ಡಿಂದಾನೆ ಬಂದಿರೋದು ಮೇಡಂ. Pleas respect

  • @jyotijytoti578
    @jyotijytoti578 Před 4 měsíci +420

    ತುಂಬಾ ಧೈರ್ಯ ಮಾಡಿದಿಯಾ ಗುರು ರೆಕಾರ್ಡ್ ಮಾಡೋದಕ್ಕೆ ತುಂಬಾ ಧನ್ಯವಾದಗಳು

  • @sabirrayyan5131
    @sabirrayyan5131 Před 10 dny +30

    ಈ ಫ್ಯಾಮಿಲಿ ದು ಒಂದು ಮೂವೀ ರೆಡಿ ಮಾಡ್ಬೇಕು ರೇವಣ್ಣ ಫೈಲ್ಸ್ ಅಂತ

  • @shreyasrs6444
    @shreyasrs6444 Před 12 dny +21

    ಇದೇ ಕೆಲಸ ಒಬ್ಬ common man ಮಾಡಿದಿದ್ದರೆ appreciate ಮಾಡುತ್ತಿದ್ದರು ನಮ್ಮ ಜನ😮

  • @sm15041962
    @sm15041962 Před 5 měsíci +739

    ಇವಳಿಗೆ ತುಂಬಾ ದುರಹಂಕಾರ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ.😠

    • @aJay_bEeg
      @aJay_bEeg Před 5 měsíci +2

      ಅವರ ನೋವು ಅವರಿಗೆ

    • @vijayprajwal2758
      @vijayprajwal2758 Před 5 měsíci +59

      Shaata ನೋವು ಅವಳ ದಿಮಾಕಿಗೆ ನನ್ ekada ತಗ್ಲಾಕ edu ಇನ್ನೋವಾ 35lc😂😂😂

    • @kmnayak1888
      @kmnayak1888 Před 5 měsíci

      ​@@vijayprajwal2758crct ag nodappa raja....adhu innova alla...toyota vellfire..1.5 cr

    • @kmnayak1888
      @kmnayak1888 Před 5 měsíci

      Adanthu nija ne...mindri soole maklu politicians

    • @geetarwalikar5262
      @geetarwalikar5262 Před 5 měsíci +8

      ​@@vijayprajwal2758ನನ್ ಮಗheliddu ade 1.5 koti car allve alla😂😂

  • @HKN6695
    @HKN6695 Před 5 měsíci +1303

    ಒಂದೂವರೆ ಕೋಟಿ ಕಾರಿಗೆ
    ಒಂದೂವರೆ ರೂಪಾಯಿ ನಿಂಬೆ ಹಣ್ಣು ಕಟ್ಟಿದ್ದರೆ ಹೀಗಾಗುತ್ತಿರಲಿಲ್ಲ
    - ರೇವಣ್ಣ

  • @arunsagar2092
    @arunsagar2092 Před 11 dny +18

    Revanna arrest adh mele yaru nodta idiraaa 😅😅

  • @kanasuacademy299
    @kanasuacademy299 Před 7 dny +6

    ಕೋಟಿ ಕಾರನ್ನು ಅಲ್ಲಾಡಿಸಿದ 300rs pendeive 😂😂😂😂

  • @hdtv7247
    @hdtv7247 Před 15 dny +199

    ಒಂದುವರೆ ಕೋಟಿ ಕಾರು ಅದೇ ಜನಗಳ ಭಿಕ್ಷೆ ಇಂದ ಬಂದಿರೋದು, ನೆನಪಿರಲಿ

  • @manjuronad5464
    @manjuronad5464 Před 5 měsíci +585

    ಯಾವುದೋ ಒಂದು ದೊಡ್ಡ ಲಾರಿಯಾದರೂ ಬಂದು ಡಿಕ್ಕಿ ಹೊಡೆದು ಹೋಗಬಾರದಾ ಈ ಒಂದು ವರೆ ಕೋಟಿ ಕಾರಿಗೆ

    • @MadhuMadhu-xr2vg
      @MadhuMadhu-xr2vg Před 5 měsíci

      ನಿಜ ಬ್ರೋ ಒಂದು ಟಿಪ್ಪರ್ ಬಂದು ಗುದ್ದಿದ್ರೆ ಇವಳು ನೆಗ್ದು ಬೀಳ್ತಾ ಇದ್ಲು, ಇವಳು ಮತ್ತೆ ಇವಳ ಒಂದು ವರೆ ಕೋಟಿ ಕಾರು ಎಲ್ಲ ಹೊಗೆ ಹಾಕ್ಸೋ ತಾ ಇದ್ರು.ದೇವರು ಮಿಸ್ ಮಾಡಿ ಬಿಟ್ಟ 👍

    • @mambukokre-en8yt
      @mambukokre-en8yt Před 5 měsíci +7

      😂😂

    • @earthcreation7696
      @earthcreation7696 Před 5 měsíci +5

      😁😁😁😁😁

    • @abhishekl6151
      @abhishekl6151 Před 5 měsíci +20

      Correct aagi helidya guru lorry hoddu ellru shivun pada seridre ivlu Alli hogi kittkotidlu ansutte😂

    • @YADAV-gq2vk
      @YADAV-gq2vk Před 5 měsíci

      😅😅😅😅

  • @srinidhic50
    @srinidhic50 Před 4 dny +2

    ಇವಾಗ ಇವಳಿಗೆ ದರ್ಪ ಇದ್ದರೆ, ಇದೇ ಜಾಗಕ್ಕೆ ಹೋಗಿ ಇಷ್ಟು ಮಾತಾಡಲಿ ನೋಡೋಣ 😅

  • @sathishn8015
    @sathishn8015 Před 13 dny +5

    ಇವರೆಲ್ಲ ನಿಜವಾಗಿಯೂ ಹೊಟ್ಟೆಗೆ ಅನ್ನನೇ ತಿನ್ನೋದ..?
    ಯಾಕೋ ಈ ವಿಡಿಯೋ ನೋಡಿದಮೇಲೆ ನನಗೆ ಅನುಮಾನ ಬರುತ್ತಿದೆ..

  • @user-cm5kv1is3j
    @user-cm5kv1is3j Před 16 dny +267

    ಇವರು ದರ್ಪ ಕೊಬ್ಬು ಕರಗಬೇಕು, ಇವರ ವಾಂಶ ಹಾಳಾಗಿ ಹೋಗಲಿ

    • @mohammedfazil1470
      @mohammedfazil1470 Před 15 dny +10

      Halagoytu ivara vamsha

    • @AmulbabyAachoo-wp4jb
      @AmulbabyAachoo-wp4jb Před 15 dny +7

      Guru ninna shaapa thattide vamshada gathi adhogathi

    • @SadanandaSadananda-rm3jp
      @SadanandaSadananda-rm3jp Před 14 dny +8

      Nin shaapa nija agide

    • @manjunathahindi5956
      @manjunathahindi5956 Před 14 dny

      ಇವಳು ಕನ್ನಡತಿಯಲ್ಲ, ತೆಲಗು ಮೂಲದವಳು. ಮಗ ಮಾಡಿದ ಕೃತ್ಯಗಳಿಗೆ ಈಗ ಏನು ಹೇಳುತ್ತಾಳೆ?

    • @bhuvansurabhi4659
      @bhuvansurabhi4659 Před 12 dny

      Howdu evaga badkolli yulu maga dodda ghanandRi kelsa madidane thu nachke mana maryade ilde ero Jana

  • @basavaraju8415
    @basavaraju8415 Před 5 měsíci +315

    ಪ್ರಾಣಕ್ಕೆ ಬೆಲೆ ಇಲ್ಲ, ಕಾರಿಗೆ ಬೆಲೆ, ಎಲ್ರುನೂ ಹೋಗೋ ಬಾರೋ ಯಾವನು ಇವ್ನು ಅಂತ ಮಾತಾಡ್ತಿರಲ್ಲ ಚುನಾವಣೆ ಸಂದರ್ಭದಲ್ಲಿ ನನ್ನ ಜನ ದೇವ್ರ್ ಅಂತೀರಾ, ಜನ ನೋಡಿ ಕಲಿರಿ

    • @edgecase6788
      @edgecase6788 Před 5 měsíci +1

      whatever she did is wrong... But people are also stupid without helmet going wrong side holding mobile in one hand...

    • @lavanyar4535
      @lavanyar4535 Před 3 dny

      Karma return agidhe

  • @user-jk5vo1zf2u
    @user-jk5vo1zf2u Před 12 dny +9

    Karma always hits 🎯

  • @raghavendrapoojary6650
    @raghavendrapoojary6650 Před 11 dny +6

    ಓ ದೇವರೇ.... ಯಂತ ನಿನ್ನ ದರ್ಪ

  • @kannadakasturi.....8412
    @kannadakasturi.....8412 Před 5 měsíci +767

    ಈ ತರಹದ ಜನಗಳು MLA ಆದ್ರೆ ಆ ಕ್ಷೇತ್ರದ ಜನರು ಗೋವಿಂದ.....😂

  • @ragavendravarne1731
    @ragavendravarne1731 Před 5 měsíci +310

    ಆ ಭಾಗದ ವೋಟು ಹಾಕಿದ ಜನ ಮಹನೀಯರೆ ನೀವೇ ಅದೃಷ್ಟವಂತರು ಅನುಭವಿಸಿ

    • @revansidhbelundagi7516
      @revansidhbelundagi7516 Před 5 měsíci +1

      😂

    • @Shrav-sj2cv
      @Shrav-sj2cv Před 4 měsíci +1

      Thappu bike avndu

    • @revansidhbelundagi7516
      @revansidhbelundagi7516 Před 4 měsíci +5

      @@Shrav-sj2cv ಮಾತನಾಡುವ ರೀತಿ ಸರಿಗೀರ್ಬೇಕು ಕಾರ್ ಬಂದಿರೋದೆ a ಕಿತ್ತೋದ ಮತದಾನ ಪ್ರಭುಗಳಿಂದ

    • @user-pi2vb3fh2i
      @user-pi2vb3fh2i Před 4 měsíci

      Hahah nija bro

    • @user-pi2vb3fh2i
      @user-pi2vb3fh2i Před 4 měsíci +5

      ​@@Shrav-sj2cvbevarsi magne tappu ye correct aaa corropt lady ge 1.5cr car tagondididale insurance madsrthale alva claim madodu gottiruthe alva 😂 helole avlige jeevkintha car imp antha idhale avlu

  • @jayalakshmibhk4035
    @jayalakshmibhk4035 Před 5 dny +3

    ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ.........ಹೂಲಸು ಬಾಯಿ ಇಯಮ್ಮನ್ನ ಬಾಯಿ, ಶ್ರಮದ ಆನ್ನ ತಿನ್ನದ ಬಾಯಿ.......ಇಗ ಎಲ್ಲಿ ಹೋಯಿತು ಈ ಹೂಲಸು ಬಾಯಿ.....ಮಗನ ಬಗ್ಗೆ ಈ ಮುತ್ತಿನಂಥ ಮಾತು ಹೇಳಮ್ಮ

  • @somannak-cf3fu
    @somannak-cf3fu Před 10 dny +5

    Karma returns andre ide 😂😂😂... pendrive 2000 video s gift of God

  • @kenchattys6733
    @kenchattys6733 Před 5 měsíci +314

    ಇದನ್ನೇ ಪ್ರೀತಮ್ ಗೌಡ್ರು ಹೇಳಿದ್ರು... But ಜನ ನಂಬಲಿಲ್ಲ...

    • @vaishnavgowda9516
      @vaishnavgowda9516 Před 5 měsíci +7

      ಪ್ರೀತಂ ಗೌಡ ನ ಹೆಂಡತಿ ನು ಏನು ಕಮ್ಮಿ ಇಲ್ಲ ಬಿಡಿ...ನಾವು ಅವಳ ಅವತಾರ ಅವಾಂತರ ಗಳನ್ನ ನೋಡಿಡಿವಿ ಹಾಸನ ಬೆಂಗಳೂರು ಅಲ್ಲಿ ಎಲ್ಲಾ ....😂😂😂

  • @stylishstar3521
    @stylishstar3521 Před 5 měsíci +271

    ಓಟಿಗಾಗಿ ಭಿಕ್ಷೆ ಬೇಡಿ ಬಂದಾಗ ಇವರ ಹಾಗೆ ಉತ್ತರ ಕೊಡಬೇಕು ಇವರಿಗೆ 😡

    • @user-ct1zk3bo1k
      @user-ct1zk3bo1k Před 5 měsíci +20

      ಮೊದಲೂ ನಮ್ಮ ಜನಗಳಿಗೆ ಚಪ್ಪಲಿ ತಗೊಂಡು ಹೊಡಿಬೇಕು 😡😡

    • @Rocky-sb5fc
      @Rocky-sb5fc Před 5 měsíci +3

      ​@@user-ct1zk3bo1k tumba sathyavada maathu guru

    • @chaluvegowdachaluva1385
      @chaluvegowdachaluva1385 Před 18 dny

      ಗಂಡನ pwd ದು ದುಡ್ಡು

  • @user-rj7hj9wb4m
    @user-rj7hj9wb4m Před 11 dny +5

    ಒಂದೂವರೆ ಕೋಟಿ ಪೆನ್ಡ್ರೈವ್ ಇದು 😄😄

  • @princedeepakcv
    @princedeepakcv Před 11 dny +6

    ಇದು ನಮ್ ಜನ ಹೊಡೀರಿ ಚಪ್ಪಾಳೆ😂

  • @sindhugowdasindhu607
    @sindhugowdasindhu607 Před 5 měsíci +203

    ಮೆಟ್ ಮೆಟ್ ಅಲ್ಲಿ ಓಡಿರಿ ಈ ಮುಂಡೆಗೆ ಆಂಕಾರ ಇವಳಿಗೆ

    • @subhaschandrab
      @subhaschandrab Před 5 měsíci

      ಯಾಕೆ,

    • @pradeepa.s.3385
      @pradeepa.s.3385 Před 5 měsíci +5

      ​@@subhaschandrabkansthaa ilva video dalli yen madiddale antha nin thalel yen laddhi na irodu

    • @subhaschandrab
      @subhaschandrab Před 5 měsíci

      @@pradeepa.s.3385 guru, naan keliddu @sindhugowdasindhu607, ninnanalla

    • @RaviYadav-pf5np
      @RaviYadav-pf5np Před 5 měsíci +3

      ​@@subhaschandrabNeenu hottege Anna thintiya helu thintiya

    • @RaviYadav-pf5np
      @RaviYadav-pf5np Před 5 měsíci +6

      Bhavani hottege Anna thintiya helu thintiya

  • @01071985hh
    @01071985hh Před 5 měsíci +115

    JDS ನ ಮುಳುಗ್ಸೋದಕ್ಕೆ ಹುಟ್ಟಿರೋ ಭವಾನಿ madam😂

    • @Smbheemraj
      @Smbheemraj Před 7 dny

      Madam aa 😂😂 bloody ****** avalu

  • @user-cg7wc1nt6w
    @user-cg7wc1nt6w Před 6 dny +2

    ಅಹಂಕಾರ ಕ್ಕೆ ಒಳ್ಳೆ ಗಿಫ್ಟ್ ದೇವರು ಕೊಟ್ಟಿದ್ದಾನೆ 👍

  • @movieclips713
    @movieclips713 Před 10 dny +4

    2:48 😳. Next level

  • @vishwanathvishwa1055
    @vishwanathvishwa1055 Před 5 měsíci +554

    ಪ್ರಾಣಿಗಳೇ ಗುಣದಲ್ಲಿ ಮೇಲೂ ಮಾನವ ಅದಕ್ಕಿಂತ ಕೀಳು...ಡಾIIರಾಜುಕುಮರ್ ಹಾಡಿರುವ ಹಾಡು ಸೂಪರ್....

    • @Passport_W_aqu2du8zy1m
      @Passport_W_aqu2du8zy1m Před 5 měsíci

      ಮೊದನೆಯದಾಗಿ ಬೈಕ್ ಸವಾರರು ಕೂಡಾ ಸ್ವಲ್ಪ ರಸ್ತೆ ನಿಯಮಗಳಿಗೆ ತಕ್ಕಂತೆ ನಡ್ಕೊಬೇಕು... ಇವತ್ತು ಈ ಯುವಕರ ಬೈಕ್ ಕ್ರೇಜ್ ಯಿಂದಾಗಿ ಅದೆಷ್ಟೋ ಜನ ಪಾದಚಾರಿಗಳು ಕೈ ಕಾಲು ಮೂರ್ಕೊಂಡ್ ಬಿಟ್ಟವರೆ... ಮೊದಲು ಬೈಕ್ ಸವಾರರು ರಸ್ತೆಯಲ್ಲಿ ಕೊಬ್ಬಿ ನಿಯಮ ಗಾಳಿಗೆ ತೂರಿ ಬೈಕ್ ಓಡಿಸೋಡು ನಿಲ್ಲಿಸಬೇಕು........

    • @bhanuprakash3737
      @bhanuprakash3737 Před 5 měsíci

      Ninna car agididre gottagodu

    • @ryk578
      @ryk578 Před 5 měsíci

      ​@@bhanuprakash3737ಅದೇನು ಕಷ್ಟ ಪಟ್ಟು ದುಡಿ ದಿದ್ದ

    • @vishukondaguri2122
      @vishukondaguri2122 Před 5 měsíci +6

      Nina JDS avana anasutte 😅

    • @manojmp2810
      @manojmp2810 Před 5 měsíci

      ​@@bhanuprakash3737😊

  • @India538
    @India538 Před 5 měsíci +377

    ಮಾಜಿ ಪ್ರಧಾನ ಮಂತ್ರಿಗಳ ಸೊಸೆಯ
    ಬಹಳ ದೊಡ್ಡ ಗುಣ......😢😢😢😢

  • @icewind_cooling_partner
    @icewind_cooling_partner Před 11 dny +6

    1.5 crore Car , 😂

  • @msharief6273
    @msharief6273 Před 13 dny +6

    Who came here after pen drive case? Is she a lady? Sounds like vasuli dada. Where is number plate aka(sister) bhavani.
    I couldn't see any damage 😂😂😂.
    Do you have insurance for that 1.6 cr car ?

  • @gireeshgireesh5595
    @gireeshgireesh5595 Před 5 měsíci +389

    ಒಂದೂವರೆ ಕೋಟಿ ಕಾರು ರೋಡ್ ಮೇಲೆ ಓಡಿಸಬೇಡಿ . ತಲೆಮೇಲೆ ಎತ್ಕೊಂಡು ಒಗಿ . ಜನ ಪಾಠ ಕಲಿರಿ

  • @PrajwalGowdaCS-ih4ol
    @PrajwalGowdaCS-ih4ol Před 5 měsíci +197

    ಇವರ ನಿಜವದ ಭಣ್ಣ ನೋಡ್ರಪ್ಪ

  • @user-sm1ns4tq1h
    @user-sm1ns4tq1h Před 10 dny +2

    ದೀಪಾ ಅರೋ ಮುಂಚೆ ಜೋರಾಗಿ ಉರಿಯುತ್ತೆ ಅಂತ ಕೇಳಿದ್ದೇ ಈ ವಿಡಿಯೋ ನೋಡಿ conform ಆಯ್ತು

  • @yashwanthkumar3653
    @yashwanthkumar3653 Před 10 dny +2

    ಕರ್ಮ ಅಂದ್ರೆ ಇದೇ ಇವಾಗ ನಿಮ್ಮ ಕುಟುಂಬ full damage😂😂

  • @satishsats8040
    @satishsats8040 Před 16 dny +407

    Who all are here after prajwal issue.

  • @ashwinin1181
    @ashwinin1181 Před 5 měsíci +224

    The person who made this video is really brave.

  • @pavithrak.k3789
    @pavithrak.k3789 Před 9 dny +1

    Best videography award goes to this videographer 😅

  • @maheshwalikar86
    @maheshwalikar86 Před 12 dny +2

    ಇವಳಿಗೂ ಸರಿಯಾಗಿ ಆಗಿದೆ.. ಅವನಿಗೆ ಸರಿಯಾಗಿ ಆಗಿದೆ..

  • @user-oc2oh1ms2x
    @user-oc2oh1ms2x Před 5 měsíci +138

    ಭಗವಂತ ಇವಳ ನಿಜವಾದ ಬಣ್ಣ ಬಯಲು‌ ಮಾಡಿದ್ದಾನೆ.

  • @pradeepkumark5963
    @pradeepkumark5963 Před 4 měsíci +109

    ಒಂದೂವರೆ ಕೋಟಿ ಕಾರಿಗೆ ಇರೋ ಬೆಲೆ ಒಂದು ಜೀವಕ್ಕೆ ಇಲ್ಲ . 😢😊

  • @rohittangadagi8719
    @rohittangadagi8719 Před 9 dny +2

    For everything there is end , it's been ended by pendrive ,

  • @DhanushSavanur146
    @DhanushSavanur146 Před 10 dny +1

    Income tax department & NIA not investigate this lady family.

  • @SharanuKurabar
    @SharanuKurabar Před 5 měsíci +294

    ಇಂತವರಿಗೆ ವೋಟ್ ಹಾಕಿದ್ದಕ್ಕೆ ಕರ್ಮಾ ಅನುಭವಿಸಿ😂

  • @Manu_brave
    @Manu_brave Před 5 měsíci +351

    ನಾಚಿಕೆ ಗೆಟ್ಟ ಜನ ಮತ್ತೆ ಇವಳ ಕುಟುಂಬಕ್ಕೆ ಮತ ಹಾಕಿ😅😂

  • @kiranuj5064
    @kiranuj5064 Před 8 dny +1

    ಒಂದು ವರೆ ಕೋಟಿ ಕಾರು, ಒಂದು ವರೆ ಸಾವಿರ ಪೆನ್ ಡ್ರೈವ್ ಇಂದ ಅಲ್ಲೋಲ ಕಲ್ಲೋಲ 😂😂😂

  • @devika-su7ff
    @devika-su7ff Před 13 dny

    She is in high power, authority her way of behaviour should be kind towards people..She should ask them whether they are okay or need to go to hospital...taayi hrudaya sattogide...election time alli they pose like very humble

  • @lokeshnaik9978
    @lokeshnaik9978 Před 5 měsíci +72

    ಬೈಕ್ ಸವಾರರಿಗೆ ಏನು ಆಗಿಲ್ಲ ಅದೇ ಸಮಾಧಾನ, car ಯಾವ ಲೆಕ್ಕ.

  • @kumarkumarkumar1994
    @kumarkumarkumar1994 Před 9 dny +3

    Yaar mane haalmaadi sampadisiro car

  • @manumadhusudhan2630
    @manumadhusudhan2630 Před 10 dny +3

    Janagala dudd inda durankara bandide

  • @Nagaraj27213Nagaraj
    @Nagaraj27213Nagaraj Před 5 měsíci +72

    ಜನರೇ ಯಾರು ಓಟ್ ಹಾಕಬೇಡಿ ಈ ದುರಂಕಾರ ಗಳಿಗೆ

  • @ashan1637
    @ashan1637 Před 16 dny +61

    ಒಬ್ಬ ಬಡವನ ಜೀವಕ್ಕಿಂತ ನಿಮ್ಮ ಕಾರಿನ ಬೆಲೆ ನೇ ಹೆಚ್ಚಾಗಿ ಹೋಯ್ತು ಅಲ್ವಾ. ಎಂತ ನೀಚ ಮಾನವೀಯತೆ ನಿಮ್ದು . ನಿಮ್ಮ ಕಾರಿನ ಬೆಲೆಗಿಂತ ನಮ್ಮ ವೋಟು ನ ಬೆಲೆ ತುಂಬಾ ಅಮೂಲ್ಯವಾದದ್ದು. ಪ್ರಜೆಗಳೇ ಇನ್ನುಮುಂದೆ ಆದರೂ ಎಚ್ಚೆತ್ತುಕೊಳ್ಳಿ ಇಂತಹ ನೀಚ ಮಾನವೀಯತೆ ಇರುವವರಿಗೆ ವೋಟ್ ಹಾಕಬೇಡಿ

  • @gangadharkr546
    @gangadharkr546 Před 12 dny +2

    Pen drive star ಅವರ ಅಮ್ಮ ಇವರು

  • @royalboss2701
    @royalboss2701 Před 11 dny +3

    Ide kaliyuga😮

  • @shivarajuar3932
    @shivarajuar3932 Před 17 dny +86

    ಈ ವಿಡಿಯೋವನ್ನು ಈಗ ಮತ್ತೊಂದು ಸಾರಿ ಪೋಸ್ಟ್ ಮಾಡ್ರಪ್ಪ..

  • @manvanth2973
    @manvanth2973 Před 5 měsíci +123

    ಒಂದೂವರೆ ಕೋಟಿ ಕಾರ್ ಅಲ್ವಾ ನಿಂಬೆಹಣ್ಣು ಬೇಡ ಏಲಕ್ಕಿ ಹಾರ ಹಾಕಬೇಕಿತ್ತು

  • @ajithjain8334
    @ajithjain8334 Před 11 dny +19

    Two wheeler driver ನ್ನ ಒಳಿಕ್ಕೆ ಹಾಕಿ ಅಂದ್ಲು
    ಅದಕ್ಕೆ ಏನೋ ಇವರ ಮಗ , ಗಂಡ ಒಳಿಕ್ಕೆ ಹೋಗಿದ್ದು
    Immediate ಕರ್ಮ bouncer

  • @user-vw2gn1iy4e
    @user-vw2gn1iy4e Před 11 dny +1

    Pls file case on her dear police officers

  • @shaikabidalibavikatti6195
    @shaikabidalibavikatti6195 Před 5 měsíci +53

    ಎಷ್ಟು ಅಹಂಕಾರ ದ ಮಾತು ಕೇಳಿ ಮನುಷ್ಯನ ಜೀವ ಗಿಂತ ಕಾರ ಮುಖ್ಯ, ಇಂತಹ ವರು ಜನಸೇವಕರು

  • @ravikumartn2218
    @ravikumartn2218 Před 5 měsíci +99

    ಇಷ್ಟೊಂದು ದುರಂಕಾರಿ ಭವಾನಿರೆವಣ್ಣ ರವರೆ ನಿಮಗೆ ನಿಮ್ಮ ಕಾರಿನ ಬೆಲೆ ಬಗ್ಗೆ ಕಾಳಜಿ ವರತು ಬಡಪಾಯಿ ಬೈಕ್ ಸವಾರನ ಪ್ರಾಣದ ಬಗ್ಗೆ ಕಾಳಜಿ ಇಲ್ಲ ಆ ವೆಕ್ತಿ ಬಡಕಿದ್ದಾರೆ ಅಷ್ಟಕ್ಕೆ ಸಂತೋಸ ಪಡಿ ಆ ವೆಕ್ತಿ ಜಗದಲ್ಲಿ ನಿಮ್ಮ ಮಗನೋ ಗಂಡನೋ ಆ ಸೀತಿಯಲಿ ಇದಿದ್ದರೆ ನೀವು ಈಗೆ ಮಾತನಾಡುತ ಇದ್ರ ನಾಚಿಕೆ ಆಗಬೇಕು ನಿಮಗೆ ಯಲಕ್ಷನ್ ಬಂದಾಗ ಜಂಗಳು ದೇವರುಗಳು ನಂತರ ನಾಯಿಗಳ ನಿಮಗೆ

  • @Sheikharoon-yb5gj
    @Sheikharoon-yb5gj Před 13 dny +3

    Janara money loti madi janara mele dabbaliko nachke bitta rajkiya davaroge

  • @santhoshms154
    @santhoshms154 Před 5 dny

    And we have voted to such people, god save us all

  • @yogeshabnhyogeshabnh652
    @yogeshabnhyogeshabnh652 Před 5 měsíci +90

    ಮಾಜಿ ಪ್ರಧಾನಿ ಸೊಸೆ ಏನು ಅಂತ ಈಗ ಗೊತ್ತಾಯ್ತು

  • @shivarajnayak1502
    @shivarajnayak1502 Před 5 měsíci +101

    ಮಾನವೀಯತೆ ಮರೆತರೆ ಹೇಗೆ ಜನಪ್ರತಿನಿಧಿಗಳು ...

  • @basavarajbiradar9139
    @basavarajbiradar9139 Před 11 dny +2

    Avalig sareg pat kalisbeku ,namm kaindu vote hagishikondi namagd nodi,please public not give respect....they are our servent such movement it will happen so she dont have rights to speak like nonsense...

  • @sabirrayyan5131
    @sabirrayyan5131 Před 10 dny +6

    ಹೆಣ್ಣು ಮಕ್ಕಳ ಬಗ್ಗೆ ನೂ ಇಂತಹ ಕಾಳಜಿ ಇತ್ತು ಎಂದರ್ಥ 😢 ರೇವಣ್ಣ ನೀನೊಂದು ತೊಗೊ ಪ್ರಜ್ವಲ್ ನೆನೊಂದು ತೊಗೊ ಕರ್ನಾಟಕ ಹೆಣ್ಮಕ್ಳು ನ ಹಾಳು ಮಾಡ್ರೋ ಅಂತ ಇವಳೇ ಪ್ರೋತ್ಸಾಹ ಕೊಟ್ಟಿರ್ಬಹುದು ಈಕೆ ಒಂದು ಹೆಣ್ಣಾ ಥೂ ಈಕೆ ಜನ್ಮಕ್ಕೆ

  • @veeru1431
    @veeru1431 Před 5 měsíci +373

    ಹಾಸನ ಮತ್ತು ಮಂಡ್ಯ ಜನಗಳೆ ನೀವೇ ಭಗವಂತರೂ.....

    • @Chethank7
      @Chethank7 Před 5 měsíci +3

      😂😂😂

    • @Dc_raavna_84
      @Dc_raavna_84 Před 5 měsíci +3

      😂😂

    • @timmaraddidoddamani6211
      @timmaraddidoddamani6211 Před 5 měsíci +2

      🤣🤣🤣

    • @chandruhunsur300
      @chandruhunsur300 Před 5 měsíci +2

      Neja Gru

    • @Passport_W_aqu2du8zy1m
      @Passport_W_aqu2du8zy1m Před 5 měsíci

      ಮೊದನೆಯದಾಗಿ ಬೈಕ್ ಸವಾರರು ಕೂಡಾ ಸ್ವಲ್ಪ ರಸ್ತೆ ನಿಯಮಗಳಿಗೆ ತಕ್ಕಂತೆ ನಡ್ಕೊಬೇಕು... ಇವತ್ತು ಈ ಯುವಕರ ಬೈಕ್ ಕ್ರೇಜ್ ಯಿಂದಾಗಿ ಅದೆಷ್ಟೋ ಜನ ಪಾದಚಾರಿಗಳು ಕೈ ಕಾಲು ಮೂರ್ಕೊಂಡ್ ಬಿಟ್ಟವರೆ... ಮೊದಲು ಬೈಕ್ ಸವಾರರು ರಸ್ತೆಯಲ್ಲಿ ಕೊಬ್ಬಿ ನಿಯಮ ಗಾಳಿಗೆ ತೂರಿ ಬೈಕ್ ಓಡಿಸೋಡು ನಿಲ್ಲಿಸಬೇಕು........

  • @rajeshhk3031
    @rajeshhk3031 Před 17 dny +91

    ನಿನ್ನ ಅಹಂಕಾರ ಮುಗಿತು ಈವಾಗ 😂

  • @sreepalkalavathi4481
    @sreepalkalavathi4481 Před 5 dny +1

    KOALAKU THUMBIDHA KODA😂😂
    CAR FULL DAMAGE ANTHAY.
    1.50LAKHS ANTHAY.
    REPAIR GE 50.00 LAKHS ANTHAY

  • @dr.mshariff8541
    @dr.mshariff8541 Před 12 dny +1

    Bhavani and engineer du same video shortly release anthe
    Bidthirodu Kari idli anthe nijawa

  • @rameshreddy9364
    @rameshreddy9364 Před 5 měsíci +101

    ಇದು ಇವರು ನಿಜವಾದ ಬಣ್ಣ ಅಮಾಯಕ ಜನರ ಮೇಲೆ ಇವರ ದರ್ಪ ಇಂಥವರೆಲ್ಲ ಜನಸೇವಕರ, ಇಂಥವರಿಗೆ ನಮ್ಮ ಮತ ಕೊಡಬೇಕಾ ಆಲೋಚನೆ ಮಾಡಿ 🔥

  • @madnaprashanth3534
    @madnaprashanth3534 Před 5 měsíci +77

    1.5 ಕೋಟಿ ಕಾರು ಅದು ಹೇಗೆ ಬಂತು ಅಂತ CBI/ ED ತನಿಗೆ ಮಾಡಲಿ

  • @vanajaa467
    @vanajaa467 Před 10 dny +1

    Car ge kodo astu important ns magnige kotidare istu anyaya agthiralila

  • @madhubaby3710
    @madhubaby3710 Před 11 dny +1

    Police ge olle respect karovyavvnaa S I. Na 😂😂Hogo time athra banndre egge aggoduu

  • @onlyjustice10
    @onlyjustice10 Před 15 dny +55

    ಇದೋ ಆ ಪಾಪಿಯ ತಾಯಿ............ ?ಪಾಪದ ಫಲ ಈಗ ನೋಡಿದ್ರಾ........ ಎಷ್ಟು ದಿನಬೇಕಾಯ್ತು ನೋಡುದ್ರಾ....

  • @shubhammirje007
    @shubhammirje007 Před 5 měsíci +151

    ಇವಳ್ಯಾರು ಮಾರಿಮುತ್ತು ತರ ಆಡ್ತಾಳೆ. 😂

  • @netraramaiah9829
    @netraramaiah9829 Před 14 dny +1

    It is the mistake of the bike person who came in wrong direction.. If that person was dead who was responsible.. Anyone will get angry if that costly car is damaged.. Those are common words among fight all around in Karnataka 😂😂

  • @fayaz7501
    @fayaz7501 Před 14 dny +1

    1.5 cr car ante papa prajwal revanna hatra iskoli

  • @narasimhanaiknn
    @narasimhanaiknn Před 5 měsíci +43

    Insurance claim ಮಾಡ್ಕೊ ಎಷ್ಟು ಮಾತಾಡ್ತಿಯ.

  • @PkIaS
    @PkIaS Před 5 měsíci +104

    Ex PM, Ex PWD wife ಹಲ್ಕಾ ನನ್ನ ಮಗಳು.

  • @dronason
    @dronason Před 11 dny +1

    ಅಲ್ಲಿ ಅವಳಿಗೆ ಉಗಿಯೋರು ಯಾರೂ ಇಲ್ವ ...

  • @angryyoungman8132
    @angryyoungman8132 Před dnem

    Tinted glass defective number plate overspeed ella case haaki jadiri

  • @umapathiumapathi2145
    @umapathiumapathi2145 Před 5 měsíci +73

    ಈ ರೀತಿ ವರ್ತಿಸಿದರೆ ಸಮಾಜದ ಗತಿಯೇನು