Mandya Traffic Police : ಏಕವಚನದಲ್ಲೇ ಪೊಲೀಸರಿಗೆ ಯುವಕ ಫುಲ್ ಕ್ಲಾಸ್ | NewsFirst Kannada
Vložit
- čas přidán 19. 01. 2022
- Mandya Traffic Police : ಏಕವಚನದಲ್ಲೇ ಪೊಲೀಸರಿಗೆ ಯುವಕ ಫುಲ್ ಕ್ಲಾಸ್ | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to CZcams Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#MandyaTrafficPolice #Fine #TrafficPoliceKirik #BikeFineIssue #Hospital #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ಸೂಪರ್ ಬ್ರದರ್
ನಿಮ್ಮ ತರನೆ ಪ್ರತಿಯೊಬ್ಬರು ಪ್ರಶ್ನಿಸಬೇಕು
ಇಂತಹ ಸಂಧರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ.
ನಮ್ಮಲ್ಲಿ ಒಗ್ಗಟ್ಟಿದ್ದರೆ ಇಂತಹ ಭ್ರಷ್ಟಾಚಾರ ನಡೆಯುವುದಿಲ್ಲ.
ನೀನು ಲೋಪರ್ ಬ್ರದರ್
Qz3 1:24 🎉
ಅವನ ಮೇಲೆ ಪೋಲಿಸ್ರು 25 ಕೇಸ್ ಹಾಕಿ ಜಡದಿದ್ದಾರೆ ಇವಾಗ್ಲೂ ಆ ಕೇಸ್ ಲಿ ಕೋರ್ಟ್ ಸ್ಟೇಷನ್ ಅಲಿತಾ ಇದಾನೆ. ನೀವು ಬೇರೆಯವರಿಗೆ ಪ್ರೋತ್ಸಾಹ ಕೊಡಿ.
ಕೀ ಕಿತ್ತುಕೊಳ್ಳುವ ಅಧಿಕಾರ ಪೋಲಿಸರಿಗೆ ನೀಡಿದವರು ಯಾರು?
Avr hendthiru helrthare guru
ಅಯ್ಯೋ... ಅವ್ರಿಗ್ಯಾರು ನೀಡಬೇಕಾಗಿಲ್ಲ, ಅವ್ರೇ ತಗೋತಾರೆ😄😄
@@vinodgowda6698 ಪೋಲಿಸರ ತೊರ್ಡು ಹಿಚಕಬೇಕು
@@manjunathsagar318 😄😄😄 👌 All the best, Try maadi ondsala 👍👍
@@vinodgowda6698 ಏಕೆ ಅವರೇನು ದೊಡ್ಡ ದೆವರ ,,,,my foot
ಯಾರು ಏನು ಕೇಳದೆ ಕೊಡುತ್ತಾರೆ ನಿಮ್ ಧೈರ್ಯ great ಅಣ್ಣ 🙏🏻
ಘ
ಸಾರ್ವಜನಿಕರು ಬೆಂಬಲ ಕೊಟ್ಟಿದ್ದಕ್ಕೆ ಧನ್ಯವಾದಗಳು
ಚನ್ನಾಗಿ ಕೆಲಸ ಮಾಡಿದೆ ತಮ್ಮಾ.... ಎಲ್ಲರಿಗೂ ಹೀಗೆ ಅನುಭವ ಮಾಡಿಸಬೇಕು ....
O ko
ಮಂಡ್ಯದಲ್ಲಿ ಭ್ರಷ್ಟ ಪೊಲೀಸರ ಸಂಖ್ಯೆ ಹೆಚ್ಚಾಗಿದೆ
Baree mandya dalalla India full
Ful karnataka
ಇದು ಬರೀ ಮಂಡ್ಯದಲ್ಲಿ ಅಷ್ಟೆ ಅಲ್ಲ all over karnataka ಎಲ್ಲ ಹಿಂಗೆ ಇರೋದು.....
In not Mandya all over the Karnataka
@@mrganeshnikkamnavar7040 ಜನರು ಸರಿಯಾಗಿ ಕಾನೂನನ್ನು ಪಾಲಿಸಿದರೆ ಇಂತಹ ಸನ್ನಿವೇಶಗಳು ಇರುವುದಿಲ್ಲ.
ಒಳ್ಳೆ ಕೆಲಸ ಮಾಡಿದ್ಯಾ ಬ್ರದರ್ 👍👍👍
ಜನಗಳೇ ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಮ್ಮಲ್ಲಿ ರಾಜಕೀಯ ಅಳಿಸಿ ಪ್ರಾಜಕೀಯ ತನ್ನಿ ಇಡೀ ದೇಶವೇ ಬದಲಾಗಬಹುದು.
❤️ ಜೈ ಪ್ರಜಾಕಿಯ ❤️
ನಿನ್ನ ಕರ್ಮ ರಾಜಕೀಯ ಮತ್ತು ಪ್ರಜಾಕಿಯ ವ್ಯತ್ಯಾಸ ಏನು..
ಹೌದು ಸಾಹೇಬರೆ.
Saku bidappa yella onde
App only
Nija guru
ಸಾರ್ವಜನಿಕರು ಜೊತೆಗೂಡಿದ್ದು ಮೆಚ್ಚಲೇಬೇಕಾದ ಸಂಗತಿ. ಎಲ್ಲಾ ಕಡೆಯೂ ಅನ್ಯಾಯದ ವಿರುದ್ಧ ಸಾರ್ವಜನಿಕರು ಒಂದಾದರೆ ಬದಲಾವಣೆ ಸಾಧ್ಯ..!
S nija
@@NuraSheikh.
🚜
,,,,,,🇪🇬
Public silent agirode dodd problem
Adu Mandya Adke jana jothege idru. Adu oggattu.
Ayyo namma bangaloorinalli obbanoo support madalla. Halli janane vaasi.
Very good brave man... Every people should be like this...
Yes everyone should break the laws right?
Dengudru nodda
@@mansoormustafa9804
😊😊😊
@@mansoormustafa9804 bro imagine you are in his situation. Where your parent is serious in hospital and if you face this kind of problem. Then you'll understand
ಅವನ ಮೇಲೆ ಪೋಲಿಸ್ರು 25 ಕೇಸ್ ಹಾಕಿ ಜಡದಿದ್ದಾರೆ ಇವಾಗ್ಲೂ ಆ ಕೇಸ್ ಲಿ ಕೋರ್ಟ್ ಸ್ಟೇಷನ್ ಅಲಿತಾ ಇದಾನೆ. ನೀವು ಬೇರೆಯವರಿಗೆ ಪ್ರೋತ್ಸಾಹ ಕೊಡಿ.
ಇದು ನಮ್ಮ ಮಂಡ್ಯ ಅದ್ರಲ್ಲೂ ಮಂಡ್ಯ ಪೊಲೀಸ್ ಗಳಿಗೆ ತುಂಬಾ ದುರಾಹ್ನಕರ
When you are right, fight for your right. Be a Indian🇮🇳
ಇತ್ತೀಚಿನ ದಿನಗಳಲ್ಲಿ ಪಬ್ಲಿಕ್ ಮತ್ತು ಪೊಲೀಸ್ ನಡುವಿನ ಇಂತಹ ಘಟನೆಗಳು ಜಾಸ್ತಿಯಾಗುತ್ತಿದೂ ಜನಸ್ನೇಹಿ ಪೊಲೀಸ್ ಬರಿ ಹೇಳಿಕೆಯಲ್ಲಿ ಇವೆ ಪೊಲೀಸರು ಪಬ್ಲಿಕ್ ಜೊತೆ ಗೌರವಯುತವಾಗಿ ಮಾತನಾಡುವದನ್ನು ರೂಡಿಸಿಕೊಳ್ಳಿ
ಇನಸ್ಪೆಕ್ಟರ್ ಮಾತ್ರ ದಂಡ ಹಾಕೋ ಅಧಿಕಾರ ಕೊಡಿ. ಆಗ ಬೀದಿ ಬದಿ ವಸೂಲಿ ಸಲ್ಪ ಮಟ್ಟಿಗೆ ಕಡಿಮೆ ಆಗುತ್ತೆ. Below inspector let them only maintain traffic. That will be win win situation
nija
ಬೇರೆ ಅವರು ಇದೆ ಜಾಗದಲ್ಲಿ ಇದ್ದಿದ್ದರೆ ತುಳದೆ ಹಾಕಬಿಡವೆ ...😁😀😀😀ಚಿಂದಿ ಗುರು ..
Shata kittu Nati aktidda ...lovde sede
ಬೇರೆಯವರು ಅಂದ್ರೆ ಇನ್ಯಾರಪ್ಪ ಇರ್ತಿದ್ರು...?! ಇವರು ಇದ್ದವರೇನು ಆ ಹುಡುಗನ ಸಂಬಂಧಿಕರೇ..?!
@@RX-qo4yp ಲೋ ತಿಪ್ಪೆ ನನ್ಮಗನೇ.. MLA ಕಡೆಯವರಾಗಿದ್ರೆ ಅವನ ಎರಡು ಬೀಜ ಕಿತ್ತು ಬಾಯಿಗಿಡೋರು.. ಈ ಪುಣ್ಯಾತ್ಮ ಆಗಿದ್ದಕ್ಕೆ ಬರೀ ಬೈಗುಳದಲ್ಲಿ ಮುಗಿಸಿ ಹೋಗಿದನೆ
@@prashanth_pk Neenu nandu shata tari soole magne ba tunne unnu bolimagne nimmanu
@@RX-qo4yp ನಿನ್ ಭಾಷೆ ನೋಡುದ್ರೆ ಗೊತ್ತಾಗುತ್ತೆ ನೀನೆಂತ ಸ್ಲಂ ಅಲ್ಲಿ ಹುಟ್ಟಿರೊ ನಾಯಿ ಅಂತ.. ನಿನ್ನಂತೊರ್ ಹತ್ತಿರ ವಾದ ಮಾಡೋದು ಒಂದೆ, ಟ್ರೈನ್‌ಗೆ ತಲೆ ಕೊಡೋದು ಒಂದೆ..! ಹೋಗಿ ಹಾಲು ಕುಡ್ದು ಬಿದ್ಕೊ
ಗುರು ಬೆಂಕಿ 🔥 ನೀನು 🔥🔥🙌💯👍💪
REally superb...i like unity of Mandya people..God bless..whenevery one public suffers injustice all should unite
Good job vinod 👏👏👏... Lesson for police
Public should Unite against those traffic Police who asks Bribe, n this Person did Fantastic Job……
Ya 🔥
It's possible in Mandya
@@atozchannel5392 on m
ಕಷ್ಟದಲ್ಲಿದವರಿಗೆ ಸಹಕರಿಸಿ....... 🙏
ಸೂಪರ್ ಹುಡುಗ ಸರಿಯಾಗಿ ಬೆವರು ಇಳಿಸಿದ್ಯಾ
Moodsime. Police. Moodisime. Udugaru
ಅವನ ಮೇಲೆ ಪೋಲಿಸ್ರು 25 ಕೇಸ್ ಹಾಕಿ ಜಡದಿದ್ದಾರೆ ಇವಾಗ್ಲೂ ಆ ಕೇಸ್ ಲಿ ಕೋರ್ಟ್ ಸ್ಟೇಷನ್ ಅಲಿತಾ ಇದಾನೆ. ನೀವು ಬೇರೆಯವರಿಗೆ ಪ್ರೋತ್ಸಾಹ ಕೊಡಿ.
Please try unity among public like other wise it's difficult with officers
Daily shatad hath savra duddyonge 500 kottu helmet thagolak agala.. fst jana thikamuchkond rules follow madi amele og jagla adbeku.. aa sede soolemaga avn munde jana idare antha ast mathadavne yaru ila andidre saaar plss saar bidi saar antha nayi thara hinde baaala aladsironu.. fst janagal niv change agrayya amele bere avr bagge mathadranthe
@@koushikgowda4689 ಹೌದು ಬ್ರೋ ಎಲ್ರೂ ಕಾನೂನು ಪ್ರಕಾರ ವಾಹನಗಳನ್ನು ಓಡಿಸಿದರೆ ಈ ತರಹದ ಸನ್ನಿವೇಶಗಳು ಇರುವುದಿಲ್ಲ..
@@sushmitapoojary1992 exactly 👍👍
@@sushmitapoojary1992 0006
@@koushikgowda4689 hello adella secondary kk , key tagolo rules illa Andre tagobardhu Alva but rules break madidre Gina haaki notice kalsi adhu bittu key tagondu duddu katti katti antha sataysidre innen madtare Heli baydhe sumnirbekaaa
This is the common man power
ಆ ಪೊಲೀಸಪ್ಪ ಸ್ವಲ್ಪ ಹಂಗೆ.ನಂಗೂ ಅನುಭವ ಆಗಿದೆ.
ತಪ್ಪು ಮಾಡಿದ ಪೋಲಿಸರಗೆ ಹೊಡೆಯುವ ಅಧಿಕಾರ ಕೊಡಬೇಕು
Yalliadru etara incident kandobandali please public yallaru ottagi support madi 🙏🙏
Ya 🔥
@@atozchannel5392 Copied text is stored in the clipboard for 1 hour.
This is the situation of police department in India.
This is not the situation. Police have created the situation. Those police has to be suspended.
Use les police
Belongs to department.....😅😅
Over the night if they can bring demonetization, why can't they bring strict rules against department people, termination from duty is the only solution for all this problem, otherwise public will take action
Public must unite against police harassment
Super bro
Police navarige swalpanu manaviyathe irolla
Entha paristhitinalli news chanalnavaru thumba saport madabeku
Mandya davr tara janru ellu sigalla❤️❤️❤️❤️ unity superb.....
Unity na??? Yelru ninthkond nodta iddare😂
@@fantasysports3092 illa bro saryagi video nodi police na quistion madidare .... ide jagla bere district alli agidre yaru hatranu nintkoltirlila....
Oll Karnataka super atha heli kali yela kadde janaru super k fast karnatka atha heli k
ಅಣ್ಣ ಒಳ್ಳೆಯದಕ್ಕೆ ನಿಮ್ಮ Unity ತೊರಿಸಿ ಇಂತ ಸುಳ್ಳುಗಾರನಿಗೆ ಅಲ್ಲ
Really great job boy all the public should come forward and take action against police
Ya 🔥
S
ಅವನ ಮೇಲೆ ಪೋಲಿಸ್ರು 25 ಕೇಸ್ ಹಾಕಿ ಜಡದಿದ್ದಾರೆ ಅವನಿಗೆ ಹೊಡಿತಾ ಇದ್ದ ವಿಡಿಯೋ ಸಹ ವೈರಲ್ ಆಗಿತ್ತ ಇವಾಗ್ಲೂ ಆ ಕೇಸ್ ಲಿ ಕೋರ್ಟ್ ಸ್ಟೇಷನ್ ಅಲಿತಾ ಇದಾನೆ. ನೀವು ಬೇರೆಯವರಿಗೆ ಪ್ರೋತ್ಸಾಹ ಕೊಡಿ.
A sudden checking of the money in the pocket of the traffic police personnel should be done by anti corruption dept.
Also there should be a rule that traffic police checking vehicles should be near the cameras installed to identify those taking bribe.
Every people should be like this ❤️👍🏻
ಸೂಪರ್ 👌👌
Gud job bro 🤩
Super brother and public support 🤝👌👏👏elaru serkondu edbeku avarge
ಅವನ್ನು ಒಳ್ಳೆ ಕೆಲಸನೆ ಮುಡುವನೆ ಪೊಲೀಸ್ ಗೆ ಒಂದು ಬಿಡ್ಬೇಕಿತ್ತು
Government should take serious action against such Cops
*scraps
Government means cops
Yes ohabva alla guru Ellru ide
Mother health problem what he should do
Avre kithkond thinnoru innen kittu gudde akthare govt avru
That's the power of mandya peoples🔥🔥
Correct bro
Ogo Sule magne nam banglurnalli yeshtu aagillaaa itaaraaaa ... Nim avvun mindrugutnan magne only Karnataka ashte mandyaaa nu illaaa . Bangluru illaa nim avvun tullu illaaa😠😠😠😠
@@sureshkumarp9526 lo thagdu suresha eli buildup tagoloke barbeku..avnu helitirodu madya gatthu edi india ge gotthu..neng yak thika uri helu amikand erbeku..double helmet akond odado bangloreans nemge est erbekadre single helmet akond odado namge estu erbeda..
@@sureshkumarp9526 nen thika yalla arkondu helidru aste mandya gatthu 🔥🔥karnataka dalli ero yav janru gu baroke chancee ella..😂😂
Adikke mandya 25 varsha galinda development ilde hange irodu…
Alli irodu ond main road mathe naalku dodda beedi galu ashte… kudiyodu ispit aadodu bittu yenu gotilla haikluge… ambi anna irovag ashte development nodiddu.. amele enu illa…!!
Alla..... ಅವರು madiddu ತಪ್ಪೇ... ಕೀ kitkolo ಅಧಿಕಾರ police avrige illa...... ಆದರೆ.... ಅವರ ಸ್ಥಾನಕ್ಕೆ... ಬೇಡ ವಯಸ್ಸಿಗೆ ಆದರೂ ಮರ್ಯಾದೆ ಕೊಡಬೇಕು ಅಲ್ಲ್ವಾ..... ಅವಾಚ್ಯ ಶಬ್ದದಿಂದ ಮಾತಾಡೋದು ಒಬ್ಬ ಅಧಿಕಾರಿಗೆ sari alla..... ಆದರೆ ಸಾರ್ವಜನಿಕರ ಒಗ್ಗಟ್ಟಿಗೆ ಒಂದು ಮೆಚ್ಚುಗೆ ಕೊಡ್ಬೇಕಪ್ಪ.... ಎಲ್ಲ ವಿಷಯದಲ್ಲೂ ಇಂಗೆ idre... ಅದ್ಬುತ 👏👏👏
ಮಂಡ್ಯದಲ್ಲಿ ಇದು ಅತಿಯಾಗಿ ನಡೆಯುತ್ತದೆ.
A rule need to be implemented against these police people
Not only polive...fight like this with all currept govt officers
Good job
Public need to fight together
True.. bike person should be allowed to drive without helmet 😜 and police should allow it right
Enu shata public support !? Helmet hakade bike ride madabahuda ?
That's Mandya power!
ಏಕ ವಚನದಲ್ಲ ಮಾತನಾಡಿದ ವ್ಯಕ್ತಿ ಬಹಳ ಬುದ್ಧಿ ವಂತನೆಂದು ತಿಳಿದರೆ. ಅವನು ಮುಟ್ಟಲ್ಲ.
That man is insanely brave to talk like that
ಮಂಡ್ಯ ಬ್ಲಡ್
ಹಿತ ಪೋಲೀಸ ನಾಲಯಾಕೇ ಪೋಲೀಸ ಯಲ್ಲಿ ಪೋಲೀಸರ ಹೇಸರ ಕೇಡಸತೀರ ಲೇ
ಸೂಪರ್ ಬ್ರದರ್ ಲಂಚ ತಿನ್ನುವ ಪೊಲೀಸ್ ಗೆ. ಸರಿಯಾಗಿ ಬುದ್ಧಿ ಕಲಿಸಿದ್ದಿಯ
Bro Super... Idu Bangalore tropic police Sokku...
Shame on these police..😡 ella police ra maryade hogatte.. thu.. nim janmakke..
I proud to be a son of police officer.❤️🇮🇳
As per Motor Act, no police men have the rights to snatch the vehicle key. If so, owner has all the rights to file a complaint against the police men
True. They have right to only cut challan. They can't even demand on spot fine. Feel sorry for the man here. I doubt if he got his vehicle back easily
Mucho loafer
@@Govardhangopal shut up uneducated fool
Public people are not theives to snatch the keys
Yee
👌👍👌👌👌👌
ಆ ಪೊಲೀಸ್ ನನ್ನು dissmiss ಮಾಡಬೇಕು ಸ್ನೇಹಿತರೆ 🇮🇳
People done good job.👍
I feel Banglore youths should learn from this guy👌🤺
ಅವನ ಮೇಲೆ ಪೋಲಿಸ್ರು 25 ಕೇಸ್ ಹಾಕಿ ಜಡದಿದ್ದಾರೆ ಅವನಿಗೆ ಹೊಡಿತಾ ಇದ್ದ ವಿಡಿಯೋ ಸಹ ವೈರಲ್ ಆಗಿತ್ತ ಇವಾಗ್ಲೂ ಆ ಕೇಸ್ ಲಿ ಕೋರ್ಟ್ ಸ್ಟೇಷನ್ ಅಲಿತಾ ಇದಾನೆ. ನೀವು ಬೇರೆಯವರಿಗೆ ಪ್ರೋತ್ಸಾಹ ಕೊಡಿ.
Public should not expect everything to be done by government... get united and fight against these people
There is no system in place to expect good policing or governance in India. Which party is in power is least important
good job brother
ನಮ್ಮ ಮಂಡ್ಯದ ಜನ ಸ್ನೇಹಕ್ಕೂ ಬದ್ದ, ಅಗತ್ಯಬಿದ್ದರೆ ಸಮರಕ್ಕೂ ಸಿದ್ದ.....
ನಮ್ಮ ದೇಶನ ಕಾಪಾಡೋರು ಯಾರು ಭಗವಂತ 😶😶😶😶
MODI NAMO GANAPATHI
Army. Paramilitary. Ndrf aste bro
Third class government
Super Anna video madidhke ♥️♥️♥️
Super bro and public good work fight for right
Everyone do this type lesson to every currept officers for better City
Thus boy teached a good lession to this traffic police
Excellent Vlog 💞👍💖
ಮಂಡ್ಯ 👌👌👌
very good
Mandya true blood.. guts to fight for justice
@@vivekcom5388 true but it's not fair to target innocent ask them to come vl show much more worst criminals then this traffic voilation
ಅವನ ಮೇಲೆ ಪೋಲಿಸ್ರು 25 ಕೇಸ್ ಹಾಕಿ ಜಡದಿದ್ದಾರೆ ಅವನಿಗೆ ಹೊಡಿತಾ ಇದ್ದ ವಿಡಿಯೋ ಸಹ ವೈರಲ್ ಆಗಿತ್ತ ಇವಾಗ್ಲೂ ಆ ಕೇಸ್ ಲಿ ಕೋರ್ಟ್ ಸ್ಟೇಷನ್ ಅಲಿತಾ ಇದಾನೆ. ನೀವು ಬೇರೆಯವರಿಗೆ ಪ್ರೋತ್ಸಾಹ ಕೊಡಿ.
Hats off to u brother
Super bro ❤
Shameless Police... They always stand and collect in Sanjay circle and Holalu circle..
Spot fining is cancelled still they are collecting
Bro who told you that spot fine has cancelled
@@vigneshrao8019 After Bommai became CM, he did announce in news
Can you post the rule number from RTO which prohibits inspector from seizing vehicle if person can't pay sPot fine ?
@@sandeepraju1254 Bommai didn't remember rule number. But there is always news article is written that, a person has time to submit asked documents to police. You cannot seize the vehicle immediately.
ಇತರ ಮಾಡೋ ಪೊಲೀಸರಿಗೆ ಧಿಕಾರ ಧಿಕಾರ
Very good bro valeya ಕೆಲಸ ಮಾಡಿಯ bro
E dirya yellge ಬರಬೇಕು bro
Public should get united
I am from bagalkot... I love mandya people....
shame shame police department ge
Times when public should take up weapons just to serve some justice on the spot.
Super Bro
4:25 ಸತ್ಯವಾದ ಮಾತು
ನಮ್ಮ ಮಂಡ್ಯ💪
Helmet is for safety.... Why this fellow is not wearing it? And what ever the reason it's not acceptable to drive bike without helmet.... Why to blame police...
If the same bike driver met with an accident and have head injury due to not wearing helmet? That's why government should not allow driving without helmet
wow super aagi helidri bro
They're not supposed to take vehicles key also if person is not having money they should send notice to their home address instead of creating ruckus for public only photo they can take of vehicle and person for sending Notice
So if you don't have money they should be sending notice so when you get money you will pay .what is this .
@@gowrishankarm.r2691 ,this is the govt rule, order of supreme court
@ CM, health minister, Home Minister, Mandya DC - do you guys even care for the common man. Authorities are here to help and facilitate law & order and not to so in humanly exploit the common people. Like these there have many incidents in Mandya.
Rather than turning a blind eye, ensure there is right kind behavior from top.
These law enforcement officers are to be trained on humanity.
Superb bro
Supot to pepol
U need dictionary
@@rohithraoss You need dictionary
@@rohithraoss ababa oxford kid spotted😂
ಎಲ್ಲಾ ಪೊಲೀಸರಿಗೂ ಟ್ರಾಫಿಕ್ ಪೊಲೀಸ್ ಗೋ ಇದು ಪಾಠ ಆಗಬೇಕು ಐದು ರೂಪಾಯಿಂದ ಹತ್ತು ರೂಪಾಯಿ ನೂರುಪಾಯಿ ಎಂದುಕೊಳ್ಳುತ್ತಾರೆ ಸಾವಿರ ಫೈನ್ ಕಟ್ಟಿಸಿಕೊಳ್ಳುತ್ತಾರೆ ಇದರಲ್ಲಿ ಹೆಲ್ಮೆಟ್ಕೊಡಲಿ ಕೊಡಲಿ ಇವರಪ್ಪನ ಗಂಟ ಪೋಲೀಸ್ಗೆ ಏನಾದರೂ ಹೋಗುತ್ತಾ ಮನುಷ್ಯರ ಮನುಷ್ಯರತರ ಬದುಕುವುದನ್ನು ಕಲಿಯಿರಿ ಆ ಯುವಕನನ್ನು ಮೆಚ್ಚಿಕೊಳ್ಳಬೇಕು ಎಲ್ಲರೂ ಇದೇ ತರ ಮಾಡಿ
Hun guru! Elriguu suppota kodu!
Suppota season idalvalla !!
Good thing people around him stood up.
Good job..bro
ನಮ್ಮ ಮಹಾಜನಗಳು ಸಪೋರ್ಟ್ ಮಾಡಬೇಕು
Rule No 1 - No police has the right to take the Key from the vehicle owner!?
Fine kotmele opas kodbeku anthanu edhe
@Mithilesh Rathod ಯಾರ್ಲ ಅಣ್ಣ ನೀನು ಸೇಡೆ 😂
Public Should Be In This Unity Always!!!
ಓಲಟ,ಕರ,,,
ಓಲೈ ಬ
ಓಲೈಬುದೀ ಕಲಿಸಿದ್ದ,ಸರ,ಧನ್ಯವಾದಗಳ ಜಯಕರ್ನಾಟಕ
Very good Anna .....
Police should maintain there respect .they should not use bad language .
Thu nin janmake avar amma usar elde bidogidare respect kodbeka ninu manushya na yapa
Police bikshe keldange kelidre duddu kottu keradalli hodibeku...
Public should raise their voice Bec humanity vis important
Good job Bro👍
Sir key kitkondre enmadbeku dayavittu tilisi
Cheers!! To the person..⚡ this is Common incident which take place..
In order to stop this kind of public harassment we public should gather whever we find some one in this kind situation... 💯
This wat unity called....he being a common man wears mask and follows rules.... being a police not even wearing mask....rules are just for common people 😏
Agreed
ಸಾವಿರ ಅರ್ಜೆಂಟ್ ಕೆಲಸ ಇರ್ಲಿ ತಲೆಗೆ ಹೆಲ್ಮೆಟ್ ಹಾಕ್ದೆ ಬೈಕ್ ಓಡಿಸ್ಬೇಡಿ ಕನ್ರಯ್ಯಾ. ಆಕ್ಸಿಡೆಂಟ್ ಆದ್ರೆ ಸಾಯೋದು ನೀವು ಪೊಲೀಸ್ ಅಲ್ಲ... ಅದೆಲ್ಲ ಇರೋದು ನಿಮ್ ಸೇಫ್ಟಿಗೆ
Bro avnu fine katidane ....adre fine katidane anta slip kodbeku .....ahh slip kotilla Andre adu lancha thara ....avnu slip kodi ...lancha yak thogothira antha kelthi Dane
Benki Anna 🔥