Aravind Limbavali Daughter : MLA ಅರವಿಂದ ಲಿಂಬಾವಳಿ ಪುತ್ರಿಯ ರಂಪಾಟದ ಫುಲ್ ವಿಡಿಯೋ | NewsFirst Kannada
Vložit
- čas přidán 8. 06. 2022
- Aravind Limbavali Daughter : MLA ಅರವಿಂದ ಲಿಂಬಾವಳಿ ಪುತ್ರಿಯ ರಂಪಾಟದ ಫುಲ್ ವಿಡಿಯೋ | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to CZcams Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#AravindLimbavaliDaughter #BJPMLA #TheCapitolHotelBangalore #TrafficPolice #TrafficFine #BJP #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ಇದೆ ವಾದ ಸಾಮನ್ಯ ಮನುಷ್ಯ ಮಾಡಿದರೆ ಪೊಲೀಸರು ಓದ್ದು ಒಳಗಿ ಹಾಕಿರೋವರು ಇವಾಗ ಹೇಗೆ ನಿಶಬ್ಧ ವಾಗಿದರೆ ಪೊಲೀಸರು 😂😂😂
Kamle kannu
👌👌👌
aa thata olgade akolla bidu guru sul yak helthiya
100
Yes
if this argument was done by common man than direct to station.. whome to blame politician or police?
Law only for common ordinary people
Only common people responsible
ನಿನ್ನೆ, ಯಾರೋ ಮಾಡಿದ ತಪ್ಪಿಗೆ ನನಗೆ notice ಕೊಟ್ಟಿದ್ರು ಸಂಚಾರ ಪೊಲೀಸ್.....ಯಾರೋ ಹೆಲ್ಮೆಟ್ ಹಾಕಿರ್ಲಿಲ್ಲ, ಸಿಸಿಟಿವಿಲಿ ಸರಿಯಾಗಿ ಜೂಮ್ ಮಾಡದೆ, number plate ತಪ್ಪಾಗಿ ಅರ್ಥ ಮಾಡಿಕೊಂಡು ನನಗೆ notice ಕೊಟ್ಟು, ನಾನು ನಗರ ಪೊಲೀಸ್ ಆಯುಕ್ತ ಕಛೇರಿಗೆ ಬಿಟ್ಟ ಕೆಲಸ ಬಿಟ್ಟು ಭೇಟಿ ಕೊಡಬೇಕಾಯ್ತು, ನಂತರ ಸಿಸಿಟಿವಿ ಪರಿಶೀಲಿಸಿದಾಗ ಅದು ನಾನಲ್ಲ ಅಂತ ತಿಳಿಯಿತು ಪೊಲೀಸರಿಗೆ 🤦🤦🤦🤦🤦.
Police sulemaklu
Police avru mla Kai gombegalu
ನಿನ್ನ ಮದ್ವೆ ಆಗೋ ಗಂಡನಿಗೆ ಇವಾಗ್ಲೇ 🌺 ಓಂ ಶಾಂತಿ🌺 ಅಣ್ಣ...
😂😂😂
🤣🤣🤣
😂😂😂😂😂
😂😂😂
😂😂😂😂😂
What would have been the situation if a common man had argued like this??
The abusive words she's using shows her culture and how she's being raised👏👏
MLA ಮಕ್ಕಳಿಗೆ ಒಂದು ನ್ಯಾಯ. ಜನ ಸಾಮಾನ್ಯರಿಗೆ ಒಂದು ನ್ಯಾಯ. ಒಳ್ಳೆಯ ಪೋಲೀಸರು
Idu badalaagabeku
Jai modi. Sule maga bjp govt
@@anasjalsoor8858 ಲೇ ನಿನ್ ಅಮ್ಮನ್ ಸೂಳೆಗೆ ಹುಟ್ಟಿರೋ ಸೂಳೆಮಗನೇ ನಿನ್ ಅಮ್ಮನ್ ಗಾಂಡು ಮೋದಿ ಬಂದು ನಿನ್ ಅಮ್ಮನ್ ಕೆಯ್ದು ಹೋದ್ನಾ ಗಾಂಡು ಕಾಂಗ್ರೆಸ್ ಅವ್ರಿಗೆ ಹುಟ್ಟಿರೋ ಸೂಳೆಮಗನೇ 😠😠😠
💯
Chapli tagond hodiri 😡
MLA,MP ಆಗೋದು ಜನಗಳ ಮತ ಭಿಕ್ಷೆಯಿಂದ...ನೆನಪಿರಲಿ..
Howdhu
alla EVM 😎
13 pending cases against the car, fines not yet paid. and she says "You send people to my home, I will pay the fine." If you are MLA's kid, you should quietly pay the fine without creating a scene and bringing your dad's name down by this shameful, high handed conduct.
True...his father has very good name
She has no money? How shameful being a politicians daughter she wants someone to come to her house to collect fine? Ty shld call sm lady police....the problem is these idiot politician use their power and punish the police officers 🤔ty take revenge
Come to home to have fun
ಒಮ್ಮೆ ಟ್ರಾಫಿಕ್ ಪೊಲೀಸ್ ಅಸಮಂಜಸವಾಗಿ ನನ್ನನ್ನು ರಸ್ತೆಯ ಮಧ್ಯ ನಿಲ್ಲಿಸಿದ್ದಕ್ಕೆ, ಅವರನ್ನು ಪ್ರಶ್ನಿಸಿದ್ದೆ. ಅದಕ್ಕೆ ಅವರು ನನ್ನ ಮೇಲೆ ಹಲ್ಲೆ ಮಾಡಲು ಮುಂದಾದರು.
ಈಗ ನನಗೆ ಅರ್ಥವಾಗುತ್ತದೆ. ಏಕೆಂದರೆ ನಾನು ಜನಸಾಮಾನ್ಯ.
In India all
In Democracy all are equal and some are more equal
100% ಗಾಂಜಾ ಪಾರ್ಟಿ ಅನ್ಸುತ್ತೆ. ವಿಚಿತ್ರವಾಗಿ ಅಡ್ತಾಳೆ
100% ಗುರು
ಗಾಂಜಾ ಮತ್ತು 40% ಲೂಟಿ ದುಡ್ಡು
Adaku mele!!😂😂😂
👍
No no call girl erbeku😂😘😂
ಡ್ರಗ್ಸಾ,,, ಡ್ರಿಂಕ್ಸಾ,,???
""ಪಾಪ ಪಾಂಡು" ತರ
ಪೊಲೀಸ್ನವರು, ಇವಳ ನಾಟಕ
ನೋಡುತಿದ್ದಾರೆ.🤣🤣🤣
ಪಾಪ,ಈ ಪೊಲೀಸ್ ಕೆಲ್ಸ,,,
ಎಷ್ಟು ಕಷ್ಟ🤪🤪🤪
Common peoples ide rithi madidre avagu Inge madthidra avga avre ge full easy
Avru sumne mathadoke bittu shoot madkothudare silent agi
@@ramjon8505 bvc galu gaadi seize madtha idru nan shata
ಕ್ಯಾಮೆರಾ ನೋಡಿದ್ದು ಅಷ್ಟೇ... ಅಕ್ಕಾ ಹೇಗೆ ಒಡ್ತವಳೇ ನೋಡಿ 😂,.... ಅಕ್ಕಾಗೆ ನಿಂಬೆ ಹುಳಿ ಚಾಕುಲೇಟ್ ಕೊಡ್ರೋ
👌👌👌
MLA sir ಮಗಳಿಗೆ ಒಳ್ಳೆ ಸಾಂಸ್ಕೃತಿ ಕಲಿಸಿದ್ದಿರ
I don't understand why police is so polite when it comes to powerful people,
Answer is in ur question only 'powerfull'
Very true, if some common people daughter would have been there in her place, that girl would have really got tight slap on her cheek and pulled to station...
ಕಂಡದ್ದೆಲ್ಲ ನಿಜವಲ್ಲ ಬ್ರೋ
Every level of governance runs on capitalism in India. Public too part of the same game, not just police.
Kuch bhi! You said that powerful! The only reason
M L A.ಮಕ್ಕ ಳಿಗೆ ಒಂದ್ದ ಕಾನೂನು ಜನ ಸಾಮಾನ್ಯರಿಗೆ. ಒಂದ ಕಾನೂನು ನಮ್ಮ ರಾಜ್ಯದಲ್ಲಿ
ಹದಗೆಟ್ಟ ವ್ಯವಸ್ಥೆ ನಮ್ಮದು..
E BJP congress jds naavu katto tax na nungi neer kudithavre
ದಂಡ ಮನೆ ಪೋಸ್ಟ್ ಗಾದರು ಬರತ್ತೆ. ಮರ್ಯಾದೆ ಮಾತ್ರ ಹೋಯಿತು.
Yanta dagar evluuu
ನಮ್ಮ ರಾಜ್ಯ ಅಷ್ಟೇ ಅಲ್ಲ ಎಲ್ಲ ರಾಜ್ಯದಲ್ಲೂ ಇದೆ
ಮಹಾನ್ ಗರ್ವಿ, ಅಹಂಕಾರಿ ನಡುವಳಿಕೆ!
Police did Good Job... this is called equality ✌️🌟
ಒದ್ದು ಒಳಗೆ ಹಾಕಿ ಬೆವರ್ಸಿಯನ್ನು.
drugs munde avlu🤣
ಕಾಂಗ್ರೆಸ್ ಅಲ್ಲಿ ರೌಡಿ ನಲಪಾಡ್.
BJP ಯಲ್ಲಿ ರೌಡಿಬೇಬಿ ಅರವಿಂದ್ ಲಿಂಬಾವಳಿ ಮಗಳು.ಒಳ್ಳೆಯ ಕಾಂಬಿನೇಷನ್.
Ebrige mauve madi
ಹನಿಮೂನ್ ಗೆ ಕಲಸೋಣ
Ivnu Kari idli irbeku
😀😂
@@mahendrakr9985 😆😆
This shows her culture see the words she is using
hats off to her parents
Money & power speaking
Well Said
Her father is also like this.. he is more worst..
We all think there was a justice by charging a penalty? Just imagine a common man had spoken in same tone to the police men? The vehicle would get seized and assault case would have put on a common man
ಹೆಣ್ಣಿಗೆ ಸಂಯಮ ಇರಭೇಕು ಯಾರದ್ರೇನು ಒಳಗೆ ಹಾಕಿ
ಹೆಣ್ಣಿಗೆ ಸಂಯಮ ಇರಬೇಕಾ? ಗಂಡಸಿಗೆ ಇರಬಾರದಾ?
@@MK-lh3xd ಗಂಡು ಕೆಟ್ಟರೆ ಹೆಣ್ಣು ಗಂಡನ್ನ ಸರಿದಾರಿಗೆ ತರುವ ಶಕ್ತಿ ಅವಳಿಗೆ ಇರುತ್ತೆ ಹೆಣ್ಣು ಕೆಟ್ಟರೆ ಒಂದು ಸಂಸಾರವೆ ಹಾಳಾಗತ್ತೆ ಹೆಣ್ಣು ಶ್ರೇಷ್ಠ ಅದಕ್ಕಾಗಿ ನಾನು ಹೇಳಿದ್ದು ಹೆಣ್ಣಿಗೆ ಸಂಯಮ ಮುಖ್ಯ
ಇದೆಲ್ಲ ಹೆಣ್ಣಿನ ತಲೆಗೆ ಜವಾಬ್ದಾರಿ ಹೊರಿಸಿ ತಾವು ಮಾತ್ರ ಆರಾಮಾಗಿ ಇರೋದಕ್ಕೆ ಮಾಡಿರುವ ಸಂಪ್ರದಾಯ. ಗಂಡಿಗೆ ಜವಾಬ್ದಾರಿಯಿಂದ ಇರೋದಕ್ಕೆ ಏನು ಕಷ್ಟ?
@@MK-lh3xd ಅಮ್ಮ ಗಂಡು ಸ್ವತಂತ್ರ ದಿಂದ ಇರಲಾರ. ತಾಯಿ ಹೆಂಡತಿ ಇಬ್ಬರಲ್ಲಿ ಯಾರಾದರು ಅವನ ಹಿಂದೆ ಇರಲೆ ಭೇಕು ಹಾಗೆ ಅವನು ಸ್ವತಂತ್ರದಿಂದ ಬಾಳುತ್ತಾನೆ ಎಂದರೆ ಅವನು ಆಧ್ಯಾತ್ಮಿಕ ವ್ಯಕ್ತಿ ಆಗಿರ್ತಾನೆ ಸನ್ಯಾಸ ಜೀವನ ನಡೆಸ್ತಾ ಇರ್ತಾನೆಅಂತಾ ಅರ್ಥ ಒಂದು ವೇಳೆ ತಾಯಿ ಹೆಂಡತಿ ಆಧ್ಯಾತ್ಮಿಕ ಬದುಕನ್ನು ನಡೆಸ್ತಿಲ್ಲ ಅಂದರೆ ಅವನ ಬದುಕು ಸತ್ವವಿಲ್ಲದ ಬದುಕು ಬರಡು ಬದುಕು ಅವರಿಗಿಂತ ಪ್ರಾಣಿಗಳು ಉತ್ತಮ ಆದರೆ ನಾನುನಿಮಗೆ ಹೇಳಿರುವವಿಚಾರವನ್ನರ್ಥ ಮಾಡಿಕೊಳ್ಳಲು ವಿವೇಕಮುಖ್ಯ ಆಗುತ್ತೆ
ಎಸ್
MLA ಮಗಳು ಎಂಬ ಗವ೯ ಪೋಲಿಸ್ ನವರು ಒಳ್ಳೆಯ ಕೆಲಸಮಾಡಿದ್ದಾರೆ 🙏
👌
ಎಲ್ಲರಿಗೂ ಕಾನೂನು ಒಂದೇ. ಇವರೇನೂ ಆಕಾಶದಿಂದ ಉದುರಿಲ್ಲ. ಅಷ್ಟು ಜನ ಪೊಲೀಸ್ ಅಧಿಕಾರಿಗಳು ಸಮಯ ಅಪವ್ಯಯ ಮಾಡಿದ್ದಕ್ಕೆ ಎರಡು ಪಟ್ಟು ದಂಡ ಹಾಕಿ 3 ದಿನ ಜೈಲಿಗೆ ಹಾಕಬೇಕು.
God bless those who marry her or even have to do her!
ಒದ್ದ್ ಒಳಗ್ ಆಕ್ಬೇಕು ಅಂತವರ್ನ 😠😡😡😡😡😡😡😡ಅವಗ್ ಬುದ್ದಿ ಬರುತ್ತೆ ವೀಡಿಯೊ ಮಾಡಿದವರಿಗೆ ಧನ್ಯವಾದ ಗಳು🙏🙏🙏🙏🙏🙏
Super
Badavara maklu RSS Dharma huchu agi RSS join agthare MLA maklu Foreign car alli Maja madthare.....
Avara maja avara jeevakke apaya.
ಅವಮ್ಮನ ವೇಷ ಭೂಷಣ ನೋಡಿ..ಭಾರತೀಯ ಸಂಸ್ಕ್ರುತಿ, ಇವೆಲ್ಲ ಬೇರೆಯವರಿಗೆ ಬೋಧಿಸಲು ಮಾತ್ರನಾ?ಪಾಲನೆ ಮಾತ್ರ ಶೂನ್ಯ.ಭಾರತ ಮಾತಾ ಕಿ ಜೈ
Avla luthu afiri
Nija
ಚಕ್ರವ್ಯೂಹ - ಜನರಿಗೆ ಪೋಲಿಸ್ರ ಭಯ... ಪೋಲಿಸರಿಗೆ ಜನಪ್ರತಿನಿಧಿಗಳ (ಮಕ್ಕಳನ್ನು ಸೇರಿಸಿ) ಭಯ.. ಜನಪ್ರತಿನಿಧಿಗಳಿಗೆ ಮತದಾರರ (ಮತ ಬೀಳಲ್ವೋ ಅಂತ) ಭಯ.. ಮತದಾರ ಪ್ರಭುಗಳಿಗೆ ಪೋಲಿಸರ ಭಯ...
ಗಂಡನಿಗೆ ಹೆಂಡ್ತಿ ಭಯ, ಹೆಂಡ್ತಿಗೆ ಜಿರಳೆ ಭಯ, ಜಿರಳೆಗೆ ಗಂಡನ ಭಯ 😂 (ಬರೀ ಕೈಯಲ್ಲೇ ಜಿರಳೆ ಹಿಡಿದು, ಮನೆ ಹೊರಗೆ ಬಿಸಾಕ್ತಾನೆ ಗಂಡ).
Ferrari LA ferrari.. ಜಿರಳೆ ಪರಾರಿ Mr. ಫೆರಾರಿ....😂😂😂
@@Yash-td1gu 🤣😅😂😂😂😂
ಬೆಳಿಗ್ಗೆ ಬೆಳಿಗ್ಗೆ ನಿಮ್ಮ ಕಾಮೆಂಟ್ ತಲೆ ಕೆಡ್ಸಬಿಡ್ತು ಬ್ರದರ್ 😂😂 ಬೆಂಕಿ 🔥🔥🔥
@@sanjayrmmarakumbi3722 😍😍 ಧನ್ಯವಾದಗಳು ಸಾರ್... 😁
If some common person talked like this, Aeroplane mode would have been ready!!
VIP culture should be abolished by law. Sadly, no political party wants that
Agree
Imagine if this argument was made by a normal person or poor people.... they would have slapped or taken to police station for aeroplane treatment...
ಅಧಿಕಾರದ ದೃಪಿಯೋಗ ಡ್ರಿಂಕ್ಸ್ ಮಾಡಿದಳೇ ಏನು ಚೆಕ್ ಮಾಡಿ
Ivulge oddu case olage haki bevasri mundena 😡😡😡😡😡
Sor
Oddu olage haakodu samanya janaranna matra. Ivalanna muttidare police appanna oddu bere kade transfer maadthare.
@@anagee2087 fine kattiskondralla😆😆😆 konegu...
ಸೂಪರ್ ಕಾಪ್ಸ್ ಆಫ್ ಕರ್ನಾಟಕ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Police done a very great job 👍 akka full kudididale😆
😂ಇವಳ ವೇಷಭೂಷಣ, ಸೊಕ್ಕು ಅಬ್ಬಾ ಬಿಜೆಪಿ ಅವರ ಆದರ್ಶ ಹಿಂದೂ ನಾರಿ.
ಇದೆ ಸ್ಥಳದಲ್ಲಿ ಬೇರೆಯವರು ಇದ್ದಿದರೆ ಪೋಲೀಸ್ ಅವರ ಟ್ರೀಟ್ಮೆಂಟ್ ಬೇರೇನೆ ಇರ್ತ್ತಿತು.
👌👌👌👌🤣
100%
ವೇಷ ಭೂಷಣದಲ್ಲಿ ಏನು ತಪ್ಪು ಕಂಡು ಹಿಡಿದೆಯಣ್ಣಾ?
Bolimagne bjp congress anta illa yella MLA makludu ide kathe
ಒದ್ದು ಒಳಗೆ ಹಾಕಿ, ಇಲ್ಲ ಮುಚ್ಚಿಕೊಂಡು ಹೋಗರೋ..ನೀವ್ಯಾವ ಪೋಲೀಸ್ರೋ.
MLA should take responsibility of the issue and resign. and the Police should take necessary action as per law against the Daughter of the MLA
ಇದೆ ಸಾಮಾನ್ಯ ಜನಗಳು ಮಾಡಿದರೆ ಮುಗಿದಿತ್ತು ಕಥೆ...
In our country ego is the big problem should respect the law first
ega heli kadar sir saudhige hogi nodi aliyavru polesarige eshtondu gawrawa kodtarenta.
@@hafsaabbas415 adu monarchy country kanappa
Police politeness overdosing power superb bro 🙏
What a lovely people. Wow what a lovely manners in these people?
Much love for camera man 😍❤️
MLA nimbehuli bolimaga idakke answer helbeku 🤣🤣🤣
😁
ಯಕಣ್ಣ ನಿಂಬೇಳುಳಿ ಬಗ್ಗೆ ಬಳ ಹುರಿ ನಿಮ್ಗೆ ಹಕಿದ್ರ ನಿಮ್ಗೆ ಕೆಳಗೆ😁😁
ಶಾಸಕರ ಮಗಳದ್ರೆ ಇವ್ಳ್ ಹೇಳಿದ್ ಕೇಳ್ಬೇಕಾ ಹಃಕಾರ.. ಅಟ್ ಸೋಫ್. ಪೊಲೀಸ್ 👍
Guru normal person agidre aeroplane ✈️
@@prajwalm4870 ನಿಜ brother
Awesome...
Instead of arguing this much, she should have paid a fine or asked that friend to pay earlier. .
ಅಬ್ಬಾ ಏನು ದೌಲ್ಲತು,
Olle maryadhe police ge 😂😂😂....... common man agidre police avru estothige avn aeroplane atsiroru 😂😂😂........
ಇದರಲ್ಲಿ ರಂಪಾಟ ವೇನಿದೆ? ಪೊಲೀಸರನ್ನು ಪ್ರಶ್ನಿಸಬಾರದಾ?
cameraman hats up......dedicated to work
ದಿಸೀಜ್ ದೀ ಪವರ್ ಆಫ್ ರೂಲಿಂಗ್ ಪಾರ್ಟಿ ಇನ್ ಕರ್ನಾಟಕ ಜೈ ಕಿಸಾನ್ ಜೈ ಕಿಸಾನ್
If it was a common man, then police would have manhandled him..
MLA ಮಗಳಾದ್ರೇನು MP ಮಗಳಾದರೇನು rools ಎಲ್ಲರಿಗೂ ಒಂದೇ
I believe in equality for everyone.
When cops didn't care about who is her father is , she changed her tone and started giving respect
Avrappa eno father of the nation anno range ge pose kodtale 🤣 madodella Maadi better not post it anta awaz haktale kudidbit gaadi odsidre hinge agodu
avr appa adhe limbavali... salingi cd bandithala avne 😂😂😂
Timestamp??
Even the elected persons behave politely because of public , where as these children should be taught behaviour.
ಒದ್ದು ಒಳಗ್ ಹಾಕಿ ಸರ್ ಇಂತವರಿಗೆ ಏನ್ ನೋಡ್ತೀರಾ
ಕುಣಿಗಲ್ ಕುದುರೆ ಹಾಗೆ ಇದ್ದಾಳೆ Hmmmmm🔥
ಒಳ್ಳೆ ಗುಣವಿಲ್ಲದ ವ್ಯಕ್ತಿಯ ಅಂದ ಹಳಸೋಗಿರೋ ಹಣ್ಣು ಇದ್ದ ಹಾಗೆ. ಕೊನೆವರೆಗೂ ವಾಸನೆ ಬರತ್ತೆ
Chapli ali odiri😠😠😠
Yelley c t ravi k s huchappa prathapa simha ega mathnaduvu ke heli
How many are watching this video repeatedly just to see Nimbavali daughter.. ;)
Yaaru appa neevu?
Super sir
This can only happen in india. If it was Dubai . They could have arrested and sentenced for 1 month jail for creating drama
Mostly alcohol and drugs effect.. police and NCB shud enquire her..
Yardu thagondre drugs Ene otige thagindre badhktara bro
Right way she is behaving looks have some liquor or drugs shots..
This shows what culture they have grown. Police should take all actions and file charges as per provisions of law. It seems political people are using their background as identify card and are having their own rules and regulations. Police should whip them
ಕಾಚ ಬಾದಾಮ್ ಜ್ಯೂಸ್ ಕೊಡಿ ಅವಳಿಗೆ
ಇದು ಒಂದು ಒಳ್ಳೆ ಕೆಲಸ ಮಾಡಿದ್ದಾರೆ ನಮ್ಮ ಪೊಲೀಸ್ ನವರು.
100%%
Common peoplege ondu rule. Politician maklige ondu rule. System e reeti ಇರೋವರೆಗೆ ಉದ್ದಾರಗೋಲ್ಲ.
Nija helidri..saakshaath krishna paramaatma innond avataara yetti bandru e system sari madoke agalla
Nija helidri..saakshaath krishna paramaatma innond avataara yetti bandru e system sari madoke agalla
Dear PPL, I just have an humble question to you all... Who elects these public representatives? Aren't we responsible for their position.. we either vote them, or plan for a long holiday or don't step out to vote.. I'm sure we all wouldn't cos we all are confined to our job, our family and to ourselves... Pls join or make local groups to eradicate these bad elements.... Public Servant... We r the public, they are the servants... he makes money from our taxes. Pls get up.
ನಮ್ಮ ಅಪ್ಪ MLA,MP, MINISTER, IG DGP ಇವರಿಗೆ ಒಂದು ಕಾನೂನು ?
If it was a common "man" they would have arrested for obstructing police officers from discharging their duty.
MLA ಲಿಂಬೆಹುಳಿ 😂😂
😄😄😄😄😄😄
ಕರ್ನಾಟಕ ಪೋಲೀಸರುಗೆ ಜೆಯವಗಲಿ
👌👌👌
That traffic cop immediately folded his hands after she mentioned it’s limbavali’s vehicle😂
This is how they grow 😭😭. Duudu irutte manasalli shanti iralla. En jeevana guru.. 🙏🙏
Something wrong in attitude looks like drunk and drive
Can you defeat Limbavali in next election to teach lesson to her ? This type of behavior must stop
No problem for them they had lot of money and kept
If it is so then you should defeat every politician in this state
@@neelamnimmi6793 correct, but if we give chance to new people same process will repeat so political system should be changed
All the politicians must teach to their children how to behave. They are also like a common people. If the car is of MLA given by government, then this is miss use of government property.
ಇಷ್ಟೆಲ್ಲ ಸೀನ್ ಕ್ರಿಯೇಟ್ ಮಾಡಿ ಆಕೆಗೆ ತೊಂದರೆ ಕೊಡೋದು ಸರಿಯಲ್ಲ, please ..
Politicians maklu antha yan ganchali madtare,ade Jana samanyru madidre hakondu rubthare ede nam deshada kathe vyathe
ACP car overtake madru antha fine katu andre yak katbek , ACP en Mel indha bandh dhidra ,
Ninantha mundane thindhvnege istuganchali
Nale nivu ede Kelsa madi amele nodi parinama yang eruthe police kade enda ,ACp mel enda bandiddara anthirala,hangadre politicians maklu mele enda bandiddara Swamy, avaru nim mel gadi athsiru nivu kelalla hangdre
Janasamanyaru kottiro mathabhikshe inda poli,,,,,, ,, agirodu. "Prajaprabhutva",,,,,, ಭವತೀ ಭಿಕ್ಷಾಂದೇಹೀ
ಯಾಕಡ್ ದಲಿ ಹೊಡಿರಿ
Drink and driving case that's why she is raning to escape
ಎತ್ತಿ ಕಪಾಳಕ್ಕೆ ಹೊಡಿರಿ ಸರ್...ಅವರ ಅಪ್ಪ ಏನ್ ಕಿತ್ಕೊತಾನೇ ನೋಡಣ....!!!
Super madam
Please evlge kottaste respect na common people gu kodi. Police uniform akkirovrge helthirodu
when you go against the rules and start blasting the poor media persons using foul language no matter if she's limbavali or
paduvarahalli's daughter action should be taken
Only Police Power No Mla Power Great Work In Police 👍👍👌👌🙏🙏
Very Good argument.super Girl💪💪💪
We are paying GST ,IGST everything but that money is going to these politician family . She made mistake and she is using his father name to escape - No one is there to punish for these people. This is our Karma we have to face .
Mla magladre arrest madi Polish es
ತಪ್ಪು ಅವ್ಳದಲ್ ಈ ವ್ಯವಸ್ಥೆ ಅವರಿಗೆ ಈ ರೀತಿ ಮಾಡಲು ಅವಕಾಶ ಕೊಟ್ಟಿದೆ
Super attitude 👏👏👏 😘
Third class mla third class magalu
No overtaking from the left side,
No drinking and driving
it's the rule
🔥🔥
Police have done a good job given the circumstances n this is how the money n political power creates ego n feeling of superiority in such rich kids . Our tax money makes is going waste
ಗಣೇಶ ಬೀಡಿ ಹೊಡುದ್ರೆ ಹೀಗೆ ಚಿತಾಲ್ ಪತಾಲ್ 😂😂😂
My god look at her behaviour.. If there was no video recording.. These MLA would have taken action against poor police guys..
ನಮ್ ದೇಶದಲ್ಲಿ ಮಾತ್ರ ಈ ರೀತಿ ಆಗಲು ಸಾಧ್ಯ ಮಾರ್ರೆ
Sanatan Dharma cascaded to next generation , Om Shanti 🙏
This is the 💪power of politics
Politicians daughters and sons need to understand to behave properly with government officials be it nalapad or this limbavali's daughter, if it was nalapad the media would have labelled it as gondagiri
The above comments is correct and she should be dealt properly
ಲೂಟಿ ದುಡ್ಡು ಮದ..ಡ್ರಗ್ಸ್, ಎಣ್ಣೆ,
@@anirudhsharma4926 narco test maada beku ivalige.
Very true
Ivrige goondagiri anakke agalla. Ruling party power adakke. Nalapad opposition adakke goondagiri annokke mulajilla. H d kumarswamy gu athva sidramayya ivarigu anbahudu adre Ruling party avrige annokke dum beko media davarige
Your right
The Power and the Position makes People to be more Arrogant. If the same thing was done by an Ordinary Person the Police department acted differently.