Bhavani Revanna : ಸೋಷಿಯಲ್‌ ಮೀಡಿಯಾದಲ್ಲಿ ಭವಾನಿ ಆಟಾಟೋಪ ವೈರಲ್‌ | Car Incident | @newsfirstkannada

Sdílet
Vložit
  • čas přidán 3. 12. 2023
  • Bhavani Revanna : ಸೋಷಿಯಲ್‌ ಮೀಡಿಯಾದಲ್ಲಿ ಭವಾನಿ ಆಟಾಟೋಪ ವೈರಲ್‌ | Car Incident | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #BhavaniRevanna, #HDDeveGowda, #HDRevanna, #SurajRevanna, #CarIncident, #MysuruCarIncident, #FIR, #JDS, #SaligramaPoliceStation, #Mysuru, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Komentáře • 479

  • @Bharatiya145
    @Bharatiya145 Před 5 měsíci +149

    ಬಡವರು ಮತ್ತು ಶ್ರೀಮಂತರ ನಡುವಿನ ವೆತ್ಯಾಸ ಇಷ್ಟೇ ಇವ್ರೇ ನೋಡಿ ನಮ್ಮ ಜನಪ್ರತಿನಿದಿನಗಳು

  • @prasanna5637
    @prasanna5637 Před 5 měsíci +169

    ಇಂಥವರೇ ಬೇಕು ಅಂತ ಜನಗಳು ಚುನಾಯಿಸುತ್ತೀರಲ್ಲ.. ಅನುಭವಿಸಿ.

    • @Shrav-sj2cv
      @Shrav-sj2cv Před 4 měsíci +1

      2000 rs kotre saku nimge vote aaki gellisthira avrna. Congress muslim party hage adikarakke bandiddu

  • @user-oi1oc4bx1n
    @user-oi1oc4bx1n Před 5 měsíci +99

    ಅಸಹ್ಯ ವಾದ ಸಂಸ್ಕೃತಿಯವಳು

  • @vasanthkumarsc2562
    @vasanthkumarsc2562 Před 5 měsíci +75

    ಕಾನೂನು ಪ್ರಕಾರ ವಿಚಾರಣೆ ಮಾಡೋದಾದ್ರೆ ಎರಡು ಗಾಡಿ seize ಮಾಡಬೇಕು, ಭವಾನಿ ರೇವಣ್ಣ ಕಾರ್ seize ಮಾಡಿದ್ದಾರ 🙏🙏🙏

    • @sathishn8015
      @sathishn8015 Před 13 dny

      ಹೇಗ್ seize ಮಾಡತಾರೆ ಸರ್..
      ಬೈಕ್ ನವನು ಹೊಟ್ಟೆಗೆ ಅನ್ನ ತಿನ್ನೋ ಬಡವ ರೈತ... ಅದಕ್ಕೆ ಅವನ ಗಾಡಿ ಮಾತ್ರ seize ಮಾಡಿರೋದು..

  • @tharungtharun2580
    @tharungtharun2580 Před 5 měsíci +136

    ದೊಡ್ಡದಾಗಿ ರೈತರಾ ಪಕ್ಷ 😡😡😡😡 JDS😡😡😡😡

  • @yakoobkallarpe1849
    @yakoobkallarpe1849 Před 5 měsíci +45

    ಈ ಮಹಿಳೆಯ ಅವಾಂತರಕ್ಕೆ ಏನಂತೀರಾ ಪ್ರತಿಯೊಂದು ಚಿಕ್ಕಪುಟ್ಟ ವಿಷಯಗಳಿಗೂ ಪತ್ರಿಕಾ ಗೋಷ್ಠಿಯಲ್ಲಿ ಹಿಗ್ಗಾ ಮುಗ್ಗಾ ಬೈಯುತ್ತಾ ಜನ್ಮ ಜಾಲಾಡುವ ಕುಮಾರಸ್ವಾಮಿಯವರೇ ನೀವು ಎಲ್ಲಿದ್ದೀರಾ ಯಾಕೆ ನಿಮ್ಮ ಅಣ್ಣನ ಪತ್ನಿಯ ಅಣಿ ಮುತ್ತುಗಳಿಗೆ, ಜನಸಾಮಾನ್ಯರ ಬಗ್ಗೆ ಅವರಿಗಿರುವ ಕಾಳಜಿಯ ಬಗ್ಗೆ ,ಬೈಕ್ ಸವಾರನು ಗಾಯಾಳುವಾಗಿ ಕೆಳಗಡೆ ಬಿದ್ದರೂ ತಿರುಗಿ ನೋಡದೆ ತನ್ನ ಕಾರಿನ ಬಗ್ಗೆ ಅತೀವ ಕಾಳಜಿವಹಿಸುವ ನಿಮ್ಮ ಹಿರಿಯಣ್ಣನ ಪತ್ನಿ ,
    ಜನಸಾಮಾನ್ಯರ ಬಗ್ಗೆ ನಿಮಗಿರುವ ಹಾಗೂ ನಿಮ್ಮ ಕುಟುಂಬಕ್ಕಿರುವ ಕಾಳಜಿಯನ್ನು ಮೆಚ್ಚಲೇಬೇಕು.
    ಸದಾ ಇನ್ನೊಬ್ಬರ ಸಾವನ್ನು ಬಯಸುವ ಹೆಣ್ಣು ,ಒಬ್ಬರ ಸಾವಿನಲ್ಲಿ ಸಂಭ್ರಮಪಡುವ ಅಥವಾ ಆತ ಇನ್ನೂ ಸತ್ತಿಲ್ಲ ಎಂದು ದುಃಖ ಪಡುವ ಈ ಮಹಿಳೆ ಗೌಡರ ಕುಟುಂಬಕ್ಕೆ ಸೂಕ್ತವಾದ ಜೋಡಿ.
    ಕುಮಾರಸ್ವಾಮಿಯವರೇ ಈಗ ನೀವು ಹೊಸ ಪಕ್ಷದೊಂದಿಗೆ ಕೈ ಜೋಡಿಸಿ, ಹೊಸ ಪಕ್ಷದೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದೀರಾ. ಅನೈತಿಕ ಸಂಬಂಧದಲ್ಲಿ ನೀವು ಅಧಿಕಾರಕ್ಕೇರಿದರೆ ನಿಮ್ಮ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲ್ಲ,

  • @user-qy2cb8gn7v
    @user-qy2cb8gn7v Před 5 měsíci +58

    ಪಾಪ ದೇವೇಗೌಡ್ರೆ
    "ಮಂಡಿ "ಗೂ "ಬಾಯಿ" ಗೂ ವ್ಯತ್ಯಾಸ ಇಲ್ಲವೇ,,,, ಪಾಪ,,

  • @shivanaganna2169
    @shivanaganna2169 Před 5 měsíci +59

    ಇವರ ಮನೆಗೆಲಸದ ಕಾರ್ಮಿಕರು ಏನಾದರೂ ತಪ್ಪು ಮಾಡಿದರೆ ಅವರ ಕಥೆ ಏನಾಗಿರಬಹುದು?
    ಅದು ಬಾಯಿಯಲ್ಲ..... ಅದು......?

  • @keshavagowdabr7270
    @keshavagowdabr7270 Před 5 měsíci +53

    ಅವರು ನಮ್ಮ ಮಾಜಿ ಪ್ರಧಾನಿಗಳು ಅವರ ಸೊಸೆ ಆರೋಗ್ಯ ಚನ್ನಾಗಿಲ್ಲ ಅಂತಾರೆ... ಪಾಪ ಇವರು Wheel chair ಮೇಲೆ ಕುಳಿತು ಕೊಂಡು ಸೊಸೆ ಅವರು ಅಂತಹ ಒಳ್ಳೇಯ ಪದಗಳ ಬಳಕೆ ಮಾಡುತಿದ್ದಾರೆ.. ನಿಲ್ಲಲು ಆಗುತ್ತಿಲ್ಲ ಇವರಿಗೆ ಮಂಡಿ operation ಆಗಿದೆ ಪಾಪ .. 😢😢😂

    • @manjunathmp4655
      @manjunathmp4655 Před 5 měsíci

      ಆಕೆಗೆ ಮಾನಸಿಕ ಆರೋಗ್ಯ ಸರಿಯಿಲ್ಲ ಅನಿಸುತ್ತೆ ಮೈತುಂಬ ದರ್ಪವೇ ತುಂಬಿದೆ.

  • @sathishnaik9660
    @sathishnaik9660 Před 5 měsíci +33

    ಇಂತವರಿಗೆ ಕಾಲ. 😔

  • @Audi465
    @Audi465 Před 5 měsíci +46

    50 Savira kuda agodilla damage ge, 50 Laksha anthe jothege avala rate kuda Serirbeku

    • @manjunathbn144
      @manjunathbn144 Před 5 měsíci +2

      😂😂😂😂😂😂😂😂🎉

    • @ImmadiSantosh
      @ImmadiSantosh Před 19 dny +2

      Maga rate kattodralli expert... Videos sigutte inmele

  • @SureshKumar-cr2if
    @SureshKumar-cr2if Před 5 měsíci +43

    HDD sir we respect u, she shown her money & political power to a comman citizen, it shows that u r family back ground, how can u people give good governce to our state citizens,

  • @kanakaraddibasapur5209
    @kanakaraddibasapur5209 Před 5 měsíci +64

    ಇಂತ ಜನರನ್ನು ಆಯ್ಕೆ ಮಾಡುವ ಜನ ಎಂತಾ ಜಾತಿವಾದಿಗಳು, ಇಂತವರನ್ನು ಮನೆಯಲ್ಲಿ ಕುರಿಸಬೇಕು

    • @Shrav-sj2cv
      @Shrav-sj2cv Před 4 měsíci +1

      Congress muslim party idhe tara adikarakke bandiddu. Nim rate 2000rs adu kotre saku vote maarkothira. Congress ivaga muslim ge support madthirodu

    • @prathwinshetty
      @prathwinshetty Před 9 dny

      Inta loafer galanna ist varsha gelskond bandru nodi, enta kachada galu anta ivr supporters.. jaathi inda kurudagi hogidareee.. naachke aagbeku

  • @pradeepballagere6479
    @pradeepballagere6479 Před 5 měsíci +24

    ನಿಜವಾದ ಹಾಸ್ಯ ಎಂದರೆ ಇದು..

  • @dhanveerbosebts8772
    @dhanveerbosebts8772 Před 5 měsíci +27

    Seedless Revanna😊
    Control less bhavani😊

  • @bharathr5645
    @bharathr5645 Před 5 měsíci +34

    nam hassan alli ivlu dodda rowdy , daily drinks madtale

    • @ambresh5483
      @ambresh5483 Před 5 měsíci +5

      Chapli tagondu hodri😂

    • @Manu_brave
      @Manu_brave Před 5 měsíci +8

      matte intavla kutumbakke vote yake madtira 😅😂

    • @vaishnavgowda9516
      @vaishnavgowda9516 Před 5 měsíci +1

      Henne na neenu supply madtida guru.....?

  • @rehanpasha5026
    @rehanpasha5026 Před 5 měsíci +7

    ಮಾಡಿದ್ದೆಲ್ಲ ಮಾಡಿ ಶಮೆ ಕೇಲಿದ್ರೆ ಏನ್ ಪ್ರಯೋಜನೆ ಹೇಳಿ..... ಆಯೋ ನಮ್ ದುಡ್ಡಿನಲ್ಲಿ ಬದುಕುತಿರುವ ಇವರಿಗೆ ಇಷ್ಟು ಇದ್ರೆ ನಮ್ ಗೆ ಎಷ್ಟು ಇರ ಬಾರದು ಹೇಳಿ 💯💯💯

  • @vijayalakshmihc6477
    @vijayalakshmihc6477 Před 5 měsíci +25

    ಗೌಡರ ಮನೆ ಮಾಹ ಕಾಳಿ

  • @jaga780
    @jaga780 Před 5 měsíci +14

    This is the real face of family and unfit to be leader as she doesn't have patience in handling issues.
    Money is making her to talk like this.

  • @raghunandankn9222
    @raghunandankn9222 Před 5 měsíci +12

    ನಮ್ಮ ದೊಡ್ಮನೆ ದೇವ್ರು ಪುನೀತ್ ರಾಜ ಕುಮಾರ ❤️

  • @bernardaranha7691
    @bernardaranha7691 Před 5 měsíci +11

    💯 %public servant no doubt 😂

  • @rajeshkinim
    @rajeshkinim Před 5 měsíci +16

    Drive consciously & responsibly. Driving is an art in which nobody is perfect.

  • @PrakashGowda-bg4dg
    @PrakashGowda-bg4dg Před 5 měsíci +10

    Hassan jana dayavittu heccettukolli

  • @rajuk8378
    @rajuk8378 Před 5 měsíci +8

    ದುರಹಂಕಾರ

  • @ShivaKumar-xj8he
    @ShivaKumar-xj8he Před 22 dny +4

    ಎಲೆಕ್ಷನ್ ನಲ್ಲಿ ಸೋಲಿಸಿ ಜೆಡಿಎಸ್

  • @kraju76
    @kraju76 Před 5 měsíci +3

    Madam,
    You should have been asked about the person's health before speaking, it's an accident not purposefully done the mistake

  • @nayakprashanth1584
    @nayakprashanth1584 Před 5 měsíci +5

    This instance reminds me of Sampatthige Saval Manjula role...

  • @naveennavi7700
    @naveennavi7700 Před 5 měsíci +12

    ಅಷ್ಟೊಂದು ಜನ ಇದಿರಲ್ಲ ಕ್ಯಾಪ್ ಕಪಾಲಕ್ಕೆ ಹೊಡಿ ಬೇಕಾಯಿತು

    • @manjunathbn144
      @manjunathbn144 Před 5 měsíci

      😂😂😂

    • @vaishnavgowda9516
      @vaishnavgowda9516 Před 5 měsíci

      Illi comment hakodu easy odibeku anta...but really if u were front of her surely u too DNT have seeds to touch her... 😂😂😂

    • @Basicallynzm
      @Basicallynzm Před 14 dny

      Yes visj

  • @jalajasuresh3472
    @jalajasuresh3472 Před 5 měsíci +6

    ಅಹಂಕಾರ

  • @siddudalavayi3066
    @siddudalavayi3066 Před 5 měsíci +15

    ಸೊಕ್ಕಿದ ಹೆಣ್ಣು

  • @manjunathak.g8170
    @manjunathak.g8170 Před 5 měsíci +6

    ಅಯ್ಯಪ್ಪ ಏನು ಮಾತು 😂😂😂

  • @manjunathh334
    @manjunathh334 Před 5 měsíci +4

    Correct pretam gowda tell 2 bottle oil baku

  • @ThejeshwiniRamesh
    @ThejeshwiniRamesh Před 11 dny +1

    Anyone here after Prajwal Revanna news

  • @raghuvishnu2562
    @raghuvishnu2562 Před 5 měsíci +2

    ಈ ದುರಹಂಕಾರ ಒಳ್ಳೆಯದಲ್ಲ

  • @manjunathh334
    @manjunathh334 Před 5 měsíci +5

    Rich pearson no case

  • @socialworker6805
    @socialworker6805 Před 5 měsíci +4

    All bcoz judiciary system and government.... Given too much importance to ladies.....

  • @daysenjoyvlogs3429
    @daysenjoyvlogs3429 Před 10 dny

    ಪಾಪ ಶಾಪ ಇಷ್ಟೊಂದು ಬೇಗ ಸಿಗುತ್ತೆ ಅನಿಸಿಲಿಲ್ಲ ಆ ಅಪ್ಪ

  • @kalabyravah785
    @kalabyravah785 Před 4 měsíci +1

    ನಮ್ಮ ರಾಜ್ಯಕ್ಕೆ ಒಳ್ಳೇ MLA ಗಳ ಕುಟುಂಬ🎉😂 jai 💯jai

  • @DineshB-rq9em
    @DineshB-rq9em Před 5 měsíci +2

    ಸಾರ್ವಜನಿಕ ಜೀವನದಲ್ಲಿ ಇರುವವರು ಮಾತಾಡುವಾಗ ಇತಿ ಮಿತಿಯಲ್ಲಿ ಇರ್ಬೇಕು

  • @sudharshan1947
    @sudharshan1947 Před 5 měsíci +4

    Very good devegowdre.

  • @user-lx3cb7ne9p
    @user-lx3cb7ne9p Před 5 měsíci +1

    car value is 1.5 crore means total value is from where?

  • @gopinathgopinath5307
    @gopinathgopinath5307 Před 5 měsíci +2

    People Select this kind of People as a mla 😅

  • @Madhu-wp3pb
    @Madhu-wp3pb Před 5 měsíci +3

    Nam Hassan Jana avrige vote haaki gellustare .... Ede viparyasa nam desha dhu ....

  • @iiiiiiiiiiii6969
    @iiiiiiiiiiii6969 Před 5 měsíci +9

    bari dov...ee waysallu ishtu natka...RIP soon

  • @sathishn8015
    @sathishn8015 Před 13 dny

    ನೋವು ಆಗಿದ್ದರೆ ಕ್ಷಮೆ ನ..? ಎಷ್ಟು ಸುಲಭವಾಗಿ ಕೇಳುತ್ತೀರಿ..
    ನೀವೆಲ್ಲ ನಿಜವಾಗಿಯೂ ಸಮಾಜ ಸೇವಕರೇನಾ.? ತೂ.. ನಿಮ್ಮ ಜನುಮಕ್ಕೆ..
    ನಿಮಗೆ ಈ ಕಾರು ಐಶ್ವರ್ಯ ಅಧಿಕಾರ ಬಂದಿದ್ದು ಇದೆ ಜನರಿಂದ ಕಣ್ರೀ.. ಅವನನ್ನೇ ಸತ್ತು ಹೋಗು ಅಂತ ಹೇಳುತ್ತಿರಲ್ಲ

  • @NagaRaju-kb9md
    @NagaRaju-kb9md Před 5 měsíci +2

    Thrid class

  • @RAMESH-xn8gy
    @RAMESH-xn8gy Před 5 měsíci +1

    Car no

  • @mohankumarm8164
    @mohankumarm8164 Před 5 měsíci +7

    She’s Really A Good & Noble Woman, Media has Over exploded this, Matter, Road Rages are Common Everywhere in Our Roads

    • @Snu_ndf
      @Snu_ndf Před 4 měsíci +1

      ಅಲ್ಲ 1 ವರೆ ಕೋಟಿಗೆ ನೀನು ಸಾಯಿ ಅಂತ ಹೇಳ್ತಾಳಲ್ಲ ಈ ಎಮ್ಮ. ಇವಳಿಗೆ ಒಳ್ಳೆ noble, good women ಅಂತ ಹೇಳ್ತಿಯಲ್ಲ ಗುರು . ಅಷ್ಟುಕ್ಕೂ ಅದೇನು ಈ ಎಮ್ಮ ಗಳಸಿಟ್ಟ ದುಡ್ಡಾ ಜನರ ದುಡ್ಡು ತಾನೇ..

    • @user-eo2io7dh9v
      @user-eo2io7dh9v Před 4 měsíci

      You just kidding 😅

    • @akashhero7738
      @akashhero7738 Před 15 dny

      ಸರ್ಕೆಸ್ಟಿಕ್ ಮೇಸೆಜ್

    • @dhanushreegr2
      @dhanushreegr2 Před 11 dny

      Are u also mentally sick like her

  • @pradeepgururajan5899
    @pradeepgururajan5899 Před 5 měsíci +2

    She has given Normal reply ....bloody media nimma car adre bidthira media soole makla

    • @dhananjayaanchan2525
      @dhananjayaanchan2525 Před 5 měsíci

      ಅಣ್ಣಾ, ಪ್ರಾಣಕ್ಕೆ ಆಪಾಯ ಇದೆಯೇ, ಕೈಕಾಲು ಮುರಿದಿದೆಯೇ ಎಂದು 😮 ಗಾಯಾಳುವನ್ನು ವಿಚಾರಿಸಿ ಮೊದಲು ನೋಡ್ಕೋಬೇಕು. ಕಾರಿಗಾದ ಗಾಯಕ್ಕೆ ವಿಮಾ ಸೌಲಭ್ಯ ಸಿಗುತ್ತೆ! ಇದು ಅಪಘಾತ! ಅಂದರೆ ಬೇಕೆಂದು ಮಾಡಿದ ಕೃತ್ಯವಲ್ಲ!

  • @nageshNagu-pz6fm
    @nageshNagu-pz6fm Před 6 dny

    ದುಡ್ಡಿನ ದರ್ಪ and ಯಾರು ಕೇಳಲ್ಲ ಅನ್ನೋ ದುರಂಕಾರ 😔😔😔😔

  • @divya9780
    @divya9780 Před 5 měsíci

    Sad😮

  • @chandru7873
    @chandru7873 Před 5 měsíci +4

    Arogya sariella handraa mla tikaata yanaakka hdd Nachikayabaku ninga

  • @ShivKumar-fi5dg
    @ShivKumar-fi5dg Před 5 měsíci +11

    2024 MP election in Hassan Constituency, JDS will with thumping majority by considering Bhavani Revanna’s Leadership…. no doubt, definitely will in Mandya….

    • @rak366
      @rak366 Před 5 měsíci

      Howdu ninnantha suleg huttid sule maklu vote hakthare

    • @indian9719
      @indian9719 Před 5 měsíci

      Ghanta gelthare

    • @Shrav-sj2cv
      @Shrav-sj2cv Před 4 měsíci

      Nim rate 2000rs nim vote avrge maarthira

  • @someshekarsome3475
    @someshekarsome3475 Před 5 měsíci +5

    ಸ್ಯಾಟ್ ದ ಸೊಸೆ

  • @rajappanarayanappa
    @rajappanarayanappa Před 5 měsíci +12

    Ayyo, She is a great daughter in law of Great Ex. PM of India.... Yes , her health is not good because she is mentally ill. Please help her by casting votes in favour of their family members forever...

  • @PramodKumar-xt5vq
    @PramodKumar-xt5vq Před 5 měsíci +1

    ಆಯ್ತು JDS ಪಕ್ಷಕ್ಕೆ ಅದೋ ಗತಿ😂 ಪ್ರಾರಂಭ😂😂😂

  • @shantad317
    @shantad317 Před 5 měsíci +1

    Caralli ewalna haki suttak beku ewala darpakkay badwara gathi dewaray ewaligay onedu gathi thorisappa 🙏🙏🙏🙏🙏🙏🙏🙏🙏

  • @subramanyas8532
    @subramanyas8532 Před 5 měsíci +4

    Bhavani aware, sayisodhu adhikara ninage Matra idhe, innu dhevrugu illa

  • @sadashivaacharya-ln5my
    @sadashivaacharya-ln5my Před 5 měsíci +1

    Same bhavani

  • @sureshr4517
    @sureshr4517 Před 4 měsíci

    Super.speech.mem

  • @jaganbharadwaj1143
    @jaganbharadwaj1143 Před 5 měsíci +1

    Power of social media 😂😂

  • @ssingh3227
    @ssingh3227 Před 5 měsíci

    First u should know think about the person. Weather he is safe or not. That is first step for all citizen.

  • @santhoshgowda6102
    @santhoshgowda6102 Před 10 dny

    1.5 Crores car,Ivara Income Mula yavdu?

  • @jubrailmulla8444
    @jubrailmulla8444 Před 16 dny

    We never expected this from Revanna Family.. So we need to think before going to give Vote for this kind of Family..

  • @ramuaddurikanakagiriadduri5715

    ಇಂಥವರೇ ಬೇಕು ನಮ್ಮ ಜನಗಳಿಗೆ

  • @vishwanathkashi4215
    @vishwanathkashi4215 Před 13 dny +1

    ಒಂದಲ್ಲ ಒಂದು ದಿವಸ ನೀವು ಬೀದಿಗೆ ಬರ್ತೀರಾ ಮೇಡಂ...

  • @shivaswamyaacharya6668
    @shivaswamyaacharya6668 Před 5 měsíci

    😢😢😢😢

  • @thanmayi132
    @thanmayi132 Před 5 měsíci +2

    Ade swamy avra real charector. Paapa1.5 crore cooli maadi thagondirodu hotte uriyalva

  • @dhanushho4033
    @dhanushho4033 Před 5 měsíci

    Halligalaalli eshtu rash aag odastare antha gottide

  • @lohithtm5844
    @lohithtm5844 Před 5 měsíci

    ಇನ್ನು ಅವ್ರ ಕಥೆ........ ಗೋವಿಂದಾ 🙏

  • @anilkumar-px6kc
    @anilkumar-px6kc Před 11 dny +1

    ಸೊಸೆ ಮೊಮ್ಮಗನಿಂದ ದೇವೇಗೌಡರಿಗೆ ಕೆಟ್ಟ ಹೆಸರು

  • @AnushaGowda-zv6yv
    @AnushaGowda-zv6yv Před 5 měsíci +2

    Respect kottu respect thago dhurankari pls I request you guy's vote akoru thumba yochne madi decided madi olleyavrna belsi ketta hullagallala

  • @gangadharanaik5599
    @gangadharanaik5599 Před 5 měsíci

    Super family👪 swamy, hands✋

  • @indiraaiyanna6413
    @indiraaiyanna6413 Před 5 měsíci

    Bike savaararu heege ella kade nuggisi avarigu hagu ulida varigu thondare kodthare. Bike aavara sattu hogidre aga loss yarige. Bhavanige public nalli sahane irbekittu. Hegidru case insurance iddidde. Accident is accident

  • @vivek_shenoy
    @vivek_shenoy Před 5 měsíci +17

    Most car owners would have reacted similarly. Maybe not that harsh but definitely close. This is not about poor or rich. All of this is valid only if it was Biker's fault. I think everyone agrees it was the Biker's fault.

    • @varungowda-yp1tp
      @varungowda-yp1tp Před 5 měsíci +6

      have you seen full video?

    • @raghuv877
      @raghuv877 Před 5 měsíci +4

      She showing atitude towards that poor man and also rules say she has a big 4wheel and that man has a 2wheeler. she have to pay for that! Here don't support her without knowing fact.

    • @vivek_shenoy
      @vivek_shenoy Před 5 měsíci

      @@varungowda-yp1tp Nobody has seen the full video. The only clip circulating is the one where she starts yelling.

    • @vivek_shenoy
      @vivek_shenoy Před 5 měsíci +2

      @@raghuv877 She could have been a little less harsh. I agree. But she doesn't have to pay anything. Everyone present there clearly agreed it was the Biker's fault. The difference is she has money and influence which makes her behavior much worse than it is.

    • @manjunathareddy6548
      @manjunathareddy6548 Před 5 měsíci +3

      She literally said her 1.5cr car is more important than his life! Come on dude, no normal human would say such things

  • @sheikhdawood9576
    @sheikhdawood9576 Před 5 měsíci

    Electric

  • @user-ol3oj7to8n
    @user-ol3oj7to8n Před 14 dny

    Police navaru enadru nyaya madakodre 50lack itkondigi please.....

  • @user-lq1tb1nh9d
    @user-lq1tb1nh9d Před 14 dny +1

    Hittavaran harisi tarabeka ?vichar madi vote haki🙏

  • @MrGangadharakv545
    @MrGangadharakv545 Před 5 měsíci +2

    Lokasabha elections ge olle canvas aythu amavara kadeinda...😂

  • @swethakmswetha397
    @swethakmswetha397 Před 11 dny

    Papa bada jeevakke estu anyaya na henge 😢😢

  • @anilp6746
    @anilp6746 Před 15 dny

    ಸರಿಯಾಗಿ ಹೇಳಿದ್ದಾರೆ ಭವಾನಿ

  • @mohammedrafeeq5875
    @mohammedrafeeq5875 Před 13 dny

    1.5 koty car road GE yake tarbeku mane.le owdisabahudalla

  • @shailesha4419
    @shailesha4419 Před 5 měsíci +2

    That's ok madam all people telling hhhhhh love hdk

  • @ranjithar4114
    @ranjithar4114 Před 5 měsíci +2

    All the best for MP ELECTION prajwal revanna...
    😂

  • @MrBioin
    @MrBioin Před 5 měsíci +1

    I think whole family is like this only
    Do we need kind of people so pl reject whole jds otherwise suffer

  • @sudharshan1947
    @sudharshan1947 Před 5 měsíci +1

    Badavaru alva adake...ivru yake istu costly car use madbeku

  • @sandeshhegde9984
    @sandeshhegde9984 Před 5 měsíci

    Please teach lessons to these waste politicians family

  • @gangadharanaik5599
    @gangadharanaik5599 Před 5 měsíci

    Jananayakaru raitha mahile, thenehothamahile sir

  • @ponkra10
    @ponkra10 Před 13 dny +1

    Why these people vote that Gauda family? Teach them a lesson. Remember Sampattige Sawal Film Manula part.

  • @harishbs2708
    @harishbs2708 Před 15 hodinami

    Yake aa car ge accident insurance ilvantha...ilvo madsilvantha...50 laksha beekantha

  • @Islamiamaliyat
    @Islamiamaliyat Před 5 měsíci +1

    Idyala money 💰 Adekara ahankara ...poblic de tendo poblic ge yang madtar nodi nacke idre tane tho

  • @gajendra3335
    @gajendra3335 Před 5 měsíci +4

    aarogya andre, manasika aarogya na?

  • @gregorydsouza8192
    @gregorydsouza8192 Před 5 měsíci

    Ohi madam do not you have insurance for the car, why are you so harsh against that poor man.

  • @fayazk3811
    @fayazk3811 Před 5 měsíci +1

    Who will die first nobody can know. Only God will know medam bhavaniji.
    Car will claim insurance but for human body there will be no any enough amount. Ok jiiii.

  • @RAMESH-xn8gy
    @RAMESH-xn8gy Před 5 měsíci +3

    Car fulu damju

  • @ligoridsoza6330
    @ligoridsoza6330 Před 16 dny

    ಆದರೂ ಭವಾನಿ ಕ್ಷಮೆ ಕೇಳಿಲ್ಲ.

  • @RafiAhmad-xp9up
    @RafiAhmad-xp9up Před 5 měsíci

    40/ commissione car

  • @unknowngba
    @unknowngba Před 5 měsíci

    She made their family culture public.
    Voters beware !!!

  • @user-ex7ci7re8h
    @user-ex7ci7re8h Před 5 měsíci

    ಭವಾನಿ ರೇವಣ್ಣ ಕುಡಿದಿರಬಹುದು ಅಲ್ಲವೇ? ಅವಳು ಮಾತನಾಡುವ ಮತ್ತು ವರ್ತಿಸುವ ರೀತಿ

  • @lokanathd3734
    @lokanathd3734 Před 5 měsíci

    Suraj Revanna, see that police didn't Harass the poor guy. Which will cause some more damage to the family reputation. Pl check 🙏