ಸಂಗಮ ಚಿತ್ರ ಯಾಕೆ ಬಿಡುಗಡೆ ಆಗ್ಲಿಲ್ಲ ಅಂತಾನೆ ಗೊತ್ತಿಲ್ಲ! ಆಗಿದಿದ್ರೆ ಸುಖದೇವ್ ಮತ್ತು ಸಿ ಕೆ ರಮಾ ಅವರು ಇನ್ನೂ ಪ್ರವರ್ಧಮಾನಕ್ಕೆ ಬಂದಿರ್ತಾ ಇದ್ರೂ ಅನ್ಸತ್ತೆ. Anyway thanks so much for uploading this rare gem! 🙏🙏
Meghana avre, nam appa ee film 🎥 nalli act madiro actress bagge kelthidru, neevu nimma comment nalli ee film release agilla antha helthidira. Ee movie bagge nange enu information agtilla, please swalpa information Kodi.. Song nijwaglu channagide..
@@nareshgrb Hello! e movie 1973 nalli release agbekittu aglilla anta nam music teacher helta idru. Astu bitre and ee haadu bitre bere yenu information sikkilla. Will surely let you know if I come to anything about it !
ಈಗಿನ ಸಿನಿಮಾ ಈಗಿನ ಹಾಡು ಕೇಳಿದರೆ ಸಿನಿಮಾ ರಂಗದ ಆಸಕ್ತಿ ಹೊರಟು ಹೂಗುತೆ,ಏ ಆದರೆ ಇಂಥ ಹಾಡನ್ನು ಕೇಳಿದರೆ ಮೊಸರನ್ನವನ್ನು ಊಟ ಮಾಡಿ ದಂತಾಗುತದ, ಇದರ ಗಿಂತ ಸ್ವರ್ಗ ಸುಖ ಕಿವಿಗೆ ಇನ್ನೊಂದಿಲ್ಲ
ಕೇಳು ಕನ್ನಡಿಗ ಒಮ್ಮೆಯಾದರೂ, ಈ ಹಾಡನ್ನು ಕೇಳು ಆನಂದಿಸು ಎಂತಹ ಅದ್ಭುತ ಸಾಹಿತ್ಯ, ಸುಮಧುರ ಸಂಗೀತ, ಇಂಪಾದ ದನಿಗಳು, ಮರೆ ಈ ಜಗದ ಚಿಂತೆ, ಪಿ ಬಿ ಎಸ್ ಗಾಯನ ಮಧುರ ಅಮರ.
Geethe Rachana kara nige kannadigara koti koti pranama
ಆಗಿನ ಹಾಡುಗಳು ಅಂದರೆ ತುಂಬಾ ಅರ್ಥಭರಿತವಾಗಿದ್ದವು. ಅವುಗಳನ್ನು ಕೇಳಿದರೆ ಮನಸ್ಸಿಗೆ ಎಷ್ಟೋ ಸಂತೋಷ ನೆಮ್ಮದಿ ಸಿಗುತ್ತಿತ್ತು.
Ever green song ☝️👍👌
ತುಂಬಾ ಸೊಗಸಾಗಿ ಮೂಡಿಬಂದಿದೆ...ಈ ಹಾಡು ನಾಡು ಗೀತೆಯಸ್ಟು ಪ್ರಸಿದ್ಧಿ ಪಡೆದಿದೆ
Wow what a melody and meaningful song old is gold super voice both singers this is my favourite song tq
ನನ್ನ ಬಾಲ್ಯದಿಂದಲೂ ನನ್ನ ಪ್ರಿಯವಾದ ಕನ್ನಡ ಗೀತೆ ❤
ಎಂಥ ಸುಂದರ ಸುಮಧುರ ಕಂಠದಲ್ಲಿ ಮೂಡಿಬಂದ ಗೀತೆ ರಚನೆಕಾರ ರಿಗೆ ಧನ್ಯವಾದಗಳು...
ಗೀತೆಯ ರಚನೆಕಾರರು ಶಿವಶಂಕರ.
ಸಂಗಮ ಚಿತ್ರ ಯಾಕೆ ಬಿಡುಗಡೆ ಆಗ್ಲಿಲ್ಲ ಅಂತಾನೆ ಗೊತ್ತಿಲ್ಲ! ಆಗಿದಿದ್ರೆ ಸುಖದೇವ್ ಮತ್ತು ಸಿ ಕೆ ರಮಾ ಅವರು ಇನ್ನೂ ಪ್ರವರ್ಧಮಾನಕ್ಕೆ ಬಂದಿರ್ತಾ ಇದ್ರೂ ಅನ್ಸತ್ತೆ. Anyway thanks so much for uploading this rare gem! 🙏🙏
Meghana avre, nam appa ee film 🎥 nalli act madiro actress bagge kelthidru, neevu nimma comment nalli ee film release agilla antha helthidira. Ee movie bagge nange enu information agtilla, please swalpa information Kodi.. Song nijwaglu channagide..
@@nareshgrb Hello! e movie 1973 nalli release agbekittu aglilla anta nam music teacher helta idru. Astu bitre and ee haadu bitre bere yenu information sikkilla. Will surely let you know if I come to anything about it !
Okay Meghana, thank you for the quick response 😊👍
What a wonderful song to hear as We to say proudly as we are kannadigas jai Karnataka mathe jai Bhuvaneshwari thai
Wonderful singing by PB SRINIVAS sir .
ಈ ಹಾಡು ಎಷ್ಟು ಸಾರಿ ಕೇಳಿದರು ಮನಸಿಗೆ ಏನೋ ಮುದ ನೀಡುತ್ತದೆ
Waa yenta super singer and music also lyrics super
ಎವರ್ ಗ್ರೀನ್ ಸಾಂಗ್,ಆದರೆ ಫಿಲ್ಮ್ ಬರಲಿಲ್ಲ ಎಂಬುದು ಬೇಸರ ?
Yavagalu ninapu harad uagal hadu edu 👌👌👌
Every green song 👍👍
jai kannada
Very very.....y melodies song
nan fevret sang
Ee tarahada haadu eega barolla.. Yentha super haadu. 🙏🙏
🙏🙏🙏🙏🙏🙏🙏🙏
Superb
Super song
ಎವರ್ ಗ್ರೀನ್ ಸಾಂಗ್
Vary melody song.
Adbutasahitya
Good Job by uploading to CZcams
Thanks to everyone making wonderful song.❤
ಈ ಸು o ದ ರ ಹಾ ಡು
ಪೂರ್ ಣ ವಾ ಗಿ ಚಿ ತ್ರಿ ಕ ರ ಣ
ಮಾ ಡಿ ದ ರೇ ಅ ದ್ಬು ತ.
🎉
😂
Film name
ಸಂಗಮ ಚಲನ ಚಿತ್ರ 45 ವರ್ಷ ಹಿಂದಿನ ಚಿತ್ರ,ಬಿಡುಗಡೆ ಆಗಲಿಲ್ಲ .
Enthu endgame Malayalam
Pbs magic
ಈಗಿನ ಸಿನಿಮಾ ಈಗಿನ ಹಾಡು ಕೇಳಿದರೆ ಸಿನಿಮಾ ರಂಗದ ಆಸಕ್ತಿ ಹೊರಟು ಹೂಗುತೆ,ಏ ಆದರೆ ಇಂಥ ಹಾಡನ್ನು ಕೇಳಿದರೆ ಮೊಸರನ್ನವನ್ನು ಊಟ ಮಾಡಿ ದಂತಾಗುತದ, ಇದರ ಗಿಂತ ಸ್ವರ್ಗ ಸುಖ ಕಿವಿಗೆ ಇನ್ನೊಂದಿಲ್ಲ
ಸು ಖ ದೇ ವ ರ ವ ರ
ಸ o ಗೀ ತ ಸು ಸ್ರಾ ವ್ಯ ವಾ ಗಿ ರು ವು ದು.
ಹೌದು ಸರ್.ಇವರ ಸಂಗೀತ ಕಲೆಯನ್ನು ಸರಿಯಾಗಿ ಯಾರು ಸಿನಿಮಾ ರಂಗ ಬಳಸಿಕೊಳ್ಳಲಿಲ್ಲ.
Gana gandarvaru, amara
Kelale bekada, haadu