Ee Desha Chenna - Kaveri (1975) - Kannada

Sdílet
Vložit
  • čas přidán 25. 10. 2011
  • Movie: Kaveri (1975)
    Song: Ee Desha Chenna
    Singer: SPB
    Music: M Ranga Rao
    Lyrics: Vijayanarasimha
    Starring: Bharathi, Rajesh
  • Krátké a kreslené filmy

Komentáře • 449

  • @amareshshastri5861
    @amareshshastri5861 Před 4 lety +155

    ಸಂಗೀತ ಸಾಹಿತ್ಯ ರಸಿಕತೆ ಇಲ್ಲದ ಮೂರ್ಖರು ಮಾತ್ರ ಇಂತಹ ಸುಂದರವಾದ ಹಾಡುಗಳಿಗೆ ಡಿಸ್ ಲೈಕ್ ಮಾಡೋದು

  • @rajeshn439
    @rajeshn439 Před 11 měsíci +9

    ರಾಜೇಶ್ ಅವರ ಅಮೋಘ ಅಭಿನಯ... ಮತ್ತು ಈ ಹಾಡು ತುಂಬಾ ಸೊಗಸಾಗಿ ಮೂಡಿಬಂದಿದೆ....

  • @VISHWAPRIYAKR
    @VISHWAPRIYAKR Před 4 lety +29

    ಎಷ್ಟು ಸುಮಧುರ ಗಾಯನ. ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತೆ. ಸಾಹಿತ್ಯ ಬರೆದ ಕವಿಗೆ ನನ್ನ ಧನ್ಯವಾದಗಳು. ಹಾಗೇ ಹಾಡಿದ ಸಂಗೀತಗಾರನಿಗೂ ಮರೆಯಲಾಗದ ಮಧುರ ಧನ್ಯವಾದಗಳು.

    • @kamrankhan-lj1ng
      @kamrankhan-lj1ng Před 2 lety

      SP had a voice one can die for!

    • @NaaneVinu
      @NaaneVinu Před 8 měsíci

      ಸಂಗೀತ ನಿರ್ದೇಶಕನಿಗೂ, ವಾದ್ಯಕಾರರಿಗೂ 😊

  • @mhkvlogs2869
    @mhkvlogs2869 Před 3 lety +53

    ಇಂತಹ ಗೀತೆ, ಅದ್ಭುತ ದೃಶ್ಯ ವನ್ನು ನೋಡುವ ಮನಸ್ಥಿತಿಯಾದ್ರು ನಮ್ಮ ಜನರೇಷನ್ ಗೆ ಇದೆ, ಮುಂದಿನ ಪೀಳಿಗೆಗೆ ಇದ್ಯಾವು ಇರೋದಿಲ್ಲ..

  • @user-if7cy7rs5v
    @user-if7cy7rs5v Před 5 lety +32

    ಕನ್ನಡಿಗರು ಹೆಮ್ಮೆ ಪಡುವ ಅರ್ಥಪೂರ್ಣ ಸಾಹಿತ್ಯ ಮತ್ತು ಸಂಸ್ಕೃತಿ ಮಾತುಗಳು...........

  • @hanumanthanayak7720
    @hanumanthanayak7720 Před 3 lety +8

    ಈ ಗೀತೆ ಕೆಳ್ತನೆ ಇರುಬೆಕು ಅಂತ ಅನ್ಸುತ್ತೆ ...

  • @user-xv4lv5ui4j
    @user-xv4lv5ui4j Před 5 lety +64

    ವ್ಹಾ ವ್ಹಾ..ಕಣ್ಣಿಗೆ ಕಿವಿಗಳಿಗೆ ಏನೋ ಒಂಥರ ಇಂಪು...ಇವಾಗ ಎಲ್ಲಿ ಇಂಥ ಅದ್ಭುತವಾದ ಹಾಡುಗಳು...ಕನಸಿನ ಮಾತು

  • @user-jg8hy3uj6j
    @user-jg8hy3uj6j Před 3 lety +91

    ಈ ಹಾಡು ಕೇಳಿ ನನ್ನ ಮೈ ಒಂದು ಕ್ಷಣ ರೋಮಾಂಚನ ಆಗಿತ್ತು....ಅಷ್ಟು ಅದ್ಭುತವಾಗಿದೆ ಈ ಹಾಡು...ನಾನೇ ಧನ್ಯ ಈ ನಾಡಿನಲ್ಲಿ ಹುಟ್ಟಿದಕ್ಕೆ...💛❤

    • @prashanthmsgowda2413
      @prashanthmsgowda2413 Před 2 lety +1

      ಹೌದು ಸರ್

    • @gamer7.7p52
      @gamer7.7p52 Před 2 lety

      @@prashanthmsgowda2413 n. Nkkbbbnbbbkbbbbb nkkb kbbbbbbbbbjbbkjbb Bob kbh jjjkkbkbkjbjkkbvjjjhhjhhhjcvjjhjhihihjihjiihhvhjhihhiihjjihiihjjihiiiiiiihiiiggiggihjjjihiihihhiihiohihiihggigijpiio io

    • @kamrankhan-lj1ng
      @kamrankhan-lj1ng Před rokem +1

      Just for a moment???

  • @musthafagm2622
    @musthafagm2622 Před 5 lety +146

    ಆಗಿನ ಕಾಲಕ್ಕೆ ದೇಶವೂ ಚೆನ್ನಾಗಿತ್ತು,ಜನವೂ ಒಳ್ಳೆಯವರಿದ್ದರು.ಈಗ ದೇಶ ಚೆನ್ನಾಗಿದೆ ಜನ ಕೆಟ್ಟೋಗಿದ್ದಾರೆ

  • @basavarajkurumanal928
    @basavarajkurumanal928 Před rokem +4

    ಬಹಳ ಸುಂದರವಾದ ಹಾಡು ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ನಟನೆ ನಮ್ಮ ಡಾಕ್ಟರ ರಾಜೇಶ ಸರದು ಮತ್ತು ಮಧುರವಾದ ಧ್ವನಿ ನಮ್ಮ ಡಾಕ್ಟರ ಎಸ ಪಿ ಬಿ ಸರದು ಮತ್ತು ಮಧುರವಾದ ಸಾಹಿತ್ಯ ವಿಜಯನಾರಸಿಂಹ ಅವರದು

  • @user-gb2uw9jv3e
    @user-gb2uw9jv3e Před 5 lety +132

    ಹೆಮ್ಮೆಯ ಕನ್ನಡ ಭಾಷೆ
    ತುಂಬಾ ಅದ್ಭುತವಾದ ಗೀತೆ
    ನನಗೆ ತುಂಬಾ ಹೆಮ್ಮೆ ಕನ್ನಡಿಗ ಅಂತ ಹೆಳ್ಕೋಳೊದಕ್ಕೆ
    ಎಂತಾ ಸಾಹಿತ್ಯ ಏನು ಸಂಗಿತ ಸ್ವಾಮಿ
    (ಅಟ್ ಸಾಪ್ ) ಜನುಮ ಜನುಮದಲ್ಲು ಕನ್ನಡ ನಾಡಲ್ಲೆ ನನ್ನ ಜನುಮವಾಗಲಿ

  • @madhavagr2016
    @madhavagr2016 Před 5 lety +72

    ಜೈ ಕರ್ನಾಟಕ ಮಾತೆ..ಕನ್ನಡ ದೇಶ 😍😍😘😘

  • @ManjunathManju-cr9od
    @ManjunathManju-cr9od Před rokem +3

    ಜೈ ಕರ್ನಾಟಕ ಮಾತೆ ಇಲ್ಲಿ ಹುಟ್ಟಿದ ನಾವೇ ಧನ್ಯ ❤❤❤

  • @shanthamram9232
    @shanthamram9232 Před 3 lety +4

    ವಿಶ್ವಭಾರತಿಗೆ ಕನ್ನಡದ ಆರತಿ

  • @user-xv4lv5ui4j
    @user-xv4lv5ui4j Před 5 lety +78

    ಏನ್ ಅದ್ಭುತವಾದ ಹಾಡುಗಳು ಗುರು... ಎಂದೂ ಮರೆಯದ ಹಾಡುಗಳು...old is gold

  • @manjunathshet1302
    @manjunathshet1302 Před 2 měsíci

    ಕನ್ನಡ-ಕರ್ನಾಟಕದ ಅಭಿಮಾನದ ಹಾಡುಗಳು ಬೇರೆ ಯಾವ ಭಾಷೆಯಲ್ಲೂ ಸಿಗಲಾರದು ಅನಿಸುತ್ತೆ....

  • @gangadharak2125
    @gangadharak2125 Před 2 lety +4

    ಅದ್ಭುತವಾದ ಸಾಹಿತ್ಯ. ಸಂಗೀತ. ಗಾಯನ

  • @MahammadashirajManiyar
    @MahammadashirajManiyar Před 3 lety +3

    ನನಗೆ ತುಂಬಾ ಇಷ್ಟವಾಯಿತು ಹಾಡು

  • @dekappagaddennavvara8631
    @dekappagaddennavvara8631 Před 3 lety +8

    ರಾಜೇಶ್ ಅವರ ಅಭಿನಯದ ಸೂಪರ್ ಹಾಡು

  • @sulochanakulkarni5412
    @sulochanakulkarni5412 Před 4 lety +5

    ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಹಾಡುಗಳನ್ನು ಸಂಗ್ರಹಿಸಿ ಕೊಟ್ಟು ಮನಸ್ಸು ನಮ್ಮ ಬಾಲ್ಯದ ನೆನಪಿಗೆ ಹೋಗುವ ಹಾಗೆ ಮಾಡಿದ್ದಕ್ಕೆ ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದ 🙏🙏🙏🙏🙏🙏

  • @hanumanthanayak7720
    @hanumanthanayak7720 Před 3 lety +4

    ಹಿಂದಿನ ಜನರ ಕಾಲ ಅದ್ಭುತ ...ಈ ಗೀತೆ

  • @purandaraorao960
    @purandaraorao960 Před 3 lety +30

    🙏What a song, enjoying😆 it since my childhood now 57.
    We were blessed ones 🙏

  • @user-if7cy7rs5v
    @user-if7cy7rs5v Před 5 lety +70

    ಈ ದೇಶ ಚೆನ್ನ
    ಈ ಮಣ್ಣು ಚಿನ್ನ.
    ವಾಹ್ ಅತ್ಯದ್ಭುತ ಸಾಹಿತ್ಯ ಸಂಗೀತ ನಿರ್ದೇಶನ ನಟನೆ.

  • @mdevaraj8854
    @mdevaraj8854 Před 9 měsíci +2

    I suggest this type of elevating nations pride should be played in the schools at the time of morning prayers

  • @prashanthmsgowda2413
    @prashanthmsgowda2413 Před 2 lety +9

    ಜೈ ಕರ್ನಾಟಕ ಜೈ ಕನ್ನಡ ❤️❤️❤️💛💛💛

  • @abhishekabhi4890
    @abhishekabhi4890 Před 6 lety +34

    ಜೈ ಕನ್ನಡಾಂಬೆ , ಜೈ ಕರ್ನಾಟಕ....🙏🙏

  • @sridharam1042
    @sridharam1042 Před 5 lety +58

    ಹಾ..ಹಾ..ಹಾ ಹಾ ಹಾ..
    ಲಾ..ಲಾ..ಲಾ ಲಾಲಲ..
    ಆಹ..ಒಹೋ ಲಾಲಾಲಾಲಲ...
    ❤ ❤ ❤ Music ❤ ❤ ❤
    ಈ ದೇಶ ಚೆನ್ನ, ಈ ಮಣ್ಣು ಚಿನ್ನ
    ಎಲ್ಲು ನಾ ಕಾಣೆನಲ್ಲ, ಇಂಥ ಅಂದ ಇಂಥ ಚೆಂದ
    ನಮ್ಮ ನಾಡಿಗೆ ಸಾಟೀ ಇಲ್ಲ
    ಈ ದೇಶ ಚೆನ್ನ ಈ ಮಣ್ಣು ಚಿನ್ನ...
    ಆಹಾ.ಹ..ಆಹಾ.ಹ..ಆಹಾ.ಹಹ
    ಒಹೊಹೊ...ಒಹೊಹೊ...ಒಹೊಹೊ...
    ❤ ❤ ❤ Music ❤ ❤ ❤
    ಕರುನಾಡ ಕಾವೇರಿ ತಾಯಾಗಿ ಬಂದು
    ನಮ್ಮಾಸೆ ಕೈಗೂಡ ವರದಾನ ತಂದು
    ಕರುನಾಡ ಕಾವೇರಿ ತಾಯಾಗಿ ಬಂದು
    ನಮ್ಮಾಸೆ ಕೈಗೂಡ ವರದಾನ ತಂದು
    ಹಸಿಹಸಿರಲ್ಲಿ ಹನಿಹನಿಯಲ್ಲಿ
    ಹಸಿಹಸಿರಲ್ಲಿ ಹನಿಹನಿಯಲ್ಲಿ
    ಆನಂದ ತಂದೇನು ಎಂದೂ ಎಂದೂ ಎನೆ ನಾನೇ ಧನ್ಯ
    ಈ ದೇಶ ಚೆನ್ನ ಈ ಮಣ್ಣು ಚಿನ್ನ...ಆ.ಆ..
    ಆಆಆ...ಆಆಆ...ಹಾಆಆಆ
    ಲಲಲ...ಲಲಲ...ಲಲಲಾ...
    ❤ ❤ ❤ Music ❤ ❤ ❤
    ಈ ಜನ್ಮ ನೂರಾರು ನಾತಾಳಿ ಬರುವೆ
    ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ
    ಈ ಜನ್ಮ ನೂರಾರು ನಾತಾಳಿ ಬರುವೆ
    ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ
    ಕಣಕಣದಲ್ಲಿ ಪರಿಪರಿಯಲ್ಲಿ
    ಕಣಕಣದಲ್ಲಿ ಪರಿಪರಿಯಲ್ಲಿ
    ಸಂತೋಷ ಕಂಡೇನು ಎಂದೂ ಎಂದೂ ಅದೆ ನನ್ನಾ ಪುಣ್ಯ
    ಈ ದೇಶ ಚೆನ್ನ ಈ ಮಣ್ಣು ಚಿನ್ನ
    ಎಲ್ಲು ನಾ ಕಾಣೆನಲ್ಲ ಇಂಥ ಅಂದ ಇಂಥ ಚೆಂದ
    ನಮ್ಮ ನಾಡಿಗೆ ಸಾಟೀ ಇಲ್ಲ
    ಈ ದೇಶ ಚೆನ್ನ ಈ ಮಣ್ಣು ಚಿನ್ನ...
    ಆಹಾ.ಹ..ಆಹಾ.ಹ..ಆಹಾ.ಹಹ
    ಒಹೊಹೊ...ಒಹೊಹೊ...ಒಹೊಹೊ...

  • @nagendraa.s4816
    @nagendraa.s4816 Před 3 lety +77

    Who is listening after spb died.... He surely will born again in Karnataka only.... All people have forgotten this song.... No one will replace.. S. P .Balasubramaniam sir

    • @kamrankhan-lj1ng
      @kamrankhan-lj1ng Před 2 lety +1

      There was nothing like SP. There will be nothing like SP.
      Pride and crown of three languages: Telugu, Kannada and Tamil.

    • @prashanthmsgowda2413
      @prashanthmsgowda2413 Před 2 lety +2

      SPB ಅವರು ನಮ್ಮೊಳಗೆ ಇದ್ದಾರೆ... DONT SAY WE LOST HIM. ಪ್ರತಿ ದಿವಸಾ ಅವರ ಹಾಡು ಕೇಳದೇ ದಿನಾ ಹೋಗುವುದಿಲ್ಲ

    • @KrishnaVeni-zf9zo
      @KrishnaVeni-zf9zo Před rokem +1

      I listened so many times

    • @RAM-hv5mq
      @RAM-hv5mq Před rokem

      The GOD will not come with Jewellery, He also Born to Give Voice more than GOLD

    • @kumargvk6321
      @kumargvk6321 Před rokem

      55555555556666655455565666666666666666666666666666666666666666666656666666666666566666666666666666666666666666666665666666566666666656666656666666566 I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I will will will will will will will will will will will will can can can can can can can can can can can can can can 55555555556666655555555666665555555555565666666666666666666666666663656655555555555555555555555555555555555555556366365563663666636366656563652365562636555555555655555555555555555555555556555555555555555555555563656526536t5266555526t555252656366353tyyyt7yy3tyt6ytyyyyytyy6yt66ttyytyy6665y55y4666t565636666y6666655655645l will will will will will 666666666666666666

  • @CHRayappagowda-of7qi
    @CHRayappagowda-of7qi Před 9 měsíci +3

    Our Rajesh and Bharathi combination Kaveri Kannada Film song was really legend

  • @venkateshamurthyr3229
    @venkateshamurthyr3229 Před 6 lety +37

    ಎಂತಹ ಸೊಗಸಾದ ಹಾಡು!!!

  • @pkrao8906
    @pkrao8906 Před 2 lety +1

    RIP Rajesh sir , haadige oppuva haage natane. Bhale.

  • @rajannkalyarajannakalya9986

    ಈಹಾಡೇಚೇಂದ. ಕನ್ನಡ ನಡೇಚಂದ.. ಸೂಪರ್. ರಾಜೇಶ್.. ಸರ್.

  • @shakuntalabhat5109
    @shakuntalabhat5109 Před 11 měsíci

    My favourite song. Spb avara dhvaniyalli keluva punya nammadu.... This generation is blessed

  • @girishpgirishp4912
    @girishpgirishp4912 Před 3 lety +2

    ನಂಗೆ ತುಂಬಾ ಇಷ್ಟ ಇ ಹಾಡು ಸೂಪರ್

  • @Nagaraj-ud4xv
    @Nagaraj-ud4xv Před 4 lety +3

    ಸೂಪರ್ ಹಿಟ್ ಸಾಂಗ್

  • @suneethan8200
    @suneethan8200 Před 6 lety +51

    Be proud to be "kannadigas"
    Namma naadige saati illa..
    👌👌👌👌👌

  • @basavarajjankar4056
    @basavarajjankar4056 Před 12 dny

    ಬಾಲಸುಬ್ರಹ್ಮಣ್ಯಂ... ಕಂಠದಿಂದ ಹೋರಹೋಮ್ಮಿದ ಸುಮಧುರ ಗೀತೆ

  • @prakashs9645
    @prakashs9645 Před 2 lety +1

    ಚೆಲುವ ಕನ್ನಡ ನಾಡು ಸುಂದರ ಸುಂದರ

  • @gurudsbangalore
    @gurudsbangalore Před 12 lety +28

    Super song & great voice of SPB. M Ranga Rao has directed to the music of so many kannada songs which are so melodious that even hearing those songs 100 times will not bore us.

  • @abhishekabhi4890
    @abhishekabhi4890 Před 4 lety +3

    ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು.....

  • @Parayyamath
    @Parayyamath Před 2 měsíci

    ಏಂತಹ ಸುಮಧುರ ಕಂಠ,,,ಸಂಗೀತ,,,ಸಾಹಿತ್ಯದ ಹಾಡು ಇದು. ನಮ್ಮ ನಾಡಿಗ ಸಾಟಿ ಎಲ್ಲೂ ಇಲ್ಲಾ ಸ್ನೇಹಿತರೆ....

  • @padmanabhavpaddu8260
    @padmanabhavpaddu8260 Před 2 měsíci +1

    ಸಾಹಿತ್ಯ ಸಂಗೀತ ಗಾಯನ 👌👌👌⭐⭐⭐ಜೈ ಕನ್ನಡ ಜೈ ಕರ್ನಾಟಕ 💛❤️

  • @musiccollector
    @musiccollector Před 3 lety +13

    Beautiful song from an awesome year, 1975. How I wish I could go back in time. :-( Get well, SPB. I wish the video was in color. Brought a tear to my eye to think that many of the people and animals in this video are long gone.

    • @indiaone9485
      @indiaone9485 Před 3 lety +3

      but actually SPB is from andhra pradesh , correct pronounciation of kannada language ,our native kannadigas pronounce very badly....such bad that give some words dirty meanings

    • @kamrankhan-lj1ng
      @kamrankhan-lj1ng Před 2 lety +2

      The film might have released in 1975. But the tune sounds more like 1968-70 era.
      Young lad Balu is unbelievable as usual.

  • @ChandraSekhar-zm4zp
    @ChandraSekhar-zm4zp Před 8 měsíci +1

    SPB sir I miss you. Kannadigas never forget this song such a beautiful song

  • @nisargaswarna7787
    @nisargaswarna7787 Před 5 měsíci

    Radio dali mrng eeee.....music hakthare adana keli search madde
    50 yrs adru Rajesh uncle SPB uncle evrna mariyohage illa
    Love U ❤ 🎉

  • @rajeshrajgopal4536
    @rajeshrajgopal4536 Před 3 lety +11

    Kalathapaswi Rajesh is a brilliant actor. His dialogue delivery facial expressions and body language are outstanding.

  • @devmohan200
    @devmohan200 Před 6 lety +14

    Kannada Desha (Karnataka) 🙏

  • @NaveenKumar-kb8lo
    @NaveenKumar-kb8lo Před 3 lety +12

    Still super hit song on 2020 from SPB Sir golden evergreen voice Singer

  • @kotrappa1373
    @kotrappa1373 Před rokem +1

    ಸಾಹಿತ್ಯ, ಸಂಗೀತ,ಮತ್ತು ಗಾಯನ ಬಹಳ ಅದ್ಬುತವಾಗಿದೆ 💐💐

  • @rvtejas1
    @rvtejas1 Před rokem +2

    This was the song which used to be aired in 1980's in radio those days and I used to imagine lots of things through this song. Pure lyrics , music and the feelings from SPB . We miss you SPB sir very much..

  • @sparr2005
    @sparr2005 Před 6 lety +25

    this song makes me so nostalgic of the golden decade of Kannada cinema music......can't thank enough the great music directors, lyricists and the singers....

  • @manjum4052
    @manjum4052 Před rokem +2

    2023 ನಲ್ಲಿ ನಾದ್ರೂ ನೋಡಿದನಲ್ಲ ಅದ್ಬುತ ಗೀತೆ ❤

  • @manjunathgsm
    @manjunathgsm Před 4 lety +1

    ಎಂದು ಮರೆಯದ ಹಾಡು.

  • @sachidanandakr3858
    @sachidanandakr3858 Před rokem

    ಕನ್ನಡ ಅರ್ಥ ಪೂರ್ಣ ಹಾಡು. ಹೆಮ್ಮೆ ಪಡುವ, ಇತಿಹಾಸ ತಿಳಿಸುವ, ಕನ್ನಡ ತಾಯಿಯ ಹೆಮ್ಮೆ ಹಾಡು

  • @panirajbarki4495
    @panirajbarki4495 Před 2 lety +5

    Dr.SPB voice Will be there until world exist.

  • @lingarajtschandrashekhar4064

    Rajesh sir expressing our feeling

  • @rajumrjum3921
    @rajumrjum3921 Před 4 lety +3

    ತುಂಬಾ ಸುಂದರವಾದ ಹಾಡು 😘😘😘😘😘

  • @prashanths7688
    @prashanths7688 Před 6 lety +21

    ಜೈ ಕನ್ನಡ ಮಾತೆ

  • @malnadgowda_inusa3734
    @malnadgowda_inusa3734 Před měsícem

    Reminds me of the early ’90s. During school lunch breaks, I used to go home and listen to the radio while having lunch.

  • @puttaswamyputtu2284
    @puttaswamyputtu2284 Před 2 lety

    ❤❤❤❤❤e gite namha deshada erimeyanu hechisutade....namha rajydha kale beghe vidsyarigu gotayaitu...namha kavri mytumbi haredre namgalha kusi... super songs

  • @girishgiri6522
    @girishgiri6522 Před 4 lety +1

    ತುಂಬಾ ಹಿಸ್ಟ ಆಗುತ್ತೆ

  • @harinathaharinatha7631
    @harinathaharinatha7631 Před 6 lety +12

    ಚಂದದ ಹಾಡು.

  • @rajeshguppe809
    @rajeshguppe809 Před 5 lety +51

    What a song .Today i cried like anything by seeing conditions of mother nature. Humans are very dangerous than wild animals.

    • @musiccollector
      @musiccollector Před 3 lety +1

      Actually wild animals are INFINITELY better. I prefer them to some humans.

    • @umeshgm8503
      @umeshgm8503 Před rokem

      Sir your feeling are really true

  • @kambaswamyswamy7445
    @kambaswamyswamy7445 Před 4 lety +1

    ಜೈ ಕನ್ನಡಾಂಬೆ , ಜೈ ಕರ್ನಾಟಕ...

  • @piouskerur
    @piouskerur Před 2 lety +1

    Yes..Dr Spb career starting days & his mentor of kannada..M.Rangarao

  • @srikanthsri9679
    @srikanthsri9679 Před 4 lety +2

    ಸೂಪರ್ ಸಾಂಗ್..

  • @vijayasheelachakrapani6784

    NAANU KANNADA HUCCHI . I SEARCH FOR THESE CLASSIC SONGS. KANDITHA HUTTIDARE, KANNADARAGE HUTTABEKUJUST FOR THE GREAT LANGUAGE. 👍

  • @chandanagowda5844
    @chandanagowda5844 Před 4 lety +6

    What a voice really hatsoff no one can reach this voice super song sir thanks for this song v really proud to be a kannadiga

  • @rajalakshmiiyer7293
    @rajalakshmiiyer7293 Před 7 lety +54

    Young voice of SPB. very fresh very good song

    • @santhoshk3446
      @santhoshk3446 Před 4 lety

      Bnnnnnjjjjkjkmjbjjjkkiiiiij

    • @shekarvenkannawar9773
      @shekarvenkannawar9773 Před 3 lety

      S the

    • @mohanraok6138
      @mohanraok6138 Před 3 lety +1

      Old is gold tq never again Never before super Excellent super song 👌👍👌,. ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ ಎಸ್ ಸಿ ಬಾಲಸುಬ್ರಹ್ಮಣ್ಯಂ, ಎಮ್.ರಂಗರಾವ್

    • @kamrankhan-lj1ng
      @kamrankhan-lj1ng Před 2 lety

      The younger Balu the better Balu

  • @vikaschandra1857
    @vikaschandra1857 Před 2 lety +2

    This song is etched in the memory of the people of Karnataka. SPB Sir is forever green in the hearts of the people of Karnataka. Hats off to you SPB Sir.

  • @channupatil9921
    @channupatil9921 Před 4 lety +1

    ಸೂಪರ್ ಸಾಂಗ್

  • @ashamanju5933
    @ashamanju5933 Před 5 lety +1

    ಅಬ್ಬಬ್ಬಾ ಎಂಥಾ ಸೊಗಸಾದ ಹಾಡು

  • @manikumar9618
    @manikumar9618 Před rokem +1

    What a beautiful song this melody super lirics and composition is extra ordinary old is gold We can't get this type of songs today

  • @lakshmimariswamy5676
    @lakshmimariswamy5676 Před rokem +1

    Super MP nanna muddu Raja re 🥰🥰🥰🥰🥰❤️❤️❤️ ❤️❤️❤️

  • @manjulalokesh9789
    @manjulalokesh9789 Před 7 lety +23

    Ever green superhit song

  • @pavanashreeng4294
    @pavanashreeng4294 Před 2 lety +4

    What a excellent lyrics 🙏👌😘

  • @mantralayashreshaila2700
    @mantralayashreshaila2700 Před 4 lety +5

    Wow
    Young voice of SPB sir. 💕

  • @somnathkurdekarsuper3089
    @somnathkurdekarsuper3089 Před 6 lety +21

    old is gold 👍👍👍👍👍

  • @shrishaillpujeri3823
    @shrishaillpujeri3823 Před rokem

    Super song. ಈ ನಾಡು & ಈ ದೇಶದ ಪರಿಸರ ಅದ್ಭುತ. ಇಲ್ಲಿ ಹುಟ್ಟಿದ ನಾವು ಭಾಗ್ಯಶಾಲಿಗಳು.

  • @ananthapadmanabhamn6488
    @ananthapadmanabhamn6488 Před 5 lety +10

    Old is gold...

  • @maheshkumarb745
    @maheshkumarb745 Před 3 lety

    Yen saahithya...👌👌👌 Yen sangeetha...👌👌👌 Maathaugalu barthilla varnisoke...👌👌👌 Spb sir your beauty...💙❤️🧡 Sangeetha priyarige idhu sikkaapatte ista...🧡❤️💙

  • @shanthagraju5502
    @shanthagraju5502 Před 5 lety +4

    ನಾನು ಹೆಮ್ಮೆಯ ಕನ್ನಡತಿ

  • @lakshmiks6561
    @lakshmiks6561 Před 5 lety +5

    What a beautiful song? 🙏🙏🙏

  • @naveenyeah...3331
    @naveenyeah...3331 Před 3 lety +2

    ಏನ್ ಪಿಚ್ಚಾರ್ ಹೆಸ್ರು...?

  • @rahimanlatif6407
    @rahimanlatif6407 Před 6 lety +17

    all tm eveer green supar dupar songs karnataka all tm pentactick no1 iloveyou karnataka koi shaq

  • @h.jayaramaj.tejaswini9903

    ನಮ್ಮ ದೇಶಕೆ ಮೋದಿಯೇ ಚನ್ನಾಗಿ ಈರಬೇಕು

  • @deepabalu1028
    @deepabalu1028 Před 3 lety +4

    Lovely voice. Love you Spb sir 🙏

  • @harishkumarkn1219
    @harishkumarkn1219 Před rokem +1

    Evergreen kannada song...... Nice👌👌👌👌❤❤❤❤

  • @natarajriya5550
    @natarajriya5550 Před 2 lety +2

    Old is Gold ❣️❣️❣️❣️☺️

  • @ArunK-gw4cj
    @ArunK-gw4cj Před měsícem

    We see thousands of our Desi Cows happily grazing only in such songs.

  • @sandeeps1217
    @sandeeps1217 Před 3 lety +1

    What a beautiful song
    I'm in dept thanks 🙏🙏🙏🙏🙏🙏🙏🙏🙏

  • @vinodkumarbj9904
    @vinodkumarbj9904 Před 20 dny

    ಅತ್ಯದ್ಭುತ❤❤❤

  • @keerthiniveena9660
    @keerthiniveena9660 Před 5 lety +2

    Really eee mannu chinnane.....😘😘

  • @rajanirajani9619
    @rajanirajani9619 Před 18 dny

    ಜೈ ಕರ್ನಾಟಕ ❤ ಜೈ ಕನ್ನಡ ❤❤❤🎉

  • @chandru-cf2xw
    @chandru-cf2xw Před 5 lety +5

    SPB sir superbbb signing

  • @gangadharap5687
    @gangadharap5687 Před 6 lety +6

    Super song and super music and super vioc in S P B sir 😄

  • @vijayendramc2675
    @vijayendramc2675 Před 5 lety +5

    ಸುಪರ್ ಹಾಡು

  • @malleshvishnudaada5433
    @malleshvishnudaada5433 Před 7 lety +9

    nanna dhesha nanna naadu jai bharatha,jai karnataka

    • @nagendrasharma2190
      @nagendrasharma2190 Před 5 lety

      1975.song. what an amazing song. We won't get such a wonderful song nowadays.

  • @rudragouda.mgouda12
    @rudragouda.mgouda12 Před 5 lety +5

    MAGICAL VOICE SIR

  • @hanumanthanayak7720
    @hanumanthanayak7720 Před 3 lety +2

    Love this song and old life old generation people 👌👌👌💖💖