ಮೆತ್ತೆ ಹಾಕುವ ಸರಳ ವಿಧಾನ || mette soppu beleyuva vidhana || Fenugreek Leaves ✅️
Vložit
- čas přidán 26. 09. 2023
- ಮೆತ್ತೆ ಹಾಕುವ ಸರಳ ವಿಧಾನ || mette soppu beleyuva vidhana || Fenugreek Leaves ✅️
yourQueris
mette belegararu
methe iluvaru
mette soppu
mette bele kannada
mente hege hakabeku
how to grow fenugreek leaves
mette soppige gobbara
fertilizer fenugreek leaves
mente
ಮೆತ್ತೆ 65000 Rs ಲಾಭ
wali village life kannada vlog
ವಿಡಿಯೋ ನೋಡಿದಕ್ಕೆ ಧನ್ಯವಾದಗಳು 🙏
link no :- 7676591604 ಫಂಡಲೀಕ್
#mette
#mettesoppu
#fertilizar
#vlog
#organic
#farming
#agricalchar
Mente mahiti heliddakke thank you. Clear agi tilitu
Kharcheshtu , Aadhaaya eshtu thilsi .
ರೈತರಿಗೆ ಉತ್ತಮ ಮಾಹಿತಿ ಧನ್ಯವಾದಗಳು ಸರ್ 👏
ಧನ್ಯವಾದಗಳು ಸರ್
ಹೇಸರಿ ಅಗಿಸಾಯಕತ್ಯವು ನಾವು. ಎನು ಕ್ರಮ ತಗೂಬೇಕು ಸಾರ್
ಅದ್ಭುತವಾದ ವಿಡಿಯೋ ಧನ್ಯವಾದಗಳು❤
😅😅😮😢
ಧನ್ಯವಾದಗಳು ಸರ್ 🙏
@@rahemaansab4978😅😅😅😅🤣🤣😭😭😂😃😃😚😉hmm
ಉತ್ತಮವಾದ ಮಾಹಿತಿ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ 65,000 ರೂಪಾಯಿ ಅಲ್ಲಿ ನೀವು ಅದಕ್ಕೆ ಎಷ್ಟು ಖರ್ಚು ಮಾಡಿದ್ದೀರಿ ಅಣ್ಣ
9500 ಕ್ರಚ್ ಆಗಿದೆ ಸರ್
ನಿಸ್ವಾರ್ಥ ಕ್ಕೆ ಮತ್ತೊಂದು ಹೆಸರೇ ರೈತರು ನಿಮಗೊಂದು ಸಲಾಂ 🙏👍🤝
🙏
Tq brother 🙏 🎉
Anna tumba upayukta mahiti tumda channagi matadtira kushiyatu
Savayava gobbara haki Madi ennu hechhina aadaya sigitte
Use full videos all evry one gud job anna
🤝ಸರ್
Sir nai barbaru andhre en madbeku anna
Sir
Mette sudakatidi ri
Edka en madbe ri
Dayavittu tilisi kodri
ತುಂಬಾ ವಳ್ಳೇಯ ಮಾಹಿತಿ ಕೊಟ್ಟೀದ್ದೀರಿ ಬ್ರೋ...❤❤
9:35
🤝ಸರ್
👌👌ಸೂಪರ್ ಸರ್ ✨✨ಒಳ್ಳೆಯ ಮಾಹಿತಿ
Thank you so much sir 🙏
Super sir
ಸೂಪರ್ ಸರ್
🤝 ಸರ್
Sir Danyawadgalu very useful information 👍 God bless you and your family kindly continue sir
Thank you so much ಸರ್ 🙏
ತುಂಬಾ ಧನ್ಯವಾದಗಳು ತಾವು ಮಾಡುವಂತಹ ವಿಡಿಯೋಗಳು ರೈತರಿಗೆ ಬಹಳಷ್ಟು ಉಪಯೋಗಕಾರಿಯಾಗುತ್ತಿವೆ ದೇಶಧ ಸಲ್ಲಿಸಿದ ನಂತರವೂ ತಾವೂ ಮಾಡುವ ಕಾಯ೯ಕ್ಕೆ ತುಂಬು ಹೃದಯದ ಅಭಿನಂದನೆಗಳು ಜೈಹಿಂದ್ ಸರ್ 🎉
Super. Anna
Suppar sir
🤝ಸರ್
Excellent gurve
🤝ಸರ್
Super anna
Good information sir 👍
ಥ್ಯಾಂಕ್ಸ್ ಸರ್ 🤝
Olle information kottiddiri sir tq
ಧನ್ಯವಾದಗಳು sir 👍
Supar sir,🙏🙏💐💐
🤝ಸರ್
Srinkling mad bahu denri sir
tumba adubuth ri.............
🤝ಸರ್
ಸೂಪರ್
🤝ಸರ್
25 guntek 70 savar tagondev
👌🙏
ಕೊತಂಬ್ರಿ ಬೆಳೆಯುವ ಬಗ್ಗೆನು ವಿಡಿಯೋ ಮಾಡರಿ
volle manassina manusha ❤
🙏
ಸೂಪರ್ ಸರ್ ನಮ್ಮ ಉತ್ತರ ಕರ್ನಾಟಕದ ಭಾಷೆ ಸೂಪರ್
🤝
Supar
🤝ಸರ್
Super
🤝ಸರ್
Sir Cabbage bagge information kodi....
Ok ಸರ್
4 adigongu bodu hodiri neeru channagi hariyutthe
ಸೂಪರ್ 👌👍
🤝ಸರ್
Anna nijavagalu Kushi agtide nimma video ge namma support idde iruthe nimage all the best
🤝🤝🤝ಥ್ಯಾಂಕ್ಸ್ ಸರ್
Good
🤝ಸರ್
Nice information Sir, Gadag district alli beledare evru bandu thogolthara sir
ಡಿಸ್ಕರಿಪ್ಶನ್ ದಲ್ಲಿ ನೋಬರ್ ಇದೆ ಕೇಳಿ ಸರ್
Sir adu mette sayuttalla adunna kapadoke en madbeku medicine en suggest madi
Super soil
👍ಸರ್
Super anna video 👌
Hia
ಥ್ಯಾಂಕ್ಸ್ ಸರ್
Sir menasina gida mutaru roga agide plz solutions heli
Bijopchar Andre en ri
Super super
🙏ಧನ್ಯವಾದಗಳು
Sir ಗೋದಿ ಬೆಳೆಯುವಿಕೆ video ಮಾಡಿ sir plzzz .🙏
Ok ಸರ್
ಅಣ್ಣಾ ವಿವರಣೆ ಚುಲೊ ಕೊಟ್ಟೆರಿ ಧನ್ಯವಾದ ಮತ್ತ ಒಂದು ಪ್ರಶ್ನೆ ಐತ್ರಿ ಔಷದ ಹೊಡಿಯೊದ ಹೆಳಿರಿ ಎಷ್ಟ ದಿನಕ್ಕ ಹೊಡಿಬೆಕು, ಮತ್ತ ಫೋಟೋದಾಗ ಔಷದ ತರಿಸೆರಿ ಯಾವುದ ತಿಳಿದಿಲ್ಲ ವಿಡಿಯೊ ಮಾಡುವಾಗ ಔಷದ ಹೆಸರು ಹೆಳಿರ ಚುಲೊ ಆಕ್ಕಿತ್ರಿ.
ವಿಡಿಯೋಗಳನ್ನ ಮಾಡಿ ಮಾಹಿತಿ ಹಂಚಕೊಂಡಿದ್ದಕ್ಕ ತುಂಬಾ ಧನ್ಯವಾದಗಳು.
ಮುಂದಿನ ವಿಡಿಯೋ ದಲ್ಲಿ ಚನ್ನಾಗಿ ಹೇಳುತ್ತೇನೆ ಸರ್
Devaru nimage valleyadu madali 💕💕
🙏ಧನ್ಯವಾದಗಳು ಸರ್
😊😊 super 🎉sir🎉🎉🎉🎉
🤝ಸರ್ ಧನ್ಯವಾದಗಳು
Vijayapur
Total kharchu Astu Aayitu sir
Kuli bija gobbara Astu Rupayi
Aayitu sir ❤❤
Raita hecchu aase padolla.....hech aase patre e veparigalu hal madak nodtar sariyad time ke keli bidtaaru kodalilla andra niva tand markori antaar....adak bandaddarag khush aagbek aakaiti...
ಸರ್ ಟೋಟಲ್ ಖರ್ಚ್ 9500 ಆಗಿದೆ ಸರ್
@@walivillagelifekannadavlog2673 OK Sir 🙏🙏🙏
👌👌
🤝ಸರ್
Super sir chance madiri mat
🤪🤝ಸರ್
ಅಣ್ಣ. ನಿಮದ. ಯಾವ. ಊರ
🙏👌
ಧನ್ಯವಾದಗಳು 🙏
Hi sir na obb raitan maga adini ri nim videos nanu nodtin ri matt nam pappag kalstin ri....chalo madtiri video kandita NIV brlitiri all the best riii raitru belibek ri avgle Desh mund barodu 😍😊🤞 nimn contect heg madod sir ♥️
M/ no 9071075149 ತಗೊಳ್ಳಿ
Admit gid dalli kendgya tunmba aadidev yenta madbeku swalpa tilsi anna
ಕಾಲ್ ಮಾಡಿ 9071075149
ಮೇಂತೇ ಕರಿದಿಸುವವರ ನಂಬರ್ ಕೋಡಿ ಸರ್ ನಿಮ್ಮ ಮಾಹಿತಿಗೇ ದನ್ಯವಾದಗಳು.
ನನಗೆ ಕಾಲ್ ಮಾಡಿ 9071075149
Valle mahithi kottiddiri sir
Thanks ಸರ್ 🙏
🤝ಸರ್
Naravare.... rise.. nanathaya
Yav distic sir nimdu
Sir navu hakbeku anta edivi sir
👍
🤝ಸರ್
Super mahiti sir
🤝ಸರ್
Super video anna all the best 👌🎉
ಸರ್ ಮೆಂತೆ ಬೀಜ ಹುಟ್ಟಿದ ಮೇಲೆ ಸಾಯುವತ್ತಲ್ಲ ಅದಕ್ಕೆ ಏನು ಮಾಡೋದು ಸರ್, ಸಜೆಶನ್ ಕೊಡಿ ಸರ್
Thnk you anna
ಥ್ಯಾಂಕ್ಸ್ ಸರ್
ಸೂಪರ್ ಅಣ್ಣ❤
🌹ಥ್ಯಾಂಕ್ಸ್ ಸರ್
👍👍✌️✌️
👍👍👍👍🤝ಸರ್
Super. Sir
ಥ್ಯಾಂಕ್ಸ್ ಸರ್
Sir adak hodadiro oushada yavada hodadiri
Sir.. kotamri, menthe, palak, edara beeja, namage helli siguthe.. please thilskodri,🙏
ಗೊಬ್ಬರ ಅಂಗಡಿ ಗಳಲ್ಲಿ ಮತ್ತು ಮಾರು ಕಟ್ಟೆಯಲ್ಲಿ ಸಿಗುತ್ತೆ ಸರ್
Kothabri bagge tilsi
ಗುರುವಾರ ವಿಡಿಯೋ ಹಾಕ್ತೇನಿ ಸರ್
1kotege 1kg akodu
Nice 👍 mamari
🤝 ಧನ್ಯವಾದಗಳು ಸರ್
Manete. Seeds chepagi yalli cigutte
ಅಷ್ಟ್ ಚಿಪ್ ಎಲ್ಲಿ ಸಿಗಲ್ಲ ಸರ್
❤
ಥ್ಯಾಂಕ್ಸ್ ಸರ್
Mente bisilagu saytati maligu saytati sayadhang ero tritment heli 80kg mente sattati monne namdu. Rnr tq namdu
ಇದರಲ್ಲಿ ಬಂದದೆ ಲಾಭ 🙏
Menthe soppige hasiru hula ide yava oushadhii spray madbeku heli sir
ಕಸ ತಗಿಸಬೇಕು ಔಷದಿ ಹೊಡೆಯಬಾರದು ❌
karch aest aytu aelelvalla sar
8 ರಿಂದ್ 10 ಸಾವಿರ ಸರ್
Good afternoon sir
🤝ಸರ್
❤❤❤❤❤
🙏🤝
Chiya bage helli sir
Totadalli mette hakkivi sir chigri kaata tumba aagide sir yen madbeku swalpa edia kodi sir
ಕಾಲ್ ಮಾಡಿ ಸರ್ 9071075149
ಸರ್ ಈಗ ಮೆಂತೆ ರೇಟ್ ಇದೆಯಾ
Madikto anna
Le le sampadane madidiya summane irodu kalithko
Innobbrna halu madbeda
ನಾನೇನು ಹಾಳು ಮಾಡಿದೆ ನಿಕುರ
ಅವರೇ ಹೇಳಿ
ಅದ್ಬುತವಾಗಿ explain ಮಾಡಿದ್ದಿರಿ ಅಣ್ಣ thank you ತಮ್ಮ mobile no ಕೊಡಿ ಅಣ್ಣ
9071075149 ಸರ್
ಖರ್ಚು ವೆಚ್ಚ ಹಾಗೂ ನಿವ್ವಳ ಲಾಭದ ಬಗ್ಗೆ ತಿಳಿಸಿ
9500 ಕ್ರಚ್ ಆಗಿದೆ ಸರ್
ಇಷ್ಟೇನಾ, ಬೀಜ ಗೊಬ್ಬರ ಕೂಲಿಯಾಳು?
💯💯👍👍👍💐💐💐🌹🌹🌹
Thank you sir ಧನ್ಯವಾದಗಳು 🙏
❤🙏
🙏ಧನ್ಯವಾದಗಳು ಸರ್
Namdu vandu mukkalu Gunte hor Hola ide sir .gadag district Li namm Halli barutte ...yav soppu hakidre labha ..marata madodu hege sir.
ಈಗ ಮೆತ್ತೆ ಮತ್ತು ಕೊತಂಬರಿ ರೇಟ್ ಇದೆ ಮಾಡಿ ಸರ್ ಮಾರಾಟ ಮಾಡೋದು ಹೇಗೆ ಆಮೇಲೆ ಮಾತಾಡೋಣ
@@walivillagelifekannadavlog2673 🙏
ಬಾಳೆ ಬಗ್ಗೆ ವಿಡಿಯೋ ಮಾಡಿ sir
Ok ಸರ್
Sir , ಕಪ್ಪು ಮಣ್ಣಲ್ಲಿ ಹಾಕಬಹುದ
ಹಾಕಿ ಸರ್ ಏನು ಆಗೋವದಿಲ್ಲ ಸೂಪ್ಪರ್
❤❤❤
👍
🙏
@@walivillagelifekannadavlog2673 mobile number send
Hello sir Mente mattu kottambari ge rain pipe nind neeru bittare naditada
ಬಿಡಬಹುದು ಆದರೆ ಉಸಿಯರ ದಿಂದ ಬಿಡಿ ಮಡಚುತ್ತದೇ
ಬ್ರದರ್ ನಮ್ಮ ಮನೆಯ ಮೇಲಚಾವಣಿಯಲ್ಲಿ ಸೊಪ್ಪಿನ ಮಡಿ ಹಾಕಿವಿ ಆದ್ರೆ ಕೆಳಗಡೆ ಬೇರು ಕೊಳೆತು ಸಸಿ ಸಾಯುತ್ತೆ ಅದಕ್ಕೆ ಪರಿಹಾರ ಎನ್ ಮಾಡಬೇಕು?
ನೀರು ಜಾಸ್ತಿ ಆಗಿರಬೇಕು ಸರ್
Kotmbri vagidu video mado master
ವಿಡಿಯೋ ಇದೆ ನೋಡಿ ಸರ್
ಬೇಸಿಗೆಯಲಿ ಬೆಳೆಯಬಹುದು ಮೆಂತೆ ಸೊಪ್ಪು sir
ಪಕ್ಕಾ ನೀರು ಇದ್ದರೆ ಬೆಳೆಯಬಹುದು ಸರ್ ತುಂಭಾ ಕಷ್ಟಪಡಬೇಕು