ರಾಮ ಹಿಸ್ಟಾರಿಕಲ್ ಮನುಷ್ಯನಾ..? ಪೌರಾಣಿಕ ಮನುಷ್ಯನಾ..? News Hour Special with Vikram Sampath | Kannada News
Vložit
- čas přidán 24. 01. 2024
- Vikram Sampath | Vikram Sampath Interview | Vikram Sampath speaks about Ram Mandir | Ram Mandir | Ayodhya Ram Mandir | Suvarna News Hour Special | News Hour Special | Ajit News Hour Special Kannada Interview | Kannada News Hour Interview | Suvarna News Hour Special with Vikram Sampath
ರಾಮ ಹಿಸ್ಟಾರಿಕಲ್ ಮನುಷ್ಯನಾ..? ಪೌರಾಣಿಕ ಮನುಷ್ಯನಾ..? News Hour Special with Vikram Sampath | Kannada News
#VikramSampath #suvarnanewshourspecial #suvarnanewshour #AjitHanamakkanavar #Ram #sitaram #ayodhya #karnatakaSuvarnanews #SuvarnaNews #kannadanews #karnatakanews
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Watch More Trending Videos:
NHS with Ajit Hanamakkanavar: czcams.com/users/livezr0NxiDvHg4
NHS with Nirbhayananda Saraswati: czcams.com/users/live_G_LNNDfrNc
NHS with Prakash Raj: • Suvarna News Hour Spec...
NHS with Brigadier PT Monappa: • Brigadier PT Monappa I...
NHS with KS Bhagawan: • Suvarna News Hour Spec...
NHS with Pradeep Eshwar: czcams.com/users/liveIdmh33uELZM
NHS with GB Harish: czcams.com/users/liveJLOZRsdtQao
NHS with R Ashoka: czcams.com/users/liveIuP9wJqW6tU
NHS with Umar Shariff: czcams.com/users/liveI-xass2jH8c
NHS with Udupi Pejawara Swamiji: • ಭಾರತವನ್ನು ಹಿಂದೂ ರಾಷ್ಟ್...
WhatsApp ► whatsapp.com/channel/0029Va9C...
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
ರಮಾನಿಲ್ಲ ಅಂದರೆ, ಅಯೋಧ್ಯಾ ಕಾಲ್ಪನಿಕ ?
ಹನುಮನಿಲ್ಲಾ ಅಂದರೆ ಕಿಷ್ಕಿಂದೆ ಕಾಲ್ಪನಿಕ ?
ರಾಮಾಯಣ ಇಲ್ಲಾ ಅಂದರೆ, ವಾಲ್ಮೀಕಿ ಕಾಲ್ಪನಿಕ ?
ಶ್ರೀಲಂಕಾ ಇಲ್ಲಅಂದರೆ ಲಂಕಾದಿ ಪತಿ ರಾವಣ ಕಾಲ್ಪನಿಕ ?
ಭಾರತನಿಲ್ಲ ಆದರೆ ಭಾರತ ಕಾಲ್ಪನಿಕ ? ಎಲ್ಲಾ ಕಾಲ್ಪನಿಕವಾದರೆ ಮನುಷ್ಯ ಜನ್ಮವು ಒಂದು ಕಾಲ್ಪನಿಕ !
Super...but navu kalpanika irboda ..iddre chennagirotte😊
Super Sir 🙏🙏
Yen guru nee😮
ನಿನು ನಿಮ್ಮಪ್ಪ ನಿಗೆ ಹುಟ್ಟಿದ್ದು ಬರೀ ಕಾಲ್ಪನಿಕ ಅನ್ಸುತ್ತೆ ,ಭಾರತದಲ್ಲಿರೊದು ರಾಮ್ ಕಾಲ್ಪನಿಕ ವಸ್ತು.😅😅.ನಂಬಿಕೆ ಅಷ್ಟೇ ,
ರಾಮ ಇದ್ದಿದ್ದು ನಿಜ ಆದರೂ ಆತನ ಸುತ್ತಲೂ ಅನೇಕ ಕತೆ ಹೆಣೆಯಲಾಗಿದೆ
ಶ್ರೀ ರಾಮ ವಂಶಸ್ಥರು ಪ್ರತ್ಯಕ್ಷವಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು..
ಐತಿಹಾಸಿಕ ಪುರುಷ...ಜನ್ಮ ದಿನಾಂಕ ಸಹಿತ ಕೋರ್ಟ್ ಗೆ ಸಬ್ಮಿಟ್ ಮಾಡಿ ಆಗಿದೆ
Very well ಸರ್ ನಿಮ್ಮ ವಿವರಣೆ ತುಂಬಾ ಮಹತ್ವದ್ದು... ಚೆನ್ನಾಗಿದೆ
ಜೈ ಶ್ರೀ ರಾಮ 🙏👌✌️👍💪👏👌💞
ಸೂಪರ್ ಅಜಿತ್ ಸರ್ 🔥
Jai shree Ram 🚩🚩
ರಾಮಾಯಣ ಮಹಾಭಾರತ ಇನ್ನೂ ಅನೇಕ ಹಿಂದೂ ಧರ್ಮದ ನಂಬಿಕೆ ದೈವದ ಬಗ್ಗೆ ಯಾವುದೇ ಕಾರಣಕ್ಕೂ ಅದರ ಅಸ್ತಿತ್ವವನ್ನು ಪ್ರಶ್ನೆ ಮಾಡಬಾರದು ಅದು ಪ್ರಶ್ನೆ ಮಾಡಿದರೆ ಹಿಂದೂ ಧರ್ಮದ ಬಗ್ಗೆ ನಂಬಿಕೆ ಬಗ್ಗೆ ಅಗೌರವ ತೋರಿದಂತೆ ಎಲ್ಲಾ ಧರ್ಮದಲ್ಲೂ ಇದೇ ರೀತಿ ನಂಬಿಕೆಗಳು ಇರುತ್ತವೆ ಅದನ್ನು ನಾವು ಗೌರವಿಸಲೇಬೇಕು ಪ್ರಪಂಚದಲ್ಲಿ ಭಗವಂತನೇ ಒಂದು ಕಲ್ಪನೆ ಅದೇ ಒಂದು ನಂಬಿಕೆ ನಾವು ಏನಿದ್ದರೂ ನಮಗೆ ದೊರೆತಿರುವ 5,000 ವರ್ಷಗಳ ಇತಿಹಾಸದ ಬಗ್ಗೆ ಮಾತಾಡಬಹುದು ಹೊರತು ದೈವದ ಬಗ್ಗೆ ಅಲ್ಲ ಅದು ನಂಬಿಕೆ ಅಷ್ಟೇ ಅದು ನಂಬಲೇ ಬೇಕು
ಹಾಗೇನಿಲ್ಲ, ಪ್ರಶ್ನಿಸಿ ಉತ್ತರ ಪಡೆಯಬಹುದು. ಯಾವುದು ಪ್ರಶ್ನಾತೀತ ಆಗಿರಬಾರದು. ನಿಮಗೆ ನಿಮ್ಮ ನಂಬಿಕೆ., ಎಲ್ಲರಿಗೂ ಅಲ್ಲ. ರಾಮ ಐತಿಹಾಸಿಕ ವ್ಯಕ್ತಿಯ ಸುತ್ತ ಹೆಣೆಯಲಾದ ಉತ್ಪ್ರೇಕ್ಷಿತ ಕಥೆ ಅಂತ ನನ್ನ ಅಭಿಪ್ರಾಯ. ರಾಮಾಯಣ ಮಹಾಭಾರತಗಳ ಉಲ್ಲೇಖ, ಕುರುಹು ಸಿಂಧು ನದಿ ನಾಗರಿಕತೆಯ ಯಾವ ಉತ್ಖನದಲ್ಲು ಕಂಡುಬಂದಿಲ್ಲ. ಆ ನಾಗರಿಕತೆ ನಶಿಸಿದ ನಂತರ ಇವೆಲ್ಲವನ್ನೂ ಸೃಜಿಸಲಾಗಿದೆ.
@@alltcsr24nimma firsts abhiprayada oppthini prashnisodu sari
Adre sikkilla Andre irlilla anthana? Iddu halagirbodu illa sigde irbodu munde yavathadru sigbodu
ಒಂದು ನಂಬಿಕೆಗೆ ಆಧಾರವಾಗಿ ಪ್ರಮಾಣಗಳು ಬೇಕು ಆ ಪ್ರಮಾಣಗಳಿಗೆ ಪೂರಕವಾದ ಅನೇಕ ಮಾತುಗಳು ಬೇಕು ಪ್ರತ್ಯಕ್ಷ ದ ಬೆಂಬಲವು ಇರಬೇಕು ಹೀಗಿದ್ದಾಗ ಅದನ್ನು ಎಲ್ಲರೂ ಒಪ್ಪಬೇಕು ಯಾವ ನಂಬಿಕೆಗೆ ಆಧಾರ ಇರುವುದಿಲ್ಲ ಪೂರಕವಾದ ಪ್ರಮಾಣ ಇರುವುದಿಲ್ಲ ಪ್ರತ್ಯಕ್ಷ ಕ್ಕು ಸಿದ್ಧವಾಗುವುದಿಲ್ಲ ಅದನ್ನು ಮೂಡನಂಬಿಕೆ ಎಂದು ಕರೆಯಲಾಗುವುದು ರಾಮನ ವಿಷಯದಲ್ಲಿ ಎಲ್ಲಾ ಬಗೆಯ ಪ್ರಮಾಣಗಳು ಸಿಕ್ಕಿರುವಾಗ ಎಲ್ಲರೂ ರಾಮ ದೇವರು ಎಂದು ಒಪ್ಪಲೇಬೇಕು ಒಪ್ಪದಿರುವುದು ಆಗ್ರಹ ದುರಾಗ್ರಹ
@@user-gs6qz9db9d excellent 👍👌
Ivella yaake? Rama model Person for entire mankind. Jai Sri Ram..
Ajit sir super
🙏🙏
This is the beauty of Sanathan Dharma. Nirguna brahman is worshipped as Saguna Brahman. It may be Rama, Krishna, Durga or even modern saints like Ramakrishna Paramahamsa, Chaitanya, Shiradi baba or Raghavendra etc. At the end of the day we are going to the same reality but with different paths, forms etc. This is why we had crores of gods because you can choose to worship that one God through any form of your choice. God will give you darshan in that form. Srikrishna say that in Gita as well.
This is what we all Indians want to know
This should teach to childrens from young age then every one is going to be devotees and no bad things will done by devotees
Took name of bailhongal, felt nice
Vishwa Guru basaveshwara one guru we are calling God, we praying, giving respect etc., Prabhu Raama also like that what ever we take no one correction in his life that's why we called god 🙏🏾🙏🏾🙏🏾🙏🏾🙏🏾🙏🏾 sir
Jai Modiji 👌👍
Somany evidences shows ram is historical person and deva amshanutha person
Show a single scientific evidence
@@user-rx7my4zo7c go and see Ram setu dhanushkodi, Rameshwaram (American Space agency NASA scientifically proven that Ramsetu or Adam's Brigde built by Humans not Naturally)and also go to Srilanka sigariya where Lanka's demon king Palace was once situated many scientific excavation done there
@@user-rx7my4zo7cCheck out the Bimbedtka Rock shelters, Kalpa vigraha
Full video
Even Mahabharata, 2 groups of warring hunter gatherers in the Vedic era is not something unimaginable, war was a common reality of humans at that time & even now(Russia/Ukraine).
Ajith yake Jana na divert madtira Rama devaru annodu satya
Rama is a historical person. Accept it. Then you can give explanation.
What is the name of this WRITER
ವಿಕ್ರಂ ಸಂಪತ್
Vikram sampath
ಸರ್, ಕಟ್ಟುಕಥ ಹೇಗೆ ಬೇಕಾದರೂ ಬರೆಯಬಹುದು.
Kattukate alla nija
ಕಟ್ಟುಕಥೆ ಅಂದ್ರೆ ನೀನು ಇನ್ನು ಪ್ರಬುದ್ಧ ಆಗಿಲ್ಲ ನೀನು ಇನ್ನೂ ಅಪ್ರಬುದ್ಧ ಬಚ್ಚಾ ಅಂತ ಹೇಳಬಹುದು ನಮ್ಮ ಮನುಷ್ಯರ ಮನಸ್ಸಿಗೆ, ಬುದ್ದಿಗೆ ನಿಲುಕದ ವಿಸ್ಮಯಕಾರಿ ಘಟನೆಗಳು ಈ ದೇಶದಲ್ಲಿ, ಈ ಜಗತ್ತಲ್ಲಿ ಸಾಕಷ್ಟು ನಡೆದಿವೆ ನಡೆಯುತ್ತಲೇ ಇವೆ ಇವು ನಿನ್ನಂತ ಸಂಕುಚಿತ ಮನೋಭಾವ ಇದ್ದವರಿಗೆ ಹೇಗೆ ಅರ್ಥ ಆಗಬೇಕು
Vishnuna avatara rama rama deveralaladidare krishnanu devarugila ala antha hagute... Some basic common sense should use
When there was very little contacts between north and south India for thousands of years how could people believe in the same story? Definitely some historical incident has happened .If he is kalpanika, so are Gods.of other religions
There were many contacts between North and South..Hoysala king purchased the land and granted to Built the Kashi Vishwanath temple
Ajit is happy to bring someone with the same opinion as his to his show.😂
Rama was there rama is for ever
Yallaru ram mel ne yak ista prashane hindu daivtva da mel ne yak ista yalla , Jesus, Alla avra yall yak illa...
Yake andre navu olle Jana
Olleyavara mele dabbalike nadedirodu
Because this is a Hindu Rashtra
Secularism adike